ಲಕ್ಷ್ಮಿ ಕಾರು ಜೋರು ಮಳೆಯಲ್ಲಿ ನಿಂತು ಬಿಟ್ಟಿತು:
ಲಕ್ಷ್ಮಿ ಒಂದು ಕೆಲಸಕ್ಕಾಗಿ ಒಂದು ಕಂಪನಿಯ ಕೆಲಸಕ್ಕೆ ಹೋಗುತ್ತಾ ಇರುತ್ತಾಳೆ. ಪ್ರತಿದಿನ ಕೂಡ ಇವಳು ತನ್ನ ಕಾರಿನಲ್ಲಿ ಒಬ್ಬಳೇ ಡ್ರೈ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಾ ಇರುತ್ತಾಳೆ. ಇವಳಿಗೆ ಕಾರ್ ಡ್ರೈವ್ ಮಾಡುವುದು ಎಂದರೆ ತುಂಬಾನೇ ಇಷ್ಟ ಅದಕ್ಕಾಗಿ ಇವಳು ಪ್ರತಿದಿನ ಕೂಡ ತನ್ನ ಕಾರಿನಲ್ಲಿಯೇ ಕೆಲಸಕ್ಕೆ ಹೋಗುತ್ತಿದ್ದಳು. ಇವಳಿಗೆ ಕಾರೆಂದರೆ ತುಂಬಾನೇ ಇಷ್ಟ ಇವಳು ಸಂಪಾದನೆ ಮಾಡಿ ಕಾರನ್ನು ಖರೀದಿಸುತ್ತಾಳೆ. ಇವಳು ಸಂಪಾದನೆ ಮಾಡುವ ಹಣವನ್ನೆಲ್ಲ ಬೈಕ್ ಕಾರ್ ಇದೇ ರೀತಿ ಖರ್ಚು ಮಾಡುತ್ತಾ ಇರುತ್ತಾಳೆ. ಇವಳಿಗೆ ಸುತ್ತಾಡುವುದು ಎಂದರೆ ತುಂಬಾನೇ ಇಷ್ಟ ಸ್ನೇಹಿತರು ಮಾತನಾಡಿಕೊಂಡು ಟ್ರಿಪ್ ಗೆ ಹೋಗಿದ್ದಾಗ ಇವಳೇ ಇವಳ ಕಾರನ್ನು ತೆಗೆದುಕೊಂಡು ಬರುತ್ತಿದ್ದಳು. ಇವಳೇ ಪೂರ್ತಿ ಕಾರ್ ಡ್ರೈವ್ ಮಾಡುತ್ತಾ ಇರುತ್ತಾಳೆ ಇವಳಿಗೆ ಕಾರ್ ಎಂದರೆ ಅಷ್ಟು ಇಷ್ಟ ಪ್ರತಿನಿತ್ಯ ಕೂಡ ತನ್ನ ಕೆಲಸಕ್ಕಾಗಿ ಕಾರನ್ನು ತೆಗೆದುಕೊಂಡು ಹೋಗುತ್ತಾ ಇರುತ್ತಾಳೆ. ಇದೇ ರೀತಿ ಒಂದು ದಿನ ತನ್ನ ಕಾರನ್ನು ಕೆಲಸಕ್ಕಾಗಿ ತೆಗೆದುಕೊಂಡು ಹೋಗಿರುತ್ತಾಳೆ ವಾಪಸ್ ಮನೆಗೆ ಬರುವಾಗ ಮಳೆ ತುಂಬಾನೇ ಜೋರಾಗಿ ಬರುತ್ತಾ ಇರುತ್ತದೆ. ಇದೆ ಮೊದಲ ಬಾರಿಗೆ ಇವಳು ಮಳೆಯಲ್ಲಿ ಕಾರ್ ಡ್ರೈವ್ ಮಾಡಿದ್ದು ಏನೋ ಒಂದು ರೀತಿಯ ಅನುಭವ ಚೆನ್ನಾಗಿತ್ತು. ಇವಳು ಕೂಡ ತುಂಬಾ ಖುಷಿಯಿಂದ ಮಳೆಯಲ್ಲಿ ನಾನು ಯಾವತ್ತೂ ಕೂಡ ಕಾರ್ ಹೊಡಿಸಿರಲಿಲ್ಲ ಇವತ್ತು ತುಂಬಾನೇ ಚೆನ್ನಾಗಿದೆ.
ನಾನು ಮನೆಗೆ ಹೋಗುವವರೆಗೂ ಇದೇ ರೀತಿ ಮಳೆ ಬಂದರೆ ತುಂಬಾನೆ ಚೆನ್ನಾಗಿರುತ್ತದೆ ಎಂದು ತನ್ನ ಕಾರನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಾಳೆ. ಸ್ವಲ್ಪ ಮಧ್ಯ ದಾರಿಗೆ ಹೋಗಿದ ತಕ್ಷಣ ಕಾರ್ ನಿಲ್ಲುತ್ತದೆ ಎಷ್ಟು ಸಲ ಪ್ರಯತ್ನಿಸಿದರು ಮತ್ತೆ ಕಾರ್ ಸ್ಟಾರ್ಟ್ ಆಗುವುದಿಲ್ಲ. ಮಳೆ ಬೇರೆ ಜೋರಾಗಿ ಬರುತ್ತಾ ಇರುತ್ತದೆ. ಲಕ್ಷ್ಮಿ ಗೆ ತುಂಬಾನೇ ಭಯ ಕೂಡ ಆಗುತ್ತೆ ಅಯ್ಯೋ ಈ ರೀತಿ ಆಯಿತು ಈಗ ನಾನು ಏನು ಮಾಡಲಿ ಮಳೆ ನಿಲ್ಲುವವರೆಗೂ ನಾನು ಏನು ಮಾಡಲಿ ಈಗ ಯಾವ ಮೆಕಾನಿಕ್ ಕೂಡ ಬರುವುದಿಲ್ಲ ಈ ಮಳೆಯಲ್ಲಿ ಈ ಮಳೆ ಬೇಗ ನಿಂತರೆ ಯಾರಾದರೂ ಒಬ್ಬರು ಮೆಕಾನಿಕ್ ಅನ್ನು ಕರೆಸಿ ನನ್ನ ಕಾರನ್ನು ರೆಡಿ ಮಾಡಿಸಬಹುದು ಎಂದು ತನ್ನ ಕಾರಿನಲ್ಲಿಯೇ ಕುಳಿತುಕೊಳ್ಳುತ್ತಾಳೆ. ಇದೇ ರೋಡಿನಲ್ಲಿ ಒಬ್ಬ ರಾಜು ಎಂಬ ಹುಡುಗ ಬೈಕಿನಲ್ಲಿ ಬರುತ್ತಾ ಇರುತ್ತಾನೆ. ಅವನು ಇವಳ ಕಾರನ್ನು ನೋಡಿ ನಿಲ್ಲಿಸುತ್ತಾನೆ ಯಾಕ್ ಮೇಡಂ ಏನಾಯ್ತು ಎಂದು ರಾಜು ಕೇಳುತ್ತಾನೆ ಅದಕ್ಕೆ ಲಕ್ಷ್ಮಿ ಸರ್ ನನ್ನ ಕಾರು ಕೈಕೊಟ್ಟಿತ್ತು .ಈಗ ಯಾವ ಮೆಕಾನಿಕ್ ಕೂಡ ಬರುವುದಿಲ್ಲ ಅದಕ್ಕಾಗಿಯೇ ಮಳೆ ನಿಲ್ಲುವವರೆಗೂ ಇಲ್ಲೇ ಇರಬೇಕು ಇವತ್ತು ನನ್ನ ಟೈಮ್ ಸರಿ ಇಲ್ಲ ನೀವು ಏನು ಸರ್ ನೆನೆದು ಬೈಕ್ ಡ್ರೈವ್ ಮಾಡುತ್ತಾ ಇದ್ದೀರಾ ಎಲ್ಲಾದರೂ ನಿಂತುಕೊಳ್ಳಬೇಕು ಅಲ್ಲವಾ ಎಂದು ಹೇಳುತ್ತಾಳೆ ಅದಕ್ಕೆ ಅವನು ಅಯ್ಯೋ ಇಲ್ಲಿ ಎಲ್ಲೂ ಕೂಡ ಜಾಗವಿಲ್ಲ ಮುಂದೆ ಎಲ್ಲಾದರೂ ಜಾಗ ಸಿಗಬಹುದು ಎಂದು ಹೀಗೆ ಮಳೆಯಲ್ಲಿ ನೆನೆದು ಹೋಗುತ್ತಾ ಇದ್ದೇನೆ ಎಂದು ರಾಜು ಹೇಳುತ್ತಾನೆ.
ಲಕ್ಷ್ಮಿ ಸಹಾಯಕ್ಕೆ ಬಂದ ರಾಜು:
ಲಕ್ಷ್ಮಿ ಸರ್ ಇಲ್ಲಿ ಎಲ್ಲಾದರೂ ಮೆಕಾನಿಕ್ ಶಾಪ್ ಇದ್ದೀಯ ಎಲ್ಲಾದರೂ ಗ್ಯಾರೇಜ್ ಇದ್ದೀಯ ನಾನು ನನ್ನ ಕಾರನ್ನು ರೆಡಿ ಮಾಡಿಸಬೇಕು ಅಂತ ಲಕ್ಷ್ಮಿ ಹೇಳುತ್ತಾಳೆ. ಅದಕ್ಕೆ ರಾಜು ಸ್ವಲ್ಲ ದೂರದಲ್ಲಿ ಒಂದು ಗ್ಯಾರೇಜ್ ಇದೆ ಎಂದು ಹೇಳುತ್ತಾನೆ. ಅದಕ್ಕೆ ಲಕ್ಷ್ಮಿ ಸರ್ ಹಾಗಿದ್ದರೆ ನನಗೆ ಆ ಗ್ಯಾರೇಜ್ ಅನ್ನು ತೋರಿಸುತ್ತೀರಾ ಎಂದು ಕೇಳುತ್ತಾಳೆ ಆಗ ರಾಜು ಸರಿ ಮೇಡಂ, ಸ್ವಲ್ಪ ಮಳೆ ಕಡಿಮೆಯಾಗಲಿ ನಂತರ ತೋರಿಸುತ್ತೇನೆ ಅಂತ ಹೇಳುತ್ತಾನೆ. ಅದಕ್ಕೆ ಲಕ್ಷ್ಮಿ ಸರ್ ನನಗೆ ಗ್ಯಾರೇಜ್ ತೋರಿಸಿ ನನ್ನ ಕಾರನ್ನು ರೆಡಿ ಮಾಡಿಸಿ ನಂತರ ನಿಮ್ಮ ಮನೆಗೆ ಹೋಗಿ ಅಂತ ಲಕ್ಷ್ಮಿ ಹೇಳುತ್ತಾಳೆ. ಅದಕ್ಕೆ ರಾಜು ಸರಿ ಮೇಡಂ ಆಯಿತು ಅಂತ ಅಲ್ಲಿಯೇ ನಿಂತು ಕೊಳ್ಳುತ್ತಾನೆ ಆಗ ಲಕ್ಷ್ಮಿ, ಸರ್ ಒಳಗೆ ಬನ್ನಿ ಯಾಕೆ ಸುಮ್ಮನೆ ನೆನೆಯುತ್ತಾ ಇದ್ದೀರಾ ಸರ್ ನನ್ನ ಕಾರನ್ನು ಸ್ವಲ್ಪ ರೆಡಿ ಮಾಡಿಸಿ ನಂತರ ನೀವು ಮನೆಗೆ ಹೋಗಿ ಪ್ಲೀಸ್ ನನಗೆ ಇಲ್ಲಿ ಯಾರು ಕೂಡ ಗೊತ್ತಿಲ್ಲ ಎಂದು ಲಕ್ಷ್ಮಿ ಮತ್ತೆ ಕೇಳಿ ಕೊಳ್ಳುತ್ತಾಳೆ. ಅದಕ್ಕೆ ರಾಜು ಕೂಡ ಸರಿ ಆಯಿತು ಎಂದು ಅವಳ ಕಾರು ಒಳಗೆ ಬಂದು ಕುಳಿತುಕೊಳ್ಳುತ್ತಾನೆ. ಹಾಗೆ ಇಬ್ಬರು ಕೂಡ ಮಾತುಕತೆಯನ್ನು ಸ್ಟಾರ್ಟ್ ಮಾಡುತ್ತಾರೆ ರಾಜು ಚಳಿಯಿಂದ ತುಂಬಾನೇ ನಡುಗುತ್ತಾ ಇರುತ್ತಾನೆ. ಅದಕ್ಕೆ ಲಕ್ಷ್ಮಿ ಏನ್ ಸರ್ ಮಳೆಯಲ್ಲಿ ನೆಂದಿರುವುದಕ್ಕೆ ಚಳಿಯಾಗುತ್ತಾ ಇದೆಯಾ ಎಂದು ಕೇಳುತ್ತಾಳೆ. ಅದಕ್ಕೆ ರಾಜು ನೀವು ನೆನೆದರೆ ಎಷ್ಟು ಚಳಿ ಆಗುತ್ತೆ ಅಂತ ಗೊತ್ತಾಗುತ್ತೆ ಅಷ್ಟು ಚಳಿ ಆಗುತ್ತಾ ಇದೆ ಮೇಡಂ ಎಂದು ರಾಜು ಹೇಳುತ್ತಾನೆ.
ಲಕ್ಷ್ಮಿ ಸರ್ ನನಗೆ ಮಳೆಯಲ್ಲಿ ನೆನೆಯುವುದು ಅಂದ್ರೆ ತುಂಬಾನೇ ಇಷ್ಟ ಈಗಲೂ ಕೂಡ ನನಗೆ ನೆನಯಬೇಕು ಅಂತ ಅನಿಸುತ್ತದೆ ಆದರೆ ನನ್ನ ಜೊತೆ ಯಾರಾದರೂ ಒಬ್ಬರು ಪಾರ್ಟ್ನರ್ ಸಿಕ್ಕಿದರೆ ನೆನೆಯಬಹುದು ಎಂದು ಹೇಳುತ್ತಾಳೆ. ಅದಕ್ಕೆ ರಾಜು ಅಯ್ಯೋ ಮೇಡಂ ಬನ್ನಿ ನನಗೂ ಕೂಡ ಮಳೆಯಲ್ಲಿ ನೆನೆಯುವುದು ಎಂದರೆ ತುಂಬಾನೇ ಇಷ್ಟ ಅದಕ್ಕೆ ನಾನು ಎಲ್ಲೂ ನನ್ನ ಬೈಕ್ ನಿಲ್ಲಿಸದೆ ನನ್ನ ಬೈಕನ್ನು ಡ್ರೈ ಮಾಡುತ್ತಾ ಮಳೆಯಲ್ಲಿಯೇ ನೆನೆಯುತ್ತಾ ಇಷ್ಟು ದೂರ ಬಂದೆ ಬನ್ನಿ ಮೇಡಂ ಹಾಗಿದ್ದರೆ ಇಬ್ಬರೂ ಕೂಡ ಮಳೆಯಲ್ಲಿ ಡ್ಯಾನ್ಸ್ ಮಾಡೋಣ ಎಂದು ರಾಜು ಕೇಳುತ್ತಾನೆ. ಅದಕ್ಕೆ ಲಕ್ಷ್ಮಿ ಕೂಡ ಒಪ್ಪಿಕೊಂಡು ಇಬ್ಬರು ಕಾರಿನಿಂದ ಕೆಳಗೆ ಇಳಿದು ಮಳೆಯಲ್ಲಿ ಇಬ್ಬರೂ ಕೂಡ ಜೋರಾಗಿ ನೆನೆದು ಇಬ್ಬರೂ ಕೂಡ ಡ್ಯಾನ್ಸ್ ಮಾಡುತ್ತಾರೆ ಮಳೆ ಇನ್ನೂ ಜೋರಾಗಿಯೇ ಬರುತ್ತಾ ಇರುತ್ತದೆ ಮಳೆ ಸ್ವಲ್ಪವೂ ಕೂಡ ನಿಲ್ಲುತ್ತಲೇ ಇರಲಿಲ್ಲ ಹೀಗೆ ಮಳೆ ಜೋರಾಗಿ ಬರುತ್ತಾ ಇರುತ್ತದೆ ಇವರು ಸ್ವಲ್ಪ ನೆನೆದು ಸಾಕು ಬನ್ನಿ ಒಳಗೆ ಕುಳಿತುಕೊಳ್ಳೋಣ ಎಂದು ಇಬ್ಬರೂ ಕೂಡ ಕಾರಿನ ಒಳಗಡೆ ಕುಳಿತುಕೊಳ್ಳುತ್ತಾರೆ ಇಬ್ಬರಿಗೂ ಕೂಡ ತುಂಬಾನೇ ಚಳಿಯಾಗುತ್ತೆ. ರಾಜು ಇವಳ ಕಣ್ಣುಗಳನ್ನು ನೋಡುತ್ತಾ ಮೇಡಂ ಎಷ್ಟು ಚಳಿಯಾಗುತ್ತಾ ಇದೆ ಅಲ್ಲವಾ ಯಾವುದಾದರೂ ಒಂದು ಬೆಡ್ ಶೀಟ್ ಇಲ್ಲಿ ಇದ್ದಿದ್ದರೆ ಅದನ್ನು ಹೊತ್ತುಕೊಂಡು ಒಂದು ಗಂಟೆಗಳ ಕಾಲ ನಿದ್ದೆ ಮಾಡಿದರೆ ಒಳ್ಳೆಯ ನಿದ್ದೆ ಬರುತ್ತಿತ್ತು ಅಂತ ಹೇಳುತ್ತಾನೆ ಅದಕ್ಕೆ ಲಕ್ಷ್ಮಿ ಹೌದು ಸರ್ ಸುಮ್ಮನೆ ಇದ್ದವರು ಹೋಗಿ ನೆನೆದು ಈಗ ಚಳಿಯಾಗುತ್ತಾ ಇದೆ ಎಂದು ಲಕ್ಷ್ಮಿ ಕೂಡ ಹೇಳುತ್ತಾಳೆ. ಹೀಗೆ ರಾಜು ಇವಳನ್ನೇ ನೋಡುತ್ತಾ ಇವಳ ಅಂದವನ್ನು ವರ್ಣಿಸುವುದಕ್ಕೆ ಪ್ರಾರಂಭಿಸುತ್ತಾನೆ.
ಲಕ್ಷ್ಮಿ ಕಾರ್ ಗೆ ಮಳೆಯಲ್ಲಿ ಬಂದು ಕೂತ ರಾಜು:
ಮೇಡಂ ನಿಮ್ಮ ಹೆಸರೇನು? ಎಂದು ಕೇಳುತ್ತಾನೆ ಆಗ ಅದಕ್ಕೆ ಅವಳು ಲಕ್ಷ್ಮಿ ಎಂದು ಹೇಳುತ್ತಾಳೆ ಅದಕ್ಕೆ ರಾಜು ಸೇಮ್ ನೀವು ಲಕ್ಷ್ಮಿಯ ರೀತಿ ಇದ್ದೀರಾ ಯಾವ ದೇವತೆಗೂ ಕೂಡ ನೀವು ಕಡಿಮೆ ಇಲ್ಲ ಅಷ್ಟು ಸುಂದರವಾಗಿ ಕಾಣಿಸುತ್ತಾ ಇದ್ದೀರಾ ಮೇಡಂ ಎಂದು ಹೊಗಳುತ್ತಾನೆ. ಅದಕ್ಕೆ ಲಕ್ಷ್ಮಿ ಅಯ್ಯೋ ಸರ್ ಇಷ್ಟೊಂದು ನಾಟಕ ಮಾಡಬೇಡಿ ನಾನು ಅಷ್ಟೊಂದು ಅಂದವಾಗಿ ಇಲ್ಲ ಅಂತ ಹೇಳುತ್ತಾಳೆ. ಮತ್ತೆ ಅವನ ಹೆಸರನ್ನು ಕೂಡ ಇವಳು ಕೇಳುತ್ತಾಳೆ ಅವನು ರಾಜು ಎಂದು ಹೇಳುತ್ತಾನೆ. ಸರ್ ನಿಮ್ಮ ಹೆಸರು ಕೂಡ ತುಂಬಾನೇ ಚೆನ್ನಾಗಿ ಇದೆ ಎಂದು ಲಕ್ಷ್ಮಿ ಹೇಳುತ್ತಾಳೆ ಅದಕ್ಕೆ ರಾಜು ನಿಜಾ ಮೇಡಂ ನೀವು ತುಂಬಾನೇ ಕ್ಯೂಟಾಗಿ ಇದ್ದೀರಾ ನಿಮ್ಮನ್ನು ನೋಡುತ್ತಾ ಇದ್ದರೆ ನೋಡುತ್ತಲೇ ಇರಬೇಕು ಅಂತ ಅನಿಸುತ್ತೆ ಮೇಡಂ ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತೇನೆ ಆ ಕಂಪನಿಯಲ್ಲಿ ಸಾವಿರದ 200 ಜನ ಇದ್ದಾರೆ. ಆದರೆ ನಿಮ್ಮ ರೀತಿ ಯಾರೂ ಕೂಡ ಇಲ್ಲ ನೀವು ಅಷ್ಟು ಸುಂದರವಾಗಿ ಇದ್ದೀರಾ ನಿಮ್ಮ ರೀತಿಯ ಹೆಣ್ಣನ್ನು ನಾನು ಇಲ್ಲಿಯವರೆಗೂ ನೋಡೇ ಇರಲಿಲ್ಲ ನಿಮ್ಮನ್ನು ನೋಡುತ್ತಾ ಇದ್ದರೆ ನನಗೆ ಒಂದು ರೀತಿಯ ಆಸೆ ಉಂಟಾಗುತ್ತೆ ನೀವು ತುಂಬಾ ಚೆನ್ನಾಗಿದ್ದೀರಾ ಮೇಡಂ ಎಂದು ಹೇಳುತ್ತಾನೆ. ಅದಕ್ಕೆ ಲಕ್ಷ್ಮಿ ಏನ್ ಸರ್ ಸಿಕ್ಕಿದ ಅರ್ಧ ಗಂಟೆಯಲ್ಲಿ ನನ್ನನ್ನು ಇಷ್ಟೊಂದು ಹೊಗಳುತ್ತಾ ಇದ್ದೀರಾ ಎಂದು ಕೇಳುತ್ತಾಳೆ ಅದಕ್ಕೆ ರಾಜ ನೋಡಿ ಲಕ್ಷ್ಮಿ ಅವರೇ ಇಂತಹ ಮಳೆಯಲ್ಲಿ ಯಾರೂ ಕೂಡ ಇಲ್ಲ ಇಬ್ಬರೇ ಒಂದು ಕಾರಿನಲ್ಲಿ ಕುಳಿತಿದ್ದೇವೆ ನಾನು ಕೂಡ ಒಬ್ಬ ಗಂಡಸು ನನಗೆ ನಿಮ್ಮ ಮೇಲೆ ಆಸೆ ಆಗುವುದಿಲ್ಲವೇ ನೀವೇ ಹೇಳಿ ಅಂತ ರಾಜು ಕೇಳುತ್ತಾನೆ.
ಅದಕ್ಕೆ ಲಕ್ಷ್ಮಿ ನಾಚುತ್ತಾ ಅಯ್ಯೋ ರಾಜು ಏನು ಹೇಳುತ್ತಾ ಇದ್ದೀಯ ನನಗೆ ನಾಚಿಕೆಯಾಗುತ್ತೆ ನಿನ್ನ ಮಾತನ್ನು ಕೇಳಿದರೆ ಅಂತ ಅವನನ್ನೇ ನೋಡುತ್ತಾ ಅವನ ಕೈಗಳನ್ನು ಹಿಡಿದುಕೊಂಡು ಇವಳ ಕೈಗಳನ್ನು ಅವನ ಕೈ ಮೇಲೆ ಇಟ್ಟು ಅವನ ಕೈಗೆ ಇವನ ಕೈಯನ್ನು ಬಿಸಿ ಮಾಡಿಕೊಳ್ಳುತ್ತಾ ಅವನನ್ನೇ ನೋಡುತ್ತಾ ಕುಳಿತುಕೊಳ್ಳುತ್ತಾಳೆ. ಆಗ ರಾಜು ಮೇಡಂ ನಿಮಗೆ ನಾನು ಅಂದ್ರೆ ಇಷ್ಟನಾ? ನಿಮ್ಮನ್ನು ಒಂದು ಸಲ ಗಟ್ಟಿಯಾಗಿ ತಬ್ಬಿ ಕೊಳ್ಳಬೇಕು ಅಂತ ಆಸೆ ಆಗುತ್ತಾ ಇದೆ ನಿಮ್ಮನ್ನು ಒಂದು ಬಾರಿ ತಬ್ಬಿ ಕೊಳ್ಳ ಅಂತ ಕೇಳುತ್ತಾನೆ. ಅದಕ್ಕೆ ಲಕ್ಷ್ಮಿ ಸರಿ ಆಯಿತು ಅಂತ ತಲೆಯನ್ನು ಹಾಡಿಸುತ್ತಾಳೆ ಆಗ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಾರೆ. ಆಗ ರಾಜು ಮೇಡಂ ಈಗ ಚಳಿ ಕಡಿಮೆಯಾಯಿತು ನಿನ್ನ ದೇಹದಿಂದ ಬರುತ್ತಿರುವ ಬಿಸಿಯ ಗಾಳಿ ನನ್ನನ್ನು ಸುಡುವಂತೆ ಮಾಡುತ್ತಾ ಇದೆ ಇವತ್ತು ಪೂರ್ತಿ ಇದೇ ರೀತಿ ಇಲ್ಲೇ ಇರೋಣ ಲಕ್ಷ್ಮಿ ಅಂತ ಅವಳನ್ನು ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಾನೆ. ಅದಕ್ಕೆ ಲಕ್ಷ್ಮಿ ಇಬ್ಬರೂ ಇವತ್ತು ಪೂರ್ತಿ ಇದೇ ರೀತಿ ತಬ್ಬಿಕೊಂಡೆ ಇರೋಣ ಎಂದು ಲಕ್ಷ್ಮಿ ಕೂಡ ಹೇಳುತ್ತಾಳೆ. ಅದಕ್ಕೆ ರಾಜು ಮುಂದೆ ಏನು ಮಾಡೋದೇ ಬೇಡವಾ, ಹೀಗೆ ತಬ್ಬಿಕೊಂಡ ಇರೋಣ ಎಂದು ಕೇಳುತ್ತಾನೆ ಅದಕ್ಕೆ ಲಕ್ಷ್ಮಿ ಇವತ್ತು ಬೇಡ ಬೇರೆ ದಿನ ಯಾವತ್ತಾದರೂ ಮಾಡೋಣ ಇದು ಸರಿಯಾದ ಜಾಗವಲ್ಲ ಅಂತ ಲಕ್ಷ್ಮಿ ಹೇಳುತ್ತಾಳೆ. ಅಗ ರಾಜು ಈ ಚಳಿಯಲ್ಲಿ ನಾನು ನನ್ನ ಮಾತನ್ನು ಕೇಳುವುದಿಲ್ಲ ಅಂತ ಹೇಳಿ ಅವಳನ್ನು ಗಟ್ಟಿಯಾಗಿ ಮುತ್ತಿಟ್ಟು ಅವಳ ಕೆನ್ನೆಗೆ ಮುತ್ತನ್ನು ನೀಡುತ್ತಾ, ಅವಳನ್ನು ಸೀಟಿನ ಮೇಲೆ ಮಲಗಿಸಿ ಆಮೇಲೆ ಅವಳ ಸೊಂಟವನ್ನು ಹಿಂಡುತ್ತಾ ಇಬ್ಬರೂ ಕೂಡ ರೋಮ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾರೆ.
ರಾಜು ಮನೆಗೆ ಬಂದ ಲಕ್ಷ್ಮಿ ಇಬ್ಬರಲ್ಲೂ ಮೆಲ್ಲನೆ ಆದ ಆಕರ್ಷಣೆ:
ಆಗ ಮಳೆ ಸ್ವಲ್ಪ ಕಡಿಮೆಯಾಗುತ್ತಾ ಬರುತ್ತದೆ ಸ್ವಲ್ಪ ವಾಹನಗಳು ಗಳು ಕೂಡ ಬರುವುದಕ್ಕೆ ಪ್ರಾರಂಭಿಸುತ್ತದೆ ಆಗ ಲಕ್ಷ್ಮಿ ರಾಜು ಬಾ ನನ್ನ ಕಾರನ್ನು ರೆಡಿ ಮಾಡಿಸುವುದಕ್ಕೆ ಹೋಗೋಣ ಸಾಕು ಎಂದು ಹೇಳುತ್ತಾಳೆ. ಅದಕ್ಕೆ ರಾಜು ಅಯ್ಯೋ ಲಕ್ಷ್ಮಿ ಅರ್ಧಂಬರ್ಧ ಮಾಡಿ ನನ್ನ ಕೈ ನಲ್ಲಿ ಇರುವುದಕ್ಕೆ ಆಗುವುದಿಲ್ಲ ನಮ್ಮ ಮನೆಗೆ ಹೋಗೋಣ ನಿನ್ನ ಕಾರನ್ನು ರೆಡಿ ಮಾಡಿಸಿಕೊಂಡು ಎಂದು ರಾಜು ಕರೆಯುತ್ತಾನೆ ಅದಕ್ಕೆ ಲಕ್ಷ್ಮಿ ಕೂಡ ಒಪ್ಪಿಕೊಳ್ಳುತ್ತಾಳೆ ಇಬ್ಬರೂ ಕೂಡ ಗ್ಯಾರೇಜಿಗೆ ಹೋಗಿ ಕಾರನ್ನು ರೆಡಿ ಮಾಡಿಸಿಕೊಳ್ಳುತ್ತಾರೆ. ಇಬ್ಬರೂ ಕೂಡ ಕಾರನ್ನು ರೆಡಿ ಮಾಡಿಸಿಕೊಂಡು ರಾಜು ತನ್ನ ಮನೆಗೆ ಲಕ್ಷ್ಮಿಯನ್ನು ಕರೆದುಕೊಂಡು ಹೋಗುತ್ತಾನೆ. ಇಬ್ಬರೂ ಕೂಡ ಸರಸ ಸಲ್ಲಾಪದಿಂದ ಮಾತನಾಡುತ್ತಾ ಇಬ್ಬರೂ ಕೂಡ ರಾಜವಿನ ರೂಮಿಗೆ ಹೋಗುತ್ತಾರೆ. ರಾಜು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನು ತುಂಬಾ ಚೆನ್ನಾಗಿ ಇದ್ದೀಯಾ ಲಕ್ಷ್ಮಿ ನಿನ್ನನ್ನು ನೋಡಿದರೆ ನನಗೆ ತುಂಬಾನೇ ಖುಷಿಯಾಗುತ್ತೆ. ಈ ರೀತಿಯ ಖುಷಿಯನ್ನು ನಾನು ಯಾವತ್ತಿಗೂ ಕೂಡ ಪಡೆದಿರಲಿಲ್ಲ ನಾನು ಯಾವ ಹುಡುಗಿಗೂ ಕೂಡ ಒಂದು ಮುತ್ತನ್ನು ಕೂಡ ಕೊಟ್ಟಿರಲಿಲ್ಲ ನಿನಗೆ ಮೊದಲ ಬಾರಿಗೆ ನಾನು ಒಂದು ಮುತ್ತನ್ನು ಕೊಟ್ಟಿರುವುದು ಎಂದು ರಾಜು ಹೇಳುತ್ತಾನೆ.
ಲಕ್ಷ್ಮಿ ಕೂಡ ನಾನು ಅಷ್ಟೇ ನಿನ್ನ ಜೊತೆ ಏನು ಮಾಡುತ್ತಾ ಇದ್ದೇನೋ ನನಗೆ ಗೊತ್ತಿಲ್ಲ ನಿನ್ನ ಜೊತೆ ಏನು ಮಾಡುತ್ತಾ ಇದ್ದೇನೆ ಅನ್ನುವುದು ನನಗೆ ಪರಿವೇ ಇಲ್ಲ ಒಂದು ಗಂಟೆಯಲ್ಲಿ ನೀನು ನನಗೆ ಅಷ್ಟೊಂದು ಇಷ್ಟವಾಗಿದ್ದೀಯ ಅಷ್ಟೊಂದು ಹಚ್ಚಿಕೊಂಡಿದ್ದೇನೆ ಅಂತ ಲಕ್ಷ್ಮಿ ಹೇಳಿ ಅವನನ್ನು ಅವನ ಹಾಸಿಗೆಯ ಮೇಲೆ ಮಲಗಿಸುತ್ತಾಳೆ. ರಾಜು ನಿನ್ನನ್ನು ನೋಡುತ್ತಾ ಇದ್ದರೆ ನನಗೆ ಆಸೆಯನ್ನು ತಡೆಯುವುದಕ್ಕೆ ಆಗುತ್ತಾ ಇಲ್ಲ ಬೇಗ ಬಾ ಇಬ್ಬರು ಸೇರಿ ಮಿಲನ ಹೊಂದಿ ನಮಗೆ ಬೇಕಾದ ಆಸೆಗಳನ್ನು ತೀರಿಸಿ ಕೊಳ್ಳೋಣ ಎಂದು ಕರೆಯುತ್ತಾಳೆ. ಆಗ ರಾಜು ಸರಿ ಅಂತ ಹೇಳಿ ಇಬ್ಬರೂ ಕೂಡ ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಇಬ್ಬರೂ ಕೂಡ ಒಬ್ಬರ ಮೇಲೆ ಒಬ್ಬರು ಮಲಗಿಕೊಂಡು ಮುತ್ತುಗಳನ್ನು ನೀಡುತ್ತಾ ಅವಳ ತಲೆಯನ್ನು ಸವರುತ್ತಾ ಅವಳಿಗೆ ಮುತ್ತನ್ನು ಕೊಡುತ್ತಾ ಇಬ್ಬರು ಲೈಟನ್ನು ಆಫ್ ಮಾಡಿ ಇಬ್ಬರೂ ಕೂಡ ಮಿಲನ ಹೊಂದುತ್ತಾರೆ. ಇಬ್ಬರೂ ಆಗಾಗ ಸಮಯ ಸಿಕ್ಕಾಗಲ್ಲ ರಾಜು ತನ್ನ ಮನೆಗೆ ಲಕ್ಷ್ಮಿಯನ್ನು ಕರೆಸಿಕೊಂಡು ತಿಂಗಳಿಗೆ ಎರಡು ಬಾರಿಯಾದರೂ ಮಿಲನ ಹೊಂದುತ್ತಾರೆ. ಇಬ್ಬರು ಅವರಿಗೆ ಬೇಕಾದ ಆಸೆಗಳನ್ನು ತೀರಿಸಿಕೊಂಡು ಇಬ್ಬರು ತಮ್ಮ ತಮ್ಮ ಜೀವನದಲ್ಲಿ ಖುಷಿಯಾಗಿ ಇರುತ್ತಾರೆ. ಇಬ್ಬರೂ ಕೂಡ ಒಬ್ಬರನ್ನೂ ಒಬ್ಬರು ತುಂಬಾನೇ ಪ್ರೀತಿ ಮಾಡುತ್ತಾ ಇರುತ್ತಾರೆ.
