`; paragraphs[0].insertAdjacentElement("beforebegin", adContainer); } }); });

ಮೈ ಕೈ ಮಸಾಜ್ ಮಾಡುವಾಗ ಇಬ್ಬರ ಸನಿಹದ ನಡುವೆ ಏರ್ಪಟ್ಟ ಉಸಿರಿನ ಸ್ಪರ್ಶ

 

 

 

ಮೆಕಾನಿಕ್ ಕುಮಾರನಿಗೆ ಮೈ ಕೈ ನೋವು:

 
          ಕುಮಾರ ಒಬ್ಬ ಮೆಕಾನಿಕ್ ಇವನು ಬೆಳಗ್ಗೆಯಿಂದ ರಾತ್ರಿವರೆಗೂ ಸಹ ಯಾವಾಗಲೂ ಸಹ ಬೈಕ್ ಮತ್ತು ಕಾರ್ ಗಳನ್ನ ಮೆಕಾನಿಕ್ ಮಾಡುವಂತಹ ಬೈಕ್ ಗಳು ಕಾರುಗಳು ಏನಾದರೂ ಸಮಸ್ಯೆಯನ್ನು ಹೊಂದಿದ್ದರೆ ಅವುಗಳನ್ನು ಸರಿ ಮಾಡುವಂತಹ ಕೆಲಸವನ್ನ ಇವನು ಮಾಡುತ್ತಿದ್ದನು. ಆದ್ದರಿಂದ ಬಿಡಿವಿಲ್ಲದ ಕೆಲಸ ಮಾಡಿದ ನಂತರದಲ್ಲಿ ಇವನಿಗೆ ದಿನವಿಡೀ ತುಂಬಾನೇ ಕಷ್ಟ ಜೀವಿಯಾಗಿದ್ದ ತುಂಬಾನೇ ಕೆಲಸಗಳನ್ನ ಮಾಡಿಕೊಂಡು ಇವನು ಜೀವನದಲ್ಲಿ ತೃಪ್ತಿಯಾಗಿ ಜೀವನವನ್ನು ನಡೆಸುತ್ತಾ ಇರುತ್ತಾನೆ.  ಕುಮಾರ ತುಂಬಾನೇ ಕಷ್ಟ ಜೀವಿಯಾಗಿದ್ದರಿಂದ ಇವನಿಗೆ ರಾತ್ರಿ ಮಲಗುವಾಗ ತುಂಬಾನೇ ಕೈಕಾಲುಗಳು ತುಂಬಾನೇ  ನೋವುಗಳಿಂದ ಕೂಡಿರುತ್ತೆ ಯಾಕೆ ಅಂದರೆ ದಿನವಿಡೀ ಬೈಕ್ ಮತ್ತು ಕಾರ್ ಗಳ ಕೆಲಸಗಳನ್ನು ಮಾಡುವುದು ಅಂದ್ರೆ ಅಷ್ಟೊಂದು ಸುಲಭವಾಗಿರಲಿಲ್ಲ ಆದ್ದರಿಂದ ಇವನು ತುಂಬ ದಿನವೂ ಸಹ ತುಂಬಾನೇ ಸುಸ್ತಾಗ್ತಾ ಇದ್ದ. ಆದರೆ ಇವನಿಗೆ ಯಾರು ಸಹ ಮನೆಯಲ್ಲಿ ಸಹಾಯ ಮಾಡುವುದಕ್ಕೆ ಅಂತ ಹೇಳಿ ಯಾರು ಸಹ ಕೈಕಾಲು ಮಸಾಜ್ ಮಾಡೋದಿಕ್ಕೆ ಅಂತ ಹೇಳಿ ಯಾರು ಸಹ ಇರಲಿಲ್ಲ ಆದ್ದರಿಂದ ಇವನು ಮಸಾಜ್ ಪಾರ್ಲರ್ಗೆ ಹೋದರೆ ತುಂಬಾನೇ ದುಡ್ಡು ಖರ್ಚಾಗುತ್ತೆ ಅಂತ ಹೇಳಿ ಇವನೇ ತನ್ನ ಮೈ ಕೈ ಮಸಾಜ್ ಮಾಡಿಕೊಂಡು ದಿನ ಇದೇ ರೀತಿಯಾಗಿ ಜೀವನವನ್ನು ಕಳಿಯುತ್ತಾ ಇದ್ದಂತಹ ಕುಮಾರನಿಗೆ ಆಚಾನಕ್ಕಾಗಿ ಒಂದು ದಿನ ಇವನಿಗೆ ತಾನಾಗಿದೆ ಒಲೆದು ಬರುತ್ತೆ. 
 

ಋತುವಿನ ಕಾರ್ ಕೆಟ್ಟು ಕುಮಾರನ ಬಳಿ ಬಂತು🚗:

 
          ಋತು ಇವಳು ಕಾರ್ ಓಡಿಸಿಕೊಂಡು ರಸ್ತೆಯಲ್ಲಿ ಹೋಗುವಾಗ ಅಚಾನಕ್ಕಾಗಿ ಇವಳ ಕಾರಿನಲ್ಲಿ ಅದೇನೋ ಒಂದು ಸಮಸ್ಯೆ ಕೇಳಿ ಬರುತ್ತಾ ಇರುತ್ತೆ ಆದ್ದರಿಂದ ಈ ಶಬ್ದವನ್ನು ಕೇಳಲು ಪ್ರಾರಂಭಿಸುವಾಗ ತುಂಬಾನೇ ಪ್ರಾಬ್ಲಮ್ ಗಳು ಇವಳಿಗೆ ಆಗುತ್ತಲೇ ಇರುತ್ತೆ ಆದ್ದರಿಂದ ಏನೋ ಕಾರು ರಿಪೇರಿಗೆ ಬಂದಿರಬಹುದು ಆದ್ದರಿಂದ ಈ ಕಾರಣ ತೆಗೆದುಕೊಂಡು ಹೋಗಿ ನಾನು ಮೊದಲು ರಿಪೇರಿಯನ್ನು ಮಾಡಿಸಿದರೆ ನನ್ನ ಕಾರು ಸರಿ ಹೋಗುತ್ತೆ ಅಂತ ಹೇಳಿ ಅವಳು ಕಾರ್ ರೆಡಿ ಮಾಡಿಸುವುದಕ್ಕೆ ಅಂತ ಹೇಳಿ ಮೆಕಾನಿಕ್ ಶಾಪ್ ಗೆ ತೆಗೆದುಕೊಂಡು ಆ ಕಾರ್ ನನ್ನೂ ಹೋಗುತ್ತಾಳೆ. ಅಲ್ಲಿ ಸಿಕ್ಕವನೇ ಈ ಕುಮಾರ ಇವನ ಬಳಿ ಕಾರ್  ಬಂದು ನಿಂತಾಗ ಅವನು ಅಲ್ಲಿಗೆ ಬರುತ್ತಾನೆ ಏನಾಗಿದೆ ನಿಮ್ಮ ಕಾರಿಗೆ ಅಂತ ಹೇಳಿದಾಗ ಕಾರು ಯಾಕೋ, ತುಂಬಾನೇ ಶಬ್ದವನ್ನು ಮಾಡ್ತಾ ಇದೆ ನನಗೆ ತುಂಬಾನೇ ಪ್ರಾಬ್ಲಮ್ ಕೂಡ ಆಗ್ತಾ ಇದೆ ಈ ಕಾರಿನಲ್ಲಿ ಹೋಗಬೇಕಾದರೆ ತುಂಬಾನೇ ನನಗೆ ಇರಿಟೇಶನ್ ಆಗ್ತಾ ಇದೆ ಆದ್ದರಿಂದ ಈ ಕಾರ್ ಬಹುಬೇಗನೆಗೆ ರೆಡಿ ಮಾಡಿ ಕೊಡುತ್ತೀರಾ ಅಂತ ಹೇಳಿ ಕೇಳುತ್ತಾರೆ. ಅದಕ್ಕೆ ಕುಮಾರ ಕಾರ್ ಚೆಕ್ ಮಾಡಿ ನೋಡಿದ ನಂತರ ಕಾರಿನಲ್ಲಿ ಒಂದು ದೊಡ್ಡ ಸಮಸ್ಯೆಗೆ ಹಾಗಿದೆ ಇದನ್ನ ರೆಡಿ ಮಾಡೋದಿಕ್ಕೆ ತಕ್ಷಣಕ್ಕೆ ಸಾಧ್ಯವಿಲ್ಲ.
 
 
         ಈ ಕೆಲಸವನ್ನ ಮಾಡಿಕೊಡಬೇಕಾದರೆ ಕನಿಷ್ಠ ಎರಡು ದಿನಗಳ ಕಾಲ ಬೇಕೇ ಬೇಕು ಆದ್ದರಿಂದ ನೀವು ಈ ಕಾರು ಸಿಗಬೇಕಾದರೆ ಎರಡು ದಿನಗಳ ಕಾಲ ಕಾಯಬೇಕಾಗುತ್ತದೆ ಅಂತ ಹೇಳುತ್ತಾನೆ. ಅದಕ್ಕೆ ಅವಳು ಸರಿ ಆಯಿತು ಎರಡು ದಿನಗಳು ನಾನು ಕಾಯುತ್ತೇನೆ. ಕಾದ ನಂತರದಲ್ಲಿ ನಾನು ಈ ಕಾರ್ ತೆಗೆದುಕೊಂಡು ಹೋಗಲು ಬೇಕಾದರೆ ಬರುತ್ತೇನೆ ಅಂತ ಅವಳು ಹೇಳುತ್ತಾಳೆ. ಅದಕ್ಕೆ ಕುಮಾರ ಹೇಳುತ್ತಾನೆ ಬೇಕಾದರೆ ನಾವು ಕಾರು ರೆಡಿ ಆದ ನಂತರದಲ್ಲಿ ನಿಮ್ಮ ಮನೆ ಹತ್ತಿರಕ್ಕೆ ಬಂದು ಕಾರ್ ನಿಮಗೆ ತಲುಪಿಸುತ್ತೇವೆ. ಅದಕ್ಕೆ ಅವಳು ಹೇಳುತ್ತಾಳೆ ಸರಿ ಆಯ್ತು ಹಾಗೆ ಮಾಡಿಬಿಡಿ ನಾನು ಮತ್ತೆ ಇಲ್ಲಿಗೆ ಕ್ಯಾಬನ್ನು ನಾನು ಬುಕ್ ಮಾಡಿಕೊಂಡು ಬರಬೇಕಾಗುತ್ತೆ ಅದಕ್ಕೂ ಕೂಡ ಎಕ್ಸ್ಟ್ರಾ ದುಡ್ಡು ಖರ್ಚಾಗುತ್ತೆ ಅದೇ ಹಣವನ್ನು ನಾನು ನಿಮಗೆ ಕೊಡುತ್ತೇನೆ. ಆಗ ಎಲ್ಲವೂ ಸಹ ಸರಿ ಹೋಗುತ್ತೆ ಈ ಕಾರು ರೆಡಿ ಆದ ನಂತರ ಈ ಕಾರು  ನಮ್ಮ ಮನೆಗೆ ಡೆಲಿವರಿ ಮಾಡಿ ಎಂದು ಅವಳು ಹೇಳುತ್ತಾಳೆ. ಇದಕ್ಕೆ ಕುಮಾರ ರೆಡಿ ಮಾಡಿಕೊಳ್ಳಲು ತುಂಬಾನೇ ಸಂತೋಷದಿಂದ ಒಪ್ಪಿ ಅವಳ ಕೈಯಿಂದ ಕೀ ತೆಗೆದು ಕೊಳ್ಳುತ್ತಾನೆ. ಆಗ ಅವಳ ಇಬ್ಬರ ಕೈ ಬೆರಳುಗಳು ಸ್ಪರ್ಶವಾದಾಗ ಇವರಿಗೂ ಸಹ ತುಂಬಾನೇ ಖುಷಿಯಾಗುತ್ತೆ. ಖುಷಿಯಾದ ನಂತರದಲ್ಲಿ ಇಬ್ಬರು ಸಹ ಇದನ್ನ ಮನಸ್ಸಿಗೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ತೆಗೆದುಕೊಳ್ಳುವುದಿಲ್ಲ ಆದರೆ ಈ ಕುಮಾರ ಗಲೀಜು ಬಟ್ಟೆಯಲ್ಲಿ ಇವಳಿಗೆ ಒಂದು ತರಹದ ನೋಡಿದಾಗ ಒಂದು ತರಹ ಮನಸ್ಸಿಗೆ ಉಲ್ಲಾಸಕೊಳ್ಳುತ್ತೆ ಏಕೆಂದರೆ ಇಷ್ಟೊಂದು ಕಪ್ಪು ಕಲೆಗಳು ಇದ್ದರೂ ಸಹ ಆಯಿಲ್  ಕಲೆಗಳು ತುಂಬಾನೇ ಇದ್ದರೂ ಸಹ ಅವನನ್ನು ಇವಳು ತುಂಬಾನೆ ದೊಡ್ಡ ಮಟ್ಟದ ಹೀರೋ ಫೀಲ್ನಲ್ಲಿ ನೋಡಿದಳು. ಯಾಕೆ ಅಂದರೆ ಅವನು ಚೆನ್ನಾಗಿ ಮೈ ಕೈ ತಣಿಸಿ ದುಡಿಯುವುದರಿಂದ ಅವನ ಮೈಕೈ ತುಂಬಾ ಸದೃಢವಾಗಿ ಇತ್ತು.
 
 

ಕಾರ್ ತೆಗೆದುಕೊಂಡು ಋತು ಮನೆಗೆ ಹೊರಟ ಕುಮಾರ🏘️:

 
     ಋತುವಿನ ಕಾರು ಕೆಟ್ಟು ನಿಂತಿದ್ದನ್ನ ಅವನು ತುಂಬಾನೇ ಚೆನ್ನಾಗಿ ಅದ್ಭುತವಾಗಿ ಒಂದೇ ದಿನದಲ್ಲಿ ಅದನ್ನ ರೆಡಿ ಮಾಡ್ತಾನೆ. ಯಾಕೆ ಅಂದರೆ ಅವಳ ಮನೆಗೆ ಹೋಗುವಂತಹ ಆಸೆ ಇವನಲ್ಲಿ ತುಂಬಾನೇ ಇತ್ತು. ಅವಳು ತುಂಬಾನೇ ಒಳ್ಳೆಯ ಸುಂದರವಾಗಿ ಅವಳು ನೋಡುವುದಕ್ಕೆ ನಿಜಕ್ಕೂ ಕೂಡ ಯಾವ ರೂಪವತಿ ಗುಣವತಿ ಬಂದರು ಸಹ ಅವಳ ಮುಂದೆ ಸರಿಸಾಟಿ ಯಾರೂ ಇಲ್ಲ ಅನ್ನುವಂತಹ ಅವಳ ಸೌಂದರ್ಯ ಇವನನ್ನ ನಿದ್ದೆ ಬಿಡದೆ ಇವನನ್ನು ಒಂದೇ ಸಮ ಕಾಡುವಂತೆ ಮಾಡಿತು. ಒಂದೇ ದಿನದಲ್ಲಿ ಆ ಕಾರು ರೆಡಿ ಮಾಡಿ ಅವಳ ಮನೆಗೆ ತೆಗೆದುಕೊಂಡು ಹೋಗೇ ಬಿಡೋಣ ಅಂತ ಹೇಳಿ ಅವನು ನಿರ್ಧಾರವನ್ನು ಮಾಡುತ್ತಾನೆ ಕಾರು ರೆಡಿ ಮಾಡುವುದು ಸುಮಾರು ಸಂಜೆ 7:30ರ ಒಳಗಡೆ ಮುಗಿಯುತ್ತೆ. ಅವಳ ಮನೆಗೆ ಒಳಗೆ ಹೋಗಬೇಕು ಅಂತ ಹೇಳಿ ರೆಡಿಯಾಗಿ ಅವನು ಚೆನ್ನಾಗಿ ಅವನ ಕೊಳಕು ಮುಖಗಳು ಕೊಳಕು ಬಟ್ಟೆಗಳು ಎಲ್ಲವನ್ನು ಸಹ ತೆಗೆದು  ಮಿಂಚುವಂತಹ ಬಟ್ಟೆಗಳನ್ನ ಧರಿಸಿ ಶುದ್ಧವಾಗಿ ಸ್ನಾನವನ್ನು ಮಾಡಿ ಅವನು ತುಂಬಾನೇ ಹ್ಯಾಂಡ್ಸಮ್ ಹೀರೋ ಅಂತ ಅವನು ರೆಡಿ ಕೂಡ ಹಾಕ್ತಾನೆ. ಆ ರೆಡಿ ಆದ ನಂತರದಲ್ಲಿ ಅವಳ ಮನೆಗೆ ಹೋಗುವುದಕ್ಕೆ ಅಂತ ಹೇಳಿ ಕಾರ್ ಸ್ಟಾರ್ಟ್ ಮಾಡಿ ಅವಳ ಮನೆ ಹತ್ತಿರ ಹೊರಟೇ ಬಿಡುತ್ತಾನೆ.
 
       ಇವನು ಅವಳ ಮನೆ ಹತ್ತಿರ ಬರುತ್ತಿದ್ದಂತೆ ಅವನಿಗೆ ಮನಸ್ಸಿನಲ್ಲಿ ಗಡ ಗಡ ಶಬ್ದ ಗುಣಕುತಿತ್ತು. ಆ ಕತ್ತಲೆಯಲ್ಲಿ ಆ ಚಳಿಯ ರಾತ್ರಿಯಲ್ಲಿ ಇವನ ಮನಸ್ಸು ಅವಳನ್ನೇ ಕನವರಿಸುತ್ತಿತ್ತು ಬೆಳಗ್ಗೆ ರಾತ್ರಿ ಎಲ್ಲವೂ ಸಹ ಒಂದೇ ಸಮ ಬಿಡದೆ ರೆಸ್ಟ್ ಕೂಡ ಮಾಡದೆ ಕೆಲಸ ಮಾಡಿದ್ದರಿಂದ ಅವನ ಮೈ ಕೈ ಎಲ್ಲವೂ ಸಹ ತುಂಬಾನೇ ಸುಸ್ತಾಗಿ ಹೋಗಿತ್ತು. ತುಂಬಾ ಸುಸ್ತು ಅವನು ಇದೇ ರೀತಿ ಅವನು ತುಂಬಾನೇ ಇದ್ದರೂ ಸಹ ಅವನ ಮೈ ಕೈಗಳು ತುಂಬಾನೇ ಸುಸ್ತಾಗಿರೋದು ಅವನ ಮುಖದಲ್ಲಿ ಸ್ವಲ್ಪ ಸ್ವಲ್ಪ ಕಾಣುತ್ತಲೆ ಇತ್ತು. ಆತ ನಂತರದಲ್ಲಿ ಅವಳ ಮನೆ ಹತ್ತಿರ ಹೋಗಿ ಕಾಲಿಂಗ್ ಬೆಲ್ ಆನ್ ಮಾಡುತ್ತಾನೆ. ಆನಂತರ ಮನೆ ಇಂದ ಹೊರಗಡೆ ಬಂದಂತಹ ಅವಳು ಇವನನ್ನು  ನೋಡಿ ತುಂಬಾನೇ ಖುಷಿ ಪಡ್ತಾಳೆ. ಅವನನ್ನ ನೋಡಿ ನನ್ನ ಕಾರ್ ಎಷ್ಟು ಬೇಗ ರೆಡಿ ಮಾಡಿ ಮನೆ ಹತ್ತಿರ ತಂದು ಬಿಟ್ಟಿದ್ದೀರಲ್ಲ ನನಗೆ ತುಂಬಾನೇ ಖುಷಿಯಾಗಿತ್ತು.  ನನ್ನ ಕೈಯಿಂದ ಕಾರ್ ಬಿಟ್ಟಿರಲು ಸಾಧ್ಯವೇ ಇಲ್ಲ ಯಾಕೆ ಅಂದರೆ ನಾನು ಮತ್ತು ನನ್ನ ಕಾರ್ ನಡುವೆ ಅಟ್ಯಾಚ್ಮೆಂಟ್ ಇದೆ ಅದಕ್ಕಾಗಿ ನಿಮಗೆ ತುಂಬಾನೇ ಥ್ಯಾಂಕ್ಯು ಅಂತ ಹೇಳಿ ಅವನಿಗೆ ತಿಳಿಸಿದಾಗ ಅವನಿಗೆ ತುಂಬಾನೇ ಖುಷಿ ಕೂಡ ಆಗುತ್ತೆ ಅವನು ಒಂದೇ ದಿನದಲ್ಲಿ ಇಷ್ಟು ಬೇಗ ನಿಮಗಾಗಿನೇ ನಾನು ಕಾರನ್ನು ರೆಡಿ ಮಾಡಿ ತಂದಿರೋದು ಅಂತ ಹೇಳಿದಾಗ ಅವಳಿಗೆ ತುಂಬಾನೇ ಖುಷಿಯಾಗುತ್ತೆ ಅವಳು ಮನೆ ಒಳಗಡೆ ಕರೆಯುತ್ತಾಳೆ. 
 
 
        ಮನೆ ಒಳಗಡೆ ಕರೆದಾಗ ಅವನಿಗೆ ತುಂಬಾನೇ ಖುಷಿಯಾಗುತ್ತೆ ಬಿಸಿ ಬಿಸಿ ಕಾಫಿಯನ್ನು ಮಾಡಿಕೊಂಡು ಅವನಿಗೆ ಬಂದು ಕೊಟ್ಟಾಗ ಆ ಚಳಿಯ ರಾತ್ರಿಯಲ್ಲಿ ಆ ಬಿಸಿ ಗಮಗುಡುವಂತಹ ಕಾಫಿಯನ್ನು ಕುಡಿಯುವಾಗ ಅವನಿಗೆ ತುಂಬಾನೇ ಖುಷಿ ಕೂಡ ಆಗುತ್ತೆ ಆ ಕಾಫಿಯನ್ನ ಒಂದೊಂದು ಗುಟುಕು ಕುಡಿಯುವಾಗಲು ಸಹ ಅವನಿಗೆ ಸ್ವರ್ಗ ಸುಖ ಸಿಕ್ಕಂತೆ ಅವಳ ಆ ಸ್ಪರ್ಶ ಹಾಗೇನೆ ಅವಳ ಮೈ ತುಂಬೆಲ್ಲ ಇರುವಂತಹ ಅವಳ ಸೌಂದರ್ಯ ಇವನನ್ನ ಬೆಚ್ಚಗೆ ಮಾಡ್ತಾ ಇತ್ತು. ರಾತ್ರಿಯಲ್ಲಿ ಗಡಗಡ ಅಂತ ನಡೆದುಕೊಂಡು ಬಂದಂತವನ ಮುಖದಲ್ಲಿ ಇವಳನ್ನು ನೋಡಿ ಅವನು ತುಂಬಾನೇ ಖುಷಿ ಸಂತೋಷ ಮನಸ್ಸಿನಲ್ಲಿ ಉತ್ಸಾಹ ಎಲ್ಲವೂ ಸಹ ಆಗ್ತಾಯಿತ್ತು. ಋತು ಅವನನ್ನು ಕೇಳುತ್ತಾಳೆ ಈಗ ನೀವು ನಿಮ್ಮ ಮನೆಗೆ ಯಾವ ರಿಕ್ಷಾ ಇಂದ ಹೋಗುತ್ತೀರಾ ಏನ್ ಮಾಡ್ತೀರಾ ಅಂತ ಹೇಳಿ ಕೇಳಿದಾಗ ಆಗ ಅವನು ಹೇಳುತ್ತಾನೆ ನಾನು ಯಾವುದಾದರೂ ಒಂದು ಸಹ ಆಟೊವನ್ನು ಹಿಡಿದು ನಾನು ನನ್ನ ಮನೆಗೆ ಹೋಗಬೇಕು ಅಂತ ಅವನು ಹೇಳುತ್ತಾನೆ. ಆಗ ಅವಳು ಹೇಳುತ್ತಾಳೆ ನೀವು ಇಷ್ಟೊಂದು ಚಳಿ ರಾತ್ರಿಯಲ್ಲಿ ನೀವು ಆಟೋದಲ್ಲಿ ಹೋದರೆ ನನ್ನ ಮನಸ್ಸಿಗೆ ತುಂಬಾ ಬೇಸರ ಆಗುತ್ತೆ ಅಂತ ಅವಳು ವ್ಯಕ್ತಪಡಿಸಿದ್ದಳು ಆಗ ಅವನು ಹೇಳಿದನು ಈ ಚಳಿಯಲ್ಲಿ ನೀವು ನಮ್ಮ ಬಗ್ಗೆ ಇಷ್ಟೊಂದು ಯೋಚನೆ ಮಾಡಿದಕ್ಕೆ ತುಂಬಾನೇ ಧನ್ಯವಾದಗಳು ಅಂತಾನೂ ಕೂಡ ತಿಳಿಸುತ್ತಾನೆ. ಆಗ ಅವಳು ಹೇಳುತ್ತಾಳೆ ನೀವು ಇಲ್ಲಿಂದ ಬಸ್ ಸ್ಟಾಪ್ ಗೆ ಹೋಗಬೇಕಾದರೆ ಇಲ್ಲಿಂದ ಸುಮಾರು 2 km ಯಾವುದೇ ರೀತಿಯಾದಂತಹ ವಾಹನ ವ್ಯವಸ್ಥೆ ಇಲ್ಲ ನೀವು ಹೇಗೆ ಹೋಗ್ತೀರಾ ಅಂತ ಕೇಳುತ್ತಾಳೆ 
 
 
          ಅವನು ಎರಡು ಕಿಲೋಮೀಟರ್ ಅಷ್ಟೆ ತಾನೆ ನಾನು ನಡೆದುಕೊಂಡೆ ಹೋಗುತ್ತೇನೆ ಅಂತ ಹೇಳಿದಾಗ ಅವಳಿಗೆ ತುಂಬಾನೇ ಬೇಸರ ಆಗುತ್ತೆ. ನೀವು ತುಂಬಾ ಕಷ್ಟಪಟ್ಟು ಕಾರ್ ರೆಡಿ ಮಾಡಿ ತಂದಿದ್ದೀರಾ ಅಂತ ಹೇಳಿ ನನಗೆ ತುಂಬಾ ಖುಷಿ ಆಯ್ತು. ತುಂಬಾನೇ ಶ್ರಮಪಟ್ಟು ಕಾರನ್ನು ಇಲ್ಲಿಗೆ ಡೆಲಿವರಿ ಮಾಡಲು ತಂದಿದ್ದೀರಾ? ನಿಮಗೆ ತುಂಬಾನೇ ಸುಸ್ತಾಗಿರುತ್ತೆ ನಿಮ್ಮನ್ನ ನೋಡಿದರೆ ನನಗೆ ನಿಮ್ಮನ್ನ ಕಳಿಸಲು ಮನಸ್ಸಿಲ್ಲ ಈ ದಿನ ನೀವು ಇಲ್ಲೇ ಇದ್ದು ಬೆಳಗ್ಗೆ ಹೋಗಿ ಅಂತಹ ಅವಳು ಹೇಳುತ್ತಾಳೆ. ಅದಕ್ಕೆ ಅವನಿಗೆ ತುಂಬಾನೇ ಖುಷಿಯಾಗಿ ಬಿಡುತ್ತೆ ಈ ಸುಂದರವಾದ ಅಂತಹ ರಾತ್ರಿಯಲಿ ಈ ಚಳಿ ಚಳಿ ರಾತ್ರಿಯಲ್ಲಿ ಇರು ಅಂತ ಹೇಳಿದಾಗ ಅವನ ಮನಸ್ಸಿನಲ್ಲಿ ಉತ್ಸಾಹ ಉಲ್ಲಾಸ ಎರಡು ಸಹ ಕುಣಿಯತೊಡಗುತ್ತೆ. ಒಂದೇ ಕ್ಷಣ ಹೃದಯದ ಬಡಿತವು ಹೆಚ್ಚಾಗುತ್ತಾ ಹೋಗುತ್ತೆ ಅವನು ಅಂದುಕೊಳ್ಳುತ್ತಾನೆ ಈ ದಿನ ನಾನು ಇಲ್ಲೇ ಇದ್ದು ಬಿಡೋಣ ನಂತರ ಬೆಳಗ್ಗೆ ಹೋದರೆ ಮನೆಗೆ ಆಯಿತು ಅಂತ ಹೇಳುತ್ತಾನೆ. ಆನಂತರ ಅವಳು ಹೇಳುತ್ತಾಳೆ ನೀವು ಫಸ್ಟ್ ಮೊದಲ ಬಾರಿ ನಾನು ನಿಮ್ಮನ್ನು ನೋಡಿದಾಗ ಕೊಳಕು ಬಟ್ಟೆ ಕೊಳಕು ದೇಹದಿಂದ ನೀವು ಆದ್ರೂ ಸಹ ನೀವು ತುಂಬಾನೇ ಹ್ಯಾಂಡ್ಸಮ್ ಆಗಿ ಕಾಣ್ತಾ ಇದ್ದೀರಾ ಇವತ್ತು ನೀವು ತುಂಬಾ ನಿಜಕ್ಕೂ ಕೂಡ ಅದ್ಭುತವಾದ ಹೀರೋ ರೀತಿನೇ ಕಾಣ್ತಾ ಇದ್ದೀರಾ ನೀವು ಇಷ್ಟೊಂದು ಸುಂದರವಾಗಿದ್ದೀರ ಅಂದ್ರೆ ನಾನು ನಿಮ್ಮನ್ನು ನಮ್ಮ ಮನೆಗೆ ಬಂದು ನೋಡಿದ ತಕ್ಷಣ ನನಗೆ ಗುರುತು ಸಿಗಲೇ ಇಲ್ಲ. ಆಗ ನಾನು ನನ್ನ ಕಾರ್ ನೋಡಿದಾಗ ನಾನು ನಿಮ್ಮನ್ನು ಗುರುತಿಸಿದೆ ಅಂತಹ ಅವಳು ಅವನ ಸೌಂದರ್ಯವನ್ನ ವರ್ಣಿಸುವಾಗ ಅವನ ಮುಖದಲ್ಲಿ ಅವನು ನಗುತಿದ್ದ ಮೀಸೆ ಮರೆಯಲ್ಲಿ ನಾಚುತಿದ್ದ ಇದನ್ನ ನೋಡಿದಂತಹ ಅವಳು ತುಂಬಾನೇ ಖುಷಿಯನ್ನು ಸಹಪಟ್ಟಳು.  ನಂತರ ಅವಳು ಅವನಿಗಾಗಿ ಒಂದು ರೂಮಿನ ವ್ಯವಸ್ಥೆಯನ್ನು ಸಹ ಮಾಡುತ್ತಾಳೆ. 
 


ಮೈ ಕೈ ಮಸಾಜ್ ಮಾಡುವಾಗ ಇಬ್ಬರ ಮಿಲನ:

 
 
      ಅವಳು ಅವನನ್ನು ರೂಮಿಗೆ ಕಳುಹಿಸಿದ ನಂತರದಲ್ಲಿ ಅವನು ತನ್ನ ಮೈ ಕೈ ತುಂಬಾ ನೋವಾಗಿದ್ದರಿಂದ ದಿನನಿತ್ಯದ ಹಾಗೆ ಅವನು ತನ್ನ ಮೈಗಳನ್ನ ಕೈಗಳನ್ನ ಅವನೇ ತುಂಬಾನೇ ಪ್ರೆಸ್ಮಾಡ್ಕೊಳ್ತಾ ಮಸಾಜ್ ಮಾಡ್ಕೊಳ್ತಾ ಇರುತ್ತಾನೆ. ಇದನ್ನ ಸೂಕ್ಷ್ಮವಾಗಿ ನೋಡಿದಂತಹ ಅವಳು ಕೇಳುತ್ತಾಳೆ ಯಾಕೆ ನೀವು ಈ ರೀತಿಯಾಗಿ  ಮಾಡಿಕೊಳ್ಳುತ್ತಿದ್ದೀರಿ ಏನಾಯ್ತು ಅಂತ ಹೇಳಿ ಕೇಳಿದಾಗ ಅವನು ಹೇಳುತ್ತಾನೆ ಪ್ರತಿನಿತ್ಯವೂ ಸಹ ನಾನು ಇದೇ ರೀತಿಯಾಗಿ ಮಸಾಜ್ ಅನ್ನು ಮಾಡಿಕೊಳ್ಳುತ್ತೇನೆ ಯಾಕೆಂದರೆ ನನಗೆ ಬೇರೆ ಯಾರು ಸಹ ಮಸಾಜ್ ಮಾಡುವವರು ಎಂದು ಕೇಳುತ್ತಾರೆ. ಪಾಪ ಅವಳಿಗೆ ಬೇಜಾರಾಗುತ್ತೆ, ತನಗೆ ತಾನೇ ಮಸಾಜ್ ಮಾಡ್ಕೊಳ್ಬೇಕು ಅಂತ ನೋಡಿದಂತಹ ಅವಳು ಹೇಳುತ್ತಾಳೆ. ಇಷ್ಟೊಂದು ಕಷ್ಟ ಪಡುವಂತಹ ಜೀವಿಗೆ ಯಾರು ಸಹ ಮಸಾಜ್ ಮಾಡುವುದಿಲ್ಲ ನಾನು ನಿಮಗೆ ಈ ದಿನ ಮೈಕೈಯನ್ನು ಮಸಾಜ್ ಮಾಡುತ್ತೇನೆ ನೀವು ರೆಸ್ಟ್ ಮಾಡಿ ಅಂತ ಹೇಳುತ್ತಾಳೆ.
 
        ಆಗ ಅವನು ಹೇಳುತ್ತಾನೆ ಸರಿ ಆಯ್ತು ಅಂತ ಹೇಳಿ ಒಪ್ಪಿಕೊಳ್ಳುತ್ತಾನೆ ಯಾಕೆ ಅಂದರೆ ಅವಳ ಕೈಯ ಸ್ಪರ್ಶ ನನ್ನ ದೇಹದ ಮೇಲೆ ಟಚ್ ಆಗಿ ನನಗೆ ತುಂಬಾ ಮನಸ್ಸಿಗೆ ಖುಷಿಯಾಗುತ್ತೆ ಅನ್ನುವ ಒಂದೇ ಒಂದು ಕಾರಣಕ್ಕೆ ಅವನು ಕೊಟ್ಟಂತಹ ಅವಳ ಮಾತನ್ನು ಒಪ್ಪಿಕೊಳ್ಳುತ್ತಾನೆ. ತದನಂತರ ಅವಳು ತನ್ನ ಕೋಮಲವಾದ ಅಂತಹ ಕೈಗಳಿಂದ ಅವನ ದೇಹವನ್ನು ಮುಟ್ಟಿ ಮಸಾಜ್ ಮಾಡುವಾಗ ಅವಳಿಗೆ ಅವನ ಮೇಲೆ ಪ್ರೀತಿ ಹುಟ್ಟಿ ಪ್ರೀತಿ ಬೆಳೆಯುತ್ತೆ. ಮೈ ಕೈಗೆ ನ ಇಚುಕಿ ಅವನ ದೇಹವನ್ನ ಅವಳು ಮೆಸೇಜ್ ಮಾಡ್ತಾ ಇದ್ದಾಗ ಅವನಿಗೆ ತುಂಬಾ ಸಂತೋಷ ಸಹ ಆಗುತ್ತೆ. ಅವಳು ಅವನ ದೇಹವನ್ನು ಸ್ಪರ್ಶಿಸಿ ಮಸಾಜನ್ನ ಮಾಡುವಾಗ ಈ ಇಡೀ ಲೋಕ ಸ್ವರ್ಗ ಲೋಕವೇ ತನ್ನ ಪಾದದ ಕೆಳಗೆ ಇದೆ ಎಂದು ಅಂದುಕೊಳ್ಳುತ್ತಾನೆ. ಅವನಿಗೆ ಅವಳ ಮೇಲೆ ಪ್ರೀತಿಯು ಭಾಸವಾಗುತ್ತಿರುತ್ತದೆ. ಅವಳಿಗೆ ಅವನ ದೇಹವನ್ನ ಮುಟ್ಟಿ ಇವಳ ಕೈಗಳು ಸ್ಪರ್ಶಿಸಿ ಅವನನ್ನ ಅವಳು ತುಂಬಾನೇ ಇಷ್ಟ ಪಡುವುದಕ್ಕೆ ಪ್ರಾರಂಭಿಸುತ್ತಾಳೆ. ಅವನ ಮೈ ಬೆವರಿನ ಹನಿಗಳ ಇವಳ ಕೋಮಲವಾದ ಕೈಗಳಿಂದ ಸ್ಪರ್ಶಿಸಿದಾಗ ಇವರಿಗೂ ಸಹ ಮನಸ್ಸಿನಲ್ಲಿ ಭಾವನೆಗಳು ಉಂಟಾಗುವುದಕ್ಕೆ ಇವನ ಮೇಲಿನ ಪ್ರೀತಿ ಹೆಚ್ಚಾಗ್ತಾ ಇದ್ದಂತೆ ಅವಳು ಅವನ ಮೈಯನ್ನ ತದನಂತರದಲ್ಲಿ ಅವನಿಗೆ ತುಂಬಾನೇ ಖುಷಿಯಾಗಿ ಅವಳನ್ನ ಮತ್ತೊಮ್ಮೆ ಬಿಗಿದಪ್ಪುತ್ತಾನೆ. ಇಬ್ಬರಹ ಬಿಗಿ ಹಿಡಿತದ ಪ್ರೀತಿಯಲ್ಲಿ ಆ ಬಿಗಿತದಲ್ಲಿ ಇಬ್ಬರು ಸಹ ತಮ್ಮ ಮನಸ್ಸಿನ ಹಿಡಿತವನ್ನು ಕಳೆದುಕೊಳ್ಳುತ್ತಾರೆ.
 
      ಮನಸ್ಸಿನ ಹಿಡಿತ ಕಳೆದುಕೊಂಡ ನಂತರದಲ್ಲಿ ಇಬ್ಬರಲ್ಲಿ ಇರುವಂತಹ ಮನಸ್ಸಿನ ಭಾವನೆಗಳು ಮತ್ತೆ ಮತ್ತೆ ಚಿಗುರು ಹೊಡೆದು ಇಬ್ಬರಿಗೂ ಸಹ ಮನಸ್ಸುಗಳು ತಲ್ಲಣ ಆಗೋದಕ್ಕೆ ಮನಸ್ಸುಗಳು ಪ್ರೀತಿಯಲ್ಲಿ ಹುಟ್ಟೋದಿಕ್ಕೆ ಇಬ್ಬರಿಗೂ ಸಹ ಒಬ್ಬರ ಮೇಲೆ ಒಬ್ಬರಿಗೆ ಇಬ್ಬರು ನಡುವಿನ ಆ ಬಾಂಧವ್ಯ ಆ ಪ್ರೀತಿ, ಆ ಸ್ಪರ್ಶ ಎಲ್ಲವೂ ಸಹ ತಮಗೆ ಬೇಕು ಅನ್ನುವಷ್ಟರ ಮಟ್ಟಿಗೆ ಇಬ್ಬರಿಗೂ ಸಹ ಆಸೆಯೂ ಉಂಟಾಗುತ್ತದೆ. ಇಬ್ಬರಿಗೂ ಸಹ ಮಿಲನವೇ ಬೇಕಾಗಿತ್ತು ಮಿಲನ ಕಾದು ಕರಿಯುತ್ತಿತ್ತು ನಂತರ ಅವನು ಗಟ್ಟಿಯಾಗಿ ಅವಳಿಗೆ ಒಂದು ಮುತ್ತನ್ನು ನೀಡುತ್ತಾನೆ ಸಿಹಿ ಮುತ್ತನ್ನು ನೀಡ್ತಾ ಇದ್ದಂತೆ ಅವರಿಗೆ ತುಂಬಾನೇ ಮನಸ್ಸಿನಲ್ಲಿ ರೋಮಾಂಚನಕಾರಿಯಾಗಿ ಅವಳು ಸಹ ಅವನನ್ನ ಮುದ್ದಿಸಿ ಪ್ರೇಮಿಸಿ ರಾತ್ರಿ ಇಬ್ಬರೂ ಸಹ ಕಳಿಯೋದಿಕ್ಕೆ ಸ್ಟಾರ್ಟ್ ಮಾಡಿಕೊಳ್ಳುತ್ತಾರೆ. ಒಂದು ಕಾರಿನ ರಿಪೇರಿಗಾಗಿ ತೆಗೆದುಕೊಂಡ ಹೋದ ನಂತರದಲ್ಲಿ ಮೈ ಕೈ ನೋವು ವಿಚಾರವಾಗಿ ಬಂದಾಗ ಇಬ್ಬರ ನಡುವೆ ಏರ್ಪಟ್ಟ ಮಿಲನದ ಕ್ಷಣವನ್ನು ಇಬ್ಬರೂ ಸಹ ತೃಪ್ತಿಯಾಗಿ ಅನುಭವಿಸಿ ಒಬ್ಬರಿಗೊಬ್ಬರು ಬೆಸೆದುಕೊಂಡು ಪ್ರೀತಿಯಲ್ಲಿ ಇಬ್ಬರೂ ಸಹ ತಲ್ಲೀನರಾಗಿ ಇಬ್ಬರೂ ಸಹ ಆ ಕ್ಷಣವನ್ನು ತುಂಬಾನೇ ಗೌರವಿಸಿ ಅಪ್ಪಿಸಿ ಒಪ್ಪಿಕೊಳ್ಳುತ್ತಾರೆ.

Leave a Comment

Your email address will not be published. Required fields are marked *

Scroll to Top