
ಕಾಂತಮ್ಮನ ಹೋಟೆಲ್ ವ್ಯಾಪಾರ:
34 ವರ್ಷದ ಕಾಂತಮ್ಮ ಒಂದು ಹೋಟೆಲ್ ಅನ್ನು ನಡೆಸುತ್ತಿದ್ದಳು. ಸ್ವಲ್ಪ ಚಿಕ್ಕದಾಗಿ ಮನೆಯ ಹತ್ತಿರ ಇವಳು ಒಬ್ಬಳೇ ಬೆಳಿಗ್ಗೆ ಚಿತ್ರಾನ್ನ ಉಪ್ಪಿಟ್ಟು ಪುಳಿಯೋಗರೆ ಮೂರು ರೀತಿಯ ತಿಂಡಿಗಳನ್ನು ಮಾಡುತ್ತಿದ್ದಳು. ರಾತ್ರಿ ಉಪ್ಸಾರು ಮುದ್ದೆ ಬೋಂಡಾ ಬಜ್ಜಿ ಇಷ್ಟು ಅಡುಗೆಗಳನ್ನು ಮಾಡಿ ಚಿಕ್ಕದಾಗಿ ಅವಳ ಸಂಸಾರಕ್ಕಾಗಿ ಈ ಕೆಲಸಗಳನ್ನು ಮಾಡುತ್ತಿದ್ದಳು. ಇವಳಿಗೆ ಆರ್ಡರ್ ಕೂಡ ಬರುತ್ತಿದ್ದವು 30 ಜನರಿಗೆ ಊಟ ಮಾಡಿಕೊಡಿ ಎಂದು ಆರ್ಡರ್ ಕೂಡ ಬರುತ್ತಿದ್ದವು. ಕಾಂತಮ್ಮ ಸುಮಾರು ನೂರು ಜನರವರೆಗೂ ಆರ್ಡರ್ ಅನ್ನು ಒಪ್ಪಿಕೊಂಡಿರುತ್ತಾಳೆ. ಆದರೆ ಅಷ್ಟೊಂದು ಆರ್ಡರ್ ಪ್ರತಿನಿತ್ಯ ಬರುತ್ತಿರಲಿಲ್ಲ ಯಾಕೆಂದರೆ ಇವಳು ಇನ್ನೂ ಅಷ್ಟೊಂದು ಫೇಮಸ್ ಆಗಿರಲಿಲ್ಲ. ಇವಳು ಇವಳ ಹೋಟೆಲಿಗೆ ಇವಳ ಮನೆಯ ಪಕ್ಕದಲ್ಲಿರುವ ರಾಜಣ್ಣನ ಅಂಗಡಿಯಿಂದ ಐಟಂಗಳನ್ನು ತೆಗೆದುಕೊಳ್ಳುತ್ತಿದ್ದಳು. ಹೀಗೆ ಒಂದು ದಿನ 40 ಆರ್ಡರ್ ಗಳು ಬಂದಿತು. ಕಾಂತಮ್ಮ ಅಡಿಗೆ ಮಾಡಿ ಕೊಟ್ಟಳು ಈ ಊಟವನ್ನು ತಿಂದಿದಂತಹ ಯಾರೋ ಒಬ್ಬ ಹುಡುಗ ರಾಜಣ್ಣನ ಅಂಗಡಿಯ ಹತ್ತಿರ ಬಂದು ಮಾತನಾಡುತ್ತಾ ಕಾಂತಮ್ಮ ಕ್ಯಾಂಟೀನ್ ಅವರು ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತಾರೆ. ನಮಗೆ ಒಬ್ಬರು ಗೊತ್ತಿರುವವರು 40 ಊಟಗಳನ್ನು ಅವರ ಹತ್ತಿರ ಆರ್ಡರ್ ಮಾಡಿದ್ದರು ತುಂಬಾನೇ ಚೆನ್ನಾಗಿ ಅಡುಗೆ ಮಾಡಿದ್ದರು ಎಂದು ಹೇಳುತ್ತಾರೆ. ಅದಕ್ಕೆ ರಾಜಣ್ಣ ಹೌದಾ ಇದು ನಮ್ಮ ಅಂಗಡಿಯ ಪಕ್ಕದಲ್ಲಿರುವ ಕಾಂತಮ್ಮ ಕ್ಯಾಂಟೀನ್ ಇಷ್ಟು ದಿನವಾದರೂ ನಾನು ಒಂದು ದಿನ ಕೂಡ ಊಟವನ್ನು ಮಾಡೇ ಇಲ್ಲ ಎಂದು ರಾಜಣ್ಣ ಹೇಳುತ್ತಾನೆ. ಅದಕ್ಕೆ ಆ ಹುಡುಗ ನಾನು ಕೂಡ ಊಟವನ್ನು ತಿಂದೆ ತುಂಬಾನೇ ಚೆನ್ನಾಗಿ ಇತ್ತು ನನಗೆ 300 ಊಟ ಬೇಕಾಗಿದೆ.
ನೀವು ಅವರ ಜೊತೆ ಮಾತನಾಡಿ ನನಗೆ 300 ಊಟಗಳನ್ನು ಮಾಡಿಸಿಕೊಡುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ರಾಜಣ್ಣ ಅಯ್ಯೋ ಅದಕ್ಕೆನಂತೆ ಅವರು ನನಗೆ ಗೊತ್ತು ನಮ್ಮ ಅಂಗಡಿಇಂದಲೇ ಅವರು ಐಟಂಗಳನ್ನು ತೆಗೆದುಕೊಂಡು ಹೋಗುತ್ತಾರೆ. ಯಾವತ್ತೂ ಬೇಕು ಹೇಳಿ ನಾನು ಅವತ್ತು ಅವರಿಗೆ ಹೇಳಿ ಮಾಹಿತಿ ಕೊಡುತ್ತೇನೆ ಎಂದು ರಾಜಣ್ಣ ಹೇಳುತ್ತಾನೆ .ಅದಕ್ಕೆ ಆ ಹುಡುಗ ಸರಿ ಆಯಿತು ನನಗೆ ನಾಳೆ ನೆ ಬೇಕು ಮಾಡಿಸಿ ಕೊಡಿ ಎಂದು 2 ಸಾವಿರ ರೂ ಅಡ್ವಾನ್ಸ್ ಅನ್ನು ಕೂಡ ಕೊಡುತ್ತಾನೆ. ರಾಜಣ್ಣ ಏನು ಈ ಹುಡುಗ ನನ್ನ ಕೈಗೆ ಎರಡು ಸಾವಿರ ಕೊಟ್ಟುಬಿಟ್ಟ ಹೇಗಾದರೂ ಮಾಡಿ ಕಾಂತಮ್ಮಳ ಹತ್ತಿರ 300 ಊಟಗಳನ್ನು ಮಾಡಿಸಿ ಅರ್ಧ ಹಣವನ್ನು ಅವಳಿಗೆ ಕೊಟ್ಟು ಇನ್ನು ಅರ್ದ ಹಣವನ್ನು ನಾನು ಇಟ್ಟುಕೊಳ್ಳಬೇಕು ಎಂದು ಕಾಂತಮ್ಮನ ಜೊತೆ ಮಾತನಾಡಲು ಅವಳ ಹೋಟೆಲ್ಗೆ ಹೋಗುತ್ತಾನೆ. ಹೋಟೆಲ್ ನಲ್ಲಿ ಯಾರು ಕೂಡ ಇರುವುದಿಲ್ಲ ಕಾಂತಮ್ಮ ಒಬ್ಬಳೇ ಅಡಿಗೆಯನ್ನು ಮಾಡುತ್ತಾ ಕುಳಿತಿರುತ್ತಾಳೆ ಇದನ್ನು ನೋಡಿದಂತಹ ರಾಜಣ್ಣ ಇವಳ ಮೇಲೆ ಒಂದು ಕಣ್ಣನ್ನು ಇಡುತ್ತಾನೆ. ಅವಳ ಸೀರೆಯ ಸೆರಗು ಜಾರಿ ಇರುತ್ತೆ ಇದನ್ನು ನೋಡಿದಂತಹ ರಾಜಣ್ಣ ಇವಳ ಮೇಲೆ ಆಸೆಯನ್ನು ಪಡುತ್ತಾನೆ. ಕಾಂತಮ್ಮ ಕಾಂತಮ್ಮ ಎಂದು ಕರೆಯುತ್ತಾನೆ ಆಗ ಕಾಂತಮ್ಮ ಬಾ ರಾಜಣ್ಣ ಬನ್ನಿ ಎಂದು ಕುರ್ಚಿಯ ಮೇಲೆ ಕೂರಿಸುತ್ತಾಳೆ.
ಏನು ಊಟ ಮಾಡಬೇಕು ಎಂದು ಬಂದಿದ್ದೀರಾ ಯಾವತ್ತೂ ಕೂಡ ಬಂದಿರಲಿಲ್ಲ ಏನು ಇವತ್ತು ಬಂದಿದ್ದೀರಾ ಎಂದು ಕಾಂತಮ್ಮ ಕೇಳುತ್ತಾಳೆ. ಅದಕ್ಕೆ ರಾಜಣ್ಣ ಸ್ವಲ್ಪ ನಿನ್ನ ಹತ್ತಿರ ಕೆಲಸವಿತ್ತು ಅದಕ್ಕೆ ಬಂದಿದ್ದೇನೆ ಎಂದು ರಾಜಣ್ಣ ಹೇಳುತ್ತಾನೆ. ಅದಕ್ಕೆ ಕಾಂತಮ್ಮ ಹೌದಾ ಏನು ಕೆಲಸ ನನ್ನಿಂದ ನಿಮಗೆ ಏನೂ ಆಗಬೇಕು ಎಂದು ಕೇಳುತ್ತಾಳೆ ಅದಕ್ಕೆ ರಾಜಣ್ಣ ನನಗೆ ನಾಳೆ ಹತ್ತು ಗಂಟೆಗೆ 300 ಊಟಗಳು ಬೇಕು ನಿನ್ನಿಂದ ರೆಡಿ ಮಾಡಿಕೊಡಲು ಆಗುತ್ತಾ ಎಂದು ಕೇಳುತ್ತಾನೆ. ಅದಕ್ಕೆ ಕಾಂತಮ್ಮ 300 ಊಟ ನನ್ನ ಒಬ್ಬಳಿಂದಲೇ ಸಾಧ್ಯವಿಲ್ಲ 50 ರಿಂದ 100 ಜನ ಆದರೆ ಒಬ್ಬಳೇ ಮಾಡುತ್ತೇನೆ. ರಾತ್ರಿ ಎಲ್ಲ ಕೂಡ ನಾನೇ ಮಾಡಬೇಕಾಗುತ್ತೆ ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ದಯವಿಟ್ಟು ನನಗೆ 300 ಊಟಗಳು ಬೇಕು ಯಾರಾದರೂ ಒಬ್ಬರನ್ನು ಸಹಾಯಕ್ಕೆ ತೆಗೆದುಕೊಂಡು 300 ಊಟಗಳನ್ನು ನನಗೆ ಮಾಡಿಕೊಡು ಎಂದು ರಾಜಣ್ಣ ಕೇಳುತ್ತಾನೆ. ಅದಕ್ಕೆ ಕಾಂತಮ್ಮ ನೀವು ನನಗೆ ಮೂರು ದಿನ ಬೇಗ ಹೇಳಬೇಕಿತ್ತು ಈಗ ಹೋಗಿ ಯಾರನ್ನು ಕರೆದರೆ ನನಗೆ ಸಹಾಯ ಮಾಡಲು ಬರುತ್ತಾರೆ ನೀವೇ ಹೇಳಿ ಎಂದು ಕಾಂತಮ್ಮ ಕೇಳುತ್ತಾಳೆ. ಅದಕ್ಕೆ ರಾಜಣ್ಣ ದಯವಿಟ್ಟು ಹೇಗಾದರೂ ಮಾಡಿ ನನಗೆ ನಾಳೆ 300 ಊಟಗಳನ್ನು ಮಾಡಿಕೊಡಿ ಎಷ್ಟು ಹಣವನ್ನು ತೆಗೆದುಕೊಳ್ಳುತ್ತೀರಾ ಎಂದು ಕೇಳುತ್ತಾನೆ ಅದಕ್ಕೆ ಕಾಂತಮ್ಮ ನೀವು ಯಾವ ಯಾವ ಊಟ ಬೇಕು, ಯಾವ ಯಾವ ರೀತಿ ತಿಂಡಿ ಬೇಕು ಅದನ್ನು ನನಗೆ ತಿಳಿಸಿ ಅದರ ಮೇಲೆ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಕಾಂತಮ್ಮ ಹೇಳುತ್ತಾಳೆ. ಆಗ ರಾಜಣ್ಣ ಎಲ್ಲಾ ವಿವರಿಸುತ್ತಾನೆ ಅದಕ್ಕೆ ಕಾಂತಮ್ಮ 20,000 ಆಗುತ್ತೆ ಎಂದು ಹೇಳುತ್ತಾಳೆ ಅದಕ್ಕೆ ರಾಜಣ್ಣ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದು ಕೇಳುತ್ತಾನೆ ಅದಕ್ಕೆ ಕಾಂತಮ್ಮ 18000 ಕೊಡಿ ಮಾಡಿಕೊಡುತ್ತೇನೆ. ಎಂದು ಇದೇ ರೀತಿ ಇಬ್ಬರ ನಡುವೆ ವಾದ ವಿವಾದಗಳು ನಡೆಯುತ್ತಾ ಇರುತ್ತದೆ.
ಕಾಂತಮ್ಮನ ಕೈರುಚಿ ಸವಿದು – ಅವಳ ಹೃದಯ ಗೆದ್ದ:
ಕೊನೆಗೆ ಕಾಂತಮ್ಮ 16000 ಸಾವಿರಕ್ಕೆ ಅಡಿಗೆ ಮಾಡಿಕೊಡಲು ಒಪ್ಪಿಕೊಳ್ಳುತ್ತಾಳೆ. ರಾಜಣ್ಣ ಅವನಿಂದ 25,000 ಅನ್ನು ಪಡೆದುಕೊಂಡಿರುತ್ತಾನೆ. ಇನ್ನು 9000 ವನ್ನು ಲಾಭ ಮಾಡಿಕೊಳ್ಳುತ್ತಾನೆ ಕಾಂತಮ್ಮ ಇವತ್ತು ರಾತ್ರಿ ಪೂರ್ತಿ ನಾನೇ ತರಕಾರಿಯನ್ನು ಹಚ್ಚಬೇಕು ತರಕಾರಿ ಅಚ್ಚಲು ನನಗೆ ಮೂರು ಗಂಟೆಗಳ ಸಮಯ ಬೇಕಾಗುತ್ತದೆ. ನಾನು ರಾತ್ರಿ ಮಲಗಿಕೊಳ್ಳಲು ಸುಮಾರು ಒಂದು ಗಂಟೆ ಆಗಬಹುದು ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ನಾನು ನಿನಗೆ ಸಹಾಯವನ್ನು ಮಾಡುತ್ತೇನೆ. ಅಂಗಡಿಯ ಬಾಗಿಲನ್ನು ಹಾಕಿಕೊಂಡು ಬರುತ್ತೇನೆ ಎಂದು ರಾಜಣ್ಣ ಹೋಗಿ ಸುಮಾರು 9 ಗಂಟೆಯ ತನಕ ಅಂಗಡಿಯ ಹತ್ತಿರ ಇದ್ದು ಒಂಬತ್ತು ಗಂಟೆಗೆ ತನ್ನ ಅಂಗಡಿಯನ್ನು ಕ್ಲೋಸ್ ಮಾಡಿಕೊಂಡು, ಕಾಂತಮ್ಮನ ಮನೆಗೆ ಬರುತ್ತಾನೆ. ರಾಜಣ್ಣ ಊಟಕ್ಕೂ ಕೂಡ ತನ್ನ ಮನೆಗೆ ಹೋಗಿರುವುದಿಲ್ಲ ಕಾಂತಮ್ಮಳ ಹತ್ತಿರ ಊಟವನ್ನು ತಿನ್ನುತ್ತಾನೆ. ಅವನು ಯಾವತ್ತೂ ಕೂಡ ಊಟವನ್ನು ತಿಂದಿರಲಿಲ್ಲ ಇವತ್ತು ಊಟವನ್ನು ತಿಂದು ಕಾಂತಮ್ಮನಿಗೆ ಹೊಗಳುತ್ತಾನೆ. ನೀನು ಮಾಡಿರುವಂತಹ ಊಟ ತುಂಬಾನೇ ರುಚಿಕರವಾಗಿದೆ. ಇಲ್ಲಿಯವರೆಗೂ ನಾನು ಯಾವತ್ತೂ ಕೂಡ ಈ ರುಚಿಯನ್ನು ಸವಿದಿರಲಿಲ್ಲ ಇನ್ನೂ ಮುಂದೆ ಈ ರುಚಿಯನ್ನು ಪ್ರತಿದಿನ ಕೂಡ ಸವಿಯಬೇಕು ಎಂದು ಹೇಳುತ್ತಾನೆ ಆಗ ಕಾಂತಮ್ಮ ಅಷ್ಟೊಂದು ಚೆನ್ನಾಗಿ ಮಾಡಿದ್ದೀನ ಎಂದು ಕೇಳುತ್ತಾಳೆ. ಅದಕ್ಕೆ ರಾಜಣ್ಣ ಹೌದು ತುಂಬಾನೇ ಚೆನ್ನಾಗಿ ಇದೆ ಇಷ್ಟೊಂದು ಅಡುಗೆ ಚೆನ್ನಾಗಿ ಮಾಡುತ್ತೀಯಾ ಎಂದು ನನಗೆ ಗೊತ್ತಿದ್ದರೆ ನಾನು ಪ್ರತಿದಿನ ಕೂಡ ಊಟಕ್ಕೆ ಇಲ್ಲಿಗೆ ಬರುತ್ತಿದ್ದೆ ಎಂದು ರಾಜಣ್ಣ ಹೇಳುತ್ತಾನೆ.
ಅದಕ್ಕೆ ಕಾಂತಮ್ಮ ಸರಿ ಇನ್ನು ಮುಂದೆಯಾದರೂ ಇಲ್ಲಿಗೆ ಬಾ ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ಇನ್ನು ನಿನ್ನ ಮನೆ ಪಿಕ್ಸ್ ನಿನ್ನ ಮನೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಇನ್ನು ಮೇಲೆ ಇಲ್ಲೇ ನಿನ್ನ ರುಚಿಯನ್ನು ಸವಿಯುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಇವನ ಮಾತನ್ನು ಕೇಳಿದಂತಹ ಕಾಂತಮ್ಮ ಒಂದು ರೀತಿಯ ವಿಚಿತ್ರವಾಗಿ ಹ್ಮ್ಮ್ ಎಂದು ತಲೆ ಆಡಿಸುತ್ತಾಳೆ. ಹೀಗೆ ಇಬ್ಬರೂ ಕೂಡ ಊಟ ಮಾಡುತ್ತಾರೆ ಮಾತನಾಡಿಕೊಂಡು, ನಂತರ ಕಾಂತಮ್ಮ ಇಬ್ಬರು ಸೇರಿ ಬೇಗ ತರಕಾರಿಯನ್ನು ಕಟ್ ಮಾಡಿದರೆ 11:30 ಒಳಗೆ ಮುಗಿಯುತ್ತೆ ಬೆಳಿಗ್ಗೆ ಎದ್ದು ಅಡಿಗೆ ಮಾಡಬಹುದು ಅಂತ ಹೇಳಿ ಇಬ್ಬರು ಕೂಡ 11:30 ತನಕ ತರಕಾರಿಗಳನ್ನು ಮಾತನಾಡಿಕೊಂಡು ಕಟ್ ಮಾಡುತ್ತಾರೆ. ಎಲ್ಲವನ್ನು ಕೂಡ ಬೆಳಿಗ್ಗೆ ಅಡಿಗೆ ಮಾಡಲು ಇಬ್ಬರು ಸೇರಿ ಸಿದ್ದ ಮಾಡಿಕೊಳ್ಳುತ್ತಾರೆ. ರಾತ್ರಿ 11:30 ಆಗುತ್ತದೆ. ಹಾಗೂ ರಾಜಣ್ಣ ಇವತ್ತು ನಾನು ನಿಮ್ಮ ಮನೆಯಲ್ಲಿಯೇ ಮಲಗಿಕೊಳ್ಳಲಾ ಎಂದು ರಾಜಣ್ಣ ಕೇಳುತ್ತಾನೆ. ಆಗ ಕಾಂತಮ್ಮ ಸರಿ ಆಯಿತು ಮಲಗಿಕೊ ಎಂದು ಹೇಳುತ್ತಾಳೆ. ರಾತ್ರಿ 11:50 ಆಗಿರುತ್ತದೆ ರಾಜಣ್ಣ ಕಾಂತಮ್ಮನನ್ನು ನೋಡುತ್ತಾ ಕಾಂತಮ್ಮ ನೀನು ತುಂಬಾನೆ ಚೆನ್ನಾಗಿ ಕಾಣಿಸುತ್ತಾ ಇದ್ದೀಯ ಎಷ್ಟು ಕೆಲಸ ಮಾಡಿದರು ನಿನ್ನ ಮುಖದಲ್ಲಿ ನಗು ಯಾವಾಗಲೂ ಕೂಡ ಮೂಡುತ್ತಿರುತ್ತದೆ ನನ್ನ ಕೆಲಸಾನೆ ಇದು ಅಲ್ಲವಾ ನಾನು ಈ ಕೆಲಸವನ್ನು ತುಂಬಾ ಪ್ರೀತಿಸಿ ಮಾಡುತ್ತೇನೆ. ಅದಕ್ಕೆ ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ಹೌದು ಹಾಗಾದರೆ ನಾವು ಒಬ್ಬರನ್ನು ಪ್ರೀತಿಸಿದರೆ ಅವರು ಕೂಡ ನಮ್ಮನ್ನು ಪ್ರೀತಿಸುತ್ತಾರಾ ಎಂದು ರಾಜಣ್ಣ ಕೇಳುತ್ತಾನೆ. ಅದಕ್ಕೆ ಕಾಂತಮ್ಮ ಆ ಪ್ರೀತಿ ಅವರಿಗೆ ಇಷ್ಟವಿದ್ದರೆ ಪ್ರೀತಿಸಬಹುದು ಎಂದು ಉತ್ತರವನ್ನು ನೀಡುತ್ತಾಳೆ. ಅದಕ್ಕೆ ರಾಜಣ್ಣ ಹಾಗಾದರೆ ಈಗ ನಾನು ನಿನ್ನನ್ನು ಪ್ರೀತಿಸುತ್ತಾ ಇದ್ದೇನೆ ಎಂದು ಅಂದುಕೊಳ್ಳಿ ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಕಾಂತಮ್ಮ ಇದಕ್ಕೆ ಉತ್ತರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳುತ್ತಾಳೆ.
ಆಗ ರಾಜಣ್ಣ ಕಾಂತಮ್ಮಳ ಕೈಯನ್ನು ಹಿಡಿದುಕೊಂಡು ಕಾಂತಮ್ಮ ನೀನು ಅಂದ್ರೆ ನನಗೆ ತುಂಬಾನೇ ಇಷ್ಟ ಪ್ರತಿದಿನ ಕೂಡ ನಾನು ಮಲಗಬೇಕಾದರೆ ನಿನ್ನನ್ನೇ ನೆನಪಿಸಿಕೊಂಡು ಮಲಗುತ್ತೇನೆ ಬೆಳಿಗ್ಗೆ ಎದ್ದಾಗಲೂ ಕೂಡ ನಿನ್ನನ್ನೇ ನೆನೆಪಿಸಿಕೊಂಡು ಹೇಳುತ್ತೇನೆ. ನಿನ್ನನ್ನು ಅಷ್ಟು ಅಚ್ಚಿಕೊಂಡಿದ್ದೇನೆ ಎಂದು ಹೇಳುತ್ತಾನೆ. ಅದಕ್ಕೆ ಕಾಂತಮ್ಮ ಏನ್ ರಾಜು ಈಗೆ ಹೇಳ್ತಿದ್ದೀಯಾ ಎಂದು ಪ್ರೀತಿಯಿಂದ ಕೇಳುತ್ತಾಳೆ. ಅದಕ್ಕೆ ರಾಜಣ್ಣ ಹೌದು ನನ್ನ ಅಂಗಡಿಗೆ ಪ್ರತಿದಿನ ಅದೆಷ್ಟು ಜನರು ಬರುತ್ತಾರೆ ಹೋಗುತ್ತಾರೋ ಆದರೆ ನಿನ್ನ ರೀತಿ ಯಾರು ಇಲ್ಲ ನಿನ್ನನ್ನು ನೋಡಿದಾಗ ನನಗೆ ತುಂಬಾನೇ ಖುಷಿಯಾಗುತ್ತೆ. ನೀನು ಅಂದ್ರೆ ನನಗೆ ತುಂಬಾನೇ ಇಷ್ಟ ಇಷ್ಟು ದಿನ ನಿನ್ನ ಜೊತೆ ನನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ ಯಾಕೆಂದರೆ ಸಮಯ ಕೂಡ ಸಿಗುತ್ತಿರಲಿಲ್ಲ. ನನಗೆ ಇವತ್ತು ಸಮಯ ಸಿಕ್ಕಿದೆ ಅದಕ್ಕೆ ಇದನ್ನು ಇವತ್ತು ಹೇಳುತ್ತಿದ್ದೇನೆ ಎಂದು ರಾಜಣ್ಣ ಹೇಳುತ್ತಾನೆ. ಅದಕ್ಕೆ ಕಾಂತಮ್ಮ ಹೌದ ನನಗೂ ಕೂಡ ನೀವು ಅಂದ್ರೆ ತುಂಬಾನೇ ಇಷ್ಟ ಅಂತ ಹೇಳುತ್ತಾಳೆ. ಅದಕ್ಕೆ ರಾಜಣ್ಣ ಹಾಗಾದರೆ ನಾವು ಇಬ್ಬರು ಪ್ರತಿ ದಿನ ಜೊತೆ ಸೇರಿ ಯಾಕೆ ಬೇರೆಯವರಿಗೆ ಅಡುಗೆಯನ್ನು ಒಪ್ಪಿಕೊಳ್ಳಬಾರದು ನಾವಿಬ್ಬರೂ ಪ್ರತಿದಿನ ಇದೇ ರೀತಿ ಜೊತೆಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅದಕ್ಕೆ ಕಾಂತಮ್ಮ ಹೌದು ನನಗೂ ಕೂಡ ಸಹಾಯ ಆಗುತ್ತೆ ನನ್ನ ಜೀವನ ಕೂಡ ನಿನ್ನಿಂದ ಸರಿ ಹೋಗುತ್ತೆ ನನ್ನ ಆಸೆ ಆಕಾಂಕ್ಷೆಗಳನ್ನು ನಿನ್ನಿಂದ ನಾನು ತಿರಿಸಿಕೊಳ್ಳಬಹುದು. ಪ್ರತಿದಿನ ನಾನು ನಿನ್ನಿಂದ ಖುಷಿಯಿಂದ ಇರಬಹುದು ನನಗೆ ಪ್ರತಿದಿನ ಒಬ್ಬಳೇ ಮಲಗಿ ಕೊಳ್ಳುವುದಕ್ಕೆ ತುಂಬಾನೇ ಬೇಜಾರಾಗುತ್ತೆ.
ರಾಜಣ್ಣನ ಪ್ರೀತಿಯ ಬಲೆಗೆ ಬಿದ್ದ ಕಾಂತಮ್ಮ:
ನೀನು ನನ್ನ ಪಕ್ಕ ಇದ್ದರೆ ನನಗೆ ತುಂಬಾ ಖುಷಿಯಾಗುತ್ತೆ ಎಂದು ಕಾಂತಮ್ಮ ಕೂಡ ಹೇಳುತ್ತಾಳೆ. ಆಗ ರಾಜಣ್ಣ ಅಯ್ಯೋ ಇಷ್ಟು ಬೇಗ ಒಪ್ಪಿಕೊಂಡು ಬಿಟ್ಟ ನಾನೆಲ್ಲೋ ನನ್ನನ್ನು ರಿಜೆಕ್ಟ್ ಮಾಡುತ್ತೀಯಾ ಎಂದು ಅಂದುಕೊಂಡಿದ್ದೆ ತುಂಬಾನೇ ಭಯಪಡುತ್ತಿದ್ದೆ ಅಂತ ಅವಳ ಕೆನ್ನೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅವಳ ಕಣ್ಣುಗಳನ್ನೇ ನೋಡುತ್ತಾ ನಿನಗೆ ನಾನು ಅಂದ್ರೆ ಅಷ್ಟೊಂದು ಇಷ್ಟಾನಾ? ನಿನಗೆ ಯಾವ ರೀತಿ ಇಷ್ಟ ಎಂದು ನನ್ನ ಮುಂದೆ ನೀನೇ ತೋರಿಸು ನೋಡೋಣ ಎಂದು ಕೇಳುತ್ತಾನೆ ಅದಕ್ಕೆ ಕಾಂತಮ್ಮ ನೀನು ನನಗೆ ಎಲ್ಲಾ ರೀತಿಯಲ್ಲಿಯೂ ಕೂಡ ಇಷ್ಟ ಅದರಲ್ಲೂ ನೀನು ಶರ್ಟ್ ಮತ್ತೆ ಲುಂಗಿ ಹಾಕಿಕೊಂಡು ಬಂದಾಗ ತುಂಬಾನೇ ಕ್ಯೂಟ್ ಆಗಿ ಕಾಣಿಸುತ್ತಾ ಇರುತ್ತೀಯಾ ನಿನ್ನನ್ನೇ ನೋಡಬೇಕು ಅಂತ ಅನ್ನಿಸುತ್ತಾ ಇರುತ್ತೆ, ಇವತ್ತು ಕೂಡ ನೀನು ತುಂಬಾನೇ ಚೆನ್ನಾಗಿ ಕಾಣಿಸುತ್ತಾ ಇದ್ದೀಯ ನಿನಗೆ 40 ವರ್ಷವಾದರೂ ಇನ್ನೂ 25 ವರ್ಷದ ಹುಡುಗನ ರೀತಿ ಇದ್ದೀಯ ಎಂದು ಕಾಂತಮ್ಮ ಹೊಗಳುತ್ತಾಳೆ. ಆಗ ರಾಜಣ್ಣ ಕೂಡ ನಿನಗೂ ಅಷ್ಟೇ 18 ರ ಹುಡುಗಿಯ ರೀತಿ ಇದ್ದೀಯ ನಿನ್ನ ಸೊಂಟ ನಿನ್ನ ಕಣ್ಣಗಳು ಬೇರೆ ಹುಡುಗರನ್ನು ನಾಚಿಸುತ್ತೆ ಯಾವ ಹುಡುಗರು ನಿನ್ನನ್ನು ನೋಡಿದರೂ ನಿನ್ನನ್ನು ಪ್ರೀತಿಸಿದವರೆ ಇಲ್ಲ ಅಷ್ಟು ಮುದ್ದು ಮುದ್ದಾಗಿ ಇದ್ದೀಯ ಎಂದು ಅವಳ ಕೆನ್ನೆಯನ್ನು ಕಚ್ಚಿ ತಿನ್ನುತ್ತಾನೆ.
ಆಗ ಕಾಂತಮ್ಮ ನಿನ್ನ ತುಟಿಯ ಸ್ಪರ್ಶ ನನ್ನನ್ನು ತಲೆ ಕೆಡುವಂತೆ ಮಾಡಿದೆ ಅಂತ ಹೇಳಿ ತುಂಬಾ ಆಸೆ ಉಂಟಾಗಿ ನನ್ನ ಕೈನಲ್ಲಿ ತಡೆಯುವುದಕ್ಕೆ ಆಗುತ್ತಾ ಇಲ್ಲ ನಿನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಜೊತೆ ಇವತ್ತಿನ ದಿನ ನನ್ನ ಆಸೆಗಳನ್ನು ಪೂರೈಸಿಕೊಳ್ಳಬೇಕು ಅಂತ ತುಂಬಾನೇ ಅನಿಸುತ್ತಾ ಇದೆ. ನನ್ನ ಆಸೆಗಳನ್ನು ಈ ದಿನ ನೀನು ಪೂರೈಸುತ್ತಿಯಾ ಎಂದು ಕೇಳುತ್ತಾಳೇ. ಆಗ ಕಾಂತಮ್ಮ ನನ್ನ ಆಸೆಗಳನ್ನು ನೀನು ಪೂರೈಸಿದರೆ ನಿನ್ನ ಆಸೆಗಳನ್ನು ನಾನು ಪೂರೈಸುತ್ತೇನೆ ನಿನಗಾಗಿಯೇ ನಾನು ನನಗಾಗಿಯೇ ನೀನು ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ನವರು ಹಣೆಗೆ ಮುತ್ತನ್ನು ನೀಡುತ್ತಾ ಅವಳ ಸೊಂಟವನ್ನು ಗಿಂಟುತ್ತ ನಿನ್ನ ದೇಹವನ್ನು ನೋಡಬೇಕು ಎಂದು ಆಸೆಯಾಗುತ್ತಾ ಇದೆ ನಿನ್ನ ದೇಹದ ಸ್ವಾದವನ್ನು ನಾನು ಅನುಭವಿಸಲಾ ಎಂದು ಕೇಳುತ್ತಾನೆ. ಅದಕ್ಕೆ ಕಾಂತಮ್ಮ ಕೂಡ ಇದು ನಿನ್ನ ಪ್ರಾಪರ್ಟಿ ಇನ್ನು ಮುಂದೆ ನೀನು ನನಗೆ ಏನು ಬೇಕಾದರೂ ಮಾಡಬಹುದು ಎಂದು ಹೇಳುತ್ತಾಳೆ. ಅದಕ್ಕೆ ರಾಜಣ್ಣ ತನ್ನ ಲುಂಗಿಯನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳ ಕಾಲುಗಳನ್ನು ಇವನ ಕಾಲಿನಿಂದ ಸವರಿ ಅವಳ ಸೀರೆಯನ್ನು ಇವನ ಕಾಲಿನಿಂದ ಎಳೆದು ಅವಳ ಕಾಲುಗಳ ಸ್ಪರ್ಶವನ್ನು ಮಾಡಿ ಅದರಲ್ಲಿ ಸಿಗುವಂತಹ ಖುಷಿಯನ್ನು ಪಡುತ್ತಾ ಕಾಂತಮ್ಮನ ಸೀರೆಯನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ನಂತರ ಇಬ್ಬರು ಮಂಚದ ಮೇಲೆ ಮಲಗಿಕೊಂಡು ಇಬ್ಬರಿಗೆ ಬೇಕಾದುದ್ದನ್ನು ಮಾಡಿ ಇಬ್ಬರೂ ಮಿಲನ ಹೊಂದುತ್ತಾರೆ. ನಂತರ ಕಾಂತಮ್ಮ ಬೆಳಿಗ್ಗೆ ಎದ್ದು ನನಗೆ ತುಂಬಾ ಸುಸ್ತು ಆಗುತ್ತಾ ಇದೆ ನನ್ನ ಕೈನಲ್ಲಿ ಅಡುಗೆ ಕೂಡ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ನೀನೆ ನನ್ನ ಮಾತನ್ನು ಕೇಳಲಿಲ್ಲ ಇವತ್ತು ಬೇಡ ನಾಳೆ ಮಾಡೋಣ ಎಂದೆ ಆದರೂ ಕೂಡ ನೀನು ನನ್ನ ಮಾತನ್ನು ಕೇಳಲೇ ಇಲ್ಲ ಎಂದು ರೇಗಿಸುತ್ತಾನೆ.
ಕಾಂತಮ್ಮನನ್ನು ಬಿಟ್ಟಿರಲಾರದ ರಾಜಣ್ಣ:
ಕಾಂತಮ್ಮ ನಾನು ಸಾಕು ನಿಲ್ಲಿಸು ಎಂದರು ನೀನು ನನ್ನನ್ನು ಬಿಡಲಿಲ್ಲ ಈಗ ನನ್ನ ಮೇಲೆ ಹೇಳುತ್ತಾ ಇದ್ದೀಯ ಎಂದು ಕಾಂತಮ್ಮ ಹೇಳುತ್ತಾಳೆ. ಅದಕ್ಕೆ ರಾಜಣ್ಣ ಎಷ್ಟು ವರ್ಷಗಳಿಂದ ನಾನು ಈ ಅನುಭವಕ್ಕಾಗಿ ಕಾಯುತ್ತಾ ಇದ್ದೆ ಹಾಗೆ ಸುಮ್ಮನೆ ಬಿಟ್ಟರೆ ಗಂಡ ಜಾತಿಗೆ ಅವಮಾನ ಅಲ್ಲವೇ ಬಿಡು ನೀನು ರೆಸ್ಟ್ ಮಾಡು ನಿನ್ನ ಕೆಲಸವೆಲ್ಲ ನಾನು ಮಾಡುತ್ತೇನೆ ಯಾಕೆಂದರೆ ಇವತ್ತು ರಾತ್ರಿ ಇಬ್ಬರು ಸೇರಿ ಕೆಲಸ ಮಾಡೋಣ ಎಂದು ರಾಜಣ್ಣ ಹೇಳುತ್ತಾನೆ. ಅದಕ್ಕೆ ಕಾಂತಮ್ಮ ಯಪ್ಪಾ ಇವತ್ತು ನನ್ನ ಕೈ ನಲ್ಲಿ ಆಗುವುದಿಲ್ಲ ಇವತ್ತು ನೀನು ನಿಮ್ಮ ಮನೆಗೆ ಹೊರಡು ಎಂದು ಕಾಂತಮ್ಮ ಹೇಳುತ್ತಾಳೆ ಅದಕ್ಕೆ ರಾಜಣ್ಣ ಇಲ್ಲ ಇನ್ನು ಮೂರು ದಿನಗಳು ನಿನ್ನನ್ನು ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ ಅಂತ ಹೇಳುತ್ತಾನೆ. ಹಾಗೆ ಇಬ್ಬರೂ ಕೂಡ ಆರ್ಡರ್ ಅನ್ನು ಒಪ್ಪಿಕೊಂಡಿರುವುದನ್ನು ಅವರಿಗೆ ಒಪ್ಪಿಸುತ್ತಾರೆ ಅವರು ಕೂಡ ತುಂಬಾ ರುಚಿಯಾಗಿದೆ ಎಂದು ಇವರಿಬ್ಬರಿಗೂ ಇನ್ನೂ ಐದು ಸಾವಿರ ಟಿಪ್ಸ್ ಅನ್ನು ಕೊಡುತ್ತಾರೆ ಇಬ್ಬರೂ ಕೂಡ ಖುಷಿಯಿಂದ ಮತ್ತೆ ಮೂರು ದಿನಗಳ ಕಾಲ ಮಿಲನ ಹೊಂದಿ ಇಬ್ಬರು ತಮ್ಮ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ. ಹಾಗೆ ರಾಜಣ್ಣ ಪ್ರತಿನಿತ್ಯ ಅಂಗಡಿಯ ಬಾಗಿಲನ್ನು ಮುಚ್ಚಿ ರಾತ್ರಿ 10 ಗಂಟೆಗೆ ಬಾಗಿಲನ್ನು ಮುಚ್ಚಿ ಕಾಂತಮ್ಮನ ಮನೆಗೆ ಹತ್ತು ಗಂಟೆಗೆ ಬಂದು 11:00 ವರೆಗೂ ಕಾಂತಮ್ಮನ ಜೊತೆ ಇದ್ದು ರಾಜಣ್ಣ ತನ್ನ ಮನೆಗೆ ಬರುತ್ತಿರುತ್ತಾನೆ. ಇದೇ ರೀತಿ ಪ್ರತಿದಿನ ಕೂಡ ಇಬ್ಬರು ತಮ್ಮ ಜೀವನದಲ್ಲಿ ಸುಖವಾದ ಸಂಸಾರವನ್ನು ಮಾಡುತ್ತಿರುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇಬ್ಬರು ಮಿಲನ ಹೊಂದುತ್ತಾರೆ.