
ವೀಕೆಂಡ್ ಕಳೆಯಲು ರಾಕೇಶ್ ಪ್ಲಾನ್:
ಪಾರು ಮತ್ತು ರಾಕೇಶ್ ಇಬ್ಬರು ಸಹ ಒಂದು ಕಂಪನಿಗೆ ಕೆಲಸ ತಂದು ಸಹ ಹೋಗುತ್ತಾ ಇರುತ್ತಾರೆ. ಪ್ರತಿನಿತ್ಯ ಸಹ ಕೆಲಸಕ್ಕೆ ಎಂದು ಹೋಗುವಂತಹ ಇವರಿಬ್ಬರೂ ಸಹ ತುಂಬಾನೇ ಕಷ್ಟದ ಜೀವಿಗಳಾಗಿರುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ಇವರು ತುಂಬಾನೇ ಸುಸ್ತಾಗಿರುತ್ತಾರೆ. ರಾತ್ರಿ ವೇಳೆ ಇವರಿಗೆ ಊಟ ಮಾಡಿ ಬಂದು ಮಲಗಿದರೆ ಸಾಕು ಅನ್ನುವಷ್ಟರ ಮಟ್ಟಿಗೆ ಇಬ್ಬರು ಸಹ ತುಂಬಾನೇ ಸುಸ್ತಾಗಿರುತ್ತಾರೆ. ಪಾರು ಮತ್ತು ರಾಕೇಶ್ ಇಬ್ಬರು ಸಹ ತುಂಬಾನೇ ಉತ್ತಮವಾದಂತಹ ಸ್ನೇಹಿತರು ಇವರಿಬ್ಬರೂ ಸಹ ಆಗಿರುತ್ತಾರೆ. ಒಂದು ದಿನ ರಾಕೇಶ್ ಹಾಗೂ ಪಾರು ಇಬ್ಬರು ಸಹ ಒಂದು ಕಂಪನಿಯಲ್ಲಿ ಇರುವಾಗ ಇಬ್ಬರು ಸಹ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಈ ಕಂಪನಿಯಲ್ಲಿ ಕೆಲಸವನ್ನ ಮಾಡಿ ಮಾಡಿ ಇಬ್ಬರಿಗೂ ಸಹ ಸಾಕಾಗಿ ಹೋಗಿದೆ ವೀಕೆಂಡ್ ಅಂತ ಹೇಳಿ ರಜೆ ಕೊಟ್ಟಾಗ ಇಬ್ಬರು ಸಹ ಹೊರಗಡೆ ಸುತ್ತಾಡೋಕೆ ಹೋಗೋಣ ಅಂತ ಹೇಳಿ ರಾಕೇಶ್ ಪಾರುವನ್ನು ಕೇಳುತ್ತಾನೆ. ಪಾರು ಹೇಳುತ್ತಾರೆ ನನಗೆ ತುಂಬಾನೇ ಕೆಲಸ ಇದೆ ನಾನು ಬರೋದಿಕ್ಕೆ ಆಗುವುದಿಲ್ಲ ವೀಕೆಂಡ್ ನಲ್ಲಿ ನಾನು ನನ್ನ ಮನೆ ಕೆಲಸಗಳನ್ನ ಮಾಡಿಕೊಳ್ಳಬೇಕು ಒಂದು ವಾರ ಪೂರ್ತಿಯಾಗಿ ಮನೆ ಗಲೀಜು ಆಗಿರುತ್ತೆ ಅದಕ್ಕೆ ಸರಿಯಾಗಿ ನನ್ನ ಮನೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಯಾಕೆ ಅಂದರೆ ಒಂದು ವಾರ ಪೂರ್ತಿಯಾಗಿ ನಾನು ಮನೆ ಕೆಲಸವನ್ನು ಮಾಡಿರುವುದೇ ಇಲ್ಲ ಯಾಕೆಂದರೆ ನನಗೆ ರಜೆ ಸಿಕ್ಕೋದಿರೋದೇ ಇಲ್ಲ ಆದ್ದರಿಂದ ನಾನು ಮನೆ ಕೆಲಸವನ್ನ ಮಾಡಿಕೊಳ್ಳಬೇಕು. ಹಾಗಾಗಿ ನಾನು ಬರೋದಿಕ್ಕೆ ಸಾಧ್ಯ ಇಲ್ಲ ಅಂತ ಹೇಳಿ ಅವಳು ಅವನಿಗೆ ಅವಳು ಹೇಳುತ್ತಾಳೆ.
ರಾಕೇಶ್ ಹೇಳುತ್ತಾನೆ ಯಾವಾಗಲೂ ಸಹ ಮನೆ ಕೆಲಸ ಎಂದು ಇದ್ದರೆ ನೀನು ಯಾವಾಗ ವೀಕೆಂಡ್ ಅಂತ ಹೇಳಿ ಬಂದಾಗ ಯಾವಾಗ ನೀನು ನಿನ್ನ ಸಮಯಕ್ಕೆ ಬೆಲೆ ಕೊಟ್ಟು ನಿನಗೆ ನೀನು ಸಮಯವನ್ನು ಕೊಟ್ಟು ನೀನು ಯಾವಾಗ ಖುಷಿಯಾಗಿ ಇರ್ತೀಯಾ ಬಾ ನನ್ನ ಜೊತೆ ನೀನು ಸಂತೋಷವಾಗಿ ಇರುವಂತೆ ನಾನು ಮಾಡುತ್ತೇನೆ ನಿನ್ನ ನಾನು ಸಂತೋಷದ ಕ್ಷಣಗಳಿಗೆ ನಾನು ಕರೆದುಕೊಂಡು ಹೋಗುತ್ತೇನೆ. ಈ ವೀಕೆಂಡ್ ನಲ್ಲಿ ಇಬ್ಬರು ಸಹ ಸುತ್ತಾಡಿಕೊಂಡು ಬಂದು ಇಬ್ಬರೂ ಸಹ ಒಳ್ಳೆಯ ಕ್ಷಣಗಳನ್ನು ಕಳೆಯಬೇಕು ನೀನು ನನ್ನ ಜೊತೆ ಪ್ರೀತಿಯ ಕ್ಷಣಗಳನ್ನು ಮಧುರವಾದಂತಹ ಕ್ಷಣಗಳನ್ನು ನಾನು ನಿಮ್ಮ ಜೊತೆ ಕಳಿಯಬೇಕು. ನಾನು ನಿನ್ನನ್ನು ಯಾವುದೇ ಕಾರಣಕ್ಕೂ ಸಹ ಈ ಬಾರಿ ಬರುವಂತಹ ವೀಕೆಂಡ್ ನಲ್ಲಿ ನೀನು ಮನೆ ಕೆಲಸವನ್ನು ಮಾಡಿಕೊಂಡು ಇರೋದಕ್ಕೆ ನಾನು ಬಿಡುವುದೇ ಇಲ್ಲ ನಾನು ನಿನ್ನ ಜೊತೆ ಒಳ್ಳೆಯ ಕ್ಷಣಗಳನ್ನು ಅದ್ಭುತವಾದ ಕ್ಷಣಗಳನ್ನು ಕಳೆದು ಬೇರೆ ಊರಿನ ಅನುಭವವನ್ನು ಅಲ್ಲಿನ ಸ್ಥಳಗಳನ್ನ ನಾವಿಬ್ಬರು ನೋಡಿ ಬರೋಣ ಅದಕ್ಕಾಗಿ ನೀನು ಈ ವೀಕೆಂಡ್ನಲ್ಲಿ ನನ್ನ ಜೊತೆ ನೀನು ಬರಲೇಬೇಕು ಅಂತ ಹೇಳಿ ಹೇಳುತ್ತಾನೆ.
ಸರಿ ಆಯಿತು ವೀಕೆಂಡ್ನಲ್ಲಿ ಹೋಗಬೇಕಾದರೆ ನಾವಿಬ್ಬರೇ ತಾನೆ ಹೋಗುವುದು ಯಾರಾದರೂ ಬೇರೆಯವರು ಬರುತ್ತಾರೆಯೇ ಅಂತ ಹೇಳಿ ಕೇಳುತ್ತಾಳೆ. ಅದಕ್ಕೆ ಅವನು ಹೇಳುತ್ತಾನೆ ಇಲ್ಲ ಬೇರೆಯವರ ಜೊತೆ ಹೋದರೆ ನಾವು ಒಳ್ಳೆಯ ಕ್ಷಣಗಳನ್ನು ಅನುಭವಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ ಆದ್ದರಿಂದ ನಾವಿಬ್ಬರೇ ಹೋಗೋಣ ಹಾಗಾಗಿ ಇಬ್ಬರಿಗೂ ಸಹ ತುಂಬಾನೇ ಒಳ್ಳೆಯ ವೀಕೆಂಡ್ ಅನುಭವ ಆಗುತ್ತೆ ಹಾಗಾಗಿ ನೀನು ರೆಡಿಯಾಗು ನಾನು ನಿಮ್ಮ ಮನೆ ಹತ್ತಿರ ಬಂದು ಕಾರಿನಲ್ಲಿ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಅಂತ ಹೇಳುತ್ತಾನೆ. ಅದಕ್ಕೆ ಅವಳಿಗೆ ತುಂಬಾನೇ ಖುಷಿಯಾಗುತ್ತದೆ. ಅವಳು ಹೇಳುತ್ತಾಳೆ, ಸರಿ ಆಯಿತು ನನಗೂ ಸಹ ನಿನ್ನ ಜೊತೆ ಬರುವುದಂದ್ರೆ ಖುಷಿನೇ ಖುಷಿ ಯಾಕೆ ಅಂದರೆ ನೀನಂತೂ ತುಂಬಾನೇ ಒಳ್ಳೆಯ ಮನುಷ್ಯ ನೋಡೋದಕ್ಕೆ ತುಂಬಾನೇ ಹಾಂಡ್ ಸಮ್ ಫಿಟ್ ಆಗಿದ್ಯಾ ನಿನ್ನನ್ನು ನೋಡಿದಂತಹ ಬೇರೆ ಎಲ್ಲರಿಗೂ ಸಹ ನಿನ್ನನ್ನು ನೋಡಿದರೆ ನಿನ್ನ ಮೇಲೆ ಕ್ರಶ್ ಆಗುವಂತೆ ಎಲ್ಲರ ಕಣ್ಣು ನಮ್ಮಿಬ್ಬರ ಮೇಲೆ ಇರುತ್ತದೆ ನಿನ್ನ ಜೊತೆ ಸುತ್ತಾಡಿದರೆ ತುಂಬಾನೇ ಖುಷಿ ಕೂಡ ಆಗುತ್ತೆ. ನಾನು ನಿನ್ನ ನ ಜೊತೆ ಬರಲು ನಾನು ಒಪ್ಪಿದ್ದೇನೆ ಅಂತ ಹೇಳಿ ಅವಳು ಹೇಳುತ್ತಾಳೆ ಅದಕ್ಕೆ ಸರಿ ಆಯಿತು ಅಂತ ಹೇಳಿ ಇಬ್ಬರು ಸಹ ವೀಕೆಂಡ್ ಬರೋದನ್ನೇ ಕಾಯುತ್ತಾ ಕುಳಿತಿರುತ್ತಾರೆ.
ಕಾರಿನಲ್ಲಿ ರೆಸಾರ್ಟ್ ನತ್ತ ಇಬ್ಬರ ಪಯಣ:
ಕೊನೆಗೂ ಸಹ ಇವರಿಬ್ಬರೂ ಕಾಯುತ್ತಿದ್ದ ಮಧುರವಾದಂತಹ ಕ್ಷಣ ಬಂದೇ ಬಿಟ್ಟಿತು. ಇಬ್ಬರಿಗೂ ಸಹ ತುಂಬಾನೇ ಒಳ್ಳೆಯ ಅನುಭವವನ್ನು ನೀಡುವಂತಹ ಆ ಕ್ಷಣ ಬಂದೆ ಬಿಟ್ಟಿತು. ಈ ಪಾರು ರಾಕೇಶ್ ಅಂದಿನಿಂದ ಇಂದಿನವರೆಗೂ ಸಹ ಯಾವಾಗ ವೀಕೆಂಡ್ ಬರುತ್ತೆ ನಾವಿಬ್ಬರು ಯಾವಾಗ ಹೊರಗಡೆ ಸುತ್ತಾಡೋದಿಕ್ಕೆ ಅಂತ ಹೇಳಿ ಇಬ್ಬರು ಸಹ ಹೋಗ್ತೇವೆ ಅಂತ ಹೇಳಿ ಕಾಯುತ್ತಿದಂತಹ ಕ್ಷಣ ಬಂದ ನಂತರದಲ್ಲಿ ಇಬ್ಬರಿಗೂ ಸಹ ಸಂತೋಷ ಆಗುತ್ತೆ ಇಬ್ಬರ ಮನಸ್ಸಿನಲ್ಲಿ ಹುಳ ಓಡಾಡಿದಂತಾಗುತ್ತದೆ. ಇಬ್ಬರ ಹೃದಯದ ಒಳಗಡೆ ಚಿಟ್ಟೆ ಓಡಾಡಿದಂತಾಗುತ್ತದೆ. ಇಬ್ಬರಿಗೂ ಸಹ ಮನಸ್ಸು ತುಂಬಾನೇ ಹರಡುತ್ತಾ ಇರುತ್ತೆ ಈ ಅರಳುವಂತಹ ಈ ಮನಸ್ಸಿನ ಒಟ್ಟಿಗೆ ಇಬ್ಬರೂ ಸಹ ವೀಕೆಂಡ್ ನಲ್ಲಿ ಸುತ್ತಾಡೋದಿಕ್ಕೆ ಅಂತ ಹೇಳಿ ಇಬ್ಬರು ಹೊರಡುವಾಗ ಬಟ್ಟೆಯನ್ನು ಸಹ ಪ್ಯಾಕ್ ಮಾಡಿಕೊಳ್ಳುತ್ತಾರೆ ಪ್ಯಾಕ್ ಮಾಡಿಕೊಂಡ ನಂತರದಲ್ಲಿ ರಾಕೇಶ್ ಬಹುಬೇಗನೆ ಕಾರ್ ತೆಗೆದುಕೊಂಡು ಈ ಪಾರುವಿನ ಮನೆಗೆ ಬಂದು ಇವಳನ್ನ ಕರೆದುಕೊಂಡು ಹೋಗುತ್ತಾನೆ. ಅವಳು ಸಹ ಇವನಿಗಾಗಿ ಕಾಯುತ್ತಾ ಕುಳಿತಿದ್ದಳು ಇವಳಿಗಾಗಿ ಇವನು ಇಷ್ಟ ಪಡುವಂತಹ ತಿಂಡಿ ತಿನಿಸುಗಳನ್ನ ವೀಕೆಂಡ್ ನಲ್ಲಿ ತಿನ್ನೋದಕ್ಕೆ ಅಂತ ಹೇಳಿ ಅವನಿಗಾಗಿ ಅವಳ ಕೈಯಾರೆ ಹೊಸ ಹೊಸರಾದಂತಹ ವಿವಿಧ ವಿವಿಧ ರೀತಿಯಾದಂತಹ ಅಡುಗೆ ತಿನಿಸುಗಳನ್ನು ಸಹ ಮಾಡಿಕೊಂಡು ಕಾದಿದ್ದಳು. ಅವನಿಗೂ ಸಹ ತುಂಬಾನೇ ಅಡಿಗೆಗಳನ್ನು ತಿನ್ನೋದು ಅಂದ್ರೆ ತುಂಬಾನೇ ಇಷ್ಟ ಪಡ್ತಾ ಇದ್ದ. ಅವನು ಇವಳಿಗಾಗಿ ಇವಳು ಇಷ್ಟ ಪಡುವಂತಹ ಚಾಕ್ಲೇಟ್, ಐಸ್ ಕ್ರೀಮ್, ಕೇಕ್ಗಳನ್ನು ಸಹ ಪಾರ್ಸಲ್ ತಂದಿದ್ದ ಎಲ್ಲವನ್ನು ಸಹ ಕಾರಿನ ಒಳಗಡೆ ಎಲ್ಲವನ್ನೂ ಸಹ ಅವಳಿಗಾಗಿ ಅವನು ಕಾರ್ ನ ಚಿಕ್ಕ ಫ್ರಿಡ್ಜ್ ನಿಂದ ಎತ್ತಿ ಅವಳಿಗೆ ಕೊಡುತ್ತಾನೆ. ಅವಳು ಐಸ್ ಕ್ರೀಮ್ ಚಾಕಲೇಟ್ ಕೇಕ್ ಎಲ್ಲವನ್ನು ಸಹ ನೋಡಿ ತುಂಬಾನೇ ಖುಷಿಯನ್ನು ಸಹ ಪಡುತ್ತಾಳೆ.
ಕಾರಿನಲ್ಲಿ ಇದ್ದಂತಹ ಚಿಕ್ಕ ಫ್ರಿಡ್ಜ್ ನಲ್ಲಿ ಅವನು ಇಟ್ಟಿದ್ದನ್ನ ನೋಡಿ ಅವಳಿಗೆ ತುಂಬಾನೇ ಖುಷಿ ಕೂಡ ಆಗುತ್ತೆ ಇಬ್ಬರು ಮನಸ್ಸು ಕೂಡ ತಲ್ಲಣವಾಗಿ ಇಬ್ಬರು ಸಹ ಎಲ್ಲವನ್ನು ಸಹ ಈ ಕಾರಿನಲ್ಲಿ ಹೋಗುವಾಗ ಇಬ್ಬರೂ ಸಹ ತಿಂಡಿ ತಿನಿಸುಗಳನ್ನ ತಿನ್ನುವುದರ ಜೊತೆಗೆ ಇಬ್ಬರೂ ಸಹ ತುಂಬಾನೇ ಖುಷಿ ಪಡ್ತಾರೆ. ಈ ಪಾರು ಕಾರಿನಲ್ಲಿ ಅವನು ಚಲಿಸುವಾಗ ಅವನಿಗೆ ಇವಳು ಒಂದು ಐಸ್ ಕ್ರೀಮ್ ತಿನ್ನಿಸುತ್ತಾ ಇರುತ್ತಾಳೆ. ಐಸ್ ಕ್ರೀಮ್ ತಿನ್ನಿಸುವಾಗ ಅವನು ತಿಂದ ನಂತರದಲ್ಲಿ ಅದೇ ಐಸ್ ಕ್ರೀಮ್ ನಿಂದ ಅವನ ತುಟಿ ಸ್ಪರ್ಶಿಸಿ ನಂತರದಲ್ಲಿ ಇವಳು ಅದೇ ಐಸ್ ಕ್ರೀಮ್ ನನ್ನೇ ಮತ್ತೆ ಅವಳ ತುಟಿ ಸ್ಪರ್ಶದಿಂದ ಅವಳು ಸಹ ಆ ಐಸ್ ಕ್ರೀಮ್ ಗೆ ತುಟಿಯನ್ನು ಸೋಕಿಸಿ ತಿನ್ನುತ್ತಿದ್ದಳು. ಮತ್ತೆ ಅದೇ ಐಸ್ ಕ್ರೀಮ್ ಅವನಿಗೆ ತಿನ್ನಿಸುತ್ತಿದ್ದಳು ಇಬ್ಬರ ತುಟಿ ಸ್ಪರ್ಶಗಳು ಐಸ್ ಕ್ರೀಮ್ ನಲ್ಲಿ ಕುಳಿತು ಆ ಐಸ್ ಕ್ರೀಮ್ ನನ್ನು ಇಬ್ಬರು ಸಹ ಸವಿಯುವಾಗ ಇಬ್ಬರಿಗೂ ಸಹ ಆ ಐಸ್ ಕ್ರೀಮ್ ನಲ್ಲಿ ಸವಿ ಸಿಹಿ ಜೇನನ್ನು ತಿಂದಂತೆ ಹಾಕ್ತಾ ಇತ್ತು. ಇಬ್ಬರ ತುಟಿಸ್ಪರ್ಶವೂ ಸಹ ಐಸ್ ಕ್ರೀಮ್ ನಲ್ಲಿ ಇರುತ್ತಿತ್ತು. ಆದ್ದರಿಂದ ಇವರಿಗೂ ಸಹ ತುಂಬಾನೇ ಸಂತೋಷ ಆಗ್ತಾ ಇತ್ತು. ಇಬ್ಬರು ಸಹ ಹೀಗೇನೆ ಅವರಿಬ್ಬರೂ ಸಹ ಕಚ್ಚಿಕೊಂಡು ಹಂಚಿಕೊಂಡು ಆ ತಿಂಡಿ ಪದಾರ್ಥಗಳನ್ನ ತಿನ್ನುತ್ತಾ ಹಾಗೇನೇ ಅವಳು ಅವನಿಗೆ ಬಾಯಿ ಹತ್ತಿರ ಬಂದು ಅವನ ಕೈಯನ್ನ ಸ್ಪರ್ಶಿಸಿದಾಗ ಅವನು ಅವಳಿಗೆ ಚುಡಾಯಿಸಲು ಎಂದು ಹೇಳಿ ಕೈಯನ್ನ ಕಚ್ಚುತ್ತಿದ್ದ ಪ್ರೀತಿಯಿಂದ. ಅವಳು ಅವನ ಕಚ್ಚಿದಾಗ ಅವಳು ಆ ಕೈಯನ್ನ ಪ್ರೀತಿಯಿಂದ ಮತ್ತೊಮ್ಮೆ ಅವಳ ಬಾಯಿಗೆ ಇಟ್ಟುಕೊಳ್ಳುತ್ತಾ ಇದ್ಲು, ಅವನನ್ನ ತುಂಬಾನೇ ಗಿಂಡುತ್ತಿದ್ದಳು ಅವನನ್ನು ಚುಡಾಯಿಸ್ತಾ ಇದ್ದಳು.
ಸೌಂದರ್ಯದ ವರ್ಣನೆಯಲ್ಲಿ ತುಂಟಾಟದ ಮಾತುಗಳು:
ನನಗೆ ಈ ರೀತಿಯಾಗಿ ನೀನು ಮಾಡುತ್ತಿಯಾ ನೀನು ತುಂಬಾ ತುಂಟ ಅಂತ ಹೇಳಿ ಅವಳು ಅವನಿಗೆ ಹೇಳುತ್ತಿದ್ದಳು. ಅವನು ಅವಳು ಊಟಕ್ಕೆ ಏನಾದರೂ ತಿನ್ನಿಸುವುದಕ್ಕೆ ಬಂದಾಗ ಅವನು ಹಾಗೆನೇ ಅವಳ ಕೋಮಲವಾದಂತ ಕೈಗೆ ಮುತ್ತನ್ನು ಕೊಡುತ್ತಿದ್ದನು. ಆಗ ಅವಳು ತುಂಬಾನೇ ನಾಚಿಕೊಳ್ಳುತ್ತಿದ್ದರು ನಾಚಿಕೊಂಡು ನೀನು ನನಗೆ ಈ ರೀತಿಯಾಗಿ ಮುತ್ತು ಕೊಡುವುದನ್ನು ನೋಡಿದರೆ ನನಗೆ ತುಂಬಾನೇ ನಿನ್ನ ಮೇಲೆ ಪ್ರೀತಿ ಹುಟ್ಟುತ್ತೆ ಅಂತ ಹೇಳಿದನು. ಅವಳು ಆ ಕಾರಿನ ಒಳಗಡೆ ಅವನಿಗೆ ಒಂದು ಮುತ್ತನ್ನು ಕೊಡುತ್ತಾಳೆ ಅವನಿಗೆ ಅಂತೂ ತುಂಬಾನೇ ಖುಷಿಯಾಗ್ಬಿಡುತ್ತೆ. ಇಬ್ಬರೂ ಸಹ ಒಬ್ಬರಿಗೊಬ್ಬರು ಮತ್ತೊಬ್ಬರ ಸೌಂದರ್ಯವನ್ನ ವರ್ಣಿಸುತ್ತಾ ಇಬ್ಬರು ಸಹ ವೀಕೆಂಡನ್ನು ಕಳೆಯುವುದಕ್ಕೆ ಮುಂದಾಗ್ತಾರೆ ಇಬ್ಬರು ಸಹ ಕಾರಿನಲ್ಲಿ ಇಬ್ಬರು ಸಹ ಮಧುರವಾದಂತಹ ಕ್ಷಣಗಳನ್ನ ಸೌಂದರ್ಯವನ್ನು ಸವಿಯುವಂತಹ ಮಾತುಗಳನ್ನ ಒಬ್ಬರಿಗೆ ಇನ್ನೊಬ್ಬರು ಹೇಳಿಕೊಂಡು ಆ ಪ್ರಯಾಣವನ್ನ ತುಂಬಾನೇ ಸೌಂದರ್ಯಕಾರವಾಗಿ ಇಬ್ಬರು ಸೌಂದರ್ಯದ ಗಮ್ಮತ್ತಿನಲ್ಲಿ ಇಬ್ಬರು ಸಹ ಹಾಗೇನೆ ಮುಂದೆ ಸಾಗುತ್ತಾರೆ.
ಕೊನೆಗೂ ಸಹ ತಾವು ವೀಕೆಂಡ್ ನಲ್ಲಿ ಮಾಡಿದಂತಹ ಪ್ಲಾನ್ ನಲ್ಲಿ ಇದ್ದಂತಹ ಸ್ಥಳವು ಬಂದೇ ಬಿಡುತ್ತೆ ಆ ವೀಕೆಂಡ್ ನಲ್ಲಿ ಆ ಮಧುರವಾದಂತಹ ಕ್ಷಣವನ್ನು ಕಳೆಯಲು ಇಬ್ಬರು ಸಹ ಸಜ್ಜಾಗಿ ಆ ಸ್ಥಳವನ್ನು ತಲುಪಿದಾಗ ಇಬ್ಬರ ಮನಸ್ಸಿನಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿ ಹೆಚ್ಚಾಗ್ತಾ ಇರುತ್ತೆ. ಆ ಪ್ರೀತಿಯನ್ನ ಇಬ್ಬರಿಗೂ ಸಹ ತಡೆಯುವುದು ಹಿಡಿಯೋದಿಕ್ಕೆ ಸಾಧ್ಯವೇ ಆಗ್ತಾ ಇರ್ಲಿಲ್ಲ. ಹೃದಯದ ಒಳಗೆ ಚಿಟ್ಟೆ ಆ ಕಾರಿನಲ್ಲಿ ಇಬ್ಬರಿಗೂ ಸಹ ಅವರಿಬ್ಬರ ತುಟಿಯ ಸ್ಪರ್ಶಗಳು ಎಲ್ಲವೂ ಸಹ ಆಗಿದ್ದರಿಂದ ಇಬ್ಬರಿಗೂ ಸಹ ಒಬ್ಬರ ಮೇಲೆ ಇನ್ನೊಬ್ಬರಿಗೂ ಸಹ ದೈಹಿಕ ಶರೀರದ ಭಾವನೆಗಳು ಒಬ್ಬರ ಮೇಲೆ ಇನ್ನೊಬ್ಬರಿಗೆ ತುಂಬಾನೇ ಹೆಚ್ಚಾಗುತ ಇತ್ತು. ಈ ಇಬ್ಬರು ಸಹ ತಲುಪಬೇಕಾದ ಅಂತಹ ಸ್ಥಳವನ್ನು ಆದಷ್ಟು ಬೇಗನೆ ಬಂದು ಅಲ್ಲಿಗೆ ಬಂದು ತಲುಪುತ್ತಾರೆ. ತಲುಪಿದ ನಂತರದಲ್ಲಿ ಇಬ್ಬರು ಸಹ ಅಲ್ಲಿ ಇರುವುದಕ್ಕೆ ಎಂದು ಹೇಳಿ ಒಂದು ರೂಮಿನ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ರೂಮಿನ ವ್ಯವಸ್ಥೆಯನ್ನ ಮಾಡಿದ ನಂತರದಲ್ಲಿ ಇಬ್ಬರು ಸಹ ವೀಕೆಂಡ್ನಲ್ಲಿ ರೆಸಾರ್ಟ್ ನ ತುಂಬೆಲ್ಲ ಓಡಾಡುತ್ತಾ ಅಲ್ಲಿ ಇದ್ದಂತಹ ಹಲವಾರು ಸ್ಥಳಗಳನ್ನು ನೋಡಿಕೊಂಡು ಇಬ್ಬರು ಸಹ ಫೋಟೋಗಳನ್ನು ತೆಗೆದುಕೊಂಡು ವಿಡಿಯೋಗಳನ್ನು ಮಾಡಿಕೊಂಡು ರೆಸಾರ್ಟ್ ನ ಸುತ್ತ ಇರುವಂತಹ ಪರಿಸರವನ್ನ ಇಬ್ಬರು ಸಹ ತುಂಬಾನೇ ಇಷ್ಟ ಪಡ್ತಾ ಇದ್ರು.
ರೆಸಾರ್ಟ್ ನಲ್ಲಿ ಕೂಡಿ ಅನಂದಿಸಿದ ಕ್ಷಣಗಳು:
ಮನಸಿಗೆ ತುಂಬಾನೇ ಖುಷಿ ಕೂಡ ಹಾಕ್ತಾ ಇತ್ತು ಒಬ್ಬರನ್ನೊಬ್ಬರು ಆ ಸೌಂದರ್ಯದ ಪ್ರಕೃತಿಯ ಬಗ್ಗೆ ತಮ್ಮನ್ನು ತಾವೇ ಹೋಲಿಸಿ ಕೊಳ್ಳುತ್ತಿದ್ದರು. ರಾಕೇಶ್ ಅಂತೂ ಈ ಪಾರುವನ್ನು ತುಂಬಾನೇ ಇಷ್ಟ ಪಡ್ತಾ ಇದ್ದ. ರಾಕೇಶ್ ಹೇಳುತ್ತಾನೆ ನೀನಂತೂ ತುಂಬಾನೇ ಸೌಂದರ್ಯವತಿ ನಿನ್ನ ಮೈ ಸೌಂದರ್ಯಕ್ಕೆ ಯಾರು ಸಹ ಬೆರಗಾಗದವರೆ ಇಲ್ಲ ನಿನ್ನ ಪ್ರೀತಿಯನ್ನ ನಿನ್ನ ಈ ಹೃದಯದ ಬಡಿತದಲ್ಲಿ ಇರುವಂತಹ ಸದ್ದು ನನ್ನನ್ನು ಕಂಗೊಳಿಸುತ್ತಿದೆ ನಾನು ನಿನ್ನನ್ನು ತುಂಬಾನೇ ಇಷ್ಟ ಪಡ್ತಾ ಇದ್ದೇನೆ ಅಂತ ಹೇಳಿ ಪ್ರಪೋಸ್ ಗಳನ್ನು ಸಹ ಅವನು ಆ ರೆಸಾರ್ಟ್ ನಲ್ಲಿ ಮಾಡಿಯೇ ಬಿಡುತ್ತಾನೆ. ಅವನ ಪ್ರಪೋಸಲ್ ತುಂಬಾನೇ ಅದ್ಭುತವಾಗಿತ್ತು ಈ ಆಸೆ ಹೆಚ್ಚಾಗುತ್ತಾ ಹೋಗುತ್ತಾ ಇದ್ದಂತೆ ಇಬ್ಬರಿಗೂ ಸಹ ಒಬ್ಬರ ಮೇಲೆ ತಡೆಯಲಾರದಷ್ಟು ಪ್ರೀತಿ ಆ ಬಿಗಿದ ಹಿಡಿತದಲ್ಲಿ ಹಿಡಿದಾಗ ಇಬ್ಬರ ನಡುವೆ ಇದ್ದಂತಹ ಪ್ರೀತಿಯ ಭಾವನೆ ಎಲ್ಲವೂ ಸಹ ಈ ಇಬ್ಬರ ಮಿಲನಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿತ್ತು. ಅವನು ನಾಚಿಕೆಯನ್ನು ಬಿಟ್ಟು ಹೇಳುತ್ತಾನೆ ನಾವು ಆದಷ್ಟು ಬೇಗ ರೂಮಿನ ಒಳಗಡೆ ಹೋಗಬೇಕು ನಾನು ನಿನ್ನನ್ನು ಮೋಹಿಸಬೇಕು ನಾನು ನಿಮ್ಮನ್ನ ಪ್ರೀತಿಸಿ ಮುದ್ದಾಡಬೇಕು ಅಂತ ಹೇಳಿ ತನ್ನ ಎಲ್ಲಾ ಭಾವನೆಗಳನ್ನು ಅವಳ ಮುಂದೆ ಅವನು ಹೇಳಿಕೊಳ್ಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ಇನ್ನು ತಡ ಮಾಡಿದರೆ ಆಗುವುದಿಲ್ಲ.
ನನಗೂ ಸಹ ನಿನ್ನ ಮೇಲೆ ಪ್ರೀತಿ ಹೆಚ್ಚಾಗ್ತಾ ಇದೆ, ಇಬ್ಬರು ಸಹ ಆ ರೂಮ್ ನಮ್ಮಿಬ್ಬರ ಪ್ರೀತಿಗೆ ಸಾಕ್ಷಿ ಆಗಬೇಕು ಅದಕ್ಕಾಗಿ ನಾವಿಬ್ಬರೂ ಸಹ ತಡ ಮಾಡಬಾರದು ನಡೆ ಹೋಗೋಣ ಅಂತ ಹೇಳಿ ಬಹುಬೇಗನೆ ಇಬ್ಬರು ಸಹ ಊಟವನ್ನು ಮಾಡಿಕೊಂಡು ಆ ರೂಮಿನ ಒಳಗಡೆ ಹೋಗುತ್ತಾರೆ. ಆ ರೂಮಿನ ಒಳಗಡೆ ಹೋದ ನಂತರದಲ್ಲಿ ಅವನು ಮೊದಲಿಗೆ ರೂಮ್ ಲಾಕ್ ಮಾಡ್ತಾನೆ ಇಬ್ಬರು ಸಹ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿ ಹೆಚ್ಚಾಗಿ, ಇನ್ನೂ ಕೂಡ ಭಾವನೆಗಳು ಎಲ್ಲದಕ್ಕೂ ಮಿಲನ ಒಂದೇ. ಮಿಲನದಲ್ಲಿ ನಾವಿಬ್ಬರು ಸಹ ಆ ಕ್ಷಣದಲ್ಲಿ ಇಬ್ಬರಿಗೂ ಸಹ ಖುಷಿಯಾಗುತ್ತೆ ಅಂತ ಹೇಳಿ ಇಬ್ಬರು ಸಹ ಮಿಲನದಲ್ಲಿ ಭಾಗಿಯಾಗುವುದಕ್ಕೆ ಇಬ್ಬರು ಸಹ ಮುಂದಾಗ್ತಾರೆ ಆನಂತರ ಸುಖವನ್ನು ಅನುಭವಿಸುತ್ತಾರೆ. ಇಬ್ಬರಿಗೂ ಸಹ ಒಬ್ಬರ ಮೇಲೆ ಒಬ್ಬರಿಗೆ ಆಸೆ ಹುಟ್ಟುತ್ತೆ. ಒಬ್ಬರ ಮೇಲೆ ಇದ್ದಂತಹ ಪ್ರೀತಿಯ ಸುಖ ಹೊಂದಿದಾಗ ಸಿಕ್ಕಂತಹ ಖುಷಿ ಸಂದರ್ಭ ಎಲ್ಲವೂ ಸಹ ಇಬ್ಬರಿಗೆ ನಾಚುವಂತೆ ಮಾಡ್ತಾ ಇರುತ್ತೆ.
ಇಬ್ಬರಿಗೆ ತುಂಬಾನೇ ಖುಷಿ ಸಂತೋಷವನ್ನು ಸಹ ನೀಡುತ್ತಾ ಇರುತ್ತೆ ಅವರು ಮತ್ತೆ ಅವರು ಎಲ್ಲೂ ಕೂಡ ಸುತ್ತಾಡೋದಕ್ಕೆ ಹೋಗದೆ ಆ ಪರಿಸರದಲ್ಲಿ ತನ್ನ ಎಲ್ಲಾ ಸಮಯವನ್ನು ಕಳೆಯುವುದಕ್ಕೆ ಮುಂದಾಗ್ತಾರೆ. ಆ ಅಧ್ಬುತ ಸಮಯವನ್ನ ಕಳೆದ ನಂತರದಲ್ಲಿ ಇಬ್ಬರು ಸಹ ಅವರಿಬ್ಬರ ಪ್ರೀತಿಯ ಮಾತುಗಳನ್ನ ಒಬ್ಬರಿಗೊಬ್ಬರು ಹೇಳಿಕೊಳ್ಳುವುದಕ್ಕೂ ಕೂಡ ಒಳ್ಳೆಯ ಪ್ರಸ್ತುತವಾದಂತಹ ಸಮಯಕ್ಕೆ ತಕ್ಕಂತೆ ಇಬ್ಬರಿಗೂ ಕೂಡ ಮನಸಿನಲ್ಲಿರುವಂತಹ ಭಾವನೆಗಳನ್ನ ಹಂಚಿಕೊಳ್ಳುವುದಕ್ಕೂ ಕೂಡ ಒಳ್ಳೆ ಸಮಯ ಕೂಡಿತ್ತು. ಅವರಿಬ್ಬರಿಗೂ ಸಹ ಆ ದಿನವೇ ಸಿಕ್ಕಿರುತ್ತೆ ಇಬ್ಬರೂ ಕೂಡ ಎಲ್ಲಿಗೂ ಕೂಡ ನಿಮ್ಮ ಪ್ರವಾಸಕ್ಕೆ ಹೋಗದೆ, ಆ ಇಡೀ ದಿನ ಪರಿಸರದಲ್ಲಿ ಆ ಇಡೀ ರೆಸಾರ್ಟ್ ನಲ್ಲಿ ತಮ್ಮ ಎಲ್ಲಾ ವೀಕೆಂಡ್ ಸಮಯವನ್ನು ಕಳೆದು ಅಲ್ಲಿ ಇರುವಷ್ಟು ದಿನವೂ ಸಹ ಅವರಿಬ್ಬರ ಮಿಲನವು ಅವರ ಪ್ರೀತಿಗೆ ಸಾಕ್ಷಿಯಾಗಿ ನಿಂತಿತ್ತು. ಇಬ್ಬರು ಸಹ ಕ್ಷಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಅಂತ ಹೇಳಿ ಅನುಭವಿಸಿದರೂ ಕೂಡ ತುಂಬಾನೇ ಪ್ರೀತಿಯಿಂದ ಕ್ಷಣಗಳನ್ನು ಕಳೆದರು. ಮತ್ತೆ ಅವರು ತಮ್ಮ ಎಂದಿನ ಜೀವನಕ್ಕೆ ವಾಪಸ್ಸಾದರು.