`; paragraphs[0].insertAdjacentElement("beforebegin", adContainer); } }); });

ಭವ್ಯ ಮತ್ತು ಚರಣ್ ಕಂಪನಿ ಕೆಲಸಕ್ಕಾಗಿ ಮುಂಬೈಗೆ ಹೋದಾಗ ಅಲ್ಲಿ ಉಂಟಾದ ಇಬ್ಬರ ನಡುವಿನ ರೊಮ್ಯಾಂಟಿಕ್ ಕಥೆ

 ಭವ್ಯ ಮತ್ತು ಚರಣ್ ಫ್ಲೈಟ್ ಹತ್ತಿ ಮುಂಬೈಗೆ ಹಾರಾಟ✈️:

             25 ವರ್ಷದ ಭವ್ಯ ಮತ್ತು ಚರಣ್ ಇಬ್ಬರೂ ಕೂಡ ಕಂಪನಿಯ ಕೆಲಸದಿಂದಾಗಿ ಐದು ದಿನಗಳ ಕಾಲ ಮುಂಬೈಗೆ ಹೋಗಬೇಕಾಗುತ್ತದೆ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರು. ಇಬ್ಬರಿಗೂ ಕೂಡ ಮೀಟಿಂಗ್ ಇರುತ್ತದೆ ಅದಕ್ಕಾಗಿ ಇಬ್ಬರೂ ಮಾತನಾಡಿಕೊಂಡು ಇಬ್ಬರು ಒಟ್ಟಿಗೆ ಫ್ಲೈಟ್ ನಲ್ಲಿ ಹೋಗುತ್ತಾರೆ. ಇಬ್ಬರಿಗೂ ಕೂಡ ಒಂದೇ ಜಾಗದಲ್ಲಿ ಮೀಟಿಂಗ್ ಇರುತ್ತೆ ಭವ್ಯ ಮತ್ತು ಚರಣ್ ಇಬ್ಬರೂ ಮಾತನಾಡಿಕೊಂಡು ಹೇಗೋ ಕಂಪನಿಯ ನೆಪದಲ್ಲಿ ನಾವು ಇಬ್ಬರು ಟ್ರಿಪ್ ಕೂಡ ಮಾಡಬಹುದು ಅಂತ ಪ್ಲಾನ್ ಮಾಡಿ ಇಬ್ಬರು ಜೊತೆಗೆ ಮುಂಬೈಗೆ ಬಂದಿರುತ್ತಾರೆ.  ಇಲ್ಲಿ ಆಗುವಂತಹ ಖರ್ಚು ವೆಚ್ಚವನ್ನೆಲ್ಲ ಕಂಪನಿಯೇ ಬರಿಸುತ್ತದೆ. ಇವರ ಊಟ ತಿಂಡಿ ಜೊತೆಗೆ ರೂಮ್ ಬಾಡಿಗೆ ಪ್ರತಿಯೊಂದು ಕೂಡ ಕಂಪನಿಯೇ ಕಟ್ಟುತ್ತದೆ. ಇವರು ಮೀಟಿಂಗ್ ಅಟೆಂಡ್ ಮಾಡಿ ಮತ್ತೆ ವಾಪಸ್ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಇಬ್ಬರೂ ಕೂಡ ಮುಂಬೈಗೆ ಬರುತ್ತಾರೆ ಕಂಪನಿಯು ಇವರಿಬ್ಬರಿಗೂ ಎರಡು ರೂಮುಗಳನ್ನು ಬುಕ್ ಮಾಡಿರುತ್ತೆ ಇಬ್ಬರ ರೂಮ್ ಅಕ್ಕಪಕ್ಕದಲ್ಲಿಯೇ ಇರುತ್ತೆ. ಭವ್ಯ ಮತ್ತು ಚರಣ್ ಇಬ್ಬರ ಸ್ನೇಹ ಶುರುವಾಗಿ ಒಂದುವರೆ ವರ್ಷವಾಗಿತ್ತು. 

         ಇಬ್ಬರೂ ಕೂಡ ರೆಸ್ಟ್ ಮಾಡಲು ಅವರವರ ರೂಮಿಗೆ ಹೋಗುತ್ತಾರೆ. ಇಬ್ಬರೂ ರೆಸ್ಟ್ ಮಾಡಿದ ನಂತರ ರಾತ್ರಿಯ ಊಟಕ್ಕೆ ಇಬ್ಬರು ಹೊರಗಡೆ ಬಂದು ಒಂದು ಒಳ್ಳೆಯ ರೆಸ್ಟೋರೆಂಟ್ ಗೆ ಊಟಕ್ಕೆ ಹೋಗೋಣ ಎಂದು ಮಾತನಾಡಿಕೊಂಡು ಇಬ್ಬರು ಕೂಡ ಒಂದು ಒಳ್ಳೆಯ ರೆಸ್ಟೋರೆಂಟ್ ಗೆ ಹೋಗಿ ಚೆನ್ನಾಗಿ ತಿಂದು ಸ್ವಲ್ಪ ಸುತ್ತಾಡಿ ರೂಂಗೆ ಬರುತ್ತಾರೆ. ಚರಣ್ ಭವ್ಯಗೆ ನಾಳೆ ಮೀಟಿಂಗ್ ಅನ್ನು ಇಬ್ಬರು ಸರಿಯಾಗಿ ಅಟೆಂಡ್ ಮಾಡಬೇಕು ಈ ಪ್ರಾಜೆಕ್ಟ್ ನಮಗೆ ಸೇರಬೇಕು. ಆಗ ನಮ್ಮಿಬ್ಬರ ಗೌರವ ಕಂಪನಿಯಲ್ಲಿ ಇನ್ನೂ ಹೆಚ್ಚುತ್ತದೆ ನಮ್ಮ ಸಂಬಳ ಕೂಡ ಜಾಸ್ತಿ ಆಗುತ್ತೆ ಅಂತ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಆಗ ಚರಣ್ ನಾವಿಬ್ಬರು ಈ ದಿನ ನಾಳೆ ಯಾವ ರೀತಿ ಮೀಟಿಂಗ್ ಅಟೆಂಡ್ ಮಾಡಬೇಕು ಯಾವ ಯಾವ ರೀತಿ ನಾವು ಮಾತನಾಡಬೇಕು ಎಂಬುದನ್ನು ನಾವು ಸ್ವಲ್ಪ ಯೋಚಿಸಬೇಕು ಅಂತ ಚರಣ್ ಹೇಳುತ್ತಾನೆ. ಅದಕ್ಕೆ ಭವ್ಯ ಹೌದು ಈ ಪ್ರಾಜೆಕ್ಟ್ ನಮ್ಮ ಕೈ ತಪ್ಪಿ ಹೋಗ ಬಾರದು ಈ ಪ್ರಾಜೆಕ್ಟ್ ನಮಗೆ ಸಿಗಬೇಕು ನಾವಿಬ್ಬರು ಇವತ್ತು ಕುಳಿತು ಪ್ಲಾನ್ ಮಾಡೋಣ ಎಂದು ಭವ್ಯ ಕೇಳುತ್ತಾಳೆ. ಅದಕ್ಕೆ ಚರಣ್ ಹೌದು ನಾವಿಬ್ಬರು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡೋಣ ಏಕೆಂದರೆ ಈ ಪ್ರಾಜೆಕ್ಟ್ ನಮ್ಮದಾಗ ಬೇಕು ಇದು ನಮ್ಮ ಲೈಫ್ ಪ್ರಶ್ನೆ ಈ ಪ್ರಾಜೆಕ್ಟ್ ನಮ್ಮದಾದರೆ ನಮ್ಮ ಸಂಬಳವೂ ಕೂಡ ತುಂಬಾನೇ ಚೆನ್ನಾಗಿ ಇರುತ್ತದೆ ಅಂತ ಚರಣ್ ಹೇಳುತ್ತಾನೆ. ಸರಿ ಆಯಿತು ಅಂತ ಇಬ್ಬರೂ ಕೂಡ ಹೇಳಿ ಇಬ್ಬರು ಆಚೆ ಬಂದು ಒಂದು ಟೇಬಲ್ ಮೇಲೆ ಡಿಸ್ಕಸ್ ಮಾಡುತ್ತಾ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತಾ ರಾತ್ರಿ 12 ಗಂಟೆಯವರೆಗೂ ಆಚೆ ಟೇಬಲ್ ಮೇಲೆ ಕುಳಿತುಕೊಂಡಿರುತ್ತಾರೆ. 

ಅವಳ ತುಟಿ ಮೇಲಿನ ಚಹಾಕ್ಕೆ ಇವನ ತುಟಿಯ ಸ್ಪರ್ಶ:💋

        ಆಗ ಚರಣ್ ಇಬ್ಬರೂ ಚಹಾ ಅನ್ನು ಕುಡಿಯುತ್ತಾ ನಮ್ಮ ರೂಮಿನಲ್ಲಿ ಡಿಸ್ಕಸ್ ಮಾಡೋಣ ಎಂದು ಕೇಳುತ್ತಾನೆ ಅದಕ್ಕೆ ಭವ್ಯ ಸರಿ ಆಯಿತು ಎಂದು ಇಬ್ಬರು ಒಂದೇ ರೂಮಿಗೆ ಹೋಗುತ್ತಾರೆ ಇಬ್ಬರೂ ಒಂದೊಂದು ಲೋಟ ಚಹಾವನ್ನು ಆರ್ಡರ್ ಮಾಡುತ್ತಾರೆ. ಚರಣ್ ರೂಮಿಗೆ ಎರಡು ಲೋಟ ಚಹಾ ಅನ್ನು ವೈಟರ್ ತೆಗೆದುಕೊಂಡು ಬಂದು ಟೇಬಲ್ ಮೇಲೆ ಇಟ್ಟು ಹೊರಡುತ್ತಾನೆ. ಚರಣ್ ಟೇಬಲ್ ಮೇಲೆ ಇಟ್ಟಿರುವಂತಹ ಚಹಾವನ್ನು ಎತ್ತಿಕೊಂಡು ಭವ್ಯಳಿಗೆ ತನ್ನ ಕೈ ಅವಳಿಗೆ ಟಚ್ ಆಗುವ ರೀತಿ ಕೊಡುತ್ತಾನೆ. ಆಗ ಭವ್ಯಳಿಗೆ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಇಬ್ಬರೂ ಕೂಡ ಚಹಾ ಅನ್ನು ಕುಡಿಯಲು ಪ್ರಾರಂಭಿಸುತ್ತಾರೆ ಇಬ್ಬರೂ ಚಹಾ ಅನ್ನು ಕುಡಿದು ಮುಗಿಸುತ್ತಾರೆ. ಆಗ ಭವ್ಯಳ ತುಟಿಯ ಮೇಲೆ ಸ್ವಲ್ಪ ಚಹಾ ಇರುತ್ತೆ ಇದನ್ನು ನೋಡಿದಂತಹ ಚರಣ್ ಅವಳನ್ನು ಕಣ್ಣು ಮುಚ್ಚದ ಹಾಗೆ ಅವಳನ್ನೇ ನೋಡುತ್ತಾ ಅವಳ ಮುಂದೆ ಹೋಗಿ ನಿಂತು ಇವನ ಬೆರಳನ್ನು ಅವಳ ತುಟಿಯ ಮೇಲೆ ಇಟ್ಟು ಚಹಾವನ್ನು ಇವನ ಬೆರಳಿಗೆ ತಾಗಿಸಿಕೊಂಡು ಇವನ ಬೆರಳ ಮೇಲೆ ಇರುವಂತಹ ಚಹಾವನ್ನು ಅವನ ಬಾಯಿಗೆ ಇಟ್ಟು ಆ ಚಹಾ ಸವಿಯುತ್ತಾ ಈ ಚಹಾ ತುಂಬಾನೇ ರುಚಿಕರವಾಗಿದೆ, ಇದು ಇನ್ನೂ ಹೆಚ್ಚು ಸಿಹಿಯಾಗಿದೆ ಅಂತ ಅವಳ ಕಣ್ಣುಗಳನ್ನು ನೋಡುತ್ತಾ ಹೇಳುತ್ತಾನೆ. ಆಗ ಅವಳು ಏನು ಹೇಳಬೇಕು ಎಂದು ತಿಳಿಯದೆ ಹಾಗೆ ಅವನನ್ನೇ ನೋಡುತ್ತಾ ನಿಂತುಕೊಳ್ಳುತ್ತಾಳೆ. ಆಗ ಚರಣ್ ತನ್ನ ನಾಲಿಗೆಯನ್ನು ಆಚೆ ಹಾಕಿ ಮತ್ತೆ ಒಳಗೆ ತೆಗೆದುಕೊಂಡು ಆಹಾ ನಿನ್ನ ತುಟಿಯ ಮೇಲೆ ಇದ್ದಂತಹ ಚಹಾ ತುಂಬಾನೇ ರುಚಿಯಾಗಿತ್ತು. ಮತ್ತೊಮ್ಮೆ ಆ ರೀತಿಯ ಚಹಾ ಅನ್ನು ಕುಡಿಯಬೇಕು ಎಂದು ನನಗೆ ತುಂಬಾನೇ ಆಸೆಯಾಗುತ್ತಿದೆ ಮತ್ತೊಮ್ಮೆ ಇನ್ನೂ ಒಂದು ಬಾರಿ ಚಹಾ ಅನ್ನು ಆರ್ಡರ್ ಮಾಡೋಣ ಆರ್ಡರ್ ಮಾಡ್ಲಾ ಎಂದು ಭವ್ಯ ಗೆ ಕೇಳುತ್ತಾನೆ.

           ಅದಕ್ಕೆ ಭವ್ಯ ಬೇಡ ನನಗೆ ಒಂದೇ ಕಪ್ ಚಹಾ ಸಾಕು ಎಂದು ಹೇಳುತ್ತಾಳೇ. ಅದಕ್ಕೆ ಚರಣ್ ಸರಿ ಆಯಿತು ಚಹಾ ಬೇಡ ನೀರನ್ನ ಆದರೂ ಆ ರೀತಿಯಾಗಿ ನನಗೆ ಕೊಡುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಭವ್ಯ ಯಾವ ರೀತಿ ಕೊಡಬೇಕು ಎಂದು ಪ್ರಶ್ನೆಯನ್ನು ಕೇಳುತ್ತಾಳೆ. ಅದಕ್ಕೆ ಚರಣ್ ನೀನು ಈ ಲೋಟದಲ್ಲಿ ಇರುವಂತ ನೀರನ್ನು ಕುಡಿ, ನಿನ್ನ ತುಟಿಯ ಮೇಲೆ ಸ್ವಲ್ಪ ನೀರನ್ನು ಬಿಡು ಆ ನೀರಿನ ಮೇಲೆ ನನ್ನ ತುಟಿಯನ್ನು ಇಟ್ಟು ನನ್ನ ನಾಲಿಗೆಯಿಂದ ಆ ನಿನ್ನ ತುಟಿಯ ಸ್ವಾದವನ್ನು ಸವಿಯುತ್ತಾ ಆ ಲೋಟದಲ್ಲಿ ಇರುವಂತಹ ನೀರನ್ನು ಪೂರ್ತಿಯಾಗಿ ನಾನೇ ಖಾಲಿ ಮಾಡುತ್ತೇನೆ. ಎಂದು ಅವಳನ್ನು ನೋಡುತ್ತಾ ಹೇಳುತ್ತಾನೆ. ಆಗ ಭವ್ಯ ನೀನು ಈ ದಿನವನ್ನು ಇದೇ ರೀತಿ ನನ್ನ ಜೊತೆ ಕಳೆದರೆ ನಾಳಿನ ಪ್ರಾಜೆಕ್ಟ್ ನಮ್ಮ ಕೈ ತಪ್ಪಿ ಹೋಗಬಹುದು ಮೊದಲು ಪ್ರಾಜೆಕ್ಟ್ ನಮದಾಗಿಸಿಕೊಳ್ಳೋಣ ಎಂದು ಭವ್ಯ ಹೇಳುತ್ತಾಳೆ. ಅದಕ್ಕೆ ಚರಣ್ ಹೌದು ಇವತ್ತು ನಾವು ಪ್ರಾಜೆಕ್ಟ್ ಬಗ್ಗೆ ಡಿಸ್ಕಸ್ ಮಾಡೋಣ ಅಂತ ಹೇಳಿ ಇಬ್ಬರು ಕೂಡ ಪ್ರಾಜೆಕ್ಟ್ ಅನ್ನು ಡಿಸ್ಕಸ್ ಮಾಡಿ ಬೆಳಿಗ್ಗೆ 9:00ಗೆ ಮೀಟಿಂಗ್ ಅಟೆಂಡ್ ಮಾಡುತ್ತಾರೆ ಇಬ್ಬರು ಸೇರಿ ತುಂಬಾ ಅದ್ಭುತವಾಗಿ ಮಾತನಾಡಿ ಪ್ರಾಜೆಕ್ಟ್ ಅನ್ನು ಇವರದಾಗಿಸಿಕೊಳ್ಳುತ್ತಾರೆ.

 ಪ್ರಾಜೆಕ್ಟ್ ಸಿಕ್ಕ ಖುಷಿಗೆ ಇಬ್ಬರ ಚೆಲ್ಲಾಟ :

 ಇಬ್ಬರೂ ಕೂಡ ಖುಷಿಯಿಂದ ಹೇಗೋ ಪ್ರಾಜೆಕ್ಟ್ ನಮ್ಮದಾಗಿತ್ತು.  ಒಂದು ಒಳ್ಳೆಯ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿ ಬರೋಣ ಎಂದು ಇಬ್ಬರೂ ಕೂಡ ಒಂದು ರೆಸ್ಟೋರೆಂಟ್ ಗೆ ಹೋಗಿ ಊಟ ವನ್ನು ಮಾಡಿ ಮತ್ತೆ ಇವರು ಇರುವಂತಹ ರೂಮಿಗೆ ಬರುತ್ತಾರೆ. ಭವ್ಯ ತನ್ನ ರೂಮ್ಗೆ ಹೋಗುತ್ತಾಳೆ ಚರಣ್ ಕೂಡ ತನ್ನ ರೂಮ್ಗೆ ಹೋಗುತ್ತಾನೆ. ಚರಣ್ ನೆನ್ನೆ ರಾತ್ರಿ ನಡೆದುದ್ದನ್ನು ನೆನೆಸಿಕೊಂಡು ಮತ್ತೆ ನಾನು ಅವಳ ರೂಮ್ ಗೆ ಹೋದರೆ ಎಷ್ಟು ಚನ್ನಾಗಿ ಇರುತ್ತೆ ಅಂತ ಅಂದುಕೊಂಡು ಭವ್ಯಳ ರೂಮಿನ ಹತ್ತಿರ ಬರುತ್ತಾನೆ. ಚರಣ್ ರೂಮಿನ ಹತ್ತಿರ ಬಂದು ಬೆಲ್ ಮಾಡುತ್ತಾನೆ ಹಾಗಾ ಭವ್ಯ ಬಂದು ಡೋರ್ ಓಪನ್ ಮಾಡಿ ಯಾಕೆ ಚರಣ್ ಇಲ್ಲಿ ಬಂದಿದ್ದೀಯಾ ಸುಮ್ಮನೆ ಹಾಗೆ ಬಂದೆ ಗುಡ್ ನೈಟ್ ಹೇಳಿ ಹೋಗೋಣ ಎಂದು ಅಂತ ಹೇಳುತ್ತಾನೆ. ಅದಕ್ಕೆ ಭವ್ಯ ಹೌದಾ ನನಗೆ ಸ್ವಲ್ಪ ಭಯ ಆಗುತ್ತೆ ನಾನು ಯಾವತ್ತೂ ಕೂಡ ಒಬ್ಬಳೇ ಮಲಗಿಲ್ಲ ಇಲ್ಲಿ ಒಬ್ಬಳೇ ಮಲಗುವುದಕ್ಕೆ ನನಗೆ ತುಂಬಾ ಭಯ ಆಗುತ್ತದೆ ದಯವಿಟ್ಟು ನೀನು ಕೂಡ ಇಲ್ಲೇ ಮಲಗಿಕೊಳ್ಳುತ್ತಿಯಾ ಎಂದು ಭವ್ಯ ಕೇಳುತ್ತಾಳೆ.

            ಚರಣ್ ತನ್ನ ಮನಸ್ಸಿನಲ್ಲಿ ಹೇಗೋ ನಾನು ಅದನ್ನೇ ಕಾಯುತ್ತಾ ಇದ್ದೆ ಇವಳು ಕೂಡ ಅದನ್ನೇ ಹೇಳಿದಳು ಎಂದು ಕೊಂಡು ಸರಿ ಆಯಿತು ನನಗೂ ಕೂಡ ಒಬ್ಬನೇ ಮಲಗಿಕೊಳ್ಳುವುದಕ್ಕೆ ತುಂಬಾನೇ ಬೋರ್ ಆಗುತ್ತೆ ಹೇಗೋ ನಿನ್ನ ಜೊತೆ ಮಾತನಾಡಿಕೊಂಡು ಮಲಗಿಕೊಳ್ಳಬಹುದು ಎಂದು ಅವಳ ರೂಮಿಗೆ ಹೋಗಿ ತನಗೆ ಬೇಕಾದದ್ದನ್ನು ತೆಗೆದುಕೊಂಡು ಇವಳ ರೂಮಿಗೆ ಬರುತ್ತಾನೆ. ಚರಣ್ ತುಂಬಾ ಕನಸುಗಳನ್ನು ಕಾಣುತ್ತಾ, ಭವ್ಯಳ ರೂಮ್ಗೆ ಬಂದು ಬೆಡ್ ಮೇಲೆ ಮಲಗಿಕೊಳ್ಳುತ್ತಾನೆ. ಡಬಲ್ ಕಾಟ್ ಬೆಡ್ ಮತ್ತೆ ಒಂದೇ ಒಂದು ಬೆಡ್ ಶೀಟ್ ಮಾತ್ರ ಇರುತ್ತೆ ಚರಣ್ ಬಂದು ಹಾಸಿಗೆಯ ಮೇಲೆ ಮಲಗಿಕೊಂಡು ಬೆಡ್ ಶೀಟ್ ಅನ್ನು ಹೊತ್ತುಕೊಂಡು ಮಲಗಿಕೊಳ್ಳುತ್ತಾನೆ ಭವ್ಯ ಮುಖವನ್ನು ತೊಳೆದುಕೊಳ್ಳಲು ವಶ್ರೂಮ್ ಗೆ ಹೋಗಿ ಮುಖವನ್ನು ತೊಳೆದುಕೊಂಡು ಬಂದು ಹಾಸಿಗೆ ಯ ಮೇಲೆ ಬಂದು ಕುಳಿತುಕೊಳ್ಳುತ್ತಾಳೆ.

        ಭವ್ಯ ಈಗ ನಾನು ಎಲ್ಲಿ ಮಲಗಿಕೊಳ್ಳಲಿ ಇರುವುದು ಒಂದೇ ಬೆಡ್ ಶೀಟ್ ಎಂದು ಕೇಳುತ್ತಾಳೆ ಅದಕ್ಕೆ ಚರಣ್ ಇಬ್ಬರಿಗೂ ಒಂದೇ ಸಾಕು ಇಬ್ಬರೂ ಪಕ್ಕದಲ್ಲೇ ಮಲಗಿಕೊಳ್ಳೋಣ ಎಂದು ನಾಚುತ್ತ ಹಾಗೆ ಸ್ವಲ್ಪ ನಗುತ್ತಾ ಅವಳ ಕಣ್ಣುಗಳನ್ನು ನೋಡುತ್ತಾ ಹೇಳುತ್ತಾನೆ. ಆಗ ಭವ್ಯ ಕೂಡ ಸ್ವಲ್ಪ ನಾಚಿಕೊಂಡು ಆಯಿತು ಎಂದು ತಲೆಯನ್ನು ಅಲ್ಲಾಡಿಸುತ್ತಾಳೆ. ಚರಣ್ ಕೂಡ ಎದ್ದು ಬೆಡ್ ಮೇಲೆ ಹಾಗೆ ಕುಳಿತುಕೊಳ್ಳುತ್ತಾನೆ ಭವ್ಯ ಕೂಡ ಕುಳಿತುಕೊಂಡಿರುತ್ತಾಳೆ ಚರಣ್ ಅವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನೀನು ತುಂಬಾನೆ ಚೆನ್ನಾಗಿ ಇದ್ದೀಯ ನಿನ್ನ ಸೌಂದರ್ಯವನ್ನು ವರ್ಣಿಸಲು ಪದಗಳೇ ಇಲ್ಲ ನಿನ್ನ ವರ್ಣನೆಯನ್ನು ನನ್ನ ಕೈ ನಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ ನಿನ್ನನ್ನು ನೋಡಿದರೆ ನನಗೆ ತುಂಬಾನೇ ಖುಷಿಯಾಗುತ್ತೆ ಏನೋ ಒಂದು ರೀತಿಯ ಆಸೆ ಉಂಟಾಗುತ್ತೆ ಯಾಕೆ ನೀನು ಇಷ್ಟೊಂದು ಮುದ್ದು ಮುದ್ದಾಗಿ ಇದ್ದೀಯ ನಿನ್ನನ್ನು ನೋಡಿದರೆ ನನಗೆ ಒಂದು ರೀತಿಯ ತಲೆ ಕೆಡುತ್ತದೆ. ನಾನು ನಿನ್ನನ್ನು ನೋಡಿದರೆ ಕುಂತಲ್ಲೇ ಬೆವರಿ ಹೋಗುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಭವ್ಯ ಇದನ್ನು ಕೇಳಿ ಅವನನ್ನೇ ನೋಡುತ್ತಾ ನನ್ನನ್ನು ಇಷ್ಟೊಂದು ಹೊಗಳಬೇಡ ನೀನು ವರ್ಣನೆ ಮಾಡುವಷ್ಟು ನಾನು ಅದ್ಭುತವಾಗಿ ಇಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಚರಣ್ ಯಾಕೆ ಇಲ್ಲ ಎಂದು ಅವಳ ಮೇಲೆ ಒಂದು ಕೈ ಹಾಕುತ್ತಾನೆ ಆಗ ಭವ್ಯ ಕುಂತಲ್ಲಿ ಬೆವರಿ ಒದ್ದೆಯಾಗುತ್ತಾಳೆ. ಸಾಕು ಚರಣ್ ನನ್ನನ್ನು ವರ್ಣಿಸುವುದನ್ನು ನಿಲ್ಲಿಸು ನನ್ನ ದೇಹವೆಲ್ಲಾ ನಿನ್ನ ಮಾತಿಗೆ ನಡುಗುತ್ತಾ ಇದೆ. 

ಇಬ್ಬರ ನಡುವಿನ ರೊಮ್ಯಾಂಟಿಕ್ ಕ್ಷಣಗಳು 

      ನಿನ್ನನ್ನು ಗಟ್ಟಿಯಾಗಿ ತಬ್ಬಿ ಕೊಳ್ಳಬೇಕು ಎಂದು ನನಗೆ ತುಂಬಾ ಆಸೆ ಆಗುತ್ತಾ ಇದೆ. ಏಕೆಂದರೆ ನಾನು ತುಂಬಾ ಚಳಿಯಿಂದ ನಡುಗುತ್ತಾ ಇದ್ದೇನೆ. ನನಗೆ ಮೊದಲು ಚಳಿ ಆಗುತ್ತಾ ಇರಲಿಲ್ಲ ಆದರೆ ನಿನ್ನ ಮಾತುಗಳನ್ನು ಕೇಳಿ ನನ್ನ ದೇಹ ಗಡಗಡನೆ ನಡುಗುತ್ತಾ ಇದೆ ಎಂದು ಹೇಳುತ್ತಾಳೆ. ಅದಕ್ಕೆ ಚರಣ್ ನನಗೂ ಕೂಡ ಇದೇ ರೀತಿ ಆಗುತ್ತಾ ಇದೆ ನೆನ್ನೆ ರಾತ್ರಿಯಿಂದಲೂ ಕೂಡ ನನಗೆ ಇದೇ ರೀತಿ ಆಗುತ್ತಾ ಇದೆ ನಾನು ಏನು ಮಾಡಲಿ ಇವತ್ತು ಪ್ರಾಜೆಕ್ಟ್ ಇತ್ತು ಆದ್ದರಿಂದ ನಾನು ನೆನ್ನೆ ರಾತ್ರಿ ನಿನ್ನನ್ನು ಏನು ಮಾಡಲಿಲ್ಲ ಅಂತ ಚರಣ್ ಹೇಳುತ್ತಾನೆ ಅದಕ್ಕೆ ಭವ್ಯ ಹೌದ ಎಂದು ನಾಚುತ್ತಾ ತಲೆ ಬಗ್ಗಿಸುತ್ತಳೆ. ಅದಕ್ಕೆ ಚರಣ್ ಹೇಗೋ ಪ್ರಾಜೆಕ್ಟ್ ನಮ್ಮದಾಗಿರುವ ಖುಷಿಗೆ ನಾವಿಬ್ಬರೂ ಕೂಡ ಒಂದಾಗಿ ನಮ್ಮಿಬ್ಬರ ದೇಹದ ಸುಖವನ್ನು ಪಡೆಯುತ್ತಾ ಈ ದಿನವನ್ನು ನಾವು ನೆನಪಿಟ್ಟುಕೊಳ್ಳುವ ಹಾಗೆ ನಾವಿಬ್ಬರೂ ಈ ದಿನ ಮಿಲನ ಹೊಂದಿದ್ದಾರೆ. 

          ನಾವು ಈ ದಿನವನ್ನು ನೆನಪಿಟ್ಟುಕೊಳ್ಳಬಹುದು ಈ ದಿನವನ್ನು ಮರೆಯಲು ಕೂಡ ಸಾಧ್ಯವಿಲ್ಲ ಎಂದು ಚರಣ್ ಹೇಳುತ್ತಾನೆ. ಅದಕ್ಕೆ ಭವ್ಯ ಸರಿ ಆಯಿತು ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನನಗೆ ನನ್ನ ಮೈ ನಡುಗುತ್ತಿರುವುದನ್ನು ನಿಲ್ಲಿಸುವುದಕ್ಕೆ ಆಗುತ್ತಾ ಇಲ್ಲ ನಿನ್ನನ್ನು ನೋಡಿದರೆ ನನ್ನ ಮನಸ್ಸಿನಲ್ಲಿ ಇನ್ನೂ ಹೆಚ್ಚು ನಿನ್ನ ಮೇಲೆ ಆಸೆಯಾಗುತ್ತಾ ಇದೆ ಎಂದು ಹೇಳುತ್ತಾಳೆ. ಹಾಗಾದರೆ ನಾನು ನನ್ನ ಆಸೆಗಳನ್ನು ತೀರಿಸಿಕೊಳ್ಳಲು ಮುಂದುವರೆಯಲ ಎಂದು ಚರಣ್ ಕೇಳುತ್ತಾನೆ. ಅದಕ್ಕೆ ಭವ್ಯ ಚರಣ್ ನನಗೆ ನಿನ್ನ ಮಾತುಗಳನ್ನು ಕೇಳುವ ತಾಳ್ಮೆ ಇವಾಗ ಇಲ್ಲ ನನ್ನ ಕೈಯಲ್ಲಿ ನನ್ನ ಮೈ ಬಿಸಿ ನನ್ನ ನಡುಗುತನವನ್ನು ತಡೆಯಲು ಆಗುವುದಿಲ್ಲ ಚರಣ್ ನೀನು ಬೇಗ ಮಾಡು ನನ್ನ ಕೈನಲ್ಲಿ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಕೇಳಿಕೊಳ್ಳುತ್ತಾಳೆ. ಅವಳ ಬಿಸಿ ಉಸಿರನ್ನು ಗಮನಿಸುತ್ತಾ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳಿಗೆ ಗಟ್ಟಿಯಾಗಿ ಮುತ್ತನ್ನು ನೀಡುತ್ತಾ, ಅವಳನ್ನು ಏಕಾಂತಕ್ಕೆ ಕರೆದುಕೊಂಡು ಹೋಗುತ್ತಾನೆ.

          ಇಬ್ಬರೂ ಕೂಡ ತಮ್ಮ ತಮ್ಮ ಬಟ್ಟೆಗಳನ್ನು ತೆಗೆಯುತ್ತಾರೆ. ಚರಣ್ ಭವ್ಯಳ ಸೊಂಟವನ್ನು ಮುಟ್ಟಿ ಅದರಲ್ಲಿ ಸಿಗುವಂತಹ ಆನಂದವನ್ನು ಇವನು ಯಾವತ್ತೂ ಕೂಡ ಪಟ್ಟಿರುವುದಿಲ್ಲ ಚರಣ್ ಅವಳ ತಲೆಯ ಕೂದಲನ್ನು ಸವರಿ ಅವಳ ಮೈ ತುಂಬಾ ಇವನ ಮುತ್ತಿನ ಸುರಿಮಳೆಯನ್ನೇ ಸುರಿಸುತ್ತಾನೆ. ಇಬ್ಬರೂ ಕೂಡ ಗಟ್ಟಿಯಾಗಿ ಒಬ್ಬರನ್ನು ಒಬ್ಬ ತಬ್ಬಿಕೊಂಡು ಹಾಸಿಗೆ ಮೇಲೆ ಮಲಗಿಕೊಂಡು ಒಂದು ಬೆಡ್ ಶೀಟ್ ಅನ್ನು ಹೊದ್ದುಕೊಂಡು ಬೆಡ್ ಶೀಟ್ ಒಳಗೆ ಇಬ್ಬರು ಕೂಡ ಮಿಲನ ಅನ್ನು ಹೊಂದಿ ಇಬ್ಬರು ಕೂಡ ಬೆವರಿ ಒದ್ದೆಯಾಗುತ್ತಾರೆ. ಇಬ್ಬರೂ ಕೂಡ ಖುಷಿಯನ್ನು ಅನುಭವಿಸುತ್ತಾರೆ ರಾತ್ರಿ ಪೂರ್ತಿ ಒಳ್ಳೆಯ ಸುಖವನ್ನು ಪಡೆಯುತ್ತಾರೆ. ಇನ್ನು ಮೂರು ದಿನಗಳು ಬಾಕಿ ಇರುತ್ತೆ ಈ ಮೂರು ದಿನಗಳು ಕಾಲ ಒಬ್ಬರನ್ನು ಒಬ್ಬರು ಅರಿತು ಒಬ್ಬರಿಗೊಬ್ಬರು ಮಿಲನಗೊಂಡು ಮೂರು ದಿನಗಳು ಕೂಡ ಇಬ್ಬರ ಆಸೆ ಆಕಾಂಕ್ಷೆಗಳನ್ನು ತಿರಿಸಿಕೊಂಡು ಮತ್ತೆ ಬೆಂಗಳೂರಿಗೆ ಬರುತ್ತಾರೆ. ಹಾಗಾಗ ಬೆಂಗಳೂರಿನಲ್ಲಿಯೂ ಕೂಡ ಸಮಯ ಸಿಕ್ಕಾಗಲೆಲ್ಲಾ ಬೇಕಾದಾಗ ಈ ರೀತಿ ಇಬ್ಬರು ಒಬ್ಬರನ್ನು ಒಬ್ಬರು ಅರಿತು ಯಾರು ಇಲ್ಲದೆ ಇರುವಾಗ ಮನೆಗೆ ಬಂದು ಸುಖವನ್ನು ಪಡೆದುಕೊಂಡು ಒಳ್ಳೆಯ ಜೀವನವನ್ನು ಸಾಗಿಸುತ್ತಾ ಇರುತ್ತಾರೆ.

Leave a Comment

Your email address will not be published. Required fields are marked *

Scroll to Top