`; paragraphs[0].insertAdjacentElement("beforebegin", adContainer); } }); });

ಗುಂಡ ಮತ್ತು ಜಾನು ಇಬ್ಬರ ನಡುವೆ ಮೊದಲ ಬಾರಿ ಏರ್ಪಟ್ಟ ಸುಂದರ ಶೋಭನ ಹೇಳುವ ಪ್ರಸ್ತದ ರಾತ್ರಿಯ ಅನುಭವ

 

ಮೊದಲ ಪರಿಚಯದಲ್ಲಿ ಚಿಗುರಿದ ಪ್ರೀತಿ🌹:

               ಜಾನು ಈಗ ತಾನೆ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸಕ್ಕೆ ಎಂದು ದೂರದ ಊರಿಗೆ ಹೋಗುತ್ತಾ ಇದ್ದಳು ಇವಳಿಗೆ 21 ವರ್ಷ ವಯಸ್ಸು. ಜಾನು ಮನೆಯಲ್ಲಿ ಜಾನುಗೆ ಕೂಡ ವಿದ್ಯಾಭ್ಯಾಸ ಮುಗಿದು ಕೆಲಸ ಕೂಡ ಸಿಕ್ಕಿದೆ ಇವಳಿಗೆ ಒಂದು ಮದುವೆಯನ್ನ ಮಾಡಿದರೆ ತುಂಬಾನೇ ಚೆನ್ನಾಗಿರುತ್ತೆ ನಾವು ಚೆನ್ನಾಗಿರುವಾಗ ಮಕ್ಕಳಿಗೆ ಮದುವೆ ಮಾಡಿದರೆ ಮಕ್ಕಳು ಚೆನ್ನಾಗಿ ಜೀವನದಲ್ಲಿ ಬೆಳೆಯುತ್ತಾರೆ ಹಾಗಾಗಿ ನನ್ನ ಮಗಳಿಗೆ ಮದುವೆ ಮಾಡಬೇಕು ಅಂತ ಹೇಳಿ ಗಂಡಿನ ಹುಡುಕಾಟದಲ್ಲಿ ಇದ್ದರೂ ಜಾನುವಿನ ತಂದೆ ತಾಯಿ. ಜಾನುವಿನ ತಂದೆ ತಾಯಿ ಜಾನುವನ್ನು ಕೇಳುತ್ತಾರೆ ನಾವು ನಿನಗೆ ಮದುವೆಯನ್ನ ಮಾಡಬೇಕು ಅಂತ ಹೇಳಿ ನಿಶ್ಚಯ ಮಾಡಿದ್ದೇವೆ ನೀನು ಮದುವೆ ಆಗೋದಕ್ಕೆ ಈಗ ಒಪ್ಪಿಕೊಳ್ಳುತ್ತೀಯ ಅಲ್ವಾ ಅಂತ ಹೇಳಿದಾಗ ಜಾನುವಿನ ಮನಸ್ಸಿನಲ್ಲಿ ಕನಸು ಚಿಗುರುಡೆಯುತ್ತೆ. ಅವಳಿಗೂ ಸಹ 21 ವರ್ಷ ವಯಸ್ಸು  ಆ ವಯಸ್ಸಿನವರಿಗೆ ಮೊದಲೇ ಮದುವೆ ಮಕ್ಕಳು ತನ್ನ ಗಂಡನೊಂದಿಗೆ ಕಳೆಯುವಂತಹ ಏಕಾಂತದ ಸಮಯ ಎಲ್ಲವೂ ಸಹ ಆ ವಯಸ್ಸಿನವರಿಗೆ ತುಂಬಾನೇ ಇಷ್ಟ ಆಗುತ್ತಾ ಇರುತ್ತೆ ಅವಳಿಗೂ ಸಹ ಅಷ್ಟೇ ಮದುವೆ ಅಂದ ತಕ್ಷಣ ಎಲ್ಲವೂ ಸಹ ನೆನಪಿಗೆ ಬಂದು ತುಂಬಾನೇ ಖುಷಿ ಕೂಡ ಆಗುತ್ತೆ ನಾನು ಮದುವೆ ಆಗೋದಕ್ಕೆ ಸಿದ್ಧ ಇದ್ದೇನೆ.  ಗಂಡು ನೋಡಿ ಅಂತ ಹೇಳಿ ಅವಳು ಡೈರೆಕ್ಟಾಗಿ ತನ್ನ ತಂದೆ ತಾಯಿಗೆ ತಿಳಿಸುತ್ತಾಳೆ. 
          
       ಜಾನು ತಂದೆ ಗಂಡಿನ ಹುಡುಕಾಟದಲ್ಲಿ ಇದ್ದಾಗ ಅವನ ಕಣ್ಣಿಗೆ ಬಿದ್ದತ್ತೆ ಗುಂಡ. ಗುಂಡ ಅಂತ ತುಂಬಾ ಒಳ್ಳೆಯ ಹುಡುಗ ಗುಂಡನಿಗೆ 26 ವರ್ಷ ವಯಸ್ಸಾಗಿತ್ತು ತುಂಬಾನೇ ಒಳ್ಳೆ ಹುಡುಗ ಇವನು ಸಹ ಒಳ್ಳೆಯ ಕೆಲಸದಲ್ಲಿ ಇದ್ದು ಕೈ ತುಂಬಾ ಸಂಪಾದನೆಯನ್ನು ಸಹ ಮಾಡುತ್ತಿದ್ದ ನೋಡೋದಕ್ಕೂ ಕೂಡ ಸುರಸುಂದರನಂತೆ ಕಟ್ಟು ಮಸ್ತಾಗಿ ಕೂಡ ಇದ್ದ. ಇವನನ್ನು ನೋಡಿ ನನ್ನ ಮಗಳನ್ನು ಇವನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾನೆ ಇವನು ಕೂಡ ಒಬ್ಬನೇ ಮಗ ಹಾಗಾಗಿ ಇವನಿಗೆ ಮದುವೆಯನ್ನ ಮಾಡಿಕೊಟ್ಟರೆ ನನ್ನ ಮಗಳು ಚೆನ್ನಾಗಿ ಇರುತ್ತಾಳೆ ಅಂತ  ಜಾನುವಿನ ತಂದೆ ಗುಂಡನಿಗೆ ಹೋಗಿ ತನ್ನ ಮಗಳ ಪ್ರೊಫೈಲ್ ಅನ್ನ ಹೇಳುತ್ತಾನೆ ಆಗ ಗುಂಡ ಕೂಡ ತುಂಬಾನೇ ಇಷ್ಟ ಪಡುತ್ತಾನೆ ಯಾಕೆ ಅಂದರೆ ಜಾನು ತುಂಬಾನೇ ಸುಂದರವಾದ ಹುಡುಗಿ ಜಾನು ಕೂಡ ತುಂಬಾ ಒಳ್ಳೆಯ ಹುಡುಗಿ ಕೂಡ ಹೌದು ಒಳ್ಳೆಯ ಸಂಸ್ಕಾರ ಇದಂತಹ ಮನೆಯಲ್ಲಿ ಇದ್ದಂತಹ ಜಾನುವಿನ ನೋಡಿ ಅವನಿಗೂ ಸಹ ಅವಳ ಮೇಲೆ ಒಳ್ಳೆಯ ಅಭಿಪ್ರಾಯ ಇತ್ತು. ಹಾಗಾಗಿ ಇವರು ಸಹ ಒಂದೇ ಊರಿನವರಾಗಿದ್ದರಿಂದ ಜಾನುವನ್ನು ಗುಂಡ ಬಹುಬೇಗನೆ ಒಪ್ಪಿಕೊಳ್ಳುತ್ತಾನೆ. ಗುಂಡ ಹೇಳುತ್ತಾನೆ ನಾನು ನಿಮ್ಮ ಮನೆಗೆ ಬಂದು ಜಾನು ಅಭಿಪ್ರಾಯವನ್ನು ಕೇಳುತ್ತೇನೆ ನಾನು ನಿಮ್ಮ ಮನೆಗೆ ಯಾವಾಗ ಬರಬೇಕು ಅಂತ ಹೇಳಿ ಅವರ ತಂದೆಯನ್ನ ಡೈರೆಕ್ಟಾಗಿ ಕೇಳುತ್ತಾನೆ. ಅದಕ್ಕೆ ಅವರ ತಂದೆ ಆಗಬಹುದು ನೀವು ನಾಳೆ ಮನೆಗೆ ಬಂದು ನೀನು ಅಲ್ಲಿ ನನ್ನ ಮಗಳ ಜೊತೆ ಮಾತಾಡು ಅಂತ ಹೇಳುತ್ತಾನೆ. ಸರಿ ಆಯ್ತು ಅಂತ ಹೇಳಿದಾಗ ಗುಂಡನಿಗೂ ಸಹ ತುಂಬಾ ಖುಷಿಯಾಗುತ್ತೆ ಮೊದಲೇ ಜಾನು ತುಂಬಾನೇ ಒಳ್ಳೆಯ ಸೌಂದರ್ಯವತಿ ಅವಳ ಸೌಂದರ್ಯವನ್ನು ನೆನಪಿಸಿಕೊಂಡು ತುಂಬಾನೇ ಖುಷಿಯನ್ನು ಸಹ ಪಟ್ಟು ಅಷ್ಟೊಂದು ಒಳ್ಳೆಯ ಸೌಂದರ್ಯವತಿಯ ಪ್ರೊಫೈಲ್ ತಾನಾಗೆ ಹುಡುಕಿ ಬಂದಿದೆ ಇದನ್ನ ಬಿಟ್ಟರೆ ನನ್ನಂಥ ಮೂರ್ಖ ಯಾರು ಸಹ ಇಲ್ಲ ಅಂತ ಹೇಳಿ ತನ್ನ ಮನಸ್ಸಿನಲ್ಲಿ ಅಂದುಕೊಂಡು ನಾಳೆಯಾಗುವುದನ್ನು ಇವನು ಕಾಯುತ್ತಿದ್ದನು.
 
         ಮರುದಿನ ಗುಂಡ ತನ್ನ ತಂದೆ ತಾಯಿಯೊಂದಿಗೆ ಜಾನುವನ್ನ ನೋಡಲು ಬರುತ್ತಾನೆ ಜಾನುವನ್ನು ನೋಡಲು ಬಂದಾಗ ತುಂಬಾನೇ ಸ್ಮಾರ್ಟ್ ಆಗಿ ಒಳ್ಳೆ ಸಿನಿಮಾ ಹೀರೋ ರೀತಿ ಕಾಣುವ ಹಾಗೆ ರೆಡಿಯಾಗಿ ಇವನು ಜಾನು ಮನೆಗೆ ಬಂದಿದ್ದ ಜಾನು ಮನೆಗೆ ಬಂದಾಗ ಜಾನು ಬಿಸಿಬಿಸಿ ಆದಂತಹ ಚಹಾ ವನ್ನು ತೆಗೆದುಕೊಂಡು ಬಂದು ಈ ಗುಂಡನಿಗೆ ಕೊಡುತ್ತಾಳೆ ಗುಂಡನಿಗೆ ಕೊಡುವಾಗ ಇಬ್ಬರ ಕೈ ಬೆರಳಿನ ಸ್ಪರ್ಶ ಇಬ್ಬರಿಗೂ ಸಹ ಒಬ್ಬರಿಗೊಬ್ಬರು ತಾಗುತ್ತೆ ಆ ಸ್ಪರ್ಶದಲ್ಲಿ ಇಬ್ಬರು ಸಹ ತುಂಬಾನೇ ಖುಷಿಯನ್ನು ಸಹ ಪಡುತ್ತಾರೆ ಇಬ್ಬರು ಸಹ ಒಬ್ಬರಿಗೊಬ್ಬರು ಆ ಚಹಾಲೋಟವನ್ನ ಕೈಯಲ್ಲಿ ಹಿಡಿದು ಒಬ್ಬರಿಗೊಬ್ಬರು ನೋಡುತ್ತಾ ಹಾಗೆಯೇ ಮೈಮರೆಯುತ್ತಾರೆ ಇಬ್ಬರೂ ಸಹ ಒಂದು ಕ್ಷಣ ಮೈಯೆಲ್ಲಾ ಮರೆತು ಒಬ್ಬರಿಗೊಬ್ಬರ ನಡುವೆ ಇನ್ನೊಬ್ಬರು ಕಣ್ಣು ಇಬ್ಬರ ಪ್ರೀತಿಯ ಮಾತುಗಳನ್ನ ಒಬ್ಬರಿಗೆ ಕಾಣಿಸುವ ರೀತಿ ಆ ಕಣ್ಣೆ ಎಲ್ಲಾ ಸಂದೇಶವನ್ನು ತಿಳಿಸುವ ರೀತಿ ಎಲ್ಲವೂ ಸಹ ಇಬ್ಬರ ನಡುವೆ ನಡೆಯುತ್ತಾ ಇತ್ತು. ಒಬ್ಬರನ್ನು ಒಬ್ಬರು ನೋಡಿಕೊಂಡು ಹಾಗೆಯೇ ಮೌನವಾಗಿ ಇಬ್ಬರು ಸಹ ಹಾಗೆಯೇ ಎದ್ದುಬಿಡುತ್ತಾರೆ. ಒಂದು ನಿಮಿಷಗಳ ಕಾಲ ಅದೇ ರೀತಿಯಾಗಿ ಕಣ್ಣ ಕಣ್ಣ ಸಲಿಗೆಯ ಮಾತುಗಳು ಇವರಿಬ್ಬರ ಪರಿಚಯವನ್ನ ಇಡೀ ಕಣ್ಣೋಟದಲ್ಲಿಯೇ ಹಾಗೆ ಬಿಡುತ್ತದೆ ಅಲ್ಲಿ ಇದ್ದಂತಹ ಗುರು ಹಿರಿಯರು ಇವರಿಗೆ ಹೇಳುತ್ತಾರೆ ಮುಂದೆ ನೋಡುವುದು ತುಂಬಾ ಇದೆ ಸಾಕು ಈಗ ಎಲ್ಲರಿಗೂ ಟೀ ಕೊಡು ಅಂತ ಹೇಳಿ ಜಾನುಗೆ ಹೇಳುತ್ತಾರೆ ಜಾನು ತುಂಬಾ ನಿನ್ನ ನಾಚಿಕೆಯಿಂದ ಎಲ್ಲರಿಗೂ ಚಹಾ ಕೊಟ್ಟು ರೂಮಿನ ಬಳಿಗೆ ಓಡಿ ಹೋಗುತ್ತಾಳೆ. 
 

ಇಬ್ಬರ ನಡುವಿನ ಆರಂಭಿಕ ಪ್ರೀತಿಯ ಮಾತುಗಳು💑:

 
           ಗುಂಡ ಹೇಳುತ್ತಾನೆ ನಾನು ಜಾನೂ ಹತ್ತಿರ ಮಾತನಾಡಬೇಕು ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಅಂತ ಹೇಳಿ ಜಾನು ವಿನ ತಂದೆಯ ಬಳಿ ಕೇಳುತ್ತಾನೆ. ಆಗ ಜಾನು ತಂದೆ ಸರಿ ಆಯಿತು ಹೋಗಿ ಮಾತನಾಡಿಸಪ್ಪ ಅಂತ ಹೇಳುತ್ತಾನೆ ಆಗ ಜಾನುವನ್ನ ಮಾತನಾಡಿಸುವುದಕ್ಕೆ ಅಂತ ಹೇಳಿ ಇವನು ಸಹ ಜಾನು ಇರುವಂತಹ ರೂಮಿನ ಕಡೆಗೆ ಹೋಗುತ್ತಾನೆ ಹೋಗಿದಾಗ ಇಬ್ಬರ ಆರಂಭಿಕ ಮಾತುಕತೆಗಳು ಪ್ರಾರಂಭ ಆಗುತ್ತೆ. ಇಬ್ಬರು ಸಹ ಸಹಮತದಿಂದ ಒಬ್ಬರನ್ನು ಒಪ್ಪಿಕೊಂಡಿರುತ್ತಾರೆ. ಇಬ್ಬರಿಗೂ ಇಸ್ಟ ಸಹ ಇರುತ್ತೆ ಇಬ್ಬರಿಗೂ ಸಹ ನಿಜಕ್ಕೂ ಕೂಡ ಸಂತೋಷ ಕೂಡ ಆಗುತ್ತೆ ಯಾಕೆ ಅಂತ ಹೇಳಿದರೆ ನನಗೆ ಅವರು ಇಷ್ಟ ಅವರಿಗೆ ನಾನು ಇಷ್ಟ ಅಂತ ಹೇಳಿ ಇಬ್ಬರಿಗೆ ತಿಳಿಯುತ್ತದೆ ಆನಂತರ ಈ ಪ್ರೀತಿಯ ಮಾತುಗಳು ಇಬ್ಬರ ನಡುವೆ ಕೂಡ ಪ್ರಾರಂಭ ಆದಾಗ ಇಬ್ಬರು ಸಹ ಒಬ್ಬರಿಗೊಬ್ಬರು ಮನಸೋಲುತ್ತಾರೆ. ಇಬ್ಬರು ಸಹ ಪ್ರೀತಿ ಸಂತೋಷದಿಂದ ಒಬ್ಬರಿಗೊಬ್ಬರು ಮಾತನಾಡುವುದಕ್ಕೆ ಶುರು ಮಾಡ್ತಾರೆ. ಶುರು ಮಾಡಿದ ನಂತರ ಗುಂಡ ಹೇಳುತ್ತಾನೆ ಜಾನು ನಿನ್ನನ್ನ ಕಂಡರೆ ನನಗೆ ತುಂಬಾನೇ ಇಷ್ಟ ನೀನು ತುಂಬಾನೇ ಒಳ್ಳೆಯ ಹುಡುಗಿ ಹಾಗೆ ನಿನ್ನ ಸೌಂದರ್ಯ ತುಂಬಾನೇ ಅಪರೂಪವಾದಂತೆ ನನಗೆ ಕಾಣುತ್ತೆ ಯಾಕೆ ಅಂದರೆ ನಿನ್ನ ಸೌಂದರ್ಯ ಬಗ್ಗೆ ಮನಸೋತಿದ್ದೇನೆ, ನಾನು ಅಂತ ಹೇಳಿದಾಗ ಅವಳಿಗೆ ತುಂಬಾನೇ ಖುಷಿಯಾಗುತ್ತೆ. ಯಾವುದೇ ಹೆಣ್ಣು ಮಕ್ಕಳಿಗೂ ಸಹ ಅವರ ಸೌಂದರ್ಯವನ್ನು ಹೊಗಳಿದಾಗ ತುಂಬಾನೇ ಖುಷಿಯನ್ನು ಕೂಡ ಪಡುತ್ತಾರೆ ಅದೇ ರೀತಿಯಾಗಿ ಜಾನು ಸಹ ತುಂಬಾನೇ ಖುಷಿಯನ್ನು ಕೂಡ ಪಡುತ್ತಾಳೆ. 
 
        ಜಾನು ಹೇಳುತ್ತಾಳೆ ಗುಂಡನಿಗೆ ನೀನು ಸಹ ಸುಂದರವಾಗಿ ಇದ್ದೀಯ ನೀನು ನೋಡುವುದಕ್ಕೆ ತುಂಬಾನೇ ಮೃದು ಸ್ವಭಾವದವನು ಹಾಗಾಗಿ ನಾನು ನಿನ್ನನ್ನು ಒಪ್ಪಿಕೊಂಡೆ ಅಂತ ಹೇಳಿ ತನ್ನ ಮನಸ್ಸಿನ ಭಾವನೆಗಳನ್ನು ಅವಳು ಸಹ ಅವನ ಬಳಿ ಕೇಳಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾಳೆ. ಹೀಗೆ ಇಬ್ಬರ ಆರಂಭಿಕ ಮಾತುಕತೆಗಳು ಪ್ರಾರಂಭ ಆದ ನಂತರದಲ್ಲಿ ಅವನು ಅವಳಿಗೆ ಒಂದು ಸಿಹಿಯಾದ ಮುತ್ತು ನೀಡುತ್ತಾನೆ. ಸಿಹಿಯಾದ ಮುತ್ತನ್ನು ನೀಡಿದಾಗ ಅವನ ಆ ತುಟಿಯ ಸ್ಪರ್ಶದಿಂದ ಅವಳಿಗೆ ಒಂದು ಕ್ಷಣ ನಿಂತಲ್ಲೇ ನಿಂತುಬಿಡುವಂತೆ ಈ ಪ್ರಪಂಚದಲ್ಲಿ ಮರೆತು ಹೋಗುವಷ್ಟು ಖುಷಿ ಸಂತೋಷ ಅವಳಿಗೂ ಸಹ ಆಗುತ್ತೆ ಅವಳು ನಾಚಿಕೆಯಿಂದ ಈ ರೀತಿಯಾಗಿ ನನಗೆ ಮುತ್ತು ಕೊಟ್ಟಿದ್ದು ತುಂಬಾನೇ ಖುಷಿಯಾಯಿತು ಅಂತ ಅವಳು ಪ್ರೀತಿಯಿಂದ ಮಾತನಾಡುತ್ತಾಳೆ ಆಗ ಗುಂಡ ಹೇಳುತ್ತಾನೆ ಹಾಗಾದರೆ ನನಗೊಂದು ಮುತ್ತನ್ನು ಕೊಡು ಆ ಮುತ್ತಿನಲ್ಲಿ ನಾನು ನಿನ್ನನ್ನ ಪ್ರತಿನಿತ್ಯವೂ ಸಹ ನನ್ನ ಮದುವೆ ಹಾಗುವವರೆಗೂ ಸಹ ನಾನು ಕಾಯುತ್ತಿರುತ್ತೇನೆ ಅಂತ ಹೇಳಿ ಅವಳ ಬಳಿ ಕೇಳಿಕೊಂಡಾಗ ಅವಳು ನಾನು ಕೊಡುವುದಲ್ಲ ಅಂತ ಹೇಳಿ ಅವಳು ನಿರಾಕಾರ ಮಾಡೋದೆ ಇಲ್ಲ ಯಾಕೆ ಅಂದರೆ ಅವನು ತುಂಬಾನೇ ಪ್ರೀತಿಯಿಂದ ಮೃದುವಾಗಿ ಕ್ಯೂಟ್ ಕ್ಯೂಟ್ ಆಗಿ ಅವಳಿಗೆ ಕೇಳುತ್ತಿದ್ದ ಅವನ ಪ್ರೀತಿಯ ಕ್ಯೂಟ್ ಮಾತಿನಿಂದ ಅವಳು ನಿರಾಕಾರ ಮಾಡದೆ ಅವನಿಗೆ ಮುತ್ತು ಕೊಟ್ಟು ಬಿಡುತ್ತಾಳೆ. ಅವನು ಅವಳ ಮುತ್ತಿನ ಮತ್ತಿಗೆ ಸುಸ್ತಾಗಿ ಹೋಗುತ್ತಾನೆ. ಇಬ್ಬರು ಸಹ ಆ ರೂಮಿನಿಂದ ಹೊರಗಡೆ ಬಂದು ನಮ್ಮಿಬ್ಬರಿಗೆ ಮದುವೆ ಆಗೋದಿಕ್ಕೆ ತುಂಬಾನೇ ಒಪ್ಪಿಗೆ ಇದೆ ಅಂತ ಹೇಳಿ ಗುರುಹಿರಿಯರ ಮುಂದೆ ಅವರು ಒಪ್ಪಿಗೆಯನ್ನ ಸೂಚಿಸುತ್ತಾರೆ ಎಲ್ಲರಿಗೂ ಸಹ ತುಂಬಾನೇ ಖುಷಿ ಸಂತೋಷ ಆಗ ತೊಡಗುತ್ತದೆ ಎಲ್ಲರೂ ಸಹ ಸೇರಿ ಇವರಿಬ್ಬರಿಗೂ ಸಹ ಅದ್ದೂರಿಯಾಗಿ ಮದುವೆಯನ್ನು ಮಾಡಿಕೊಡುತ್ತಾರೆ. 
 

ಮೊದಲ ರಾತ್ರಿ – ಇಬ್ಬರ ಮುತ್ತಿಗೆ ಹಾಲು ಸಾಕ್ಷಿ🥛:

 
       ಇವರಿಬ್ಬರೂ ಸಹ ಕಾಯುತ್ತಿದ್ದಂತಹ ಮೊದಲ ರಾತ್ರಿ ಬಂದೆ ಬಿಟ್ಟಿತು. ಇಬ್ಬರು ಸಹ ಅದೆಷ್ಟೋ ದಿನಗಳಿಂದ ಅದೆಷ್ಟೋ ಬಯಕೆಗಳನ್ನ ಕನಸುಗಳನ್ನು ಕಾಯ್ತಿದಂತಹ ಅವರಿಬ್ಬರಿಗೂ ಸಹ ಈ ಕ್ಷಣ ತುಂಬಾನೇ ಇಬ್ಬರಿಗೂ ಸಹ ಇದೊಂದು ಮರೆಯಲಾಗದಂತಹ ದಿನ ಅಂತ ಹೇಳಿ ಅನ್ನಿಸುತ್ತಿತ್ತು. ಅಲಂಕಾರವನ್ನ ಇಡೀ ಕುಟುಂಬದವರು ಸಹ ಸೇರಿ ಮಾಡಿಕೊಟ್ಟಿದ್ದರು. ಎಲ್ಲರೂ ಸೇರಿ ಮಾಡಿದಂತಹ ಇಡೀ ರೂಮಿನ ಅಲಂಕಾರ ಆ ಮಂಚದ ಅಲಂಕಾರ ಏನಿತ್ತು ಪ್ರತಿಯೊಂದು ಹೂವಿನಲ್ಲಿಯೂ ಸಹ ಪ್ರತಿಯೊಂದು ಕ್ಷಣವನ್ನು ಸಹ ಕಾಣಿಸುತ್ತಿತ್ತು ಇವರಿಬ್ಬರ ಪ್ರೀತಿ ಏನಿತ್ತು ಎಲ್ಲವನ್ನು ಸಾರಿ ಹೇಳುವಂತೆ ಆ ಹೂವುಗಳೇ ನಾಚಿಕೊಂಡಿದ್ದವು . ಆ ನಾಚಿಕೊಂಡಂತಹ ಹೂವು ತುಂಬಾನೇ ಕಾತರದಿಂದ ಕಾಯುತ್ತಿದಂತಹ ಹಾಸಿಗೆ ಆ ಮಂಚ ಎಲ್ಲವೂ ಸಹ ಇವರಿಬ್ಬರ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದವು. ರಾತ್ರಿ ಸಮಯ ಒಂಬತ್ತು ಮೂವತ್ತು ಹಾಗೆ ಬಿಟ್ಟಿತು ಮುಹೂರ್ತ ಕೂಡ ಸರಿಯಾಗಿತ್ತು ಇಬ್ಬರಿಗೂ ಸಹ ಆ ಮುಹೂರ್ತ ಕಾಯುತ್ತಿದ್ದರು. ಮುಹೂರ್ತ ಬಂದ ನಂತರದಲ್ಲಿ ಗುಂಡ ರೂಮಿನ ಒಳಗಡೆ ಹೋಗಿ ಕುಳಿತುಕೊಳ್ಳುತ್ತಾನೆ ಆನಂತರ ಒಂದು ಕೈಯಲ್ಲಿ ಲೋಟವನ್ನು ಹಿಡಿದುಕೊಂಡು ಅದರ ತುಂಬಾ ಬಿಸಿ ಬಿಸಿಯ ಬಾದಾಮಿ ಹಾಲನ್ನು ತೆಗೆದುಕೊಂಡು ಅವಳು ಸಹ ರೂಮಿನ ಕಡೆಗೆ ಹೋಗುತ್ತಾಳೆ.
 
            ಮೊದಲಿಗೆ ಗುಂಡ ಅವಳ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ತುಂಬಾನೇ ಆತುರ ತುಂಬಾನೇ ನಾಚಿಕೆ ನಾನು ಈ ದಿನ ಏನು ಮಾಡಬೇಕು ಅನ್ನೋ ತವಕ ಎಲ್ಲವೂ ಸಹ ಅವನಲ್ಲಿ ಇದ್ದೇ ಇತ್ತು. ಈ ಜಾನುವಿಗೂ ಸಹ ಅಷ್ಟೇ ಕೈಯಲ್ಲ ನಡುಗುತ್ತಾ ಇತ್ತು ಆ ನಡುಕಕ್ಕೆ ಮೈಯೆಲ್ಲಾ ಬೆವರು ಹೋಗಿತ್ತು ಹಾಗೇನೆ ಮೈಯೆಲ್ಲಾ ಬಿಸಿಯಾಗಿ ತುಂಬಾನೇ ಸೆಕೆಯೂ ಸಹ ಅವಳಿಗೆ ಹಾಕ್ತಾ ಇತ್ತು. ತಾನು ಏನು ಮಾಡಬೇಕು ಅಂತ ಅವರಿಗೆ ತೋಚುತ್ತಿರಲಿಲ್ಲ ಅಷ್ಟರಮಟ್ಟಿಗೆ ಭಯ ಎದುರಿಗೆ ಕಾತುರ ಹಾಗೆ ಆತುರ ಮನಸ್ಸಿನಲ್ಲಿ ಪ್ರೀತಿ ಎಲ್ಲವೂ ಸಹ ಒಟ್ಟೊಟ್ಟಿಗೆ ಇರುತ್ತದೆ. ಹುಡುಗಿ ನಾನು ಏನು ಮಾಡಬೇಕು, ನಾನು ಏನು ಮಾಡಲಿ ಅಂತ ಹೇಳಿ ತುಂಬಾನೇ ಗಾಬರಿ ಸಹ ಅವಳಲ್ಲಿ ಇದ್ದೇ ಇತ್ತು. ಗಾಬರಿ ಪ್ರೀತಿ ಮಮತೆ ವಾತ್ಸಲ್ಯ ಅದೆಷ್ಟೋ ದಿನಗಳ ಕನಸು ಎಲ್ಲವನ್ನು ಸಹ ಹೊತ್ತುಕೊಂಡು ಒಂದು ಕೈಯಲ್ಲಿ ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಬಂದು ಗುಂಡನ ಬಳಿ ಅವಳು ಬರುತ್ತಾಳೆ ಗುಂಡ ಇವಳನ್ನು ನೋಡಿದ ತಕ್ಷಣ ಮೇಲಕ್ಕೆ ಎದ್ದು ನಿಂತುಕೊಂಡು ಅವಳ ಕೈಯಲ್ಲಿ ಇರುವಂತಹ ಹಾಲಿನ ಲೋಟವನ್ನು ತೆಗೆದುಕೊಂಡು ಮೊದಲಿಗೆ ಅವನೇ ಅವಳಿಗೆ ಹಾಲನ್ನ ಕುಡಿಸುತ್ತಾನೆ ಅವಳು ಸಹ ಆ ಹಾಲನ್ನ ಕುಡಿದು ತನ್ನ ಪ್ರೀತಿಯ ಮಾತುಗಳನ್ನು ಹೇಳೋದಕ್ಕೆ ಪ್ರಾರಂಭ ಮಾಡುತ್ತಾರೆ ಆನಂತರ ಅವನು ಅವಳ ಬಾಯಲ್ಲಿ ಇದ್ದಂತಹ ಆ ಹಾಲಿನೊರೆಯನ್ನ ಇವನು ಇವನ ತುಟಿಯಿಂದ ಸ್ಪರ್ಶಿಸಿ ಆ ಹಾಲನ್ನ ಅವಳ ಬಾಯಲ್ಲಿದ್ದ ಆ ಹಾಲನ್ನ ಅವನು ಹೀರುತ್ತಾನೆ ಅವಳಿಗೆ ಆ ಕ್ಷಣ  ಮೈಯೆಲ್ಲಾ ಜುಂ ಎನಿಸುವುದಕ್ಕೆ ಪ್ರಾರಂಭವಾಗುತ್ತದೆ ಆನಂತರ ಹಾಲಿನ ಲೋಟದಲ್ಲಿ  ಇವರಿಬ್ಬರ ಪ್ರೀತಿಯ ಮಾತನ್ನ ಸಾರೋದಕ್ಕೆ ಮುಂದಾಯಿತು ಈ ಇಬ್ಬರ ಪ್ರೀತಿಯನ್ನ ಹಾಲಿನ ಲೋಟ ಎದ್ದೆದ್ದು ಹೇಳುತ್ತಿತ್ತು ಇವರಿಬ್ಬರ ಪ್ರೀತಿ ಎಷ್ಟರಮಟ್ಟಿಗೆ ಇದೇ ಅಂತ ಹೇಳಿ ಒಬ್ಬರ ನಡುವೆ ಇರುವಂತಹ  ಪ್ರೀತಿ, ಆ ತವಕ ಆತುರ ಎಲ್ಲವನ್ನು ಸಹ ಆ ಲೋಟ ಹೇಳುತ್ತಿತ್ತು.
 

ಮೊದಲ ಮಿಲನ ಮಹೋತ್ಸವ💋:

 
“ಆ ಮಂಚದ ಹಾಸಿಗೆ ಮೇಲೆ ಕುಳಿತಾಗ ಇಬ್ಬರಿಗೂ ಸಹ ಅದೇನೋ ಒಂದು ರೀತಿಯಾದಂತಹ ಭಾವನೆ ಅದೇನೋ ಒಂದು ರೀತಿಯಾದಂತಹ ತವಕ”
 
       
     ಇಬ್ಬರಿಗೂ ಸಹ ಮಿಲನ ಮಹೋತ್ಸವವನ್ನು ಮಾಡಿಕೊಳ್ಳುವುದಕ್ಕೆ ಇಬ್ಬರು ಸಹ ತುಂಬಾನೇ ಸಜ್ಜಾಗಿದ್ದರು. ಇಬ್ಬರಿಗೂ ಸಹ ಒಬ್ಬರ ಮೇಲಿನ ಪ್ರೀತಿ ಇನ್ನೊಬ್ಬರಿಗೆ ತುಂಬಾನೇ ಕ್ಷಣಕ್ಷಣಕ್ಕೂ ಸಹ ಹೆಚ್ಚಾಗ್ತಾ ಇತ್ತು. ಆ ಪ್ರೀತಿಯ ಸೌಂದರ್ಯದ ಸವಿಯನ್ನ ಸವಿಯೋದಿಕ್ಕೆ ಇಬ್ಬರು ಸಹ ತುಂಬಾನೇ ಪ್ರೀತಿಯಿಂದ ಕಾಯುತ್ತಿದ್ದರು. ಇಬ್ಬರಿಗೂ ಸಹ ಆ ಕ್ಷಣ ಆ ದಿನ ಎಲ್ಲವೂ ಸಹ ನೆನಪಿಗೆ ಬಂದು ಇಬ್ಬರು ಸಹ ಖುಷಿ ಸಂತೋಷವನ್ನು ಪಡುವುದರ ಜೊತೆಗೆ ಒಬ್ಬರಿಗೊಬ್ಬರು ಈ ಮಿಲನದಲ್ಲಿ ಸಾಕ್ಷಿಯಾಗುವುದರ ಜೊತೆಗೆ ಇಬ್ಬರ ಪ್ರೀತಿಯು ಯಾವಾಗಲೂ ಇದೇ ರೀತಿಯಾಗಿ ಚಿರಕಾಲ ಇರಬೇಕು ಅಂತ ಹೇಳಿ ಇಬ್ಬರು ಸಹ ನಂಬಿದ್ದರು ಮೊದಲ ಆರಂಭಿಕದ ಆ ಕ್ಷಣಗಳಲ್ಲಿ ಇಬ್ಬರು ಸಹ ಬೆವರುದ್ದಿದ್ದರೂ ಇವರಿಗೂ ಸಹ ನಡುಕ ಇತ್ತು. ಹೇಗೆ ಶುರು ಮಾಡಬೇಕು ಅಂತ ಹೇಳಿ ಇಬ್ಬರಿಗೂ ಸಹ ಭಯ ಇತ್ತು ಭಯದಲ್ಲಿ ಅವನು ಅವಳ ಕೈಯನ್ನು ಹಿಡಿಯುತ್ತಾನೆ ಅವನ ಕೈಯನ್ನು ಹಿಡಿಯುವಾಗ ಅವನು ಸಹ ತುಂಬಾ ನಡುಗುತ್ತಾನೆ. ನಡುಗುವ ಅವಳ ಕೈಯನ್ನು ಹಿಡಿದಾಗ ಅವನಿಗೂ ಸಹ ಸ್ವಲ್ಪ ಧೈರ್ಯ ಬರುತ್ತೆ ಸ್ವಲ್ಪ ಧೈರ್ಯ ಬಂದು ಅವಳಿಗೂ ಸಹ ಸಮಾಧಾನವನ್ನು ಹೇಳುತ್ತಾನೆ ನಾನು ನಿನ್ನ ಗಂಡ ಇಬ್ಬರಿಗೂ ಸಹ ಒಬ್ಬರ ಮೇಲೆ ಇನ್ನೊಬ್ಬರಿಗೆ ಅಧಿಕಾರ ಇದೆ ನೀನು ಈ ರೀತಿ ಭಯಪಡಬೇಡ ಇಬ್ಬರು ಸಹ ಭಯ ನಾಚಿಕೆಯನ್ನ ಬಿಟ್ಟು ಈ ಕ್ಷಣದಲ್ಲಿ ಇಬ್ಬರು ಸಹ ಒಂದಾಗೋಣ ಅಂತ ಹೇಳಿ ಡೈರೆಕ್ಟ್ ಆಗಿ ಕೇಳಿಬಿಡುತ್ತಾನೆ ಆಗ ಅವಳಿಗೂ ಸಹ ಮನಸ್ಸಿಗೆ ಧೈರ್ಯ ಬರುತ್ತೆ ಮನಸ್ಸಿಗೆ ಧೈರ್ಯ ಬಂದು ಅವನಿಗೆ ಸರಿ ಆಯ್ತು, ಅಂತ ಹೇಳಿ ಅವರನ್ನ ಗಟ್ಟಿಯಾಗಿ ಮುದ್ದಾಡಿ ಅವನಿಗೆ ಸಿಹಿಮುತ್ತುಗಳ ಸರಮಾಲೆಯಲ್ಲಿ ಕೊಟ್ಟುಬಿಡುವಳು. ಅವನು ಅವಳ ಆ ಮುತ್ತಿನ ಮತ್ತಿನಲ್ಲಿ ಅವನು ಸಹ ತೇಲಾಡ ತೊಡಗುತ್ತಾನೆ. ಪ್ರೀತಿಯಿಂದ ಅವನು ಅವಳಿಗೆ ಮತ್ತೊಮ್ಮೆ ನಿಧಾನವಾಗಿ ಮೃದುವಾಗಿ ಮುತ್ತನ್ನು ನೀಡಿ ನಿಧಾನವಾಗಿ ಅವಳ ಮೈ ಮೇಲೆ ಇದ್ದ ಬಟ್ಟೆಗಳನ್ನ ಕಳೆದು ಪಕ್ಕಕ್ಕೆ ಇಟ್ಟು ಅವಳನ್ನು ದೇಹ ಸೌಂದರ್ಯವನ್ನು ನೋಡಿ ಕಣ್ತುಂಬಿ ಕೊಳ್ಳುವನು. ಅವಳ ದೇಹ ಸೌಂದರ್ಯವನ್ನು ನೋಡಿದಾಗ ಅವನಿಗೆ ತುಂಬಾನೇ ಮನಸ್ಸಿನಲ್ಲಿ ಉತ್ಸಾಹ ತುಂಬಿ ತಾನು ಎಲ್ಲವನ್ನು ಈ ಪ್ರಪಂಚದಲ್ಲಿ ಗೆದ್ದುಬಿಟ್ಟೆ ಅನ್ನುವಷ್ಟು ಖುಷಿಯಾಗುತ್ತೆ ಆನಂತರ ಅವಳ ದೇಹ ಸೌಂದರ್ಯದ ಸವಿಯನ್ನ ಸವಿಯುವಾಗ ಅವನು ಪ್ರತಿಯೊಂದು ಕ್ಷಣ ಪ್ರತಿಯೊಂದು ನಿಮಿಷವನ್ನು ಸಹ ತುಂಬಾನೆ ಎಂಜಾಯ್ ಮಾಡ್ತಾ ಇದ್ದ. ಅವಳು ಸಹ ಅಷ್ಟೇ ಅವನಿಗೆ ತನ್ನ ಪ್ರೀತಿಯನ್ನು ತನ್ನ ದೇಹವನ್ನು ಎಲ್ಲವನ್ನೂ ಸಹ ಧಾರೆ ಎರೆದು ಪ್ರತಿಯೊಂದು ಕ್ಷಣವನ್ನು ಸಹ ಇಂಚಿಂಚಾಗಿ ಅವಳು ಸಹ ಖುಷಿ ಪಡ್ತಾ ಇದ್ಲು. ಆ ದಿನ ಆ ಕ್ಷಣವು ಇಬ್ಬರ ಮದುವೆ ನಿಧಾನದಲ್ಲಿ ತುಂಬಾನೇ ದೊಡ್ಡ ಮಟ್ಟದಲ್ಲಿ ಖುಷಿ ಸಂತೋಷವನ್ನಾಗಿ ಇಬ್ಬರಿಗೂ ಸಹ ತಂದುಕೊಟ್ಟಿತು. ಆ ಮಧುರದ ಮಿಲನದ ಮಹೋತ್ಸವದಲ್ಲಿ ಇಬ್ಬರು ಸಹ ತುಂಬಾನೇ ಖುಷಿ ಸಂತೋಷದಿಂದ ಒಬ್ಬರಿಗೊಬ್ಬರು ತಮ್ಮನ್ನ ತಾವು ಅರ್ಪಿಸಿ ಇಬ್ಬರು ಸಹ ತೃಪ್ತಿಗೊಂಡು ತುಂಬಾನೇ ಒಳ್ಳೆಯ ಆರಂಭಿಕವಾದಂತಹ ಮಿಲನವನ್ನ ಇಬ್ಬರು ಸಹ ಮಾಡಿ ಇಬ್ಬರು ಸಹ ತೃಪ್ತಿಪಟ್ಟು ಸಂತೋಷದಿಂದ ಆ ದಿನವೆಲ್ಲಾ ಅನುಭವಿಸಿದರು.
 
 

Leave a Comment

Your email address will not be published. Required fields are marked *

Scroll to Top