
ರಮ್ಯಾಗೆ ಸೀರೆ ಬ್ಲೌಸ್:
ನನ್ನ ಹೆಸರು ರಮ್ಯಾ ನನಗೆ 27 ವರ್ಷ ನಾನು M.com ನ ಮುಗಿಸಿ ಒಂದು ಕಂಪನಿಯ ಕೆಲಸಕ್ಕಾಗಿ ಹೋಗುತ್ತಿದ್ದೆ. ನಮ್ಮ ಕಂಪನಿಯಲ್ಲಿ ಒಂದು ದಿನ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನಮ್ಮ ಕಂಪನಿಯಲ್ಲಿ ಈ ಕಾರ್ಯಕ್ರಮಕ್ಕೆ ಎಲ್ಲರೂ ರೆಡಿಯಾಗಿ ಸೀರೆಯನ್ನು ಹಾಕಿಕೊಂಡು ಬರಬೇಕು ಎಲ್ಲರೂ ಕೂಡ ಟ್ರೆಡಿಷನಲ್ ಲುಕ್ ನಲ್ಲಿ ಬರಬೇಕು ಎಂದು ಹೇಳಿದರು. ಪ್ರತಿಯೊಬ್ಬ ಮಹಿಳೆಯು ಸೀರೆಯನ್ನು ಹಾಕಿಕೊಂಡು ಬರಬೇಕು ಪ್ರತಿಯೊಬ್ಬ ಪುರುಷರು ಪಂಚೆ ಶರ್ಟ್ ಗಳನ್ನು ಹಾಕಿಕೊಂಡು ಎಥ್ನಿಕ್ ಡೇ ಗೆ ಬರಬೇಕು ಎಂದು ನಮ್ಮ ಕಂಪನಿಯಲ್ಲಿ ಹೇಳಿದರು. ಆದರೆ ನನ್ನ ಹತ್ತಿರ ಯಾವ ಸೀರೆಯು ಕೂಡ ಇರಲಿಲ್ಲ ಈ ಕಾರ್ಯಕ್ರಮಕ್ಕಾಗಿ ನಾನು ಒಂದು ಅಂಗಡಿಗೆ ಹೋಗಿ ಒಂದು ಸೀರೆಯನ್ನು ಖರೀದಿಸಿದೆ. ನಾನು ಇದೆ ಮೊದಲ ಬಾರಿಗೆ ಬ್ಲೌಸ್ ಸ್ಟಿಚಿಂಗ್ ಕೊಡುತ್ತಿದ್ದೆ ನನ್ನ ಹತ್ತಿರ ಯಾವ ಸೀರೆಯು ಕೂಡ ಇರಲಿಲ್ಲ. ನಮ್ಮ ಕಂಪನಿಯ ಕಾರ್ಯಕ್ರಮಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಇತ್ತು. ನಾನು ತುಂಬಾ ಮೃದುವಾದ ಕಪ್ಪು ಬಣ್ಣದ ಸೀರೆಯನ್ನು ತೆಗೆದುಕೊಂಡು ಸಿಟಿಯಲ್ಲಿ ತುಂಬಾ ಅಂಗಡಿಗಳನ್ನು ವಿಚಾರಿಸಿದೆ ಆದರೆ ಮೂರು ದಿನಗಳಲ್ಲಿ ಬ್ಲೌಸ್ ಕೊಡುವುದಕ್ಕೆ ಆಗುವುದಿಲ್ಲ 2 ವಾರಗಳು ಬೇಕು ಎಂದು ಎಲ್ಲರೂ ಕೂಡ ನಿರಾಕರಿಸಿದರು. ನಾನು ಏನು ಮಾಡುವುದು ನಮ್ಮ ಮನೆಯ ಪಕ್ಕದಲ್ಲಿಯೇ ಇರುವಂತ ರಾಜೇಶ್ ಟೈಲರ್ ಗೆ ಕೊಟ್ಟು ಸ್ಟಿಚ್ ಮಾಡಿಸಿದರೆ ಆಯಿತು ಎಂದು ಸೀರೆಯನ್ನು ತೆಗೆದುಕೊಂಡು ನಮ್ಮ ಊರಿಗೆ ಬಂದೆ.
ರಾಜೇಶ್ ಟೈಲರ್ ಗೆ ಅಳತೆ ಕೊಡುವಾಗ👌:
ರಮ್ಯಾ ಸಿಟಿಯಲ್ಲಿ ಮೂರು ದಿನಕ್ಕೆ ಎಲ್ಲೂ ಸ್ಟಿಚ್ ಮಾಡದ ಕಾರಣದಿಂದಾಗಿ ತಮ್ಮ ಊರಿನಲ್ಲಿರುವ ಟೈಲರ್ ರಾಜೇಶನನ್ನು ಕೇಳಿಕೊಂಡು ರಾಜೇಶನ ಅಂಗಡಿಗೆ ಬಂದಳು. ರಮ್ಯಾ ಬಂದು ರಾಜೇಶ್ ಗೆ ನಮ್ಮ ಕಂಪನಿಯಲ್ಲಿ ಒಂದು ಕಾರ್ಯಕ್ರಮವಿದೆ ನನಗೆ ಮೂರು ದಿನಗಳಲ್ಲಿ ನನ್ನ ಬ್ಲೌಸ್ ಅನ್ನು ಸ್ಟಿಚ್ ಮಾಡಿಕೊಡಬೇಕು ದಯವಿಟ್ಟು ನನ್ನ ಬ್ಲೌಸ್ ಅನ್ನು ಸ್ಟಿಚ್ ಮಾಡಿ ಕೊಡುತ್ತೀರಾ ಎಂದು ರಮ್ಯಾ ಕೇಳುತ್ತಾಳೆ. ಅದಕ್ಕೆ ರಾಜೇಶ್ ಸರಿ ಆಯಿತು ಕೊಡುತ್ತೇನೆ ಯಾವತ್ತು ಬೇಕು ಎಂದು ಕೇಳುತ್ತಾನೆ ಅದಕ್ಕೆ ರಮ್ಯಾ ಎರಡು ದಿನಗಳಲ್ಲಿ ನನಗೆ ಬ್ಲೌಸ್ ಅನ್ನು ಸ್ಟಿಚ್ ಮಾಡಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ರಾಜೇಶ್ ಸರಿ ಆಯಿತು ಇದಕ್ಕೆ ಅಳತೆ ಬ್ಲೌಸ್ ಅನ್ನು ತಂದಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ರಮ್ಯಾ ನಾನು ಇದೆ ಮೊದಲ ಬಾರಿಗೆ ನನ್ನ ಬ್ಲೌಸ್ ಅನ್ನು ಸ್ಟಿಚ್ ಮಾಡಿಸುತ್ತಾ ಇರುವುದು ಸರಿಯಾಗಿ ಬ್ಲೌಸನ್ನು ನನಗೆ ಒಲಿದು ಕೊಡಿ ಎಂದೂ ಕೇಳುತ್ತಾಳೆ. ಅದಕ್ಕೆ ಟೈಲರ್ ನಗುತ್ತಾ ಸರಿ ಆಗಿದ್ದರೆ ಒಳಗೆ ಬನ್ನಿ ಅಳತೆಯನ್ನು ತೆಗೆದುಕೊಳ್ಳಬೇಕು ಎಂದು ಒಳಗೆ ಕರೆಯುತ್ತಾನೆ. ಟೈಲರ್ ರಾಜೇಶ್ ಬ್ಲೌಸ್ ಒಲೆಯಲು ಅಳತೆಯನ್ನು ತೆಗೆದುಕೊಳ್ಳಬೇಕಾದರೆ ಅವಳ ಅಗಲವಾದ ಬಿಳಿ ಬಣ್ಣದ ತುಂಬಾನೇ ಮೃದುವಾದ ಬೆನ್ನನ್ನು ಸವರುತ್ತಾ ರಾಜೇಶ್ ಬ್ಲೌಸ್ ಅಳತೆಯನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ ಆಗ ರಮ್ಯಾ ಉತ್ಸಾಹದ ಶಿಖರಕ್ಕೆ ಏರುವಳು. ರಮ್ಯಾ ತುಂಬಾ ಸೌಂದರ್ಯವುಳ್ಳ ಹೆಣ್ಣು ತುಂಬಾ ಲಕ್ಷಣವಾಗಿ ಇದ್ದಳು ಇವಳನ್ನು ನೋಡಿದರೆ ದೇವತೆಯ ಮುಖ ನೋಡಿದ ಹಾಗೆ ಸಂತೋಷವಾಗುತ್ತಿತ್ತು ಯಾವಾಗಲೂ ನಗುಮುಖದಿಂದ ಎಲ್ಲರನ್ನು ಚೆನ್ನಾಗಿ ಮಾತನಾಡಿಸಿಕೊಂಡು ಕಿಲಕಿಲ ಎಂದು ಎಲ್ಲರ ಜೊತೆ ತುಂಬಾನೇ ಚೆನ್ನಾಗಿ ಮಾತನಾಡುತ್ತಿದ್ದಳು.
ಟೈಲರ್ ರಾಜೇಶ್ ಮತ್ತು ರಮ್ಯಾ ಇಬ್ಬರ ಪರಿಚಯ ಮೊದಲೇ ಇತ್ತು. ಏಕೆಂದರೆ ಇಬ್ಬರೂ ಕೂಡ ಒಂದೇ ಊರು ಆದ್ದರಿಂದ ಇಬ್ಬರಿಗೂ ಕೂಡ ಗೊತ್ತಿತ್ತು. ಅಳತೆಯನ್ನು ತೆಗೆದುಕೊಳ್ಳಬೇಕಾದರೆ ರಮ್ಯಾ ತನ್ನ ಮೈ ಮರೆತಳು. ಅವನು ಅವಳ ದೇಹವನ್ನು ನಯವಾಗಿ ಸವರುತ್ತಾ ಅವಳ ಬ್ಲೌಸ್ ಅಳತೆಯನ್ನು ತೆಗೆದುಕೊಂಡನು. ನಂತರ ರಾಜೇಶ್ ಯಾವ ಡಿಸೈನ್ ಬೇಕು ಸೆಲೆಕ್ಟ್ ಮಾಡು ಅಂತ ಹೇಳಿ ಮೂರು ಪುಸ್ತಕಗಳನ್ನ ಕೊಡುತ್ತಾನೆ ಒಂದು ಕುರ್ಚಿ ಕೂಡ ಕೊಡುತ್ತಾನೆ ಕುಳಿತುಕೊಂಡು ಯಾವ ಡಿಸೈನ್ ಬೇಕು ಸೆಲೆಕ್ಟ್ ಮಾಡಿ ಅಂತ ಹೇಳುತ್ತಾನೆ. ಆಗ ರಮ್ಯ ಕುಳಿತುಕೊಂಡು ಸೆಲೆಕ್ಟ್ ಮಾಡುತ್ತಾಳೆ ಆಗ ರಾಜೇಶ್ ಯಾವ ಕಾರಣಕ್ಕಾಗಿ ಸೀರೆ ಯನ್ನು ನೀವು ಹಾಕಿಕೊಂಡು ಹೋಗುತ್ತಿದ್ದೀರಾ ಯಾಕೆ ನಿಮಗೆ ಇಷ್ಟು ವರ್ಷವಾದರೂ ಒಂದು ದಿನ ಕೂಡ ನೀವು ಸೀರೆಯನ್ನು ಹಾಕಿಕೊಂಡಿಲ್ಲ ಯಾಕೆ ಎಂದು ಕೇಳುತ್ತಾನೆ. ಆಗ ರಮ್ಯಾ ನನಗೆ ಸೀರೆ ಹಾಕಿಕೊಳ್ಳೋದಕ್ಕೆ ಬರುವುದಿಲ್ಲ ನಾನು ಡ್ರೆಸ್ ಗಳನ್ನು ತುಂಬಾ ಹೆಚ್ಚಾಗಿ ಉಪಯೋಗಿಸುತ್ತಾ ಇದ್ದೇನೆ. ಈಗ ಸಡನ್ನಾಗಿ ನಮ್ಮ ಕಂಪನಿಯಲ್ಲಿ ಪ್ರತಿಯೊಬ್ಬರೂ ಕೂಡ ಸೀರೆಯನ್ನೇ ಹಾಕಿಕೊಂಡು ಬರಬೇಕು ಒಂದು ದೇವರ ಪೂಜೆ ಇದೆ ಎಂದು ಹೇಳಿದ್ದಾರೆ ಅದಕ್ಕಾಗಿ ಒಂದು ಹೊಸ ಸೀರೆಯನ್ನು ಖರೀದಿಸಿ ನಿಮ್ಮಲ್ಲಿ ಸ್ಟಿಚ್ ಮಾಡಲು ತೆಗೆದುಕೊಂಡು ಬಂದೆ ಸಿಟಿಯಲ್ಲಿ ತುಂಬಾ ಅಂಗಡಿಗಳನ್ನು ವಿಚಾರಿಸಿದೆ ಆದರೆ ಮೂರು ದಿನದಲ್ಲಿ ಕೊಡುವುದಕ್ಕೆ ಯಾರು ಕೂಡ ಒಪ್ಪಿಕೊಳ್ಳಲಿಲ್ಲ ಅದಕ್ಕಾಗಿ ನಿಮ್ಮ ಹತ್ತಿರ ತೆಗೆದುಕೊಂಡು ಬಂದೆ ಅಂತ ಹೇಳಿ ಹೇಳುತ್ತಾಳೆ. ಆಗ ರಾಜೇಶ್ ಕೂಡ ಹೌದ ಸಿಟಿಯಲ್ಲಿ ಬೇಗ ಕೊಡಬೇಕು ಒಂದು ವಾರ ಮುಂಚಿತವಾಗಿ ಕೊಟ್ಟರೆ ಅವರು ಕೊಡುತ್ತಾರೆ ಏಕೆಂದರೆ ಸಿಟಿಯಲ್ಲಿ ತುಂಬಾ ಆರ್ಡರ್ ಗಳು ಇರುತ್ತವೆ. ಎಂದು ಹೇಳಿ ಅವನು ಅವಳ ಸೌಂದರ್ಯವನ್ನು ಹೊಗಳಲು ಶುರು ಮಾಡಿದನು.
ರಾಜೇಶ್ ಗೆ ಅವಳ ಸೌಂದರ್ಯದ ಆಮಲು:
ನೀವು ಸೀರೆಯನ್ನು ಹಾಕಿಕೊಂಡರೆ ಸ್ವರ್ಗ ಲೋಕದಲ್ಲಿರುವ ದೇವತೆ ಧರೆಗೆ ಇಳಿದು ಬಂದಂತೆ ಕಾಣುತ್ತೀರಿ ನಿಮ್ಮನ್ನು ನೋಡಿದರೆ ನೋಡುತ್ತಲೇ ಇರಬೇಕು ಆ ರೀತಿಯಾಗಿ ಕಾಣುತ್ತೀರ ಎಂದು ರಾಜೇಶ್ ಹೇಳುತ್ತಾನೆ. ಹಾಗೆ ಇಬ್ಬರು ಕೂಡ ಮಾತುಕತೆಯನ್ನು ಮುಂದುವರಿಸುತ್ತಾರೆ. ರಾಜೇಶ್ ರಮ್ಯಾಳನ್ನು ನೋಡಿ ಅವನ ತುಟಿಗಳು ಒಣಗುತ್ತ ಇರುತ್ತೆ, ಅವನ ಮೈ ಬಿಸಿ ಶಾಖ ಹೆಚ್ಚಾಗುತ್ತಾ ಇರುತ್ತೆ. ಮನಸಲ್ಲಿ ಅದೇನೋ ಒಂದು ರೀತಿಯ ತವಕ ಉಂಟಾಗಿ ರಮ್ಯಳನ್ನು ಕೇಳುತ್ತಾನೆ. ರಮ್ಯಾ ನೀನು ಎಷ್ಟೊಂದು ಸುಂದರವಾಗಿದ್ದೀಯ ನೀನು ಇಷ್ಟೊಂದು ಸುಂದರವಾಗಿರುವುದಕ್ಕೆ ನಿನ್ನ ಸೌಂದರ್ಯದ ಸೀಕ್ರೆಟ್ ಏನೆಂದು ಹೇಳಿದರೆ ನನಗೂ ಸಹ ತಿಳಿಯುತ್ತೆ ಹೆಣ್ಣು ಮಕ್ಕಳ ಅಂದ ಚೆಂದ ತುಂಬಾನೇ ಚೆನ್ನಾಗಿರುತ್ತೆ ಆದರೆ ನಿನ್ನ ಅಂದ ಅದೆಲ್ಲ ಮೀರಿಸುವಂತೆ ನಿನ್ನ ಅಂದ ಇದೆ ಇಷ್ಟೊಂದು ಅಂದವಾಗಿರುವಂತಹ ನಿನ್ನನ್ನು ನೋಡಿದರೆ ನನಗೆ ಮನಸ್ಸಿನಲ್ಲಿ ಏನೋ ಒಂಥರಾ ಉಲ್ಲಾಸ ನಿನ್ನನ್ನು ಹಾಗೆ ಬಿಗಿದಪ್ಪಿ ಮುದ್ದಾಡಬೇಕು ಅನ್ನವಂತಹ ಉಲ್ಲಾಸ ನನ್ನಲ್ಲಿ ತುಂಬಾನೇ ಹೆಚ್ಚಾಗುತ್ತ ಇದೆ ಎಂದು ಎಂದು ರಾಜೇಶ್ ಹೇಳುತ್ತಾನೆ.
ರಾಜೇಶ್ ಮಾತನ್ನ ಕೇಳಿದಂತಹ ಅವಳಿಗೆ ತುಟಿಯಲ್ಲ ಒಣಗಿ ಹೋಗುತ್ತೆ. ಏನು ಈ ರೀತಿ ಮಾತನಾಡುತ್ತಿದ್ದಾರೆ ಅಂತ ಹೇಳಿ ಅವಳು ಒಂದು ಕ್ಷಣ ಅವನನ್ನ ಶಾಕ್ ಅಲ್ಲಿ ನೋಡುತ್ತಾಳೆ ಹಾಗೆ ಅವನ ಕಣ್ಣುಗಾಳನ್ನು ನೋಡಿದ ಅವಳು ಮನಸ್ಸು ಸೋತು ನಾಚಿ ನೀರಾಗಿ ಹೌದ ಸರಿ ಆಯಿತು ನನಗೆ ಟೈಮ್ ಆಗಿದೆ ನಾನಿನ್ನು ಮನೆಗೆ ಹೋಗುತ್ತೇನೆ. ಬ್ಲೌಸ್ ತೆಗೆದುಕೊಂಡು ಹೋಗಲು ನಾನು ಯಾವಾಗ ಬರಬೇಕು ಎಂದು ಕೇಳುತ್ತಾಳೆ. ಅದಕ್ಕೆ ರಾಜೇಶ್ ನೀವೇನಾದರೂ ಮೂರು ಗಂಟೆಗಳ ಕಾಲ ಇಲ್ಲೆ ಕುಳಿತುಕೊಂಡರೆ ಈ ದಿನವೇ ನಾನು ನಿಮಗೆ ಬ್ಲೌಸ್ ಅನ್ನು ನಿಮಗೆ ಇಷ್ಟ ಆಗುವ ರೀತಿ ಹೊಲೆದು ಕೊಡುತ್ತೇನೆ ಎಂದು ರಾಜೇಶ್ ಹೇಳುತ್ತಾನೆ. ಅದಕ್ಕೆ ನನಗೆ ಈಗ ಸ್ವಲ್ಪ ಕೆಲಸವಿದೆ ನಾನು ನಾಳೆ ಬರುತ್ತೇನೆ ಎಂದು ರಮ್ಯಾ ನಾಚುತ್ತಾ ಮುಗುಳು ನಗುತ್ತಾ ಹೇಳುತ್ತಾಳೆ ಅದಕ್ಕೆ ರಾಜೇಶ್ ಹೌದ ಹಾಗಾದರೆ ಸರಿ ನಾಳೆ ಬೆಳಗ್ಗೆ 10 ಗಂಟೆಗೆ ನಮ್ಮ ಅಂಗಡಿಯ ಹತ್ತಿರ ಬನ್ನಿ ನೀವು ಬಂದಾಗಲೇ ನಿಮಗೆ ಯಾವ ರೀತಿ ಬೇಕು ಆ ರೀತಿ ನಾನು ಮೂರು ಗಂಟೆಯ ಒಳಗೆ ನಿಮಗೆ ಇಷ್ಟ ಆಗುವ ರೀತಿಯಲ್ಲಿ ನಿಮ್ಮ ಬ್ಲೌಸ್ ಅನ್ನು ಸ್ಟಿಚ್ ಮಾಡಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿ ರಮ್ಯಾಳನ್ನು ಅವಳ ಮನೆಗೆ ಕಳುಹಿಸುತ್ತಾನೆ.
ಟೈಲರ್ ರಾಜೇಶ್ ರಮ್ಯಾಳನ್ನು ನೋಡಿ ತನ್ನ ಮನಸ್ಸಿನಲ್ಲಿ ತುಂಬಾನೇ ಉಸ್ತುಕತೆಯಿಂದ ಅವಳನ್ನು ನೆನಪಿಸಿಕೊಳ್ಳುತ್ತಾ ರಮ್ಯಾ ನೋಡಲು ತುಂಬಾ ಚೆನ್ನಾಗಿದ್ದಾಳೆ ಮುದ್ದು ಮುದ್ದಾಗಿ ಇದ್ದಾಳೆ ರಮ್ಯಾ ಮೂರೂ ಗಂಟೆಗಳ ಕಾಲ ನನ್ನ ಅಂಗಡಿ ಗೆ ಬರುತ್ತಾಳೆ ಆಗ ಏನಾದರೂ ಮಾಡಿ ಅವಳ ಮನವನ್ನು ಒಲಸಿ ನಾನು ಅವಳಿಗೆ ತುಂಬಾನೇ ಹತ್ತಿರವಾಗಬೇಕು ಎಂದೆಲ್ಲ ಯೋಚಿಸಿ ತನ್ನ ಮನಸ್ಸಿನಲ್ಲಿ ಅವಳ ಕೋಮಲವಾದ ತುಟಿ, ಅವಳ ಮೈ ಬಳುಕುವ ಸೊಂಟ, ಅವಳ ಬಿಳಿ ಬಣ್ಣದ ಅಗಲವಾದ ಬೆನ್ನು, ಅವಳ ಕೆನ್ನೆ, ಅವಳ ಕುತ್ತಿಗೆ, ಮೃದುವಾದ ಅವಳ ಕೈ ಎಲ್ಲವೂ ಸಹ ಅವನು ನೆನಪಿಸಿಕೊಂಡು ಹಾಗೆ ರಮ್ಯಳನ್ನು ಕನಸಿನ ತುಂಬಾ ಅವನ ಕಣ್ಣ ತುಂಬೆಲ್ಲಾ ನೆನೆಸಿಕೊಂಡು ತನ್ನ ಕನಸಿನಲ್ಲಿ ರಮ್ಯಾಗೆ ಬೆಳಿಗ್ಗೆ ತಾನು ಅವಳ ಅಳತೆ ತೆಗೆದುಕೊಂಡ ದೃಶ್ಯವನ್ನು ನೆನೆಸಿಕೊಂಡು ಮಲಗಿಕೊಳ್ಳುತ್ತಾನೆ. ಹೇಗೋ ನಾಳಿಯು ಕೂಡ ಬರುತ್ತಾಳೆ ಮತ್ತೊಮ್ಮೆ ನಾಳೆ ಅಳತೆಯನ್ನು ತೆಗೆದುಕೊಳ್ಳಬೇಕು ಹೇಗಾದರೂ ಮಾಡಿ ಅವಳ ಸ್ಪರ್ಶವನ್ನು ನಾನು ಅನುಭವಿಸಬೇಕು ಅವಳನ್ನು ನೋಡಿದರೆ ನನಗೆ ನಿದ್ದೆ ಕೂಡ ಬರುವುದಿಲ್ಲ ಈ ದಿನ ನನಗೆ ಸ್ವಲ್ಪವೂ ಕೂಡ ನಿದ್ದೆ ಬರುವುದಿಲ್ಲ ನನ್ನ ಕನಸಿನಲ್ಲಿಯೂ ಮನಸ್ಸಿನಲ್ಲಿಯೂ ಅವಳೇ ಇದ್ದಾಳೆ ಅವಳನ್ನು ಹೇಗಾದರೂ ಮಾಡಿ ನಾನು ಅವಳ ಮನಸ್ಸು ಗೆಲ್ಲಬೇಕು ಎಂದು ಅಂದುಕೊಳ್ಳುತ್ತಾ ಮಲಗಿ ಕೊಳ್ಳುತ್ತಾನೆ.
ಟೈಲರ್ ರಾಜೇಶ್ ಮರುದಿನ ಅಂಗಡಿ ತೆರೆದಾಗ:
ಟೈಲರ್ ರಾಜೇಶ್ ಬೆಳಿಗ್ಗೆ ಎದ್ದು ಒಂಬತ್ತು ಗಂಟೆಗೆ ತನ್ನ ಅಂಗಡಿಯನ್ನು ಓಪನ್ ಮಾಡುತ್ತಾನೆ ರಮ್ಯಾ ಗೆ ಹತ್ತು ಗಂಟೆಗೆ ಬಾ ಎಂದು ಹೇಳಿರುತ್ತಾನೆ ಅವಳು ಬರುವ ದಾರಿಯನ್ನು ಕಾಯುತ್ತಾ ಕುಳಿತ್ತಿರುತ್ತಾನೆ. ರಾಜೇಶ್ ಐದು ನಿಮಿಷಕ್ಕೂ ಟೈಮ್ ಅನ್ನು ನೋಡುತ್ತಾ ಇನ್ನೂ ಬೇಗ ಸಮಯ ಆಗುತ್ತಾ ಇಲ್ಲ 10 ಗಂಟೆ ಯಾವಾಗ ಆಗುತ್ತೋ ರಮ್ಯಾ ಬರುತ್ತಾಳೆ ಎಂದು ಸಮಯ ನೋಡುತ್ತಾ ಕುಳಿತಿದ್ದ, ನಂತರ ರಮ್ಯಾ ಕೂಡ ಹತ್ತು ಗಂಟೆಗೆ ಸರಿಯಾಗಿ ಅಂಗಡಿಯ ಹತ್ತಿರ ಬರುತ್ತಿರುತ್ತಾಳೆ ಇದನ್ನು ನೋಡಿದಂತಹ ರಾಜೇಶ್ ಹೇಗೋ ಸರಿಯಾದ ಸಮಯಕ್ಕೆ ರಮ್ಯ ಬರುತ್ತಾ ಇದ್ದಾಳೆ ಹೇಗಾದರೂ ಮಾಡಿ ನಾನು ನಿಧಾನಕ್ಕೆ ಬ್ಲೌಸ್ ಅನ್ನು ಸ್ಟಿಚ್ ಮಾಡಿ 5 ರಿಂದ 6 ಗಂಟೆಗಳವರೆಗೂ ಅವಳನ್ನು ಇಲ್ಲಿಯೇ ಕುರಿಸಿಕೊಳ್ಳಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡು ಅವಳನ್ನು ಹಾಗೆ ನೋಡುತ್ತಾ ಕುಳಿತಿರುತ್ತಾನೆ. ರಮ್ಯ ಬಂದ ತಕ್ಷಣ ರಾಜೇಶ್ ತಿಂಡಿ ಆಯ್ತಾ ಎಂದು ಕೇಳುತ್ತಾಳೆ ಆಗ ರಾಜೇಶ್ ಆಯಿತು ನಿಮ್ಮದು ಆಯಿತಾ ಎಂದು ಮತ್ತೆ ಅವಳನ್ನ ಕೇಳುತ್ತಾನೆ ಆಗ ರಮ್ಯ ಆಯಿತು ಎಂದು ಹೇಳುತ್ತಾಳೆ ಆಯ್ತು ಬಂದು ಕುಳಿತುಕೊಳ್ಳಿ ಎಂದು ಕುರ್ಚಿಯನ್ನು ಕೊಡುತ್ತಾನೆ ನಂತರ ರಮ್ಯ ಕೂಡ ಬಂದು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ ಆ ಕುರ್ಚಿಯನ್ನು ಕೊಡಬೇಕಾದರೆ ರಾಜೇಶ್ ಅವಳ ಕೈ ಚ್ ಮಾಡಿದ್ದನ್ನು ನೆನೆಸಿಕೊಂಡು ದಿನ ಪೂರ್ತಿ ಇವಳನ್ನು ಹೀಗೆ ಟಚ್ ಮಾಡಿಕೊಂಡು ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡನು. ಆಗೆ ಅವಳ ಕೈ ಸ್ಪರ್ಶದಿಂದ ಇವನಿಗೆ ತೇಲಾಡುವ ಖುಷಿ ಕೂಡ ಸಿಗುತ್ತೆ. ನಂತರ ಬ್ಲೌಸ್ ಸ್ಟಿಚ್ ಮಾಡಲು ಕುಳಿತುಕೊಳ್ಳುತ್ತಾನೆ.
ರಮ್ಯಾ ಇವತ್ತು ಎಷ್ಟು ಸಮಯವಾದರೂ ತೆಗೆದುಕೊಳ್ಳಿ ಆದರೆ ನನಗೆ ಇವತ್ತು ಬ್ಲೌಸ್ ಅನ್ನು ಕೊಡಿ ಎಂದು ಕೇಳುತ್ತಾಳೆ ಅದಕ್ಕೆ ರಾಜೇಶ್ ಸರಿ ಆಯಿತು ನೀವು ಇವತ್ತು ಇಲ್ಲೇ ಇರಿ ನಿಮಗೆ ಬ್ಲೌಸ್ ಪೂರ್ತಿಯಾಗಿ ಸ್ಟಿಚ್ ಮಾಡಿ ಕೊಡುತ್ತೇನೆ. ಆ ನಂತರ ಆ ಬ್ಲೌಸ್ಸ ನನ್ನು ಇಲ್ಲೇ ಬ್ಲೌಸ್ ಹಾಕಿ ಟ್ರೈ ಮಾಡಿ ಅಂತ ಹೇಗಿದೆ ಅಂಥ ಹೇಳಿ ಎಂದು ಅವಳನ್ನು ಗುರಾಯಿಸುತ್ತ ಹೇಳುತ್ತಾನೆ. ಆಗ ರಮ್ಯಾ ಅವನ ಮಾತಿಗೆ ಮನ ಸೋತು ಸರಿ ಆಯಿತು ಎಂದು ಹೇಳುತ್ತಾಳೆ. ರಾಜೇಶ್ ಬ್ಲೌಸ್ ಅನ್ನು ಕಟ್ ಮಾಡಬೇಕಾದರೆ ನೆನ್ನೆ ಅಳತೆ ತೆಗೆದುಕೊಂಡಿರುವುದು ಮಿಸ್ ಆಗಿದೆ ಇನ್ನೊಂದು ಬಾರಿ ಅಳತೆ ತೆಗೆದುಕೊಳ್ಳಬೇಕು ಸ್ವಲ್ಪ ಒಳಗೆ ಬರುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ರಮ್ಯಾ ಉತ್ಸಾಹ ಭರಿತಳಾಗಿ ಸರಿ ಆಯಿತು ಎಂದು ನಿಂತುಕೊಳ್ಳುತ್ತಾಳೆ. ರಾಜೇಶ್ ಅಳತೆಯನ್ನು ತೆಗೆದುಕೊಳ್ಳಬೇಕಾದರೆ ಅವನ ಬೆರಳುಗಳನ್ನು ಅವಳ ಬೆನ್ನಿನ ಮೇಲೆ ಕೈಯಾಡಿಸುತ್ತಾನೆ ಅವಳ ಹೊಟ್ಟೆಯ ಸುತ್ತ ಕೈಯನ್ನು ಆಡಿಸುತ್ತಾ ಅವಳ ಕಣ್ಣನ್ನು ನೋಡುತ್ತಾ ಅವಳನ್ನೇ ನೋಡುತ್ತಾ ಅಗೆಯೇ ನಿಂತು ಕೊಳ್ಳುತ್ತಾನೆ ಇವನ ಸ್ಪರ್ಶಕ್ಕೆ ರಮ್ಯಳ ಮೈ ತುಂಬಾ ಉದ್ವೇಗದಿಂದ ಕಂಪಿಸುತ್ತಿತ್ತು. ತನ್ನ ಶರೀರದ ಭಾಗಗಳು ತಾನಾಗಿಯೇ ಸ್ಪಂದಿಸುತ್ತಿತ್ತು. ಈ ಸ್ವರ್ಶದ ಸುಖದಿಂದ ರಮ್ಯಾ ಮೈ ಮರೆತು ತನ್ನ ಕಣ್ಣು ಗಳನ್ನು ಮುಚ್ಚಿ ಅವನ ಬೆರಳು ನಲ್ಲಿ ಸಿಗುತ್ತಿದ್ದ ತೃಪ್ತಿ ಯನ್ನು ಸವಿಯುತ್ತಾ ಆಗೆಯೇ ಕಣ್ಣು ಮುಚ್ಚಿ ನಿಂತಿದ್ದಳು. ಆಗ ರಮ್ಯ ಕಣ್ಣನ್ನು ಬಿಟ್ಟು ರಾಜೇಶ್ ನನಗೆ ಬ್ಲೌಸ್ ಸ್ಟಿಚ್ ಮಾಡಿಕೊಡಿ ಎಂದು ನಾಚುತ್ತಾ ಕೇಳುತ್ತಾಳೆ. ಅದಕ್ಕೆ ರಾಜೇಶ್ ಸರಿ ಆಯಿತು ಎಂದು ಇನ್ನು ಸ್ವಲ್ಪ ಸಮಯ ಅಳತೆ ತೆಗೆದುಕೊಂಡ ನಂತರ ಅವಳ ಮೈ ಸ್ಪರ್ಶವನ್ನು ಇನ್ನಷ್ಟು ಸವಿದ ನಂತರ ಬ್ಲೌಸ್ ಸ್ಟಿಚ್ ಮಾಡಲು ಕುಳಿತುಕೊಳ್ಳುತ್ತಾನೆ.
ರಾಜೇಶ್ ನಾನು ನಿನ್ನ ಬಳಿ ಏನೋ ಕೇಳಬೇಕು ರಮ್ಯಾ ಅಂತ ಕೇಳುತ್ತಾನೆ ಅದಕ್ಕೆ ರಮ್ಯಾ ಅದೇನು ಕೇಳಿ ಅಂತ ಹೇಳುತ್ತಾಳೆ ಅದಕ್ಕೆ ರಾಜೇಶ್ ತಾನೇ ನನಗೆ ನೀವು ಅಂದ್ರೆ ನನಗೆ ತುಂಬಾನೇ ಇಷ್ಟ ನಿಮ್ಮ ಈ ಸೌಂದರ್ಯ ನನ್ನನ್ನ ತುಂಬಾನೇ ಕಾಡಿಸುತ್ತ ಇದೆ. ನೀವು ಅಂದರೆ ನನಗೆ ತುಂಬಾನೇ ಪ್ರಾಣ ನಿಮ್ಮ ಈ ಬೆಳಕುವ ಸೊಂಟ ನಿಮ್ಮ ಮೃದುವಾದ ಕೈ ನಿಮ್ಮ ಅಗಲವಾದ ಬೆನ್ನು ನಿಮ್ಮ ಕೋಮಲವಾದ ಕಣ್ಣುಗಳು ನಿಮ್ಮ ತುಟಿ ಎಲ್ಲವೂ ಸಹ ನನ್ನನ್ನ ನಿದ್ದೆ ಬಿಟ್ಟು ನಿಮ್ಮ ಬಗ್ಗೆ ಯೋಚಿಸುವಂತೆ ಮಾಡಿ ಬಿಟ್ಟಿದೆ ಇದಕ್ಕೆಲ್ಲಾ ಪರಿಹಾರ ನಾನು ನಿಮ್ಮನ್ನ ನಿಮ್ಮ ಸೌಂದರ್ಯವನ್ನು ಸವಿಯಬೇಕು ಇದನ್ನು ಬಿಟ್ಟು ಬೇರೆ ಪರಿಹಾರ ಏನು ಸಹ ಇಲ್ಲ ನಿಮ್ಮ ಬ್ಲೌಸ್ ಅನ್ನ ಆ ನಂತರ ನಾನು ನಿಮಗೆ ಹೊಳೆದು ಕೊಡುತ್ತೇನೆ ಈಗ ನನ್ನ ಆಸೆಗಳನ್ನು ಮನಸ್ಸಿನಲ್ಲಿ ಇರುವಂತಹ ಬೇಗೆಯನ್ನು ಈಡೇರಿಸುವೆಯಾ ಎಂದು ರಾಜೇಶ್ ರಮ್ಯಾಳ ಬಳಿ ಹೇಳುತ್ತಾನೆ ಅದಕ್ಕೆ ರಮ್ಯಾ ಸರಿಗೆ ನನಗೂ ಸಹ ನನ್ನ ಮೇಲೆ ಇದೇ ರೀತಿಯಾದಂತಹ ಭಾವನೆಗಳು ಇದೆ ನಾನು ಸಹ ಇದೇ ರೀತಿಯಾದಂತಹ ಭಾವನೆಗಳನ್ನು ನಿನ್ನ ಮೇಲೆ ಇಟ್ಟುಕೊಂಡಿದ್ದೇನೆ ನೀನು ನನ್ನ ಅಳತೆ ತೆಗೆದುಕೊಳ್ಳುವಾಗ ನಿನ್ನ ಬೆರಳುಗಳ ತುದಿಗಳು ನನ್ನನ್ನ ಸೋಕಿದಾಗ ನನ್ನ ಮೈ ನಲ್ಲಿ ಬಂದಂತಹ ಬೆವರು ಹನಿಗಳು ನಿನ್ನ ಮೇಲಿನ ಪ್ರೀತಿಯನ್ನು ಸಾರಿ ಸಾರಿ ಹೇಳುತ್ತಾ ಇದ್ದವು. ನಿನ್ನ ಆ ಸ್ಪರ್ಶ ನನಗೆ ಬೇಕು ನಾನು ಸಹ ನಿನಗೆ ನನ್ನನ್ನ ಕೊಡಲು ನಾನು ಸಿದ್ಧರಾಗಿದ್ದೇನೆ ಅಂತ ಹೇಳಿ ಅವಳು ಸಹ ಒಪ್ಪಿಕೊಳ್ಳುತ್ತಾಳೆ. ಆಗ ರಾಜೇಶ್ ಹೇಳುತ್ತಾನೆ ನಮ್ಮಿಬ್ಬರ ಮಿಲನಕ್ಕೆ ಇದು ಸರಿಯಾದಂತಹ ಸ್ಥಳ ಅಲ್ಲ ಅದಕ್ಕಾಗಿ ನಿನಗೆ ನಾನು ಬ್ಲೌಸ್ ನ್ನ ಬಹು ಬೇಗನೆ ಒಲೆದು ಕೊಡುತ್ತೇನೆ. ನೀನು ನಿಮ್ಮ ಮನೆಗೆ ಹೋಗು ನಾನು ನಿಮ್ಮ ಮನೆಗೆ ಬರುತ್ತೇನೆ ಆಗ ನಾವಿಬ್ಬರೂ ಸಹ ಖುಷಿ ಸಂತೋಷದ ಕ್ಷಣಗಳನ್ನು ಕಳೆಯೋಣ ಅಂತ ಹೇಳುತ್ತಾನೆ ಆನಂತರ ರಾಜೇಶ್ ಕೇವಲ ಅರ್ಧ ಗಂಟೆಯಲ್ಲಿ ಬ್ಲೌಸನ್ನು ಒಲೆದು ಕೊಟ್ಟು ಅವಳನ್ನ ಮನೆಗೆ ಕಳುಹಿಸಿ ಅವನು ಸಹ ಬೈಕ್ ಅನ್ನು ಎತ್ತುಕೊಂಡು ಅವಳ ಮನೆಗೆ ಅವನು ಸಹ ಅವಳ ಹಿಂದೆಯೇ ಹೊರಡುತ್ತಾನೆ.
ರಾಜೇಶ್ ರಮ್ಯಾ ಮನೆಗೆ ಬಂದ – ಇಬ್ಬರ ಮಿಲನ ಮಹೋತ್ಸವ ಶುರು:
ರಾಜೇಶ್ ರಮ್ಯಳ ಮನೆಗೆ ಬರುತ್ತಾನೆ. ರಮ್ಯಾ ಅಷ್ಟರಲ್ಲಿ ಅವನು ಒಲಿದು ಕೊಟ್ಟ ಬ್ಲೌಸ್ ಹಾಕಿಕೊಂಡು ಕಪ್ಪು ಬಣ್ಣದ ಸೀರೆಯನ್ನು ಉಟ್ಟು ಅಪ್ಸರೆಯಂತೆ ಕಾಣುತ್ತಾ ಅವನು ಬಂದಾಗ ಅವರಿಗೆ ಟೀ ಬಾಳೆಹಣ್ಣು ಬಿಸ್ಕೆಟ್ ಗಳನ್ನು ತೆಗೆದುಕೊಂಡು ಹೋಗಿ ಅವರಿಗೆ ಕೊಡುತ್ತಾಳೆ. ನಂತರ ರಾಜೇಶ್ ಟೀ ಕುಡಿಯಬೇಕಾದರೆ ತನ್ನ ಶರ್ಟ್ ಮೇಲೆ ಟೀ ಅನ್ನು ಚೆಲ್ಲಿಕೊಳ್ಳುತ್ತಾನೆ. ಆಗ ರಮ್ಯ ಅದನ್ನು ಹೋಗಿ ತೊಳೆಯಲು ನೀರನ್ನು ಕೊಡಲು ಬಾತ್ರೂಮ್ ಒಳಗೆ ಬಂದರು. ಇಬ್ಬರೂ ಕೂಡ ಬಾತ್ರಂಗೆ ಹೋಗಿ ಶರ್ಟ್ ಅನ್ನೋ ತೊಳೆದುಕೊಳ್ಳಲು ಹೋಗುತ್ತಾರೆ ರಮ್ಯಾ ನೀರನ್ನು ಹಾಕಲು ಹೋಗುತ್ತಾಳೆ ಆಗ ರಾಜೇಶ್ ನಾನು ಬೇಕು ಅಂತ ನನ್ನ ಮೇಲೆ ಟೀ ಚೆಲ್ಲಿಕೊಂಡೆ ನನಗೆ ನೀನು ನೀರು ಹಾಕುವುದು ಬೇಡ ನನಗೆ ನಿನ್ನ ಸಿಹಿಯಾದ ಚುಂಬನ ಬೇಕು ನಿನ್ನ ಮುತ್ತನ್ನು ಪಡೆಯಲು ನಾನು ಎಲ್ಲಿಗೆ ಬಂದಿದ್ದೇನೆ ಎಂದು ರಾಜೇಶ್ ಹೇಳುತ್ತಾನೆ. ಅದಕ್ಕೆ ರಮ್ಯ ಕೂಡ ನನಗೆ ನಾಚಿಕೆ ಆಗುತ್ತೆ ನೀವೇ ಮೊದಲು ನನಗೆ ಮುತ್ತನ್ನು ಕೊಡಿ ಎಂದು ಹೇಳುತ್ತಾಳೆ. ಅದಕ್ಕೆ ಹಾಗೆ ಸರಿ ಆಯ್ತು ಅಂತ ಹೇಳಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳಿಗೆ ಒಂದು ಮುತ್ತನ್ನು ಕೊಟ್ಟು ಈಗ ನಿನ್ನ ಸರದಿ ನೀನು ಮುತ್ತು ಕೊಡು ಎಂದು ಮುತ್ತನ್ನು ಕೇಳುತ್ತಾನೆ. ಆಗ ರಮ್ಯಾ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಬೆನ್ನನ್ನು ಸವರಿ ಮುತ್ತನ್ನು ಕೊಡುತ್ತಾನೆ. ನಂತರ ರಾಜೇಶ್ ಅವಳ ಸೊಂಟ ವನ್ನು ಸವರುತ್ತಾ ಅವಳ ತಲೆಯನ್ನು ಸವರುತ್ತಾ ಅವಳನ್ನು ಮುದ್ದು ಮಾಡುತ್ತಾ ಅವಳಿಗೆ ಮುತ್ತನ್ನು ಕೊಟ್ಟು ಅವಳನ್ನ ಅವನ ಸ್ಪರ್ಶಕ್ಕೆ ಮಾರಿ ಹೋಗುವಂತೆ ಮಾಡಿಬಿಡುತ್ತಾನೆ.
ಅವಳು ಅವನ ಆ ಸ್ಪರ್ಶವನ್ನು ತಡೆಯೋದಿಕ್ಕೆ ಆಗೋದೇ ಇಲ್ಲ ಅಷ್ಟರಮಟ್ಟಿಗೆ ಅವನ ಮೈಯಿಂದ ಬರುತ್ತಿದ್ದಂತಹ ಆ ಬಿಸಿಬಿಸಿಯಾದಂತಹ ಶಾಖ ಅವಳನ್ನ ತುಂಬಾನೇ ಸುಡುತ್ತಾ ಇತ್ತು ಅವನ ಬಿಸಿಯಾದಂತಹ ಶಾಖಕ್ಕೆ ಅವಳ ಮೈಯಲ್ಲ ಬೆವರಿ ಹೋಗಿ ಬಟ್ಟೆಯಲ್ಲ ಒದ್ದೆಯಾಗಿ ಬಿಟ್ಟಿತು. ಆ ನಂತರ ಅವನು ಅವಳನ್ನ ಮೆತ್ತಗೆ ಕೈಹಿಡಿದು ಅವಳನ್ನ ಬಾತ್ರೂಮಿನಿಂದ ರೂಮಿನ ಒಳಗಡೆ ಕರೆದುಕೊಂಡು ಹೋಗುತ್ತಾನೆ ರೂಮಿನ ಒಳಗಡೆ ಕರೆದುಕೊಂಡು ಹೋದ ನಂತರ ರೂಮಿನ ಬಾಗಿಲನ್ನು ಮುಚ್ಚುತ್ತಾನೆ ಬಾಗಿಲು ಮುಚ್ಚಿದ ನಂತರ ಅವನು ಅವಳ ಸೌಂದರ್ಯದ ವರ್ಣನೆಯನ್ನ ಮಾಡೋದಕ್ಕೆ ಮತ್ತೆ ಶುರು ಮಾಡಿಕೊಳ್ಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ನೀನು ನನ್ನ ಸೌಂದರ್ಯದ ವರ್ಣನೆಯನ್ನ ಮಾಡುವುದನ್ನು ಬಿಟ್ಟು ಈ ಸೌಂದರ್ಯವನ್ನು ಸವಿಯುವುದರ ಕಡೆಗೆ ಗಮನವನ್ನು ಕೊಡು ಅಂತ ಹೇಳಿ ಹೇಳಿದಾಗ ಅವನ ಬಾಯಿಂದ ಎಲ್ಲಾ ಮಾತು ಸಹ ನಿಂತು ಎಲ್ಲವೂ ಸಹ ಅವನ ಇಡೀ ದೇಹವೇ ಅವಳನ್ನ ಸುತ್ತ ಆವರಿಸಿಕೊಂಡು ಬಿಟ್ಟಿತು. ನಂತರ ಇಬ್ಬರೂ ಸಹ ಹಾಸಿಗೆ ಮೇಲೆ ಕುಳಿತು ಒಬ್ಬರನ್ನೊಬ್ಬರು ಚುಂಬಿಸಿ ಇಬ್ಬರು ಸಹ ಆ ದಿನ ಸ್ವರ್ಗ ಸುಖವನ್ನ ಅನುಭವಿಸಿ ಇಬ್ಬರು ಸಹ ಆ ಮಧುರ ಮಿಲನಕ್ಕೆ ಒಬ್ಬರ ಒಪ್ಪಿಗೆ ಇನ್ನೊಬ್ಬರಿಗೆ ನೀಡಿ ಇಬ್ಬರು ಸಹ ತುಂಬಾನೇ ಪ್ರೀತಿಯಿಂದ ಆ ಮಧುರ ಮಿಲನದ ಕ್ಷಣವನ್ನು ಅನುಭವಿಸಿ ಇಬ್ಬರೂ ಕೂಡ ತೃಪ್ತಿಯನ್ನು ಪಟ್ಟು ಇಬ್ಬರು ಸಹ ತುಂಬಾನೇ ಸಂತೋಷದಿಂದ ಮೇಲಕ್ಕೆ ಎದ್ದರು.
ಮರುದಿನ ಆಫೀಸಿನಲ್ಲಿ ಸೀರೆ ಹುಟ್ಟಿಕೊಂಡು ಬರುವ ಬಂದೇ ಬಿಟ್ಟಿತು ಅವಳು ಸೀರೆ ಬ್ಲೌಸನ್ನು ಹಾಕಿಕೊಂಡು ಅವಳು ತನ್ನ ಆಫೀಸ್ ಗೆ ಹೊರಟಳು. ಅವಳನ್ನು ಆ ಸೀರೆಯಲ್ಲಿ ನೋಡಿದಂತಹ ಪ್ರತಿಯೊಬ್ಬರೂ ಸಹ ತುಂಬಾನೇ ಚೆನ್ನಾಗಿ ಕಾಣಿಸುತ್ತಿದೆ ಅಂತ ಹೇಳಿ ಪ್ರತಿಯೊಬ್ಬರು ಸಹ ಹೇಳಿದರು ಅವಳಿಗೆ ತುಂಬಾನೇ ಖುಷಿ ಸಂತೋಷವೂ ಸಹ ಆಗುವುದರ ಜೊತೆಗೆ ಟೈಲರ್ ಜೊತೆ ಕಳೆದಂತಹ ಕ್ಷಣಗಳನ್ನು ಸಹ ಮತ್ತೆ ಮತ್ತೆ ಅವಳು ನೆನಪಿಸಿಕೊಳ್ಳುತ್ತಾ ಖುಷಿ ಪಟ್ಟಳು.