`; paragraphs[0].insertAdjacentElement("beforebegin", adContainer); } }); });

ಜೋರು ಮಳೆಯಲ್ಲಿ ಬೈಕ್ ನಲ್ಲಿ ಆಕಾಶ ಜೀವಿತಳನ್ನು ಮನೆಗೆ ಡ್ರಾಪ್ ಮಾಡಿದಾಗ ಮನೆಯಲ್ಲಿ ಇಬ್ಬರ ಸುಮಧುರ ಪ್ರಣಯ

 

ಜೋರು ಮಳೆಯಲ್ಲಿ ಒಬ್ಬಂಟಿ ಜೀವಿತ:

            ಜೀವಿತ ಮತ್ತು ಅವಳ ಮೂರು ಜನ ಸ್ನೇಹಿತರು  ಸುತ್ತಾಡಿಕೊಂಡು ಎಲ್ಲರೂ ಕೂಡ ಮನೆಗೆ ಹೋಗುತ್ತಾ ಇರುತ್ತಾರೆ. ಎಲ್ಲರೂ ಕೂಡ ಒಂದು ಹಳ್ಳಿಯಲ್ಲಿ ವಾಸವಿರುತ್ತಾರೆ. ಇವರ ಊರಿಗೆ 4 ಬಸ್ ಗಳು ಮಾತ್ರ ಇರುತ್ತೆ. ಇವರ ಮನೆಗಳಿಗೆ ಪ್ರತಿದಿನ ಕೂಡ ನಡೆದುಕೊಂಡು ಹೋಗಬೇಕಾಗುತ್ತದೆ. ಪ್ರತಿ ದಿನ ಕೂಡ ಇದೇ ರೀತಿ ಬಸ್ ಇಳಿದ ಮೇಲೆ ನಾಲ್ಕು ಜನರು ಕೂಡ ಮಾತನಾಡಿಕೊಂಡು ನಡೆದುಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಾ ಇರುತ್ತಾರೆ. ಇದೇ ರೀತಿ ಒಂದು ದಿನ ನಾಲ್ಕು ಜನ ಸ್ನೇಹಿತರು ಮಾತನಾಡಿಕೊಂಡು ನಡೆದುಕೊಂಡು ಬರುತ್ತಾ ಇರುತ್ತಾರೆ ಸಡನ್ನಾಗಿ ಮಳೆ ಬರುವ ರೀತಿ ಆಗುತ್ತೆ ಎಲ್ಲರೂ ಕೂಡ ಮಳೆ ಬರುತ್ತೆ ಮನೆಯಿಂದ ಯಾರನ್ನಾದರೂ ಕರೆಸಿಕೊಳ್ಳಬೇಕು ಇಲ್ಲವಾದರೆ ನಾವು ನೆನೆಯಬೇಕಾಗುತ್ತದೆ ಅಂತ ಹೇಳಿ ಎಲ್ಲರೂ ಕೂಡ ಮಾತನಾಡಿಕೊಂಡು ಅವರವರ ಮನೆಗೆ ಫೋನನ್ನು ಮಾಡುತ್ತಾರೆ. ಆದರೆ ಜೀವತಾಳ ಮನೆಯಲ್ಲಿ ಯಾರೂ ಕೂಡ ಇರುವುದಿಲ್ಲ ಅವಳು ಒಬ್ಬಳೆ ಮನೆಯಲ್ಲಿ ಇರುತ್ತಾಳೆ. ಅವಳು ಯಾರನ್ನು ಕೂಡ ಕೇಳುವುದಕ್ಕೆ ಆಗುವುದಿಲ್ಲ. ಮನೆಯಲ್ಲಿ ಒಬ್ಬಳೇ ಇರುವುದರಿಂದ ಇವಳು ಒಬ್ಬಳೇ ನಡೆದುಕೊಂಡು ಹೋಗಬೇಕಾಗುತ್ತದೆ. ಇವರ ಮನೆಯವರು ಎಲ್ಲರೂ ಕೂಡ ಒಂದು ವಾರದ ಮಟ್ಟಿಗೆ ಊರಿಗೆ ಹೋಗಿರುತ್ತಾರೆ. ಮಳೆ ತುಂಬಾನೇ ಜೋರಾಗಿ ಬರುವುದಕ್ಕೆ ಪ್ರಾರಂಭವಾಗುತ್ತೆ ಮೂರು ಜನ ಸ್ನೇಹಿತರು ಕೂಡ ಬೈಕ್ನಲ್ಲಿ ಅವರವರ ಮನೆಗೆ ಹೋಗುತ್ತಾರೆ. 

ಮಳೆಯಲ್ಲಿ ಆಕಾಶ್ ಬೈಕ್ ನಲ್ಲಿ ಸವಾರಿ:

         ಮಳೆ ಇರುವುದರಿಂದ ಊರಿನ ಎಲ್ಲಾ ಜನರು ಕೂಡ ಮನೆಯನ್ನು ಸೇರಿರುತ್ತಾರೆ ಯಾರು ಕೂಡ ಹೊರಗಡೆ ಓಡಾಡುತ್ತಾ ಇರುವುದಿಲ್ಲ. ಇವಳು ಒಬ್ಬಳೇ ಮಳೆಯಲ್ಲಿ ಆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಾ ಇರುತ್ತಾಳೆ. ಹಿಂದೆ ಆಕಾಶ್ ಎಂಬ ಹುಡುಗ ಮಳೆಯಲ್ಲಿ ನೆನೆಯುತ್ತಾ ತನ್ನ ಬೈಕ್ ನಲ್ಲಿ ಬಂದು ಇವಳ ಹತ್ತಿರ ಬೈಕ್ ಅನ್ನು ನಿಲ್ಲಿಸುತ್ತಾನೆ. ಬೈಕ್ ನಿಲ್ಲಿಸಿ ಹಲೋ ಮೇಡಂ ನಿಮಗೆ ರಾಜೇಂದ್ರ ಭೂಪತಿ ಅವರ ಮನೆ ಗೊತ್ತಾ ಅಂತ ಹೇಳಿ ಕೇಳುತ್ತಾನೆ. ಆಗ ಜೀವಿತ ಸ್ವಲ್ಪ ಮುಂದೆ ಹೋಗಿ ಲೆಫ್ಟ್ ತೆಗೆದುಕೊಳ್ಳಿ ಅಲ್ಲಿ ಯಾರನ್ನಾದರೂ ಕೇಳಿ ಅವರು ನಿಮಗೆ ಮನೆಯನ್ನು ತೋರಿಸುತ್ತಾರೆ ಅಂತ ಹೇಳುತ್ತಾಳೆ. ಅದಕ್ಕೆ ಆಕಾಶ್ ಥ್ಯಾಂಕ್ಯು ಮೇಡಂ ಅಂತ ಆಕಾಶ ಹೇಳಿ ಬನ್ನಿ ಮೇಡಂ ನಾನು ನಿಮ್ಮ ಮನೆಯ ಹತ್ತಿರ ನಿಮ್ಮನ್ನು ಡ್ರಾಪ್ ಮಾಡುತ್ತೇನೆ ಯಾಕೆ ಒಬ್ಬರೇ ಹೋಗುತ್ತಾ ಇದ್ದೀರಾ ಯಾರಿಗಾದರೂ ಫೋನ್ ಮಾಡಿ ಕರೆಯಬೇಕು ಅಲ್ಲವೇ ಅಂತ ಹೇಳುತ್ತಾನೆ. ಅದಕ್ಕೆ ಜೀವಿತ ನಮ್ಮ ಮನೆಯಲ್ಲಿ ನಾನು ಒಬ್ಬಳೇ ಇರುವುದು ಮನೆಯಲ್ಲಿ ಯಾರೂ ಕೂಡ ಇಲ್ಲ ಎಲ್ಲರೂ ಊರಿಗೆ ಹೋಗಿದ್ದಾರೆ ಅದಕ್ಕಾಗಿ ನಾನು ಒಬ್ಬಳೇ ನಡೆದುಕೊಂಡು ಹೋಗುತ್ತಾ ಇದ್ದೆ ಅಂತ ಹೇಳಿ ಹೇಳುತ್ತಾಳೆ. ಹೋಗ್ಲಿ ನೀವು ಯಾರು ನೀವು ಎಲ್ಲಿಂದ ಬಂದಿದ್ದೀರಾ ಎಂದು ಜೀವಿತ ಕೇಳುತ್ತಾಳೆ. ಅದಕ್ಕೆ ಆಕಾಶ್ ನಾನು ಬೆಂಗಳೂರಿನಿಂದ ಬಂದಿದ್ದೇನೆ ನನಗೆ ಒಬ್ಬರು ಇಲ್ಲಿ ಪರಿಚಯವಿದ್ದರೆ ಅವರ ಮನೆಗೆ ಹೋಗಬೇಕು ನಾನು ಇವತ್ತೇ ಮೊದಲ ಬಾರಿಗೆ ನಿಮ್ಮ ಊರಿಗೆ ಬಂದಿರುವುದು ಮಳೆ ನಿಂತ ಮೇಲೆ ಅವರ ಮನೆಯನ್ನು ನನಗೆ ತೋರಿಸ್ತೀರಾ ನಿಮ್ಮಿಂದ ನನಗೆ ಸಹಾಯ ಆಗುತ್ತೆ ಅಂತ ಹೇಳಿ ಆಕಾಶ್ ಕೇಳುತ್ತಾನೆ.

             ಜೀವಿತ ಕೂಡ ಸರಿ ಆಯಿತು ಅಂತ ಹೇಳುತ್ತಾಳೆ. ಆಗ ಆಕಾಶ್ ಸರಿ ಬನ್ನಿ ಬೈಕ್ ಮೇಲೆ ಕುಳಿತುಕೊಳ್ಳಿ ನಾನು ನಿಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಕೇಳುತ್ತಾನೆ. ಆಗ ಜೀವಿತ ಕೂಡ ಸರಿ ಆಯ್ತು ಎಂದು ಬೈಕ್ ಮೇಲೆ ಕುಳಿತು ಕೊಳ್ಳುತ್ತಾಳೆ.ಇಬ್ಬರೂ ಕೂಡ ಮಾತನಾಡಿಕೊಂಡು ಮಳೆಯಲ್ಲಿ ಇಬ್ಬರು ಜೀವಿತಾಳ ಮನೆಗೆ ಹೋಗುತ್ತಾರೆ. ಜೀವಿತ ಆಕಾಶ್ ನನ್ನು ಟಚ್ ಮಾಡಿ ಅವಳ ಬಿಸಿ ಉಸಿರನ್ನು ಅವನಿಗೆ ಬಿಟ್ಟು ಇಬ್ಬರು ತುಂಬಾ ನಡುಗುತ್ತಾ ಮಳೆಯಲ್ಲಿ ಜೀವಿತಾಳ ಮನೆಯ ಹತ್ತಿರ ಬಂದು ಬೈಕ್ ಅನ್ನು ನಿಲ್ಲಿಸುತ್ತಾನೆ. ಮೇಡಂ ನಾನು ಯಾರನ್ನಾದರೂ ಕೇಳಿಕೊಂಡು ಹೋಗುತ್ತೇನೆ ಬಿಡಿ ನೀವು ಮನೆಗೆ ಹೋಗಿ ಎಂದು ಆಕಾಶ್ ಹೇಳುತ್ತಾನೆ. ಅದಕ್ಕೆ ಜೀವಿತ ಅಯ್ಯೋ ನೀವು ನನಗೆ ಸಹಾಯವನ್ನು ಮಾಡಿದ್ದೀರಾ ಬನ್ನಿ ಮಳೆ ನಿಂತ ಮೇಲೆ ನಾನೇ ನಿಮಗೆ ಮನೆಯನ್ನು ತೋರಿಸುತ್ತೇನೆ ಅದು ಅಷ್ಟೊಂದು ದೂರವೇನು ಇಲ್ಲ ನಮ್ಮ ಮನೆಯ ಹಿಂದೆ ಅವರ ಮನೆ ಇದೆ ಮಳೆ ನಿಂತ ಮೇಲೆ ಹೋಗಿ ಬನ್ನಿ ಎಂದು ತನ್ನ ಮನೆಗೆ ಕರೆಯುತ್ತಾಳೆ. ಅವನು ಕೂಡ ಇವಳ ಮನೆಗೆ ಬರುತ್ತಾನೆ. ಅಯ್ಯೋ ನೀವು ಪೂರ್ತಿಯಾಗಿ ನೆನೆದಿದ್ದೀರ ನಿಮಗೆ ನನ್ನ ತಮ್ಮನ ಬಟ್ಟೆಗಳನ್ನು ಕೊಡುತ್ತೇನೆ ನಿಮಗೆ ಅವನ ಬಟ್ಟೆಗಳು ಆಗಬಹುದು ಬಟ್ಟೆಗಳನ್ನು ಬದಲಾಯಿಸಿ ಎಂದು ಜೀವಿತ ಹೇಳುತ್ತಾಳೆ. ಅದಕ್ಕೆ ಆಕಾಶ್ ಅಯ್ಯೋ ಬೇಡ ಬಿಡಿ ಮೇಡಂ ಇಷ್ಟೊಂದು ನಿಮಗೆ ಏತಕ್ಕೆ ತೊಂದರೆ ಅಂತ ಅನ್ನುತ್ತಾನೆ. ಅದಕ್ಕೆ ಜೀವಿತ ಅಯ್ಯೋ ನನಗೆ ಯಾವ ರಿಸ್ಕ್ ಕೂಡ ಇಲ್ಲ ನೀವು ನನಗೆ ಸಹಾಯ ಮಾಡಿದ್ದೀರಿ ಅಲ್ವಾ ಬನ್ನಿ ಬದಲಾಯಿಸಿ ಎಂದು ಕೇಳುತ್ತಾಳೆ. 

ಜೀವಿತಾ ಮನೆಯಲ್ಲಿ ಆಕಾಶ್ ಕನ್ನೋಟ:

 

           ಆಕಾಶ್ ಮೇಡಂ ನಿಮಗೆ ನೆಗಡಿ ಆಗುತ್ತೆ ಮೊದಲು ಹೋಗಿ ನೀವು ಬೇರೆ ಬಟ್ಟೆಯನ್ನು ಹಾಕಿಕೊಳ್ಳಿ ಎಂದು ಹೇಳುತ್ತಾನೆ. ಅದಕ್ಕೆ ಜೀವಿತ ಇರಿ ನಿಮಗೆ ಬಿಸಿ ಬಿಸಿಯಾಗಿ ಟೀ ಮಾಡಿಕೊಂಡು ಬರುತ್ತೇನೆ ಎಂದು ಎರಡು ಲೋಟ ಟೀ ಮಾಡಿಕೊಂಡು ಅವನಿಗೆ ಒಂದು ಲೋಟವನ್ನು ಟೀ ಕೊಟ್ಟು ಇವಳು ಕೂಡ ಒಂದು ಲೋಟ ಟೀಯನ್ನು ಕೊಟ್ಟು ಇಬ್ಬರು ಕುಡಿದುಕೊಂಡು ಮಾತನಾಡುತ್ತಾ ಸೋಫಾ ಮೇಲೆ ಕುಳಿತುಕೊಳ್ಳುತ್ತಾರೆ. ಇಲ್ಲಿ ಆಕಾಶ್ ಮೇಡಂ ನೀವು ತುಂಬಾ ಸಕ್ಕತ್ತಾಗಿ ಕಾಣಿಸುತ್ತಾ ಇದ್ದೀರಾ ಮಳೆಯಲ್ಲಿ ನೆಂದಿದ್ದೀರಾ ಅದಕ್ಕೆ ನೀವು ತುಂಬಾ ಹಾಟ್ ಆಗಿ ಕಾಣಿಸುತ್ತಾ ಇದ್ದೀರಿ ಅಂತಹ ಅವಳಿಗೆ ಹೇಳುತ್ತಾನೆ. ಆಗ ಜೀವಿತ ಜೋರಾಗಿ ಉಸಿರನ್ನು ಬಿಡುತ್ತಾ ನಾಚುತ್ತಾ ಅವನನ್ನೇ ಗುರಾಯಿಸಿಕೊಂಡು ನೋಡುತ್ತಾ ಇರುತ್ತಾಳೆ ಅದಕ್ಕೆ ಆಕಾಶ್ ಮೇಡಂ ಯಾಕೆ ನನ್ನ ಮಾತನ್ನು ಕೇಳಿದರೆ ಇಷ್ಟೊಂದು ನಾಚುತ್ತಾ ಇದ್ದೀರಾ ಅಂತ ಕೇಳುತ್ತಾನೆ ಅದಕ್ಕೆ ಜೀವಿತ ಅಯ್ಯೋ ಇಲ್ಲಪ್ಪ ಅಂತ ಹೇಳಿ ಜೀವಿತ ಆ ಕಡೆ ಮುಖ ಮಾಡಿ ತಿರುಗಿಕೊಳ್ಳುತ್ತಾಳೆ. ಆಗ ಆಕಾಶ್ ಅವಳ ಕೈಗಳನ್ನು ಹಿಡಿದು ಯಾಕೆ ಜೀವಿತ ನನ್ನನ್ನು ನೋಡು ನನ್ನನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡು ಅಂತ ಹೇಳುತ್ತಾನೆ. ಆಗ ಅವಳು ಅವನ ತೋಳಿನ ಮೇಲೆ ಹೋಗಿ ಬೀಳುತ್ತಾಳೆ.

          ಇಬ್ಬರೂ ಕೂಡ ಮಳೆಯಿಂದ ನೆನೆದಿರುತ್ತಾರೆ ಇಬ್ಬರೂ ಕೂಡ ಒಬ್ಬರ ಮೇಲೆ ಒಬ್ಬರು ಬಿದ್ದಾಗ ಅವರ ಮೈ ಬಿಸಿಗೆ ಇಬ್ಬರಿಗೂ ಕೂಡ ಒಂದು ರೀತಿಯ ಆಸೆ ಉಂಟಾಗುತ್ತೆ. ಆಕಾಶ್ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳ ಕೂದಲನ್ನು ಸರಿ ಮಾಡುತ್ತಾ ನೀವು ತುಂಬಾ ಚೆನ್ನಾಗಿದ್ದೀರಾ ನಿಮ್ಮ ಸೌಂದರ್ಯವನ್ನು ಅನುಭವಿಸಬೇಕು ಎಂಬ ಆಸೆ ನನಗೆ ಆಗುತ್ತಾ ಇದೆ ನಿಮ್ಮ ಸೌಂದರ್ಯವನ್ನು ನಾನು ಅನುಭವಿಸಲಾ ಎಂದು ಕೇಳುತ್ತಾನೆ. ಅದಕ್ಕೆ ಜೀವಿತ ಅಯ್ಯೋ ಬೇಡ ಇವತ್ತು ಬೇಡ ಅಂತ ಹೇಳುತ್ತಾಳೆ .ಅದಕ್ಕೆ ಅಕಾಶ್ ಇವತ್ತು ಬೇಡ ಅಂದ್ರೆ ನಾಳೆ ಮಾಡೋಣ ಅಂತ ಅರ್ಥನಾ ಈಗ ಇಬ್ಬರೂ ಕೂಡ ಮಳೆಯಲ್ಲಿ ನೆಂದಿದ್ದೀವಿ ಈಗಲೇ ಇಬ್ಬರೂ ಮಿಲನ ಹೊಂದರೆ ಇಬ್ಬರಿಗೂ ತೃಪ್ತಿ ಸಿಗುತ್ತೆ ಅಂತ ರೇಗಿಸುತ್ತಾನೆ. ಅದಕ್ಕೆ ಜೀವಿತ ಕೂಡ ಸರಿ ಆಯಿತು ಎಂದು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನಿಗೆ ಮುತ್ತನ್ನು ನೀಡುತ್ತಾಳೆ. ಆಕಾಶ್ ಕೂಡ ತುಂಬಾ ಖುಷಿಯಾಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳ ತಲೆಯ ಕೂದಲನ್ನು ಸವರಿ ಇಬ್ಬರು ಕೂಡ ಒದ್ದೆ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಇಬ್ಬರೂ ಒಬ್ಬರನ್ನು ಒಬ್ಬರು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ. ಇಬ್ಬರೂ ಒಬ್ಬರನ್ನು ಒಬ್ಬರು ತಬ್ಬಿ ಕೊಂಡಾಗ ಇಬ್ಬರು ಪೂರ್ತಿಯಾಗಿ ಒದ್ದೆ ಆಗಿ ಇಬ್ಬರೂ ತೃಪ್ತಿ ಪಡಬೇಕು ಎಂಬ ಮಾತನ್ನು ಹಾಡಿ ಇಬ್ಬರು ಕೂಡ ಹಾಸಿಗೆಯ ಮೇಲೆ ಮಲಗಿಕೊಂಡು ಇಬ್ಬರು ಮಿಲನ ಹೊಂದಿ ಇಬ್ಬರು ಸುಸ್ತಾಗಿ ಇಬ್ಬರು ತಮ್ಮ ಮೈ ಒಳಗೆ ಬೆವರನ್ನು ಕೆಳಕ್ಕೆ ಸುರಿಸುತ್ತಾರೆ.

ಆಕಾಶ್ ಮತ್ತು ಜೀವಿತ ಬೆವರಿನ ಹನಿಗಳ ಮಾತು:

            ಆಕಾಶ್ ನೋಡಿ ಮೇಡಂ ಎಷ್ಟೇ ಮಳೆಯಲ್ಲಿ ನೆಂದಿದ್ದರೂ ಈ ರೀತಿ ಕೆಲಸ ಮಾಡಿದ್ದರೆ ಎಷ್ಟು ಬೆವರು ಬರುತ್ತೆ ಇದೇ ರೀತಿ ಯಾವಾಗಲೂ ಬೆವರುತ್ತಾ ಇದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ಲವಾ? ಪ್ರತಿದಿನ ನಾನು ಇಷ್ಟು ಕೆಲಸ ಮಾಡಲು ಸಿದ್ಧವಿದ್ದೇನೆ ನೀವು ಕೂಡ ನನ್ನ ಜೊತೆ ಸೇರಿ ಕೆಲಸ ಮಾಡಿಸಿಕೊಳ್ಳಲು ಇಷ್ಟಪಡುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ಜೀವಿತ ಇಷ್ಟ ಇರುವುದಕ್ಕೆ ಅಲ್ಲವೇ ನಿಮ್ಮ ಜೊತೆ ನನ್ನ ಹಾಸಿಗೆಯ ಮೇಲೆ ನಿನ್ನನ್ನು ಮಲಗಿಸಿಕೊಂಡು ಇಬ್ಬರು ಮಿಲನ ಒಂದಿದ್ದು, ಇಷ್ಟು ಮಳೆ ಬರುತ್ತಾ ಇದೆ ಆದರೆ ನಾವಿಬ್ಬರೂ ಇಲ್ಲಿ ಎಷ್ಟು ಬೆವರುತ್ತಾ ಇದ್ದೇವೆ ಅಲ್ಲವೇ ಇನ್ನೂ ಯಾವತ್ತೂ ನನಗೆ ನೀವು ಸಿಗುತ್ತೀರಾ ಹೇಳಿ ಎಂದು ಕೇಳುತ್ತಾಳೆ. ಅದಕ್ಕೆ ಆಕಾಶ್ ನಿಮ್ಮ ಮನೆಯವರು ಬರುವವರೆಗೂ ನಾನು ನಿಮ್ಮ ಮನೆಯನ್ನು ಬಿಟ್ಟು ಹೋಗುವುದೇ ಇಲ್ಲ ಎಂದು ಇಬ್ಬರು ಕೂಡ ಒಂದು ವಾರದವರೆಗೂ ಪ್ರತಿದಿನ ಪ್ರತಿ ನಿಮಿಷಗಳು ಸಮಯ ವೇಸ್ಟ್ ಆಗದಂತೆ ಇಬ್ಬರು ಮಿಲನ ಹೊಂದಿ ಇಬ್ಬರು ಬೆವರಿ ಒದ್ದೆಯಾಗಿ ಸ್ವರ್ಗ ಲೋಕದ ಸುಖವನ್ನೇ ಅನುಭವಿಸುತ್ತಾ ಇಬ್ಬರು ಒಬ್ಬರನ್ನು ಒಬ್ಬರು ಹರಿತು ಸುಖವನ್ನು ಅನುಭವಿಸುತ್ತಾ ಪ್ರತಿದಿನಗಳನ್ನು ಕಳೆಯುತ್ತಾ ಇರುತ್ತಾರೆ. ಆಕಾಶ್ ಜೀವಿತ ನನಗೆ ನಿನ್ನ ದೇಹ ತುಂಬಾನೇ ಇಷ್ಟವಾಯಿತು ನಿನ್ನ ದೇಹದಲ್ಲಿ ಬರುತ್ತಿರುವ ಬೆವರು ತುಂಬಾನೇ ಚೆನ್ನಾಗಿ ಇದೆ ಜೊತೆಗೆ ನಿಮ್ಮಲ್ಲಿ ಮೂಡುತ್ತಿರುವ ಸ್ಮೆಲ್ ನನ್ನನ್ನು ತಲೆ ಕೆಡುವಂತೆ ಮಾಡುತ್ತಾ ಇದೆ ನಿನ್ನ ರೀತಿ ಯಾರು ಕೂಡ ಇಲ್ಲ. 

          ನಿನ್ನನ್ನು ಬಿಟ್ಟು ಹೋಗುವುದಕ್ಕೆ ನನಗೆ ಮನಸ್ಸು ಆಗುತ್ತಾ ಇಲ್ಲ ನಿನ್ನ ಜೊತೆ ಜೀವನ ಪೂರ್ತಿ ಇದೇ ರೀತಿ ಕಳೆಯಬೇಕು ಪ್ರತಿದಿನ ಕೂಡ ಇದೇ ರೀತಿ ಕೆಲಸವನ್ನು ಮಾಡಬೇಕು ಅಂತ ನನಗೆ ಅನಿಸುತ್ತಾ ಇದೆ ಅಂತ ಆಕಾಶ್ ಹೇಳುತ್ತಾನೆ. ಅದಕ್ಕೆ ಜೀವಿತ ನನಗೂ ನಿಮ್ಮ ರೀತಿಯೇ ಆಸೆ ಇದೆ ನೀವು ರಾಜೇಂದ್ರ ಭೂಪತಿ ಅವರ ಮನೆಗೆ ಹೋಗಬೇಕು ಎಂದು ಕೇಳಿದ್ದೀರಿ ಅಲ್ಲವಾ ಅವರ ಮನೆಗೆ ಹೋಗುವುದಿಲ್ಲವೇ ಎಂದು ಕೇಳುತ್ತಾಳೆ. ಅದಕ್ಕೆ ಆಕಾಶ್ ಅಯ್ಯೋ ಬಿಡಿ ನೆಕ್ಸ್ಟ್ ಟೈಮ್ ಬಂದಾಗ ಅವರ ಮನೆಗೆ ಹೋಗುತ್ತೇನೆ ಆಗಲು ಕೂಡ ಮೊದಲು ನಿನ್ನ ರೂಮಿಗೆ ಬಂದು ನಂತರ ರಾಜೇಂದ್ರ ಭೂಪತಿಯನ್ನು ಮೀಟ್ ಮಾಡಲು ಹೋಗುತ್ತೇನೆ. ಮೊದಲು ನನ್ನನ್ನು ಖುಷಿಪಡಿಸು ನನ್ನನ್ನು ತೃಪ್ತಿ ಪಡಿಸು ನನಗೆ ಸಾಕಾಗುವಷ್ಟು ನಿನ್ನ ದೇಹವನ್ನು ನನಗೆ ಕೊಡು ನಿನ್ನ ದೇಹವನ್ನು ನನಗೆ ಅರ್ಪಿಸು ಅಂತ ಹೇಳಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವಳಿಗೆ ಮುತ್ತನ್ನು ನೀಡುತ್ತಾ ಅವಳ ಪಕ್ಕದಲ್ಲಿ ಮಲಗಿಕೊಳ್ಳುತ್ತಾನೆ. ಹೀಗೆ ಇಬ್ಬರು ತಮ್ಮ ಜೀವನದ ಮುಂದಿನ ಮಾತುಗಳನ್ನು ಹಾಡುತ್ತಾ, ಇಬ್ಬರು ಮಿಲನ ಹೊಂದಿ ಖುಷಿಪಡುತ್ತಾ ಆನಂದವನ್ನು ಪಡುತ್ತಾ ನಾವಿಬ್ಬರು ಸ್ವರ್ಗ ಲೋಕದಲ್ಲಿ ಇದ್ದೀವಿ ಅಂತ ಇಬ್ಬರೂ ಕೂಡ ಖುಷಿಯಿಂದ ಒಬ್ಬರನ್ನು ಒಬ್ಬರು ಅನುಭವಿಸುತ್ತಾರೆ. 

ಪುನರ್ ಮಿಲನ

           ಆಕಾಶ್ ಮತ್ತು ಜೀವಿತ ಇಬ್ಬರೂ ಪರಸ್ಪರ  ಎರಡು ತಿಂಗಳುಗಳ ಕಾಲ ಭೇಟಿ ಆಗೋದೇ ಇಲ್ಲ. ಇಬ್ಬರೂ ಸಹ ದೂರವೇ ಉಳಿದು ಬಿಡುತ್ತಾರೆ ತದನಂತರದಲ್ಲಿ ಇಬ್ಬರಿಗೂ ಸಹ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿಯು ದಿನವೂ ಸಹ ಹೆಚ್ಚಾಗುತ್ತಾ ಇತ್ತು. ಇಬ್ಬರು ಸಹ ಅವರಿಬ್ಬರು ಕಳೆದಂತಹ ಆ ಕ್ಷಣಗಳ ಬಗ್ಗೆಯೂ ಆಗಾಗ ನೆನಪು ಆಗ್ತತ್ತಾ ಇರುತ್ತೆ. ಆದರೆ ಇಬ್ಬರೂ ಸಹ ಒಬ್ಬರಿಗೊಬ್ಬರು ಭೇಟಿಯಾಗದೆ ಇಬ್ಬರು ಸಹ ತುಂಬಾನೇ ಬೇಸರವನ್ನ ಮಾಡಿಕೊಂಡಿದ್ದರು. ಇಬ್ಬರಿಗೂ ಸಹ ಒಬ್ಬರನ್ನು ಒಬ್ಬರನ್ನು ನೋಡುವಂತಹ ಬಯಕೆ ಇಬ್ಬರಲ್ಲೂ ಸಹ ಇದ್ದೇ ಇತ್ತು. ಇವರಿಬ್ಬರೂ ಸಹ ಇಬ್ಬರೂ ಕಳೆದಂತಹ ಕ್ಷಣಗಳ ಬಗ್ಗೆ ಇಬ್ಬರು ಸಹ ಆಕರ್ಷಕವಾಗಿ ಮಧುರವಾದಂತಹ ಕ್ಷಣಗಳನ್ನು ಸಹ ಜೊತೆಯಲ್ಲಿ ಕಳೆದ ನೆನಪು ಬಗ್ಗೆ ಇಬ್ಬರು ಸಹ ಹಾಗಾಗ ನೆನಪಿಸಿಕೊಂಡು ತಮಗೆ ತಾವೇ ಖುಷಿಯನ್ನ ಪಟ್ಟುಕೊಂಡು ಹಾಗೆ ಫೋನಿನ ಮೂಲಕ ಇಬ್ಬರೂ ಸಹ ಮಾತನಾಡಿಕೊಂಡು ಇದ್ದರು. ಇಬ್ಬರು ಸಹ ಒಂದು ದಿನ ಭೇಟಿ ಆಗಲೇಬೇಕು ಅಂತ ಹೇಳಿ ಅಂದುಕೊಂಡು ಇಬ್ಬರು ಸಹ ತುಂಬಾ ದಿನಗಳ ಕಾಲ ಕಳೆದರು.

         ಇಬ್ಬರು ಎರಡು ತಿಂಗಳುಗಳ ಕಾಲ ಒಬ್ಬರನ್ನು ಒಬ್ಬರು ಭೇಟಿ ಆಗದಂತಹ ಸನ್ನಿವೇಶಗಳು ಸಂದರ್ಭಗಳು ಒದಗಿ ಬಂದು ಇಬ್ಬರೂ  ಭೇಟಿಯಾಗದೆ  ದೂರವೇ ಉಳಿದೆ ಬಿಟ್ರು, ಇಬ್ಬರಿಗೂ ತುಂಬಾನೇ ಬೇಸರ ಆಗುತ್ತದೆ ಆದರೆ ಏನು ಮಾಡೋದಕ್ಕೆ  ಆಗುತ್ತಾ ಇರಲಿಲ್ಲ. ಯಾಕೆಂದರೆ ಇಬ್ಬರಿಗೂ ಸಹ ಆ ಸಮಯ ಸಿಗುತ್ತಾ ಇರಲಿಲ್ಲ ಹೀಗೆ ಕಾಲವು ಕಳೆದಂತೆ ಎರಡು ತಿಂಗಳಗಳ ಕಾಲ ಮುಗಿದೆ ಹೋಯಿತು. ಇಬ್ಬರಿಗೂ ಸಹ ಅಚಾನಕ್ಕಾಗಿ ಇಬ್ಬರು ಸಹ ಒಂದು ದಿನ ಭೇಟಿಯಾಗುವಂತಹ ಸಂದರ್ಭ ಗಳಿಗೆ ಎಲ್ಲವೂ ಸಹ ಕಾಲ ಕೂಡಿಬಂತು.  ಒಂದಾಗುವಂತಹ ಸಮಯದ ಶುಭದಿನ ಬಂದು ನಂತರ  ತುಂಬಾನೇ ಖುಷಿಯಾಗುತ್ತೆ. ಇಬ್ಬರೂ ಸಹ ಪುನರ್ ಮಿಲನದಲ್ಲಿ ತೊಡಗಿ ಕೊಳ್ಳಬೇಕು ಅಂತ ಹೇಳಿ ಇಬ್ಬರಿಗೂ ಸಹ ಮತ್ತೊಮ್ಮೆ ಪುನರ್ ಮಿಲನದಲ್ಲಿ ಇಬ್ಬರು ಸಹ ಒಂದಾಗಬೇಕು, ಅಂತ ಹೇಳಿ ಇಬ್ಬರು ತುಂಬಾ ದಿನಗಳಿಂದ ಕಾಯುತ್ತಲೇ ಇದ್ದರು. ಆ ದಿನ ಇವರಿಗಾಗಿ ಕಾದಿತ್ತು ಒಬ್ಬರನ್ನೊಬ್ಬರು ನೋಡಿದಂತಹ ಇವರಿಗೆ ತುಂಬಾನೇ ಇಬ್ಬರ ಕಣ್ಣುಗಳು ಒಬ್ಬರಿಗೊಬ್ಬರು ನೋಡುತ್ತಾ ಇಬ್ಬರಿಗೂ ಸಹ ತುಂಬಾನೇ ಖುಷಿಯಾಗುತ್ತೆ ಒಬ್ಬರನ್ನೊಬ್ಬರ ಸ್ಪರ್ಶ ಏನಿತ್ತು ಇಬ್ಬರನ್ನು ಸಹ ಒಂದು ಗೂಡೋದಿಕ್ಕೆ  ತುಂಬಾನೇ ಖುಷಿ ಕ್ಷಣಗಳು ಹಾಗುತ್ತಲೇ ಇತ್ತು.

         ಹೀಗೆ ಹಾಕ್ತಾ ಇದ್ದಂತಹ ಖುಷಿ ಕ್ಷಣಗಳನ್ನ  ಇಬ್ಬರು ಸಹ ಕಾಣುತ್ತಲೇ ಇದ್ದರು. ಇಬ್ಬರು ಒಬ್ಬರನ್ನು ನೋಡಿದ ತಕ್ಷಣವೇ ಒಬ್ಬರಿಗೆ ಇನ್ನೊಬ್ಬರು ಸಿಹಿ ಮುತ್ತನ್ನು ನೀಡಿದರು. ಸಿಹಿ ಮುತ್ತು ಇಬ್ಬರನ್ನು ಆ ಮಿಲನ ಲೋಕಕ್ಕೆ ಕರೆದುಕೊಂಡು ಹೋಯಿತು ಇಬ್ಬರ ಪುನರ್ಮಿಲನ  ಹಾಗೆ ಬಿಟ್ಟಿತು. ತಮ್ಮ ಆಸೆಗಳನ್ನ ಒಬ್ಬರಿಗೊಬ್ಬರು ಹಂಚಿಕೊಂಡು  ಅಷ್ಟು ದಿನಗಳಿಂದ ಮಿಸ್ ಮಾಡಿಕೊಂಡಂತಹ ಎಲ್ಲಾ ದಿನಗಳನ್ನು ಸಹ ಆ ಒಂದು ದಿನದಲ್ಲಿ ಇಬ್ಬರೂ ಸಹ ಪುನರ್ಮಿಲಾನದಲ್ಲಿ ಖುಷಿ ಕ್ಷಣಗಳನ್ನ ಅನುಭವಿಸಿ ಇಬ್ಬರು ಸಹ ಸಂತೃಪ್ತಿಯನ್ನು ಪಡೆದರು.

 

Leave a Comment

Your email address will not be published. Required fields are marked *

Scroll to Top