
ಡ್ಯಾನ್ಸ್ ಕಲಿಯುವ ಬಯಕೆ:
ಸಂತೋಷ್ ಮತ್ತು ರಮ್ಯ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರು ಇಬ್ಬರೂ ಕೂಡ ಒಂದು ಕಂಪನಿಯ ಕೆಲಸಕ್ಕಾಗಿ ಹೋಗುತ್ತಾ ಇದ್ದರು. ಇಬ್ಬರೂ ಬೇರೆ ಬೇರೆ ಕಂಪನಿಯ ಕೆಲಸಕ್ಕೆ ಹೋಗುತ್ತಿದ್ದರು ಇಬ್ಬರು ಪ್ರತಿದಿನ ಒಂದು ಗಂಟೆಯಾದರೂ ಫೋನಿನಲ್ಲಿ ಮಾತನಾಡುತ್ತಾ ಇರುತ್ತಾರೆ. ಇಬ್ಬರೂ ತುಂಬಾನೇ ಒಳ್ಳೆಯ ಸ್ನೇಹಿತರು ಅಂತಾನೆ ಹೇಳಬಹುದು ಹೀಗೆ ಒಂದು ದಿನ ಇಬ್ಬರು ಮಾತನಾಡಬೇಕಾದರೆ ಇಬ್ಬರು ಕೂಡ ಒಂದು ಡ್ಯಾನ್ಸ್ ಕ್ಲಾಸ್ ಗೆ ಹೋಗೋಣ ನನಗೆ ಡ್ಯಾನ್ಸ್ ಕಲಿಯಬೇಕು ಅಂತ ತುಂಬಾ ಆಸೆ ಇದೆ ಎಂದು ರಮ್ಯಾ ಹೇಳುತ್ತಾಳೆ. ಆಗ ಸಂತೋಷ ಕೂಡ ನಾನು ಸಹ ಕಲಿಯುತ್ತೇನೆ ನನಗೂ ಕೂಡ ಡ್ಯಾನ್ಸ್ ಕಲಿಯುವುದು ಎಂದರೆ ತುಂಬಾನೇ ಇಷ್ಟ ಎಂದು ಸಂತೋಷ ಹೇಳುತ್ತಾನೆ. ಇಬ್ಬರು ಕೂಡ ಹೀಗೆ ಮಾತನಾಡಿಕೊಂಡು ಯಾವುದಾದರೂ ಒಂದು ಡಾನ್ಸ್ ಕ್ಲಾಸ್ ಗೆ ಹೋಗಬೇಕು ಇಬ್ಬರು ಕೂಡ ಡ್ಯಾನ್ಸನ್ನು ಕಲಿಯಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಹೀಗೆ ಇಬ್ಬರೂ ಒಂದು ದಿನ ಮಾತನಾಡಿಕೊಂಡು ಒಂದು ಡ್ಯಾನ್ಸ್ ಕ್ಲಾಸ್ ಗೆ ಹೋಗುತ್ತಾರೆ. ಹೋಗಿ ಇಬ್ಬರು ಕೂಡ ಜಾಯಿನ್ ಆಗುತ್ತಾರೆ.
ಹೀಗೆ ಇಬ್ಬರು ಕೂಡ ಡ್ಯಾನ್ಸ್ ಅನ್ನು ಕಲಿಯುತ್ತಾರೆ ಹೀಗೆ ಇವರ ಡ್ಯಾನ್ಸ್ ಕ್ಲಾಸ್ ನಲ್ಲಿ ಒಂದು ಟ್ರಿಪ್ ಗೆ ಹೋಗೋಣ ಯಾರ್ಯಾರು ಬರುತ್ತೀರಾ ಎಂದು ಎಲ್ಲರನ್ನೂ ಡ್ಯಾನ್ಸ್ ಮಾಸ್ಟರ್ ಕೇಳುತ್ತಾರೆ. ಆಗ ಇವರಿಬ್ಬರೂ ಕೂಡ ನಾವು ಬರುತ್ತೆವೆ ಎಂದು ಅವರು ಹೇಳಿರುವ ಹಣವನ್ನು ಇಬ್ಬರೂ ಕೂಡ ಡ್ಯಾನ್ಸ್ ಮಾಸ್ಟರ್ ಗೆ ತಂದು ಹಣವನ್ನು ಕೊಡುತ್ತಾರೆ. ಟ್ರಿಪ್ ಗೆ ಒಟ್ಟು 12 ಜನ ಬಂದಿರುತ್ತಾರೆ. ಡ್ಯಾನ್ಸ್ ಮಾಸ್ಟರ್ ಅಲ್ಲಿಯೂ ಕೂಡ ಎಲ್ಲರಿಗೂ ಡ್ಯಾನ್ಸ್ ಮಾಡಿಸುತ್ತಾ ಇರುತ್ತಾನೆ. ಡ್ಯಾನ್ಸ್ ಮಾಸ್ಟರ್ ರಾಹುಲ್ ಇವಳನ್ನು ನೋಡಿ ಇವಳು ಎಷ್ಟು ಮುದ್ದಾಗಿದ್ದಾಳೆ ಇವಳಿಗೆ ನಾನೇ ಡ್ಯಾನ್ಸ್ ಅನ್ನು ಹೇಳಿಕೊಡಬೇಕು ಎಂದು ಅವಳ ಕೈಗಳನ್ನು ಹಿಡಿದುಕೊಂಡು ಅವಳಿಗೆ ಕೆಲವು ಸ್ಟೆಪ್ಗಳನ್ನು ಹೇಳಿಕೊಡುತ್ತಾನೆ. ಹಾಗೆ ಕೆಲವು ಸ್ಟೆಪ್ಗಳನ್ನು ಹೇಳಿಕೊಳ್ಳುತ್ತಾ ಅವಳ ಸೊಂಟವನ್ನು ಹಿಸುಕುತ್ತಾ ಅವಳಿಗೆ ಡ್ಯಾನ್ಸ್ ಅನ್ನು ಹೇಳಿ ಕೊಡುತ್ತಾ ಇರುತ್ತಾನೆ. ಇವಳನ್ನು ಕಂಡರೆ ರಾಹುಲ್ ಗೆ ತುಂಬಾನೇ ಇಷ್ಟ. ರಮ್ಯಾ ಕೂಡ ರಾಹುಲ್ ನನ್ನು ತುಂಬಾ ಇಷ್ಟಪಡುತ್ತಿದ್ದಳು. ಯಾವಾಗಲೂ ಕೂಡ ಸಂತೋಷನ ಜೊತೆ ರಾಹುಲ್ ಅನ್ನು ಹೊಗಳುತ್ತಾ ಇರುತ್ತಾಳೆ. ಡ್ಯಾನ್ಸನ್ನು ಹೇಳಿಕೊಡುತ್ತಾರೆ ಅವರು ತುಂಬಾ ಒಳ್ಳೆಯವರು ಅವರು ನನಗೆ ತುಂಬಾನೇ ಫೀಸ್ ಅನ್ನು ಕಡಿಮೆ ಮಾಡಿದ್ದರು. ಅವರು ನನ್ನ ಹತ್ತಿರ ಈ ತಿಂಗಳು ಹಣವನ್ನು ಬೇಡ ಅಂತ ಹೇಳಿದರು ಗೊತ್ತ ಎಂದು ಸಂತೋಷ್ ಜೊತೆ ಅವನ ಬಗ್ಗೆ ಗುಣಗಾನ ಮಾಡುತ್ತಾ ಇರುತ್ತಾಳೆ.
ನೀನು ತುಂಬಾ ಚೆನ್ನಾಗಿ ಡಾನ್ಸ್ ಮಾಡುತ್ತೀಯಾ ಅಲ್ಲವಾ ಅದಕ್ಕೆ ಅವರು ನಿನ್ನ ಹತ್ತಿರ ಹಣವನ್ನು ಪಡೆದುಕೊಳ್ಳಲಿಲ್ಲ ಎಂದು ಸಂತೋಷ್ ಕೂಡ ಹೇಳುತ್ತಾನೆ. ಆದರೆ ಇವಳಿಗೆ ರಾಹುಲ್ ಕಂಡರೆ ತುಂಬಾನೇ ಪ್ರೀತಿ ಉಂಟಾಗುತ್ತೆ ಯಾವಾಗಲೂ ಸಹ ರಾಹುಲ್ ಅನು ನೆನೆಸಿಕೊಂಡು ಅವನು ಇವಳ ಸೊಂಟವನ್ನು ಹಿಡಿದುಕೊಂಡು ಡ್ಯಾನ್ಸ್ ಅನ್ನು ಹೇಳಿಕೊಡುತ್ತಿರುತ್ತಾರೆ ಅದನ್ನೇ ನೆನೆಸಿಕೊಂಡು ಯಾವಾಗಲೂ ರಾಹುಲ್ ನನ್ನ ಸೊಂಟ ವನ್ನು ಎಷ್ಟು ಚೆನ್ನಾಗಿ ನನ್ನನ್ನು ಹಿಡಿದುಕೊಳ್ಳುತ್ತಾರೆ ನನಗೆ ಗೊತ್ತಿಲ್ಲದ ಹಾಗೆ ನನ್ನ ದೇಹದಲ್ಲಿ ಏನೂ ಬದಲಾವಣೆಯಾದಂತೆ ಅನ್ನಿಸುತ್ತೆ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಅವನನ್ನು ನೆನಸಿಕೊಂಡು ಮಲಗಿ ಕೊಳ್ಳುತ್ತಾಳೆ. ಹೀಗೆ ಒಂದು ದಿನ 12 ಜನರು ಕೂಡ ಒಂದು ರೆಸಾರ್ಟ್ ಗೆ ಹೋಗುತ್ತಾರೆ. ಅಲ್ಲಿ ನೈಟ್ ನಲ್ಲಿ ಎಲ್ಲರೂ ಫೈಯರ್ ಕ್ಯಾಂಪ್ ಮುಂದೆ ಡ್ಯಾನ್ಸ್ ಅನ್ನು ಆಡುತ್ತಾ ತುಂಬಾ ಎಂಜಾಯ್ ಮಾಡುತ್ತಾ ಇರುತ್ತಾರೆ. ರಾಹುಲ್ ಯಾವಾಗಲೂ ಕೂಡ ರಮ್ಯಾಳ ಕೈಯನ್ನು ಹಿಡಿದುಕೊಂಡು ಡ್ಯಾನ್ಸ್ ಅನ್ನು ಹೇಳಿಕೊಡುತ್ತಾನೆ. ಹೀಗೆ ಎಲ್ಲರೂ ಕೂಡ ತುಂಬಾ ಚಳಿಯಿಂದ ನಡುಗುತ್ತಾ ಇರುತ್ತಾರೆ. ಆಗ ರಾಹುಲ್ ಅನ್ನು ನೋಡಿ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಡ್ಯಾನ್ಸ್ ಮಾಡಿದರೆ ಚಳಿ ಕಡಿಮೆ ಆಗುತ್ತೆ ಅಂತ ಅವನನ್ನೇ ನೋಡುತ್ತಾ ಇರುತ್ತಾಳೆ. ಆಗ ರಾಹುಲ್ ಇವಳನ್ನು ನೋಡಿ ನನ್ನ ಮೈ ಶಾಖ ಇವಳಿಗೆ ಸೋಕಿದರೆ ಇವಳ ಚಳಿ ಕಡಿಮೆ ಆಗಬಹುದು ಎಂದು ತನ್ನ ಮನಸ್ಸಿ ನಲ್ಲಿ ಅಂದುಕೊಂಡು ಇವನು ಕೂಡ ಅವಳನ್ನೇ ನೋಡುತ್ತಾ ನಿಂತು ಕೊಳ್ಳುತ್ತಾನೆ. ಇವನ ಮೈ ಅನ್ನು ಅವಳಿಗೆ ಸೋಕುವ ಆಗೆ ನಿಂತುಕೊಳ್ಳುತ್ತನೆ. ಇವಳಿಗೆ ಒಂದು ರೀತಿಯ ವಿಚಿತ್ರ ಬದಲಾವಣೆ ಇವಳಲ್ಲಿ ಉಂಟಾಗುತ್ತೆ. ರಾಹುಲ್ ಅವಳ ಪಕ್ಕಕ್ಕೆ ಹೋಗಿ ಅವಳ ಮೈ ಇವನಿಗೆ ತಾಕುವಂತೆ ನಿಂತುಕೊಳ್ಳುತ್ತಾನೆ.
ರಮ್ಯಾ ಚಳಿ ಓಡಿಸಿದ ರಾಹುಲ್:
ರಮ್ಯ ಇನ್ನು ಜಾಸ್ತಿ ನಡಗುತ್ತಾ ಚಳಿಯಿಂದ ತನ್ನ ಕೈಗಳನ್ನು ಬಿಸಿ ಮಾಡಿಕೊಂಡು ಅವರ ಕೈ ಹಿಡಿದುಕೊಂಡು ನಿಂತುಕೊಳ್ಳುತ್ತಾಳೆ. ಆಗ ರಾಹುಲ್ ಎಲ್ಲರೂ ಕೂಡ ಒಬ್ಬರನ್ನು ಒಬ್ಬರು ಹಿಡಿದುಕೊಂಡು ಡ್ಯಾನ್ಸ್ ಮಾಡೋಣ ಸ್ಟೆಪ್ ನಾನು ಹೇಳಿಕೊಡುತ್ತೇನೆ ಎಂದು ಹೇಳುತ್ತಾನೆ ಆಗ ಎಲ್ಲರೂ ಕೂಡ ಡ್ಯಾನ್ಸ್ ಮಾಡುತ್ತಾರೆ. ಇವನು ರಮ್ಯಳನ್ನು ಹಿಡಿದುಕೊಂಡು ಹಾಗೆ ಇವನ ದೇಹ ಅವಳಿಗೆ ತಾಗುವಂತೆ ಡ್ಯಾನ್ಸ್ ಮಾಡುತ್ತಾ ಹಾಗೆ ತಬ್ಬಿಕೊಂಡು ಇವನ ಉಸಿರನ್ನು ಅವಳಿಗೆ ಬಿಡುತ್ತಾ ಒಂದು ಕಣ್ಣು ಹೊಡೆಯುತ್ತಾನೆ. ಆಗ ರಮ್ಯ ಬಿಸಿ ಉಸಿರನ್ನು ಬಿಡುತ್ತಾ, ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಾರೆ. ಎಲ್ಲರೂ ಕೂಡ ಡ್ಯಾನ್ಸ್ ಮಾಡಿ ಸುಸ್ತಾಗಿ ಮಲಗಿ ಕೊಳ್ಳೋಣ ಬನ್ನಿ ರೂಮ್ಗೆ ಹೋಗೋಣ ಎಂದು ಎಲ್ಲರೂ ರೂಮ್ ಹತ್ತಿರ ಬರುತ್ತಾರೆ. ಇಲ್ಲಿ ನಾಲ್ಕು ಜನರಿಗೆ ಒಂದೊಂದು ರೂಮ್ ಮಾಡಿರುತ್ತಾರೆ. ಇಲ್ಲಿ ಸಂತೋಷ್ ರಾಹುಲ್ ಮತ್ತೆ ರಮ್ಯಾ ಅವಳ ಸ್ನೇಹಿತೆ ಬಿಂದು ನಾಲ್ಕು ಜನ ಕೂಡ ಒಂದೇ ರೂಮಿನಲ್ಲಿ ಮಲಗಿಕೊಳ್ಳುತ್ತಾರೆ. ಎಲ್ಲರೂ ಕೂಡ ಕೆಳಗೆ ಹಾಸಿಗೆ ಹಾಸಿಕೊಂಡು ನಾಲ್ಕು ಜನ ಕೂಡ ಕೆಳಗಡೆ ಮಲಗಿಕೊಳ್ಳುತ್ತಾರೆ. ರಮ್ಯಾ ರಾಹುಲ್ ಪಕ್ಕದಲ್ಲಿ ಮಲಗಿಕೊಳ್ಳುತ್ತಾಳೆ ರಮ್ಯಾ ಮತ್ತು ರಾಹುಲ್ ಇಬ್ಬರೂ ಸಂತೋಷ್ ಮತ್ತು ಬಿಂದು ಮಲಗುವುದನ್ನು ಕಾಯುತ್ತಾ ಕುಳಿತಿರುತ್ತಾರೆ ಇಬ್ಬರಿಗೂ ನಿದ್ದೆ ಬಂದ ನಂತರ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಇವಳ ತುಟಿಗೆ ರಾಹುಲ್ ತಬ್ಬಿಕೊಂಡು ಇವನ ದೇಹದ ಉಸಿರನ್ನು ಅವಳಿಗೆ ತಾಗುವಂತೆ ಬಿಡುತ್ತಾ, ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಜೊತೆ ಒಬ್ಬನೇ ಒಂದು ರೂಮಿನಲ್ಲಿ ಇರಬೇಕು ತುಂಬಾನೇ ಇಷ್ಟ ಎಂದು ರಾಹುಲ್ ಹೇಳುತ್ತಾನೆ.
ಅದಕ್ಕೆ ರಮ್ಯಾ ನನಗೂ ನೀವು ಅಂದರೆ ತುಂಬಾ ಇಷ್ಟ ನೀವು ನನ್ನ ಸೊಂಟವನ್ನು ಹಿಡಿದುಕೊಂಡಾಗ ನನಗೆ ಒಂಥರಾ ಆಗುತ್ತೆ ಅಂತ ಹೇಳುತ್ತಾಳೆ. ಅದಕ್ಕೆ ರಾಹುಲ್ ಯಾವ ತರ ಆಗುತ್ತೆ ಎಂದು ಕೇಳುತ್ತಾನೆ. ಅದಕ್ಕೆ ರಮ್ಯಾ ಅದನ್ನು ವಿವರಿಸಲು ನನ್ನಿಂದ ಸಾಧ್ಯವಿಲ್ಲ ಏಕೆಂದರೆ ಅದು ಯಾವ ರೀತಿ ಆಗುತ್ತೆ ಅನ್ನೋದನ್ನು ಹೇಗೆ ಹೇಳಲಿ ಎಂದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಆಗ ರಾಹುಲ್ ಗಟ್ಟಿಯಾಗಿ ತಬ್ಬಿಕೊಂಡು ರಮ್ಯಾಳ ಪಕ್ಕದಲ್ಲಿ ಬಂದು ಮಲಗಿ ನಾನು ಅಂದ್ರೆ ನಿನಗೆ ಇಷ್ಟಾನಾ ಎಂದು ಕೇಳುತ್ತಾನೆ. ಅದಕ್ಕೆ ರಮ್ಯಾ ನೀನು ಅಂದ್ರೆ ನನಗೇ ತುಂಬಾ ಇಸ್ಟ ನಿನ್ನ ಮೈ ಶಾಖಕ್ಕೆ ನನ್ನ ಮೈ ನೆನೆದು ಪೂರ್ತಿಯಾಗಿ ಓದ್ದೆಯಾಗಿದೆ. ನಿನ್ನ ಜೊತೆ ಪೂರ್ತಿ ಆನಂದವನ್ನು ತೃಪ್ತಿ ಯನ್ನು ಪಡಬೇಕು. ನಿನ್ನಿಂದ ಎಲ್ಲಾ ತೃಪ್ತಿಪಡಬೇಕು ಎಂಬ ಆಸೆ ಉಂಟಾಗುತ್ತಿದೆ ಆದರೆ ಏನು ಮಾಡಲಿ ನಾವಿಬ್ಬರೂ ಇರುವ ಜಾಗ ಸರಿ ಇಲ್ಲ ಎಂದು ಹೇಳುತ್ತಾಳೆ. ಅದಕ್ಕೆ ರಾಹುಲ್ ಹೇಗೋ ಇಬ್ಬರು ಮಲಗಿದ್ದಾರೆ ಇಬ್ಬರು ಏಕೆ ಮಿಲನ ಹೊಂದಬಾರದು ಅವರಿಗೆ ಗೊತ್ತಾಗುವುದಿಲ್ಲ ಎಂದು ಕೇಳುತ್ತಾನೆ ಆಗ ರಮ್ಯಾ ಬೇಡ ಇದು ಸರಿಯಾದ ಜಾಗವಲ್ಲ ಅಂತ ಹೇಳುತ್ತಾಳೆ.
ಇಬ್ಬರ ಮಿಲನಕ್ಕೆ ರಾಹುಲ್ ಪ್ಲಾನ್
ರಾಹುಲ್ ಕೂಡ ಸರಿ ಆಯಿತು ಟ್ರಿಪ್ ಮುಗಿಸಿಕೊಂಡು ನಮ್ಮ ಊರಿಗೆ ಹೋಗೋಣ ಅಲ್ಲಿ ಇಬ್ಬರು ಮಿಲನ ಹೊಂದಿ ತೃಪ್ತಿ ಪಡೋಣ ಎಂದು ರಾಹುಲ್ ಕೂಡ ಹೇಳುತ್ತಾನೆ. ಆಗ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ತಬ್ಬಿಕೊಂಡು ಮಲಗಿಕೊಳ್ಳುತ್ತಾರೆ. ಬೆಳಗ್ಗೆ ಆದನಂತರ ಸ್ವಲ್ಪ ಜಾಗಗಳನ್ನು ನೋಡಿಕೊಂಡು ಎಲ್ಲರೂ ಕೂಡ ವಾಪಸ್ ಊರಿಗೆ ಬರುತ್ತಾರೆ. ಊರಿಗೆ ಬಂದ ನಂತರ ರಾಹುಲ್ ರಮ್ಯನಿಗೆ ಕರೆ ಮಾಡಿ ನೆನ್ನೆ ಟ್ರಿಪ್ ನಲ್ಲಿ ಅನುಭವ ಹೇಗೆ ಇತ್ತು ಎಂದು ಕೇಳುತ್ತಾನೆ. ಆಗ ರಮ್ಯಾ ಆ ಜಾಗ ತುಂಬಾ ಸುಂದರವಾಗಿತ್ತು ಈ ಜಾಗ ತುಂಬ ಸುಂದರವಾಗಿತ್ತು ಎಂದು ಹೇಳುತ್ತಾ ಇರುತ್ತಾಳೆ. ಅದಕ್ಕೆ ರಾಹುಲ್ ಆ ಜಾಗ ಬಿಡು ನಮ್ಮ ರೂಮಿನಲ್ಲಿ ಕಳೆದಂತಹ ಕ್ಷಣಗಳನ್ನು ಹೇಳು ಎಂದು ಕೇಳುತ್ತಾನೆ. ಅದಕ್ಕೆ ರಮ್ಯ ಅದನ್ನು ಮರೆಯಲು ಕೂಡ ಸಾಧ್ಯವಿಲ್ಲ ಆ ದಿನ ಮತ್ತೆ ಬೇಕು ಅರ್ಧಂಬರ್ಧ ಮಾಡಿ ನನ್ನನ್ನು ಈ ರೀತಿ ಮಾಡಿದ್ದೀಯಾ? ನನಗೆ ಪೂರ್ತಿ ಬೇಕು ನಿನ್ನಿಂದ ತೃಪ್ತಿ ಎಂದು ಕೇಳುತ್ತಾಳೆ. ಅದಕ್ಕೆ ರಾಹುಲ್ ನನಗೂ ಕೂಡ ನಿನ್ನ ಮೇಲೆ ತುಂಬಾ ಆಸೆ ಇದೆ ಅದನ್ನು ಪೂರ್ತಿ ಮಾಡುವವರೆಗೂ ನಿದ್ದೆ ಸಹ ಬರುವುದಿಲ್ಲ ನಮ್ಮ ಮನೆಯಲ್ಲಿ ಯಾರೂ ಕೂಡ ಇಲ್ಲ ಎಲ್ಲರೂ ಹಬ್ಬಕ್ಕೆ ಎಂದು ಒಂದು ವಾರದ ಮಟ್ಟಿಗೆ ಊರಿಗೆ ಹೋಗಿದ್ದಾರೆ.
ನೀನು ನಮ್ಮನೆಗೆ ಬಾ ಎಂದು ರಾಹುಲ್ ಕರೆಯುತ್ತಾನೆ. ಅದಕ್ಕೆ ರಮ್ಯಾ ನನಗೆ ನಿಮ್ಮ ಮನೆಯ ಅಡ್ರೆಸ್ ನನಗೆ ಗೊತ್ತಿಲ್ಲ ನಾನು ಬಸ್ ಸ್ಟ್ಯಾಂಡಿಗೆ ಬರುತ್ತೇನೆ ನೀನು ಅಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು ಎಂದು ಕೇಳುತ್ತಾಳೆ. ಅದಕ್ಕೆ ರಾಹುಲ್ ಸರಿ ಆಯ್ತು ಬಾ ಎಂದು ಅವಳನ್ನು ಕರೆದುಕೊಂಡು ಮನೆಗೆ ಬರುತ್ತಾನೆ.ಆಗ ರಾಹುಲ್ ರಮ್ಯಳಿಗೆ ನೀನು ಎಷ್ಟೊಂದು ಮುದ್ದಾಗಿ ಇದ್ದೀಯ ನಿನ್ನಿಂದ ನಾನು ಈ ರೀತಿ ತೃಪ್ತಿ ಪಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ ನಿನ್ನನ್ನು ನೋಡಿದ ಮೊದಲನೆಯ ದಿನದಿಂದಲೂ ಕೂಡ ನನಗೆ ನೀನು ತುಂಬಾನೆ ಇಷ್ಟವಾಗಿದ್ದೆ ಹೇಗಾದರೂ ಮಾಡಿ ಇವಳ ಜೊತೆ ಒಂದು ದಿನವಾದರೂ ಕಾಲ ಕಳೆಯಬೇಕು ಎಂದು ತುಂಬ ಅನ್ನಿಸುತ್ತಾ ಇತ್ತು ಎಂದು ರಾಹುಲ್ ಹೇಳುತ್ತಾನೆ. ಅದಕ್ಕೆ ರಮ್ಯಾ ಅಯ್ಯೋ ರಾಹುಲ್ ನೀನು ನನಗೆ ಸೊಂಟ ಹಿಡಿದುಕೊಂಡಾಗ ನನ್ನ ದೇಹದಲ್ಲಿ ಒಂದು ರೀತಿಯ ಅನುಭವ ಆಗುತ್ತಿತ್ತು. ಆಗ ನನಗೂ ಕೂಡ ನಿನ್ನ ಜೊತೆ ಒಂದು ರಾತ್ರಿ ಆದರು ಕಳೆಯಬೇಕು ಎಂದು ತುಂಬಾ ಅನ್ನಿಸುತ್ತಾ ಇತ್ತು ಎಂದು ಹೇಳುತ್ತಾಳೆ. ಆಗ ರಾಹುಲ್ ಇಬ್ಬರಿಗೂ ಕೂಡ ಒಂದೇ ರೀತಿ ಅನಿಸಿದೆ ಅಂದರೆ ಇದು ಪ್ರೀತಿ ಅಲ್ಲವಾ, ಈ ದಿನ ನಾವಿಬ್ಬರೂ ಕೂಡ ತೃಪ್ತಿಯನ್ನು ಪಡೋಣ ಈ ಪ್ರಪಂಚದಲ್ಲಿ ಸಿಗುವಂತಹ ಸುಖವನ್ನು ಪಡೆಯೋಣ ಬಾ ನನ್ನ ರೂಮಿಗೆ ಎಂದು ರಾಹುಲ್ ಅವಳನ್ನು ಎತ್ತಿಕೊಂಡು ತನ್ನ ರೂಮ್ಗೆ ಹೋಗಿ ತನ್ನ ಹಾಸಿಗೆ ಮೇಲೆ ಕೂರಿಸುತ್ತಾನೆ.
ಹಾಸಿಗೆ ಮೇಲೆ ಇಬ್ಬರ ಆಟ:
ಅವಳನ್ನು ಹಾಸಿಗೆಯ ಮೇಲೆ ಕೂರಿಸಿ ಒಂದು ಲೋಟ ದಲ್ಲಿ ಹಾಲನ್ನು ತೆಗೆದು ಕೊಂಡು ಕುಡಿ ನಿನಗೆ ನನ್ನ ಜೊತೆ ಈ ದಿನ ಕಳೆಯುವುದಕ್ಕೆ ಶಕ್ತಿ ಬೇಕು ಅಲ್ವಾ ತಗೋ ಎಂದು ಕೊಡುತ್ತಾನೆ ಅದಕ್ಕೆ ರಮ್ಯಾ ಅರ್ಧ ಕುಡಿದು ನೀನು ಕೂಡ ಕುಡಿ ಎಂದು ಕೊಡುತ್ತಾಳೆ ಇಬ್ಬರೂ ಕೂಡ ಅರ್ಧ ಅರ್ಧ ಹಾಲನ್ನು ಕುಡಿಯುತ್ತಾರೆ. ಇಬ್ಬರು ಹಾಲನ್ನು ಕುಡಿದ ನಂತರ ಗಟ್ಟಿಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ರಾಹುಲ್ ಲೈಟ್ ಆಫ್ ಮಾಡೋಣ ಎಂದು ಕೇಳುತ್ತಾನೆ. ಅದಕ್ಕೆ ರಮ್ಯಾ ಈ ದಿನಕ್ಕಾಗಿ ನಾನು ತುಂಬಾ ಕಾಯುತ್ತಾ ಇದ್ದೇನೆ ಬೇಗ ಲೈಟ್ ಅನ್ನು ಆಫ್ ಮಾಡಿ ಎಂದು ರಮ್ಯಾ ಕೂಡ ಕೇಳುತ್ತಾಳೆ. ಆಗ ಇಬ್ಬರೂ ಕೂಡ ತಮ್ಮ ತಮ್ಮ ಬಟ್ಟೆಗಳನ್ನು ಪಕ್ಕಕ್ಕೆ ಇಟ್ಟು ಗಟ್ಟಿಯಾಗಿ ಒಬ್ಬರನ್ನು ಒಬ್ಬರು ತಬ್ಬಿಕೊಂಡು ಹಾಸಿಗೆ ಮೇಲೆ ಮಲಗಿಕೊಳ್ಳುತ್ತಾರೆ. ಈ ದಿನ ಇಬ್ಬರು ಸಂತೋಷವನ್ನು ಪಡುತ್ತಾ ಇಬ್ಬರು ತೃಪ್ತಿಯನ್ನು ಪಡುತ್ತಾ ಇಬ್ಬರೂ ಮಿಲನ ಹೊಂದಿ ಕುಷಿ ಪಡುತ್ತಾರೆ. ಆಗ ರಾಹುಲ್ ಇವತ್ತು ಇಲ್ಲಿಂದಲೇ ಇಬ್ಬರೂ ಕೂಡ ಡ್ಯಾನ್ಸ್ ಕ್ಲಾಸ್ ಗೆ ಹೋಗೋಣ ಎಂದು ರಾಹುಲ್ ರಮ್ಯಳನ್ನು ಡ್ಯಾನ್ಸ್ ಗೆ ಕರೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದಂತಹ ಸಂತೋಷ್ ಏನ್ ರಮ್ಯಾ ಇವತ್ತು ರಾಹುಲ್ ಸರ್ ಜೊತೆ ಬರುತ್ತಾ ಇದ್ದೀಯಾ ಸರ್ ಬರುತ್ತಿರುವುದನ್ನು ನೋಡಿದೆ ಆಗ ನಾನು ಸರ್ ಜೊತೆ ಬಂದೆ ಎಂದು ಹೇಳುತ್ತಾಳೆ. ಸರಿ ಎಂದು ಒಳಗೆ ಹೋಗುತ್ತಾರೆ. ಅದು ಎಲ್ಲರೂ ಕೂಡ ಡ್ಯಾನ್ಸ್ ಕ್ಲಾಸ್ ಗೆ ಬರುತ್ತಾರೆ.
ರಮ್ಯಾ ಬಂದು ರಾಹುಲ್ ಬಾ ನನ್ನ ಕೈನಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಆಗುತ್ತಾ ಇಲ್ಲ ನನ್ನ ಕಾಲುಗಳು ತುಂಬಾ ನೋವ್ತಾಯಿದೆ ನಾನು ಮನೆಗೆ ಹೋಗಬೇಕು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ರಾಹುಲ್ ಎಂದು ಕೇಳುತ್ತಾಳೆ. ಆಗ ರಾಹುಲ್ ನೀನು ಹೀಗೆ ಮನೆಗೆ ಹೋದರೆ ನಿನಗೆ ಇನ್ನು ಹೆಚ್ಚು ಕಾಲು ನೋವು ಬರುತ್ತೆ ನಮ್ಮ ಮನೆಯಲ್ಲಿ ಒಂದು ಔಷಧಿ ಇದೆ ಬಾ ಅದನ್ನು ನಿನ್ನ ಕಾಲಿಗೆ ಹಚ್ಚುತ್ತೇನೆ ಆಗ ನಿನ್ನ ಕಾಲುಗಳ ನೋವು ಕಡಿಮೆಯಾಗುತ್ತದೆ ಎಂದು ಅವಳನ್ನು ಮತ್ತೆ ಅವನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಗ ರಾಹುಲ್ ಮತ್ತೆ ರಮ್ಯಾ ನಿನ್ನನ್ನು ನೋಡಿದರೆ ನನ್ನ ಕೈನಲ್ಲಿ ಯಾವ ಕೆಲಸವನ್ನು ಕೂಡ ಮಾಡಲು ಆಗುತ್ತಾ ಇಲ್ಲ ನಿನ್ನನ್ನು ದಿನಕ್ಕೆ ಒಂದು ಬಾರಿಯಾದರೂ ಅನುಭವಿಸಬೇಕು ಎಂದು ಅನಿಸುತ್ತಾ ಇರುತ್ತದೆ ಮತ್ತೆ ಮಾಡೋಣ ಬಾ ಎಂದು ಕರೆದುಕೊಂಡು ರೂಮಿಗೆ ಹೋಗುತ್ತಾನೆ.ಅದಕ್ಕೆ ಅವಳು ನನಗೆ ಕಾಲು ನೋವುಗಳನ್ನು ಹೋಗಿಸುತ್ತೀಯಾ ಎಂದು ನಾನು ಬಂದರೆ ನೀನು ಮತ್ತೆ ಮಾಡೋಣ ಎಂದು ಕರೆಯುತ್ತೀಯ ಎಂದು ಹೇಳುತ್ತಾಳೆ. ಆಗ ರಾಹುಲ್ ಮಾಡೋಣ ದಯವಿಟ್ಟು ನನ್ನ ಕೈಯಲ್ಲಿ ಆಗುತ್ತಾ ಇಲ್ಲ ಬೇಕಾದರೆ ನೀನೆ ನನ್ನನ್ನು ನೋಡು ನನ್ನ ಪರಿಸ್ಥಿತಿ ಹೇಗೆ ಇದೆ ಎಂದು ಹೇಳಿ ಇಬ್ಬರು ಕೂಡ ತಮ್ಮ ರೂಮಿಗೆ ಹೋಗಿ ಇಬ್ಬರು ಸಂತೋಷದಿಂದ ಈ ದಿನವನ್ನು ಕಳೆಯುತ್ತಾರೆ ರಮ್ಯಾ ಮತ್ತು ರಾಹುಲ್ ಆಗಾಗ ಇಬ್ಬರು ತಮ್ಮ ಮನೆಗೆ ಬಂದು ಇವರಿಗೆ ಬೇಕಾದ ಸಂತೋಷವನ್ನು ತೃಪ್ತಿಯನ್ನು ಪಡೆದು ಸುಖವಾದ ದಿನಗಳನ್ನು ಕಳೆಯುತ್ತಾ ಇರುತ್ತಾರೆ. ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ತುಂಬಾ ಪ್ರೀತಿ ಮಾಡುತ್ತಾ ಇರುತ್ತಾರೆ ಇಬ್ಬರು ವಾರಕ್ಕೆ ಒಮ್ಮೆಯಾದರೂ ಹೊರಗಡೆ ಹೋಗಿ ಸುತ್ತಾಡಿ ತಮಗೆ ಬೇಕಾದ ಆಸೆಗಳನ್ನು ತೀರಿಸಿಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಿರುತ್ತಾರೆ.