`; paragraphs[0].insertAdjacentElement("beforebegin", adContainer); } }); });

ಪುನೀತ್ ಮನೆ ಕಟ್ಟುವ ಕೆಲಸಕ್ಕೆ ಬರುತ್ತಿದ್ದ ಸ್ನೇಹಾ ಸೌಂದರ್ಯಕ್ಕೆ ಮಾರು ಹೋಗಿದ್ದ ಅವಳ ಸೌಂದರ್ಯ ಕಂಡು ಅವಳಿಗೆ ಮನಸೋತ

ಪುನೀತ್ ಗೆ ಒಂದು ಮನೆ ಕಟ್ಟಿಸುವ ಆಸೆ:

          ಪುನೀತ್ ಗೆ ಒಂದು ಪುಟ್ಟ ಮನೆಯನ್ನು ಕಟ್ಟಿಸಬೇಕು ಎಂಬ ಆಸೆ ಇರುತ್ತೆ. ಹೇಗಾದರೂ ಮಾಡಿ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಬೇಕು ಎಂದು ಪುನೀತ್ ತುಂಬಾ ಹಣವನ್ನು ದುಡಿಯುತ್ತಾ ಇರುತ್ತಾನೆ. ಮನೆ ಕಟ್ಟಿಸುವುದು ಇವನ ಒಂದು ದೊಡ್ಡ ಕನಸಾಗಿತ್ತು. ನಮ್ಮ ಊರಿನಲ್ಲಿಯೇ ನಾನು ತುಂಬಾ ಚೆನ್ನಾಗಿ ಮನೆ ಕಟ್ಟಬೇಕು ಎಲ್ಲರಿಗಿಂತ ನನ್ನ ಮನೆ ಊರಿನಲ್ಲಿ ದೊಡ್ಡ ಮನೆಯಾಗಬೇಕು ಆ ರೀತಿ ಮನೆಯನ್ನು ಕಟ್ಟಿಸಬೇಕು ಎಂದು ಪುನೀತ್ ಕನಸು ಕಾಣುತ್ತಾ ಇರುತ್ತಾನೆ. ಹೀಗೆ ಕೆಲಸಕ್ಕೆ ಹೋಗಿ ಸ್ವಲ್ಪ ಹಣವನ್ನು ದುಡಿದು ಮನೆಯನ್ನು ಕಟ್ಟಿಸಬೇಕು ಎಂದು ಮನೆಯ ಪ್ಲಾನ್ ಅನ್ನು ಮಾಡುತ್ತಾನೆ. ಮನೆಯನ್ನು ಕಟ್ಟಿಸಬೇಕಾದರೆ ಇವನು ಸ್ವಲ್ಪ ಕೆಲಸಕ್ಕೂ ಕೂಡ ಹೋಗುವುದಕ್ಕೆ ಆಗುತ್ತಾ ಇರುವುದಿಲ್ಲ. ಒಂದು ಆರು ತಿಂಗಳಿನಲ್ಲಿ ಮನೆಯನ್ನು ಕಟ್ಟಿಸಬೇಕು ಎಂದು ಪ್ಲಾನ್ ಮಾಡಿ ಮನೆ ಕಟ್ಟುವ ಒಬ್ಬ ಮೇಸ್ರಿಗೆ ಮನೆಯನ್ನು ಒಪ್ಪಿಸುತ್ತಾನೆ. ಇವನು ಒಬ್ಬ ಮೇಸ್ತ್ರಿ ಗೆ ಕೆಲಸವನ್ನು ವಹಿಸಿ ಜೊತೆಗೆ ಕೆಲಸಕ್ಕೂ ಕೂಡ ಹೋಗುತ್ತಾ ಇರುತ್ತಾನೆ. ಇವನ ಅಮ್ಮ ಮನೆ ಕೆಲಸದವರಿಗೆ ಅಡುಗೆಯನ್ನು ಮಾಡುತ್ತಾ ಕೊಡುತ್ತಿರುತ್ತಾರೆ. ಇವನಿಗೆ ಭಾನುವಾರ ಮಾತ್ರ ರಜೆ ಇರುತ್ತೆ ಭಾನುವಾರ ನಿಂತುಕೊಂಡು ಕೆಲಸ ಮಾಡಿಸುತ್ತಾನೆ. ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು ಇವನೇ ಮನೆ ಕೆಲಸ ಮಾಡುವ ವರ್ಕರ್ ಗಳಿಗೆ ಊಟವನ್ನು ತೆಗೆದುಕೊಂಡು ಹೋಗಿ ಕೊಡುತ್ತಾ ಇರುತ್ತಾನೆ. ಅಲ್ಲಿ ಒಬ್ಬಳು ಕೆಲಸದವಳು ತುಂಬಾ ಚೆನ್ನಾಗಿ ಕ್ಯೂಟ್ ಆಗಿ ಇರುತ್ತಾಳೆ ಇವಳನ್ನು ನೋಡಿದಂತಹ ಪುನೀತ್ ಯಪ್ಪಾ ಎಷ್ಟು ಚೆನ್ನಾಗಿದ್ದಾಳೆ ನೋಡಿದರೆ ಮನೆ ಕೆಲಸಕ್ಕಾಗಿ ಬಂದಿದ್ದಾಳೆ. 

        ಎಷ್ಟು ಚೆನ್ನಾಗಿದ್ದಾಳೆ ಯಾರನ್ನಾದರೂ ಶ್ರೀಮಂತ ಹುಡುಗನನ್ನು ಮದುವೆಯಾಗಿ ಆರಾಮಾಗಿರಬಹುದು ಅಲ್ಲವೇ ಏನು ಕಡಿಮೆ ಇವಳು ನೋಡುವುದಕ್ಕೆ ಇಷ್ಟು ಅದ್ಭುತವಾಗಿ ಇದ್ದಾಳೆ. ಯಾಕೆ ಇವಳು ಕೆಲಸಕ್ಕೆ ಬಂದಿದ್ದಾಳೆ ಎಂದು ಇವಳನ್ನೇ ನೋಡುತ್ತಾ ನಿಲ್ಲುತ್ತಾನೆ. ಆ ಹುಡುಗಿಯೂ ಕೂಡ ಇವನನ್ನೇ ನೋಡುತ್ತಾ ಕೆಲಸವನ್ನು ಮಾಡುತ್ತಾ ಇರುತ್ತಾಳೆ. ಹೀಗೆ ಇವನಿಗೆ ಒಂದು ದಿನ ರಜೆ ಇರುತ್ತೆ ಆ ದಿನ ಮಧ್ಯಾಹ್ನ ಊಟವನ್ನು ತೆಗೆದುಕೊಂಡು ಬರುತ್ತಾನೆ ಆಗ ಮತ್ತೆ ಆ ಹುಡುಗಿಯನ್ನು ನೋಡಿ ಮಾತನಾಡಿಸಿ ನಿಮ್ಮ ಹೆಸರು ಏನು ಎಂದು ತಿಳಿದುಕೊಳ್ಳುತ್ತಾನೆ.  ಅವಳ ಹೆಸರು ಸ್ನೇಹ. ಆಗ ಪುನೀತ್ ಸ್ನೇಹ ಅವರೇ, ನೀವು ಇಷ್ಟೊಂದು ಚೆನ್ನಾಗಿದ್ದೀರಾ ನೀವು ಏಕೆ ಈ ಕೆಲಸವನ್ನು ಮಾಡಬೇಕು ಯಾರನ್ನಾದರೂ ಒಂದು ಹುಡುಗನನ್ನು ಮದುವೆಯಾಗಿ ಲೈಫ್ ನಲ್ಲಿ ಖುಷಿಯಿಂದ ಇರಬಹುದು ಅಲ್ಲವೇ ಯಾಕೆ ಈ ರೀತಿಯ ಕೆಲಸವನ್ನು ಮಾಡುತ್ತಾ ಇದ್ದೀರಾ ಎಂದು ಪುನೀತ್ ಕೇಳುತ್ತಾನೆ. ಅದಕ್ಕೆ ಸ್ನೇಹ ನನಗೆ ಯಾರೂ ಕೂಡ ಇಲ್ಲ ನನ್ನ ಮನೆಯಲ್ಲಿ ನಾನು ಒಬ್ಬಳೇ ಇದ್ದೇನೆ ಅದಕ್ಕಾಗಿ ನನ್ನ ಜೀವನಕ್ಕಾಗಿ ನಾನು ದುಡಿಯುತ್ತಾ ಇದ್ದೇನೆ. ಪ್ರತಿದಿನ ನಾನು ಕೂಡ ನಿಮ್ಮಂತೆ ಊಟ ಮಾಡಬೇಕು ಅಲ್ಲವೇ ನೀವು ಒಂದು ಕಂಪನಿಯಲ್ಲಿ ಹಣವನ್ನು ಗಳಿಸುತ್ತಾ ಇದ್ದೀರಾ ಅದೇ ರೀತಿ ನಾನು ಈ ರೀತಿಯ ಕೆಲಸವನ್ನು ಮಾಡಿಕೊಂಡು ಹಣವನ್ನು ದುಡಿಯುತ್ತಾ ಇದ್ದೇನೆ. ನನಗೆ ಈ ಕೆಲಸದಲ್ಲಿ ತುಂಬಾನೇ ತೃಪ್ತಿ ಇದೆ ಎಂದು ಹೇಳುತ್ತಾಳೆ. ಆಗ ಪುನೀತ್ ನೀವು ಹೇಳುವುದು ಕೂಡ ಸರಿ ನೀವು ತುಂಬಾ ಚೆನ್ನಾಗಿದ್ದೀರಾ ನಿಮ್ಮನ್ನು ನೋಡಿದಾಗಿಂದ ಕೂಡ ನನಗೆ ನಿದ್ದೆನೂ ಸಹ ಬರುತ್ತಾ ಇಲ್ಲ ನಿಮ್ಮ ಕೈ ನಲ್ಲಿ ಇಂಥ ಕೆಲಸ ಮಾಡಿಸುವುದಕ್ಕೆ ನನಗೆ ಬೇಜಾರಾಗುತ್ತೆ ಸ್ನೇಹ ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹ ಪ್ರತಿಯೊಬ್ಬರು ಕೂಡ ಇದೇ ರೀತಿ ಹೇಳುತ್ತಾರೆ.


ಪುನೀತ್ ಸ್ನೇಹ ಭೇಟಿಯಲ್ಲಿ ಅವಳ ಜೊತೆ ಗೆಳೆತನ: 

    ಎಲ್ಲರೂ ಕೂಡ ನನ್ನ ಅಂದವನ್ನು ನೋಡಿ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಅದಕ್ಕೆ ಸ್ನೇಹ ಬರೀ ಅಂದ ಇದ್ದರೇ ಏನು ಹಣ ಕೂಡ ಇರಬೇಕು ಅಲ್ಲವಾ ಜೀವನದಲ್ಲಿ ಎಂದು ಸ್ನೇಹ ಹೇಳುತ್ತಾಳೆ. ಅದಕ್ಕೆ ಪುನೀತ್ ನಿಜ ನೀವು ಚೆನ್ನಾಗಿದ್ದೀರಾ ನಿಮ್ಮನ್ನು ನೋಡಿ ನನಗೆ ತುಂಬಾನೇ ಖುಷಿಯಾಯಿತು ನೀವು ಯಾರ ಮೇಲೂ ಕೂಡ ಡಿಪೆಂಡ್ ಆಗದೆ ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳುತ್ತಾ ಇದ್ದೀರಾ ಇದು ನನಗೆ ತುಂಬಾನೇ ಖುಷಿಯಾಗುತ್ತೆ ಎಂದು ಅವಳ ಜೊತೆ ಮಾತನಾಡಿಕೊಂಡು ಅಲ್ಲಿಯೇ ಒಂದು ಗಂಟೆಗಳ ಕಾಲ ಕುಳಿತುಕೊಳ್ಳುತ್ತಾನೆ. ಸರಿ ಆಯ್ತು ನಾನು ಕೆಲಸ ಮಾಡಬೇಕು ಎಂದು ಸ್ನೇಹ ತನ್ನ ಕೆಲಸದಲ್ಲಿ ಮುಂದುವರೆಯುತ್ತಾಳೆ. ಇಲ್ಲಿ ಪುನೀತ್ ಸಹ ಸರಿ ಸ್ನೇಹ ಆಯಿತು ನಾನು ಮನೆಗೆ ಹೋಗುತ್ತೇನೆ ನೀವು ಕೆಲಸವನ್ನು ಮುಂದುವರಿಸಿ ಎಂದು ಪುನೀತ್ ಕೂಡ ತನ್ನ ಮನೆಗೆ ಬರುತ್ತಾನೆ. ಪುನೀತ್ ತನ್ನ ಮನೆಗೆ ಬಂದು ರಾತ್ರಿಯ ಕನಸಿನಲ್ಲಿ ಅವಳನ್ನು ನೆನಪಿಸಿಕೊಂಡು ಮಲಗಿಕೊಳ್ಳುತ್ತಾನೆ. ಇವಳನ್ನು ಹೇಗಾದರೂ ಮಾಡಿ ನಾನು ಅನುಭವಿಸಲೇಬೇಕು ಎಷ್ಟು ಮುದ್ದಾಗಿ ಇದ್ದಾಳೆ ಇಂತಹ ಹುಡುಗಿಯನ್ನು ನಾನು ಎಲ್ಲಿಯೂ ಕೂಡ ನೋಡೇ ಇರಲಿಲ್ಲ ಇವಳ ಮಾತು ಕೂಡ ತುಂಬಾ ಚೆನ್ನಾಗಿ ಇದೆ ಇವಳ ಕಣ್ಣುಗಳನ್ನು ನೋಡುತ್ತಾ ಇದ್ದರೆ ನನಗೆ ಒಂದು ರೀತಿಯ ಆಸೆ ಅವಳ ಮೇಲೆ ಉಂಟಾಗುತ್ತೆ. ಹೇಗಾದರೂ ಮಾಡಿ ಅವಳನ್ನು ನನ್ನ ಬುಟ್ಟಿಗೆ ಬಿಳಿಸಿಕೊಳ್ಳಬೇಕು ಈ ಮನೆಯನ್ನು ಕಟ್ಟಿ ಮುಗಿಸುವ ಅಷ್ಟರಲ್ಲಿ ಇವಳ ಜೊತೆ ನಾನು ತೃಪ್ತಿಯನ್ನು ಪಡೆದುಕೊಳ್ಳಬೇಕು ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತ ಅವಳ ದೇಹದ ಸೌಂದರ್ಯವನ್ನು ವರ್ಣನೆ ಮಾಡಿಕೊಂಡು ಅವನೇ ಅವಳನ್ನು ಕನಸಿನಲ್ಲಿ ಕಾಣುತ್ತಾ ಖುಷಿಯನ್ನು ಪಡುತ್ತಾ ಮಲಗಿಕೊಳ್ಳುತ್ತಾನೆ. 

          ಮರುದಿನ ಬೆಳಗ್ಗೆ ಪುನೀತ್ ಕೆಲಸಕ್ಕೆ ಹೋಗುವುದಿಲ್ಲ ಮತ್ತೆ ಹೊಸ ಮನೆ ಕಟ್ಟುವುದನ್ನು ನೋಡಿಕೊಳ್ಳುತ್ತೇನೆ ಎಂದು ಊಟವನ್ನು ತೆಗೆದುಕೊಂಡು ಹೊಸ ಮನೆ ಹತ್ತಿರ ಬರುತ್ತಾನೆ. ಮತ್ತೆ ಸ್ನೇಹಳ ಹತ್ತಿರ ಹೋಗಿ ಬನ್ನಿ ಸ್ನೇಹ ಊಟ ಮಾಡಿ ಎಂದು ಕರೆಯುತ್ತಾನೆ. ಆಗ ಸ್ನೇಹ ಮಾಡುತ್ತೇನೆ ಎಲ್ಲರೂ ಕೂಡ ಒಟ್ಟಿಗೆ ಬರುತ್ತೇವೆ ನೀವು ಊಟ ಮಾಡಿದ್ರಾ ಸರ್ ಎಂದು ಸ್ನೇಹ ಕೇಳುತ್ತಾಳೆ. ಆಗ ಪುನೀತ್ ಅಯ್ಯೋ ಸ್ನೇಹ ನೀನು ಊಟ ಮಾಡದೆ ನಾನು ಊಟ ಮಾಡುವುದಿಲ್ಲ ನಿನ್ನಂತವಳ ಕೈನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ನನಗೆ ಸ್ವಲ್ಪವೂ ಕೂಡ ಇಷ್ಟ ಇಲ್ಲ ನೀನು ಯಾವ ಕೆಲಸವನ್ನು ಕೂಡ ಮಾಡಬೇಡ ಈ ದಿನದ ಪೂರ್ತಿ ಸಂಬಳವನ್ನು ನಾನು ಹಾಗೆ ಕೊಡುತ್ತೇನೆ. ನೀನು ಸುಮ್ಮನೆ ಕೆಲಸದವರು ಕೆಲಸ ಮಾಡುತ್ತಾರಾ ಇಲ್ಲವಾ ಎಂಬುದನ್ನು ನೋಡಿಕೊಂಡರೆ ಇದ್ದರೆ ಸಾಕು ಎಂದು ಪುನಃ ಹೇಳುತ್ತಾನೆ. ಅದಕ್ಕೆ ಸ್ನೇಹ ಇಲ್ಲ ಸರ್ ಹಾಗೆ ಆಗುವುದಿಲ್ಲ ನಾನು ಏನಾದರೂ ಸುಮ್ಮನೆ ಕುಳಿತುಕೊಂಡರೆ ನಮ್ಮ ಮೇಸ್ತ್ರಿ ಬಯ್ಯುತ್ತಾರೆ ಎಂದು ಹೇಳುತ್ತಾಳೆ. ನಿನ್ನ ಬದಲಿಗೆ ಇನ್ನೊಬ್ಬರನ್ನು ಕರೆಸುತ್ತೇನೆ ನಿನ್ನ ಸಂಬಳವನ್ನು ನಾನು ಪೂರ್ತಿಯಾಗಿ ಕೊಡುತ್ತೇನೆ ಇನ್ನೂ ಹೆಚ್ಚಿನ ಹಣವನ್ನು ನಾನು ನಿನಗೆ ಕೊಡುತ್ತೇನೆ ಆದರೆ ನೀನು ಈ ಕೆಲಸವನ್ನು ಮಾಡಬೇಡ ಎಂದು ಹೇಳುತ್ತಾನೆ. ಆಗ ಸ್ನೇಹ ಕೂಡ ಸರಿ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಆಗ ಸ್ನೇಹ ಎಲ್ಲರಿಗೂ ಕೂಡ ಊಟವನ್ನು ಹಾಕಿ ಕೊಡುತ್ತಾಳೆ.

ಸ್ನೇಹಾ ಜೊತೆ ಊಟ ಅಲ್ಲೇ ಸಂಗಮ

           ಕೊನೆಯಲ್ಲಿ ಸ್ನೇಹ ಮಾತ್ರ ಒಬ್ಬಳು ತಿಂದಿರುವುದಿಲ್ಲ ಆಗ ಪುನೀತ್ ಎಲ್ಲರಿಗೂ ಕೂಡ ಊಟ ಆಯ್ತು ಈಗ ನಾವಿಬ್ಬರು ಊಟ ಮಾಡೋಣ ಎಂದು ಕರೆಯುತ್ತಾನೆ. ಆಗ ಸ್ನೇಹ ಆಯ್ತು ಎಂದು ಊಟವನ್ನು ಹಾಕಿಕೊಂಡು ಬರುತ್ತಾಳೆ. ನನಗೆ ನಿನ್ನನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ ನಿನ್ನನ್ನು ನೋಡುತ್ತಾ ಇದ್ದರೆ ನೋಡುತ್ತಲೆ ಇರಬೇಕು ಅನಿಸುತ್ತೆ. ಈ ಮನೆಯ ಒಡತಿ ಆಗುತ್ತೀಯಾ ಎಂದು ಕೇಳುತ್ತಾನೆ. ಆಗ ಸ್ನೇಹ ಏನ್ ಸರ್ ಈ ರೀತಿ ಹೇಳ್ತಾ ಇದ್ದೀರಾ ಯಾಕೆ ನಾನು ಅಷ್ಟೊಂದು ಇಷ್ಟ ಅದ್ನ ನಿಮಗೆ ಅಂತದ್ದು ನನ್ನಲ್ಲಿ ನೀವು ಏನನ್ನು ನೋಡಿದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ಪುನೀತ್ ನಿನ್ನ ಅಂದ ನೋಡಿದರೆ ಯಾರಿಗೆ ತಾನೇ ನೀವು ಇಷ್ಟ ಆಗುವುದಿಲ್ಲ ನೀವೇ ಹೇಳಿ ನೀವೇನಾದರೂ ಒಂದು ಒಳ್ಳೆಯ ಸೀರೆ ಹಾಕಿಕೊಂಡು ನನ್ನ ಮುಂದೆ ಬಂದು ನಿಂತುಕೊಂಡರೆ ಎಷ್ಟು ಮುದ್ದಾಗಿ ಕಾಣಿಸುತ್ತಿಯಾ ಗೊತ್ತಾ ಎಂದು ಹೊಗಳುತ್ತಾ ಇರುತ್ತಾನೆ.ಅದಕ್ಕೆ ಸ್ನೇಹ ಊಟ ಮಾಡಿ ಮೊದಲು ಎಂದು ಹೇಳುತ್ತಾಳೆ. ಅದಕ್ಕೆ ಪುನೀತ್ ಮೊದಲ ತುತ್ತನ್ನು ಅವಳಿಗೆ ತಿನ್ನು ಎಂದು ತಿನ್ನಿಸುವುದಕ್ಕೆ ಹೋಗುತ್ತಾನೆ ಯಾರಾದರೂ ನೋಡಿದರೆ ಏನೆಂದುಕೊಳ್ಳುತ್ತಾರೆ ಬೇಡ ಎಂದು ಹೇಳುತ್ತಾಳೆ. 

       ಪುನೀತ್ ಸುಮ್ಮನೆ ತಿನ್ನು ಇಲ್ಲಿ ಯಾರೂ ಕೂಡ ಇಲ್ಲ ಎಂದು ಅವಳಿಗೆ ತನ್ನ ಕೈಯಿಂದ ಊಟವನ್ನು ತಿನ್ನಿಸುತ್ತಾನೆ. ಆಗ ಸ್ನೇಹ ಊಟವನ್ನು ತಿಂದು ನಿಮ್ಮ ಕೈ ರುಚಿ ತುಂಬಾ ಚೆನ್ನಾಗಿತ್ತು. ನೀವು ತುಂಬಾ ಒಳ್ಳೆಯವರು ಸರ್ ಎಂದು ಹೇಳುತ್ತಾಳೆ. ಅದಕ್ಕೆ ಪುನೀತ್ ನೀನೇನಾದರೂ ನನ್ನ ಜೊತೆ ಪ್ರತಿದಿನ ಹೀಗೆ ಇದ್ದರೆ ನಾನೆ ನಿನಗೆ ಪ್ರತಿದಿನ ಊಟವನ್ನು ಮಾಡಿಸುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹ ಅಂತಹ ಭಾಗ್ಯ ನನಗೆ ಇಲ್ಲ ಬಿಡಿ ಸರ್ ಎಂದು ತುಂಬಾ ಬೇಜಾರಿನಲ್ಲಿ ಊಟ ಮಾಡುತ್ತಾ ಕುಳಿತುಕೊಳ್ಳುತ್ತಾಳೆ. ಆಗ ಪುನೀತ್ ಯಾಕೆ ಈ ರೀತಿ ಬೇಜಾರ್ ಮಾಡಿಕೊಳ್ಳುತ್ತೀಯ ನೀನು ಸಿಕ್ಕಿದಾಗಲೆಲ್ಲ ಇದೇ ರೀತಿ ನಾನು ನಿನಗೆ ಊಟವನ್ನು ತಿನ್ನಿಸುತ್ತೇನೆ ಇಬ್ಬರೂ ಕೂಡ ಊಟವನ್ನು ತಿಂದು ಮುಗಿಸುತ್ತಾರೆ. ಹೀಗೆ ಸಂಜೆ ಐದು ಗಂಟೆ ಆಗುತ್ತಾ ಬಂತು ಎಲ್ಲರೂ ಕೂಡ ತಮ್ಮ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದಕ್ಕೆ ಆಚೆ ಹೋದರು ಆಗ ಸ್ನೇಹ ಕೆಲಸ ಮಾಡುತ್ತಿರುವಾಗ ಹಿಂದೆಯಿಂದ ಹೋಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಉಸಿರನ್ನು ಜೋರಾಗಿ ಅವಳ ಕಿವಿಯ ಹತ್ತಿರ ಬಿಡುತ್ತಾನೆ. ಆಗ ಸ್ನೇಹ ಅಲ್ಲಿ ನಿಂತು ಸರ್ ಯಾರಾದರೂ ನೋಡಿದರೆ ಚೆನ್ನಾಗಿ ಇರುವುದಿಲ್ಲ ನನ್ನನ್ನು ಬಿಡಿ ಎಂದು ಕೇಳುತ್ತಾಳೆ ಆಗ ಪುನೀತ್ ಅಯ್ಯೋ ಸ್ನೇಹ ಇಲ್ಲಿ ಯಾರೂ ಕೂಡ ಇಲ್ಲ ನಾವು ಇಬ್ಬರೇ ಇರುವುದು ಎಂದು ಹೇಳುತ್ತಾನೆ. ಆಗ ಸ್ನೇಹ ಬೆವರುತ್ತಾ ಅವಳ ದೇಹದಿಂದ ಬೆವರು ಸುರಿದು ಜೋರಾಗಿ ಉಸಿರಾಡುತ್ತ ಅಲ್ಲಿಯೇ ನಿಂತು ಬಿಡುತ್ತಾಳೆ. ಆಗ ಪುನೀತ್ ಆಹಾ ನಿನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿರುವುದಕ್ಕೆ ನನಗೆ ಇಷ್ಟೊಂದು ಖುಷಿ ಸಿಗುತ್ತಾ ಇದೆ. 

       ಪ್ರತಿದಿನ ಕೂಡ ನಿನ್ನನ್ನು ಇದೇ ರೀತಿ ಗಟ್ಟಿಯಾಗಿ ತಬ್ಬಿ ಕೊಳ್ಳಬೇಕು ಎಂದು ನನಗೆ ಅನಿಸುತ್ತೆ ಎಂದು ಹೇಳುತ್ತಾನೆ. ಆಗ ಸ್ನೇಹ ನಿನ್ನ ದೇಹದ ಬಿಸಿ ನನಗೆ ಸುಡುತ್ತಾ ಇದೆ ನೀನು ಇಷ್ಟೊಂದು ಬಿಸಿ ಬಿಸಿಯಾಗಿ ಇದ್ದೀರಾ ಎಂದು ಸ್ನೇಹ ಕೇಳುತ್ತಾಳೆ. ಅದಕ್ಕೆ ಪುನೀತ್ ನೀನು ತುಂಬಾ ತಣ್ಣಗೆ ಇದ್ದೀಯ ನಿನ್ನನ್ನು ತಬ್ಬಿ ಕೊಂಡರೆ ನನಗೆ ತಣ್ಣಗೆ ಆಗುತ್ತದೆ. ನಮ್ಮಿಬ್ಬರ ಜೋಡಿ ತುಂಬಾನೇ ಚೆನ್ನಾಗಿ ಇದೆ. ಸ್ನೇಹ ನನ್ನ ಆಸೆಗಳನ್ನು ಯಾವತ್ತು ನೀನು ಪೂರೈಸುತ್ತೀಯಾ ಎಂದು ಕೇಳುತ್ತಾನೆ. ಅಯ್ಯೋ ಯಾರಾದರೂ ನೋಡಿದರೆ ನಮ್ಮಿಬ್ಬರನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ ಈಗ ಸಾಕು ನನ್ನನ್ನು ಬಿಡಿ ನಾನು ಮನೆಗೆ ಹೊರಡುತ್ತೇನೆ ಎಂದು ಕೇಳುತ್ತಾಳೆ. ಆಗ ಪುನೀತ್ ಇವತ್ತು ನೀನು ನಿಮ್ಮ ಮನೆಗೆ ಹೋಗಬೇಡ ಇಲ್ಲಿಯೇ ಇದ್ದುಬಿಡು ಈ ರಾತ್ರಿ ಇಬ್ಬರೂ ಕೂಡ ಇದೇ ಮನೆಯಲ್ಲಿ ಇದ್ದು ನಮ್ಮ ಆಸೆಗಳನ್ನು ತಿರಿಸಿಕೊಳ್ಳೋಣ ಎಂದು ಪುನೀತ್ ಕೇಳುತ್ತಾನೆ. ಅದಕ್ಕೆ ಸ್ನೇಹ ಈಗ ಬೇಡ ನಾಳೆ ಬರುತ್ತೇನೆ ನಾನು ಎಂದು ಹೇಳುತ್ತಾಳೆ. ಪುನೀತ್ ಅವಳಿಗೆ ಮುತ್ತನ್ನು ಕೊಟ್ಟು ಬೇಗ ಬಾ ನಾಳೆ ನಿನಗಾಗಿ ಕಾಯುತ್ತಾ ಇರುತ್ತೇನೆ ಎಂದು ಇಬ್ಬರೂ ಕೂಡ ಆಚೆ ಬರುತ್ತಾರೆ. ನಂತರ ಎಲ್ಲರೂ ಕೂಡ ತಮ್ಮ ತಮ್ಮ ಮನೆಗೆ ಹೊರಡುತ್ತಾರೆ. ಇವಳು ಕೂಡ ತಮ್ಮ ಮನೆಗೆ ಹೋಗುತ್ತಾಳೆ. ಇವನು ತನ್ನ ಮನೆಗೆ ಬಂದು ಅವಳನ್ನು ತಬ್ಬಿಕೊಂಡಾಗ ಇವನಲ್ಲಿ ಆಗುತ್ತಿರುವ ಬದಲಾವಣೆಯನ್ನು ನೆನೆಸಿಕೊಂಡು ಮಲಗಿಕೊಳ್ಳುತ್ತಾನೆ. ಅವಳು ಎಷ್ಟು ಸುಂದರವಾಗಿದ್ದಾಳೆ ಹೇಗೋ ನನ್ನ ಬುಟ್ಟಿಗೆ ಬಿದ್ದಿದ್ದಾಳೆ. ಹೇಗಾದರೂ ಮಾಡಿ ಅವಳನ್ನು ನಾಳೆಯೇ ಪೂರ್ತಿಯಾಗಿ ಅನುಭವಿಸಬೇಕು ಇದಕ್ಕೆ ಏನಾದರೂ ಪ್ಲಾನ್ ಮಾಡಬೇಕು ಎಂದು ಯೋಚಿಸಿ ಹಾಗೆಯೇ ಮಲಗಿ ಕೊಳ್ಳುತ್ತಾನೆ. 


ಒಬ್ಬಂಟಿಯಾಗಿ ಸಿಕ್ಕ ಸ್ನೇಹಾ 

       ಬೆಳಗ್ಗೆ ಎದ್ದು ಪ್ರತಿಯೊಬ್ಬರಿಗೂ ಕೂಡ ಕರೆ ಮಾಡಿ ಇವತ್ತು ಕೆಲಸಕ್ಕೆ ಬರಬೇಡಿ ಇವತ್ತು ಕೆಲಸವಿಲ್ಲ ಎಂದು ಎಲ್ಲರಿಗೂ ಕೂಡ ಕರೆ ಮಾಡಿ ಹೇಳುತ್ತಾನೆ. ಸ್ನೇಹ ಒಬ್ಬಳಿಗೆ ಮಾತ್ರ ಕರೆ ಮಾಡುವುದಿಲ್ಲ ಸ್ನೇಹ ಎಂದಿನಂತೆ ಇವತ್ತು ಕೂಡ ಕೆಲಸಕ್ಕೆ ಬರುತ್ತಾಳೆ. ಇಲ್ಲಿ ಪುನೀತ್ ಒಳ್ಳೆಯ ಹೋಟೆಲ್ ಇಂದ ಚಿಕನ್ ಬಿರಿಯಾನಿ, ಚಿಕನ್ ಗ್ರೇವಿ, ಮಟನ್ ಗ್ರೇವಿ, ಚಪಾತಿ ಪ್ರತಿಯೊಂದ ತಂದು ಅವಳು ಬರುವುದನ್ನು ಕಾಯುತ್ತಾ ಕುಳಿತುಕೊಳ್ಳುತ್ತಾನೆ. ಅವಳು ಕೂಡ ಎಂದಿನಂತೆ ಬಂದು ನೋಡುತ್ತಾಳೆ ಆದರೆ ಅಲ್ಲಿ ಯಾರೂ ಕೂಡ ಕೆಲಸದವರು ಇರುವುದಿಲ್ಲ ಆಗ ಪುನೀತ್ ಅನ್ನು ಬಂದು ಕೇಳುತ್ತಾಳೆ. ಏನ್ ಸರ್ ಇನ್ನು ಯಾರು ಕೆಲಸಕ್ಕೆ ಬಂದಿಲ್ಲ ಯಾಕೆ ಅವರಿಗೆ ಸಮಯ ಸರಿಯಾಗಿ ಗೊತ್ತಿಲ್ಲವ ನಾನು ಒಬ್ಬಳೆ ಬಂದಿದ್ದೇನೆ ಯಾಕೆ ಅವರು ಯಾರು ಕೂಡ ಬಂದಿಲ್ಲ ಎಂದು ಕೇಳುತ್ತಾಳೆ. ಅದಕ್ಕೆ ಪುನೀತ್ ಅಯ್ಯೋ ಸ್ನೇಹ ಇವತ್ತು ಎಲ್ಲರಿಗೂ ಕೂಡ ರಜೆ ನೀವು ಯಾಕೆ ಬಂದಿದ್ದೀಯಾ ನನಗೆ ಯಾರೂ ಕೂಡ ಹೇಳಲಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಪುನೀತ್ ಹೌದಾ ಈಗ ಒಳ್ಳೇದೇ ಆಯ್ತು ಅಂತ ಹೇಳುತ್ತಾನೆ. ಅದಕ್ಕೆ ಸ್ನೇಹ ಇದು ನಿನ್ನದೇ ಕೆಲಸ ಎಂದು ನನಗೆ ಗೊತ್ತು ಅಂತ ಹೇಳುತ್ತಾಳೆ. ಬಿಡು ಹೇಗೋ ನೀನು ಒಬ್ಬಳು ಬಂದಿದ್ದೀಯಾ ನಿನ್ನ ಮೇಲಿನ ಆಸೆಗೆ ನಾನು ಏನು ಮಾಡುವುದಕ್ಕೂ ಕೂಡ ಸಿದ್ದ ಇಷ್ಟು ಮಾಡಿಲ್ಲ ಅಂದ್ರೆ ಅದು ಹೇಗೆ ಅಂತ ಪುನೀತ್ ಹೇಳುತ್ತಾನೆ. ಆಗ ಸ್ನೇಹ ಕೂಡ ನಗುತ್ತಾ ಅಲ್ಲಿಯೇ ನಾಚುತ್ತ ಅವರನ್ನೇ ನೋಡುತ್ತಾ ಸರಿ ಆಯ್ತು ಎಂದು ಇಬ್ಬರೂ ಕೂಡ ಊಟಕ್ಕೆ ಕುಳಿತುಕೊಳ್ಳುತ್ತಾರೆ. ನೀನು ತುಂಬಾ ಹಾಟ್ ಆಗಿ ಇದ್ದೀಯ ಎಂದು ಪುನೀತ್ ಹೇಳುತ್ತಾನೆ ಇದನ್ನು ಕೇಳಿದಂತಹ ಸ್ನೇಹ ನಾಚುತ್ತಾ ಅಲ್ಲಿಯೇ ನೀರಾಗಿ ಅವನನ್ನೇ ನೋಡುತ್ತಾ ಅವನ ಪಕ್ಕದಲ್ಲಿ ಹೋಗಿ ಅವನ ತೊಡೆಯನ್ನು ಗಟ್ಟಿಯಾಗಿ ಹಿಡಿದು ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ.

       ಇಬ್ಬರೂ ಕೂಡ ಊಟ ಮಾಡಿ ಬರುತ್ತಾರೆ ಮುಂದೆ ಏನು ಮಾಡೋಣ ಎಂದು ಕೇಳುತ್ತಾನೆ. ಅದಕ್ಕೆ ಸ್ನೇಹ ನೀನು ತಾನೇ ನನ್ನನ್ನು ಕರೆದಿರುವುದು ನನಗೇನು ಗೊತ್ತು, ಏನು ಕೆಲಸವಿಲ್ಲ ಎಂದರೆ ಹೇಳು ನಾನು ಮನೆಗೆ ಹೋಗುತ್ತೇನೆ ಎಂದು ಸ್ನೇಹ ಹೇಳುತ್ತಾಳೆ. ಅದಕ್ಕೆ ಪುನೀತ್ ಅವಳನ್ನೇ ನೋಡುತ್ತಾ ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದೀರಾ ನಿಮ್ಮ ಮನೆಗೆ ಎಲ್ಲಿಂದ ಎಷ್ಟು ದೂರ ಆಗುತ್ತೆ ಅಂತ ಕೇಳುತ್ತಾನೆ ಅದಕ್ಕೆ ಸ್ನೇಹ ನಮ್ಮ ಮನೆಯಲ್ಲಿ ಯಾರೂ ಕೂಡ ಇಲ್ಲ ನಮ್ಮ ಮನೆಗೆ ಹತ್ತು ಕಿಲೋಮೀಟರ್ ಆಗುತ್ತೆ ಅಂತ ಹೇಳುತ್ತಾಳೆ. ಅದಕ್ಕೆ ಪುನೀತ್ ಸರಿ ಆಯ್ತು ಎಂದು ಬಾ ಇಬ್ಬರೂ ಸೇರಿ ನಮಗೆ ಬೇಕಾದದ್ದನ್ನು ಮಾಡೋಣ ನನ್ನ ಜೊತೆ ಸೇರಿ ನನಗೆ ತೃಪ್ತಿಪಡಿಸುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಸ್ನೇಹ ಇಲ್ಲಿ ಮಾಡುವುದು ಬೇಡ ಮೈ ಎಲ್ಲ ಒತ್ತುತ್ತೆ ಎಂದು ಸ್ನೇಹ ಹೇಳುತ್ತಾಳೆ. ಅದಕ್ಕೆ ಪುನೀತ್ ನಿನ್ನ ಮೈ ಮಣ್ಣು ಕಲ್ಲು ಒತ್ತುವುದಕ್ಕೆ ನಾನು ಬಿಡುವುದಿಲ್ಲ ನೀನು ನನ್ನ ಮೇಲೆ ಮಲಗಿಕೋ ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹ ಆಗುವುದಿಲ್ಲ ಇಲ್ಲಿ ಎಂದು ಹೇಳುತ್ತಾಳೆ ಅದಕ್ಕೆ ಪುನೀತ್ ಅಯ್ಯೋ ಸ್ನೇಹ ಆಗುವುದಿಲ್ಲ ಎಂದು ಹೇಳಬೇಡ ಹೇಗೋ ಒಂದು ಪ್ಲಾನ್ ಮಾಡಿ ಎಲ್ಲರಿಗೂ ಕೂಡ ರಜೆಯನ್ನು ಕೊಟ್ಟಿದ್ದೇನೆ ನಿನಗೆ ನಾನು ಅಂದ್ರೆ ಇಷ್ಟ ತಾನೇ ಎಂದು ಕೇಳುತ್ತಾನೆ. ಅದಕ್ಕೆ ಸ್ನೇಹ ನನಗೆ ನೀನು ಅಂದರೆ ತುಂಬಾ ಇಷ್ಟ ನಾನು ಕೂಡ ರಾತ್ರಿಯ ವೇಳೆಯಲ್ಲಿ ನಿನ್ನ ದೇಹವನ್ನು ನೆನಸಿಕೊಂಡು ಮಲಗಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಹಾಗೆ ಹೇಳುತ್ತಾ ಹೇಳುತ್ತಾ ಇಬ್ಬರೂ ಕೂಡ ಒಬ್ಬರನ್ನೊಬ್ಬರು ತಪ್ಪಿಕೊಂಡು ಇಬ್ಬರೂ ರೋಮ್ಯಾನ್ಸ್ ಮಾಡುತ್ತಾರೆ. 

ಸ್ನೇಹಾ ಮನೆಯಲ್ಲಿ ಇಬ್ಬರ ಮುದ್ಧಾಟ:

        ಪುನೀತ್ ನನ್ನ ಮನಸ್ಸಿನಲ್ಲಿ ನೀನು ಇದ್ದೀಯ ನೀನು ಇಲ್ಲ ಅಂದ್ರೆ ನಾನು ತೃಪ್ತಿ ಪಡುವುದಕ್ಕೆ ಆಗುವುದಿಲ್ಲ ಅಂತ ಅವಳಿಗೆ ಹೇಳಿ ಅವಳನ್ನು ತಬ್ಬಿಕೊಂಡು ಸ್ನೇಹ ಸರಿ ಬಾ ಆಯ್ತು ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿಬಿಡುತ್ತೇನೆ ನನಗೆ ಸ್ವಲ್ಪ ಇವತ್ತು ಕೆಲಸವಿದೆ. ನೀನು ಕೂಡ ನಿಮ್ಮ ಮನೆಗೆ ಹೋಗು ಎಂದು ಹೇಳುತ್ತಾನೆ. ಆಗ ಸ್ನೇಹ ಕೂಡ ಸರಿ ಆಯಿತು ಈಲ್ಲೇ ಸ್ವಲ್ಪ ಹೊತ್ತು ಇರಬಹುದಿತ್ತು ಅಲ್ಲವಾ ಎಂದು ಕೇಳುತ್ತಾಳೆ. ಅದಕ್ಕೆ ಪುನೀತ್ ಬೇಜಾರ್ ಮಾಡ್ಕೋಬೇಡ ಸ್ನೇಹ ಮತ್ತೊಮ್ಮೆ ಯಾವಾಗಾದರೂ ಈ ರೀತಿ ಭೇಟಿ ಮಾಡಿದರೆ ಆಯಿತು ಬಾ ನನ್ನ ಜೊತೆ ನಾನೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನಾನು ಕೂಡ ಅದೇ ರೋಡಿನಲ್ಲಿ ಹೋಗಬೇಕು ಎಂದು ಅವಳನ್ನು ತನ್ನ ಬೈಕ್ ಮೇಲೆ ಕುರಿಸಿಕೊಂಡು ಅವಳ ಮನೆಗೆ ಕರೆದುಕೊಂಡು ಹೋಗುತ್ತಾನೆ. ಆಗ ಸ್ನೇಹ ಳ ಮನೆಗೆ ಇಬ್ಬರೂ ಕೂಡ ಹೋಗುತ್ತಾರೆ. ಸ್ನೇಹ ಬಾ ಪುನೀತ್ ಸ್ವಲ್ಪ ಊಟ ಮಾಡಿಕೊಂಡು ಹೋಗು ಎಂದು ಕರೆಯುತ್ತಾಳೆ. ಅದಕ್ಕೆ ಪುನೀತ್ ಊಟ ಮಾಡಿಕೊಂಡು ಹೋಗಬೇಕು ಎಂದೇ ನಾನು ನಿನ್ನನ್ನು ಇಲ್ಲಿಗೆ ಕರೆದು ಕೊಂಡು ಬಂದೆ ಅಂತ ಹೇಳುತ್ತಾನೆ. ಆಗ ಸ್ನೇಹ ನೀನು ತುಂಬಾ ಕಿಲಾಡಿದ್ದೀಯ ಎಂದು ಹೇಳುತ್ತಾಳೆ. ಅಲ್ಲಿ ಸರಿಯಾಗಿ ಮಾಡಲು ಆಗುತ್ತಿರಲಿಲ್ಲ ಅದಕ್ಕೆ ನಾನು ಈ ರೀತಿ ನಿನ್ನನು ಇಲ್ಲಿಗೆ ಕರೆದುಕೊಂಡು ಬಂದೆ ಎಂದು ಹೇಳುತ್ತಾನೆ.

        ಪುನೀತ್ ಇವಳನ್ನು ಇವಳ ರೂಮಿಗೆ ಕರೆದುಕೊಂಡು ಹೋಗಿ ಇವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಇವಳಿಗೆ ಮುತ್ತಿನ ಸುರಿಮಳೆ ಯನ್ನು ಸುರಿಸಿ ಇವಳನ್ನು ಹಾಸಿಗೆಯ ಮೇಲೆ ಮಲಗಿಸಿ ಇವನು ಕೂಡ ಅವಳ ಮೇಲೆ ಮಲಗಿಕೊಳ್ಳುತ್ತಾನೆ. ಇಬ್ಬರೂ ಕೂಡ ಹಾಸಿಗೆಯ ಮೇಲೆ ಒದ್ದಾಡುತ್ತಾ ಇಡೀ ದಿನವನ್ನು ತೃಪ್ತಿಪಡುತ್ತಾರೆ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಅರಿತು ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಸುಖದಲ್ಲಿ ತೇಲಾಡುತ್ತ ಸ್ವರ್ಗಲೋಕವೇ ಇಲ್ಲಿ ಸಿಗುತ್ತಾ ಇದೆ ಎಂದು ಭಾವಿಸಿ ಇಬ್ಬರು ಕೂಡ ಮಿಲನ ಹೊಂದಿ ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಇಬ್ಬರು ಸುಸ್ತಾಗಿ ಹೋಗಿರುತ್ತಾರೆ. ಆಗ ಸ್ನೇಹ ಇವತ್ತು ನಾನು ಕೆಲಸಕ್ಕೆ ಬರುವುದಕ್ಕೆ ಆಗುವುದಿಲ್ಲ ನನ್ನಿಂದ ಇವತ್ತು ಯಾವ ಕೆಲಸವೂ ಕೂಡ ಆಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಪುನೀತ್ ಸರಿ ನೀನು ಹೀಗೆ ರೆಸ್ಟ್ ಮಾಡು ಇನ್ನು ಮೇಲೆ ನೀನು ಯಾವ ಕೆಲಸಕ್ಕೂ ಕೂಡ ಬರಬೇಡ ನಾನೇ ಪ್ರತಿದಿನ ರಾತ್ರಿ ನಿಮ್ಮ ಮನೆಯ ಕೆಲಸಕ್ಕಾಗಿ ನಾನು ಬರುತ್ತೇನೆ ಎಂದು ಹೇಳುತ್ತಾನೆ. ಅವನಿಗೆ ಮುತ್ತನ್ನು ಕೊಟ್ಟು ಅವನನ್ನು ಕಳುಹಿಸುತ್ತಾಳೆ ಪ್ರತಿದಿನ ಹೀಗೆ ಅವಳ ಮನೆಯನ್ನು ನೋಡಿಕೊಂಡು ಪುನೀತ ಆಗಾಗ ಅವಳ ಮನೆಗೆ ಹೋಗಿ ಅವಳನ್ನು ಅನುಭವಿಸುತ್ತಾ ಇಬ್ಬರೂ ಕೂಡ ಮಿಲನ ಹೊಂದಿ ಒಳ್ಳೆಯ ಜೀವನವನ್ನು ನಡೆಸುತ್ತಾ ಇರುತ್ತಾರೆ.

Leave a Comment

Your email address will not be published. Required fields are marked *

Scroll to Top