`; paragraphs[0].insertAdjacentElement("beforebegin", adContainer); } }); });

ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರನ್ನು ಬೆಸೆದ ಬಿಡಿಸಲಾಗದ ಅನುಭಂದ

ಅಭಿ ಮತ್ತು ಕವನ ಇಬ್ಬರು ಸೋಲೋ ಟ್ರಿಪ್🚂:

           ಅಭಿ ಇವನು 30 ವರ್ಷದ ತುಂಟ ಇವನಿಗೆ ರೈಲಿನಲ್ಲಿ ಪ್ರಯಾಣ ಮಾಡುವುದು ದೂರ ದೂರದ ಊರಿನ್ನು ಸುತ್ತುವುದು ಅಂದರೆ ತುಂಬಾನೇ ಇಷ್ಟ. ರೈಲಿನಲ್ಲಿ ಪ್ರಯಾಣ ಮಾಡುವುದು ಅಂದರೆ ಇವನು ತುಂಬಾನೇ ಇಷ್ಟ ಪಡ್ತಾ ಇದ್ದನು. ರೈಲಿನಲ್ಲಿ ಹೋಗುವಾಗ ಕಿಟಕಿ ಪಕ್ಕ ಇರುವಂತಹ ಸೀಟ್ ಗಳನ್ನ ಹೆಚ್ಚಾಗಿ ಇವನು ಬುಕ್ ಮಾಡ್ತಿದ್ದ ಇವನಿಗಂತೂ ತುಂಬಾನೇ ರೈಲಿನ ಪ್ರಯಾಣ ಅಂದ್ರೆ ಅಷ್ಟೊಂದು ಅಚ್ಚು ಮೆಚ್ಚುಗೆ ಇವನು ಇಷ್ಟವನ್ನು ಪಡುತ್ತಿದ್ದ. ಒಂದು ದಿನ ಹೀಗೆ ಅವನು ರೈಲಿನಲ್ಲಿ ಪ್ರಯಾಣವನ್ನ ಮಾಡಬೇಕು ಅಂತ ಹೇಳಿ ದೂರದ ಊರಿಗೆ ಪ್ರಯಾಣವನ್ನು ಬೆಳೆಸುತ್ತಾನೆ. 

     ಕವನ ಇವಳು ಯಾವಾಗಲೂ ಸಹ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಇರುವಂತಹ ಬಿಂದಾಸ್  ಇರುವಂತಹ ಹುಡುಗಿ ಇವಳಿಗೆ 25 ರ ಪ್ರಾಯ. ಯಾವಾಗಲೂ ಸಹ ಕವನ ಓಡಾಡಿಕೊಂಡಿರುವುದು ಹಾಗಾಗಿ ಅಲ್ಲಿ ಇಲ್ಲಿ ಪ್ರವಾಸಗಳಿಗೆ ಹೋಗ್ತಾ ಇರುವಂಥದ್ದು, ರೈಲುಗಳಲ್ಲಿ ಬಸ್ಸುಗಳಲ್ಲಿ ಆಟೋಗಳಲ್ಲಿ ಪ್ರಯಾಣವನ್ನ ಮಾಡುವುದು ಅಂದರೆ ಇವಳಿಗೆ ಪಂಚಪ್ರಾಣ ಒಟ್ಟಿನಲ್ಲಿ ಇವಳಿಗೆ ಓಡಾಡಿಕೊಂಡು ಇರುವುದು ಅಂದರೆ ಇಷ್ಟ ಪಡುತ್ತಿದ್ದಂತ ಹುಡುಗಿ ಪ್ರಯಾಣವನ್ನ ಬೆಳೆಸಿ ಅಲ್ಲಿ  15 ದಿನಗಳ ಕಾಲ ಪ್ರವಾಸವನ್ನ ನಾನು ಮಾಡಿಕೊಂಡು ಬರಬೇಕು ಅಂತ ಹೇಳಿ ಅಂದುಕೊಳ್ತಾಳೆ. ಅದೇ ರೀತಿಯಾಗಿ 15 ದಿನಗಳಿಗೆ ಬೇಕಾದಂತಹ ಪ್ರವಾಸಕ್ಕೆ ಬೇಕಾಗಿರುವಂತಹ ಎಲ್ಲಾ ಬಟ್ಟೆಗಳನ್ನು ಸಹ ಪ್ಯಾಕ್ ಮಾಡಿಕೊಂಡು ಇವಳು ದೂರದ ಊರಿಗೆ ಪ್ರಯಾಣವನ್ನು ಮಾಡಿಕೊಳ್ಳಬೇಕು ಅಂತ ಹೇಳಿ ರೈನಿನಲ್ಲಿ ಹೋಗುವುದಕ್ಕೆ ಇವಳು ತಯಾರಾಗುತ್ತಾಳೆ. 

       ಕವನ ಮತ್ತು ಅಭಿ ಇಬ್ಬರು ಸಹ ಒಂದೇ ರೈಲಿನಲ್ಲಿ ಪ್ರಯಾಣವನ್ನು ಬೆಳೆಸುವಂತಹ ಪರಿಸ್ಥಿತಿ ಬರುತ್ತೆ. ಇವರಿಬ್ಬರು ಸಹ ಒಂದೇ ರೈಲಿನಲ್ಲಿ ಪ್ರಯಾಣವನ್ನ ಬೆಳೆಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈ ಇಬ್ಬರು ಸಹ ಒಂದೇ ರೈಲಿನಲ್ಲಿ ಅಕ್ಕಪಕ್ಕದ ಸೀಟುಗಳನ್ನು ಬುಕ್ ಮಾಡಿಕೊಂಡು ಇಬ್ಬರು ಸಹ ರೈಲಿನಲ್ಲಿ ಪ್ರಯಾಣವನ್ನ ಬೆಳೆಸುತ್ತಾ ಇರುತ್ತಾರೆ. ಇಬ್ಬರು ಸಹ ತುಂಬಾನೇ ಎಕ್ಸೈಟ್ಮೆಂಟ್ ಆಗಿ ರೈಲಿನ ಪ್ರಯಾಣವನ್ನ ಮಾಡೋದಿಕ್ಕೆ ತುಂಬಾನೇ ಖುಷಿಯಿಂದ ಇವರು ಹೊರಟಿರುತ್ತಾರೆ. ರೈಲು ಅಂದರೆ ಇವರಿಗೆ ಮೊದಲೇ ತುಂಬಾನೇ ಇಷ್ಟ ಅದರಲ್ಲೂ ಸಹ ಇವರು ದೂರದ ಊರಿಗೆ ಪ್ರಯಾಣವನ್ನ ಬೆಳೆಸ್ತಾ ಇರುವುದು ಇಬ್ಬರಿಗೂ ಕೂಡ ಸಂತೋಷವನ್ನು ಕೊಟ್ಟಿತು. ಇಬ್ಬರು ಸಹ ಯಾವಾಗಲೂ ಸಹ ಒಂಟಿಯಾಗಿದೆ ಇಬ್ಬರೂ ಕೂಡ ಪ್ರಯಾಣವನ್ನು ಬೆಳೆಸುತ್ತಿದ್ದರು. ಇವರಿಬ್ಬರಿಗೂ ಸಹ ಸೋಲೋ ಟ್ರಿಪ್ ಗಳನ್ನ ಮಾಡೋದಂದ್ರೆ ತುಂಬಾನೇ ಇಷ್ಟ ಪಡ್ತಾ ಇದ್ರು. ಸೋಲೋ ಟ್ರಿಪ್ ಗಳನ್ನ ಯಾವಾಗಲೂ ಸಹ ತುಂಬಾನೇ ಇಷ್ಟ ಪಡ್ತಿದಂತಹ ಇವರಿಗೆ ಯಾವಾಗಲೂ ಸಹ ಸೋಲೋ ಟ್ರಿಪ್ ಗಳನ್ನ ಹೋಗೋದು, ಒಬ್ಬೊಬ್ಬರೇ ತುಂಬಾನೇ ಎಂಜಾಯ್ ಮಾಡೋದು, ವೀವ್  ತುಂಬಾನೇ ಪ್ರಕೃತಿಯ ಸೌಂದರ್ಯವನ್ನು ಸವಿಯೋದು ಅಂದ್ರೆ ಇಷ್ಟಪಡುತ್ತಿದ್ದತಹ ಇವರಿಗೆ ಸೋಲೋ ಟ್ರಿಪ್ ಅಂದ್ರೆ ತುಂಬಾ ಇಷ್ಟಪಡುತ್ತಿದ್ದರು ಅದೇ ರೀತಿಯಾಗಿ ಇಬ್ಬರು ಸಹ ಸೋಲೋ ಪ್ರವಾಸ ಮಾಡೋದಿಕ್ಕೆ ಮುಂದಾದರು. 

ರೈಲಿನಲ್ಲೇ ಇಬ್ಬರ ಮೊದಲ ಭೇಟಿ:

        ಇಬ್ಬರು ಸಹ ರೈಲಿನಲ್ಲಿ ಪ್ರಯಾಣವನ್ನು ಮಾಡುವಾಗ ಅಕ್ಕಪಕ್ಕದ ಸೀಟ್ ನಲ್ಲಿ ಕುಳಿತಿದಂತಹ ಇಬ್ಬರೂ ಸಹ ಒಳ್ಳೆಯ ಉತ್ತಮವಾದಂತಹ ಸ್ನೇಹಿತರಾಗ್ತಾರೆ. ಕೆಲವೇ ಕ್ಷಣಗಳಲ್ಲಿ ಇಬ್ಬರು ಸಹ ಉತ್ತಮವಾದ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ದೂರದ ಊರಿಗೆ ಹೋಗಬೇಕಾದರೆ ಸೋಲೋ ಆಗಿ ಹೋಗಿದ್ದಾಗ ತುಂಬಾನೇ ಅಕ್ಕಪಕ್ಕದವರ ಜೊತೆ ಬೆರೆಯೋದಿಕ್ಕೆ ಯಾರಾದರೂ ಸಹ ತುಂಬಾನೇ ಇಷ್ಟ ಪಡ್ತಾರೆ ಅದೇ ರೀತಿಯಾಗಿ ಇಬ್ಬರು ಸಹ ಒಬ್ಬರಿಗೊಬ್ಬರು ಮಾತನಾಡಿಕೊಂಡು  ಟ್ರಿಪ್ ಅಲ್ಲಿ ಇಬ್ಬರು ಸಹ ಎಂಜಾಯ್ ಮಾಡೋದಾಗಿ ಮೊದಲ ನಿಶ್ಚಯ ಮಾಡಿಕೊಂಡಿರುತ್ತಾರೆ. ಆದ್ದರಿಂದ ಇಬ್ಬರು ಸಹ ಸೋಲೋ ಟ್ರಿಪ್ ನಲ್ಲಿ ಎಂಜಾಯ್ ಮಾಡುವುದಕ್ಕೆ ಮುಂದಾಗುತ್ತಾರೆ. ಅಭಿ ಅಂತೂ ತುಂಬಾನೇ ಹ್ಯಾಂಡ್ಸಮ್ ಹುಡುಗ ಇವನು ಒಂದು ಟೀ ಶರ್ಟ್ ಮತ್ತು ಒಂದು ಚಡ್ಡಿಯನ್ನು ಹಾಕಿಕೊಂಡು ಒಳ್ಳೆ ಸೋಲೋ ಟ್ರಿಪ್ ಗಾಗಿ ಓಡಾಡುವಂತಹ ಈ ಹುಡುಗನನ್ನು ನೋಡಿದರೆ ಆ ಕೂಲಿಂಗ್ ಗ್ಲಾಸ್ ಶೂಸ್ ಎಲ್ಲವೂ ಸಹ ತುಂಬಾನೇ ಯೂನಿಕ್ ಆಗಿ ತುಂಬಾನೇ ಸ್ಟ್ಯಾಂಡರ್ಡ್ ಆಗಿ ಇದ್ದ. ಸುರ ಸುಂದರಾಂಗ ನಂತೆ ಕಾಣ್ತಾ ಇದ್ದಂತಹ ಅಭಿ ಎಲ್ಲರೂ ಸಹ ಇವನ್ನೇ ನೋಡುವ ರೀತಿಯಾಗಿ ಇವನು ತುಂಬಾನೆ ಹ್ಯಾಂಡ್ಸಮ್ ಆಗಿದ್ದ. 

        ಕವನ ಇವಳು ಸಹ ತುಂಬಾನೇ ಸುಂದರವಾಗಿ ಇದ್ದಳು. ಇವಳು ಸಹ ತುಂಬಾನೇ ಮಾಡ್ರನ್ ಲುಕ್ ನಲ್ಲಿ ಇವಳು ಟೀ ಶರ್ಟ್ ಚಡ್ಡಿ ಶೂಸ್  ಧರಿಸಿ ಇವಳು ಸಹ ತುಂಬಾನೇ ಯೂನಿಕ್ ಡಿಸೈನ್ ಆಗಿರುವಂತಹ ಟ್ರೆಂಡಿಂಗ್ ತುಂಬಾನೇ ಮಾಡ್ರನ್ ಹಾಗೆ ಇವಳು ಸಹ ಇದ್ದಳು. ಅವನಿಗೆ ಯಾವ ರೀತಿಯಾಗಿ  ಡ್ರೆಸ್ಸಿಂಗ್ ಸೆನ್ಸ್ ಇತ್ತು ಅದೇ ರೀತಿಯಾದಂತಹ ಡ್ರೆಸ್ಸಿಂಗ್ ಸೆನ್ಸ್  ಈ ಕವನ ಕೂಡ ಹೊಂದಿದ್ದಳು. ಇಬ್ಬರೂ ಸಹ ಒಂದೇ ರೀತಿಯಾದಂತಹ ಮನೋಭಾವ ಇಬ್ಬರದ್ದು. ಒಂದೇ ರೀತಿಯಾದಂತಹ ಡ್ರೆಸ್ ಗಳನ್ನ ಸೆಲೆಕ್ಟ್ ಮಾಡಿ ಹಾಕಿಕೊಳ್ಳೋದು ಇಬ್ಬರದು ಸಹ ಒಂದೇ ರೀತಿಯಾಗಿತ್ತು. ಇಬ್ಬರೂ ಸಹ ನೋಡೋದಕ್ಕೆ ಒಂದೇ ತರನು ಸಹ ಇದ್ರು ಸಹ ಒಳ್ಳೆ ಫಾರಿನ್ ಕಿಡ್ಸ್ ರೀತಿ ಇದ್ದರು. ಇಬ್ಬರು ಕೂಡ ತುಂಬಾನೇ ಅದ್ಭುತವಾಗಿ ಮೈ ಬಣ್ಣ ಆಗಿರಬಹುದು ಇವರ ಮುಖ ಚರಿಯಾಗಿರಬಹುದು ಇವರ ಕ್ಲಾತ್ ಗಳಾಗಿರಬಹುದು ತುಂಬಾನೇ ಯೂನಿಕ್ ಆಗಿ ಕಾಣ್ತಾ ಇದ್ರು. ಇವರಿಬ್ಬರನ್ನು ಸಹ ನೋಡಿದಂತಹ ಬೇರೆಯವರಿಗೆ ಇವರು ಸಹ ಪ್ರೇಮಿಗಳು ಇರಬಹುದು ಅಂತ ಹೇಳಿ ಅನಿಸುವ ಅಷ್ಟರ ಮಟ್ಟಿಗೆ ಇಬ್ಬರು ಸಹ ತುಂಬಾನೇ ಅದ್ಭುತವಾಗಿ ಕಾಣಿಸುತ್ತ ಇದ್ದರು. 

          ಇಬ್ಬರೂ ಅಕ್ಕ ಪಕ್ಕದ ಸೀಟಿನಲ್ಲಿಯೇ ಕುಳಿತಿದ್ದರು. ಹಾಗಾಗಿ ಇಬ್ಬರ ಮೊದಲ ಭೇಟಿ ಆ ರೈಲಿನಲ್ಲಿಯೇ ಮೊದಲ ಬಾರಿಗೆ ಆಗಿಬಿಡುತ್ತದೆ. ಇವರಿಬ್ಬರನ್ನು ಬೇರೆ ಯಾರೇ ನೋಡಿದರೂ ಸಹ ಇವರು ಪ್ರೇಮಿಗಳು ಎಂದು ಮಾತನಾಡಿಕೊಂಡು ಹೋಗುವ ಮಟ್ಟಿಗೆ ಇಬ್ಬರು ಸಹ ಕಾಣ್ತಿದ್ರು ಬೇರೆ ಬೇರೆ ಪಕ್ಕ ಸೀಟಿನಲ್ಲಿ ಕುಳಿತಿರುವಂತಹ ಬೇರೆಯವರು ಇವರಿಬ್ಬರನ್ನು ನೋಡಿ ಅದೇ ರೀತಿಯಾಗಿ ಅಂದುಕೊಂಡಿದ್ದರು ಸಹ ಹೌದು. ಮೊದಮೊದಲಿಗೆ ಈ ಅಭಿ ಕವನಗಳನ್ನು ಮಾತನಾಡಿಸುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ನೀವು ನೋಡೋದಕ್ಕೆ ನನ್ನ ರೀತಿಯಾಗಿ ಇದ್ದೀರಾ,  ನಿಮ್ಮನ್ನು ನೋಡ್ತಾ ಇದ್ರೆ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡಂತೆ ಅನಿಸುತ್ತೆ ನನ್ನ ಯಾವ ರೀತಿಯಾಗಿ ಡ್ರೆಸ್ಸಿಂಗ್ ಸೆನ್ಸ್ ಇದೆ ನಿಮಗೂ ಕೂಡ ಅದೇ ರೀತಿಯಾಗಿ ಡ್ರೆಸ್ಸಿಂಗ್ ಸೆನ್ಸ್ ಇದೆ ಅಂತ ಹೇಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ಹೌದು ಇಬ್ಬರೂ ಒಂದೇ ರೀತಿಯಾಗಿ  ಡ್ರೆಸ್ ಮಾಡಿಕೊಂಡು ಒಂದೇ ರೀತಿಯಾಗಿ ಇಬ್ಬರು ಸಹ ಕಾಣ್ತಾ ಇದ್ದಿವಿ ಅಂತ ಹೇಳಿ ಇಬ್ಬರು ಸಹ ಮೊದಮೊದಲಿಗೆ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಇಬ್ಬರು ಸಹ ಮಾತನಾಡುತ್ತಾ ಮಾತನಾಡುತ್ತಾ ಇಬ್ಬರಲ್ಲೂ ಸ್ನೇಹ ಮೂಡಿ ಒಳ್ಳೆಯ ಸ್ನೇಹಿತರಾಗಿ ಮಾರ್ಪಡುತ್ತಾರೆ.

ಅಭಿ ಮತ್ತು ಕವನ ನಡುವೆ ಏರ್ಪಟ್ಟ ಸಲುಗೆ:

     ಇಬ್ಬರೂ ಸಹ ತುಂಟತನ ಅಂದ್ರೆ ಇಬ್ಬರಲ್ಲೂ ಸಹ ತುಂಬಾನೇ ಇತ್ತು ಅವನು ಸಹ ತುಂಬಾ ಅವನು ತುಂಬಾನೇ ತುಂಟ ಇವಳನ್ನು ಸಹ ತುಂಬಾನೇ ಒಳ್ಳೆಯ ರೀತಿಯಾಗಿ ಅವಳನ್ನ ಮಾತನಾಡಿಸುತ್ತಾ ಇದ್ದ. ಅವಳು ಸಹ ತುಂಬಾನೇ ಒಳ್ಳೆಯ ರೀತಿಯಾಗಿ  ಅವನನ್ನು ಮಾತನಾಡಿಸ್ತಾ ಇದ್ಲು, ಇಬ್ಬರು ಸಹ  ಬಹುಬೇಗನೆ ರೈಲಿನ ಬೋಗಿಯಲ್ಲಿ ಫ್ರೆಂಡ್ಸ್ ಗಳಗ್ತಾರೆ ಇಬ್ಬರು ಸಹ ಒಬ್ಬರಿಗೊಬ್ಬರು ಮಾತನಾಡೋದಕ್ಕೆ ಶುರು ಮಾಡಿಕೊಂಡ ನಂತರ ಇಬ್ಬರೂ ಸಹ ಟ್ರಿಪ್ಪಿನ ರೈಲಿನ ಪ್ರಯಾಣದಲ್ಲಿ ಹೋಗಬೇಕಾದರೆ ತಂದಿದಂತಹ ತಿಂಡಿ ತಿನಿಸುಗಳನ್ನ ಇಬ್ಬರು ಸಹ ಒಬ್ಬರಿಗೊಬ್ಬರು ತಿನಿಸಿಕೊಂಡು ಇಬ್ಬರ ಮೊದಲ ಸ್ನೇಹವನ್ನು  ಪ್ರಾರಂಭ ಮಾಡುತ್ತಾರೆ. 

           ಇಬ್ಬರು ಸಹ ಮಾತನಾಡುತ್ತಾ ಮಾತನಾಡುತ್ತಾ ರೈಲಿನಲ್ಲಿ ಹೋಗುವಾಗ ರಾತ್ರಿ ಪ್ರಯಾಣ ಶುರು ಆಗುತ್ತೆ. ಎಲ್ಲರೂ ಸಹ ಅವರವರ ಭೋಗಿಯಲ್ಲಿ ಅವರವರು ಮಲಗಿಕೊಳ್ಳುತ್ತಾರೆ ಮಾತನಾಡುತ್ತಾ ಕುಳಿತಿದ್ದಾಗ ಇಬ್ಬರಲ್ಲೂ ಸಹ ಮನಸ್ಸಿನಲ್ಲಿ ಅದ್ಯಾವುದೋ ಭಾವನೆಗಳು ಇಬ್ಬರಲ್ಲೂ ಸಹ ತುಂಬಿ ಕಾಡುತ್ತಾ ಇತ್ತು. ಆದರೆ ಒಬ್ಬರಿಗೊಬ್ಬರು ಹೇಳಿಕೊಳ್ಳುವುದಕ್ಕೆ ಮುಂದಾಗಲಿಲ್ಲ ಭೋಗಿಯಲ್ಲಿ ಹಾ ಚಳಿ ರಾತ್ರಿಯಲ್ಲಿ ಕಿಟಕಿಯಲ್ಲಿ ಬರುತ್ತಿದ್ದಂತಹ ಆ ಗಾಳಿ ಇಬ್ಬರ ಮನಸ್ಸನ್ನು ತಲ್ಲಣ ಗೊಳಿಸುತ್ತಿತ್ತು. ಇಬ್ಬರು ಸಹ ತುಂಬಾನೇ ಕಿಟಕಿಯ ಭೋಗಿಯಲ್ಲಿ ಕೂತು ಇಬ್ಬರು ಸಹ ತುಂಬಾನೇ ಎಂಜಾಯ್ ಮಾಡ್ತಾ ಇಬ್ಬರು ಸಹ ಮಾತನಾಡುತ್ತಿದ್ದರು. ಇಬ್ಬರು ಸಹ ಒಬ್ಬರಿಗೊಬ್ಬರು ಮಾತನಾಡಬೇಕಾದರೆ ಅಕ್ಕ ಪಕ್ಕದಲ್ಲಿ ಕುಳಿತಿರಬೇಕಾದರೆ ಅವರ ಭುಜ ಇನ್ನೊಬ್ಬರಿಗೆ ತಾಗುತ್ತಿತ್ತು. ಇಬ್ಬರು ಸಹ ಭುಜವನ್ನ ತಾಕಿದಾಗ ತುಂಬಾನೇ ಖುಷಿಪಡುತ್ತಿದ್ದರು ಹಾಗೆ ಇನ್ನು ಸ್ವಲ್ಪ  ಅವನು ಅವಳ ಪಕ್ಕದಲ್ಲಿ ಗಟ್ಟಿಯಾಗಿ ಬಂದು ಏನಾದರೂ ಮಾತನಾಡುವ ನೆಪದಲ್ಲಿ ಅವಳ ಮೇಲೆ ಕೈಯನ್ನು ಆಡಿಸುತ್ತಲೇ ಇದ್ದ.

        ಅವಳು ಇದೆಲ್ಲವನ್ನು ಸಹ ನೋಡುತ್ತಿದ್ದರು ಎಲ್ಲವೂ ಸಹ ಗೊತ್ತಿದ್ದರೂ ಸಹ ಅವಳು ಏನು ಸಹ ಮಾತನಾಡದೆ ಇದನ್ನ ಅವಳು ಕೂಡ ತುಂಬಾನೇ ಎಂಜಾಯ್ ಮಾಡ್ತಾ ಇದ್ಲು. ಎಂಜಾಯ್ ಮಾಡ್ತಾ ಮಾಡುತ್ತಾ ಅವರಿಗೂ ಸಹ ಅವನ ಸ್ಪರ್ಶ ತುಂಬಾನೇ ಇಷ್ಟ ಆಗ್ತಾ ಇತ್ತು ಅವನ ಆ ಸ್ಪರ್ಶವನ್ನು ಇವಳು ತುಂಬಾನೆ ಎಂಜಾಯ್ ಮಾಡ್ತಿದ್ಲು. ತುಂಬಾನೇ ಖುಷಿ ಸಹ ಪಡ್ತಾ ಇದ್ಲು, ಅವನು ಸಹ ಅವಳ ಸ್ಪರ್ಶದಿಂದ ತುಂಬಾನೇ ಸಂತೋಷವನ್ನು ಪಡ್ತಾ ಇದ್ದ ಕಿಟಕಿಯ ಪಕ್ಕದಲ್ಲಿ ಇರುವಂತಹ ಅವನ ಸೀಟಿಗೆ ಬರ್ತಾಯಿದಂತಹ ಆ ಪರಿಶುದ್ಧವಾದ ಗಾಳಿ ಈ ರೈಲಿನ ಪ್ರಯಾಣ ಎಲ್ಲವೂ ಸಹ ಮನಸ್ಸಿಗೆ ಉಲ್ಲಾಸವನ್ನ ತರುತ್ತಿತ್ತು. ಅದರಲ್ಲಿ ಇಷ್ಟೊಂದು ಮಾಡ್ರನ್ ಆಗಿರುವಂತಹ ಬಿಸಿಬಿಸಿಯಾಗಿರುವಂತಹ ಹಾಟ್ ಹುಡುಗಿ ಪಕ್ಕದಲ್ಲಿ ಕುಳಿತಿರುವಂತಹ ಕ್ಷಣ ಬೇರೆ ಎಲ್ಲವೂ ಸಹ ಇವನಿಗೆ ತುಂಬಾನೇ ಖುಷಿಯನ್ನು ಕೊಡುತ್ತಿತ್ತು. 

     ಇವನು ಅವಳ ಕೈಯನ್ನ ಹಿಡಿದುಕೊಳ್ಳುತ್ತಾನೆ ಕೈಯನ್ನು ಹಿಡಿದುಕೊಂಡು ಅವಳ ಜೊತೆ ಕೈ ಹಿಡಿದುಕೊಂಡೆ ಮಾತನಾಡೋದಕ್ಕೆ ಶುರು ಮಾಡಿಕೊಳ್ಳುತ್ತಾನೆ ಅವಳು ಸಹ ಏನು ಸಹ ಮಾತನಾಡಿದೆ ಅವನಿಗೆ ಅವಳಿಗೆ ಕೈಯನ್ನ ಕೊಟ್ಟು ಇಬ್ಬರೂ ಸಹ ಒಬ್ಬರಿಗೊಬ್ಬರು ಮಾತನಾಡಿಕೊಂಡು ಶುರು ಮಾಡಿಕೊಂಡಾಗ ಇಬ್ಬರು ಸಹ ತುಂಬಾನೇ ಎಂಜಾಯ್ ಮಾಡ್ತಾ ಇದ್ರು. ಅವನ ಕೈ ಸ್ಪರ್ಶ ಇವಳ ಕೈಗೆ ಸೋಕಿದಾಗ ಅವರಿಗೂ ಸಹ ಮನಸ್ಸಿನಲ್ಲಿ ಅದ್ಯವುದೋ ಭಾವನೆ ಉಂಟಾಗುತ್ತದೆ.

ರೈಲಿನ ಪ್ರಯಾಣದಲ್ಲಿ ಇಬ್ಬರ ಬೆವರ ಹನಿಗಳ ಲೀಲೆ:

     ಅವನು ಎಲ್ಲರೂ ಸಹ ರೈಲಿನಲ್ಲಿ ಅವರ ಪಾಡಿಗೆ ಅವರು ಮಲಗಿದ್ದರು ಅವನಿಗೂ ಸಹ ಅವಳ ಮೇಲಿನ ಆಸೆ ತುಂಬಾನೇ ಹೆಚ್ಚಾಗುತ್ತಿತ್ತು. ಇನ್ನು ಸಹ ತಡ ಮಾಡಿದರೆ ನಾನು ತುಂಬಾನೇ ದಡ್ಡನಾಗುತ್ತೇನೆ ಎಂದು ಮಲಗುವಂತಹ ಆ ಕೊಠಡಿಯನ್ನ ಬೇರೆ ಯಾರಿಗೂ ಸಹ ಕಾಣದಂತೆ ಅವನು ಕ್ಲೋಸ್ ಮಾಡ್ತಾನೆ. ಆ ಭೋಗಿಯ ಒಳಗಡೆ ಯಾರಿಗೂ ಸಹ ಕಾಣದ ರೀತಿಯಲ್ಲಿ ಮಾಡಿದ. ನಂತರ ಅವಳು ಯಾಕೆ ಈ ರೀತಿಯಾಗಿ ಮಾಡ್ತಾ ಇದ್ದೀಯಾ ಅಂತ ಹೇಳಿ ಹೇಳುತ್ತಾಳೆ ಅದಕ್ಕೆ ಅವನು ಹೇಳುತ್ತಾನೆ ನಮ್ಮಿಬ್ಬರ ಪ್ರೈವಸಿಗೆ ಯಾರು ಸಹ ಅಡ್ಡ ಬರಬಾರದು ಅಂತ ಹೇಳಿ ಈ ರೀತಿಯಾಗಿ ಮಾಡ್ತಾ ಇದೀನಿ ಅಂತ ಹೇಳುತ್ತಾನೆ. ಅವನಿಗೆ ಅವಳ ಮೌನದಲ್ಲಿಯೇ ತಿಳಿಯುತ್ತೆ ಅವಳಿಗೆ ನನ್ನ ಮೇಲೆ ಮನಸ್ಸಿದೆ ಅಂತ ಹೇಳಿ, ಇದೆಲ್ಲ ಅವಳಿಗೆ ಗೊತ್ತಾಗಿ ಬಿಡುತ್ತೆ. ಅವನು ಹೇಳುತ್ತಾನೆ ನಾನು ನಿನ್ನನ್ನ ಈ ದಿನ ಮುಡ್ಡಾಡಬೇಕು ಎಂದಾಗ ಅವಳು ಅವನು ಈ ರೀತಿಯಾಗಿ ಹೇಳಿದ ತಕ್ಷಣವೇ ಅವನನ್ನ ಗಟ್ಟಿಯಾಗಿ ಹಬ್ಬಿಕೊಂಡು ಅವನಿಗೆ ಒಂದು ಸಿಹಿಯಾದ ಮುತ್ತನ್ನು ಅವನ ತುಟಿಗೆ ಸ್ಪರ್ಶಿಸಿ ಮುತ್ತು ಕೊಟ್ಟುಬಿಡುತ್ತಾರೆ. ಆಗ ಅವನಿಗೆ ನಿಂತಲ್ಲಿ ನಿಂತಂತಾಗುತ್ತದೆ ಪ್ರಯಾಣ ಮಾಡುವಾಗ ಅವನಿಗೆ ಅವಳ ಬಿಸಿ ಉಸಿರಿನ ತಾಪ ಹೇಳಿತು ತುಂಬಾನೇ ಹೆಚ್ಚಾಗುತ್ತಾ ಹೋಗುತ್ತೆ. ತಾನು ಎಲ್ಲಿದ್ದೇನೆ ಅನ್ನೋದನ್ನ ಒಂದು ಕ್ಷಣಕ್ಕೆ ಅವ್ನು ಮರೆತುಬಿಡುತ್ತಾನೆ. ನಂತರ ಅವನು ಹವಳ ಕೈಯನ್ನ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ ಗಟ್ಟಿಯಾಗಿ ಹಿಡಿದುಕೊಂಡು ಅವನು ಸಹ ಅವಳಿಗೆ ಇಲ್ಲಿ ಲಿಪ್ ಲಾಕ್ ಮಾಡುತ್ತಾನೆ. 

         ಆನಂತರ ಇಬ್ಬರ ತುಟಿಯ ಸ್ಪರ್ಶಗಳು ಒಬ್ಬರಿಗೊಬ್ಬರು ಸ್ಪರ್ಶಿಸಿದಾಗ ಇಬ್ಬರೂ ಸಹ ಸ್ವರ್ಗ ಸುಖದಲ್ಲಿ ತೇಲಾಡುವಂತಾಗುತ್ತದೆ. ಆ ಕ್ಷಣ ಇಬ್ರನ್ನು ಸಹ ಒಬ್ಬರಿಗೊಬ್ಬರು ಮರೆಯುತ್ತಾರೆ ಇಬ್ಬರೂ ಸಹ ರೈಲಿನ ಭೋಗಿಯಲ್ಲಿ ಒಬ್ಬರಿಗೊಬ್ಬರು ತಮ್ಮನ್ನ ತಾವು ಅರ್ಪಿಸುವುದಕ್ಕೆ ಮುಂದಾಗುತ್ತಾರೆ. ಅವರಿಬ್ಬರೂ ತುಂಬಾ ಎಂಜಾಯ್ ಮಾಡುತ್ತಾರೆ ಇಬ್ಬರು ಆ ತಣ್ಣನೆಯ ಗಾಳಿಯ ನಡುವೆ ಆ ತಂಪಗಿನ ರಾತ್ರಿಯಲ್ಲಿ ಇಬ್ಬರ ಉಲ್ಲಾಸದ ಸರಸದ ಸಮಯದಲ್ಲಿ ಇಬ್ಬರಿಗೂ ಸಹ ತೃಪ್ತಿ ಹೊಂದುತ್ತಾರೆ. ಅವರಿಬ್ಬರೂ ಒಬ್ಬರಿಗೊಬ್ಬರು ತಮ್ಮನ್ನ ತಾವು ಅರ್ಪಿಸಿ ಇಬ್ಬರು ಸಹ ಸ್ವರ್ಗ ಸುಖದಲ್ಲಿ ತೇಲಾಡುವಂತಹ ಖುಷಿಯನ್ನ ಇವರು ಸಹ ಪಡೆದುಕೊಂಡು ಇಬ್ಬರು ಸಹ ತುಂಬಾನೇ ಸ್ವರ್ಗ ಸುಖವನ್ನ ಆನಂದಿಸಿ ಸ್ವರ್ಗ ಲೋಕಕ್ಕೆ ಮೂರೇ ಗೇಣು ಅನ್ನುವಂತೆ ಇಬ್ಬರು ಸಹ ತುಂಬಾನೇ ಎಂಜಾಯ್ ಮಾಡ್ತಾರೆ. ಅದರ ನಡುವೆ ಇಬ್ಬರು ಸಹ ಆ ಸ್ವರ್ಗ ಸುಖದಲ್ಲಿ ಮಿಂದೆದ್ದು ಇಬ್ಬರು ಸಹ ಆ ಮಿಲನದಲ್ಲಿ ಇಬ್ಬರು ಸಹ ಒಂದಾಗಿ ಒಬ್ಬರ ಮನಸ್ಸು ಇನ್ನೊಬ್ಬರಿಗೆ ಸೋತು ಹೋಗಿ ಇಬ್ಬರು ಸಹ ಬೆವರಿ ಹೋಗ್ತಾರೆ. ಆ ಬೆವರಿನ ಹನಿ ಒಬ್ಬರಿಗೊಬ್ಬರು ತಾವು ಎಷ್ಟೊಂದು ಇಷ್ಟ ಪಡ್ತಾ ಇದ್ದೇವೆ ಅಷ್ಟರಮಟ್ಟಿಗೆ ಇಬ್ಬರು ಸಹ ಆ ಕ್ಷಣದಲ್ಲಿ ಬೆವತು ಹೋಗಿರುತ್ತಾರೆ. ಇವರ ಮಿಲನಕ್ಕೆ ಇಬ್ಬರ ಬೆವರ ಹನಿಗಳು ಸಾಕ್ಷಿಯಾಗಿ ನಿಂತಿದ್ದವು ಸಹ ಆ ಚಳಿ ರಾತ್ರಿಯಲ್ಲಿ ಇಬ್ಬರೂ ಸಹ ಮೋಡದ ಮರೆಯಲ್ಲಿ ಮಿನುಗುತ್ತಿರುವ ರೈಲಿನ ಬೋಗಿಯಲ್ಲಿ ತುಂಬಾನೇ ಖುಷಿ ಸಂತೋಷವನ್ನು ಇಬ್ಬರು ಸಹ ಆ ದಿನ ಆ ರೈಲಿನ ಪ್ರಯಾಣದಲ್ಲಿ ಇಬ್ಬರು ಸಹ ತುಂಬಾನೇ ಅವರಿಬ್ಬರ ಜೀವನದ ಪ್ರಯಾಣವನ್ನ ಅಲ್ಲಿ ಇಬ್ಬರು ಸಹಪಟ್ಟಿರತ್ತಾರೆ.

Leave a Comment

Your email address will not be published. Required fields are marked *

Scroll to Top