ರುದ್ರ ಮತ್ತು ಭಾಗ್ಯ ಪರಿಚಯ:
ರುದ್ರ ಇವನು ತುಂಬಾನೇ ಜಾಣ ತನ್ನ ಮಾತಿನಲ್ಲಿ ಪ್ರತಿಯೊಬ್ಬರನ್ನು ಸಹ ತನ್ನತ್ತ ಸೆಳೆದು ಕೊಳ್ಳುವಂತಹ ಶಕ್ತಿ ಇರುವಂತಹ ಭೂಪ ತನ್ನ ಮಾತಿನಲ್ಲಿಯೇ ಎಲ್ಲರನ್ನೂ ಸಹ ತನ್ನ ಹತ್ತಿರ ಕರೆದುಕೊಂಡು ಮಾತನಾಡುವಷ್ಟು ಜಾಣತನ ಇರುವಂತಹ ನಿಪುಣ. ಇವನ ಮಾತಿಗೆ ಮರದಾಗದವರೆ ಇಲ್ಲ ಇವನ ಮಾತನ್ನು ಇಷ್ಟಪಡದವರೂ ಯಾರು ಇಲ್ಲ ಅಷ್ಟರ ಮಟ್ಟಿಗೆ ಇವನ ಮಾತು ಎಲ್ಲರನ್ನು ಸಹ ತುಂಬಾನೇ ಇಷ್ಟಪಟ್ಟು ಕೇಳುವಂತೆ ಮಾಡುತ್ತಿತ್ತು. ಪ್ರತಿಯೊಬ್ಬರು ಸಹ ಇವನನ್ನ ತುಂಬಾ ಇಷ್ಟಪಡುತ್ತಿದ್ದರು. ರುದ್ರ ಇವನಿಗೆ 42 ವರ್ಷ ವಯಸ್ಸು ನಿಜಕ್ಕೂ ಸಹ ಇವನು ತುಂಬಾನೇ ಅದೃಷ್ಟ ಅಂತ ಹೇಳಬಹುದು ಯಾಕೆ ಅಂದರೆ ಅವನಿಗೆ ಯಾವಾಗಲೂ ಸಹ ಅದೃಷ್ಟ ಬೆನ್ನ ಹಿಂದೆ ಇರುವಂತೆ ನಿಜಕ್ಕೂ ಸಹ ಇವನ ಹಿಂದೆ ಬೇಕಾದಷ್ಟು ಜನ ಇವನಿಗಾಗಿ ಸಹಾಯ ಮಾಡೋದಿಕ್ಕೆ ಅಂತ ಹೇಳಿ ಮುಗಿ ಬೀಳುತ್ತಾ ಇದ್ರು. ಇವನು ಸಹ ಬೇರೆಯವರಿಗೆ ಸಹಾಯವನ್ನ ಮಾಡಿಕೊಂಡು ಜೀವನದಲ್ಲಿ ತುಂಬಾನೇ ನೆಮ್ಮದಿಯಾಗಿ ತನಗೆ ಎಲ್ಲವೂ ಸಹ ಇದೆ ಈ ಪ್ರಪಂಚದಲ್ಲಿ ಅನ್ನುವಷ್ಟರ ಮಟ್ಟಿಗೆ ಇವನು ಅದ್ಭುತವಾದಂತಹ ಜೀವನವನ್ನು ನಡೆಸುತ್ತ ಇದ್ದ.
ಭಾಗ್ಯ ಇವಳಿಗೆ 40 ವರ್ಷ ವಯಸ್ಸು ಇವಳು ಸಹ ತುಂಬಾನೇ ಜಾಣೆ ಇವಳು ಸಹ ಮಾತಿನ ಮಲ್ಲಿ ಮಾತಿಗೆ ಅಂತ ಕುಳಿತರೆ ಎದ್ದು ಬರೋದೇ ಇಲ್ಲ ಮಾತಾಡಿ ಮಾತನಾಡಿ ಇವಳ ಬಾಯಿಗೆ ನೋವು ಬಂದರೂ ಸಹ ಆ ಮಾತಿಗೆ ಇನ್ನಷ್ಟು ಕಷ್ಟ ಕೊಟ್ಟು ಯಾವಾಗಲೂ ಸಹ ಮಾತಿನ ಮಲ್ಲಿಯಂತೆ ಯಾವಾಗಲೂ ಸಹ ಮಾತನಾಡುತ್ತಲೇ ಇರುತ್ತಾ ಇದ್ದಳು. ಇವಳ ಮಾತನ್ನು ಕೇಳಿ ಕೇಳಿ ಬೇರೆಯವರು ಸಾಕಾಯಿತು ಅನ್ನೋ ಅಷ್ಟರಮಟ್ಟಿಗೆ ಇವಳು ಮಾತನಾಡುತ್ತಿದ್ದಳು. ಆದರೆ ಇವಳ ಮಾತುಗಳೆಲ್ಲವೂ, ನಿಜಕ್ಕೂ ಒಂದೊಂದು ಮಾತುಗಳು ಸಹ ಸತ್ಯವನ್ನ ಹೇಳುವಂತೆ ನೇರವಾದ ನುಡಿಗಳಿಂದ ಪ್ರತಿಯೊಬ್ಬರ ಮನಸ್ಸನ್ನು ಸಹ ಸೆಳೆಯುತ್ತಿತ್ತು. ಪ್ರತಿಯೊಬ್ಬರಿಗೂ ಸಹ ಖುಷಿಯನ್ನು ಕೊಡ್ತಾ ಇತ್ತು. ಪ್ರತಿಯೊಬ್ಬರು ಸಹ ಇವಳನ್ನ ಆಸೆಯಿಂದ ನೋಡುತ್ತಿದ್ದರು. ಪ್ರತಿಯೊಬ್ಬರೂ ಸಹ ಇವರಿಗೆ ಗೌರವವನ್ನು ಸಹ ನೀಡುತ್ತಿದ್ದರು. 40 ವರ್ಷ ಆದರು ಸಹ 20 ವರ್ಷದ ಪ್ರಾಯದ ಹುಡುಗಿಯಂತೆ ಇವಳ ಮೈ ಕಟ್ಟು ಇವಳ ಸೌಂದರ್ಯ ಎಲ್ಲವೂ ಸಹ ಹಾಗೆಯೇ ಈ ಭಾಗ್ಯ ಉಳಿಸಿಕೊಂಡಿದ್ದರು. ಅಷ್ಟೊಂದು ಸುಂದರವಾಗಿ ಇದ್ದಂತಹ ಈ ಭಾಗ್ಯ ನಿಜಕ್ಕೂ ಕೂಡ ಅಪ್ಪಟ ಸುರ ಸುಂದರಿಯಂತೆ ಇಡೀ ಏರಿಯಾದ ತುಂಬೆಲ್ಲ ಇರುವಂತಹ ಜನರ ನಡುವೆ ಇವಳು ಪ್ರೀತಿಯಿಂದ ತನಗೆ ಇಷ್ಟ ಬಂದಂತಹ ಕೆಲಸವನ್ನ ಅಕ್ಕಪಕ್ಕದವರ ನೆರೆಮನೆಯವರ ಹತ್ತಿರ ಮಾಡಿಸಿಕೊಳ್ಳುತ್ತಾ ಇದ್ದಳು ಪ್ರತಿಯೊಬ್ಬರು ಸಹ ಇವಳಿಗೆ ಸಹಾಯವನ್ನು ಮಾಡುತ್ತಿದ್ದರು. ಯಾರಿಗಾದರೂ ಸಹ ಇವಳಿಗೆ ಸಹಾಯವನ್ನ ಮಾಡಬೇಕು ಅಂತ ಹೇಳಿ ಸಹಜವಾಗಿ ಅನಿಸುತ್ತಿತ್ತು. ಆದ್ದರಿಂದ ಪ್ರತಿಯೊಬ್ಬರೂ ಸಹಾಯಕ್ಕೆ ಎಂದು ಬಂದು ಸಹಾಯವನ್ನ ಮಾಡುತ್ತಾರೆ.
ರುದ್ರನಿಗೆ ಭಾಗ್ಯಳ ಜೊತೆ ಕನಸಿನ ಮಿಲನ:
ರುದ್ರ ತನ್ನ ಮನಸ್ಸಿನಲ್ಲಿ ಭಾಗ್ಯಳ ಬಗ್ಗೆ ಯಾವಾಗಲೂ ಸಹ ಆಗಾಗ ಕನಸನ್ನ ಕಾಣುತ್ತಾ ಅವಳನ್ನು ಸ್ಪರ್ಶಿಸಿ ಮುದ್ದಾಡಿ ಮುದ್ದಾಡಿ ಅವಳ ಕೆನ್ನೆ ತುಟಿಗೆ ರೋಮಾಂಚನವದಂತಹ ಚುಂಬನವನ್ನು ನೀಡಿ ಅವಳ ಜೊತೆ ಮಿಲನವನ್ನು ಮಾಡಿಕೊಂಡಿರುವ ರೀತಿ ಕನಸನ್ನ ಇವನು ಹಾಗಾಗ ತನ್ನ ಕನಸಿನಲ್ಲಿ ಕಾಣುತ್ತಲೇ ಇದ್ದ. ಒಂದು ದಿನ ಭಾಗ್ಯ ಅವರ ಮನೆಗೆ ಈ ರುದ್ರ ಹೋಗುತ್ತಾನೆ ರುದ್ರ ಅವಳನ್ನ ಪ್ರೀತಿಯಿಂದ ಮಾತನಾಡಿಸುತ್ತಾನೆ. ಭಾಗ್ಯಗೆ ಅಂತೂ ರುದ್ರನನ್ನು ನೋಡಿ ಶಾಕ್ ಆಗುತ್ತೆ. ಏನು ಯಾವತ್ತೂ ಇಲ್ಲದವನು ನನ್ನ ಮನೆಗೆ ಬಂದು ಬಿಟ್ಟಿದ್ದಾನೆ ರುದ್ರ ಅಂತ ಹೇಳಿ ಪ್ರೀತಿಯಿಂದ ಅವಳು ಸಹ ಮಾತನಾಡಿಸಿ ಅವಳು ಕುಡಿಯೋದಿಕ್ಕೆ ಅಂತ ಒಂದು ಲೋಟ ಹಾಲನ್ನು ಕೂಡ ತಂದು ಅವನಿಗೆ ಕೊಡುತ್ತಾಳೆ. ಅವನು ಹಾಲನ್ನ ಕುಡಿದು ತುಂಬಾನೇ ಖುಷಿಯನ್ನು ಸಹ ಪಡುತ್ತಾನೆ ನನಗೆ ಅವಳು ಪ್ರಥಮ ರಾತ್ರಿಯಲ್ಲಿ ಹಾಲನ್ನು ತಂದು ಕೊಟ್ಟಂತಹ ಫೀಲಿಂಗ್ ನನಗೆ ಹಾಕ್ತಾ ಇದೆ ಇವಳ ಕೈ ಸ್ಪರ್ಶ ತುಂಬಾನೇ ಚೆನ್ನಾಗಿದೆ ಇವಳ ಕಣ್ಣ ನೋಟವು ಸಹ ನನಗೆ ತುಂಬಾನೇ ಕಾಡುತ್ತಿದೆ ಇವಳು ತುಂಬಾನೆ ಸುಂದರಿ, ಇವಳು ನನಗೆ ಯಾವಾಗ ಸಿಗುತ್ತಾಳೋ, ಯಾವಾಗ ನನ್ನ ಪ್ರೀತಿಯನ್ನು ಇವಳಿಗೆ ಕೊಡುತ್ತಿನೋ ಅಂತ ಹೇಳಿ ನಾನು ಸಹ ಕಾಯುತ್ತಿದ್ದೇನೆ.
ತುಂಬಾನೇ ಕಷ್ಟ ಆಗುತ್ತೆ ಹಾಗಾಗಿ ನಾನು ಬೆಳಗ್ಗೆ ಏನನ್ನು ಸಹ ಹೇಳುವುದು ಬೇಡ ನಾನು ನನ್ನ ಪಾಡಿಗೆ ಸುಮ್ಮನೆ ಇದ್ದು ಬಿಡೋಣ ಅಂತ ಹೇಳಿ ಅವನು ಅವಳ ಜೊತೆ ನಯವಾಗಿ ಮಾತನಾಡೋದಕ್ಕೆ ಶುರು ಮಾಡಿಕೊಳ್ಳುತ್ತಾನೆ. ನಯವಾಗಿ ಮಾತನಾಡಿತ್ತಾ ಮಾತನಾಡುತ್ತಾ ಇಬ್ಬರೂ ಸಹ ಹಾಸ್ಯದಲ್ಲಿ ಇವರು ಸಹ ಮುಳುಗುತ್ತಾರೆ. ತಮ್ಮ ತಮ್ಮ ಜೀವನದ ಬಗ್ಗೆ ಅವರಿಬ್ಬರೂ ಸಹ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಭಾಗ್ಯ ಹೇಳುತ್ತಾಳೆ ನೀವು ಸ್ನಾನ ಮಾಡುವಾಗ ನಿಮ್ಮ ಬೆನ್ನನ್ನ ಯಾರು ತಿಕ್ಕುತ್ತಾರೆ ಅಂತ ರುದ್ರನಿಗೆ ಕೇಳುತ್ತಾಳೆ. ರುದ್ರನಿಗೆ ಇವಳ ಮಾತನ್ನ ಕೇಳಿದಾಗ ತುಂಬಾನೇ ಶಾಕ್ ಆಗುತ್ತೆ ಏನು ಈ ರೀತಿಯಾಗಿ ನನಗೆ ಕೇಳುತ್ತಿದ್ದಾಳಲ್ಲ ಇವಳು ಸಹ ನನ್ನ ಮೇಲೆ ಏನಾದರೂ ಆಸೆಯನ್ನು ಇಟ್ಟಿದ್ದಾಳೆಯೇ, ಅಂತ ಹೇಳಿ ಇವನಿಗೆ ಖುಷಿಯಾಗಿ ಚಡಪಡಿಕೆಯಿಂದ ಉತ್ತರವನ್ನು ನೀಡುತ್ತಾನೆ. ನನಗೆ ಬೆನ್ನನ್ನ ತಿಕ್ಕುವವರು ಯಾರು ಸಹ ಇಲ್ಲ ನಾನು ಸ್ನಾನ ಮಾಡಬೇಕಾದರೆ ಬೆನ್ನನ್ನು ಉಜ್ಜಿ ಸ್ನಾನ ಮಾಡಿಸುವವರು ಯಾರು ಸಹ ಇಲ್ಲ ನನಗೆ ಅದು ತುಂಬಾನೇ ಬೇಸರವಾಗುತ್ತೆ ಅಂತ ಅವನು ಅವಳ ಬಳಿ ಹೇಳಿಕೊಳ್ಳುತ್ತಾನೆ. ಆಗ ಭಾಗ್ಯ ಹೇಳುತ್ತಾಳೆ ನೀವು ಒಪ್ಪುವುದಾದರೆ ನೀವು ಸ್ನಾನ ಮಾಡುವಾಗ ನನ್ನನ್ನ ಕರೆಯಿರಿ ನಾನು ನಿಮಗೆ ಬಂದು ನಿಮಗೆ ಸ್ನಾನ ಮಾಡುವಾಗ ನಿಮ್ಮ ಬೆನ್ನನ್ನ ಉಜ್ಜಿ ನಾನು ನಿಮಗೆ ಸಹಾಯವನ್ನ ಮಾಡುತ್ತೇನೆ ಎಂದು ಹೇಳುವಳು. ಆಗ ಅವನಿಗೆ ಸ್ವರ್ಗವೇ ಸಿಕ್ಕಂತಾಗುತ್ತದೆ.
ಸುಂದರತೆಯ ವರ್ಣನೆಯ ಮಾತುಗಳು:
ಅನ್ನ ಹಳಸಿತ್ತು ನಾಯಿ ಕಾದಿತ್ತು ಅನ್ನುವಂತೆ ನಾನು ಅವಳ ಪ್ರೀತಿಯನ್ನ ಬಯಸ್ತಾ ಇದ್ದೆ ಆದರೆ ಅವಳೇ ನನ್ನ ಹುಡುಕಿಕೊಂಡು ಬರುವ ರೀತಿಯಾಗಿ ಇದೆ ಇದು ನಿಜಕ್ಕೂ ಕೂಡ ತುಂಬಾನೇ ಚೆನ್ನಾಗಿದೆ ಅಂತ ಹೇಳಿ ಅವನು ಅಂದುಕೊಳ್ಳುತ್ತಾನೆ. ಅವಳು ಹೇಳುತ್ತಾಳೆ ನನಗೆ ನೀವಂದರೆ ತುಂಬಾನೇ ಇಷ್ಟ ನನಗೆ ಯಾವ ಪರ ಪುರುಷರು ಅಂದರೆ ನನಗೆ ಇಷ್ಟ ಆಗುವುದಿಲ್ಲ ನೀವಂತೂ ತುಂಬಾನೇ ಡಿಸೆಂಟ್ ನೀವು ನೋಡೋದಕ್ಕೂ ಕೂಡ ತುಂಬಾನೇ ಚೆನ್ನಾಗಿ ಇದ್ದೀರಾ ನಿಮ್ಮ ಮಾತು ಕೂಡ ತುಂಬಾನೇ ಸ್ಪಷ್ಟವಾಗಿ ಎಲ್ಲರನ್ನೂ ಸಹ ಗಮನವನ್ನು ಸೆಳೆಯುತ್ತದೆ ಅದಕ್ಕಾಗಿ ನನಗೆ ನೀವಂದರೆ ತುಂಬಾನೇ ಇಷ್ಟ ಅಂತ ಹೇಳಿ ಹೇಳುವರು. ಇವಳ ಮಾತುಗಳನ್ನು ಕೇಳಿದಂತಹ ಅವನ ಮನಸ್ಸಿಗೆ ತುಂಬಾ ಮನಸ್ಸು ಕೂಡ ತಲ್ಲಿನಗೊಳ್ಳುತ್ತೆ. ಇವಳ ಮಾತನ್ನು ಕೇಳಿ ಅವನಿಗೆ ತುಂಬಾನೇ ಖುಷಿಯಾಗಿ ನಿಜಕ್ಕೂ ಕೂಡ ನಿಮ್ಮ ಮಾತನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ಸಂತೋಷ ಆಗ್ತಾ ಇದೆ ನೀವು ನನಗೆ ತುಂಬಾನೇ ಇಷ್ಟ ಆಗಿದ್ದೀರಾ ನೀವು ನಿಮ್ಮ ಮಾತು ಕೂಡ ನನಗೆ ತುಂಬಾನೇ ಇಷ್ಟ ನಾನು ನಿಮ್ಮನ್ನ ಮಾತನಾಡಿಸಬೇಕು ಅಂತ ಹೇಳಿ ತುಂಬಾನೇ ದಿನಗಳಿಂದ ನಾನು ಕಾಯುತ್ತಿದ್ದೆ ಆದರೆ ಈ ದಿನ ಈ ಕ್ಷಣ ನಿಮ್ಮನ್ನ ನಾನು ಮಾತನಾಡಿಸುವುದಕ್ಕೆ ನನಗೆ ತುಂಬಾನೇ ಖುಷಿ ಸಂತೋಷ ಎಲ್ಲವೂ ಸಹ ಆಗಿದೆ ಆದ್ದರಿಂದ ನಾನು ನಿಮ್ಮನ್ನ ತುಂಬಾನೇ ಪ್ರೀತಿಯಿಂದ ಈ ದಿನ ಮಾತನಾಡುತ್ತಿದ್ದೇನೆ.
ನಾನಂತೂ ಪ್ರತಿನಿತ್ಯ ಸಹ ನಾನು ನಿಮ್ಮನ್ನ ನಿಮ್ಮ ಸೌಂದರ್ಯವನ್ನು ಪ್ರತಿನಿತ್ಯವೂ ಸಹ ನಾನು ನೆನಪಿಸಿಕೊಂಡು ನಿದ್ದೆ ಮಾಡುತ್ತೇನೆ ಅಂತ ಅವನು ಅವಳಿಗೆ ಡೈರೆಕ್ಟಾಗಿ ಹೇಳಿಬಿಡುತ್ತಾನೆ. ಆಗ ಅವಳಿಗೆ ತುಂಬಾನೇ ಶಾಕ್ ಆಗುತ್ತೆ ನಿಮ್ಮನ್ನು ನೋಡಿದರೆ ಪಾಪ ಅನ್ಸುತ್ತೆ ನೀವು ತುಂಬಾ ತುಂಟ ಇದ್ದೀರಾ ನೀವು ನನ್ನನ್ನ ಪ್ರತಿನಿತ್ಯವು ಸಹ ನೆನಪಿಸಿಕೊಳ್ಳುವುದಲ್ಲದೆ ರಾತ್ರಿ ಹೊತ್ತು ನೆನಪಿಸಿಕೊಳ್ಳುತ್ತೀರಾ ಅಂದರೆ ನನ್ನ ಜೊತೆ ನೀವು ಕನಸಿನಲ್ಲಿ ಏನೆಲ್ಲ ಮಾಡುತ್ತೀರಾ ಅಂತ ಹೇಳಿ ಎಂದು ಅವಳು ಕೇಳುತ್ತಾಳೆ. ಅದಕ್ಕೆ ಅವನು ಹೇಳುತ್ತಾನೆ ನನ್ನ ಮನಸ್ಸಿಗೆ ಯಾವ ರೀತಿ ಇಷ್ಟ ಅದೆಲ್ಲಾ ರೀತಿಯಾಗಿ ನಾನು ನಿಮ್ಮ ಜೊತೆ ಕನಸಲ್ಲಿ ನಾನು ಕಂಡು ಬಿಟ್ಟಿದ್ದೇನೆ ನನಗಂತೂ ನೀವು ಅಂದರೆ ನನಗೆ ತುಂಬಾನೇ ಇಷ್ಟ ಕನಸಿನಲ್ಲಿ ಮನಸ್ಸಿನಲ್ಲಿ ನೀವೇ ನನಗೆ ತುಂಬಿದ್ದೀರಾ ನಾನು ನಿಮ್ಮನ್ನ ತುಂಬಾನೇ ಪ್ರೀತಿಯಿಂದ ಮನಸ್ಸಿನಲ್ಲಿ ಪ್ರೀತಿ ಮಾಡ್ತಾ ಇದೀನಿ ಅಂತ ಅವನು ಹೇಳುತ್ತಾನೆ. ಆಗ ಅವಳಿಗೆ ತುಂಬಾನೇ ಖುಷಿಯಾಗುತ್ತೆ. ಸರಿ ಆಯಿತು ಈಗ ತುಂಬಾನೇ ತಡ ಆಗಿದೆ ನೀವು ಹೋಗಿ ಮಲಗಿಕೊಳ್ಳಿ ಅಂತ ಹೇಳಿ ಅವಳು ಅವನನ್ನ ಅವರ ಮನೆಗೆ ಕಳುಹಿಸಿ ಬಿಡುತ್ತಾಳೆ.
ಭಾಗ್ಯ ರುದ್ರನ ಸ್ನಾನದ ಗೃಹಕ್ಕೆ ಎಂಟ್ರಿ:
ಮರುದಿನ ಬೆಳಗ್ಗೆ ಆಗುತ್ತೆ ಬೆಳಗ್ಗೆ ಆದ ನಂತರ ಅವನು ಅವಳಿಗೆ ಫೋನನ್ನು ಮಾಡುತ್ತಾನೆ ನಾನು ಈಗ ಸ್ನಾನ ಮಾಡಲು ಹೋಗುತ್ತಿದ್ದೇನೆ ಅದಕ್ಕಾಗಿ ನೀನು ನನ್ನ ಬೆನ್ನನ್ನು ತಿಕ್ಕಲು ನೀನು ಬರುವೆಯಾ ಅಂತ ಹೇಳಿ ಕೇಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ಸರಿ ಆಯಿತು ಬಹು ಬೇಗನೆ ನಾನು ನಿಮ್ಮ ಮನೆಯ ಹತ್ತಿರ ಬಂದು ನಾನು ನಿನಗೆ ಬೆನ್ನನ್ನು ತಿಕ್ಕುತ್ತೇನೆ. ನೀನು ಡೋರನ್ನ ಓಪನ್ ಮಾಡಿದ್ದೀಯಾ ಅಲ್ವಾ ಅಂತ ಹೇಳಿ ಕೇಳಿದಾಗ ಅದಕ್ಕೆ ಅವನು ಹೇಳುತ್ತಾನೆ ನನ್ನ ಮನೆ ನಿನಗಾಗಿ ಯಾವಾಗಲೂ ಸಹ ಬಾಗಿಲನ್ನು ತೆರೆದಿರುತ್ತದೆ ಬಾ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಇವಳು ಅವನ ಸ್ನಾನದ ಮನೆಗೆ ಹೋದಾಗ ಅವನು ಸ್ನಾನ ಮಾಡುತ್ತಿದ್ದನ್ನು ನೋಡಿದಾಗ ಅವಳಿಗೆ ಮೈಯಲ್ಲ ರೋಮಾಂಚನ ಆಗುತ್ತೆ ಅವನನ್ನ ಸ್ನಾನದ ಮನೆಯಲ್ಲಿ ಚಡ್ಡಿಯನ್ನು ಹಾಕಿಕೊಂಡು ಅವನು ಸ್ನಾನವನ್ನು ಮಾಡುತ್ತಿದ್ದಾಗ ಅವಳ ಮನಸ್ಸಿಗೆ ತುಂಬಾ ಸಂತೋಷ ನೀಡುತ್ತಿರುತ್ತೆ. ಅವನ ದೇಹ ತುಂಬಾನೇ ಅದ್ಭುತವಾಗಿ ಕಾಣಿಸುತ್ತಾ ಇರುತ್ತೆ ಇದನ್ನ ನೋಡಿದಾಗ ಅವಳಿಗೆ ತುಂಬಾನೇ ಖುಷಿಯಾಗಿ ತುಂಬಾನೇ ಸಖತ್ತಾಗಿ ಇದ್ದೀರಾ ನೀವು ನೋಡೋದಿಕ್ಕೆ ತುಂಬಾನೇ ಅದ್ಭುತವಾಗಿ ಕಾಣಿಸ್ತಾ ಇದಿಯಾ ನಿನ್ನ ನೋಡಿದರೆ ನನ್ನ ಮನಸ್ಸು ನಿನಗೆ ವಾಲುತ್ತಾ ಇದೆ. ಅವನು ಹೇಳುತ್ತಾನೆ ನಾನು ಯಾವಾಗಲೂ ಸಹ ಹೀಗೆ ತುಂಬಾನೇ ಗಟ್ಟಿಮುಟ್ಟಾಗಿ ಇದ್ದೇನೆ ಎಂದು ಹೇಳುತ್ತಾನೆ.
ಆ ನಂತರ ಒಂದು ಸೋಪನ್ನ ತೆಗೆದುಕೊಂಡು ಅವನ ಬೆನ್ನನ್ನ ಅವಳು ತಿಕ್ಕುತ್ತಾಳೆ ತಿಕ್ಕಬೇಕಾದರೆ ಅವನಿಗಂತೂ ಬೆನ್ನನ್ನ ಮುಟ್ಟಿ ಸ್ಪರ್ಶಿಸಿ ಬೆನ್ನು ತಿಕ್ಕುವಾಗ ಅವನ ರೋಮಗಳು ಎದ್ದು ನಿಂತಿರುತ್ತವೆ. ಅವನಿಗೆ ಬೆನ್ನನ್ನು ತಿಕ್ಕಿದ ನಂತರ ಅವನು ಹೇಳುತ್ತಾನೆ ಇದೇ ರೀತಿಯಾಗಿ ನೀನು ಮೈತುಂಬೆಲ್ಲ ಸ್ನಾನ ಮಾಡಿಸಿದರೆ ನನಗೆ ಖುಷಿಯಾಗುತ್ತೆ ಮೈಯೆಲ್ಲಾ ತಿಕ್ಕಿ ನನಗೆ ಸ್ನಾನ ಮಾಡಿಸುತ್ತೀಯಾ ಅಂತ ಹೇಳಿ ಅವನು ಕೇಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ನಿನಗೆ ಆಸೆ ಇಲ್ಲ ತುಂಬಾನೇ ಅತಿಯಾಸೆ ಇದೆ ಅಂತ ಹೇಳಿ ಅವಳು ನಾಚಿ ನೀರಾಗಿ ಮೈ ತುಂಬಾ ಅವಳು ಅವನಿಗೆ ಸೋಪನ್ನ ಹಚ್ಚುತ್ತಾಳೆ ಮೈತುಂಬಾ ಸೋಪನ್ನ ಹಚ್ಚಿದ ನಂತರ ಅವನಿಗೆ ಮೈಯೆಲ್ಲಾ ಕೂಡ ರೋಮಾಂಚನ ಆಗುತ್ತೆ.
ಬಾತ್ ಟಬ್ ನಲ್ಲಿ ಇಬ್ಬರ ನಡುವೆ ಆಕರ್ಷಕ ಪ್ರೀತಿ:🛁
ಅವಳ ಕೈ ಸ್ಪರ್ಶದಿಂದ ಮೈಯೆಲ್ಲ ಸೋಪನ್ನ ಹಚ್ಚುತ್ತಾ ಇದ್ದಂತೆ ಅವನಿಗೆ ಅವಳ ಮೇಲಿನ ಆಸೆಯೂ ತುಂಬಾನೇ ದುಪ್ಪಟ್ಟಾಗಿ ಅವಳು ಬೇಕೇ ಬೇಕು ನನಗೆ ಅಂತ ಹೇಳಿ ಅವನಿಗೆ ಅನ್ನಿಸುತ್ತೆ. ತಡ ಮಾಡದೇ ಅವಳನ್ನ ಕೈಯನ್ನು ಹಿಡಿದು ಗಟ್ಟಿಯಾಗಿ ಅವನ ಮೇಲೆ ಬೀಳುವಂತೆ ಅವನು ಮಾಡುತ್ತಾನೆ ಜಾರಿ ಹೋಗಿ ಅವನ ಮೈ ಮೇಲೆ ಬೀಳುತ್ತಾಳೆ. ತದನಂತರ ಅವನು ಶವರ್ ಆನ್ ಮಾಡುತ್ತಾನೆ ಒಬ್ಬರ ಮೇಲೆ ಇಬ್ಬರು ಸಹ ತಮ್ಮನ್ನ ತಾವು ಮರೆತುಬಿಡುತ್ತಾರೆ. ಅವನು ಅವಳಿಗೆ ಇಲ್ಲಿ ಸ್ನಾನ ಮಾಡು ನಾವಿಬ್ಬರೂ ಸಹ ಒಟ್ಟಿಗೆ ಸ್ನಾನವನ್ನು ಮಾಡೋಣ ನಾನು ನಿನಗೆ ಬೆನ್ನು ತಿಕ್ಕಿ ಮೈಯೆಲ್ಲಾ ತಿಕ್ಕಿ ನಾನು ನಿನಗೆ ಸ್ನಾನವನ್ನು ಮಾಡಿಸುತ್ತೇನೆ ಎಂದು ಹೇಳುತ್ತಾನೆ. ಅವರಿಬ್ಬರ ಸ್ನಾನದ ಮನೆಯಲ್ಲಿ ಸಿಗುತ್ತಾ ಇದ್ದಂತಹ ಸ್ಪರ್ಶ ಸುಖ ಈ ಇಬ್ಬರಿಗೂ ಸಹ ತುಂಬಾನೇ ಎಲ್ಲೂ ಇಲ್ಲದಂತಹ ಸಂತೋಷ ಆಗ್ತಾ ಇತ್ತು. ಇಬ್ಬರು ಸಹ ಒಬ್ಬರಿಗೊಬ್ಬರು ಮೈ ಮರೆಯುತ್ತಾರೆ ಆ ಸ್ನಾನದ ಮನೆಯಲ್ಲಿ ಇಬ್ಬರು ಸಹ ತೃಪ್ತಿಗೊಂಡು ತದನಂತರ ಇಬ್ಬರೂ ಸಹ ಮಿಲನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸ್ನಾನದ ಮನೆಯು ಇವರಿಬ್ಬರ ಮಿಲನಕ್ಕೆ ಸಾಕ್ಷಿಯಾಗಿ ಇಬ್ಬರು ಸಹ ತುಂಬಾನೇ ಸಂತೋಷವನ್ನು ಪಡುತ್ತಾರೆ.
ಇವರಿಬ್ಬರು ಮಿಲನ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಒಬ್ಬರಿಗೊಬ್ಬರು ತುಂಬಾನೇ ಸಂತೋಷವನ್ನು ಪಡೆದು ಇಬ್ಬರೂ ಸಹ ತೃಪ್ತಿಯಾಗಿ ಆ ದಿನವೆಲ್ಲವನ್ನು ಸಹ ಅನುಭವಿಸಿ ಆಮೇಲೆ ಒಂದೇ ಇಬ್ಬರು ಸಹ ತುಂಬಾನೇ ಖುಷಿ ಸಂತೋಷವನ್ನು ಪಡೆದುಕೊಂಡು ಸಂತೃಪ್ತರಾಗ್ತಾರೆ. ಅವನು ಹೇಳುತ್ತಾನೆ ನನಗೆ ಈ ದಿನ ಅಂತೂ ನಿನ್ನ ಮೇಲೆ ತುಂಬಾನೇ ಆಸೆ ಇತ್ತು. ಇದನ್ನ ನಾನು ತುಂಬಾ ದಿನಗಳಿಂದಲೂ ಸಹ ನಿನ್ನ ನಾನು ನಿನ್ನ ಜೊತೆ ಈ ರೀತಿಯಾಗಿ ಕಳೆಯಬೇಕು ಅಂತ ಹೇಳಿ ಆಸೆಯನ್ನ ಇಟ್ಟುಕೊಂಡಿದೆ ಅದು ನನಗೆ ಈ ದಿನ ನೆರವೇರಿತು ನನಗೆ ಈ ದಿನ ತುಂಬಾನೇ ತೃಪ್ತಿಯಾಯಿತು ಅಂತ ಹೇಳಿ ಅವನು ಹೇಳುತ್ತಾನೆ. ಅವಳು ಕೂಡ ಹೇಳುತ್ತಾಳೆ ನನಗೂ ಸಹ ಈ ದಿನ ತುಂಬಾನೇ ತೃಪ್ತಿ ಆಯ್ತು ನಿನ್ನ ಜೊತೆ ಕೂಡಿದಂತಹ ಈ ಮಿಲನ ಪ್ರಕ್ರಿಯೆ ನಾನು ಯಾವತ್ತೂ ಸಹ ಮರೆಯುವುದಿಲ್ಲ ಅಷ್ಟರಮಟ್ಟಿಗೆ ಈ ಮಿಲನದಲ್ಲಿ ನಾನು ನಿನಗೆ ನನ್ನ ಪ್ರೀತಿಯನ್ನು ಸಹ ಧಾರೆ ಎರದಿದ್ದೇನೆ.
ಇಬ್ಬರೂ ಸಹ ಒಬ್ಬರಿಗೆ ಒಬ್ಬರು ಪ್ರೀತಿ ನೀಡಿ ಇಬ್ಬರೂ ಸಹ ಪ್ರೀತಿಯಲ್ಲಿ ಇಬ್ಬರೂ ಸಹ ತುಂಬಾನೆ ಖುಷಿಯನ್ನು ಪಡುತ್ತಾರೆ. ನಿನಗೆ ನನ್ನಿಂದ ತೃಪ್ತಿ ಆಯ್ತಾ ಅಂತ ಹೇಳಿ ಅವಳು ಹೇಳುತ್ತಾಳೆ ಅದಕ್ಕೆ ಅವನು ಹೇಳುತ್ತಾನೆ ನಿನ್ನಿಂದ ನನಗೆ ತೃಪ್ತಿ ಮಾತ್ರ ಅಲ್ಲ ಸಂತೃಪ್ತಿಯಾಗಿದೆ. ಅವನು ನಿನಗೆ ತೃಪ್ತಿ ಆಯ್ತಾ ಅಂತ ಹೇಳಿ ಕೇಳಿದಾಗ ಅವಳು ಹೇಳುತ್ತಾಳೆ ನನಗೆ ಸಂತೃಪ್ತಿಗಿಂತ ಹೆಚ್ಚಾಗಿ ಇನ್ನು ಏನಾದರೂ ಪದ ಇದ್ದರೆ ಹೇಳು, ಅದಕ್ಕೂ ಮಿಗಿಲಾಗಿ ನನಗೆ ಸಂತೋಷ ಆಗಿದೆ ಅಂತ ಹೇಳಿ ಅವಳು ಸಹ ಹೇಳುತ್ತಾಳೆ ಮತ್ತೊಮ್ಮೆ ಅವರಿಬ್ಬರು ಅಲ್ಲೇ ಇದ್ದಂತಹ ಬಾತ್ ಟಬ್ ನಲ್ಲಿ ಮತ್ತೊಮ್ಮೆ ಅವರು ಅದೇ ಜಾಗದಲ್ಲಿ ಒಬ್ಬರಿಗೊಬ್ಬರು ಪ್ರೀತಿಯನ್ನು ಹಂಚಿಕೊಂಡು ಮತ್ತೊಮ್ಮೆ ಬಾತ್ ಟಬ್ ನಲ್ಲಿ ಇಬ್ಬರು ಸಹ ಮಿಲನ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಇಬ್ಬರು ಸಹ ಮತ್ತೊಮ್ಮೆ ಅವರು ಖುಷಿ ಸಂತೋಷವನ್ನು ಪಡೆದು ಮತ್ತೆ ಅವರು ಸಂತೃಪ್ತಗೊಳ್ತಾರೆ.
