`; paragraphs[0].insertAdjacentElement("beforebegin", adContainer); } }); });

ಆಷಾಢ ಮಾಸದಲ್ಲಿ ಹೊಸ ಮದುವೆ ಗಂಡು ಹೆಣ್ಣು ಬೇಸರಗೊಳ್ಳುವ ಕ್ಷಣ ಮತ್ತೆ ಪುನರ್ ಮಿಲನ ಗೊಳ್ಳುವ ಬಯಕೆಯ ಕಥನ

ಆಷಾಢ ಮಾಸದ ಕಹಿ ಪ್ರಾರಂಭ:

ಸೂರ್ಯ ಇವನಿಗೆ 25 ವರ್ಷ ವಯಸ್ಸು. ಪಲ್ಲವಿ ಇವರಿಗೂ ಸಹ 25 ವರ್ಷ ವಯಸ್ಸು. ಇಬ್ಬರು ಸಹ ಒಬ್ಬರನ್ನೊಬ್ಬರು ತುಂಬಾನೇ ಕಾಲೇಜು ದಿನಗಳಿಂದಲೂ ಸಹ ಒಬ್ಬರಿಗೊಬ್ಬರು ತುಂಬಾನೇ ಇಷ್ಟಪಟ್ಟು ಪ್ರೀತಿಸುತ್ತಾ ಇರುತ್ತಾರೆ. ಇಬ್ಬರೂ ಸಹ ಗುರುಹಿರಿಯರನ್ನ ಒಪ್ಪಿಸಿ ಎಲ್ಲರ ಕುಟುಂಬ ಸಮೇತರಾಗಿ ಇದ್ದಂತಹ ಮನೆಯಲ್ಲಿ ಎಲ್ಲರನ್ನು ಸಹ ಎಲ್ಲಾ ಕುಟುಂಬದ ವರ್ಗದವರ ಮಧ್ಯೆ ಗುರುಹಿರಿಯರ ಮಧ್ಯೆ ಬಂದು ಬಾಂಧವರ ಜೊತೆ ಇಬ್ಬರೂ ಸಹ ತುಂಬಾನೇ ಅದ್ದೂರಿಯಾಗಿ ಮದುವೆಯನ್ನು ಇವರ ಪ್ರೀತಿಯನ್ನು ಮನೆಯವರಿಗೆ ಒಪ್ಪಿಸಿ ಇಬ್ಬರು ಸಹ ಅದ್ದೂರಿಯಾಗಿ ಮದುವೆಯನ್ನು ಹಾಗುತ್ತಾರೆ. ಇವರಿಬ್ಬರ ಮದುವೆ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ನೆರವೇರುತ್ತೆ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿದ ನಂತರದಲ್ಲಿ ಗುರುಹಿರಿಯರು ಇವರಿಗೆ ಮುಹೂರ್ತವನ್ನು ನೋಡಿ ಪ್ರಥಮ ರಾತ್ರಿಯನ್ನು ಇದೇ ಜೂನ್ ತಿಂಗಳಲ್ಲಿಯೇ ಮಾಡುತ್ತಾರೆ. ಇವರಿಬ್ಬರ ದಾಂಪತ್ಯ ಜೀವನ ಪ್ರಾರಂಭವಾಗಿ ಎಂಟು ದಿನಗಳ ಕಾಲ ಮುಗಿದಿರುತ್ತೆ ಇಬ್ಬರು ಸಹ ಪರಸ್ಪರ ಇಬ್ಬರ ಮಿಲನ ಎಂಟು ದಿನಗಳ ಕಾಲ ನಡೆದು ಇಬ್ಬರೂ ಸಹ ಮಿಲನದಲ್ಲಿ ತುಂಬಾನೇ ಖುಷಿ ಸಂತೋಷವನ್ನು ಇವರಿಬ್ಬರೂ ಸಹ ಪಡೆದುಕೊಂಡು, ತುಂಬಾನೇ ತೃಪ್ತಿಯನ್ನು ಪಡೆದುಕೊಂಡು ಒಬ್ಬರ ಮೇಲೆ ಒಬ್ಬರಿಗೆ ತುಂಬಾನೇ ಪ್ರೀತಿ ಆಕರ್ಷಣೆ ಎಲ್ಲವೂ ಸಹ ಹೆಚ್ಚಾಗಿ ಇಬ್ಬರು ಯಾವಾಗಲೂ ಸಹ ತುಂಬಾನೇ ಖುಷಿ ಖುಷಿಯಾಗಿ ಇರುತ್ತಾ ಇದ್ದರು.

ಈ ರೀತಿಯಾಗಿ ಇದ್ದಂತಹ ಕ್ಷಣದಲ್ಲಿ ಇಬ್ಬರಿಗೂ ಸಹ ಆಷಾಡ ಮಾಸ ಬಂದು ಇಬ್ಬರಿಗೂ ಸಹ ತುಂಬಾನೇ ಬೇಸರ ಉಂಟು ಮಾಡುತ್ತದೆ. ಒಂದು ತಿಂಗಳುಗಳ ಕಾಲ ಈ ಪಲ್ಲವಿ ತನ್ನ ತವರು ಮನೆಗೆ ಎಂದು ಹೋಗ ಬೇಕಾಗಿರುತ್ತದೆ. ಆದರೆ ಸೂರ್ಯನಿಗೆ ಇವಳನ್ನು ತವರು ಮನೆಗೆ ಕಳುಹಿಸುವುದಕ್ಕೆ ಒಂದು ಚೂರು ಕೂಡ ಇಷ್ಟ ಇರೋದಿಲ್ಲ. ಒಂದು ಚೂರು ಕೂಡ ಇಷ್ಟವಿಲ್ಲದಂತಹ ಈ ಸೂರ್ಯ ಗುರುಹಿರಿಯರ ಮಾತು ಕೇಳಬೇಕಾಗುತ್ತೆ ಅವರು ಹೇಳುತ್ತಾರೆ ಮುಹೂರ್ತ ಸರಿ ಇರುವುದಿಲ್ಲ ಒಂದು ತಿಂಗಳುಗಳ ಕಾಲ ಗಂಡ ಹೆಂಡತಿ ದೂರ ಇರಲೇಬೇಕು ಆದ ಕಾರಣ ಈ ತನ್ನ ಹೆಂಡತಿಯನ್ನು ನೀನು ಒಂದು ತಿಂಗಳು ದೂರವಿರಬೇಕು ಆದ್ದರಿಂದ ನೀನು ಒಂದು ತಿಂಗಳುಗಳ ಕಾಲ ನಿನ್ನ ಹೆಂಡತಿಯ ತವರು ಮನೆಗೆ ಅವಳನ್ನು ಕಳಿಸಬೇಕು ಅಂತ ಹೇಳಿ ಎಲ್ಲರೂ ಸಹ ಹೇಳುತ್ತಾರೆ. ಗುರು ಹಿರಿಯರ ಮಾತಿಗೆ ಇವನು ಒಪ್ಪಬೇಕಾಗುತ್ತದೆ ಸರಿ ಆಯಿತು ಅಂತ ಹೇಳಿ ಅವನು ಅವಳ ಹೆಂಡತಿಯನ್ನು ಅವಳ ತವರು ಮನೆಗೆ ಕಳಿಸಿಕೊಡಲು ಮುಂದಾಗುತ್ತಾನೆ. ಇವಳಿಗೂ ಸಹ ಇಷ್ಟ ಇರೋದಿಲ್ಲ ತನ್ನ ಗಂಡನನ್ನು ಬಿಟ್ಟು ಕಾಲೇಜು ದಿನಗಳಿಂದ ಪ್ರೀತಿಸಿ ಈಗ ತಾನೇ ಮದುವೆಯನ್ನ ಹಾಗಿ ಇವಾಗ ತಾನೆ ಒಂದು ವಾರಗಳಿಂದ ದಾಂಪತ್ಯ ಜೀವನದಲ್ಲಿ ತೊಡಗಿ ಕೊಂಡಿರುವಂತಹ ಇವಳು ತನ್ನ ಗಂಡನನ್ನು ಬಿಟ್ಟು ಇವಳು ತನ್ನ ತವರು ಮನೆಗೆ ಹೋಗಬೇಕೆಂದರೆ ಇವಳಿಗೂ ಸಹ ತುಂಬಾನೇ ಕಷ್ಟ ಆಗ್ತಾ ಇತ್ತು. ತುಂಬಾನೇ ಬೇಸರ ಕೂಡ ಆಗ್ತಾ ಇತ್ತು. ಆದರೂ ಸಹ ಏನು ಸಹ ಮಾಡೋದಿಕ್ಕೆ ಆಗುತ್ತಾ ಇರಲಿಲ್ಲ. ಅವಳು ಒಂದು ನಿರ್ಧಾರ ಮಾಡುತ್ತಾಳೆ ಏನಾದರೂ ಆಗಲ ಬೇರೆಯವರು ಗುರುಹಿರಿಯರ ಈ ಮಾತಿಗೆ ಒಪ್ಪಲಿಲ್ಲ, ಇಲ್ಲ ಒಂದು ತಿಂಗಳುಗಳ ಕಾಲ ನನ್ನ ತವರು ಮನೆಯಲ್ಲಿಯೇ ಇರಲ್ಲ ಎಂದಾಗ, ದೊಡ್ಡವರು ಹೇಳುತ್ತಾರೆ ನಿನ್ನ ಗಂಡನಿಂದ ಒಂದು ತಿಂಗಳುಗಳ ಕಾಲ ದೂರ ಇರಲೇಬೇಕು ಅಂತ ಹೇಳುತ್ತಾರೆ ಆದ ಕಾರಣ ಇಬ್ಬರೂ ಸಹ ಒಂದು ತಿಂಗಳುಗಳ ಕಾಲ ತನ್ನ ತವರು ಮನೆಗೆ ಹೋಗಲು ಅವಳು ಒಪ್ಪಿಗೆ ಸೂಚಿಸಿ ತನ್ನ ತವರು ಮನೆಗೆ ಅವಳು ಹೋಗುತ್ತಾಳೆ.

ದೂರವಿದ್ದರೂ ಇಬ್ಬರ ಚಡಪಡಿಕೆ:

ತನ್ನ ತವರು ಮನೆಗೆ ಹೋದಾಗ ಇಬ್ಬರೂ ಸಹ ಪರಸ್ಪರ ದೂರವಿರುವುದರಿಂದ ಒಂದು ತಿಂಗಳುಗಳ ಕಾಲ ಇಬ್ಬರು ಸಹ ತುಂಬಾನೇ ಬೇಸರವನ್ನ ಪಟ್ಟುಕೊಳ್ಳುತ್ತಾರೆ. ಇವನು ಹಾಗಾಗ ಈತನ ಹೆಂಡತಿಯನ್ನು ನೋಡಬೇಕು ಅಂತ ಹೇಳಿ ತುಂಬಾನೇ ಆಸೆ ಆಗುತ್ತಾ ಇರುತ್ತೆ ಆದರೆ ಅವನ ಹೆಂಡತಿಯನ್ನು ನೋಡಲು ಹೋದಾಗ ತನ್ನ ತವರು ಮನೆಯವರು ಬಿಡುತ್ತಿರಲಿಲ್ಲ. ಒಂದು ತಿಂಗಳುಗಳ ಕಾಲ ದಂಪತಿಗಳು ಮುಖವನ್ನು ನೋಡಿದರೆ ಅದು ಶುಭವಲ್ಲ ನೀನು ಹೋಗು ಇಲ್ಲಿಂದ ಅಂತ ಹೇಳಿ ಅವನ ಹೆಂಡತಿಯ ಮನೆಯವರು ಇವನನ್ನ ಕಳಿಸು ಬಿಡುತ್ತಿದ್ದರು. ಅವಳು ಬೇರೆ ಎಲ್ಲಿ ಆದರೂ ಸಹ ನಾವು ಮೀಟ್ ಮಾಡೋಣ ನಾವು ಭೇಟಿ ಆಗೋಣ ಅಂತ ಹೇಳಿ ಫೋನಿನಲ್ಲಿ ಕರೆ ಮಾಡಿ ತಿಳಿಸಿದಾಗ ಇವಳನ್ನ ಮನೆಯಿಂದ ಹೊರಗಡೆ ಕಳುಹಿಸಲು ಯಾರು ಸಹ ಬಿಡುತ್ತಿರಲಿಲ್ಲ. ಈ ಒಂದು ತಿಂಗಳ ಕಾಲ ಇವರಿಬ್ಬರಿಗೂ ಸಹ ತುಂಬಾನೇ ಬೇಸರ ನೋವು ಎಲ್ಲವೂ ಸಹ ಆಗಿ ಬಿಡುತ್ತೆ. ಈಗ ಒಂದು ವಾರ ಅಷ್ಟೇ ಆಗಿತ್ತು ದಾಂಪತ್ಯ ಜೀವನ ಶುರುವಾಗಿ ಆದರೆ ಈಗ ಮದುವೆ ಆದಂತಹ ಜೋಡಿಗಳಿಗೆ ಒಂದು ತಿಂಗಳುಗಳ ಕಾಲ ದೂರವಿರಬೇಕು ಅಂದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ ಇಬ್ಬರು ಸಹ ಒಬ್ಬರನ್ನೊಬ್ಬರು ನೋಡದೆ ಚಡಪಡಿಕೆಯಲ್ಲಿ ತುಂಬಾನೇ ಬೇಸರ ಆಗ್ಬಿಟ್ಟಿತ್ತು. ಹೀಗೆ ಇರುವಾಗ ಒಂದು ತಿಂಗಳ ಕಾಲದ ಆಷಾಡ ಮಾಸ ಮುಗಿಯುತ್ತೆ ಅಂತ ಹೇಳಿ ಇವರಿಬ್ಬರೂ ಸಹ ತುಂಬಾನೇ ಕಾತುರದಿಂದ ಕಾಯುತ್ತಿದ್ದರು.

ಆಷಾಢ ಮಾಸ ಯಾವಾಗ ಮುಗಿಯುತ್ತದೆ ಒಂದು ತಿಂಗಳ ಕಾಲ ಸಂಪೂರ್ಣವಾಗಿ ಮುಗಿಯಿತು ಅವನು ತನ್ನ ಹೆಂಡತಿ ಯಾವಾಗ ಮನೆಗೆ ಬರುತ್ತಾಳೆ ಅಂತ ಹೇಳಿ ತುಂಬಾನೇ ವೇಟ್ ಮಾಡ್ತಾ ಇದ್ದ. ಅವಳಿಗಾಗಿ ಇವನು ಅದು ಎಷ್ಟೋ ಮಾತುಗಳನ್ನ, ತುಂಟಾಟದ ಮಾತುಗಳನ್ನು, ತರಲೆ ತುಂಟಾಟಗಳು ಮಾಡಬೇಕು ತನ್ನ ಹೆಂಡತಿ ಹತ್ತಿರ ಅಂಥ ತುಂಬಾ ಆಸೆ ಇಟ್ಟಿದ್ದ. ಈ ಎಲ್ಲಾ ಮಾತುಗಳನ್ನು ಸಹ ಹೇಳಬೇಕು ಅಂತ ಹೇಳಿ ಅನೇಕ ಮಾತುಗಳನ್ನ ಅನೇಕ ಪದಗಳನ್ನು ಇವನು ಕಲಿತುಕೊಂಡು ಅವಳಿಗಾಗಿ ಇವನು ಕಾಯುತ್ತಿದ್ದ. ಅವಳು ಸಹ ಅಷ್ಟೇ ತನ್ನ ಗಂಡ ಮಾತುಗಳು ಎಲ್ಲವೂ ಸಹ ಫೋನಿನಲ್ಲಿ ಪದಗಳನ್ನು ಎಲ್ಲಾ ಮಾತುಗಳನ್ನ ಡೈರೆಕ್ಟಾಗಿ ತನ್ನ ಗಂಡನ ಬಳಿಗೆ ಹೋಗಿ ಕೇಳಲು ಇವಳು ಸಹ ಮನಸ್ಸು ಆತೊರೆಯುತ್ತಿತ್ತು. ಕೊನೆಗೂ ಸಹ ಆ ಸಮಯ ಬಂತು ಇವನು ತನ್ನ ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಕುಣಿದಾಡುತ್ತಾ ಅವಳ ಮನೆಗೆ ಬರುತ್ತಾನೆ.

ಆಷಾಢ ಮುಗಿಸಿ ಗಂಡನ ಮನೆಗೆ ಆಗಮನ:

ಅವನು ಹೆಂಡತಿ ಮನೆಗೆ ಬೈಕ್ ನಲ್ಲಿ ಬಂದಿದ್ದನು. ಅವನು ತನ್ನ ಹೆಂಡತಿ ಮನೆಗೆ ಬಂದು ಅವಳ ಜೊತೆ ಊಟವನ್ನು ಮಾಡಿ, ಅವಳನ್ನು ಅಲ್ಲಿಂದ ಅವನ ಮನೆಗೆ ಕರೆದುಕೊಂಡು ಹೋಗಲು ಅವಳನ್ನ ಬಹು ಬೇಗನೆ ತನ್ನ ಮೋಟರ್ ಬೈಕಿನಲ್ಲಿ ಅವಳನ್ನು ಕೂರಿಸಿಕೊಂಡು ಹೋಗುವಾಗ ಅವಳು ಇವನನ್ನ ಗಟ್ಟಿಯಾಗಿ ತಬ್ಬಿ ಕೊಂಡಿರುತ್ತಾಳೆ. ಬೈಕಿನಲ್ಲಿ ಹೋಗುವಾಗ ಇಬ್ಬರಿಗೂ ಅವರವರ ಸ್ಪರ್ಶ ಸಿಗುತ್ತೆ. ಒಂದು ತಿಂಗಳುಗಳ ಕಾಲ ದೂರ ಇದ್ದಿರುತ್ತಾರೆ ಹಾಗಾಗಿ ಅವನಿಗೆ ಅವಳು ಬೈಕಿನಲ್ಲಿ ಕುಳಿತು ಅವನನ್ನ ಗಟ್ಟಿಯಾಗಿ ಹಿಡಿದುಕೊಂಡಾಗ ಅವನ ಮನಸ್ಸಿನಲ್ಲಿ ತುಂಬಾನೇ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಅವನು ಗಾಡಿಯನ್ನು ನಿಲ್ಲಿಸಿ ಒಂದು ರೆಸ್ಟೋರೆಂಟ್ ಗೆ ಹೋಗಿ ಅವಳಿಗೆ ಬೇಕಾದಂತಹ, ಅವಳಿಗೆ ಇಷ್ಟ ವಾಗಿರುವಂತಹ, ಊಟ ಕೊಡಿಸುತ್ತಾನೆ. ಅವನು ಸಹ ಊಟ ಮಾಡಿ ಇಬ್ಬರೂ ಸಹ ಒಂದೇ ಒಂದು ಐಸ್ ಕ್ರೀಮ್ ಅನ್ನ ಹಿಡಿದುಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡು ಐಸ್ ಕ್ರೀಮ್ ನಲ್ಲಿ ಇಬ್ಬರೂ ತುಟಿಗಳು ಸೇರಿ ತಿನ್ನುವಾಗ ಒಬ್ಬರಿಗೆ ಇನ್ನೊಬ್ಬರ ನಾಲಿಗೆ ಟಚ್ ಆಗ್ತಾಯಿತ್ತು. ಒಬ್ಬರಿಗೆ ಇನ್ನೊಬ್ಬರಿಗೆ ಸ್ಪರ್ಶದ ಶಬ್ದವು ಕೇಳಿಸುತ್ತಾ ಇತ್ತು. ಇಬ್ಬರು ಸಹ ಒಂದೇ ಐಸ್ ಕ್ರೀಮ್ ನಲ್ಲಿ ತಿನ್ನುವಾಗ ಇಬ್ಬರ ಮುಖ ಚರಿಗಳು ತುಂಬಾನೇ ಆಕರ್ಷಕವಾಗಿ ಒಬ್ಬರನ್ನೊಬ್ಬರು ಬೇಕು ಅಂತ ಹೇಳಿ ತುಟಿಗಳು ಅವರ ಮುಖ ಎಲ್ಲವೂ ಸಹ ಹೇಳುತ್ತಿತ್ತು.

ಬಹುಬೇಗ ಐಸ್ ಕ್ರೀಮ್ ಇಬ್ಬರು ಸಹ ತಿಂದು ಖಾಲಿಯನ್ನು ಮಾಡುತ್ತಾರೆ. ತದನಂತರ ಇಬ್ಬರೂ ಸಹ ಅವನು ಮನೆಗೆ ಅವಳ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾನೆ. ಅವನು ಮನೆ, ರೂಮನ್ನು ತುಂಬಾ ಸ್ವಚ್ಛವಾಗಿ ಕ್ಲೀನ್ ಮಾಡಿರುತ್ತಾನೆ. ತನ್ನ ಹೆಂಡತಿ ಮನೆಗೆ ಬಂದಾಗ ಯಾವುದೇ ಕೆಲಸ ಇರಬಾರದು, ಯಾಕೆ ಅಂದರೆ ಅವಳು ಏನಾದರೂ ಮನೆಯಲ್ಲಿ ಕೆಲಸ ಇದ್ದರೆ ಆ ಕೆಲಸವನ್ನ ಮಾಡುತ್ತಾ ಕುಳಿತು ಬಿಡುತ್ತಾಳೆ ತನ್ನ ಕಡೆಗೆ ಗಮನವನ್ನು ಕೊಡಲು ಅವಳು ಬರುವುದಿಲ್ಲ ಅಂತ ಹೇಳಿ ಮನೆಯೆಲ್ಲಾ ಅವನು ಸ್ವಚ್ಛವಾಗಿ ಇಟ್ಟಿರುತ್ತಾನೆ. ಅವಳಿಗೆ ಸ್ವಚ್ಛವಾಗಿ ಇರುವಂತಹ ಮನೆಯನ್ನು ನೋಡಿದ ತಕ್ಷಣ ತುಂಬಾನೇ ಖುಷಿಯಾಗುತ್ತೆ ತನ್ನ ಗಂಡ ನನಗೋಸ್ಕರ ಎಲ್ಲಾ ಕೆಲಸವನ್ನ ಅವನೇ ಮಾಡಿಬಿಟ್ಟಿದ್ದಾನೆ ಅಂತ ಹೇಳಿ ಅವನನ್ನ ಮತ್ತೊಮ್ಮೆ ಮನೆಯಲ್ಲಿ ಮುತ್ತು ಕೊಡುತ್ತಾಳೆ. ಅವನಿಗೂ ಮತ್ತು ಅವನ ಮನಸ್ಸಿಗೆ ಉಲ್ಲಾಸ ಸಹ ಆಗುತ್ತೆ ತನ್ನ ಹೆಂಡತಿಯ ಸೌಂದರ್ಯವನ್ನ ಅವನು ವರ್ಣಿಸುವುದಕ್ಕೆ ಪ್ರಾರಂಭ ಮಾಡುತ್ತಾನೆ. ಅವನು ಹೇಳುತ್ತಾನೆ ನಿನ್ನ ಸ್ಪರ್ಶವಿಲ್ಲದೆ, ನಿನ್ನ ಕಣ್ಣು ನೋಟ ಇಲ್ಲದೆ, ನಾನು ಇಷ್ಟು ದಿನಗಳಿಂದ ತುಂಬಾನೇ ಕೊರಗಿ ಹೋಗಿದ್ದೆ ತುಂಬಾ ಬೇಸರವಿತ್ತು ನಿನ್ನ ಈ ತೊಂಡೆ ಹಣ್ಣಿನಂತ ಮೂಗು, ನಿನ್ನ ಈ ಮುಖ ಎಲ್ಲವೂ ಸಹ ನನ್ನನ್ನ ಆಗಾಗ ಕಾಡುತ್ತಾ ಇತ್ತು ಅಂತ ಹೇಳಿ ಅವನು ಅವಳ ಸೀರೆಯ ಮೇಲೆ ಅವಳ ಸೊಂಟವನ್ನು ಗಿಲ್ಲುತ್ತಾನೆ ಆಗ ಅವಳ ಮನಸ್ಸಿಗೆ ತುಂಬಾ ಹಿತ ಅನಿಸುತ್ತೆ.

ಆಷಾಢ ಮಾಸದ ಬೇಸರಕ್ಕೆ ಕಳೆಯಲು ಇಬ್ಬರ ಸಮಾಗಮ:

ಅವಳನ್ನು ಅವನು ತುಂಬಾನೇ ಮೋಹಿಸಿ ಪ್ರೀತಿಸಿದಾಗ ಅವಳಿಗೆ ತುಂಬಾನೇ ಖುಷಿ ಸಂತೋಷವೂ ಸಿಕ್ತಾ ಇತ್ತು. ಅವನು ಅವಳ ಆ ಸೀರೆಯ ಮೇಲೆನೇ ಅವನ ಸೊಂಟವನ್ನು ಗಿಲ್ಲಿದ ನಂತರ ಇವಳಿಗಂತೂ ತುಂಬಾನೇ ಖುಷಿ ಸಂತೋಷ ಆಗುತ್ತೆ ನನ್ನ ಗಂಡ ಈ ರೀತಿಯಾಗಿ ಸ್ಪರ್ಶವನ್ನು ಮಾಡಿ ಒಂದು ತಿಂಗಳುಗಳ ಕಾಲವೇ ಮುಗಿದು ಹೋಗಿತ್ತು. ಈಗ ಆ ಕಾಲ ಕೂಡಿಬಂದಿದೆ ಇಷ್ಟೊಂದು ಈ ಸ್ಪರ್ಶದಲ್ಲಿ ಹಿತ ಅಂತ ಹೇಳಿ ನನಗೆ ಅನಿಸುತ್ತಿದೆ ಅಂತ ಹೇಳಿ ಅವಳು ಅವಳ ಭಾವನೆಗಳನ್ನ ಅವನ ಬಳಿ ಹೇಳಿಕೊಳ್ಳುತ್ತಾಳೆ. ಅವನು ಹೇಳುತ್ತಾನೆ ನನಗೂ ಸಹ ಒಂದು ತಿಂಗಳುಗಳಿಂದ ತುಂಬಾನೇ ಬೇಸರವೇ ಆಗ್ಬಿಟ್ಟಿತ್ತು ನಿನ್ನನ್ನು ಯಾವಾಗ ನೋಡುತ್ತೇನೆ ಅಂತ ಹೇಳಿ ಕಾಯುತ್ತಾ ಇದ್ದೆ. ನನಗೆ ತುಂಬಾನೇ ಖುಷಿಯಾಗಿದೆ ನನ್ನ ಮನಸ್ಸು ಕೂಡ ನಿನಗಾಗಿ ಬಯಸ್ತಾ ಇತ್ತು ನನ್ನ ದೇಹ, ಶರೀರವು ನಿನ್ನ ಅಪ್ಪುಗೆ ನಿನ್ನ ಈ ಸ್ಪರ್ಶವನ್ನು ಕಾಯುತ್ತಿತ್ತು ಅಂತ ಹೇಳಿ ಅವನು ಹೇಳುತ್ತಾನೆ. ಇಬ್ಬರೂ ಸಹ ಸೌಂದರ್ಯ ವರ್ಣನೆ ಮಾತುಗಳಿಂದ ಒಬ್ಬರಿಗೊಬ್ಬರು ಸಹ ತುಂಬಾನೇ ಖುಷಿಯನ್ನು ಸಹ ಪಡುತ್ತಾ ಇರುತ್ತಾರೆ. ತದನಂತರ ತುಂಬಾನೇ ನಾಚಿಕೊಂಡು ಅವಳು ರೂಮಿನ ಬಳಿ ಓಡಿ ಹೋಗ್ತಾಳೆ. ಅವನು ಸಹ ಅವಳ ಹಿಂದೆ ಓಡಿ ಹೋಗುತ್ತಾನೆ ಅವಳು ಇವನನ್ನ ನೋಡಿ ತನ್ನ ಹಿಂದೆ ಬರ್ತಾ ಇದ್ದದ್ದನ್ನು ನೋಡಿ ಅವಳು ರೂಮಿಗೆ ಹೋಗಿ ರಗ್ಗು ಹೊದ್ದುಕೊಂಡು ಮಲಗಿಕೊಂಡ ನಂತರ ಅವನು ಅವಳ ಪಕ್ಕಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ ಅವಳನ್ನು ಎಬ್ಬಿಸೋದಿಕ್ಕೆ ತುಂಬಾನೇ ಪ್ರಯತ್ನ ಮಾಡ್ತಾನೆ. ಆದರೆ ಅವಳು ಆ ಬೆಡ್ ಶೀಟ್ ನಿಂದ ಹೊರಗಡೆ ಅವಳು ಬರೋದೇ ಇಲ್ಲ.

ಅವನ ಸರಿ ಆಯಿತು ಎಂದು ಒಳಗಡೆ ಅವನು ಸಹ ಹೋಗುತ್ತಾನೆ ಇಬ್ಬರೂ ಸಹ ತುಟಿಗಳ ಸ್ಪರ್ಶ ಒಬ್ಬರಿಗೊಬ್ಬರು ಸಹ ತುಂಬಾನೇ ಸಂತೋಷವನ್ನು ಮಾಡುತ್ತಾರೆ. ಆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಇಬ್ಬರೂ ಸಹ ಬೆಡ್ ಶೀಟಿನ ಒಳಗಡೆ ಇದ್ದು, ದಿನದಲ್ಲಿ ಭಾಗಿಯಾದಾಗ ಇಬ್ಬರೂ ಸಹ ಒಳಗಡೆಯಿಂದ ಬೆವರಿ ಹೋಗ್ತಾರೆ ಬೆವರಿನ ಹನಿಗಳು ಒಬ್ಬರ ಮೇಲೆ ಇನ್ನೊಬ್ಬರಿಗೆ ಸುರಿಯುತ್ತಾ ಇರುತ್ತೆ ಆದರೂ ಸಹ ಅವರಿಬ್ಬರಿಗೂ ಸಹ ಒಬ್ಬರ ಮೇಲಿನ ಆಸೆಯೂ ಇನ್ನೊಬ್ಬರಿಗೆ ಇನ್ನೂ ಕೂಡ ಹೆಚ್ಚಾಗುತ್ತಾ ಇರುತ್ತದೆ. ಆ ಬೆಡ್ ಸೀಟಿನ ಒಳಗಡೆ ಇಬ್ಬರು ಸಹ ತುಂಬಾನೇ ಆನಂದ ಕ್ಷಣಗಳನ್ನು, ಸೌಂದರ್ಯದ ಕ್ಷಣಗಳನ್ನು ಇಬ್ಬರು ಸಹ ಕಳೆಯುತ್ತಾರೆ. ಇಬ್ಬರಿಗೂ ಸಹ ತುಂಬಾನೇ ಖುಷಿಯಾಗುತ್ತೆ ಆ ಉರಿ ಬಿಸಿಲಿನಲ್ಲಿ ಆ ಬೆಡ್ ಶೀಟಿನ ಒಳಗಡೆ ಇಬ್ಬರು ಸಹ ನೆಂದು ಹೋಗಿರುತ್ತಾರೆ. ನಂತರ ಇಬ್ಬರೂ ಸಹ ತಮ್ಮ ಹೃದಯದ ಮಾತುಗಳನ್ನ, ಹೃದಯದ ಬಡಿತವು ಇವರಿಬ್ಬರಿಗೂ ಸಹ ಇಡೀ ರೂಮಿನಲ್ಲಿ ಆ ಕಂಬಳಿಯ ಒಳಗಡೆ ಎಲ್ಲವೂ ಸಹ ಹೇಳುತ್ತಿತ್ತು ಆದರೂ ಸಹ ಅವರಿಬ್ಬರ ಹೃದಯ ಸ್ಪರ್ಶ, ಹೃದಯ ಸ್ಪರ್ಶದ ಮಾತುಗಳನ್ನ ಆ ಒಂದು ಕ್ಷಣದಲ್ಲಿ ಒಂದೇ ಒಂದು ಮಿಲನದಲ್ಲಿ ಇಬ್ಬರಿಗೂ ಸಹ ಹೇಳಿಕೊಳ್ಳುವುದಕ್ಕೆ ತುಂಬಾನೇ ಕಷ್ಟ ಆಗಿತ್ತು.

ಈ ದಿನವೆಲ್ಲಾ ಅವರಿಗಾಗಿ ತುಂಬಾನೇ ಕಾದಿತ್ತು ಅವನು ಮೂರು ದಿನಗಳ ಕಾಲ ತನ್ನ ಎಲ್ಲಾ ಕೆಲಸಕ್ಕೂ ಸಹ ರಜೆಯನ್ನ ಹಾಕ್ತಾನೆ. ತನ್ನ ಹೆಂಡತಿಯ ಜೊತೆಗೆ ಮೂರು ದಿನಗಳ ಕಾಲ ಅವನು ಕಳೆಯುತ್ತಾನೆ ಅವಳ ಸೌಂದರ್ಯದ ವರ್ಣನೆ ಮಾಡಿಕೊಂಡು ಅವಳ ಸುಂದರ ನೋಟವನ್ನು ಸವಿಯುತ್ತ ಇಬ್ಬರೂ ಸಹ ಒಬ್ಬರಿಗೊಬ್ಬರು ತುಂಬಾನೇ ಇಷ್ಟವನ್ನು ಪಟ್ಟು ಆ ಕಾಲವನ್ನು ಕಳೆದು ಇಬ್ಬರೂ ಸಹ ತುಂಬಾನೇ ಖುಷಿ ಸಂಭ್ರಮದಿಂದ ಆಚರಣೆ ಮಾಡಿ, ಇಬ್ಬರೂ ಸಹ ಸೌಂದರ್ಯ ಲೋಕದಲ್ಲಿ ಇಬ್ಬರು ಸಹ ಮುಳುಗಿ ತುಂಬಾನೇ ಆನಂದ ತುಂಬಾನೇ ತೃಪ್ತಿ ಆ ದಿನವೆಲ್ಲ ಇಬ್ಬರೂ ಸಹ ಮೂರು ದಿನಗಳು ಸಹ ಪಡೆದುಕೊಂಡು ಆಷಾಡ ಮಾಸದ ಆ ದಿನಗಳ ಎಲ್ಲಾ ಬೇಸರವನ್ನು ಸಹ ಈ ಮೂರು ದಿನಗಳಲ್ಲಿ ಇಬ್ಬರು ಸಹ ಪಡೆದುಕೊಂಡು ಸಂತೃಪ್ತಗೊಳ್ತಾರೆ.

Leave a Comment

Your email address will not be published. Required fields are marked *

Scroll to Top