`; paragraphs[0].insertAdjacentElement("beforebegin", adContainer); } }); });

ಮಾವಿನ ತೋಪಿನಲ್ಲಿ ಕಣ್ಣಿನಿಂದ ಶುರುವಾಗಿ ಪ್ರೀತಿಗೆ ತಿರುಗಿ ಕೊನೆಗೆ ಮಿಲನದ ಕಡೆಗೆ ಕರೆದೊಯ್ಯುವ ಸಮಾಗಮ

ರಂಭೆಯಂತೆ ಕಾಣೋ ಮಲ್ಲಿ ಕಟ್ಟುಮಸ್ತಾದ ಸಿದ್ದ🌟

       28 ವರ್ಷದ ಮಲ್ಲಿ ಮತ್ತು 32 ವರ್ಷದ ಸಿದ್ಧ ಇಬ್ಬರೂ ಸಹ ಹಳ್ಳಿಗಾಡಿನಲ್ಲಿ ಸುಂದರವಾದಂತಹ ಹಳ್ಳಿ ಗಾಡಿನಲ್ಲಿ ಪ್ರಕೃತಿಗೆ ಸೇವೆಯನ್ನ ಸಲ್ಲಿಸುತ್ತಾ ತಮ್ಮ ಇಡೀ ಜೀವನವನ್ನು ಹಳ್ಳಿಯಲ್ಲಿ ಮುಡಿಪಾಗಿಟ್ಟು ಕೆಲಸವನ್ನ ಮಾಡುತ್ತಾ ಕಾಲವನ್ನು ಕಳೆಯುವಂತಹ ಈ ಅಪರೂಪದ ಜೋಡಿ ನಿಜಕ್ಕೂ ಕೂಡ ಎಲ್ಲರ ಗಮನವನ್ನ ಸೆಳೆಯುತ್ತಿತ್ತು. ಮಲ್ಲಿ ಮನೆಯಲ್ಲಿ ಇರೋದಕ್ಕಿಂತ ಹೆಚ್ಚಾಗಿ ಯಾವಾಗಲೂ ಸಹ ಹೊಲದಲ್ಲಿ ಕೆಲಸವನ್ನ ಮಾಡೋದು ಎಂದರೆ ತುಂಬಾನೇ ಇಷ್ಟ ಪಡ್ತಾ ಇದ್ಲು, ತೋಟದಲ್ಲಿ ಕೆಲಸ ಮಾಡುವುದಂದ್ರೆ ಪಂಚಪ್ರಾಣ. ಯಾವಾಗಲೂ ಸಹ ಗದ್ದೆಯಲ್ಲಿ ಭತ್ತ ಬೆಳೆಯುವುದು, ಮಾವಿನ ತೋಪಿನಲ್ಲಿ ತನಗೆ ಇಷ್ಟ ಬಂದಂತಹ ಗಿಡಗಳನ್ನು ನೆಡುವಂಥದ್ದು, ಅದರಲ್ಲಿ ಫಲವನ್ನ ಪಡೆಯುವಂತದ್ದು, ಹೊಲದಲ್ಲಿ ನಾಟಿಯನ್ನು ಮಾಡುವಂತದ್ದು, ಇವಳಿಗೆ ತುಂಬಾ ಇಷ್ಟ. ಹೊಲ ಗದ್ದೆಗಳನ್ನು ತುಂಬಾನೇ ಇಷ್ಟಪಡುವಂತಹ ಮಲ್ಲಿ ಯಾವಾಗಲೂ ಸಹ ಪ್ರಕೃತಿಯ ಮಡಿಲಲ್ಲಿ ಇದ್ದುಕೊಂಡು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ತುಂಬಾನೇ ಖುಷಿ ಸಂತೋಷವನ್ನ ಪಡುತ್ತಿದ್ದಳು. ಪ್ರಕೃತಿಯ ಸೌಂದರ್ಯ ನಿಜಕ್ಕೂ ಕೂಡ ಒಂದು ಅದ್ಭುತ ಅದೇ ರೀತಿಯಾಗಿ

ಮಲ್ಲಿಗೆ ಸೌಂದರ್ಯವೂ ಅತ್ಯದ್ಭುತವಾಗಿ ಇತ್ತು.

         ಬಟ್ಟಲು ಕಣ್ಣುಗಳು ತೊಂಡೆ ಹಣ್ಣಿನಂತೆ ತುಟಿ, ಸೇಬಿನಂತೆ ಇವಳ ಕೆನ್ನೆ ಇವಳ ಗಲ್ಲ ಎಲ್ಲವೂ ಸಹ ನಿಜಕ್ಕೂ ಕೂಡ ಪರಲೋಕದಲ್ಲಿರುವಂತಹ ಬ್ರಹ್ಮ ಫ್ರೀ ಇದ್ದಾಗ ಇವಳನ್ನು ತಿದ್ದಿ ಅಂದದ ಗೊಂಬೆಯಂತೆ ಚಂದದ ಗೊಂಬೆಯಂತೆ ಇವಳ ಮಾಡಿದ್ದಾನೆ ಅನ್ನುವಷ್ಟರ ಮಟ್ಟಿಗೆ ಇವಳ ಅಂದ ಚಂದ ತುಂಬಾನೇ ಅದ್ಭುತವಾಗಿ ಇತ್ತು. ಇವಳು ನಿಜಕ್ಕೂ ಕೂಡ ಸ್ವರ್ಗ ಲೋಕದಲ್ಲಿರುವ ರಂಭೆ ಊರ್ವಶಿಯರ ಸೌಂದರ್ಯ ಯಾವ ರೀತಿಯಾಗಿರುತ್ತೆ ಅಂತ ಹೇಳಿ ಪುರಾಣ ಕಥೆಗಳಲ್ಲಿ ವರ್ಣನೆಯನ್ನ ಮಾಡುತ್ತಾರೋ ಅದನ್ನೇ ಮೀರಿಸುವಂತಹ ಸೌಂದರ್ಯವತಿ ಈ ಮಲ್ಲಿ ನಿಜಕ್ಕೂ ಕೂಡ ಮಲ್ಲಿಯ ಸೌಂದರ್ಯಕ್ಕೆ ಬೆರಗಾಗದವರು ಯಾರು ಸಹ ಇಲ್ಲ ಮಲ್ಲಿ ಮಾತನಾಡುತ್ತಾ ಇದ್ದರೆ ಇವಳ ಮಾತನ್ನೇ ಕೇಳಬೇಕು, ಇವಳನ್ನು ನೋಡುತ್ತಿದ್ದರೆ ಇವಳನ್ನೇ ನೋಡಬೇಕು, ಅನ್ನುವಷ್ಟರ ಮಟ್ಟಿಗೆ ಇವಳ ಸೌಂದರ್ಯ ತುಂಬಾನೇ ಅದ್ಭುತವಾಗಿ ಇತ್ತು. ಮಲ್ಲಿ ಇಷ್ಟೊಂದು ಸೌಂದರ್ಯವನ್ನು ಹೊಂದಿದ್ದರೂ ಸಹ ಇವಳು ಯಾರನ್ನು ಸಹ  ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿರಲಿಲ್ಲ ಅಂದ ಚಂದಕ್ಕೆ ಇವಳು ಯಾವತ್ತೂ ಸಹ ಪ್ರಾಮುಖ್ಯತೆಯನ್ನು ಕೊಡುತ್ತಲೇ ಇರಲಿಲ್ಲ ಎಲ್ಲರೂ ಸಹ ಒಂದೇ ಎನ್ನುವ ಮನೋಭಾವ ಇತ್ತು. ನಮಗೆ ಕೊಟ್ಟಿರುವಂತಹ ಅಂದ ಚಂದ ಕೆಲವು ವರ್ಷಗಳು ಅಷ್ಟೇ, ಎಲ್ಲವೂ ಸಹ ಮುಗಿದು ಹೋಗುತ್ತೆ ಈ ಸೌಂದರ್ಯ ಶಾಶ್ವತ ಅಲ್ಲ ಅಂತ ಹೇಳಿ ಈ ಮಲ್ಲಿಯು ತುಂಬಾನೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಅದೇ ರೀತಿಯಾಗಿ ಜೀವನವನ್ನು ಸಹ ನಡೆಸುತ್ತಾ ಇದ್ದಳು ನಾನು ಇಷ್ಟೊಂದು ಸೌಂದರ್ಯವತಿಯಾಗಿದ್ದೇನೆ ಅಂತ ಹೇಳಿ ಒಂದು ಚೂರು ಸೊಕ್ಕು ಸಹ ಇರಲಿಲ್ಲ ಅಷ್ಟೊಂದು ನಯನಜೂಕಿನಲ್ಲಿ ಇವಳು ಜೀವನವನ್ನು ನಡೆಸುತ್ತಾ ತುಂಬಾನೇ ಅದ್ಭುತವಾಗಿ ಜೀವನವನ್ನು ನಡೆಸುತ್ತಾ ಇದ್ದಳು.

    ಸಿದ್ಧ ಇವನು ಆರು ಅಡಿ ಎತ್ತರ, ನೀಳವಾದ ಬಾಹು, ಕೆಂಪು ಬಣ್ಣ, ಸಾಧಾರಣವಾದ ಅಂತಹ ಮೈಕಟ್ಟು ಹೊಂದಿದ್ದನು. ಗದ್ದೆಯಲ್ಲಿ ಕೆಲಸವನ್ನ ಮಾಡುತ್ತಾ ತನ್ನ ಜೀವನವನ್ನು ತನ್ನ ದೇಹವನ್ನು ಪ್ರಕೃತಿಗಾಗಿ ಮೀಸಲಿಟ್ಟಿದಂತಹ ಈ ರೈತನಿಗೆ ತುಂಬಾನೇ ಒಳ್ಳೆಯ ಬಾಡಿ ಬಿಲ್ಡರ್ ನಂತೆ ಇರುವಂತಹ ದೇಹವಾದ ಮೈಕಟ್ಟು ಇವನ ಬಳಿ ಇತ್ತು. ನಿಜಕ್ಕೂ ಕೂಡ ಇವನ ದೇಹವನ್ನು ನೋಡಿದರೆ ಎಂತವರಾದರು ಸಹ ಸ್ಟೀಲ್ ಬಾಡಿ ಅಂತ ಹೇಳಿ ಇವನ್ನ ಕರೆಯುವುದರ ಜೊತೆಗೆ ಇವನ ದೇಹವನ್ನು ನೋಡಿ ಎಲ್ಲರೂ ಸಹ ಒಂದು ಕ್ಷಣ ಶಾಕ್ ಆಗ್ತಾ ಇದ್ರು. ಜಿಮ್ ಗೆ ಹೋಗಿ ಬಂದರು ಸಹ ಈ ರೀತಿಯಾದಂತಹ  ಮೈಕಟ್ಟನ್ನ ಮಾಡೋದಕ್ಕೆ ಸಾಧ್ಯ ಇಲ್ಲ ಅಷ್ಟರಮಟ್ಟಿಗೆ ಇವನ ದೇಹ ಅಷ್ಟೊಂದು ಸದೃಢವಾಗಿ ಕೂಡಿತ್ತು. ಇವನು ತಿನ್ನುವಂತಹ ಆಹಾರಕ್ಕೆ ಪ್ರಾಮುಖ್ಯತೆಯನ್ನು ನೀಡಿ ಇವನು ತನ್ನ ದೇಹವನ್ನು ತುಂಬಾ ಕಟ್ಟು ಮಸ್ತಾಗಿ ಇಟ್ಟುಕೊಂಡಿದ್ದ. ಇವನಿಗೂ ಸಹ ಅಷ್ಟೇ ತೋಪಿನಲ್ಲಿ ಕೆಲಸವನ್ನು ಮಾಡುವಂತದ್ದು ಕೆಲಸ ಮಾಡುವುದಂದರೆ ತುಂಬಾನೇ ಇಷ್ಟ ಪಡ್ತಾ ಇದ್ದ.

      ನಿಜಕ್ಕೂ ಕೂಡ ಮಲ್ಲಿ ಹಾಗು ಸಿದ್ದ ಇಬ್ಬರು ಸಹ ಒಂದೇ ರೀತಿಯಾಗಿ ಯೋಚನೆಯನ್ನು ಮಾಡುವಂತಹ ಮನಸ್ಸುಳ್ಳವರಾಗಿದ್ದರು. ಇಬ್ಬರ ಮನಸ್ಸು ಕೂಡ ನಿಜಕ್ಕೂ ಕೂಡ ಶಾಂತ ಸ್ವಭಾವದ ರೀತಿ ಇಬ್ಬರು ಸಹ ಒಳ್ಳೆಯ ಮಾತುಗಳ ಜೊತೆಗೆ ಇಬ್ಬರೂ ಸಹ ಒಳ್ಳೆಯ ಭಾವನೆಗಳು, ಒಳ್ಳೆಯ ಹೃದಯವಂತಿಕೆ ಉಳ್ಳವರಾಗಿದ್ದರು.

ಮಾವಿನ ತೋಪಿನಲ್ಲಿ ಶುರುವಾದ ಪ್ರೀತಿ ಮಾತುಗಳು🌄

ಮಾವಿನ ತೋಪಿನಲ್ಲಿ ಕೆಲಸವನ್ನ ಮಾಡುತ್ತಿದ್ದಂತಹ ಸಿದ್ಧ ಮಾವಿನ ಮರಗಳನ್ನ ಸ್ವಚ್ಛಗೊಳಿಸುತ್ತಾ ಅಲ್ಲೇ ಇರುವಂತಹ ಮಾವಿನಹಣ್ಣನ್ನು ಕಿತ್ತು ಉಪ್ಪು ಖಾರ ಹಾಕಿ ಲಜ್ಜಿ ಅದನ್ನ ಸವಿಯುತ್ತಾ ಮರದ ಕೆಳಗಡೆ ಕುಳಿತಿದ್ದ. ಸಿದ್ಧ ಕೆಲಸ ಮಾಡುವಂತಹ ಜಾಗಕ್ಕೆ ಬಿಸಿ ಮುದ್ದೆ ಬಸ್ಸಾರು  ಊಟವನ್ನು ತೆಗೆದುಕೊಂಡು ಬಂದಳು. ಅದೇ ಸಮಯಕ್ಕೆ ಉಪ್ಪು ಖಾರ ಹಾಕಿ ಮಾವಿನಕಾಯಿಯನ್ನು ಲಜ್ಜಿ ತಿನ್ನುತ್ತಿದ್ದಂತಹ ಸಿದ್ಧ ಹೇಳಿದ ಎಂತಹ ಸಮಯಕ್ಕೆ ನೀನು ಊಟವನ್ನು ತೆಗೆದುಕೊಂಡು ಬಂದೆ ಅದ್ಭುತ ಇಟ್ಟು ಹೊತ್ತಿಗೆ ಬಾರೋ ಪುಟ್ಟ ಹುಡುಗ ಅನ್ನುವ ಹಾಗೆ ಮುದ್ದೆ ಜೊತೆ ಮಾವಿನಕಾಯಿ ಒಳ್ಳೆಯ ಸಮಯ ನೋಡು ಅಂತ ಹೇಳಿ ಇಬ್ಬರ ಮಾತುಕತೆ ಪ್ರಾರಂಭವಾಯಿತು. ಒಂದು ಮಾವಿನ ಕಾಯಿಯ ಬಗ್ಗೆ ಮಾತನಾಡುತ್ತಾ ಶುರುವಾದಂತಹ ಇವರ ಮಾತುಕತೆ ನಿಲ್ಲಲೇ ಇಲ್ಲ. ಹೀಗೆ ಒಂದೊಂದು ಮಾತನಾಡುತ್ತಾ ಇಬ್ಬರು ಸಹ ಕಾಲವನ್ನು ಕಳೆದರು ಎಷ್ಟೊಂದು ಪ್ರಾಸವಾಗಿ ಮಾತನಾಡುತ್ತೀಯ ನೀನು ತುಂಬಾನೇ ಚೆನ್ನಾಗಿ ಮಾತನಾಡುತ್ತೀಯ ಅಂತ ಹೇಳಿ ಮಲ್ಲಿ ಸಿದ್ದನಿಗೆ ಹೇಳಿದಳು. ಸಿದ್ದ ಹೇಳಿದ ನಾನು ಮಾತಿನ ಮಲ್ಲ ಅಷ್ಟೇ ಅಲ್ಲದೆ ನನಗೆ ಈ ಮಾತಿನ ಮಲ್ಲ ಅಂತ ಹೇಳಿ ಬಿರುದನ್ನು ಸಹ ನೀಡಿದ್ದಾರೆ ಗೊತ್ತಾ ನಿನಗೆ ಎಂದು ಹೇಳಿದ. ಮಲ್ಲಿ ಕೇಳಿದಳು  ಹೌದಾ ನಿನಗೆ ಯಾವ ಊರಿನಲ್ಲಿ ಮಾತಿನ ಮಲ್ಲ ಅಂತ ಹೇಳಿ ನಿನಗೆ ಪಟ್ಟಾಭಿಷೇಕ ಆಗಿದೆ ಹೇಳು ಅಂತ ಹೇಳಿ ಕೇಳಿದಾಗ ಅದಕ್ಕೆ ಅವನು ಹೇಳಿದ ಸುತ್ತ ಹತ್ತೂರಿಗೂ ಸಹ ಮಾತಿನ ಮಲ್ಲ ಜಗದೇಕಮಲ್ಲ ನಾನು ಮಾತಿನಲ್ಲಿ ನನ್ನನ್ನು ಸೋಲಿಸಿದವರು ಯಾರು ಸಹ ಇಲ್ಲ ಅಂತ ಹೇಳಿ ಹೇಳುತ್ತಾನೆ.

          ನೀನು ನನ್ನ ಬಗ್ಗೆ ಒಂದೆರಡು ಮಾತುಗಳನ್ನು ಹೇಳು ನೋಡೋಣ ಬೇರೆ ಏನೇನೋ ಹೇಳುವಂತಹ ನೀನು ನನ್ನ ಬಗ್ಗೆ ನೀನು ಎರಡು ನಿಮಿಷಗಳ ಕಾಲ ಮಾತನಾಡಬಲ್ಲಿಯ ಅಂತ ಹೇಳಿ ಮಲ್ಲಿ ಕೇಳಿದಾಗ ಅವನು ಹೇಳುತ್ತಾನೆ ಇಷ್ಟೊಂದು ತಿದ್ದಿ ರಂಭೆ ಊರ್ವಶಿಯ ಸೌಂದರ್ಯವನ್ನೇ ಮೀರಿಸುವಂತಹ ಸೌಂದರ್ಯವತಿಯಾಗಿರುವಂತಹ ನಿನ್ನನ್ನು ಕೇವಲ ಎರಡು ನಿಮಿಷಗಳ ಕಾಲ ಏನು ದಿನ ಪೂರ್ತಿಯಾಗಿ ವರ್ಣನೆಯನ್ನ ಮಾಡುತ್ತೇನೆ ಅಷ್ಟರಮಟ್ಟಿಗೆ ನಿನ್ನ ಸೌಂದರ್ಯ ಇದೆ ಯಾರೇ ನೋಡಿದರೂ ಸಹ ಕುಕ್ಕು ತಿನ್ನುವಂತಹ ನಿನ್ನ ಸೌಂದರ್ಯದ ಬಗ್ಗೆ ಒಂದೆರಡು ದಿನಗಳಲ್ಲಿ ಮಾತನಾಡಿ ಮುಗಿಸುವುದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಿ ಒಂದೇ ಮಾತಿನಿಂದ ಅವಳ ಮನಸ್ಸನ್ನು ಕದ್ದು ಬಿಟ್ಟ ಈ ಕಳ್ಳ ಸಿದ್ದ. ಅದಕ್ಕೆ ಈ ಮಲ್ಲಿ ಹೇಳುತ್ತಾಳೆ ನಾನು ಅಷ್ಟೇ ಅಲ್ಲ ನೀನು ಸಹ ತುಂಬಾನೇ ಸುರಸುಂದರಾಂಗ ನಿನ್ನ ಭುಜ, ನಿನ್ನ ಕಟ್ಟು ಮಸ್ತಾದ ದೇಹ, ಸಿಕ್ಸ್ ಪ್ಯಾಕ್ ಕಿಂತಲೂ ನಿನ್ನ ದೇಹ ಶಾರೀರಿಕ ಸದೃಢತೆ ಏನಿದೆ ಎಲ್ಲರನ್ನೂ ಸಹ ನಿಬ್ಬೆರಗಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ನನ್ನ ಸ್ನೇಹಿತರು ಮಾತನಾಡುವಾಗ ನಿನ್ನ ಬಗ್ಗೆ ನಾನು ತುಂಬಾನೇ ಕ್ಯೂರಿಯಾಸಿಟಿಯಿಂದ ಮಾತಾನಾಡಿಕೊಳ್ಳುತ್ತಾರೆ ಯಾಕೆ ಅಂದರೆ ಅಷ್ಟೊಂದು ಸುಂದರವಾಗಿ ನಿನ್ನ ದೇಹದ ವರ್ಣನೆ ಬಗ್ಗೆ ಅವರು ವರ್ಣಿಸುತ್ತಾರೆ ಅಷ್ಟೊಂದು ಚೆನ್ನಾಗಿ ಇದೆ ನಿನ್ನ ದೇಹ ನೀನು ಸಕ್ಕತ್ ಇದ್ದೀಯ ಅಂತ ಮಲ್ಲಿ ಹೇಳಿದಾಗ ಸಿದ್ದನಿಗೆ ತುಂಬಾನೇ ಖುಷಿಯಾಗುತ್ತೆ ಅದಕ್ಕೆ ಅವನು ಹೇಳುತ್ತಾನೆ ಗಂಡಿನ ಸೌಂದರ್ಯ ಎಷ್ಟೇ ಇದ್ದರೆ ಏನು, ಹೆಣ್ಣು ಗಂಡಿಗೆ ಅವಳ ಮನಸ್ಸು ಅವಳ ದೇಹ ಎರಡು ಕೊಟ್ಟಾಗ ಮಾತ್ರ ಗಂಡಿನ ದೇಹಕ್ಕೆ ಒಂದು ಬೆಲೆ ಗಂಡಿನ ದೇಹಕ್ಕೆ ಆಗ ತೃಪ್ತಿ ಗಂಡನ ದೇಹ ಎಷ್ಟು ಚೆನ್ನಾಗಿದ್ದರೆ ಏನು ಹೆಣ್ಣಿನ ಸ್ಪರ್ಶ ಬೇಕು ಅಂತ ಹೇಳಿದಾಗ ಅವಳು ಒಂದು ಕ್ಷಣ ಹಾಗೆ ನಿಂತು ಬಿಡುತ್ತಾಳೆ ಅವನ ಮಾತುಗಳನ್ನ ಕೇಳಿ ತುಂಬಾನೇ ಖುಷಿಯನ್ನು ಕೂಡ ಪಡುತ್ತಾಳೆ. ಹಾಗೆ ಒಂದು ಮಾತನ್ನು ಸಹ ಹೇಳುತ್ತಾಳೆ.

          ನೀನು ಒಪ್ಪುವುದಾದರೆ ನನ್ನ ಇಡೀ ಸೌಂದರ್ಯ ನಿನಗಾಗಿ ನಾನು ಅರ್ಪಿಸುತ್ತೇನೆ ಅಂತ ಮಲ್ಲಿ ಹೇಳಿದಾಗ ಅವನು ಹೇಳುತ್ತಾನೆ ತಡ ಮಾಡದೆ ಹೌದ ನೀನು ನನ್ನ ಸೌಂದರ್ಯವನ್ನು ನನಗೆ ಪೂರ್ತಿಯಾಗಿ ಒಪ್ಪಿಸುವುದಾದರೆ ನಾನು ನಿನಗೆ ಇಡೀ ಜೀವಮಾನ ಪೂರ್ತಿ ದಾಸನಾಗಿ ನೀನು ಹೇಳಿದ ರೀತಿಯಾಗಿ ಕೇಳಿಕೊಂಡು ನಾನು ಇದ್ದುಬಿಡುತ್ತೇನೆ ಅಷ್ಟರ ಮಟ್ಟಿಗೆ ನಿನ್ನ ಸೌಂದರ್ಯದ ಹುಚ್ಚು ನನಗೆ ಹಿಡಿದಿದೆ.  ಅವಳು ಅವನನ್ನ ಕಣ್ಣನ್ನ ಮಿಡುಕಿಸದೆ ನೋಡುವುದಕ್ಕೆ ಶುರು ಮಾಡಿಕೊಳ್ಳುತ್ತಾಳೆ. ಅವನು ಸಹ ಅವಳನ್ನ ಅದೇ ರೀತಿಯಾಗಿ ನೋಡುತ್ತಾರೆ ಇಬ್ಬರ ಮನದ ಕಣ್ಣ ಕಣ್ಣ ನೋಟವು ಸಹ ಆ ಮಾವಿನ ತೋಪಿನಲ್ಲಿ ಅವರ ಪ್ರೀತಿ ಮಾತುಗಳಿಂದ ಶುರುವಾದ ತುಂಟಾಟದ ಮಾತುಗಳು ನಿಜಕ್ಕೂ ಕೂಡ ಅದ್ಭುತವಾಗಿ ಇಬ್ಬರನ್ನು ಸಹ ಗಮನವನ್ನು ಸೆಳೆಯುವುದಕ್ಕೆ ಪ್ರಾರಂಭವಾಗುತ್ತದೆ.

ಸಂಜೆಯ ಮೋಡದ ಮರೆಯಲ್ಲಿ ಶುರುವಾದ ಪ್ರೀತಿಯ ಬಿಸಿ ಉಸಿರುಗಳು💋:

      ಸಿದ್ಧ ಅವಳು ನಾಚಿ ನೀರಾಗುತ್ತಾ ಇದ್ದಂತೆ ಅವಳ ಪಕ್ಕಕ್ಕೆ ಬಂದು ಕುಳಿತ. ಪಕ್ಕಕ್ಕೆ ಬಂದವನು ಅವನ ಕೈ ಬೆರಳಿನ ತುದಿಯಲ್ಲಿ ಅವಳ ಮುಖವನ್ನು ಟಚ್ ಮಾಡತೊಡಗಿದ ಮುಖವನ್ನು, ತುಟಿ ಹತ್ತಿರ ಬಂದು ಅವನ ಬೆರಳಿನಲ್ಲಿ ಅವಳ ತುಟಿಗೆ ನಿಧಾನವಾಗಿ ಕೈಯಿಂದ ಪ್ರೆಸ್ ಮಾಡಿದ ಒಂದು ಕ್ಷಣ ಅವಳು ಮನಸ್ಸಿನ ಆಳದಲ್ಲಿ ಇದ್ದಂತಹ ಭಾವನೆಗಳು ಖುಷಿ ಪಟ್ಟವು. ಅವನು ಹಸಿರು ಸೀರೆಯಲ್ಲಿ ಮಿಂಚುತ್ತಿದ್ದಂತಹ ಅವಳ ಸೆರಗನ್ನ ತನ್ನ ಮುಖದ ಮೇಲೆ ಹಾಕಿಕೊಂಡನು ಆಗ ಅವನಿಗೆ ಸ್ವರ್ಗ ಸುಖವೇ ಸಿಕ್ಕಂತಾಯಿತು ಅವಳ ಮೈಯಿಂದ ಬರುತ್ತಿದ್ದಂತಹ ಸುಗಂಧದಿಂದ ಅವನ ಮುಖವನ್ನು ಅವಳ ಸೆರಗು ಸೋಕಿದಾಗ ಅವನ ಮುಖವೆಲ್ಲ ರೋಮಾಂಚನವಾಯಿತು ಅವಳ ತುಟಿಯಲ್ಲಿ ಇದ್ದಂತಹ ಜೇನಿನ ಸವಿಯು ಅವನ ತುಟಿಯನ್ನು ಕೂಡ ಸೇರಿದಾಗ ಇಬ್ಬರೂ ತುಟಿಯ ಜೇನನ್ನ ತಿಂದು ಇಬ್ಬರು ಸಹ ಖುಷಿಯನ್ನು ಪಟ್ಟರು ತುಟಿಗೆ ತುಟಿ ಸೇರಿಸಿದ ನಂತರದಲ್ಲಿ ಇಬ್ಬರಿಗೂ ಸಹ ಮನಸ್ಸು ಖುಷಿಯಾಗ ತೊಡಗಿತು ಆ ಸಂಜೆಯ ಮೊಬ್ಬಿನಲ್ಲಿ ಇಬ್ಬರ ಪ್ರೀತಿಯು ಶುರು ಆಗಿ ಇಬ್ಬರ ಮನಸ್ಸು ಕೂಡ ತಿಳಿಯಾಗ ತೊಡಗಿತು. ಮೋಡದ ಮರೆಯಲ್ಲಿ ಪ್ರೀತಿಯ ಮಾತುಗಳು ಇಬ್ಬರಿಗೂ ಸಹ ಸರಾಗವಾಗಿ ಒಬ್ಬರ ಮೇಲೆ ಒಬ್ಬರಿಗೆ ಹರಿದಡ ತೊಡಗಿದವು. ಹಾಗೆ ಅವನು ಅವಳ ಸೊಂಟವನ್ನು ಗಿಲ್ಲುತ್ತ ಇದ್ದಾಗ ಅವಳು ಸಹ ತುಂಬಾನೇ ಪ್ರೀತಿ ಸಂತೋಷದಿಂದ ಅವನನ್ನ ಗಟ್ಟಿಯಾಗಿ ಹಿಡಿದು ಚುಂಬಿಸಿದಳು. ಇಬ್ಬರು ಸಹ ಆ ಮಾವಿನ ತೋಪಿನಲ್ಲಿ ಇಬ್ಬರು ಸಹ ಸಮ್ಮಿಲನವನ್ನ ಮಾಡಿಕೊಳ್ಳುವುದಾಗಿ ಇಬ್ಬರೂ ಸಹ ಪರಸ್ಪರ ಒಪ್ಪಿಗೆಯನ್ನ ಸೂಚಿಸಿಬಿಟ್ಟರು ಅವರ ಪರಸ್ಪರ ಸಂಮಿಲನಕ್ಕೆ ಅವರಿಗೆ ಒಂದು ಜಾಗ ಬೇಕಾಗಿತ್ತು ಆ ಜಾಗದ ಹುಡುಕಾಟದಲ್ಲಿ ಇದ್ದಾಗ ಅವರಿಗೆ ಪಕ್ಕದಲ್ಲಿ ಇದ್ದಂತಹ ಒಂದು ಚಿಕ್ಕ ಸೆಡ್ ಅವರಿಗಾಗಿ ಕಾದಿತ್ತು ಅದರ ಒಳಗಡೆ ಇಬ್ಬರು ಸಹ ಬಂದರು.

ಮನಸಿನ ಮಾತು ಸಮ್ಮಿಲನದಲ್ಲಿ ಕೊನೆ😘:

       ಇಬ್ಬರಿಗೂ ಸಹ ಮಾವಿನ ತೋಪಿನಲ್ಲಿ ಇರುವಂತಹ ಆ ಸೆಡ್ ಇಬ್ಬರಿಗಾಗಿ ಕಾದಿತ್ತು ಆ ಸೆಡ್ ಇಬ್ಬರ ಸಮ್ಮಿಲವನ ಸಮಾಗಮಕ್ಕೆ ಕಾದು ಕುಳಿತಂತೆ ಇಬ್ಬರಿಗೂ ಸಹ ಭಾಸವಾಗುತ್ತಿತ್ತು. ಇಬ್ಬರು ಸಹ ಒಬ್ಬರ ಕೈಯನ್ನ ಇನ್ನೊಬ್ಬರು ಹಿಡಿದು ಒಬ್ಬರನ್ನ ಇನ್ನೊಬ್ಬರು ನೋಡುತ್ತಾ ಒಳಗಡೆಗೆ ಇಬ್ಬರು ಸಹ ಕೈ ಹಿಡಿದು ಬರುತ್ತಾರೆ ಆನಂತರ ಅವನು ಅವಳ ಉಡುಪನ್ನ ನಿಧಾನವಾಗಿ ತೆಗೆದು ಪಕ್ಕದಲ್ಲಿಡುತ್ತಾನೆ. ಅವಳು ಸಹ ಅಷ್ಟೇ ಅವನ ಉಡುಪನ್ನ ತೆಗೆಯುವಷ್ಟರಲ್ಲಿ ಅವಳು ಸಹ ಅವನಿಗೆ ತುಂಬಾನೇ ಸಹಾಯವನ್ನು ಸಹ ಮಾಡುತ್ತಾಳೆ. ಆನಂತರ ಇಬ್ಬರೂ ಸಹ ಒಬ್ಬರನ್ನೊಬ್ಬರು ಗಟ್ಟಿಯಾಗಿ ಇಡಿದುಕೊಂಡಾಗ ಅವಳಿಗೆ ಅವನಲ್ಲಿ ಮೈಯಿಂದ ಬರುತ್ತಿರುವಂತಹ ಅವನ ಆ ಬಿಸಿ ಸಂಪೂರ್ಣ ಶಾಖಕ್ಕೆ ಅವಳು ತುಂಬಾನೇ ಒದ್ದೆಯಾಗಿ ಹೋಗುತ್ತಾಳೆ ಒದ್ದೆಯಾಗಿ ಅವಳು ಕರಗಿ ಹೋಗ್ತಾಳೆ. ಅವನ ಮೈ ಬೆವರಿನ ಹನಿಗಳು ಸಹ ನಾಚಿ ನೀರಾಗಿ ಅವಳನ್ನು ಸಂಪೂರ್ಣವಾಗಿ ಅವನಿಗೆ ಒಪ್ಪಿಸಿಬಿಡುತ್ತಾಳೆ.

          ಅವನು ಅವಳನ್ನ ತುಂಬಾನೇ ಪ್ರೀತಿಯಿಂದ ಮಾತನಾಡಿಸುತ್ತಾ ಅವಳನ್ನ ಗಟ್ಟಿಯಾಗಿ ಹಿಡಿದು ನೀನು ನನಗೆ ತುಂಬಾನೇ ಇಷ್ಟ ನೀನು ಅಂದರೆ ನನಗೆ ಪಂಚಪ್ರಾಣ. ನಿನ್ನ ಸೌಂದರ್ಯಕ್ಕೆ ಮಾತ್ರ ನಾನು ಮಾರುಹೋಗಿಲ್ಲ ನಿನಗೆ ಒಂದು ಒಳ್ಳೆ ಮನಸ್ಸಿದೆ ಆ ಮನಸ್ಸಿಗೂ ಸಹ ನಾನು ತುಂಬಾನೇ ಗೌರವವನ್ನು ಕೊಡುತ್ತೇನೆ. ಹೆಣ್ಣು ನಿಜಕ್ಕೂ ಕೂಡ ಸೌಂದರ್ಯ ಕೊಟ್ಟು ಸುಖವನ್ನ ಪಡೆದುಕೊಳ್ಳುವುದಕ್ಕೆ ಮಾತ್ರ ಅಲ್ಲ ಅವಳು ಎಲ್ಲದಕ್ಕೂ ಕೂಡ ಬೇಕೇ ಬೇಕು ಆ ಎಲ್ಲಾ ಗುಣ ನಿನ್ನ ಬಳಿ ಇದೆ ಅಂತ ಹೇಳಿ ನನಗೆ ನಿಜಕ್ಕೂ ಕೂಡ ತುಂಬಾ ಚೆನ್ನಾಗಿ ತಿಳಿದಿದೆ ನಾನು ನಿನ್ನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿ ಅವಳನ್ನ ಮತ್ತೊಮ್ಮೆ ತಾನೇ ಬಿಗಿದಪ್ಪಿ ಅವಳನ್ನು ಹಾಸಿಗೆ ಮೇಲೆ ಕೂರಿಸುತ್ತಾನೆ ಅವಳು ಸಹ ಅವನಿಗೆ ಹೇಳುತ್ತಾಳೆ ನಾನು ಸಹ ನಿನ್ನ ದೇಹ ಮೈಕಟ್ಟಿಗೆ ಮಾತ್ರ ಮನಸೋತಿಲ್ಲ ನಿನಗೂ ಕೂಡ ಹೆಣ್ಣಿಗೆ ಗೌರವ ಕೊಡುವಂತಹ ಮನಸ್ಸಿದೆ ಅಷ್ಟೇ ಅಲ್ಲದೆ ನೀನು ನಿಜಕ್ಕೂ ಕೂಡ ತುಂಬಾನೇ ಒಳ್ಳೆಯ ವ್ಯಕ್ತಿ ನಿನಗೆ ಒಳ್ಳೆಯ ಗುಣವಿದೆ ಆದ್ದರಿಂದ ನಾನು ನಿನಗೆ ಎಲ್ಲವನ್ನೂ ಸಹ  ಕೊಡುತ್ತಿದ್ದೇನೆ ನಾನು ನನ್ನ ಮನಸ್ಸು ನನ್ನ ಶರೀರ ಎಲ್ಲವೂ ಸಹ ನಿಂದೆ ಅಂತ ಹೇಳಿ ಅವನಿಗೆ ಅವಳು ಎಲ್ಲವನ್ನು ಸಹ ನೀಡಿ ಬಿಡುತ್ತಾಳೆ ಅವನು ಸಹ ಅವಳ ಈ ಮಾತಿಗೆ ತುಂಬಾನೆ ಖುಷಿಪಟ್ಟು ಇಬ್ಬರು ಸಹ ಒಬ್ಬರನ್ನೊಬ್ಬರು ಗಟ್ಟಿಯಾಗಿ ಅಪ್ಪಿ ಹಾಸಿಗೆ ಮೇಲೆ ಮಲಗಿ ಮಿಲನದ ಕಡೆಗೆ ಹೋಗುತ್ತಾರೆ.

            ಇಬ್ಬರು ಸಹ ಆ ಕ್ಷಣ ಆ ಸಂಜೆಯ ಹೊತ್ತಿನಲ್ಲಿ ಇದ್ದಂತಹ ಆ ಮೋಡದ ಮರೆಯಲ್ಲಿ ಇಬ್ಬರೂ ಸಹ ಮಿಲನಕ್ಕೆ ಯಾರ ತೊಂದರೆ ಇಲ್ಲದೆ ಇಬ್ಬರು ಸಹ ಸಂತೃಪ್ತಿಯಾಗಿ ಸಂತೋಷವನ್ನು ಖುಷಿಯನ್ನ ಇಬ್ಬರು ಸಹ ಪಟ್ಟು ಇಬ್ಬರು ಸಹ ಉಲ್ಲಾಸ ಉತ್ಸಾಹದಿಂದ ಕೂಡಿ ಇಬ್ಬರು ಸಹ ಪರಸ್ಪರ ಸಮ್ಮಿಲನದಲ್ಲಿ ಮಿಂದೆದ್ದು ಬಂದು ಇಬ್ಬರೂ ಕೂಡ ತುಂಬಾನೇ ಸಂತೋಷದಿಂದ ಕಾಲವನ್ನು ಕಳೆದು ಆ ಮಾವಿನ ತೋಪಿನಿಂದ ಹೊರಗಡೆ ಬರುತ್ತಾರೆ.

Leave a Comment

Your email address will not be published. Required fields are marked *

Scroll to Top