`; paragraphs[0].insertAdjacentElement("beforebegin", adContainer); } }); });

ಗುಂಡಮ್ಮ ಜಿಮ್ ಗೆ ಬಂದಾಗ ಅಲ್ಲಿ ಟ್ರೈನರ್ ಶಂಕರ ನಡುವೆ ಏರ್ಪಟ್ಟ ಪ್ರೀತಿಯ ಪ್ರತಿಬಿಂಬದ ಕ್ಷಣಗಳು ಮಾಯದ ರಾತ್ರಿಯಂತೆ ಬದಲಾಯಿತು

 

 

ಸುಂದರಿ ದಪ್ಪವಾದಾಗ ಬೇಸರ ಮೂಡಿತು:

         ಗುಂಡಮ್ಮ ತುಂಬಾನೇ ಸುಂದರವತಿ ಇವಳ ಅಂದಕ್ಕೆ ಬೆಳಗಾಗದವರು ಯಾರು ಸಹ ಇಲ್ಲ. ಒಳ್ಳೆಯ ಕಣ್ಣು, ಒಳ್ಳೆಯ ಮೂಗು, ಇವಳ ಸೊಂಟ, ಇವಳ ಸೌಂದರ್ಯ ಎಲ್ಲವೂ ಕೂಡ ತುಂಬಾ ಆಕರ್ಷವಾಗಿ  ಇರುವಂತಹ ಹುಡುಗಿ. ಎಲ್ಲವೂ ಸಹ ಈ ಗುಂಡಮ್ಮನಿಗೆ  ಅದ್ಭುತವಾಗಿ ಆ ದೇವರು ಬಿಡುವಿನ ಸಮಯದಲ್ಲಿ ಇವಳನ್ನು ಕೆತ್ತಿದ ಪ್ರತಿಬಿಂಬದಂತೆ ಇವಳ ಸೌಂದರ್ಯ ಇವಳ ಅಂದ ಚಂದವು ಇತ್ತು. ಇವಳ ಸೌಂದರ್ಯ ಕುರಿತು ಪ್ರತಿಯೊಬ್ಬರು ಸಹ ಇವಳನ್ನ ತುಂಬಾನೇ ಇಷ್ಟ ಪಡ್ತಾ ಇದ್ರು, ಮುದ್ದು ಮುದ್ದಾಗಿ ಗುಂಡು ಗುಂಡಾಗಿ ಇವಳ ಸೌಂದರ್ಯ ಎಲ್ಲರ ಕಣ್ಣು ಕುಕ್ಕುವಂತೆ ಇತ್ತು. ಕಾಲಕ್ರಮೇಣ ಕಳೆದಂತೆ ಗುಂಡಮ್ಮ ತುಂಬಾನೇ ಅದ್ಭುತವಾಗಿ ಇದ್ದಳು ಕಾಲಕ್ರಮೇಣ ಅವಳಿಗೆ ಆಹಾರದಲ್ಲಿ ಏನೋ ವ್ಯತ್ಯಾಸವಾಗಿ ಗುಂಡಮ್ಮ ಸ್ವಲ್ಪ ದಪ್ಪ ದಪ್ಪವಾಗಿ ಹಾಗೆ ಬಿಡುತ್ತಾಳೆ. ಮುದ್ದು ಮುದ್ದಾಗಿ ಇವಳನ್ನು ಗುಂಡು ಗುಂಡು ಅಂತ ಕರೆಯುತ್ತಿದ್ದವರು ಮುಂದಿನ ದಿನಗಳಲ್ಲಿ ಇವಳನ್ನ ಡುಮ್ಮಿ ಡುಮ್ಮಿ ಅಂತ ಹೇಳೋದಿಕ್ಕೆ ಪ್ರಾರಂಭಿಸುತ್ತಾರೆ. 

      ಇವಳು ದಪ್ಪಗೆ ಇದ್ದರೂ ಸಹ ಡುಮ್ಮಿ ಆದರು ಸಹ ಇವಳು ನೋಡೋದಕ್ಕೆ ತುಂಬಾನೇ ಅದ್ಭುತವಾಗಿ ತುಂಬಾನೆ ಒಳ್ಳೆಯ ಅಂದ ಚಂದ ಇತ್ತು ನೋಡಲು ತುಂಬಾನೇ ಚೆನ್ನಾಗಿ ತುಂಬಾನೇ ಅದ್ಭುತವಾಗಿ ನೋಡೋದಿಕ್ಕೆ ಕಣ್ಣು ಮನ ಸೆಳೆಯುವಂತೆ ಇವಳ ಸೌಂದರ್ಯ ಇತ್ತು. ಸ್ವಲ್ಪ ಕಾಲಕ್ರಮೇಣ ಕಳೆದಂತೆ ಗುಂಡಮ್ಮ ಸ್ವಲ್ಪ ದಪ್ಪ ಆಗಿಬಿಟ್ಟಳು ಈ ದಪ್ಪ ಆದ ನಂತರದಲ್ಲಿ ಇವಳನ್ನು ನೋಡುಗರ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಇವಳ ಅಂದ ಚಂದವನ್ನು ವರ್ಣಿಸೋದು ಕುಸಿಯತೊಡಗಿತು. ನನ್ನ ಅಂದ ಚಂದವನ್ನು ಇಷ್ಟೊಂದು ವರ್ಣನೆ ಮಾಡುತ್ತಿದ್ದಂತಹ ಬೇರೆಯವರು ಈಗ ನನ್ನನ್ನ ಅಂದ ಚಂದವನ್ನು ಯಾರು ಸಹ ವರ್ಣನೆಮಾಡುತ್ತಾ ಇಲ್ಲ ನನಗೆ ಮನಸ್ಸಿಗೆ ತುಂಬಾ ಬೇಸರ ಆಗ್ತಾ ಇದೆ ನಾನು ಹೇಗಾದರೂ ಮಾಡಿ ನನ್ನ ತೂಕದ ಇಳಿಕೆ ಮಾಡಬೇಕು. ನಾನು ಬಹುಬೇಗನೆ ಕಡಿಮೆ ಮಾಡಿಕೊಂಡರೆ ನನ್ನ ಅಂದ ಚಂದವನ್ನು  ಬೇರೆಯವರು ಹಾಡಿ ಹೊಗಳುತ್ತಾರೆ ಇಲ್ಲವಾದರೆ ನನ್ನನ್ನು ಯಾರು ಸಹ ಹೊಗಳುವುದಿಲ್ಲ ಅಂತ ಹೇಳಿ ಅವಳು ಮನಸ್ಸಿನಲ್ಲಿ ಅಂದುಕೊಳ್ಳುವಳು. ಹೇಗಾದರೂ ಮಾಡಿ ನಾನು ಸ್ವಲ್ಪ ನನ್ನ ತೂಕವನ್ನು  ಕಡಿಮೆ ಮಾಡಿಕೊಳ್ಳಲೇಬೇಕು ಆಗ ನನಗೆ ತುಂಬಾನೇ ಸಂತೋಷ ಆಗುತ್ತೆ. ನನ್ನ ಅಂದ ಚಂದದ ಬಗ್ಗೆ ಬೇರೆ ಅವರು ಮಾತನಾಡಿದಾಗ ನನ್ನ ಮನಸ್ಸಿಗೆ ಉಲ್ಲಾಸ ಉತ್ಸಾಹ ಎರಡು ಸಹ ಆಗಿ ನನಗೆ ನನ್ನ ಮೇಲೆ ಇನ್ನು ಕೂಡ ಪ್ರೀತಿ ಬರುತ್ತೆ. ನನಗೆ ಹೆಚ್ಚಿನ ಪ್ರೀತಿ ಕೊಡಬೇಕು ಎಂದರೆ ನಮ್ಮ ಸೌಂದರ್ಯದ ಬಗ್ಗೆ ಯಾರಾದರೂ ಸಹ ಮಾತನಾಡಬೇಕು. 

       ಆಗ ಮಾತ್ರ ನಮಗೆ ತುಂಬಾನೇ ಖುಷಿ ಸಂತೋಷವಾಗಿ ನಾವು ಸಹ ಪ್ರೀತಿಯಲ್ಲಿ ಇರಬಹುದು. ಅಂದ ಚಂದ ಇದ್ದರೆ ನಮ್ಮ ಮೇಲೆ ನಮಗೆ ಪ್ರೀತಿಯನ್ನು ಹುಟ್ಟೋದಕ್ಕೆ ನಮಗೆ ಅವಾಗ ಮಾತ್ರ ಸಾಧ್ಯ ಅಂತ ಹೇಳಿ ಈ ಗುಂಡಮ್ಮ ಅಂದುಕೊಳ್ಳುತ್ತಾಳೆ. ಹೆಸರಿಗೆ ಮಾತ್ರ ಗುಂಡಮ್ಮ ಗುಂಡಮ್ಮ ಅಂತ ಹೇಳಿ ಮೊದಲಿಗೆ ಕರೀತಾ ಇದ್ರು. ಆದರೆ ಈಗ ತೂಕವು ತುಂಬಾನೇ ಜಾಸ್ತಿ ಹಾಗಿದ್ದರಿಂದ ನಿಜಕ್ಕೂ ಕೂಡ ಇವಳು ದಪ್ಪವಾದಂತಹ ಗುಂಡಮ್ಮ ಮನೆಯಲ್ಲಿ ಆಹಾರ ಪದ್ಧತಿಯನ್ನು ಬದಲಾಯಿಸಿ ಇವಳು ಮನೆಯಲ್ಲಿಯೇ ಡಯಟ್ ಮಾಡ್ಬೇಕು ಎಂದು ಮನೆಯಲ್ಲಿ ಇದ್ದುಕೊಂಡು ಡಯಟ್ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಆದರೆ ಅದು ಅಷ್ಟೊಂದು ವರ್ಕೌಟ್ ಆಗೋದಿಲ್ಲ ಯಾಕೆ ಅಂದರೆ ಆಹಾರವನ್ನು ಕಂಟ್ರೋಲ್ ಮಾಡಿ ಅವಳು ಸಣ್ಣ ಆಗೋದಿಕ್ಕೆ ತುಂಬಾನೇ ತೊಂದರೆ ಆಗ್ತಾ ಇರುತ್ತೆ ಸಾಧ್ಯವೇ ಆಗ್ತಾ ಇರೋದಿಲ್ಲ. ಈ ಎಲ್ಲಾ ಕಷ್ಟಗಳ ಬಗ್ಗೆ ತನ್ನ ಪರಿಸ್ಥಿತಿಯ ಬಗ್ಗೆ ಇವಳ ಸ್ನೇಹಿತರಾದಂತಹ ಪ್ರೀತಿಗೆ ಈ ವಿಚಾರವನ್ನು ಹೇಳುತ್ತಾಳೆ. ನನಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಅಂತ ಹೇಳಿ ತುಂಬಾನೇ ಆಸೆ ಇದೆ ಆದರೆ ಏನೇ ಮಾಡಿದರು ಸಹ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ನಾನು ಏನು ಮಾಡಬೇಕು ಏನಾದರೂ ಒಂದು ಉಪಾಯ ಇದ್ದರೆ ಹೇಳು ಅಂತ ಹೇಳಿ ತನ್ನ ಪ್ರಾಣ ಸ್ನೇಹಿತೆಯನ್ನು ಅವಳು ಕೇಳುತ್ತಾಳೆ. ಅದಕ್ಕೆ ಅವಳು ಹೇಳುತ್ತಾಳೆ ನೀನು ಹೀಗೆಲ್ಲ ಆಹಾರದಲ್ಲಿ ನಿನ್ನ ತೂಕ ಇಳಿಕೆಯನ್ನು ಮಾಡಿಕೊಂಡು ನೀನು ಸಣ್ಣ ಆಗುತ್ತೀಯ ಅಂದರೆ ಅದು ನಿನ್ನ ಭ್ರಮೆ ಇದು ನಿನ್ನ ದಡ್ಡತನ ನೀನು ಏನು ಮಾಡಬೇಕು ನಿನ್ನ ಬೆವರಿನ ಹನಿಗಳು ಕೆಳಗಡೆ ಬಿದ್ದಾಗ ಮಾತ್ರ ನೀನು ಸಣ್ಣ ಆಗುವುದಕ್ಕೆ ಸಾಧ್ಯ ಅಂತ ಅವಳು ಹೇಳುತ್ತಾಳೆ. 

ಜಿಮ್ ಟ್ರೈನರ್ ಶಂಕರ ಬಳಿ ಬಂದಳು:

      ತನ್ನ ಪ್ರಾಣ ಸ್ನೇಹಿತೆ ಹೇಳಿದಂತಹ ಮಾತುಗಳು ಎಲ್ಲಾ ಮಾತುಗಳು ಸಹ ಸತ್ಯ ನಾನು ಹೀಗೆ ಮನೆಯಲ್ಲಿಯೇ ಇದ್ದುಕೊಂಡು ಈ ರೀತಿ ಸಣ್ಣ ಆಗೋಕೆ ಹೋದರೆ ಅದು ಸಾಧ್ಯವೇ ಇಲ್ಲ ಹೇಗಾದರೂ ಮಾಡಿ ನಾನು ಒಂದು ಜಿಮ್ ಅನ್ನು ಸೇರಬೇಕು ಜಿಮ್ ಅಲ್ಲಿ ನಾನು ಟ್ರೈನಿಂಗ್  ತೆಗೆದುಕೊಂಡ ನಂತರ ನಾನು ನನ್ನ ತೂಕ ಕಡಿಮೆ ಮಾಡಿಕೊಳ್ಳಬಹುದು ಅಂತ ಹೇಳಿ ಅವಳು ಸಹ ಅಂದುಕೊಳ್ಳುತ್ತಾಳೆ. ಅವಳು ತನ್ನ ತೂಕ ಇಳಿಕೆ ಮಾಡಿಕೊಳ್ಳಲು ಒಂದು ಜಿಮ್ ನನ್ನು ಅವಳು ಸರ್ಚ್ ಮಾಡ್ತಾ ಇರುವಾಗ ಇವಳ ಕಣ್ಣಿಗೆ ಕಾಣಿಸಿದ್ದು ಪಕ್ಕದ ಮನೆಯ ಜಿಮ್ ಶಂಕರ ಇವನು ಒಂದು ದೊಡ್ಡದಾದಂತಹ ಜಿಮ್ ನನ್ನು ಇಟ್ಟುಕೊಂಡಿದ್ದ. ದೊಡ್ಡದಾದಂತಹ ಜಿಮ್ನ ಇಟ್ಟುಕೊಂಡು ಹಲವಾರು ಜನರಿಗೆ ಇವನು ಟ್ರೈನಿಂಗ್  ಕೊಟ್ಟಿದ್ದ ಆದ್ದರಿಂದ ಅವಳಿಗೆ ಅವನು ಕೆಲಸದ ಮೇಲೆ ಇವಳಿಗೆ ತುಂಬಾನೇ ನಂಬಿಕೆ ಇತ್ತು ಆದ್ದರಿಂದ ಇವಳು ತನಗೆ ತಾನು ಅಂದುಕೊಳ್ಳುತ್ತಾಳೆ. ನಾನು ಈ ಜಿಮ್ ಶಂಕರನ ಬಳಿ ಹೋಗಿ ಟ್ರೈನಿಂಗ್  ತೆಗೆದುಕೊಂಡರೆ ಆದಷ್ಟು ಬೇಗ ನಾನು ನನ್ನ ತೂಕದ ಇಳಿಕೆ  ಮಾಡಿಕೊಳ್ಳಬಹುದು ಹಾಗೆ ಇವನು ಒಳ್ಳೆಯ ಜಿಮ್ ಟ್ರೈನರ್ ಅಂತ ಹೇಳಿ ಹಲವಾರು ಜನ ಇವನಿಗೆ ಪ್ರಶಸ್ತಿಯನ್ನು ಸಹ ನೀಡಿದ್ದಾರೆ ಆದ್ದರಿಂದ ನಾನು ಇವನ ಬಳಿಗೆ ಹೋಗಿ ಜಿಮ್ ಟ್ರೈನಿಂಗ್ ತೆಗೆದುಕೊಳ್ಳುತ್ತೇನೆ ಅಂತ ಹೇಳಿ ಮನಸ್ಸು ಮಾಡ್ತಾಳೆ. ಇವಳು ಫಿಕ್ಸ್  ಮಾಡಿಕೊಂಡ ನಂತರ ಇವಳು ಜಿಮ್ ಶಂಕರನ ಜಿಮ್ ಗೆ ಹೋಗುತ್ತಾಳೆ ಭೇಟಿಯನ್ನ ನೀಡಿ ಅವಳು ತನ್ನ ತೂಕದ ಬಗ್ಗೆ ಅವನ ಬಳಿ ಹೇಳಿಕೊಳ್ಳುತ್ತಾಳೆ. ಆಗ ಅವನು ಹೇಳುತ್ತಾನೆ ನೀನು ಅಷ್ಟೊಂದು ದಪ್ಪ ಏನು ಆಗಿಲ್ಲ ನೀನು ಮೂರು ತಿಂಗಳಲ್ಲಿ ನಿನ್ನ ದೇಹವನ್ನು ಮೊದಲೇ ಇದ್ದ ರೀತಿಯಲ್ಲಿ ಮಾಡಿಕೊಳ್ಳಬಹುದು ಆದ್ದರಿಂದ ಮೂರು ತಿಂಗಳುಗಳ ಕಾಲ ಒಂದು ದಿನವೂ ಸಹ ನೀನು ರಜೆ ಮಾಡದೆ ಮೂರು ತಿಂಗಳು ಸಹ ನೀನು ನಮ್ಮ ಜಿಮ್ ಗೆ ಬಂದು ಟ್ರೈನಿಂಗ್ ಪಡೆದುಕೊಂಡರೆ ನೀನು ಆರಾಮವಾಗಿ ಸಣ್ಣ ಆಗಬಹುದು ಅಂತ ಹೇಳಿ ಅವನು ಹೇಳುತ್ತಾನೆ.

         ಅವಳು ತುಂಬಾನೇ ಖುಷಿಯನ್ನು ಪಟ್ಟು ಸರಿ ಆಯಿತು ನಾನು ಮೂರು ತಿಂಗಳುಗಳ ಕಾಲ ನಿಮ್ಮ ಜಿಮ್ ಗೆ ಬಂದು ನಾನು ಟ್ರೈನಿಂಗ್ ತೆಗೆದುಕೊಂಡು ನಾನು ಸಣ್ಣ ಆಗುತ್ತೇನೆ ಅಂತ ಹೇಳಿ ಅವಳು ಹೇಳುತ್ತಾಳೆ. ಅವಳಿಗೆ ತುಂಬಾನೇ ಖುಷಿಯಾಗುತ್ತದೆ ನಾನು ಅದೇ ರೀತಿಯಾಗಿ ಮಾಡುತ್ತೇನೆ ನೀವು ನನಗೆ ಒಳ್ಳೆಯ ಜಿಮ್ ಟ್ರೈನರ್ ಅಂತ ಹೇಳಿ ನಾನು ಅಂದುಕೊಂಡಿದ್ದೇನೆ ಅಂತ ಹೇಳಿ ಅವಳು ಅವನಿಗೆ ಹೇಳುತ್ತಾನೆ. ಆಗ ಅವನು ಹೇಳುತ್ತಾನೆ ನೀವು ನೋಡೋದಕ್ಕೆ ತುಂಬಾನೇ ಸುಂದರವಾಗಿದ್ದೀರ ಈಗಲೂ ಸಹ ನೀವು ತುಂಬಾನೇ ಚೆನ್ನಾಗಿ ಕಾಣಿಸ್ತೀರ ತುಂಬಾನೇ ಅದ್ಭುತವಾಗಿ ನಿಮ್ಮ ದೇಹ ಸೌಂದರ್ಯ ಇದೆ ನಿಮಗೆ ಬೊಜ್ಜು ಸ್ವಲ್ಪ ದಪ್ಪ ಆಗಿದ್ದೀರಾ ಅಷ್ಟೇ ನೀವು ಸಣ್ಣ ಆದರೆ ನೀವು ತುಂಬಾನೇ ಅದ್ಭುತವಾಗಿ ನೀವು ಕಾಣಿಸುತ್ತೀರಾ, ಅಂತ ಹೇಳಿದಾಗ ಅವಳಿಗೆ ತುಂಬಾನೇ ಖುಷಿಯಾಗ್ಬಿಡುತ್ತೆ. ಶಂಕರನಿಗೆ ಹೇಳುತ್ತಾಳೆ ನೀವು ತುಂಬಾನೇ ಫಿಟ್ನೆಸ್ ಅಲ್ಲಿ ನೀವು ತುಂಬಾನೇ ಮಹಾನ್ ಕಲಾವಿದನ ರೀತಿಯಾಗಿ ಕಾಣುತ್ತಿದೆ ನಿಮ್ಮ ಪಿಟ್ನೆಸ್ ಅನ್ನು ನೋಡ್ತಾ ಇದ್ದರೆ ನನ್ನ ಮನಸ್ಸಿಗೆ ತುಂಬಾ ಖುಷಿಯಾಗ್ತಾ ಇದೆ ಎಂದು ಹೇಳುವಳು.

ನಾನು ನಿಮ್ಮೊಂದಿಗೆ ತುಂಬಾನೇ ಶ್ರಮವನ್ನ ವಹಿಸುತ್ತೇನೆ. ನಾನು ಅದೇ ರೀತಿಯಾಗಿ ನಿಮ್ಮಂತೆ ಫಿಟ್ನೆಸ್  ಮಾಡಿ ನಾನು ಕೂಡ ಮೂರು ತಿಂಗಳಲ್ಲಿ ನಾನು ಒಂದು ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ತುಂಬಾನೇ ಸುಂದರವಾಗಿ ಕಾಣುವಂತಹ ಆಸೆಯನ್ನ ಹೊತ್ತು ನಾನು ಇಲ್ಲಿಗೆ ಬಂದಿದ್ದೇನೆ. 

ಜಿಮ್ ನಲ್ಲಿ ಕಷ್ಟ ಪಟ್ಟು ಮತ್ತೆ ಸುಂದರಿ ಆದಳು:

       ನಾನು ಮೂರು ತಿಂಗಳುಗಳ ಕಾಲ ಇಲ್ಲಿ ಕಷ್ಟವನ್ನ ಪಡುತ್ತೇನೆ ಅಂತ ಹೇಳಿ ಅವಳು ಹೇಳುತ್ತಾಳೆ. ಅದಕ್ಕೆ ಅವನು ಹೇಳುತ್ತಾನೆ ನೀವು ಒಂದು ಬಾರಿ ನಮ್ಮ ಜಿಮ್ ಬಂದು ಸೇರಿದರೆ ಮುಗೀತು ನಾವು ನಿಮ್ಮನ್ನು ನೀಟಾಗಿ ರೆಡಿಯಾಗಿ ನಾವು ಇಲ್ಲಿಂದ ಹೊರಗೆ ಕಳಿಸುತ್ತೇವೆ ಅಂತ ಅವನು ಹೇಳುತ್ತಾನೆ. ಅವಳಿಗೆ ತುಂಬಾನೇ ಖುಷಿಯಾಗಿ ಪ್ರತಿನಿತ್ಯ ಬರೋದಿಕ್ಕೆ ಪ್ರಾರಂಭ ಮಾಡ್ತಾರೆ ಮೂರು ತಿಂಗಳಗಳ ಕಾಲ ಅವಳು ಕಷ್ಟಪಟ್ಟು ಜಿಮ್ ಗೆ ಹೋದ ನಂತರದಲ್ಲಿ ಜಿಮ್ ಶಂಕರನ ಕೈವಾಡದಿಂದ ಅವಳು ನಿಜಕ್ಕೂ ಕೂಡ ಅದ್ಭುತವಾಗಿ ಫಿಟ್ನೆಸ್ ಅನ್ನು ಹೊಂದಿ ನಿಜಕ್ಕೂ ಕೂಡ ತೂಕ ಇಳಿಕೆ ಮಾಡಿಕೊಂಡ ನಂತರ ಮೊದಲು ಇದ್ದ ಸೌಂದರ್ಯಕ್ಕಿಂತ ಹೆಚ್ಚಾಗಿ ಅದು ದುಪ್ಪಟ್ಟಾಗಿ ತುಂಬಾನೇ ಅದ್ಭುತವಾಗಿ ಕಾಣಿಸ್ತಾ ಇದ್ದಳು. ಪ್ರತಿಯೊಬ್ಬರೂ ಸಹ ನಿಜಕ್ಕೂ ಕೂಡ ಅವಳ ಅಂದ ತುಂಬಾನೇ ವರ್ಣನೆ ಹಾಗಿ ತುಂಬಾನೇ ಅದ್ಭುತವಾಗಿ ಹೇಳುತ್ತಾ ಇದ್ದರು. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಸಹ ಇವಳ ಅಂದ ಚಂದವನ್ನು ವರ್ಣಿಸಿದರು. ಹೊಗಳಿಕೆ ಕೇಳಿದ ನಂತರ ಇವಳಿಗೆ ತುಂಬಾನೆ ಖುಷಿಯಾಗ ತೊಡಗುತ್ತದೆ. ಇವನು ನಾನು ಇಷ್ಟೊಂದು ಫಿಟ್ನೆಸ್ ಆಗಿ ನನ್ನ ದೇಹವನ್ನು ಪಡೆದಕ್ಕೆ ಕಾರಣ ಮತ್ತೆ ಯಾರು ಅಲ್ಲ ಇವನೇ ಶಂಕರ ಇವನಿಗೆ ನಾನು ತುಂಬಾನೇ ಖುಷಿಯಿಂದ ಸಂತೋಷ ಮಾತನಾಡಿಸಿ ಧನ್ಯವಾದಗಳು ತಿಳಿಸಿ ಬರಬೇಕು ಅದಕ್ಕಾಗಿ ನಾನು ಇವನ ಮನೆಗೆ ನಾನು ಹೋಗಬೇಕು ಅಂತ ಹೇಳಿ ಅವಳು ಅಂದುಕೊಳ್ಳುತ್ತಾಳೆ.

        ಬಿಳಿ ಬಣ್ಣದ ಸೀರೆಯನ್ನ ಹುಟ್ಟು ಕೆಂಪು ಬಣ್ಣದ ಬ್ಲೌಸನ್ನು ಧರಿಸಿಕೊಂಡು ಇವಳು ಈ ಶಂಕರನಿಗೆ ಧನ್ಯವಾದಗಳು ತಿಳಿಸುವುದಕ್ಕೆ ಅಂತ ಹೇಳಿ ಅವಳು ಶಂಕರನ ಮನೆಗೆ ಬಂದಾಗ ಶಂಕರ ತನ್ನ ಮನೆಯಲ್ಲಿದ್ದ. ಅವಳು ಅವನ ಮನೆಗೆ ಬಂದಾಗ ಬಂದು ಕುಳಿತುಕೊಳ್ಳುತ್ತಾಳೆ ಬಂದು ಕುಳಿತುಕೊಂಡ ನಂತರ ಏನು ಸಮಾಚಾರ ಅಂತ ಹೇಳಿ ಕೇಳಿದಾಗ ಅವಳು ಧನ್ಯವಾದಗಳ ತಿಳಿಸೋದಕ್ಕೆ ಬಂದಿದ್ದೇನೆ ಎಂದು ಹೇಳುತ್ತಾಳೆ. ನಾನು ನಿಮ್ಮ ಮನೆಗೆ ಬಂದಿದ್ದೇನೆ ನಾನು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಸಹ ನನ್ನನ್ನ ನೋಡಿ ತುಂಬಾನೇ ಖುಷಿ ಪಡ್ತಾ ಇದ್ದಾರೆ. ನನಗೆ ನನ್ನ ಸೌಂದರ್ಯದ ಬಗ್ಗೆ  ಹೆಚ್ಚಾಗಿ ಇವಾಗ ನನಗೆ ಸೌಂದರ್ಯದ ವರ್ಣನೆಯನ್ನು ಮಾಡ್ತಾ ಇದ್ದಾರೆ. ಇವೆಲ್ಲದಕ್ಕೂ ಕಾರಣ ನೀವೇ ನೀವು ನನಗೆ ಟ್ರೈನಿಂಗ್ ಕೊಟ್ಟಿದ್ದಕ್ಕೆ ನಾನು ಈ ರೀತಿಯಾಗಿ ಬದಲಾಗಿದ್ದೇನೆ ಅಂತ ಹೇಳಿ ಅವನಿಗೆ ಹೇಳಿದಾಗ ಅದಕ್ಕೆ ಅವನು ಹೇಳುತ್ತಾನೆ ನೀವು ನಿಜಕ್ಕೂ ಕೂಡ ಅಪ್ಪಟ ಸುಂದರಿ ನಾನು ಏನು ಕೂಡ ಮಾಡಿಲ್ಲ ನೀವು ಕಷ್ಟಪಟ್ಟು ಸಣ್ಣ ಆಗಿದ್ದೀರಾ ಅಂತ ಅವನು ಹೇಳಿದಾಗ ಅವಳು ಕೂಡ ಸಂತೋಷವನ್ನು ಪಡುತ್ತಾಳೆ. ಅವನಿಗೆ ಇವಳನ್ನ ಈ ರೀತಿಯಾಗಿ ನೋಡಿ ತುಂಬಾನೇ ಖುಷಿಯಾಗುತ್ತೆ ತೆಳುವಾದ ಸೀರೆಯಲ್ಲಿ ಅವಳ ಸೌಂದರ್ಯವನ್ನು ಇವನು ನೋಡುತ್ತಾ ಇದ್ದಂತೆ ಮನಸಾರೆ ಇವಳನ್ನ ಖುಷಿ ಪಡುತ್ತಾನೆ. ಮನಸ್ಸಿನಲ್ಲಿ ಅವಳ ಸೌಂದರ್ಯವನ್ನು ಸವಿಯುತ್ತು ಇದ್ದ ಅದು ಬೇರೆ ಮನೆಯಲ್ಲಿ ಯಾರು ಸಹ ಇಲ್ಲದ ವೇಳೆ ಆ ಸಂಜೆ ಆದಂತಹ ಮೊಬ್ಬು ಎಲ್ಲವೂ ಸಹ ಈ ಇಬ್ಬರನ್ನ ತುಂಬಾನೇ ಆಕರ್ಷಿತವಾಗಿ ಮಾಡ್ತಾ ಇತ್ತು. ಅವಳಿಗೂ ಸಹ ಫಿಟ್ನೆಸ್ ಆಗಿರುವಂತಹ ವರ್ಕೌಟ್ ಡ್ರೆಸ್ ನಲ್ಲಿ ಅವನನ್ನು ನೋಡಿ ಇವಳಿಗೆ ಸಹ ಆ ಸಂಜೆಯ ವೇಳೆ ಅವನ ಮೇಲೆ ಆಸೆ ಆಗ್ತಾ ಇತ್ತು. ಈ ಸಂಜೆಯ ಗುಂಗಿನಲ್ಲಿ ಇವರಿಬ್ಬರೂ ಸಹ ಮಿಲನವನ್ನ ಮಾಡಿಕೊಳ್ಳುವುದಕ್ಕೆ ಇಬ್ಬರಿಗೂ ಸಹ ಮನಸ್ಸಿನಲ್ಲಿ ತುಂಬಾನೇ ಆಸೆಗಳು ರೋಮಾಂಚನಗಳು ಇಬ್ಬರಲ್ಲೂ ಸಹ ಕಾಡುತ್ತಿತ್ತು. 

ಜಿಮ್ ಶಂಕರ ಗುಂಡಮ್ಮ ನಂಟು ಮಿಲನದ ಕಡೆಗೆ:

      ಮೊದಮೊದಲು ಅವನು ಅಡುಗೆ ಮನೆಗೆ ಹೋಗಿ  ಕುಡಿಯುವುದಕ್ಕೆ ಅಂತ ಹೇಳಿ ಇವಳಿಗೆ ಜ್ಯೂಸ್ ತಂದುಕೊಡುತ್ತಾನೆ. ಆಗ ಜ್ಯೂಸ್ ಇವಳ ಬಟ್ಟೆ ಮೇಲೆ ಬಿದ್ದು ಬಟ್ಟೆಯಲ್ಲ ಗಲೀಜು ಆಗ್ಬಿಟ್ಟಿದೆ ಅಂತ ಹೇಳಿ ಬನ್ನಿ ನೀರನ್ನು ಹಾಕುತ್ತೇನೆ ಅಂತ ಹೇಳಿ ಇವನ ಸ್ನಾನದ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅವಾಗ ಅವಳ ಬಟ್ಟೆ ಒದ್ದೆಯಾಗುತ್ತೆ ಒದ್ದೆಯಲ್ಲಿ ಅವಳ ಸೌಂದರ್ಯ ಆ  ಬಟ್ಟೆ ಅವಳ ಮೈ ಕಚ್ಚಿಕೊಂಡಾಗ ಅವನಿಗೆ ಅವಳ ಸೌಂದರ್ಯ ಇನ್ನಷ್ಟು ಕಣ್ಣಿಗೆ ತಂಪಾಗುವ ರೀತಿ ಮಾಡುತ್ತಿತ್ತು. ಅವನು ಅವಳ ಸೌಂದರ್ಯ ನೋಡುವುದಕ್ಕೆ ಅವನಿಗೆ ತುಂಬಾನೇ ಕಷ್ಟ ಆಗ್ತಾ ಇರುತ್ತೆ ಅವನು ಹೇಳುತ್ತಾನೆ ನಿನ್ನ ಈ ಸೌಂದರ್ಯವನ್ನ ಸವೆಯುವ ಅದೃಷ್ಟವಂತ ಯಾರು ಅಂತ ಹೇಳಿ ಅವಳಿಗೆ ಕೇಳಿದಾಗ ಅವಳು ಹೇಳುತ್ತಾಳೆ. ನೀನೇ ಆದರೆ ನನಗಂತೂ ತುಂಬಾನೆ ಖುಷಿ ಅಂತ ಹೇಳಿ ಪ್ರತ್ಯುತ್ತರವನ್ನ ನೀಡಿ ಬಿಡುತ್ತಾಳೆ. ಅದಕ್ಕೆ ಅವನಿಗೆ ತುಂಬಾನೇ ಸಂತೋಷ ಕೂಡ ಆಗುತ್ತೆ ಈ ರೀತಿಯಾಗಿ ನನಗೆ ಇವಳು ಹೇಳಿದ್ದಕ್ಕೆ ಅವನು ತುಂಬಾನೇ ಖುಷಿ ಸಂತೋಷದಿಂದ ನಾನು ನಿನಗೆ ತೃಪ್ತಿಯನ್ನ ನಾನು ನಿನಗೆ ಕೊಡುತ್ತೇನೆ ಇಬ್ಬರು ಸಹ ಮಿಲನವನ್ನ ಹೊಂದಿ ಇಬ್ಬರೂ ಕೂಡ ಈ ಸೌಂದರ್ಯದ ಲೋಕದಲ್ಲಿ ನಿನ್ನ ಈ ಸೌಂದರ್ಯವನ್ನು ನಾನು ಸವಿದರೆ ನಾನು ಧನ್ಯನಾಗುತ್ತೇನೆ.

        ಅವಳು ಹೇಳುತ್ತಾಳೆ ನಿಜಕ್ಕೂ ಕೂಡ ನನ್ನ ಇಡೀ ಸೌಂದರ್ಯವನ್ನು ನಿನಗೆ ಒಪ್ಪಿಸೋದಿಕ್ಕೆ ನಾನು ರೆಡಿ. ನೀನು ಕೂಡ ತುಂಬಾನೇ ಸಕ್ಕತ್ ಆಗಿ ಇದ್ದೀಯ ಇಬ್ಬರಿಗೂ ಸಹ ತುಂಬಾನೇ ಒಳ್ಳೆಯ ಜೋಡಿ ಇಬ್ಬರೂ ಸಹ ಸೌಂದರ್ಯ ಲೋಕದಲ್ಲಿ ಮನಸ್ಸುಗಳು ಮಿಲನವಾಗಿ ಇಬ್ಬರು ಸಹ ದೇಹಗಳು ಒಂದಾಗಬೇಕು ಅಂತ ಹೇಳಿದಾಗ ಸರಿ ಆಯಿತು ಅಂತ ಹೇಳಿ ಇಬ್ಬರ ಒಪ್ಪಿಗೆ ಸಿಕ್ಕೇ ಬಿಡುತ್ತೆ. ತದನಂತರ ಇಬ್ಬರೂ ಸಹ ಅವರು ತಡ ಮಾಡಲೇ ಇಲ್ಲ ತಡ ಮಾಡದೇ ಅವಳ ಸೀರೆಯನ್ನು ಪಕ್ಕಕ್ಕೆ ಅವನು ಕಳೆದು, ಆನಂತರ ಅವಳು ಫಿಟ್ಟಾಗಿರುವಂತಹ ಅವನನ್ನ ತಬ್ಬಿ ಹಿಡಿಯುತ್ತಾಳೆ ತಬ್ಬಿ ಹಿಡಿದಾಗ ಇಬ್ಬರು ಸಹ ತುಂಬಾನೇ ಮನಸ್ಸಿನಲ್ಲಿ ಉಲ್ಲಾಸ ಉತ್ಸಾಹಗಳು ಹಾರಾಡಿ ಇಬ್ಬರಲ್ಲಿ ಸಹ ಮೋಹ ಹೆಚ್ಚಾಗಿದೆ ಇಬ್ಬರು ಸಹ ತಮ್ಮನ್ನ ತಾವು ಮತ್ತೊಬ್ಬರಿಗೆ ಅರ್ಪಿಸಿ ಇಬ್ಬರು ಸಹ ಸ್ವರ್ಗ ಸುಖವನ್ನ ಅನುಭವಿಸುತ್ತಾರೆ. ಅವನು ಅವಳ ಸೊಂಟವನ್ನು ಮುಟ್ಟುವಾಗಲೆಲ್ಲಾ ಅವಳ ಸೊಂಟದ ಸ್ಪರ್ಶದಿಂದ ಅವಳಿಗೆ ಸ್ವರ್ಗ ಲೋಕದಲ್ಲಿ ಹುಚ್ಚು ಹೆಚ್ಚಾಗುವಂತೆ ಭಾಸವಾಗುತ್ತ ಇತ್ತು. 

     ತದನಂತರ ಅವನು ಅವರಿಗೆ ಹೇಳುತ್ತಾನೆ ನಿನ್ನ ಈ ಸೌಂದರ್ಯ ತುಂಬಾನೇ ಅದ್ಭುತ ನಿಮ್ಮ  ತುಟಿ ನಿನ್ನ ಈ ಕಣ್ಣು ನಿನ್ನ ಈ ಮೂಗು ಎಲ್ಲವೂ ಸಹ ತುಂಬಾನೇ ಅತಿ ಸುಂದರ ಅಂತ ಹೇಳಿದಾಗ ಅವಳು ಹೇಳುತ್ತಾಳೆ ನೀನು ಅಷ್ಟೇ ಸುಂದರವಾಗಿ ಇದಿಯಾ ಇಬ್ಬರು ಸಹ ತುಂಬಾನೇ ಸುಂದರವಾಗಿದ್ದೇವೆ ನೀನು ಸುಂದರ ನಾನು ಸುಂದರ  ಇಬ್ಬರೂ ಸಹ ಸೇರಿದರೆ ಅತಿ ಸುಂದರ ಎಂದು ಹೇಳುತ್ತಾಳೆ. ಅವಳು ಹೇಳಿದ ಮಾತನ್ನು ಕೇಳಿ ಮತ್ತೆ ಅವನಿಗೆ ಮಿಲನ ಪ್ರಕ್ರಿಯೆಯಲ್ಲಿ ಇನ್ನಷ್ಟು ಹೆಚ್ಚಿನ ಆಸಕ್ತಿ ಹೆಚ್ಚಾಗುತ್ತದೆ ಇಬ್ಬರೂ ಸಹ ಮತ್ತೊಮ್ಮೆ ಮಗದೊಮ್ಮೆ ಅಂತ ಹೇಳಿ ಇಬ್ಬರು ಸಹ ಮಿಲನ ಪ್ರಕ್ರಿಯೆಯಲ್ಲಿ ಕೂಡಿ ಹಾಡಿ ಇಬ್ಬರು ಸಹ ಮತ್ತೊಮ್ಮೆ ಮತ್ತೊಮ್ಮೆ ಅಂತ ಇವರು ಸಹ ಒಬ್ಬರನ್ನೊಬ್ಬರು ತುಂಬಾನೇ ಇಷ್ಟದಿಂದ ಮಿಲನ ಪ್ರಕ್ರಿಯೆಯಲ್ಲಿ ಒಳಗೊಂಡು ಇಬ್ಬರೂ ಸಹ ಹೆಚ್ಚಿನ  ಸಂತೋಷವನ್ನು ಪಡೆದುಕೊಂಡು ಇಬ್ಬರು ಸಹ ಆ ದಿನದಲ್ಲಿ ಮಿಲನ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಇಬ್ಬರು ಸಹ ಧನ್ಯರು ಆಗ್ತಾರೆ.

Leave a Comment

Your email address will not be published. Required fields are marked *

Scroll to Top