
ಇಡೀ ಊರ ತುಂಬಾ ಬೆಳಕು ಪ್ರಿಯಾ ಮನೆಯಲ್ಲಿ ಮಾತ್ರ ಬರೀ ಕತ್ತಲು 🌃:
ಪ್ರಿಯಾ 27 ವರ್ಷದ ಹುಡುಗಿ ಒಳ್ಳೆಯ ನಯನ ಕಣ್ಣುಗಳು ಗಾಜಿನ ರೂಪದಲ್ಲಿ ಇತ್ತು. ತುಂಬಾನೇ ಅಂದ ಇರುವಂತಹ ಪ್ರಿಯ ಅಂದ್ರೆ ಅಕ್ಕಪಕ್ಕದ ಮನೆಯವರೆಲ್ಲರಿಗೂ ಸಹ ತುಂಬಾನೇ ಅಚ್ಚು ಮೆಚ್ಚು ಇವಳು ಗಾಜಿನ ಕಣ್ಣುಳ್ಳ ಕಣ್ಣಿನ ಸುಂದರವತಿ ಅಂತಾನೆ ಹೇಳಬಹುದು ಈ ಸುಂದರವತಿಯಾಗಿರುವಂತಹ ಇವಳ ಕಣ್ಣು ಅಂದ್ರೆ ಪ್ರತಿಯೊಬ್ಬರಿಗೂ ಸಹ ತುಂಬಾನೇ ಇಷ್ಟ ಇವಳ ಕಣ್ಣನ್ನ ನೋಡುತ್ತಾ ಇದ್ದರೆ ಆ ನಯನಗಳನ್ನ ನೋಡುತ್ತಲೇ ಇರಬೇಕು ಅವುಗಳನ್ನು ಮುದ್ದಾಡಬೇಕು ಅಂತ ಹೇಳಿ ಪ್ರತಿಯೊಬ್ಬರಿಗೂ ಅಎನ್ನಿಸುತ್ತೆ. ಇವಳ ಎಲ್ಲಾ ಮಾತುಗಳು ಸಹ ಅವಳು ಏನೇ ಮಾತನಾಡದೆ ಇದ್ದರೂ ಸಹ ಅವಳ ಕಣ್ಣುಗಳು ಎಲ್ಲವನ್ನು ಸಹ ಮಾತನಾಡುವಂತೆ ಕಾಣಿಸುತ್ತಿತ್ತು ಅಷ್ಟೊಂದು ಸುಂದರ ಇವಳ ಕಣ್ಣು ಇವಳ ಕಣ್ಣು ತುಂಬಾನೇ ಅಗಲವಾಗಿ ತುಂಬಾನೇ ದುಂಡವಾಗಿ ತುಂಬಾನೇ ಪಳಪಳ ಅಂದು ಹೊಳೆಯುವಂತಹ ಇವಳ ಕಣ್ಣಿಗೆ ಮಾರಿ ಹೋಗದಂತಹ ಜನಗಳೇ ಇಲ್ಲ ಇವಳನ್ನ ಗಾಜಿನ ಕಣ್ಣಿನ ಸುಂದರಿ ಅಂತ ಹೇಳಿನೇ ಇವಳನ್ನ ಪ್ರತಿಯೊಬ್ಬರು ಸಹ ಕರೆಯುತ್ತಿದ್ದರು ಇವಳ ಕಣ್ಣಿಗೆ ಫಿದಾ ಆಗುತ್ತಲೇ ಇದ್ದರು.
ಒಂದು ದಿನ ಇವಳ ಮನೆಯಲ್ಲಿ ಒಂದು ವಿಚಿತ್ರವಾದ ಅಂತಹ ಡಂ ಅನ್ನುವಂತಹ ಒಂದು ಶಬ್ದ ಕೇಳಿ ಬರುತ್ತೆ ಇವಳಿಗೆ ತುಂಬಾನೇ ಭಯ ಸಹ ಆಗಿಬಿಡುತ್ತೆ. ಯಾಕೆ ಅಂತ ಹೇಳಿ ಗೊತ್ತಾಗೋದಿಲ್ಲ ಆ ನಂತರ ಇವಳು ಗಾಬರಿಯಿಂದ ಎದ್ದು ನೋಡಿದಾಗ ಏನು ಎಲೆಕ್ಟ್ರಿಕಲ್ ಪ್ರಾಬ್ಲಮ್ ಇಂದ ಮನೆಯಲ್ಲಿ ಕರೆಂಟು ಹೋಗಿ ಬಿಟ್ಟಿರುತ್ತೆ ಇದನ್ನ ಅವಳು ಗಮನಿಸಿ ಅವಳು ಅಂದುಕೊಳ್ಳುತ್ತಾಳೆ. ನಮ್ಮ ಮನೆ ತುಂಬಾ ಏನು ಕರೆಂಟ್ ಇಂದ ತುಂಬಾನೇ ಪ್ರಾಬ್ಲಮ್ ಆಗಿದೆ ಅಂತ ಹೇಳಿ ಮನೆಯಿಂದ ಹೊರಗಡೆ ಬಂದು ನೋಡಿದಾಗ ಮನೆಯ ಹೊರಗಡೆ ತುಂಬೆಲ್ಲ ಕರೆಂಟ್ ಇತ್ತು ಆದರೆ ಇವಳ ಮನೆಯಲ್ಲಿ ಮಾತ್ರ ಕರೆಂಟ್ ಇರಲಿಲ್ಲ ಇದನ್ನ ನೋಡಿ ಅವಳಿಗೆ ತುಂಬಾನೇ ಬೇಸರ ಆಗುತ್ತೆ ಮನೆಯಲ್ಲಿ ಕರೆಂಟ್ ಇಲ್ಲ ಅಂತ ಅಂದ್ರೆ ತುಂಬಾನೇ ಭಯ ಸಹ ಆಗುತ್ತೆ ಅವಳಿಗೂ ಸಹ ಅಷ್ಟೇ ತುಂಬಾನೇ ಭಯ ಆಗತೊಡಗುತ್ತೆ. ಕರೆಂಟ್ ಇಲ್ಲ ಏನು ಮಾಡುವುದು ಅಂತ ಹೇಳಿ ಅವಳು ತುಂಬಾನೇ ಯೋಚನೆಯನ್ನು ಮಾಡುತ್ತಿರುತ್ತಾಳೆ. ಮನೆಯಲ್ಲಿ ಒಂದು ಮೇಣದ ಬತ್ತಿಯನ್ನ ಇಟ್ಟುಕೊಂಡು ಅವಳು ಸುಮ್ಮನೆ ಕಾಯುತ್ತಾ ಕುಳಿತಿರುತ್ತಾಳೆ.
ಆನಂತರ ಅವಳು ಪಕ್ಕದ ಬೀದಿಯಲ್ಲಿದ್ದಂತಹ ಎಲೆಕ್ಟ್ರಿಷಿಯನ್ ಗೆ ಕಾಲ್ ಮಾಡ್ತಾಳೆ ಎಲೆಕ್ಟ್ರಿಷಿಯನ್ ಗೆ ಕಾಲ್ ಮಾಡಿ ನೀವು ನಮ್ಮ ಮನೆಗೆ ಬಂದು ಕರೆಂಟ್ ಹೋಗಿದೆ ಏನಾಗಿದೆ ಅಂತ ಹೇಳಿ ನೀವು ನೋಡುತ್ತೀರಾ ಅಂತ ಅವಳು ಕೇಳುತ್ತಾಳೆ ಅದಕ್ಕೆ ಎಲೆಕ್ಟ್ರಿಷಿಯನ್ ಹೇಳ್ತಾರೆ, ಇಷ್ಟೊತ್ತಿನಲ್ಲಿ ಬಂದು ನೋಡೋದಕ್ಕೆ ಸಾಧ್ಯ ಇಲ್ಲ ನಾನು ಬೆಳಗ್ಗೆ ಬರುತ್ತೇನೆ ಬೆಳಗ್ಗೆ ಬಂದು ಏನು ತೊಂದರೆ ಆಗಿದೆ ವಿದ್ಯುತ್ ನಲ್ಲಿ ಅಂತ ಹೇಳಿ ಬಂದು ಸರಿ ಮಾಡಿ ಕೊಡುತ್ತೇನೆ. ಈಗ ಬರೋದಿಕ್ಕೆ ಸಾಧ್ಯ ಇಲ್ಲ ನಮ್ಮ ಡ್ಯೂಟಿ ಟೈಮ್ ಮುಗಿದು ಈಗ ನಾವು ರೆಸ್ಟ್ ಮಾಡುವಂತಹ ಸಮಯ ಈಗ ಬರೋದಿಕ್ಕೆ ಸಮಯ ಇಲ್ಲ ಅಂತ ಹೇಳಿ ಅವನು ಹೇಳಿಬಿಡುತ್ತಾನೆ ಆಗ ಅವಳಿಗೆ ಸ್ವಲ್ಪ ಬೇಸರ ಸಹ ಆಗುತ್ತೆ ಕರೆಂಟ್ ಇಲ್ಲದ ಸಮಯದಲ್ಲಿ ಫೋನ್ ಮಾಡಿದರು ಸಹ ಅವನು ಬರೋದಿಲ್ಲ ಅಂತ ಹೇಳಿ ಕೇಳಿದಾಗ ಅವಳಿಗೆ ಮನಸ್ಸಿಗೆ ಬೇಜಾರು ಸಹ ಆಗುತ್ತೆ ಆದರೆ ವಿಧಿ ಇರಲಿಲ್ಲ ಏನುಮಾಡಬೇಕು ಅಂತನು ಸಹ ತಿಳಿಯದೆ ಅವಳು ಏನು ಮಾಡೋದಕ್ಕೆ ಕೂಡ ಆಗದೆ ಸುಮ್ಮನೆ ಅವಳು ಕುಳಿತಿರುತ್ತಾಳೆ.
ಕತ್ತಲೆ ಮನೆಗೆ ದೀಪದಂತೆ ಬಂದ ಸೂರ್ಯ:
ಮನೆ ತುಂಬಾ ಎಲ್ಲಾ ತುಂಬಾನೇ ಕತ್ತಲೆಯಿಂದ ಕುಳಿತು ಆ ಕತ್ತಲಲ್ಲಿ ಮನಸ್ಸಿಗೆ ಬೇಡವಾದಂತ ವಿಚಾರಗಳು ಬರ್ತಾ ಇದ್ವು ಹಾಗೆಯೇ ತುಂಬಾನೇ ಭಯ ಕೂಡ ಅವಳಿಗೆ ಆಗುತ್ತಿತ್ತು. ಇದೆ ಸಮಯದಲ್ಲಿ ದೂರದ ಊರಿಂದ ಸೂರ್ಯನು ಪ್ರಿಯಾ ಮನೆಗೆ ಸೂರ್ಯ ಬಂದನು. ಸೂರ್ಯ ಬಂದ ನಂತರ ಅವಳ ಮನಸ್ಸಿಗೆ ನೆಮ್ಮದಿಯಾಗ ತೊಡಗಿತು ಯಾಕೆ ಅಂದರೆ ಕತ್ತಲೆಯಲ್ಲಿ ಮೊದಲೇ ಬೇಸರದಲ್ಲಿ ಇದ್ದಂತಹ ಅವಳಿಗೆ ಒಂದು ಸ್ವಲ್ಪ ಮಟ್ಟಿಗೆ ಧೈರ್ಯ ಬಂದಂತಾಗುತ್ತೆ ಆ ಕತ್ತಲೆ ಮನೆಗೆ ದೀಪ ಬಂದಂತೆ ಸೂರ್ಯ ಬಂದಂತೆ ಫೀಲ್ ಅವಳಿಗೆ ಆಗ ತೊಡಗುತ್ತದೆ ಅವಳ ಮನಸ್ಸಿಗೂ ಸಹ ಧೈರ್ಯ ಬಂದಂತಾಗುತ್ತೆ ಸೂರ್ಯ ಬಂದವನು ಯಾಕೆ ಇಷ್ಟೊಂದು ಬೇಜಾರಾಗಿದೆಯಾ ಅಂತ ಹೇಳಿ ಕೇಳಿದಾಗ ಮನೆಯಲ್ಲಿ ಕರೆಂಟು ಹೋಯಿತು. ಎಲೆಕ್ಟ್ರಿಷಿಯನ್ನಾ ನಾಳೆ ಬರುತ್ತೇನೆ ಅಂತ ಹೇಳಿದರು ಅದಕ್ಕೆ ನನಗೆ ಬೇಸರವಾಯಿತು ಅಂತ ಹೇಳಿದಾಗ ಸೂರ್ಯ ಇಷ್ಟಕ್ಕೆಲ್ಲ ಬೇಸರ ಮಾಡಿಕೊಳ್ಳುವುದು ಸರಿಯಲ್ಲ ಅಂತ ಹೇಳಿದನು.
ಅವಳು ಸ್ವಲ್ಪ ಸಮಾಧಾನದಿಂದ ನೀನು ಬಂದ ಮೇಲೆ ನನಗೆ ಧೈರ್ಯ ಬಂದಂತೆ ಆಯಿತು. ಅವನನ್ನ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ ತಬ್ಬಿಕೊಂಡು ಸಮಾಧಾನವನ್ನು ಸಹ ಅವನು ಮಾಡುತ್ತಾನೆ.ಆ ಕತ್ತಲೆಯ ಮೊಬ್ಬಿನಲ್ಲಿ ಸೂರ್ಯನ ಆಸ್ಪರ್ಶದಿಂದ ಅವಳಿಗೆ ಮನೆಯಲ್ಲಿಯೇ ಕರೆಂಟ್ ಬಂದ ರೀತಿಯಾದಂತಹ ಫೀಲಿಂಗ್ಸ್ ಆಗಿ ಬಿಡುತ್ತೆ ಅಷ್ಟೇ ಅಲ್ಲದೆ ಅವಳು ಕತ್ತಲಲ್ಲಿ ತುಂಬಾನೇ ಬೇಸರವನ್ನ ಪಟ್ಟಿದ್ಳು, ಮನಸೆಲ್ಲವೂ ಸಹ ಆ ಕತ್ತಲೆಯಲ್ಲಿ ಮನಸ್ಸು ಸಹ ಕತ್ತಲೆಯಾಗಿತ್ತು ಆದರೆ ಸೂರ್ಯನ ಬಂದ ನಂತರ ಅವಳ ಮನಸ್ಸು ತಿಳಿಯಾಗಿ ಅವನ ಆ ಸ್ಪರ್ಶ ಅವನ ಆ ಇರುವಿಕೆ ಎಲ್ಲವೂ ಸಹ ಇವಳಿಗೆ ಧೈರ್ಯವನ್ನು ತಂದು ಕೊಡುತ್ತಾ ಇತ್ತು. ಇವರಿಬ್ಬರ ಈ ಗಟ್ಟಿಯಾದ ಅಪ್ಪುಗೆ ಇಬ್ಬರಿಗೂ ಸಹ ಒಂದು ರೀತಿಯಾದಂತಹ ಮನಸ್ಸಿನಲ್ಲಿ ಅದ್ಯಾವುದೋ ರೀತಿಯಾದಂತಹ ಒಂದು ಭಾವನೆ ಇಬ್ಬರಲ್ಲೂ ಸಹ ಇದ್ದೇ ಇತ್ತು ಇಬ್ಬರಿಗೂ ಸಹ ತುಂಬಾನೇ ಖುಷಿ ಸಂತೋಷ ಎರಡು ಸಹ ಆಗ್ತಾಯಿತ್ತು. ಇಬ್ಬರೂ ಸಹ ಕತ್ತಲೆಯ ಮೊಬ್ಬಿನಲ್ಲಿ ಆ ಮೇಣದ ಬತ್ತಿಯ ಬೆಳಕಿನಲ್ಲಿ ಮಾತನಾಡೋದಕ್ಕೆ ಶುರು ಮಾಡಿಕೊಳ್ಳುತ್ತಾರೆ ಮೇಣದ ಬತ್ತಿಯಲ್ಲಿ ಬರುತ್ತಿದ್ದಂತಹ ಆ ಚಿಕ್ಕ ಬೆಳಕಿನ ಆಕಾರವು ಇವರಿಬ್ಬರ ಮನಸ್ಸನ್ನು ತಿಳಿಗೋಳಿಸಿತ್ತು. ಇವರಿಬ್ಬರಿಗೂ ಸಹ ತುಂಬಾನೇ ಖುಷಿಯಾಗ್ತಾ ಇತ್ತು ಮೇಣದ ಬತ್ತಿಯಲ್ಲಿ ಬರುವಂತಹ ಆ ಒಂದು ಚಿಕ್ಕ ಬೆಳಕು ಇಡೀ ಮನೆ ತುಂಬ ಚೆಲ್ತಾ ಇದ್ದಿದ್ದನ್ನು ನೋಡಿ ಖುಷಿಯನ್ನು ಪಡುತ್ತ ಇದ್ಲು. ಮೊದಲು ಆ ಚಿಕ್ಕ ಬೆಳಕು ಇದ್ದರೂ ಸಹ ಅವಳಿಗೆ ಭಯ ಆಗ್ತಾ ಇತ್ತು ಆದರೆ ಈಗ ಕರೆಂಟ್ ಇಲ್ಲದೆ ಇದ್ದರೂ ಸಹ ಮನೆ ಇಷ್ಟೊಂದು ಸುಂದರವಾಗಿ ಕಾಣಿಸುತ್ತದೆ ಅಂತ ಹೇಳಿ ಆ ಮೇಣದ ಬತ್ತಿಯೇ ತೋರಿಸಿಬಿಟ್ಟಿತ್ತು ಯಾಕೆ ಅಂದರೆ ಇದು ಮೇಣದಬತ್ತಿಯಿಂದ ಮಾತ್ರ ಅಲ್ಲ ಅವನ ಇರುವಿಕೆ ಅವಳಿಗೆ ಧೈರ್ಯವನ್ನು ತಂದು ಕೊಟ್ಟಿತ್ತು. ಆದ್ದರಿಂದ ಆ ಸೂರ್ಯ ಮನೆಗೆ ಬಂದ ನಂತರ ಕರೆಂಟ್ ಇಲ್ಲದ ಮನೆಯಲ್ಲಿ ಬೆಳಕನ್ನೇ ಅವನ ಜೊತೆ ತಂದು ಬಿಟ್ಟಿದ್ದ.
ಕತ್ತಲೆಯ ಮನೆ ಮೇಣದ ಬತ್ತಿಯ ಬೆಳಕು:
ಇವರಿಬ್ಬರು ಸಹ ಆ ಮೆಣದ ಬತ್ತಿಯ ಕೆಳಗಡೆ ಕೂತು ಗಂಟಗಟ್ಟಲೆ ಮಾತನಾಡೋದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಗಂಟೆಗಟ್ಟಲೆ ಮಾತನಾಡಿದ ನಂತರ ಪ್ರಿಯಾ ಹೇಳುತ್ತಾಳೆ ಈಗ ನಾವಿಬ್ರೂ ಸಹ ಊಟವನ್ನು ಮಾಡೋಣ ಅಂತ ಹೇಳುತ್ತಾಳೆ. ಅದಕ್ಕೆ ಅವನು ಸರಿ ಆಯಿತು ಊಟವನ್ನು ಇಬ್ಬರೂ ಸಹ ಮಾಡೋಣ ಅಂತ ಹೇಳಿ ಇಬ್ಬರಿಗೂ ಸಹ ಒಬ್ಬರಿಗೊಬ್ಬರು ಊಟವನ್ನು ತುತ್ತು ಮಾಡಿ ತಿನ್ನಿಸುತ್ತ ಆ ಮೇಣದ ಬತ್ತಿಯ ಬೆಳಕಲ್ಲಿ ಇಬ್ಬರು ಸಹ ಸಂತೋಷದಿಂದ ಊಟವನ್ನು ಮಾಡತೊಡುತ್ತಾರೆ. ಇಬ್ಬರು ಸಹ ಒಬ್ಬರಿಗೊಬ್ಬರು ತುತ್ತು ಮಾಡಿ ತಿನ್ನಿಸುವಾಗ ಅವರ ಬೆರಳ ತುದಿಗಳು ಒಬ್ಬೊಬ್ಬರ ತುಟಿಗೆ ಸೋಕುವಾಗ ಇಬ್ಬರೂ ಸಹ ತುಂಬಾನೇ ಖುಷಿಯನ್ನು ಪಡ್ತಾ ಇರ್ತಾರೆ. ಇಬ್ಬರಿಗೂ ಸಹ ತುಂಬಾನೇ ಸಂತೋಷ ಆಗ್ತಾ ಇರುತ್ತೆ ಇಬ್ಬರು ಸಹ ಒಳ್ಳೆಯ ಕ್ಷಣಗಳನ್ನು ಇಬ್ಬರು ಸಹ ಅನುಭವಿಸ್ತಾ ಇರುತ್ತಾರೆ.
ಇಬ್ಬರಿಗೂ ಸಹ ಅದ್ಯಾವದು ರೀತಿಯಾದಂತಹ ಫೀಲಿಂಗ್ಸ್ ಬರಲು ಸಹ ನೋಡ್ತಾ ಇರುತ್ತೆ ಸೂರ್ಯ ಹೇಳುತ್ತಾನೆ ನೀನು ಹೋಗಿ ಮಲಗಿಕೋ ನಾನು ಹಾಲಿನಲ್ಲಿ ಮಲಗುತ್ತೇನೆ ಅಂತ ಹೇಳುತ್ತಾನೆ ಅವಳಿಗೆ ನಿಜಕ್ಕೂ ಸಹ ತುಂಬಾನೇ ಕೋಪ ಬರುತ್ತೆ ಯಾಕೆ ನೀನು ಹಾಲಿನಲ್ಲಿ ಮಲಗಬೇಕು ನೀನು ರೂಮಿನಲ್ಲಿ ಮಲಗುವುದಿಲ್ಲವಾ ಅಂತ ಹೇಳಿ ಕೇಳುತ್ತಾಳೆ ಅದಕ್ಕೆ ಸೂರ್ಯ ಹೇಳುತ್ತಾನೆ ನಾನು ಅಲ್ಲಿಗೆ ಬಂದರೆ ನೀನು ಖುಷಿಯಾಗುವೆಯಾ ಅಂತ ಕೇಳಿದಾಗ ಅದಕ್ಕೆ ಅವಳು ಹೇಳುತ್ತಾಳೆ ನಾಚಿ ನೀರಾಗುತ್ತ ತುಂಬಾನೇ ಖುಷಿ ಸಂತೋಷ ಹಾಗೆ ಆಗುತ್ತೆ ನೀನು ಹಾಗಾದರೆ ರೂಮಿಗೆ ಬಂದು ಗೊತ್ತು ಮಲಗುವುದಿಲ್ಲ ಎಂದು ಕೋಪದಲ್ಲಿ ಹೇಳಿ ಅವಳು ರೂಮಿನ ಕಡೆಗೆ ಹೊರಡುವಳು. ಸೂರ್ಯ ಹೇಳುತ್ತಾನೆ ಏನೋ ನಾನು ಸುಮ್ಮನೆ ತಮಾಷೆ ಮಾಡಿದ್ದಕ್ಕೆ ಇಷ್ಟೊಂದು ಕೋಪ ಒಳ್ಳೆಯದಲ್ಲ ಅಂತ ಹೇಳಿ ಅವನು ಸಹ ಅವಳ ಹಿಂದೆಯೇ ಹೊರಟು ಹೋಗುತ್ತಾನೆ. ಈ ಸೂರ್ಯ ಪ್ರಿಯಾ ರೋಮಿನ ಕಡೆಗೆ ಹೊರಟಾಗ ಸೂರ್ಯನು ಸಹ ಅವಳ ಹಿಂದೆಯೇ ಓಡಿ ಹೋಗುತ್ತಾನೆ ಓಡಿ ಹೋಗಿ ಕಿವಿಯನ್ನು ಹಿಡಿದುಕೊಂಡು ಸಾರಿ ಕೇಳ್ತಾರೆ ನಾನು ಸುಮ್ಮನೆ ತಮಾಷೆಯನ್ನ ಮಾಡಿದೆ ಇಷ್ಟಕ್ಕೆಲ್ಲ ಕೋಪ ಮಾಡಿಕೊಳ್ಳುತ್ತೀಯ ಹುಚ್ಚಿ ಅಂತ ಹೇಳಿ ಅವನು ಹೇಳಿದಾಗ ಅವಳು ಕರಗೋದೇ ಇಲ್ಲ ಆನಂತರ ಅವನು ಅವಳ ಸೆರಗನ್ನ ಹಿಡಿದು ಜೋರಾಗಿ ಹೇಳುತ್ತಾನೆ ಆಗ ಅವಳಿಗೆ ಒಂದು ತರದ ನಾಚಿಕೆ ಆಗುತ್ತೆ ನಾಚಿಕೆಯಾಗಿ ಅವಳು ಹೇಳುತ್ತಾಳೆ ಯಾಕೆ ಈ ರೀತಿಯಾಗಿ ಎಲ್ಲ ಹಾಡುತ್ತೀಯ ಬಿಡು ಅಂತ ಹೇಳಿದಾಗ ಅವನು ಹೇಳುತ್ತಾನೆ ನಾನಲ್ಲದೆ ನಿನಗೆ ಈ ರೀತಿಯಾಗಿ ಯಾರು ಮಾಡೋದಕ್ಕೆ ಸಾಧ್ಯ ನಿನ್ನದೆಲ್ಲವೂ ಸಹ ನನ್ನದೇ ನಿನ್ನ ಗೋಳಾಡಿಕೊಳ್ಳುವುದು ಬೈಯುವುದು ಮುದ್ದಾಡೋದು ಎಲ್ಲವೂ ಸಹ ನಾನೇ ಅಂತ ಹೇಳುತ್ತಾನೆ.
ಅವಳಿಗೆ ತುಂಬಾನೇ ಸಂತೋಷ ಆಗುತ್ತೆ ಸರಿ ಆಯಿತು ಅಂತ ಹೇಳಿ ಅವಳು ಸಹ ಅವನ ಮಾತಿಗೆ ಮನ್ನಣೆಯನ್ನ ನೀಡಿ ಅವರಿಬ್ಬರು ಸಹ ರೂಮಿನ ಕಡೆಗೆ ಹೊರಡುತ್ತಾರೆ. ಅವರಿಬ್ಬರೂ ಸಹ ಕೈಯಲ್ಲಿ ಆ ಮೇಣದ ಬತ್ತಿಯನ್ನ ಹಿಡಿದು ಹೊರಡುತ್ತಾರೆ ಯಾಕೆ ಅಂದರೆ ಇಡೀ ಮನೆ ತುಂಬಾ ಕತ್ತಲು ಆಗಿರುತ್ತದೆ. ಅದಕ್ಕಾಗಿ ಇಬ್ಬರ ಕೈಯಲ್ಲೂ ಸಹ ಮೇಣದಬತ್ತಿಯನ್ನು ಹಿಡಿದು ರೂಮಿನ ಕಡೆಗೆ ಹೊರಡುತ್ತಾರೆ ರೂಮಿನ ಕಡೆಗೆ ಹೊರಟ ನಂತರ ಇಬ್ಬರು ಸಹ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಈ ಮಾತುಗಳು ಸೌಂದರ್ಯದ ವರ್ಣನೆಯನ್ನು ಮಾಡೋದಕ್ಕೆ ಶುರು ಮತ್ತೆ ಶುರು ಆಗುತ್ತೆ ಅವನು ತರಲೆತುಂಟಾಟಗಳನ್ನ ನಿಲ್ಲಿಸಿ ಅವನು ಅವಳ ಸೌಂದರ್ಯವನ್ನು ವರ್ಣನೆ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ಹೆಚ್ಚಾಗಿ ಅವಳ ಕಣ್ಣು ಅವಳ ಗಾಜಿನ ಕಣ್ಣನ್ನ ಅವನು ವರ್ಣನೆ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ. ನಿನ್ನ ಕಣ್ಣಿನಲ್ಲಿ ಹೊಳೆಯುವಂತಹ ಈ ಕಣ್ಣುಗಳು ಎಷ್ಟೊಂದು ಬೆಳಕನ್ನ ನೀಡ್ತಾ ಇದೆ ಇದಕ್ಕಿಂತ ಬೆಳಕು ನಮಗೆ ಬೇಕಾ? ಯಾವುದೇ ಮೇಣದ ಬತ್ತಿ ಬೆಳಕು ಕೂಡ ಬೇಡ ಹಾಗೆ ಕರೆಂಟ್ ಬೆಳಕು ಕೂಡ ಬೇಡ ನಿನ್ನ ಕಣ್ಣು ಸಾಕು ಅಂತ ಹೇಳುತ್ತಾನೆ. ಅವಳು ಹೇಳುತ್ತಾಳೆ ನಿಮ್ಮದು ಯಾಕೋ ಅತಿಯಾಯಿತು ಅಂತ ಅವಳು ಪ್ರೀತಿಯಿಂದ ಹೇಳುತ್ತಾಳೆ. ಅದಕ್ಕೆ ಸೂರ್ಯ ಹೇಳುತ್ತಾನೆ ನಿಜಕ್ಕೂ ಸಹ ಇಲ್ಲ ನನ್ನ ಹೆಸರು ಸೂರ್ಯ ಆಗಿರಬಹುದು ಆದರೆ ನಿನ್ನ ಗಾಜಿನ ಕಣ್ಣುಗಳು ನಿಜಕ್ಕೂ ಕೂಡ ನಿಜವಾದ ಬೆಳಕನ್ನ ಬೀರುತ್ತೆ ನಿಜವಾದ ಬೆಳಕಿನ ಸ್ಪರ್ಶ ನಿನ್ನ ಕಣ್ಣಿನಲ್ಲಿಯೇ ಇದೆ ಅಂತ ಹೇಳಿ ಅವನು ಹೇಳುವನು.
ಮೇಣದ ಬತ್ತಿಯ ಬೆಳಕಲ್ಲಿ ಇಬ್ಬರ ಮಿಲನ:
ಇಬ್ಬರು ಮೇಣದ ಬತ್ತಿಯ ಬೆಳಕಲ್ಲಿ ತುಂಟಾಟದ ಮಾತು ಹಾಗೆ ಸೌಂದರ್ಯ ವರ್ಣನೆಯ ಮಾತನ್ನು ಮಾತನಾಡಿದ ನಂತರ ಇಬ್ಬರೂ ಮಾತಿನ ಮಿಲನದಲ್ಲಿ ತೃಪ್ತಿಪಟ್ಟರು. ಇನ್ನೂ ದೇಹ ಸೌಂದರ್ಯದ ಸುಖವನ್ನು ಅನುಭವಿಸ ಬೇಕು ಎಂದು ಇಬ್ಬರಿಗೂ ಅನ್ನಿಸುತ್ತಾ ಇತ್ತು. ಹಾಸಿಗೆಯಲ್ಲಿ ಕುಳಿತಿದ್ದ ಇಬ್ಬರೂ ಕೂಡ ಹಾಗೆಯೇ ಹಾಸಿಗೆ ಮೇಲೆ ಮಲಗಿದರು ಮೇಣದ ಬತ್ತಿ ಬೆಳಕು ಆ ಇಡೀ ರೂಮಿನ ತುಂಬಾ ಬೆಳಕು ಸೂಸುತ್ತಾ ಇತ್ತು. ಪ್ರಿಯಾ ಹೇಳಿದಳು ಈ ಮೇಣದ ಬತ್ತಿಯನ್ನು ನಾನು ಆರಿಸಲೇ ಎಂದು ಅದಕ್ಕೆ ಸೂರ್ಯ ಹೇಳಿದ ಬೇಡ ಈ ಬೆಳಕನ್ನು ಆರಿಸಿದರೆ ನಿನ್ನ ದೇಹ ಸೌಂದರ್ಯ ನಾನು ಹೇಗೆ ನೋಡೋದಕ್ಕೆ ಸಾಧ್ಯ. ಸುಂದರವಾಗಿರೋದನ್ನು ಬರಿ ಅನುಭವಿಸಿದರೆ ಸಾಲದು ಅದನ್ನು ನೋಡಿ ಕೂಡ ತೃಪ್ತಿಯನ್ನು ಪಡಬೇಕು ಎಂದು ಅವನು ಹೇಳುತ್ತಾನೆ ಅದಕ್ಕೆ ಅವಳು ಅವನ ಮಾತಿಗೆ ನಾಚಿ ನೀರಾದಳು.
ಅವಳು ನಾಚಿ ನೀರಾಗಿ ಅವಳು ಅವನನ್ನೇ ನೋಡುತ್ತಾ ಕುಳಿತಿದ್ದಳು ಆಗ ಸೂರ್ಯ ಇವಳ ಹತ್ತಿರ ಬಂದು ಅವಳ ಕಣ್ಣಿನ ಮೇಲೆ ಅವನ ತುಟಿಯ ಸ್ಪರ್ಶವನ್ನು ಮಾಡುತ್ತಾನೆ ಆಗ ಅವಳ ಕಣ್ಣು ಮತ್ತಷ್ಟು ಪಳಪಳನೆ ಹೊಳೆಯೋದಕ್ಕೆ ಪ್ರಾರಂಭವಾಗುತ್ತದೆ ಅವನು ಹೇಳುತ್ತಾನೆ ನನಗೆ ನಿನ್ನಲ್ಲಿ ತುಂಬಾನೇ ಇಷ್ಟ ಅಂದ್ರೆ ಈ ಕಣ್ಣು ಈ ಕಣ್ಣಿಗೆ ನನ್ನ ಮೊದಲ ಮುತ್ತು ಅಂತ ಹೇಳಿ ಕೊಡುತ್ತಾನೆ.
ಆಗ ಅವಳು ತುಂಬಾನೇ ಖುಷಿ ಪಡ್ತಾಳೆ ಆನಂತರ ಅವನು ಅವಳಿಗೆ ಚುಂಬನವನ್ನು ಕೊಡುವುದಕ್ಕೆ ಪ್ರಾರಂಭ ಮಾಡುತ್ತಾನೆ ಅವಳು ಸಹ ಅವನು ಕೊಟ್ಟ ಸಿಹಿಯಾದ ಚುಂಬನದಿಂದ ತುಂಬಾನೇ ಖುಷಿ ಸಂತೋಷವನ್ನ ಪಡುತ್ತಿರುತ್ತಾಳೆ. ಆ ನಂತರ ಗಟ್ಟಿಯಾಗಿ ಇಬ್ಬರು ಸಹ ಒಪ್ಪಿಕೊಳ್ಳುತ್ತಾರೆ ಅಪ್ಪಿಕೊಂಡ ನಂತರ ಅವಳಿಗೂ ಸಹ ತುಂಬಾನೇ ಖುಷಿ ಸಂತೋಷ ಸಹ ಆಗುತ್ತೆ ಆ ಸಂತೋಷದಲ್ಲಿ ಮುಳುಗಿ ತೇಲಾಡುವಾಗ ಅವಳು ನಾನು ಇಲ್ಲಿ ಇದ್ದಿನಾ ನಾನು ಬೇರೆ ಯಾವುದೋ ಲೋಕದಲ್ಲಿ ಇದ್ದೀನಿ ಅನ್ನುವಂತಹ ಫೀಲಿಂಗ್ಸ್ ಅವರಿಗೆ ಉಂಟಾಗುತ್ತಿರುತ್ತದೆ. ಅವನು ಸಹ ಅಷ್ಟೇ ಬೇರೆ ಲೋಕದಲ್ಲಿ ಇದ್ದೇನೆ ಅನ್ನುವಷ್ಟು ಅವನಿಗೆ ಖುಷಿಯಾಗುತ್ತೆ ಇಬ್ಬರಿಗೂ ಸಹ ಆ ಮೇಣದ ಬತ್ತಿ ಇವರಿಬ್ಬರ ಸೌಂದರ್ಯಕ್ಕೆ ತುಂಬಾನೇ ಸಹಾಯವನ್ನು ಮಾಡುತ್ತಾ ಇರುತ್ತೆ.
ಅವನು ಆ ಮೇಣದ ಬತ್ತಿಯ ಬೆಳಕಲ್ಲಿ ಅವಳ ಸೌಂದರ್ಯವನ್ನು ನೋಡುತ್ತಾ ಸವಿಯುತ್ತಾ ಅವಳ ಜೊತೆ ಖುಷಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾ ಇಬ್ಬರು ಸಹ ತುಂಬಾನೇ ಖುಷಿ ಸಂತೋಷದಿಂದ ಕ್ಷಣಗಳು ಎಲ್ಲವನ್ನು ಸಹ ಕಳೆಯುತ್ತಾ ಇರ್ತಾರೆ. ಇಬ್ಬರ ಮಿಲನವು ಸಹ ಬಹುಬೇಗನೆ ಆ ಮೇಣದ ಬತ್ತಿಯ ಬೆಳಕಲ್ಲಿ ಆಗಿಬಿಡುತ್ತದೆ ಇಬ್ಬರು ಸಹ ಮೇಣದಬತ್ತಿಯ ನಡುವಲ್ಲಿ ಇಬ್ಬರು ಸಹ ತೃಪ್ತರಾಗಿ ಆ ಹಾಸಿಗೆಯ ಮೇಲೆ ಇಬ್ಬರು ಸಹ ಮಿಲನವನ್ನ ಮಾಡಿಕೊಂಡ ನಂತರ ಇಬ್ಬರಿಗೂ ಸಹ ತುಂಬಾನೇ ಸಂತೋಷವು ದೊರಕಿ ಒ ತುಂಬಾನೇ ತೃಪ್ತರಾಗ್ತಾರೆ ಖುಷಿ ಸಂತೋಷವನ್ನು ಸಹ ಪಡುತ್ತಾರೆ. ಮೇಣದ ಬತ್ತಿಯು ಉರಿದು ಖಾಲಿಯಾಗುವ ಒಳಗಡೆ ಇವರಿಗೂ ಸಹ ತುಂಬಾನೇ ಸುಸ್ತಾಗಿರುತ್ತೆ ಇಬ್ಬರು ಸಹ ಒಬ್ಬರನ್ನು ಒಬ್ಬರು ಗಟ್ಟಿಯಾಗಿ ಅಪ್ಪಿ ಮಲಗಿರುತ್ತಾರೆ ಆ ಹಿಡಿ ರೂಮಿನ ತುಂಬೆಲ್ಲ ಮೇಣದ ಬತ್ತಿಯು ಅವರ ಸೌಂದರ್ಯಕ್ಕೆ ಸಾಕ್ಷಿಯಾಗಿ ನಿಂತು ಆವತ್ತು ಸಹ ಮೇಣದ ಬತ್ತಿಯು ಉರಿದು ಖಾಲಿಯಾಗಿ ಹಾರಿ ಹೋಗುತ್ತೆ. ಇವರಿಬ್ಬರಿಗೂ ಸಹ ಬೇಕಾದಂತಹ ಮಿಲನದಲ್ಲಿ ಯಾವ ರೀತಿಯಾದಂತಹ ತೃಪ್ತಿ ಸಿಗಬೇಕಾಗಿತ್ತು ಆ ತೃಪ್ತಿ ಸಹ ಸಿಕ್ಕಿ, ಇಬ್ಬರ ದೇಹದ ಸ್ಪರ್ಶದಿಂದ ಇಬ್ಬರೂ ಸಹ ಅವೆಲ್ಲವನ್ನು ಸಹ ಪಡೆದುಕೊಂಡು ಇಬ್ಬರು ಸಹ ಮಲಗುತ್ತಾರೆ. ಅಷ್ಟರೊಳಗಡೆ ಮೇಣದ ಬತ್ತಿಯೂ ಖಾಲಿಯಾಯಿತು. ಇವರಿಬ್ಬರ ಮಿಲನದ ಕಥೆಯು ಇಲ್ಲಿಗೆ ಮುಗಿಯಿತು.