
ಮಾನಸಗೆ ಟ್ರೈನ್ ನಲ್ಲಿ ಪರಿಚಯವಾದ ಅಕ್ಷಯ್:
ಮಾನಸ ಅವಳ ಅಜ್ಜಿ ಮನೆಗೆ ಹೋಗುತ್ತಾ ಇರುತ್ತಾಳೆ. ಅವಳ ಅಜ್ಜಿ ಮನೆಗೆ ಹೋಗಿ ತುಂಬಾ ವರ್ಷಗಳೇ ಕಳೆದಿರುತ್ತೆ ಅದಕ್ಕಾಗಿ ಅವಳ ಅಜ್ಜಿಯನ್ನು ನೋಡಬೇಕು ಎಂದು ಅವರ ಅಜ್ಜಿ ಮನೆಗೆ ಹೋಗುತ್ತಾ ಇರುತ್ತಾಳೆ. ಮಾನಸ ಬೆಂಗಳೂರಿನಲ್ಲಿ ವಾಸ ವಿರುತ್ತಾಳೆ ಅವರ ಅಜ್ಜಿ ಯಾವುದೋ ಒಂದು ಹಳ್ಳಿಯಲ್ಲಿ ಇರುತ್ತಾರೆ. ತುಂಬಾ ವರ್ಷಗಳ ನಂತರ ಅವರ ಅಜ್ಜಿ ನೆನಪಿಗೆ ಬಂದು ಅವರ ಅಜ್ಜಿಯನ್ನು ಮಾತನಾಡಿಸಿ ಒಂದು ಎರಡು ದಿನಗಳು ಅಜ್ಜಿಯ ಮನೆಯಲ್ಲಿ ಇರಬೇಕು ಎಂದು ಅವರ ಅಜ್ಜಿಯ ಮನೆಗೆ ಹೋಗಲು ತನ್ನ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಾಳೆ. ಹೀಗೆ ಮಾನಸ ಬೆಂಗಳೂರಿನಿಂದ ಟ್ರೈನ್ ಹತ್ತುತ್ತಾಳೆ. ಹೀಗೆ ಟ್ರೈನ್ ನಲ್ಲಿ ಬರುತ್ತಿರುವಾಗ ಆಕಸ್ಮಿಕವಾಗಿ ಅಲ್ಲಿ ಅಕ್ಷಯ್ ಎಂಬ ಹುಡುಗ ಪರಿಚಯವಾಗುತ್ತಾನೆ. ಟ್ರೈನ್ ನಲ್ಲಿ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತು ಬರುತ್ತಿರುತ್ತಾರೆ. ಆಗ ಅಕ್ಷಯ್ ಮಾನಸಾಳನ್ನು ಮಾತನಾಡಿಸುತ್ತಾನೆ. ನಿಮ್ಮ ಹೆಸರೇನು ನೀವು ಯಾವ ಊರು ಎಂದು ಕೇಳುತ್ತಾನೆ. ಅದಕ್ಕೆ ಮಾನಸ ನನ್ನ ಹೆಸರು ಮಾನಸ ನಾನು ನಮ್ಮ ಅಜ್ಜಿಯನ್ನು ನೋಡಿಕೊಂಡು ಬರುವುದಕ್ಕೆ ನಮ್ಮ ಅಜ್ಜಿಯ ಮನೆಗೆ ಹೋಗುತ್ತಾ ಇದ್ದೇನೆ ಎಂದು ಮಾನಸ ಹೇಳುತ್ತಾಳೆ.
ನಿಮ್ಮ ಹೆಸರೇನು ನೀವು ಎಲ್ಲಿಗೆ ಹೋಗುತ್ತಾ ಇದ್ದೀರಿ ಎಂದು ಮಾನಸ ಕೂಡ ಅವನನ್ನು ಕೇಳುತ್ತಾನೆ ಅದಕ್ಕೆ ಅಕ್ಷಯ್ ನನ್ನ ಹೆಸರು ಅಕ್ಷಯ್ ನಾನು ನನ್ನ ಸ್ನೇಹಿತರನ್ನು ಭೇಟಿ ಮಾಡಲು ನನ್ನ ಹುಟ್ಟೂರಿಗೆ ಹೋಗುತ್ತಿದ್ದೇನೆ ಎಂದು ಅಕ್ಷಯ್ ಕೂಡ ಹೇಳುತ್ತಾನೆ.. ಅದಕ್ಕೆ ಮಾನಸ ಓಹೋ ಹೌದಾ ಅಂತ ಹೇಳಿ ಇಬ್ಬರು ಕೂಡ ಮಾತನಾಡಿಕೊಂಡು ಟ್ರೈನ್ ನಲ್ಲಿ ಜರ್ನಿಯನ್ನು ಪ್ರಾರಂಭಿಸುತ್ತಾರೆ. ಇವಳ ಕಣ್ಣುಗಳನ್ನು ನೋಡುತ್ತಾ ಇದ್ದರೆ ಏನೋ ಒಂದು ರೀತಿಯ ಆಕರ್ಷಣೆ ಆಗುತ್ತೆ ಇವಳನ್ನು ನೋಡುತ್ತಾ ಇದ್ದರೆ ನೋಡುತ್ತಲೇ ಇರಬೇಕು ಅಂತ ಅನಿಸುತ್ತೆ ಇವಳು ಇಳಿಯುವ ಅಷ್ಟರಲ್ಲಿ ಇವಳನ್ನು ನನ್ನ ಪ್ರೀತಿಯ ಬಲೆಗೆ ಬೀಳುವ ಹಾಗೆ ಮಾಡಬೇಕು ಇವಳನ್ನು ಹೇಗಾದರೂ ಮಾಡಿ ನನ್ನ ಕಡೆ ಎಳೆದುಕೊಳ್ಳಬೇಕು ನನ್ನ ಬುಟ್ಟಿಗೆ ಬೀಳುವಂತೆ ಮಾಡಬೇಕು ಆ ರೀತಿ ಇವಳ ಜೊತೆ ಮಾತನಾಡಬೇಕು ಎಂದು ಅವಳ ಜೊತೆ ಮಾತನಾಡಲು ಪ್ರಾರಂಭಿಸುತ್ತಾನೆ. ಮಾನಸ ಕೂಡ ಅವನ ಮಾತಿಗೆ ಮರುಳಾಗಿ ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಸ್ಮೈಲ್ ಕೂಡ ತುಂಬಾ ಚೆನ್ನಾಗಿದೆ ಅಂತ ಇವಳು ಕೂಡ ಹೊಗಳುತ್ತಾಳೆ. ಜೊತೆಗೆ ಅಕ್ಷಯ್ ಕೂಡ ಇವಳನ್ನು ತುಂಬಾ ಹೊಗಳಿ ನೀನು ತುಂಬಾನೆ ಕ್ಯೂಟ್ ಆಗಿದ್ದೀರಾ ನೀವು ಯಾವ ಊರಿಗೆ ಹೋಗುತ್ತಾ ಇದ್ದೀರಾ ಯಾವ ಊರು ಆ ಊರಿನ ಹೆಸರೇನು ಎಂದು ಕೇಳುತ್ತಾನೆ.
ಮಾನಸ ಆ ಊರಿನ ಹೆಸರನ್ನು ಹೇಳುತ್ತಾಳೆ. ಅದಕ್ಕೆ ಅಕ್ಷಯ್ ತನ್ನ ಮನಸ್ಸಿನಲ್ಲಿ ಇವಳು ಎಲ್ಲಿಗೆ ಹೋಗುತ್ತಾಳೆ ಅಲ್ಲಿಗೆ ಹೋಗಬೇಕು ಇವಳ ಜೊತೆ ನಾನು ಅಲ್ಲಿಗೆ ಹೋದರೆ ಹೇಗೋ ಇವಳ ಸ್ನೇಹವನ್ನು ನಾನು ಮಾಡಬಹುದು ನಾನು ಕೂಡ ಪ್ಲಾನ್ ಮಾಡಿ ಇವಳ ಜೊತೆಯಲ್ಲಿ ಹೋಗಬೇಕು ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಅಯ್ಯೋ ಮನಸ ಹೌದಾ ನಾನು ಕೂಡ ಅದೇ ಊರಿಗೆ ಹೋಗುತ್ತಾ ಇದ್ದೇನೆ. ನೀವು ಕೂಡ ಅಲ್ಲಿಗೆ ಬರುತ್ತಿದ್ದೀರ ನನ್ನ ಕೈ ನಲ್ಲಿ ನಂಬುವುದಕ್ಕೂ ಕೂಡ ಆಗುತ್ತಾ ಇಲ್ಲ ಎಂಥ ಆಶ್ಚರ್ಯ ಅಲ್ವಾ ಮಾನಸ ಅಂತ ಅಕ್ಷಯ್ ಹೇಳುತ್ತಾನೆ. ಅದಕ್ಕೆ ಮಾನಸ ತುಂಬಾ ಆಶ್ಚರ್ಯದಿಂದ ಹೌದಾ ಹಾಗಿದ್ದರೆ ನಾವಿಬ್ಬರೂ ಜೊತೆಯಲ್ಲಿ ಹೋಗಬಹುದು ಎಂದು ಇಬ್ಬರೂ ಕೂಡ ಮಾತನಾಡಿಕೊಂಡು ಬರುತ್ತಾ ಇರುತ್ತಾರೆ. ಸರಿ ಆಯ್ತು ಎಂದು ಇಬ್ಬರೂ ಟ್ರೈನ್ನ ಪ್ರಯಾಣವನ್ನು ಮುಗಿಸಿ ಒಂದು ಬಸ್ ಗೆ ಬಂದು ಇಬ್ಬರು ಕುಳಿತುಕೊಳ್ಳುತ್ತಾರೆ.
ಬಸ್ಸಿನಲ್ಲಿ ಹಳ್ಳ ಕೊಳ್ಳ ಇರುವ ರಸ್ತೆಯಲ್ಲಿ ಪ್ರಯಾಣ:
ಇಲ್ಲೂ ಕೂಡ ಇಬ್ಬರು ಪಕ್ಕದಲ್ಲೇ ಕುಳಿತುಕೊಳ್ಳುತ್ತಾರೆ ಯಾರೋ ಇಬ್ಬರು ತಾತ ಅಜ್ಜಿ ಬಂದು ಇವರಿಬ್ಬರನ್ನು ಸೀಟ್ ಅನ್ನು ಬಿಡಿ ಎಂದು ಕೇಳುತ್ತಾರೆ. ಆಗ ಇಬ್ಬರೂ ಕೂಡ ಸೀಟ್ ಅನ್ನು ಬಿಟ್ಟು ನಿಂತುಕೊಳ್ಳುತ್ತಾರೆ. ಡ್ರೈವರ್ ಅಂಕಲ್ ಬ್ರೇಕ್ ಹಾಕಿದಾಗ ಅಕ್ಷಯ್ ಮಾನಸಳ ಮೇಲೆ ಬೀಳುತ್ತಾನೆ. ಸಾರೀ ಮಾನಸ ಅಂತ ಅಕ್ಷಯ್ ಹೇಳುತ್ತಾನೆ ಅದಕ್ಕೆ ಮಾನಸ ಪರವಾಗಿಲ್ಲ ಬಿಡಿ ಹಳ್ಳಿಯಲ್ಲಿ ಸ್ವಲ್ಪ ರಸ್ತೆ ಚೆನ್ನಾಗಿ ಇರುವುದಿಲ್ಲ ಎಲ್ಲಾ ಹಳ್ಳ ಕೊಳ್ಳ ಇರುತ್ತೆ, ಪಾಪ ಡ್ರೈವರ್ ತಾನೆ ಏನು ಮಾಡುತ್ತಾನೆ ಬಿಡಿ ಎಂದು ಮಾನಸ ಹೇಳುತ್ತಾನೆ. ಆಗ ಅಕ್ಷಯ್ ಬೇಕು ಅಂತಾನೆ ಅವಳ ಮೈ ಮೇಲೆ ಬೀಳುತ್ತಾ ಇರುತ್ತಾನೆ ಇವನ ದೇಹವನ್ನು ಅವಳ ದೇಹಕ್ಕೆ ಹಂಟುಸಿದಾಗ ಅಕ್ಷಯ್ ಗೆ ಒಂದು ರೀತಿಯ ಮಜಾ ಉಂಟಾಗುತ್ತದೆ. ಮಾನಸ ಕೂಡ ಅವನನ್ನು ನೋಡುತ್ತಾ ನೀನು ತುಂಬಾ ಚೆನ್ನಾಗಿ ಇದ್ದೀಯಾ ಎಂದು ಅವನನ್ನು ಹೊಗಳುತ್ತಾ ಇರುತ್ತಾಳೆ. ಆಗ ಮಾನಸ ಅಕ್ಷಯ್ ಅನ್ನು ನೀನು ಎಲ್ಲಿಗೆ ಹೋಗುತ್ತಾ ಇದ್ದೀಯ ನಿನ್ನ ಸ್ನೇಹಿತರು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಾರಾ ಎಂದು ಕೇಳುತ್ತಾಳೆ.
ಅಕ್ಷಯ್ ಹೇಳುತ್ತಾನೆ ಹೌದು ನನ್ನನ್ನು ಕರೆದುಕೊಂಡು ಹೋಗಲು ನನ್ನ ಸ್ನೇಹಿತರು ಬರುತ್ತಾರೆ. ನನ್ನ ಸ್ನೇಹಿತರು ಕೂಡ ಬೇರೆ ಊರಿಂದ ಬರುತ್ತಾ ಇದ್ದಾರೆ ಇಲ್ಲಿ ನನ್ನ ಒಬ್ಬ ಸ್ನೇಹಿತನ ಮನೆ ಮಾತ್ರ ಇದೆ ಬೇರೆ ಯಾರಿಗೂ ಕೂಡ ಮನೆ ಇಲ್ಲ ಅವನ ಮನೆಯಲ್ಲಿಯೇ ನಾವು ಎಲ್ಲರೂ ಕೂಡ ಇರುತ್ತೇವೆ ಎಂದು ಅಕ್ಷಯ್ ಹೇಳುತ್ತಾನೆ. ಆಗ ಮಾನಸ ಓಹೋ ಹಳ್ಳಿಯಲ್ಲಿ ಬಂದು ಎಲ್ಲರೂ ಕೂಡ ಎಂಜಾಯ್ ಮಾಡಲು ಬರುತ್ತಿದ್ದೀರ ಎಂದು ಕೇಳುತ್ತಾಳೆ. ಅದಕ್ಕೆ ಅಕ್ಷಯ್ ಹೌದು ಎಂದು ಹೇಳುತ್ತಾನೆ. ಅಕ್ಷಯ್ ತನ್ನ ಮನಸ್ಸಿನಲ್ಲಿ ಏನಾದರೂ ಮಾಡಿ ನಾನು ಇವತ್ತು ಇವಳ ಮನೆಗೆ ಹೋಗಬೇಕು ಎಂದು ಒಂದು ಐಡಿಯಾ ಮಾಡಿ ಫೋನ್ ನಲ್ಲಿ ಫೋನ್ ಬರದೆ ಇದ್ದರೂ ಫೋನ್ ನಲ್ಲಿ ಮಾತನಾಡುತ್ತಿರುವ ಹಾಗೆ ಮಾತನಾಡಿ ಅಯ್ಯೋ ಇವತ್ತು ಬರೋದಿಲ್ಲವಾ ನಾನು ಆಗಲೇ ಊರಿಗೆ ಬಂದಿದ್ದೇನೆ ನಾನು ಇವತ್ತು ಎಲ್ಲಿ ಇರಲಿ ನೀವು ಮೊದಲೇ ನನಗೆ ಹೇಳಬೇಕು ಅಲ್ಲವೇ ನಾನು ಇವತ್ತು ಎಲ್ಲಿರಲಿ ಎಂದು ಸುಮ್ಮನೆ ಫೋನನ್ನು ಹಿಡಿದು ಮಾತನಾಡುತ್ತಿರುತ್ತಾನೆ. ಇದನ್ನು ಕೇಳಿಸಿಕೊಂಡಂತಹ ಮಾನಸ ಯಾಕೆ ಅಕ್ಷಯ್ ಏನಾಯ್ತು ಎಂದು ಕೇಳುತ್ತಾಳೆ. ಅದಕ್ಕೆ ಅಕ್ಷಯ್ ಅಯ್ಯೋ ನನ್ನ ಸ್ನೇಹಿತರೆಲ್ಲರೂ ಕೂಡ ನಾಳೆ ಬರುತ್ತಾರಂತೆ ಆದರೆ ನಾನು ಇವತ್ತೇ ಬಂದಿದ್ದೇನೆ ಎಲ್ಲರೂ ನನಗೆ ಕೈ ಕೊಟ್ರು.
ಅಕ್ಷಯ್ ಮಾನಸ ಜೊತೆ ಹೋಗಲು ಪ್ಲಾನ್:
ನಾನು ಯಾರ ಮನೆಯಲ್ಲಿ ಇರಲಿ ನೀವೇ ಹೇಳಿ ನನಗೆ ಇಲ್ಲಿ ಯಾರು ಕೂಡ ಸರಿಯಾಗಿ ಗೊತ್ತಿಲ್ಲ ನನ್ನ ಸ್ನೇಹಿತರೆಲ್ಲರೂ ಕೂಡ ನಾಳೆ ಬರುತ್ತಾರೆ ಒಬ್ಬನಿಗೆ ಮಾತ್ರ ಇಲ್ಲಿ ಮನೆ ಇದೆ ಅವನ ಮನೆ ಕೀ ಅವನ ಹತ್ತಿರನೇ ಇದೆ ನಾನು ಯಾವುದಾದರೂ ಒಂದು ದೇವಸ್ಥಾನದ ಹತ್ತಿರ ಒಂದು ಮರದ ಕೆಳಗಡೆ ಮಲಗಿಕೊಳ್ಳಬೇಕು. ನನ್ನ ಸ್ನೇಹಿತರು ಈ ರೀತಿ ನನಗೆ ಕೈ ಕೊಡುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಅಕ್ಷಯ್ ಹೇಳುತ್ತಾನೆ. ಆಗ ಮಾನಸ ನಿಮ್ಮ ಸ್ನೇಹಿತರು ಈ ರೀತಿ ಮಾಡಿದ್ರಾ? ನೀವೇನು ಬೇಜಾರಾಗಬೇಡಿ ನೀವು ನನ್ನ ಅಜ್ಜಿಯ ಮನೆಗೆ ಬನ್ನಿ, ನಮ್ಮ ಅಜ್ಜಿಗೆ ನನ್ನ ಸ್ನೇಹಿತ ಅಂತ ಹೇಳಿ ನಮ್ಮ ಅಜ್ಜಿಯ ಮನೆಗೆ ಕರೆದುಕೊಂಡು ಹೋಗುತ್ತೇನೆ ನಿಮಗೆ ತೊಂದರೆ ಇಲ್ಲ ಅಂತ ಅಂದರೆ ನೀವು ನಮ್ಮ ಅಜ್ಜಿಯ ಮನೆಗೆ ಬರಬಹುದು ಎಂದು ಮಾನಸ ಹೇಳುತ್ತಾಳೆ. ಅದಕ್ಕೆ ಅಕ್ಷಯ್ ನಿಮಗೆ ಯಾಕೆ ನನ್ನಿಂದ ತೊಂದರೆ ನಿಮ್ಮಜ್ಜಿ ಏನಾದರೂ ಅಂದುಕೊಂಡರೆ ನಿಮಗೆ ತೊಂದರೆ. ನೀವು ಒಬ್ಬರೇ ಹೋಗಿ ಅಂತ ಅಕ್ಷಯ್ ಹೇಳುತ್ತಾನೆ.
ಮಾನಸ ಹೇಳುತ್ತಾಳೆ ಇಲ್ಲ ನಮ್ಮ ಅಜ್ಜಿ ಆ ರೀತಿ ಅಂದುಕೊಳ್ಳುವುದಿಲ್ಲ ನೀವು ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ ಎಂದು ಕರೆಯುತ್ತಾಳೆ. ಅದಕ್ಕೆ ಅಕ್ಷಯ್ ಕೂಡ ಈಗ ನನ್ನ ಪ್ಲಾನ್ ಸಕ್ಸಸ್ ಆಯಿತು ಅಂತ ಖುಷಿ ಪಟ್ಟು ಮಾನಸಳ ಜೊತೆ ಹೋಗಲು ಸಿದ್ದನಾಗುತ್ತಾನೆ. ಇಬ್ಬರೂ ಕೂಡ ಬಸ್ಸನ್ನು ಇಳಿಯುತ್ತಾರೆ. ಇವರ ಅಜ್ಜಿಯ ಮನಗೆ ನಡೆದುಕೊಂಡು ಹೋಗಬೇಕಾಗುತ್ತದೆ ಸುಮಾರು ಒಂದು ಕಿಲೋಮೀಟರ್ ವರೆಗೂ ಯಾವ ಗಾಡಿಗಳು ಕೂಡ ಇರುವುದಿಲ್ಲ ಒಂದು ಕಾಡಿನಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಹೀಗೆ ನಡೆದುಕೊಂಡು ಹೋಗಬೇಕಾದರೆ ಮಾನಸಳಿಗೆ ತುಂಬಾನೇ ಕಾಲು ನೋವು ಬರುತ್ತೆ ಅದಕ್ಕೆ ಮಾನಸ ನನ್ನ ಕೈ ನಲ್ಲಿ ಇನ್ನು ನಡೆಯುವುದಕ್ಕೆ ಆಗುವುದಿಲ್ಲ ಸ್ವಲ್ಪ ಹೊತ್ತು ಇಲ್ಲೇ ಕುಳಿತು ಸುಧಾರಿಸಿಕೊಂಡು ನಂತರ ಹೋಗೋಣ ಎಂದು ಮಾನಸ ಕೇಳುತ್ತಾಳೆ. ಅದಕ್ಕೆ ಅಕ್ಷಯ್ ಬನ್ನಿ ನಿಮ್ಮನ್ನು ನಾನು ಎತ್ತಿಕೊಂಡು ಹೋಗುತ್ತೇನೆ ಎಂದು ಅಕ್ಷಯ್ ಕೇಳುತ್ತಾನೆ. ಅದಕ್ಕೆ ಅಯ್ಯೋ ಆ ತೊಂದರೆ ನಿಮಗೆ ಬೇಡ ಬಿಡಿ ಎಂದು ಮಾನಸ ಹೇಳುತ್ತಾಳೆ. ಅದಕ್ಕೆ ಅಕ್ಷಯ್ ಇದು ನನಗೆ ತೊಂದರೆ ಏನು ಆಗುವುದಿಲ್ಲ ಬನ್ನಿ ಅಂತ ಹೇಳಿ ಅವಳನ್ನು ಗಟ್ಟಿಯಾಗಿ ಎತ್ತುಕೊಂಡು ಅವಳ ಸೊಂಟದ ಮೇಲೆ ಇವನ ಕೈಗಳನ್ನು ಹಾಕಿ ಅವಳನ್ನು ಎತ್ತುಕೊಂಡು ಒಂದೊಂದು ಹೆಜ್ಜೆಗಳನ್ನು ನಿಧಾನಕ್ಕೆ ಹಾಕಿ ನಡೆದುಕೊಂಡು ಹೋಗುತ್ತಾನೆ.
ಅಜ್ಜಿ ಮನೆಗೆ ಇಬ್ಬರ ಎಂಟ್ರಿ:
ಆಗ ಮಾನಸ ಇವನ ಕಣ್ಣುಗಳನ್ನು ನೋಡುತ್ತಾ ಇವನು ಎಷ್ಟು ಚೆನ್ನಾಗಿದ್ದಾನೆ ಇವನು ನನ್ನ ಸೊಂಟ ಮುಟ್ಟಿದ್ದಾನೆ. ಅದು ನನಗೆ ಒಂದು ರೀತಿಯ ಮಜಾ ನೀಡುತ್ತಾ ಇದೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಅವನನ್ನು ನೆನೆಸಿಕೊಂಡು ಅವನನ್ನೇ ನೋಡುತ್ತಾ ಇರುತ್ತಾಳೆ. ಹಾಗೆಯೇ ಅವನು ಕೂಡ ಅವನ ಕೈಗಳಿಂದ ಅವನ ಸೊಂಟವನ್ನು ಮುಟ್ಟಿ ಎಷ್ಟು ಚೆನ್ನಾಗಿ ಇದ್ದಾಳೆ ಇವಳನ್ನು ಈ ರಾತ್ರಿ ಅನುಭವಿಸಿದರೆ ಒಳ್ಳೆಯ ಸ್ವರ್ಗ ಸುಖನೆ ಸಿಗುವಂತೆ ನನಗೆ ಆಗುತ್ತದೆ ಹೇಗಾದರೂ ಮಾಡಿ ಇವಳನ್ನು ನನ್ನ ಬುಟ್ಟಿಗೆ ಬಿಳಿಸಿಕೊಳ್ಳಬೇಕು ಹೇಗಿದ್ದರೂ ಇವರ ಅಜ್ಜಿಯ ಮನೆಯಲ್ಲಿ ಯಾರೂ ಕೂಡ ಇರುವುದಿಲ್ಲ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಹಾಗೆ ಇಬ್ಬರು ಹೋಗುತ್ತಾ ಇರುತ್ತಾರೆ. ಆಗ ಮಾನಸ ನಾನು ಇನ್ನು ನಡೆದುಕೊಂಡು ಬರುತ್ತೇನೆ ಎಂದು ಮಾನಸ ಹೇಳುತ್ತಾಳೆ ಆಗ ಅಕ್ಷಯ್ ಸರಿ ಆಯಿತು ಎಂದು ಅವಳನ್ನು ಕೆಳಗಡೆ ಇಳಿಸುತ್ತಾನೆ. ಇಬ್ಬರೂ ಕೂಡ ನಡೆದುಕೊಂಡು ಅವರ ಅಜ್ಜಿಯ ಮನೆಗೆ ಹೋಗುತ್ತಾರೆ. ಅವರ ಅಜ್ಜಿ ಇವನನ್ನು ನೋಡಿದ ತಕ್ಷಣ ನೀನು ಯಾರಪ್ಪ ಎಂದು ಕೇಳುತ್ತಾರೆ. ಅದಕ್ಕೆ ಮಾನಸ ನಾನು ಏನೇ ಕಷ್ಟದಲ್ಲಿದ್ದರೂ ನನಗೆ ಇವನು ಸಹಾಯ ಮಾಡುತ್ತಾನೆ ಇವನು ನನಗೆ ಇಷ್ಟೊಂದು ಸಹಾಯ ಮಾಡಿದ್ದಾನೆ ಅಂತ ಇವನ ಬಗ್ಗೆ ತುಂಬಾ ಹೊಗಳಿ ಹೇಳುತ್ತಾಳೆ.
ಅಜ್ಜಿಗೂ ಕೂಡ ಅವನ ಮೇಲೆ ಇಷ್ಟವಾಗಿ ಬಾರಪ್ಪ ನನ್ನ ಮೊಮ್ಮಗಳು ನಿನ್ನನ್ನು ಇಷ್ಟೊಂದು ಹಚ್ಚಿಕೊಂಡಿದ್ದಾಳೆ, ಯಾರಪ್ಪ ನೀನು ಬಾ ಮನೆಯೊಳಗೆ ಬಾ ಎಂದು ಕುರ್ಚಿಯ ಮೇಲೆ ಕೂರಿಸಿ ಅವನಿಗೆ ಒಂದು ಲೋಟ ಟೀ ಮಾಡಿಕೊಂಡು ಬಂದು ಕೊಡುತ್ತಾರೆ. ಅಜ್ಜಿ ಮತ್ತೆ ಮೊಮ್ಮಗಳು ಇಬ್ಬರೂ ಕೂಡ ತುಂಬಾ ಜೋರಾಗಿಯೇ ಮಾತನಾಡುತ್ತಾರೆ ರಾತ್ರಿ ವೇಳೆಯಲ್ಲಿ ಮಾನಸ ಅಡುಗೆಯನ್ನು ಮಾಡಲು ಅಡುಗೆ ಮನೆಗೆ ಹೋಗುತ್ತಾಳೆ. ಇಲ್ಲಿ ಅಕ್ಷಯ್ ಕೂಡ ಅಡುಗೆ ಮನೆಗೆ ಹೋಗಿ ಮಾನಸ ಅವರೇ ನಾನು ಏನಾದರೂ ನಿಮಗೆ ಸಹಾಯ ಮಾಡ್ಲ ನನಗೂ ಕೂಡ ಅಡುಗೆ ಮಾಡುವುದಕ್ಕೆ ಬರುತ್ತೆ ನನ್ನ ಹೆಂಡತಿ ಆಗುವವಳಿಗೆ ನಾನೇ ಅಡುಗೆ ಮಾಡಿ ಕೊಡುತ್ತೇನೆ ಅವಳಿಗೆ ನಾನು ಯಾವ ಕೆಲಸವನ್ನು ಕೂಡ ಕೊಡುವುದಿಲ್ಲ ಅವಳನ್ನು ರಾಣಿಯ ರೀತಿ ನಾನು ನೋಡಿಕೊಳ್ಳುತ್ತೇನೆ. ಅವಳನ್ನು ದೇವತೆ ರೀತಿ ನೋಡಿಕೊಳ್ಳುತ್ತೇನೆ ಅವಳ ಕೈಯಿಂದ ಯಾವ ಕೆಲಸ ಕೂಡ ನಾನು ಮಾಡಿಸುವುದಿಲ್ಲ ಎಂದು ಅಕ್ಷಯ್ ಹೇಳುತ್ತಾನೆ. ಇದನ್ನು ಕೇಳಿದಂತಹ ಮಾನಸ ಇವನು ಇನ್ನೂ ಮದುವೆನೇ ಆಗಿಲ್ಲ ಆಗಲೇ ಹೆಂಡತಿಯ ಮೇಲೆ ಇಷ್ಟೊಂದು ಆಸೆಯನ್ನು ಇಟ್ಟಿದ್ದಾನೆ ಅಂತ ಇವನ ಮೇಲೆ ಆಸೆಯನ್ನು ಪಡುತ್ತಾಳೆ. ಇವನು ಕೂಡ ತರಕಾರಿಯನ್ನು ಹಚ್ಚಿ ಅವಳ ಕೈ ಮೇಲೆ ಇವನ ಕೈ ಹಾಕಿ ಅವಳನ್ನೇ ನೋಡುತ್ತಾನೆ.
ಅಜ್ಜಿ ಮನೆಯಲ್ಲಿ ಇಬ್ಬರ ಶೃಂಗಾರ ಕ್ಷಣಗಳು:
ಆಗ ಮಾನಸ ನಾಚಿ ನೀರಾಗಿ ಇವನ ಕಣ್ಣುಗಳನ್ನು ನೋಡುತ್ತಾ ಸ್ವಲ್ಪ ಬೆವರುತ್ತ ಇವನ ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ಮಾನಸ ತನ್ನ ಅಜ್ಜಿಯ ರೂಮಿಗೆ ಓಡಿ ಹೋಗುತ್ತಾಳೆ. ಇಲ್ಲಿ ಅಕ್ಷಯ್ ಮಾನಸ ನನ್ನ ಬುಟ್ಟಿಗೆ ಬಿದ್ದಾಯಿತು, ಈ ರಾತ್ರಿ ಪೂರ್ತಿ ಜಾಗರಣೆ ಮಾಡಬೇಕು ಇವಳನ್ನು ಪೂರ್ತಿಯಾಗಿ ಅನುಭವಿಸಲೇಬೇಕು. ಅವಳಾಗಿ ಅವಳೇ ನನಗೆ ಒಂದು ಮುತ್ತನ್ನು ಕೊಟ್ಟಿದ್ದಾಳೆ ಇನ್ನು ನಾನು ಸುಮ್ಮನೆ ಇದ್ದರೆ ಅದು ಸರಿ ಇರುವುದಿಲ್ಲ ಹೇಗಾದರೂ ಮಾಡಿ ಅವರ ಅಜ್ಜಿ ಮಲಗಿದ ನಂತರ ಇಬ್ಬರೂ ಸೇರಿ ಒಂದು ಒಳ್ಳೆಯ ಯುದ್ಧವನ್ನೇ ಮಾಡಿ ಈ ಯುದ್ಧ ನಮ್ಮ ಜೀವನದಲ್ಲಿ ಯಾವಾಗಲೂ ನೆನಪಿಟ್ಟುಕೊಳ್ಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡು ಅಲ್ಲಿಯೇ ನಿಂತುಕೊಳ್ಳುತ್ತಾನೆ. ನಂತರ ಎಲ್ಲರೂ ಕೂಡ ಊಟವನ್ನು ಮಾಡಿ ಸರಿ ಆಯ್ತು ಮಲಗಿ ಅಂತ ಇಬ್ಬರಿಗೂ ಕೂಡ ಅಜ್ಜಿ ಹೇಳುತ್ತಾಳೆ. ಅಜ್ಜಿ ತನ್ನ ರೂಮ್ಗೆ ಹೋಗಿ ಮಲಗಿಕೊಳ್ಳುತ್ತಾರೆ. ನಂತರ ಅಕ್ಷಯ್ ನಾನು ಕೂಡ ನಿಮ್ಮ ಪಕ್ಕದಲ್ಲಿಯೇ ನಿಮ್ಮ ರೂಮಿನಲ್ಲಿ ನಿಮ್ಮ ಜೊತೆ ಮಲಗಿಕೊಂಡರೆ ನಿಮಗೆ ತೊಂದರೆ ಆಗುವುದಿಲ್ಲವಾ ಎಂದು ಕೇಳುತ್ತಾರೆ ಅದಕ್ಕೆ ಮನಸ ನಿನಗೆ ಏನಾದರೂ ತೊಂದರೆಯಾದರೆ ನಾನು ನಮ್ಮ ಅಜ್ಜಿಯ ಪಕ್ಕದಲ್ಲಿ ಹೋಗಿ ಮಲಗಿಕೊಳ್ಳುತ್ತೇನೆ. ಮಲಗಿಕೊಳ್ಳ ಎಂದು ಕೇಳುತ್ತಾಳೆ ಅದಕ್ಕೆ ಅಕ್ಷಯ್ ಅಯ್ಯೋ ಬೇಡ ಬೇಡ ಇಬ್ಬರೂ ಕೂಡ ಒಂದೇ ರೂಮಿನಲ್ಲಿ ಒಂದೇ ಹಾಸಿಗೆಯ ಮೇಲೆ ಇಬ್ಬರು ಪಕ್ಕ ಪಕ್ಕ ಮಲಗಿಕೊಳ್ಳೋಣ ಎಂದು ಹೇಳುತ್ತಾನೆ.
ಇಬ್ಬರೂ ಕೂಡ ಹಾಸಿಗೆ ಯ ಮೇಲೆ ಮಲಗಿಕೊಂಡು ಲೈಟ್ ಅನ್ನು ಆಫ್ ಮಾಡಿ ನಿಧಾನವಾಗಿ ಮಾತನಾಡುತ್ತಾರೆ. ಆಗ ಅಕ್ಷಯ್ ನಿನಗೆ ಈಗ ಮಾಡುವುದು ಇಷ್ಟವಿದೆಯಾ ಎಂದು ಅಕ್ಷಯ್ ಕೇಳುತ್ತಾನೆ ಅದಕ್ಕೆ ಮಾನಸ ನನಗೆ ಒಪ್ಪಿಗೆ ಇರುವುದಕ್ಕೆ ನಾನು ನಿನ್ನ ಪಕ್ಕ ಬಂದು ಮಲಗಿರುವುದು ಅಂತ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನಿಗೆ ಮುತ್ತನ್ನು ಕೊಡುತ್ತಾಳೆ. ಆಗ ಅಕ್ಷಯ್ ತನ್ನ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಅವಳನ್ನು ಕೂಡ ಇವನ ರೀತಿಯೇ ಅವಳ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಡುತ್ತಾನೆ. ಇಬ್ಬರೂ ಕೂಡ ರಾತ್ರಿ ಪೂರ್ತಿ ಮಿಲನ ಹೊಂದಿ ಒಂದು ಒಳ್ಳೆಯ ಯುದ್ಧವನ್ನೇ ಮಾಡಿ ಮುಗಿಸುತ್ತಾರೆ. ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಅರಿತು ಇಬ್ಬರು ಒಳ್ಳೆಯ ಸುಖವನ್ನು ಅನುಭವಿಸುತ್ತಾರೆ.
ನಂತರ ಅಕ್ಷಯ್ ನಿಜವನ್ನು ಹೇಳಿ ಕೊಳ್ಳುತ್ತಾನೆ ನಾನು ನಮ್ಮ ಮನೆಗೆ ಹೋಗುತ್ತಾ ಇದ್ದೆ ನಿನ್ನನ್ನು ನೋಡಿ ನಿಮ್ಮ ಊರಿಗೆ ಬಂದೆ ನನಗೆ ಇಲ್ಲಿ ಯಾರೂ ಕೂಡ ಗೊತ್ತಿಲ್ಲ ನಿನ್ನನ್ನು ಅನುಭವಿಸದಕ್ಕಾಗಿ ನಾನು ಎಲ್ಲಿಗೆ ಬಂದೆ ಅಂತ ಅಕ್ಷಯ್ ಹೇಳುತ್ತಾನೆ. ಅದಕ್ಕೆ ಮಾನಸ ಆಹಾ ನೀನು ತುಂಬಾ ಕಿಲಾಡಿ ಇದ್ದೀಯ ಅಂತ ಮತ್ತೆ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಮತ್ತೆ ನಾವಿಬ್ಬರು ಈ ರೀತಿ ಸೇರುವುದು ಯಾವಾಗ ಅಂತ ಕೇಳುತ್ತಾಳೆ. ಅದಕ್ಕೆ ಅಕ್ಷಯ್ ಹೇಗಿದ್ದರೂ ನಾವಿಬ್ಬರೂ ಬೆಂಗಳೂರು ಅಲ್ಲಿಗೆ ಬಂದಾಗ ಇಬ್ಬರು ಸಿಗೋಣ ಅಂತ ಇಬ್ಬರೂ ಕೂಡ ತನ್ನ ಅಜ್ಜಿಯ ಮನೆಯಿಂದ ವಾಪಸ್ ಊರಿಗೆ ಹೋಗುತ್ತಾರೆ. ಆಗಾಗ ಇಬ್ಬರು ಕೂಡ ಮೀಟ್ ಮಾಡಿ ತಮಗೆ ಬೇಕಾದ ಸುಖವನ್ನು ಅನುಭವಿಸುತ್ತಾ ಇರುತ್ತಾರೆ ಇಬ್ಬರೂ ಒಬ್ಬರನ್ನು ಒಬ್ಬರು ಅರಿತು ಒಬ್ಬರನ್ನು ಒಬ್ಬರು ತುಂಬಾನೇ ಇಷ್ಟಪಡುತ್ತಾ ತಮಗೆ ಬೇಕಾದ ಸ್ವರ್ಗ ಲೋಕದ ಸುಖವನ್ನೇ ಅನುಭವಿಸುತ್ತಾ ಇರುತ್ತಾರೆ.