`; paragraphs[0].insertAdjacentElement("beforebegin", adContainer); } }); });

5 ವರ್ಷದಿಂದ ಹೆಂಡತಿಯಿಂದ ದೂರವಿದ್ದ ಮಂಜುನಾಥ್ ಹೆಂಡತಿ ಜೊತೆ ಪುನರ್ ಮಿಲನ

 

ಸುನಿತಾ ಮತ್ತು ಮಂಜುನಾಥ್ ದಾಂಪತ್ಯ ಮಾದರಿ:

            ಸುನಿತಾ ತುಂಬಾನೇ ಗಂಡನನ್ನು ಇಷ್ಟ ಪಡ್ತಾ ಇದ್ಲು ಇವಳಿಗೆ 30 ವರ್ಷದ ಪ್ರಾಯ. ಮಂಜುನಾಥ್ ಇವನಿಗೆ 34 ವರ್ಷ ವಯಸ್ಸು ಈ ಗಂಡ ಹೆಂಡತಿ ಇಬ್ಬರೂ ಸಹ ತುಂಬಾನೆ ಅನ್ಯೋನ್ಯತೆಯಿಂದ ಪ್ರೀತಿಯಿಂದ ಸಹಬಾಳ್ವೆಯಿಂದ ಜೀವನವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಾ ಹೋಗ್ತಾ ಇರುತ್ತಾರೆ. ಇಬ್ಬರೂ ಸಹ ಯಾವುದೇ ರೀತಿಯ ಮುನಿಸು, ಯಾವುದೇ ರೀತಿಯಾದಂತಹ ಕೋಪ, ಕಿತ್ತಾಟ ಆಗಲಿ ಜಗಳವಾಗಲಿ ಯಾವುದು ಸಹ ಇಲ್ಲದೆ ಇಬ್ಬರು ಸಹ ಅನ್ಯೋನ್ಯತೆಯಿಂದ ದಾಂಪತ್ಯ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಈ ಇಬ್ಬರನ್ನ ಯಾರೇ ನೋಡಿದರೂ ಸಹ ಎಷ್ಟೊಂದು ಚೆನ್ನಾಗಿ ಅನ್ಯೋನ್ಯತೆಯಿಂದ ಪ್ರೀತಿಯಿಂದ ಜೀವನವನ್ನು ನಡೆಸಿಕೊಂಡು ಹೋಗ್ತಾ ಇದ್ದಾರೆ. ಗಂಡ ಹೆಂಡತಿ ಅಂದರೆ ಇವರ ರೀತಿಯಾಗಿ ಬದುಕಬೇಕು ಎಷ್ಟೊಂದು ಅದ್ಭುತವಾದಂತಹ ಜೀವನವನ್ನ ಈ ಇಬ್ಬರು ಸಹ ನಡೆಸುತ್ತ ಇದ್ದಾರೆ. 

       ದಾಂಪತ್ಯ ಜೀವನದಲ್ಲಿ ನಿಜಕ್ಕೂ ಕೂಡ ಇಬ್ಬರ ಅನ್ಯೋನ್ಯತೆ ನೋಡಿದರೆ ನಿಜಕ್ಕೂ ತುಂಬಾನೇ ಖುಷಿಯಾಗುತ್ತೆ. ಇಬ್ಬರ ಮೇಲೆ ನಿಜಕ್ಕೂ ಕೂಡ ಮತ್ತೆ ಮತ್ತೆ ಪ್ರೀತಿ ಆಗುತ್ತೆ ಅಷ್ಟರಮಟ್ಟಿಗೆ ಈ ಇಬ್ಬರು ಸಹ ಅನ್ಯೋನ್ಯತೆಯಿಂದ ಇರೋದನ್ನ ನೋಡಿದಂತಹ ಪ್ರತಿಯೊಬ್ಬರೂ ಸಹ ಇವರಿಗೆ ಶಭಾಷ್ ಗಿರಿಯನ್ನು ಕೊಡ್ತಾ ಇದ್ರು. ನಿಜಕ್ಕೂ ಕೂಡ ಗಂಡ ಹೆಂಡತಿ ಅಂದರೆ ನಿಮ್ಮ ರೀತಿ ಆಗಿರಬೇಕು ನಿಮ್ಮ ರೀತಿಯಾಗಿ ಬದುಕಬೇಕು ಅಂತ ಹೇಳಿ ಪ್ರತಿಯೊಬ್ಬರು ಸಹ ಹೇಳ್ತಾ ಇದ್ರು ಈ ಪ್ರತಿಯೊಬ್ಬರ ಮಾತುಗಳನ್ನ ಕೇಳ್ತಾ ಇದ್ದಂತಹ ಇಬ್ಬರಿಗೂ ಸಹ ತುಂಬಾನೇ ಖುಷಿಯಾಗ್ತಾಯಿತ್ತು. ತುಂಬಾನೇ ಖುಷಿಯಾದಂತಹ ಮಾತುಗಳನ್ನ ಈ ಸಿಹಿಯಾದಂತಹ ಮಾತುಗಳನ್ನು ಅನುಭವಿಸುತ್ತಿದ್ದರು. ಇಬ್ಬರು ಸಹ ಯಾವುದೇ ಮಾತುಗಳಿಗೂ ಸಹ ಕಿವಿ ಕೊಡದೆ ಮಾಮೂಲಿಯಂತೆ ಎಂದಿನಂತೆ ಈ ಇಬ್ಬರು ಸಹ ಜೀವನವನ್ನು ನಡೆಸಿಕೊಂಡು ದಾಂಪತ್ಯದಲ್ಲಿ ಇಬ್ಬರು ಸಹ ಖುಷಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾ ಇಬ್ಬರು ಸಹ ತುಂಬಾನೇ ಅದ್ಭುತವಾದಂತಹ ಜೀವನವನ್ನ ನಡೆಸಿ ಎಲ್ಲರಿಗೂ ಸಹ ಮಾದರಿಯಾಗುವಂತೆ ಇಬ್ಬರು ಯಾವಾಗಲೂ ಸಹ ಇರುತ್ತಾ ಇದ್ದರು.

ಒಂದೇ ಮನೆಯಲ್ಲಿ ಇದ್ದರೂ ಮುನಿಸು:

 

           ಹೀಗೆ ಒಂದು ದಿನ ಅಚಾನಕ್ಕಾಗಿ ಒಂದು ಘಟನೆ ಈ ಇಬ್ಬರ ನಡುವೆ ಬಂದು ಅಪ್ಪಳಿಸುತ್ತೆ ಈ ಘಟನೆಯಿಂದಾಗಿ ಇಬ್ಬರ ಮನಸ್ಸಿಗೂ ಸಹ ತುಂಬಾನೇ ನೋವಾಗುತ್ತೆ. ತುಂಬಾನೇ ಬೇಸರವೂ ಸಹ ಆಗುತ್ತೆ ಒಬ್ಬರನ್ನ ಒಬ್ಬರು ದ್ವೇಷ ಮಾಡುವಂತೆ ಹಾಗೆ ಬಿಡುತ್ತದೆ ಈ ಇಬ್ಬರು ಸಹ ಕೋಪಗೊಂಡು ಯಾವ ರೀತಿಯಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟವು ಅಂತ ಅಂದ್ರೆ ನಿಜಕ್ಕೂ ಕೂಡ ಒಬ್ಬರನ್ನು ಒಬ್ಬರು ಮಾತನಾಡಿಸದೆ ಇರುವ ಅಷ್ಟರಷ್ಟರ ಮಟ್ಟಿಗೆ ಬೇಸರವನ್ನ ಇಬ್ಬರು ಸಹ ಹೊಂದಿದ್ದರು. ಅದಕ್ಕಾಗಿ ಇವರು ಸಹ ಮಾತನ್ನೇ ಬಿಟ್ಟು ಇಬ್ಬರ ನಡುವೆ ದ್ವೇಷ ಬಂದು ಬೆಳೆಯುತ್ತೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತ ಹೇಳುತ್ತಾರೆ ಆದರೆ ಈ ಇಬ್ಬರ ನಡುವೆ ಆದಂತಹ ಈ ಜಗಳದಿಂದಾಗಿ ಇಬ್ಬರು ಸಹ ಪರಸ್ಪರ ಐದು ವರ್ಷಗಳ ಕಾಲ ದೂರವಿದ್ದು ಬಿಡ್ತಾರೆ. ಅಷ್ಟರಮಟ್ಟಿಗೆ ಇಬ್ಬರಲ್ಲೂ ಸಹ ಬೇಸರ ಇದ್ದೇ ಇತ್ತು. 

       ಇಬ್ಬರೂ ಸಹ ಒಂದೇ ಮನೆಯಲ್ಲಿ ವಾಸವನ್ನು ಮಾಡ್ತಾ ಇದ್ರು. ಬೇರೆಯವರು ನೋಡಿದರೆ ಈ ಇಬ್ಬರನ್ನ ನಿಜಕ್ಕೂ ಸಹ ಬೇಸರವನ್ನ ಪಟ್ಕೊಳ್ತಾಯಿದ್ರು ಎಂತಹ ಅನ್ಯೋನ್ಯತೆಯಿಂದ ದಾಂಪತ್ಯ ಜೀವನವನ್ನು ಮಾಡ್ತಾ ಇದ್ದಂತಹ ಇಬ್ಬರು ಯಾಕೆ ಈ ರೀತಿಯಾಗಿ ಪರಸ್ಪರ ದೂರ ಆಗ್ಬಿಟ್ರು ಈ ರೀತಿ ಆಗುವುದು ಗಂಡ ಹೆಂಡತಿ ನಿಜಕ್ಕೂ ಕೂಡ ತಪ್ಪು. ಏನೇ ಒಂದು ಸಣ್ಣ ಪುಟ್ಟ ತಪ್ಪಾದರೂ ಸಹ ಅದನ್ನು ಸಹಿಸಿಕೊಂಡು ಮುಂದೆ ಜೀವನದಲ್ಲಿ ನಾವು ಹೋಗುತ್ತಿರಬೇಕು ಅದನ್ನ ಮುಂದೆ ಸಾಗಿಸಿಕೊಂಡು ಹೋದಂತೆಲ್ಲ ತಮ್ಮ ಮನಸ್ಸಿಗೆ ನಿಜಕ್ಕೂ ಕೂಡ ಬೇಸರ ಮೂಡಿ ಜೀವನವೇ ಬೇಡ ಅಂತ ಹೇಳಿ ಅನಿಸಿಬಿಡುತ್ತೆ. ಅದಕ್ಕಾಗಿ ಈ ಬೇಸರ ಬೇಡ  ನೀವು ಒಂದಾಗಿ ಅಂತ ಎಷ್ಟೇ ಜನ ಹೇಳಿದರು ಸಹ ಒಬ್ಬರಿಗೊಬ್ಬರು ಕೋಪಗೊಂಡು ಇಬ್ಬರು ಸಹ ಪರಸ್ಪರ ದೂರ ಇದ್ದು ಬಿಟ್ಟಿದ್ದರು. ದೂರ ಇದ್ದ ನಂತರದಲ್ಲಿ ಇಬ್ಬರಿಗೂ ಸಹ ಪರಸ್ಪರ ಬೇಜಾರಾಗ್ತಾ ಇತ್ತು ಪ್ರತಿ ಕ್ಷಣವನ್ನು ಸಹ ಕಳೆಯುವುದಕ್ಕೆ ಬೇಸರ ಆಗ್ತಾನೆ ಇತ್ತು. ಆದರೆ ತಮ್ಮ ಹಗೆಯನ್ನು ಬಿಡದೆ ಇಬ್ಬರು ಸಹ ದೂರ ದೂರ ಇದ್ದದ್ದರಿಂದ ಇಬ್ಬರು ಸಹ ಒಬ್ಬರ ಮೇಲೆ ಒಬ್ಬರಿಗೆ ದ್ವೇಷ ಇದ್ದದ್ದರಿಂದ ಪ್ರೀತಿ ಅನ್ನುವುದು ಮರೀಚಿಕೆ ಯಾಗಿತ್ತು. ಹೀಗೆ ಇಬ್ಬರ ಬಾಳಿನಲ್ಲಿ ಬಿರುಗಾಳಿ ಎದ್ದು ನಿಂತುಬಿಟ್ಟಿತ್ತು.

ಒಂದು ಘಟನೆ ಇಬ್ಬರ ಮನಸ್ಸನ್ನು ಬದಲಾಯಿಸಿತು:

       ಗಂಡ ಹೆಂಡತಿ ಇಬ್ಬರೂ ಸಹ ಸುನಿತಾ ಮತ್ತು ಮಂಜುನಾಥ್ ಇಬ್ಬರು ಸಹ ಒಂದು ದಿನ ಒಂದು ಊರಿಗೆ ಹೋಗಿದ್ದರು ಅಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ದ್ವೇಷವನ್ನ ಬೆಳೆಸಿಕೊಂಡು ಇಬ್ಬರು ಸಹ ಪರಸ್ಪರ 15 ವರ್ಷಗಳ ಕಾಲ ದೂರ ಇದ್ದು ಸಹ ಜೀವನದಲ್ಲಿ ಏನನ್ನು ಸಹ ಸಾಧನೆ ಮಾಡದೆ ಇಬ್ಬರು ಸಹ ಕೊರಗಿ ಕೊರಗಿ ಹೋಗಿ ಹುಚ್ಚರಂತೆ ಹಾಕಿದಂತಹ ಒಂದು ಘಟನೆಯನ್ನ ಈ ಇಬ್ಬರು ಸಹ ಕಣ್ಣಾರೆ ನೋಡುತ್ತಾರೆ. ಕಣ್ಣಾರೆ ಕಂಡು ಇಬ್ಬರಿಗೂ ಸಹ ತುಂಬಾನೇ ದುಃಖ ಆಗುತ್ತೆ ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಳ್ಳುತ್ತಾರೆ ಮುಖವನ್ನು ನೋಡಿ ಇಬ್ಬರಲ್ಲೂ ಸಹ ಮಾತು ಅನ್ನುವುದು ಏನು ಸಹ ಇರಲಿಲ್ಲ ನಿಜಕ್ಕೂ ಕೂಡ ಇಬ್ಬರಿಗೂ ಸಹ ತುಂಬಾನೇ ಬೇಸರ ಉಂಟಾಗಿ ಅವರು ಅಲ್ಲಿಂದ ಮನೆಗೆ ವಾಪಸ್ ಬರುತ್ತಾರೆ. ಮನೆಗೆ ವಾಪಸ್ ಬಂದ ನಂತರದಲ್ಲಿ ಇಬ್ಬರು ಸಹ ತುಂಬಾನೇ ಯೋಚಿಸೋದಕ್ಕೆ ಪ್ರಾರಂಭ ಮಾಡುತ್ತಾರೆ. ಸುನೀತಾ ನಿಜಕ್ಕೂ ಕೂಡ ನಾನು ಮಾಡಿದ್ದು ತಪ್ಪೇ ಒಂದು ಹೆಣ್ಣಾಗಿ ಗಂಡನ ಯಾವುದೇ ಒಂದು ತಪ್ಪಿದ್ದರು ಸಹ ನಾನು ಅದನ್ನು ತಿದ್ದ ಬೇಕಾಗಿತ್ತು. ನಾನೇ ಮೊದಲು ಕ್ಷಮೆಯನ್ನು ಕೇಳಿದರು ಸಹ ನನ್ನಲ್ಲಿ ಏನು ಸಹ ಕಳೆದುಕೊಳ್ಳುವುದು ಇರ್ತಾ ಇರ್ಲಿಲ್ಲ ಇಬ್ಬರು ಸಹ ಒಂದಾಗಿ ಜೀವನವನ್ನ ಮಾಡಬಹುದಾಗಿತ್ತು.

          ನಾನು ಮಾಡಿದಂತಹ ತಪ್ಪಿನಿಂದಾಗಿ ಇಬ್ಬರು ಸಹ ಪರಸ್ಪರ ದೂರವಿದ್ದು ಇಬ್ಬರೂ ಸಹ ನಿಜಕ್ಕೂ ಕೂಡ ಬೇಸರದ ದಿನಗಳನ್ನು ಐದು ವರ್ಷಗಳಿಂದಲೂ ಸಹ ನಾವಿಬ್ಬರು ಕಳೆದು ಬಿಟ್ಟೋ, ಈ ಐದು ವರ್ಷಗಳನ್ನು ನಮ್ಮ ಜೀವನದಲ್ಲಿ ನಾವಿಬ್ಬರೂ ಸಹ ಕಳೆದುಕೊಂಡು ಬಿಟ್ಟು ಅಮೂಲ್ಯವಾದಂತಹ ದಿನಗಳು ನಮ್ಮಿಬ್ಬರನ್ನು ತುಂಬಾನೇ ಹಾಳಾಗ್ಬಿಟ್ವು. ಆ ದಿನಗಳನ್ನು ನಾವು ಮತ್ತೆ ಪಡೆಯುವುದಕ್ಕೆ ಸಾಧ್ಯವಿಲ್ಲ ಆದರೆ ಇನ್ನು ಮುಂದೆ ಬರುವಂತಹ ದಿನಗಳನ್ನ ನಾನು ನಿಜಕ್ಕೂ ಕೂಡ ಉತ್ತಮವಾಗಿ ಮಾಡಬೇಕು ಅಂತ ಅಂದ್ರೆ ನಾನು ನನ್ನ ಗಂಡನ ಜೊತೆ  ಒಂದು ಆಗಬೇಕು. ಆನಂತರದಲ್ಲಿ ಇಬ್ಬರು ಸಹ ಪ್ರೀತಿಯಿಂದ ನಾವಿಬ್ಬರೂ ಸಹ ಬಾಳ್ವೆಯನ್ನ ಮಾಡಬೇಕು. ನಾವು ಮೊದಲು ಯಾವ ರೀತಿಯಾಗಿ ಇದ್ದೋ ಸುನಿತಾ ಮತ್ತು ಮಂಜುನಾಥ್ ಅವರ ಜೋಡಿ ಅಂತ ಅಂದ್ರೆ ಊರೆಲ್ಲ ಮಾತನಾಡಿ ಎಲ್ಲರೂ ಸಹ ನಮ್ಮಿಬ್ಬರಿಗೂ ಸಹ ತುಂಬಾನೇ ಶಭಾಷ್ ಗಿರಿಯನ್ನು ಕೊಡ್ತಾ ಇದ್ರು. ಆ ರೀತಿಯಾದಂತಹ ಜೀವನ ನಡೆಸಿದಂತಹ ನಮಗೆ ಇದು ದುಃಖದ ಸಂಗತಿ ಆಗಿಬಿಟ್ಟಿದೆ, ಅಂತ ಹೇಳಿ ಅವಳು ಕೊರಗುವುದಕ್ಕೆ ಪ್ರಾರಂಭಿಸುತ್ತಾಳೆ. 

        ಈ ಕಡೆ ಮಂಜುನಾಥ ಅಂದು ಕೊಳ್ಳುವನು ಅವನ ಮೇಲೆ ಅವನಿಗೆ ಬೇಸರ ಉಂಟಾಗ್ಬಿಟ್ಟಿರುತ್ತೆ ನಾನು ಗಂಡಸಾಗಿ ಹೆಂಗಸು ಏನೇ ಸ್ವಲ್ಪ ಮುನಿಸಿಕೊಂಡದ್ರು ಸಹ ನಾನು ಹೋಗಿ ಮಾತನಾಡಿಸಿ ಅವರಿಗೆ ಸಮಾಧಾನ ಮಾಡಬೇಕಾಗಿತ್ತು. ನನ್ನದು ಕೂಡ ತುಂಬಾನೇ ತಪ್ಪಿದೆ ಈ ತಪ್ಪನ್ನು ನಾನು ಒಪ್ಪಿಕೊಂಡು ಇನ್ನು ಮುಂದೆ ನನ್ನ ಜೀವನದಲ್ಲಿ ಯಾವುದೇ ರೀತಿಯಾದಂತಹ ಇಂತಹ ದುರ್ಘಟನೆಯನ್ನು ನಡೆಯುವುದಕ್ಕೆ ನಾನು ಬಿಡಬಾರದು ನನ್ನ ಹೆಂಡತಿಯ ಬಳಿ ಹೋಗಿ ನಾನು ಮೊದಲು ಕ್ಷಮೆಯನ್ನು ಯಾಚಿಸಿ ಅವಳನ್ನು ನಾನು ಮತ್ತೆ ಮೊದಲಿನಂತೆ ನಾನು ಪ್ರೀತಿಯನ್ನು ಮಾಡಬೇಕು ನನ್ನ ಪ್ರೀತಿಯನ್ನು ನೋಡಿ  ಈಗ ಕೆಟ್ಟ ಮಾತುಗಳನ್ನು ಹೇಳುತ್ತಾ ಇರೋರೆಲ್ಲರೂ ಸಹ ನನ್ನ ಪ್ರೀತಿಯನ್ನು ನೋಡಿ ಎಲ್ಲರೂ ಕೂಡಾ ಮಂಜುನಾಥ್ ತರಹ ಪ್ರೀತಿ ಮಾಡಬೇಕು ಅಂತ ಹೇಳಬೇಕು ಆ ರೀತಿಯಾಗಿ ನಾನು ನನ್ನ ಹೆಂಡತಿಯನ್ನು ನೋಡಿಕೊಳ್ಳಬೇಕು ಅಂತ ಹೇಳಿ ಅವನು ಸಹ ತನ್ನ ಮನಸ್ಸಿಗೆ ಗಾಢವಾಗಿ ತೆಗೆದುಕೊಳ್ಳುತ್ತಾನೆ. ಇಬ್ಬರೂ ಸಹ ಗಂಡ ಹೆಂಡತಿ ಇಬ್ಬರ ನಡುವೆಯೂ ಸಹ ಪ್ರೀತಿ ಮತ್ತೆ ಮನಸ್ಸಿನಲ್ಲಿ ಉಂಟಾಗುತ್ತದೆ. 

ನೀಲಿ ಬಣ್ಣದ ಸೀರೆ ಮತ್ತು ಚಿನ್ನದ ಬಳೆ:

      ಇಬ್ಬರ ಮನಸ್ಸಿನಲ್ಲಿ ಇದ್ದಂತಹ ದೊಡ್ಡ ಮಟ್ಟದ ದ್ವೇಷ ಏನಿತ್ತು ಎಲ್ಲವೂ ಸಹ ಕರಗಿ ನೀರಾಗಿ ಹೋಗಿ ಇಬ್ಬರಲ್ಲೂ ಸಹ ಮತ್ತೆ ಮತ್ತೊಮ್ಮೆ ಪ್ರೀತಿ ಚಿಗುರು ಮತ್ತೊಮ್ಮೆ ಪ್ರೀತಿಗೆ ಬರಲು ಸಹ ಚಿಗುರು ಹೊಡೆದು ಯಾವ ರೀತಿ ಮಾತನಾಡಿಸಬೇಕು ಅಂತ ಹೇಳಿ ಇಬ್ಬರಿಗೂ ಸಹ ತಿಳಿಯುತ್ತಲೇ ಇರಲಿಲ್ಲ ಆ ಒಂದು ದಿನ ರಾತ್ರಿ ಇಬ್ಬರಿಗಾಗಿ ಕಾದಿತ್ತು. ತನ್ನ ಗಂಡನ ಬಳಿ ಕ್ಷಮೆಯನ್ನು ಕೇಳಬೇಕು ಅಂತ ಹೇಳಿ ಅವಳು ಆ ದಿನ ತನ್ನ ಗಂಡನಿಗೆ ಇಷ್ಟವಾದ ಅಂತಹ ತೆಳುವಾದ ನೀಲಿ ಬಣ್ಣದ ಸೀರೆಯನ್ನು ಹುಟ್ಟು, ಬಿಳಿ ಬಣ್ಣದ ಬ್ಲೌಸ್ ನ್ನ ಹಾಕಿಕೊಂಡು ತಲೆ ತುಂಬಾ ಮಲ್ಲಿಗೆ ಪರಿಮಳ ಸೂಸುವಂತಹ ಹೂವನ್ನ ಮುಡಿದುಕೊಂಡು ಅವನಿಗಾಗಿ ಸುಂದರವಾಗಿ ಅವಳು ರೆಡಿಯಾಗಿ, ಹಬ್ಬದ ಅಡುಗೆ ಮಾಡಿಕೊಂಡು ಕಾಯುತ್ತಾ ಇದ್ದಳು. ಅವನು ಅವಳಿಗಾಗಿ ಚಿನ್ನದ ಬಳೆಗಳನ್ನ ಕೊಂಡುಕೊಂಡು ಹಾಗೆ ಅವಳು ಇಷ್ಟ ಪಡುವಂತಹ ಸಿಹಿ ತಿನಿಸು ತೆಗೆದುಕೊಂಡು ಮೈಸೂರುಪಾಕು ಮಲ್ಲಿಗೆ ಹೂವು ಎಲ್ಲವನ್ನು ತೆಗೆದುಕೊಂಡು ತನ್ನ ಮನೆಗೆ ಬರುತ್ತಾನೆ ತನ್ನ ಮನೆಗೆ ಬಂದ ನಂತರ ತನಗೆ ಇಷ್ಟ ವಾದಂತಹ ನೀಲಿ ಬಣ್ಣದ ಸೀರೆಯನ್ನ ಹುಟ್ಟಿರುವಂತಹ ತನ್ನ ಹೆಂಡತಿಯನ್ನು ನೋಡಿ ಅವನ ಮನಸ್ಸಿಗೆ ತುಂಬಾನೇ ಖುಷಿಯಾಗ್ಬಿಡುತ್ತೆ. ಐದು ವರ್ಷದಿಂದ ನೀಲಿ ಬಣ್ಣದ ಸೀರೆಯನ್ನು ಸಹ ಅವಳು ತೊಟ್ಟಿರಲಿಲ್ಲ ಆದರೆ ಅವಳು ಈ ದಿನ ತುಂಬಾನೇ ಸುಂದರವಾಗಿ ಅವನಿಗಾಗಿ ಅವಳು ಹುಟ್ಟಿದಂತಹ ನೀಲಿ ಬಣ್ಣದ ಸೀರೆ ಇವನ ಮನಸ್ಸಿಗೆ ನಾಟುತಿತ್ತು. 

          ಆ ನೀಲಿ ಬಣ್ಣದಲ್ಲಿ ಅವಳ ಸೌಂದರ್ಯವನ್ನ ನೋಡಿದಂತಹ ಅವನು ತನ್ನನ್ನು ತಾನೇ ಮರೆತುಬಿಡುತ್ತಾನೆ ತಾನು ಎಲ್ಲಿದ್ದೇನೆ ಅನ್ನೋದನ್ನ ಸಹ ಮರೆತು ಅವನು ಮನೆ ಒಳಗೆ ಬರ್ತಾನೆ ಮನೆ ಒಳಗೆ ಬಂದವನು ಅವಳನ್ನ ಅವನು ಗಟ್ಟಿಯಾಗಿ ಅಪ್ಪಿಕೊಳ್ತಾನೆ ಗಟ್ಟಿಯಾಗಿ ಅಪ್ಪಿಕೊಂಡು ಇದ್ದಾಗ ಇಬ್ಬರಲ್ಲೂ ಸಹ ಪ್ರೀತಿ ಅನ್ನೋದು ಉಕ್ಕಿ ಬರುತ್ತೆ ತದನಂತರ ಇಬ್ಬರೂ ಸಹ ಕಣ್ಣೀರು ಸುರಿಸಿ ನಿಂತು ಬಿಡುತ್ತಾರೆ. ಕಣ್ಣೀರಲ್ಲಿ ನೆನೆದ ನಂತರದಲ್ಲಿ ಇಬ್ಬರು ಸಹ ಒಬ್ಬರಿಗೊಬ್ಬರು ಕ್ಷಮೆಯನ್ನು ಕೇಳ್ತಾರೆ. ಇನ್ನು ಮುಂದೆ ಈ ರೀತಿಯಾದಂತಹ ತಪ್ಪು ಮಾಡೋದು ಬೇಡ ಅಂತ ಹೇಳಿ ಇಬ್ಬರು ಸಹ ಹೇಳ್ತಾರೆ ತದನಂತರ ಅವನು ತಾನು ತಂದ ಚಿನ್ನದ ಬಳೆಗಳನ್ನ ಅವಳ ಕೋಮಲವಾದ ಅಂತಹ ಕೈಗಳಿಗೆ ಮೆಲ್ಲನೆ ಸ್ಪರ್ಶಿಸಿ ಅವಳ ಕೈಗಳಿಗೆ ಬಳೆಗಳನ್ನು ತೊಡುತ್ತಾನೆ. ಅವಳು ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಅವಳಿಗೆ ಅವನ ಮೇಲಿನ ಆಸೆ ತುಂಬಾನೇ ಮೂಡಿ ಮೈಸೂರು ಪಾಕ್  ತಿನ್ನಿಸಿ ಅವಳ ಮನಸ್ಸನ್ನು ಗೆದ್ದು ಬಿಡುತ್ತಾನೆ. 

ಗಂಡ ಹೆಂಡತಿ ಪುನರ್ ಮಿಲನ ಇಬ್ಬರಿಗೂ ಉಲ್ಲಾಸ:

           ಅವಳು ಅವನಿಗಾಗಿ ಮಾಡಿದಂತಹ ಊಟವನ್ನು ಅವನಿಗಾಗಿ ತಿನ್ನಿಸಿ ಇಬ್ಬರು ಸಹ ಊಟವನ್ನು ಮಾಡಿ ಇಬ್ಬರು ಸಹ ಅಲಂಕಾರ ಹೊಂದಿದಂತಹ ರೂಮಿನ ಒಳಗಡೆ ಹೋದಾಗ ಅವನ ಮನಸ್ಸಿಗೆ ತುಂಬಾನೇ ಸಂತೋಷ ಆಗುತ್ತೆ ಐದು ವರ್ಷಗಳಿಂದನು ಸಹ ಮಿಲನದಲ್ಲಿ ಅವನು ಭಾಗಿ ಆಗದೆ ದೂರವೇ ಇದ್ದ. ಇವಳು ಸಹ ಐದು ವರ್ಷಗಳಿಂದ ದೂರವಿದ್ದಳು.  ಪುನರಮಿಲನದಲ್ಲಿ ಇಬ್ಬರು ಸಹ ಒಂದಾಗುವ ಆ ಕ್ಷಣ ಈ ಇಬ್ಬರಿಗೂ ಸಹ ಖುಷಿಯಾಗಿ ರೋಮಾಂಚನವಾಗಿ ಆ ದಿನ ಇಬ್ಬರಿಗೂ ಸಹ ಕಾದಿದ್ದರು. ಇಬ್ಬರು ಸಹ ತುಂಬಾನೇ ಕುತೂಹಲದಿಂದ ರೂಮಿನ ಒಳಗಡೆ ಹೋಗುತ್ತಾರೆ ರೂಮಿನ ಒಳಗಡೆ ಹೋದ ನಂತರ ಇಬ್ಬರಲ್ಲೂ ಸಹ ಮನಸ್ಸಿನಲ್ಲಿ ಅದೆಷ್ಟು ಭಾವನೆಗಳು ತುಂಬಿ ಬರುತ್ತಾ ಇರುತ್ತೆ ತದನಂತರ ಇಬ್ಬರೂ ಸಹ ಒಬ್ಬರಿಗೊಬ್ಬರು ಚುಂಬಿಸೋದಿಕ್ಕೆ ತುಟಿಯಿಂದ ಮುತ್ತು ಕೊಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇಬ್ಬರು ಸಹ ತುಟಿಯಿಂದ ತುಟಿಗೆ ಸ್ಪರ್ಶಿಸಿದಾಗ ನಿಜಕ್ಕೂ ಕೂಡ ಇನ್ನೂ ಯಥೇಚ್ಛವಾಗಿ ಬೆಳೆಯೋದಿಕ್ಕೆ ಪ್ರಾರಂಭ ಆಗುತ್ತೆ. ಪ್ರೀತಿ ಹೆಚ್ಚಾಗುತ್ತಾ ಹೋದಂತೆ ಇಬ್ಬರೂ ಸಹ ರಾತ್ರಿಯಲ್ಲಿ ಇಬ್ಬರೂ ಸಹ ಮತ್ತೆ ಅಲಂಕಾರಗೊಂಡಿದ್ದಂತಹ ಆ ರೂಮಿನಲ್ಲಿ ಇಬ್ಬರು ಸಹ ತಮ್ಮಗೆ ಇಷ್ಟವಾದಂತಹ ರೀತಿಯಲ್ಲಿ ಮೋಹಿಸಿ ಪ್ರೀತಿಸಿ ಆಕರ್ಷಕವಾಗಿ ಇಬ್ಬರಿಗೂ ಸಹ ಮೆಲ್ಲಮೆಲ್ಲನೆ ಇಬ್ಬರಲ್ಲೂ ಸಹ ನಡುವಿನ ನಂಟು ಗಟ್ಟಿಯಾಗುತ್ತ ಹೋಗುತ್ತದೆ.

           ಆ ಮಿಲನದಲ್ಲಿ ಇಬ್ಬರು ಸಹ ತುಂಬಾನೇ ಖುಷಿಪಡುತ್ತಾರೆ. ಐದು ವರ್ಷಗಳಿಂದಲೂ ಮಿಲನ ಇಲ್ಲದೆ ಇದ್ದರು. ಈಗ ಮತ್ತೆ ಪುನರ್ಮಿಲನದಲ್ಲಿ ಇಬ್ಬರು ಸಹ ಮತ್ತೆ ಒಂದಾದರು. ಐದು ವರ್ಷಗಳಿಂದ ದೂರ ಇದ್ದಂತಹ ಈ ದಂಪತಿಗಳಿಗೆ ಈ ಪುನರ್ ಮಿಲನ ಕೊಟ್ಟಂತಹ ಆ ಸುಖ ಇಬ್ಬರು ಸಹ ತುಂಬಾನೇ ಖುಷಿ ಸಂತೋಷವನ್ನು ಅನುಭವಿಸಿದ್ರು. ಮೊದಲು ಮಿಲನ ಪ್ರಕ್ರಿಯೆಯಲ್ಗಿ ಇದ್ದಂತಹ ಭಾವನೆ ನಿಜಕ್ಕೂ ಕೂಡ ಮತ್ತೆ ಈ ಪುನರ್ ಮಿಲನ ಇಬ್ಬರಿಗೂ ಸಹ ಸಿಕ್ಕಿತ್ತು. ಇಬ್ಬರಿಗೂ ಸಹ ತುಂಬಾನೇ ಖುಷಿಯಾಗಿ ಈ ಮಿಲನದಲ್ಲಿ  ಸಹ ತಮ್ಮನ್ನು ತಾವೇ ಮರೆತಿದ್ದರು ಅವರ ಸ್ಪರ್ಶ ಅವಳಿಗೆ ಮುದ ನೀಡ್ತಾ ಇತ್ತು  ಅವನಿಗೆ ಇವಳ ಸ್ಪರ್ಶದಿಂದ ನಾನು ನಿಜಕ್ಕೂ ಕೂಡ ಅಂದಿನಿಂದ ಎಲ್ಲವನ್ನು ಸಹ ಮಿಸ್ ಮಾಡ್ಕೊಂಡೆ ಅಂತ ಹೇಳಿ ತುಂಬಾನೇ ಕಾಡ್ತಾ ಇತ್ತು. ಇಬ್ಬರು ಸಹ ಇನ್ನು ಮುಂದೆ ಈ ಮಿಲನದಲ್ಲಿ ಭಾಗಿಯಾದ ನಂತರ ಇಬ್ಬರೂ ಸಹ ಖುಷಿ ಸಂತೋಷ ಎಲ್ಲವೂ ಸಹ ಒಟ್ಟಿಗೆ ಪುನರ್ಮಿಲನ ನಿಜಕ್ಕೂ ಕೂಡ ಇಷ್ಟೊಂದು ಅದ್ಭುತವಾಗಿ ಐದು ವರ್ಷ ನಂತರ ಸಿಕ್ಕಿದ್ದು ನಮ್ಮಿಬ್ಬರ ಪುಣ್ಯ ಅಂತ ಹೇಳಿ ಇಬ್ಬರು ಸಹ ಪುನರ್ಮಿಲನವನ್ನ ಸಂತೃಪ್ತಿಯಾಗಿ ಅನುಭವಿಸಿ ಎಲ್ಲದಕ್ಕೂ ಸಹ ಹೀಗೆ ಇಬ್ಬರು ಖುಷಿ ಸಂತೋಷವನ್ನು ಪಟ್ಟು ಈ ಮಿಲನದಲ್ಲಿ ಇಬ್ಬರು ಸಹ ಸಂತೃಪ್ತಿಗೊಂಡರು.

Leave a Comment

Your email address will not be published. Required fields are marked *

Scroll to Top