
ದೂರದ ಊರಿನ ಸ್ನೇಹಿತನ ಮದುವೆಗೆ ಪ್ರಯಾಣ:
ಗೋಪಿ ಇವನಿಗೆ 36 ವರ್ಷ ವಯಸ್ಸು. ಇವನು ತನ್ನ ಶರೀರವನ್ನು ತುಂಬಾನೇ ಚೆನ್ನಾಗಿ ಸದೃಢವಾಗಿ ಇಟ್ಟುಕೊಂಡಿದ್ದ. ಇವನು ಯಾವುದೇ ಬೊಜ್ಜಿಲ್ಲದೆ ತನ್ನ ದೇಹವನ್ನ ಒಳ್ಳೆ ಸಿಕ್ಸ್ ಪ್ಯಾಕ್ ರೀತಿ ತನ್ನ ದೇಹವನ್ನು ಅಷ್ಟೊಂದು ಗಟ್ಟಿಯಾಗಿ ಇಟ್ಟುಕೊಂಡಿದ್ದ ಇವನಿಗೆ ತನ್ನ ಆರೋಗ್ಯದ ಬಗ್ಗೆ ತನ್ನ ಶರೀರದ ಬಗ್ಗೆ ತುಂಬಾನೇ ಕಾಳಜಿ ಕೂಡ ಇತ್ತು. ಆದ್ದರಿಂದ ಇವನಿಗೆ 36 ವರ್ಷ ವಯಸ್ಸು ಆದರೆ ಇವನನ್ನು ನೋಡಿದವರೆಲ್ಲ ಇವನನ್ನ ಇನ್ನೂ ಕೂಡ 25 ರ ವರ್ಷದ ಅರೆಯದ ಹುಡುಗನಂತೆ ಇವನನ್ನ ಎಲ್ಲರೂ ಸಹ ನೋಡುತ್ತಿದ್ದರು ಅಷ್ಟೊಂದು ಸುಂದರವಾಗಿ ಇವನ ದೇಹ ಮುಖ ಚರಿ ಎಲ್ಲವೂ ಸಹ ತುಂಬಾನೇ ಸುಂದರವಾಗಿ ಕೂಡಿತ್ತು. ಒಂದು ದಿನ ಗೋಪಿಯ ಪ್ರಾಣ ಸ್ನೇಹಿತನಾದಂತಹ ಶಶಾಂಕ್ ಮದುವೆ ಆಗುತ್ತಿದ್ದ ಇವನು ಒಂದು ದೂರದ ಊರಿನ ಒಂದು ಹಳ್ಳಿ ಹುಡುಗಿಯನ್ನ ಮದುವೆಯನ್ನ ಹಾಗುತ್ತಿದ್ದ ಆದ್ದರಿಂದ ಸಿಟಿಯಿಂದ ಆ ಹಳ್ಳಿಗೆ ಹೋಗಲು ತುಂಬಾನೇ ಪ್ರಯಾಣವನ್ನು ಮಾಡಿಕೊಂಡು ಹೋಗಿ ಬರಬೇಕಾಯಿತು.
ಆದ್ದರಿಂದ ಶಶಾಂಕ್ ಮದುವೆಗೋಸ್ಕರ ಗೋಪಿ ಒಂದು ವಾರಗಳ ಕಾಲ ತನ್ನ ಎಲ್ಲಾ ಕೆಲಸಕ್ಕೂ ಕೂಡ ರಜೆಯನ್ನ ಹಾಕಿ ತನ್ನ ಪ್ರಾಣ ಸ್ನೇಹಿತನ ಮದುವೆಗೋಸ್ಕರವಾಗಿ ದೂರದ ಊರಿನ ಹಳ್ಳಿಗೆ ಶಶಾಂಕ್ ನ ಜೊತೆ ಪ್ರಯಾಣವನ್ನು ಬೆಳೆಸುತ್ತಾನೆ. ಶಶಾಂಕ್ ನ ಜೊತೆ ಪ್ರಯಾಣವನ್ನ ಬೆಳೆಸಿದ ನಂತರ ಗೋಪಿಗೇ ತುಂಬಾನೇ ಖುಷಿಯಾಗುತ್ತೆ ಯಾಕೆ ಅಂದರೆ ಯಾವಾಗಲೂ ಸಹ ಸಿಟಿ ವಾತಾವರಣದಲ್ಲಿ ಇದ್ದು ಸಿಟಿಯಲ್ಲಿ ಇರುವಂತಹ ಧೂಳು, ಪೊಲುಷನ್ ಎಲ್ಲರಿಂದ ಸಹ ಮುಕ್ತಿ ಸಿಕ್ಕಿ ಆ ಹಳ್ಳಿಯ ವಾತಾವರಣವನ್ನು ಸವಿಯಬೇಕು ಆ ಹಳ್ಳಿಯ ವಾತಾವರಣ ತುಂಬಾನೇ ಅದ್ಭುತವಾಗಿ ಇರುತ್ತೆ ಅಂತಹ ಹಳ್ಳಿಯ ವಾತಾವರಣದಲ್ಲಿ ತನ್ನ ಒಂದು ವಾರಗಳ ಈ ಪ್ರವಾಸದ ದಿನವನ್ನಾಗಿ ನಾನು ಮಾಡಿಕೊಳ್ಳಬೇಕು. ಮದುವೆ ಸಂಭ್ರಮವನ್ನು ಸಹ ನಾನು ಅನುಭವಿಸಬೇಕು ಅದರ ಜೊತೆಗೆ ಹಳ್ಳಿ ವಾತಾವರಣವನ್ನು ಸಹ ನಾನು ಸವಿಯಬೇಕು ಅಂತ ಹೇಳಿ ಮನಸ್ಸಿನಲ್ಲಿ ಗಾಢವಾಗಿ ಅಂದುಕೊಂಡು ಇವನು ಮದುವೆ ಮನೆಯ ಸಂಭ್ರಮ ತನ್ನನ್ನ ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ.
ಮೊದಲೇ ಹಳ್ಳಿಯ ವಾತಾವರಣ ಅಂದ್ರೆ ಇಷ್ಟ ಹಾಗೆ ಇವನು ಬೇರೆ ಮಾತಿನ ಮಲ್ಲ ಬೇರೆ ಎಲ್ಲರೂ ಸಹ ಇವನನ್ನ ತುಂಬಾನೇ ಇಷ್ಟ ಪಡ್ತಾ ಇದ್ರು, ಚಟಪಟ ಅಂತ ಮಾತನಾಡುತ್ತಾನೆ ಎಲ್ಲರ ಜೊತೆ ಬೇಗ ಹೊಂದಿಕೊಳ್ಳುತ್ತಾನೆ ಯಾವುದೇ ರೀತಿಯಾದಂತಹ ಜಂಬ ಅಹಂಕಾರ ದುರಂಕಾರ ಇಲ್ಲದೆ ಇಲ್ಲ ಎಲ್ಲರ ಜೊತೆ ಸೇರುವಂತಹ ಈ ಹುಡುಗನನ್ನು ನೋಡಿದರೆ ಪ್ರತಿಯೊಬ್ಬರಿಗೂ ಸಹ ಇಷ್ಟಪಡುವ ರೀತಿ ಇವನು ಇದ್ದ ಆದ್ದರಿಂದ ಪ್ರತಿಯೊಬ್ಬರೂ ಸಹ ಇವನನ್ನ ತುಂಬಾನೇ ಇಷ್ಟ ಪಡ್ತಾ ಇದ್ರು. ಎಲ್ಲರೂ ಸಹ ಇವನನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ರು ಎಲ್ಲರೂ ಸಹ ಇವನನ್ನ ತುಂಬಾನೇ ನಾಟಿ ಹುಡುಗ ಅಂತಾನೂ ಸಹ ಕರೆಯುತ್ತಿದ್ದರು ಆದ್ದರಿಂದ ಪ್ರತಿಯೊಬ್ಬರಿಗೂ ಸಹ ಇಷ್ಟ ಆಗ್ತಾ ಇದ್ದಂತಹ ಇವನನ್ನ ಕಂಡರೆ ಎಲ್ಲರೂ ಸಹ ಪ್ರೀತಿ ಸಂತೋಷದಿಂದ ಆ ಮದುವೆ ಮನೆಯ ತುಂಬೆಲ್ಲ ಇವನನ್ನ ಮಾತನಾಡಿಸುವುದಕ್ಕೆ ಶುರು ಮಾಡ್ಕೊಂಡ್ರು ಇವನು ಸಹ ಒಂದೆರಡು ದಿನ ಹಳ್ಳಿಯ ವಾತಾವರಣದಲ್ಲಿ ಇದ್ದುಕೊಂಡು ಹಳ್ಳಿಯ ಪ್ರಕೃತಿಯನ್ನು ಸವಿಯುತ್ತಾ ಹಾಗೆ ಮದುವೆ ಸಂದರ್ಭದಲ್ಲಿ ತುಂಬಾನೇ ಎಂಜಾಯ್ ಮಾಡ್ತಾ ಇದ್ದ ಸಿಟಿ ಧೂಳಿನಿಂದ ಸಿಟಿ ಪೊಲಿಷನ್ ನಿಂದ ಬೇಸತ್ತಿದಂತಹ ಇವನಿಗೆ ಈ ಹಳ್ಳಿಯ ವಾತಾವರಣ ಏನಿತ್ತು ತುಂಬಾನೆ ಖುಷಿಯನ್ನು ಕೊಡುತ್ತಿತ್ತು. ಮನಸ್ಸಿಗೆ ಸಂತೋಷವನ್ನು ಮನಸ್ಸಿಗೆ ಮೃದುವನ್ನು ಸಹ ನೀಡ್ತಾ ಇತ್ತು.
ಮದುವೆ ಮನೆಗೆ ಕಮಲಿ ಬಂದಳು:
ಮನಸ್ಸಿನಲ್ಲಿದಂತಹ ಆ ಭಾವನೆಗಳು ಎಲ್ಲವೂ ಸಹ ಹಳ್ಳಿಯ ವಾತಾವರಣದಲ್ಲಿ ಅವನ ಮನಸ್ಸು ತುಂಬಾನೇ ತಿಳಿಯಾಗಿ ಆರಾಧಿಸುತ್ತಾ ಇತ್ತು. ಆ ಸಿಟಿ ಜೀವನವೇ ಬೇಡ ಇಲ್ಲಿ ಇದ್ದುಬಿಡೋಣ ಅನ್ನುವಷ್ಟು ಸಿಟಿ ಜೀವನವನ್ನು ಮರೆತು ಆ ಹಳ್ಳಿಯ ಜೀವನದಲ್ಲಿ ಎರಡು ದಿನ ಹೇಗೆ ಹೋಯಿತು ಅನ್ನುವುದೇ ಗೊತ್ತಾಗದ ರೀತಿಯಾಗಿ ಅವನು ಅ ಹಳ್ಳಿಯ ವಾತಾವರಣಕ್ಕೆ ತುಂಬಾನೇ ಹೊಂದುಕೊಂಡು ಬಿಟ್ಟಿದ್ದ. ಈ ಹಳ್ಳಿ ನನ್ನದೇ ನಾನು ಇಲ್ಲಿಂದಲೇ ಇಲ್ಲಿ ಚಿಕ್ಕ ವಯಸ್ಸಿಂದನೆ ನಾನು ಇಲ್ಲಿ ಬೆಳೆದಿದ್ದೇನೆ ಅನ್ನುವಷ್ಟರ ಮಟ್ಟಿಗೆ ಆ ಹಳ್ಳಿಯನ್ನ ಪ್ರೀತಿಸೋದಕ್ಕೆ ಶುರು ಮಾಡಿಕೊಂಡ. ಆಗ ಅಲ್ಲಿ ಅವನ ಕಣ್ಣಿಗೆ ಬಿದ್ದಿದ್ದೆ ಕಮಲಿ. ಕಮಲಿ ಇವಳು 30 ವರ್ಷದ ಹುಡುಗಿ ಇವಳು ಸಹ ಅಷ್ಟೇ ತುಂಬಾನೇ ಸುಂದರವಾಗಿ 30 ವರ್ಷ ಆದರೂ ಸಹ ಇನ್ನೂ ಕೂಡ 20ರ ಹರಯದ ಹುಡುಗಿ ಹಾಗೆ ಕಾಣುವಂತಹ ಇವಳು ತುಂಬಾನೇ ಸುಂದರವಾಗಿದ್ದಳು.
ಇವಳು ಸಹ ತುಂಬಾನೇ ಒಳ್ಳೆಯ ಆಕಾರವನ್ನ ಸಹ ಹೊಂದಿದ್ದಳು. ಇವಳು ತನ್ನ ಸ್ನೇಹಿತೆಯ ಮದುವೆಗೆ ಎಂದು ಇವಳು ಸಹ ಹಳ್ಳಿಯಲ್ಲಿ ಇರೋಣ ಅಂತ ಹೇಳಿ ತನ್ನ ಕೆಲಸಕ್ಕೆ ರಜೆಯನ್ನ ಹಾಕಿ ಹಾಗ ತಾನೇ ಇವಳು ಅಲ್ಲಿಯ ವಾತಾವರಣಕ್ಕೆ ಬಂದಿದ್ದಳು. ಆಗ ಈ ಇಬ್ಬರ ನಡುವೆ ಸ್ನೇಹಿತರ ಮದುವೆಯಲ್ಲಿ ಇಬ್ಬರಿಗೂ ಸಹ ಅಚಾನಕ್ಕಾಗಿ ಭೇಟಿಯಾಗುತ್ತೆ ಇಬ್ಬರು ಸಹ ಒಬ್ಬರಿಗೊಬ್ಬರು ಭೇಟಿಯನ್ನ ಹಾಕ್ತಾರೆ ಇಬ್ಬರು ಸಹ ತಮ್ಮದೇ ಆದಂತಹ ಮಾತುಕತೆಗಳನ್ನು ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಇಬ್ಬರು ಸಹ ತಾವು ಬೆಳೆದಂತಹ ರೀತಿ ಅವರು ಇದ್ದಂತಹ ವಾತಾವರಣ ಎಲ್ಲವನ್ನೂ ಸಹ ಮರೆತು ಹಳ್ಳಿಯಲ್ಲಿ ತುಂಬಾನೇ ಅಡ್ಜಸ್ಟ್ ಆಗ್ತಾರೆ ಇಬ್ಬರು ಸಹ ಕೇವಲ ಎರಡು ದಿನದಲ್ಲಿ ಉತ್ತಮವಾದಂತಹ ಸ್ನೇಹಿತರು ಸಹ ಹಾಕ್ತಾರೆ. ಭೇಟಿಯಾದ ಎರಡೇ ದಿನಕ್ಕೆ ಒಂದೇ ರೀತಿಯ ಮನಸ್ಥಿತಿ ಇದ್ದುದ್ದರಿಂದ ಎರಡು ದಿನದಲ್ಲಿ ಇಬ್ಬರು ಸಹ ಅತ್ಯುತ್ತಮವಾದಂತಹ ಒಳ್ಳೆಯ ಸ್ನೇಹಿತರು ಇಬ್ಬರು ಕೂಡ ಆಗಿದ್ದರು.
ಕಮಲಿ ಜೊತೆ ಸಲುಗೆ ಬಿಟ್ಟಿರಲಾರದ ಪ್ರೀತಿ:
ದಿನ ಕಳೆದಂತೆ ಇಬ್ಬರು ಸಹ ಒಬ್ಬರನ್ನೊಬ್ಬರು ಬಿಟ್ಟಿರದ ಅಂತಹ ಸ್ನೇಹ ಇವರಿಬ್ಬರಲ್ಲೂ ಸಹ ಬೆಳೆದಿತ್ತು. ಇವರಿಬ್ಬರೂ ಸಹ ತುಂಬಾನೆ ಉತ್ತಮವಾದಂತಹ ಸ್ನೇಹಿತರೆ ಎಂದು ಇಡೀ ಮದುವೆ ಮನೆಗೆಲ್ಲ ಗೊತ್ತಿತ್ತು. ಎಲ್ಲರೂ ಕಣ್ಣು ಮದುವೆ ಹುಡುಗ ಹುಡುಗಿಗಿಂತ ಹೆಚ್ಚಾಗಿ ಇವರಿಬ್ಬರ ಮೇಲೆ ಇತ್ತು ಯಾಕೆ ಅಂದರೆ ತುಂಬಾ ಒಳ್ಳೆಯ ನಗು ಮುಖದಲ್ಲಿ ಒಳ್ಳೆಯ ಲಕ್ಷಣವಾಗಿ ತುಂಬಾನೇ ಅದ್ದೂರಿನಿಂದ ತುಂಬಾನೇ ಸಂತೋಷದಿಂದ ಆ ಮದುವೆ ಮನೆ ತುಂಬಾ ಓಡಾಡಿಕೊಂಡು ಇಬ್ಬರು ಸಹ ಚಟಪಟ ಅಂತ ಹೇಳಿ ಮಾತನಾಡಿಕೊಂಡು ಒಬ್ಬರ ಕಾಲನ್ನ ಇನ್ನೊಬ್ಬರು ಎಳೆದುಕೊಂಡು ಹಾಗೇನೆ ಇಬ್ಬರು ಸಹ ತುಂಬಾನೇ ಅತ್ಯುತ್ತಮವಾದಂತಹ ಗೆಳೆಯರಾಗಿದ್ದು ಇಬ್ಬರು ಸಹ ತುಂಬಾನೇ ಚೆನ್ನಾಗಿ ಮಾತನಾಡುತ್ತಾ ಇರುತ್ತಾರೆ.
ಆ ಒಂದು ದಿನ ಇಬ್ಬರು ಸಹ ಹೊರಗಡೆ ನೈಟ್ ಸುತ್ತಾಡೋದಿಕ್ಕೆ ಅಂತ ಹೇಳಿ ಇವರು ಸಹ ಹೊರಗಡೆ ಹೋಗುತ್ತಾರೆ. ಹೊರಗಡೆ ಹೋದ ನಂತರದಲ್ಲಿ ಇಬ್ಬರೂ ಸಹ ಹೊರಗಡೆ ಹೋಗಿ ಚಾಟ್ಸ್ಗಳನ್ನ ತಿಂದುಕೊಂಡು ಆಟವನ್ನು ಹಾಡುತ್ತಾ, ಇಬ್ಬರು ಸಹ ತುಂಬಾನೇ ಅದ್ಭುತ ಕ್ಷಣಗಳನ್ನು ಕಳೆಯುತ್ತಾ ಇಬ್ಬರೂ ಸಹ ತಮ್ಮ ಮನಸ್ಸಿನಲ್ಲಿ ಇರುವಂತಹ ಭಾವನೆಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಇಬ್ಬರು ಸಹ ತುಂಬಾ ಸಮಯದ ನಂತರ ಮನೆಗೆ ಹೋಗುವುದಕ್ಕೆ ಅಂತ ಹೇಳಿ ಇಬ್ಬರು ಸಹ ನಿರ್ಧಾರವನ್ನು ಮಾಡ್ತಾರೆ ಆನಂತರ ಇವಳ ಸೌಂದರ್ಯದ ಬಗ್ಗೆ ವರ್ಣನೆಯನ್ನ ಮಾಡೋದಕ್ಕೆ ಶುರು ಮಾಡಿಕೊಳ್ಳುತ್ತಾನೆ. ನೀನು ತುಂಬಾನೇ ಸುಂದರ ನೋಟ, ನಿನ್ನ ನಗುಮುಖ ಎಲ್ಲವೂ ಸಹ ನನಗೆ ತುಂಬಾ ಮನಸ್ಸಿಗೆ ಹಿಡಿದಿದೆ ನೀನು ತುಂಬಾನೆ ಅದೃಷ್ಟವಂತೆ ನಿನ್ನನ್ನು ನಾನು ನೋಡಿದ ಆ ಕ್ಷಣವೂ ಕೂಡ ನನ್ನನ್ನ ತುಂಬಾನೇ ಅದ್ಭುತ ಅಂತ ಹೇಳಿ ನನಗೆ ಅನ್ಸುತ್ತೆ. ನಿನ್ನ ಜೊತೆ ಸ್ನೇಹ ಸಿಕ್ಕಿರುವುದು, ನಿನ್ನ ಜೊತೆ ಮಾತನಾಡುವುದು, ಇದೆಲ್ಲದಕ್ಕೂ ಸಹ ನಾನು ತುಂಬಾನೇ ಅದೃಷ್ಟವನ್ನು ಮಾಡಿದ್ದೇನೆ ಅಂತ ಹೇಳಿ ಅವನು ಅವಳಿಗೆ ಹೇಳತೊಡಗುತ್ತಾನೆ. ಅದಕ್ಕೆ ಅವಳು ಪ್ರತಿ ಉತ್ತರವನ್ನು ಕೊಡುತ್ತಾಳೆ ನನಗೂ ಸಹ ಅಷ್ಟೇ ನಿನ್ನನ್ನು ನೋಡಿ ನನಗೆ ತುಂಬಾನೇ ಖುಷಿಯಾಯಿತು
ಇಬ್ಬರು ಸಹ ಒಬ್ಬರಿಗೊಬ್ಬರು ಸ್ನೇಹಿತರ ರೀತಿ ಖುಷಿಯಲ್ಲಿ ಇಬ್ಬರು ಸಹ ತುಂಬಾನೇ ಇಷ್ಟ ಪಡ್ತಾ ಇದ್ರು, ಇವರು ಸಹ ನಿಮ್ಮ ಸ್ನೇಹ ಸಿಕ್ಕಿದ್ದಕ್ಕೆ ನಾನು ಅದೃಷ್ಟ ನನಗೆ ಅದೃಷ್ಟ ಅಂತ ಹೇಳಿ ಇಬ್ಬರು ಸಹ ಒಬ್ಬರಿಗೊಬ್ಬರು ಹೇಳೋದಿಕ್ಕೆ ಶುರು ಮಾಡ್ಕೊಂಡ್ರು. ಇಬ್ಬರು ಸಹ ತುಂಬಾನೇ ಪ್ರೀತಿ ಸಂತೋಷದಿಂದ ಮಾತನಾಡುತ್ತಾ ಗೋಪಿ ಕಾರ್ ನನ್ನು ಮುಂದೆ ಚಲಿಸುತ್ತಾ ಇಬ್ಬರೂ ಸಹ ಕಾರಿನಲ್ಲೂ ತುಂಬಾನೇ ಪ್ರೀತಿಯ ಮಾತುಗಳನ್ನ ಮಾತನಾಡುವುದಕ್ಕೆ ಶುರು ಮಾಡಿಕೊಂಡರು. ಹೀಗೆ ಹೋಗುತ್ತಿದ್ದಂತೆ ಈ ಗೋಪಿಗೆ ಇವಳ ಮೇಲೆ ತುಂಬಾನೇ ಮನಸ್ಸಾಯಿತು ಅವಳ ಹೃದಯ ಸಂಪರ್ಕವನ್ನು ಸಂಪಾದಿಸಿ ನಾನು ಅವಳ ಹೃದಯ ಗೆಲ್ಲಬೇಕು ಅಂತ ಹೇಳಿ ಮನಸ್ಸಿನಲ್ಲಿ ಅದು ಯಾವುದೋ ಭಾವನೆಗಳನ್ನು ಇಟ್ಟುಕೊಂಡು ಅವಳನ್ನು ಮಾತನಾಡಿಸಬೇಕು ಅಂತ ಹೇಳಿ ಮುಂದಾಗವಾಗ ತುಂಬಾನೇ ಭಯ ಆಗ್ತಾ ಇತ್ತು.
ಕಾರಿನೊಳಗೆ ಇಬ್ಬರ ಸಮಾಗಮ ಹೃದಯದ ಸಂಪರ್ಕ ಭಾವನೆಗಳು ಮೂಡಿ ಇಬ್ಬರು ಒಗ್ಗೂಡುವಿಕೆ:
ನನ್ನ ಮಾತುಗಳನ್ನು ಅವಳು ಕೇಳಿ ನನ್ನನ್ನು ಇನ್ನೂ ಮುಂದೆ ಮಾಡುನಾಡಿಸುತ್ತಾಳೋ, ನನ್ನ ನಿರಾಕಾರವನ್ನು, ಮಾಡಿಬಿಡುತ್ತಾಳ, ಅಂತ ಹೇಳಿ ತುಂಬಾನೇ ಮನಸ್ಸಿನಲ್ಲಿ ಭಯವನ್ನ ಇಟ್ಟುಕೊಂಡಿದ್ದ ಆದರೂ ಸಹ ಏನು ಮಾಡುವುದು ಇವಳಿಗೆ ನನ್ನಲ್ಲಿ ಇರುವಂತಹ ಮನಸ್ಸಿನ ಎಲ್ಲಾ ಭಾವನೆಗಳನ್ನು ಸಹ ಇವಳು ಹತ್ತಿರ ನಾನು ಶೇರ್ ಮಾಡಿಕೊಳ್ಳಲೇಬೇಕು ಅಂತ ಹೇಳಿ ಮುಂದಾಗುತ್ತಾನೆ. ಹಾಗೆ ಅವನು ಹೇಳುತ್ತಾನೆ ನೀನು ತುಂಬಾನೆ ಸುಂದರವಾಗಿ ಇದಿಯಾ ನೀನಂತೂ ತುಂಬಾನೇ ಅದ್ಭುತವಾಗಿ ನಿನ್ನ ಮುಖ ಚಯರಿ ಕಂಡರೆ ತುಂಬಾನೇ ಇಷ್ಟ ನಾನು ನಿನಗೆ ಒಂದು ಸಿಹಿಯಾದ ಮುತ್ತನ್ನು ಕೊಡಬೇಕು ಅಂತ ಹೇಳಿ ಅವನು ಅವಳ ಬಳಿ ಕೇಳಿಕೊಳ್ಳುತ್ತಾನೆ. ಮತ್ತೆ ಅವನ ಪರಿಸ್ಥಿತಿ ಬಗ್ಗೆ ಕೂಡ ಹೇಳುತ್ತಾನೆ ಎರಡು ದಿನಗಳಿಂದ ಸಹ ನಾನು ನಿನಗೆ ಇದೆಲ್ಲ ಹೇಳಬೇಕೆಂದು ಅಂದುಕೊಳ್ಳುತ್ತಾ ಇದ್ದೇ ಆದರೆ ಅದುಕ್ಕೆ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ ಅದಕ್ಕಾಗಿ ನಾನು ನಿನಗೆ ಹೀಗ ಕೇಳುತ್ತಿದ್ದೇನೆ ನೀನು ನನ್ನ ಒಪ್ಪಿಕೊಳ್ಳುತ್ತೀಯಾ ಅಂತ ಹೇಳಿ ಅವಳಿಗೆ ಅವನು ಹೇಳುತ್ತಾನೆ. ಅದಕ್ಕೆ ಅವಳು ನಿನ್ನನ್ನು ಕಂಡರೆ ನನ್ನ ಹೃದಯ ಸಂಪರ್ಕದಲ್ಲಿ ಇರುವಂತಹ ಮನಸ್ಸಿನ ಭಾವನೆಗಳು, ಭಾವನಾತ್ಮಕವಾದ ಸಂಬಂಧ ಎಲ್ಲವೂ ಸಹ ನಿನ್ನ ಮೇಲೆ ನನಗೂ ಸಹ ಇದೆ ಅಂತ ಹೇಳಿ ಅವಳು ಹೇಳುತ್ತಾಳೆ.
ತಕ್ಷಣ ಕಾರು ಸಡನ್ನಾಗಿ ಅಚಾನಕ್ಕಾಗಿ ನಿಂತ ಸ್ಥಳದಲ್ಲಿಯೇ ನಿಂತು ಬಿಡುತ್ತದೆ. ಕಾರಿಗೆ ಏನು ಆಗಿದೆ ಅಂತ ಹೇಳಿ ಚೆಕ್ ಮಾಡ್ತಾನೆ ಕಾರಿಗೆ ಏನು ಆಗಿದೆ ಅಂತ ಹೇಳಿ ಚೆಕ್ ಮಾಡಿ ನೋಡಿದಾಗ ಕಾರು on ಆಗೋದೇ ಇಲ್ಲ ಈಗ ಬೇರೆ ತುಂಬಾನೇ ತಡ ಆಗಿದೆ ಇಲ್ಲಿಂದ ಮನೆಗೆ ಹೋಗಲು ಸುಮಾರು 15 ಕಿಲೋ ಮೀಟರ್ ಇದೆ. ಇಲ್ಲಿ ಯಾವುದೂ ಸಹ 15 ಕಿಲೋಮೀಟರ್ಗಳ ಕಾಲ ಹೋಗಲು ಯಾವುದೇ ರೀತಿಯಾದಂತಹ ವ್ಯವಸ್ಥೆ ಇಲ್ಲ ಆಟೋ ಆಗಲಿ ಬೈಕ್, ಕ್ಯಾಬ್ ಯಾವುದೇ ವ್ಯವಸ್ಥೆಗಳು ಇಲ್ಲಿ ಇಲ್ಲ ಹಾಗಾಗಿ ನಾವಿಬ್ಬರೂ ಆದ್ದರಿಂದ ಈ ದಿನ ನಾವು ಕಾರಿನಲ್ಲಿಯೇ ಇರೋಣ ಬೆಳಗ್ಗೆ ಆದಾಗ ಮನೆಗೆ ಹೋದರೆ ಆಯಿತು ಅಂತ ಹೇಳಿ ಗೋಪಿ ಅವಳಿಗೆ ಹೇಳುತ್ತಾನೆ ಅದಕ್ಕೆ ಕಮಲಿ ನನಗೆ ಕಾರಿನಲ್ಲಿ ಇರೋದಕ್ಕೆ ಭಯ ಆಗುತ್ತೆ ಅಂತ ಹೇಳುತ್ತಾಳೆ. ಅದಕ್ಕೆ ಅವನು ಹೇಳುತ್ತಾನೆ ನಿನಗೆ ಏನಾದರೂ ಆಗುವುದಕ್ಕೆ ನಾನು ಬಿಟ್ಟುಬಿಡುತ್ತೀನಾ ನಾನು ಇರಬೇಕಾದರೆ ನೀನು ಯಾಕೆ ಭಯಪಡಬೇಕು ನೀನು ನಿಶ್ಚಿಂತೆಯಿಂದ ಭಯವನ್ನು ಪಡೆದೆ ನೀನು ನನ್ನ ಜೊತೆ ಇರಬಹುದು ನಾನು ನಿನಗೆ ಧೈರ್ಯವನ್ನು ತುಂಬುತ್ತೇನೆ ಯಾವುದೇ ರೀತಿಯಾದಂತಹ ಭಯ ಆಗೋದಿಕ್ಕೆ ನಾನು ನಿನಗೆ ಬಿಡುವುದಿಲ್ಲ.
ನಾನು ಇರಬೇಕಾದರೆ ನೀನು ಧೈರ್ಯದಿಂದ ಇರಬೇಕು ಅಂತ ಹೇಳಿ ಧೈರ್ಯವನ್ನು ತುಂಬುತ್ತಾನೆ. ಅವಾಗ ಕಮಲಿ ಆಯಿತು ನೀನು ಇಷ್ಟೆಲ್ಲ ಹೇಳಿದ ಮೇಲೆ ನನಗೆ ಭಯ ಆಗುವುದಿಲ್ಲ ನಾನು ಇಲ್ಲಿ ಇರಲು ನನ್ನ ಸಂಪೂರ್ಣ ಸಹಮತದಿಂದ ನಾನು ಒಪ್ಪಿಕೊಳ್ಳುತ್ತೇನೆ ಅಂತ ಹೇಳಿ ಅವಳು ಹೇಳುತ್ತಾಳೆ. ಆಗ ಇಬ್ಬರಿಗೂ ಸಹ ಒಂದು ಕ್ಷಣ ಖುಷಿ ಸಹ ಆಗುತ್ತೆ. ಆದರೆ ಒಬ್ಬರಿಗೊಬ್ಬರು ಇದನ್ನ ತೋರಿಸಿಕೊಳ್ಳೋದಕ್ಕೆ ಮುಂದಾಗುವುದಿಲ್ಲ ಹೀಗೆ ಕಾರಿನ ಸೀಟುಗಳೆಲ್ಲವನ್ನು ಸಹ ಮಡಚಿ ಇಬ್ಬರು ಸಹ ಮಲಗುವ ರೀತಿಯಲ್ಲಿ ಕಾರಿನ ಒಳಗಡೆ ವ್ಯವಸ್ಥೆಯನ್ನು ಗೋಪಿ ಮಾಡುತ್ತಾನೆ ಆನಂತರ ಗೋಪಿ ಕಾರಿನ ಒಳಗಡೆ ಬಂದು ಮಲಗುತ್ತಾನೆ ಕಮಲಿ ಸಹ ಅಷ್ಟೇ ಅವನ ಪಕ್ಕದಲ್ಲಿ ಕಾರಿನಲ್ಲಿ ಅವಳು ಸಹ ಮಲಗುತ್ತಾಳೆ. ಆ ನಂತರ ಇಬ್ಬರೂ ಸಹ ಮಲಗಿರುವಾಗ ಗಟ್ಟಿಯಾಗಿ ಗುಡುಗಿನ ಶಬ್ದವು ಕೇಳಿ ಬರುತ್ತೆ ಆ ಶಬ್ದಕ್ಕೆ ಇಬ್ಬರಿಗೂ ಸಹ ಗಾಬರಿಯಾಗಿ ಒಬ್ಬರಿಗೆ ಒಬ್ಬರು ಗಟ್ಟಿಯಾಗಿ ಅಪ್ಪಿಕೊಂಡು ಬಿಡುತ್ತಾರೆ. ಇಬ್ಬರಲ್ಲೂ ಉಂಟಾದ ಆ ಪರಸ್ಪರ ಸ್ಪರ್ಶ ಏನಿತ್ತು ಇಬ್ಬರಿಗೂ ಸಹ ಉಲ್ಲಾಸ ನೀಡುತ್ತಿತ್ತು ಇಬ್ಬರು ಪ್ರಕೃತಿಗೆ ಧನ್ಯವಾದ ಹೇಳುತ್ತಿದ್ದರು. ತುಂಬಾನೇ ಪ್ರೀತಿಯಿಂದ ಈ ಕ್ಷಣವನ್ನು ಅನುಭವಿಸಬೇಕು ನಾವು ಅಂತ ಹೇಳಿ ಇಬ್ಬರ ಮನಸ್ಸಿನಲ್ಲಿ ಯಾವುದೇ ಮಾತನ್ನು ಸಹ ಆಡದೇ, ಇಬ್ಬರು ಸಹ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಧಾರೆ ಎರೆದುಕೊಳ್ಳುತ್ತಾರೆ.
ತಮ್ಮ ಪ್ರೀತಿಯನ್ನು ತೋರಿಸೋದಕ್ಕೆ ಅವರ ಸೌಂದರ್ಯವನ್ನು ಇನ್ನೊಬ್ಬರಿಗೆ ಕೊಡುವುದಕ್ಕೆ ಇಬ್ಬರಿಗೂ ಸಹ ಸಹಮತ ಇದ್ದೆ ಇತ್ತು. ಆದ್ದರಿಂದ ಸೌಂದರ್ಯವನ್ನ ಅವಳು ಅವನಿಗೆ ಸಂಪೂರ್ಣವಾಗಿ ಕೊಡೋದಕ್ಕೆ ಮುಂದಾಗುತ್ತಾಳೆ ಅವನು ಸಹ ಅವಳ ಬಿಗಿಯಾದ ಸ್ಪರ್ಶಕ್ಕೆ ಅವನ ಮೈ ಶಾಖವು ಇನ್ನೂ ಕೂಡ ಕ್ಷಣ ಕ್ಷಣಕ್ಕೂ ಕೂಡ ತುಂಬಾನೇ ಹೆಚ್ಚಾಗುತ್ತಿತ್ತು. ಆ ಹೆಚ್ಚಾಗುತ್ತಿರುವಂತಹ ಆ ಕಾರಿನ ಒಳಗೆ ಆ ಕ್ಷಣ ಆ ಗುಡುಗಿನ ಶಬ್ದದಲ್ಲಿ ಇಬ್ಬರು ಸಹ ಒಂದಾಗಿ ಇಬ್ಬರೂ ಸಹ ಮಿಲನ ಕ್ರಿಯೆಯಲ್ಲಿ ತೊಡಗುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಆ ಹೃದಯ ಸಂಬಂಧದ ಆ ತುಂಟಾಟತನದ ಭಾವನಾತ್ಮಕ ಕ್ಷಣವನ್ನು ಇಬ್ಬರು ಸಹ ಆ ಕಾರಿನಲ್ಲಿ ಅನುಭವಿಸುತ್ತಾರೆ. ಇಬ್ಬರಿಗೂ ಸಹ ಒಬ್ಬರ ಮೇಲೆ ಇನ್ನೊಬ್ಬರು ಸೇರಿ ಕೂಡಿ ಪ್ರೀತಿ ಬೆಸೆಯುತ್ತಾ ಇತ್ತು. ಆ ಕ್ಷಣವು ಈ ಇಬ್ಬರಿಗೂ ಸಹ ಈ ಸ್ಪರ್ಶ ಸುಖದಲ್ಲಿ ಇಬ್ಬರಿಗೂ ಸಹ ಬೇಕಾದ ದನಿ ಎಲ್ಲವನ್ನು ಸಹ ನೀಡಿತು ಸ್ನೇಹಿತನ ಮದುವೆಗೆ ಎಂದು ಬಂದಿದಂತಹ ಇಬ್ಬರೂ ಸಹ ತುಂಬಾನೇ ಖುಷಿಯನ್ನ ಪಟ್ಟಂತಹ ಕ್ಷಣ ಆ ಕಾರ್ನೊಳಗೆ ಇದ್ದಂತಹ ಅಷ್ಟು ಸಮಯದವರೆಗೆ ಆಗಿತ್ತು. ಇವರು ಸಹ ಆ ಕಾರೆನೊಳಗಡೆ ಕಚ್ಚಿಕೊಂಡೆ ಅವರಿಬ್ಬರೂ ಸಹ ಮಲಗಿದ್ದರು. ಆ ದಿನ ಈ ರೀತಿಯಾಗಿ ರೋಮಾಂಚನವಾಗಿ ಆ ಸುಂದರ ರಾತ್ರಿಯನ್ನು ಕಳೆದರು.