ಸುಮಾ ತುಂಬಾನೇ ಬಿಂದಾಸ್ ಹುಡುಗಿ:
ಸುಮಾಳಿಗೆ ಊರು ಸುತ್ತುವುದು ಎಂದರೆ ತುಂಬಾನೇ ಇಷ್ಟ ಯಾವಾಗಲೂ ಯಾವುದಾದರೂ ಒಂದು ಜಾಗಕ್ಕೆ ಹೋಗುತ್ತಲೇ ಇರುತ್ತಾಳೆ. ಇವಳು ಪ್ರತಿಯೊಂದು ಮಾಲ್ ಗಳನ್ನು ಪ್ರತಿಯೊಂದು ರೆಸ್ಟೋರೆಂಟ್ಗಳನ್ನು ಸುತ್ತಾಡಬೇಕು ಎಂದು ವಾರಕ್ಕೆ ಒಮ್ಮೆಯಾದರೂ ದೊಡ್ಡ ದೊಡ್ಡ ರೆಸ್ಟೋರೆಂಟ್ಗಳಿಗೆ ದೊಡ್ಡ ದೊಡ್ಡ ಮಾಲ್ ಗಳಿಗೆ ಹೋಗಿ ಸುತ್ತಾಡಿಕೊಂಡು ಬರುತ್ತಾ ಇರುತ್ತಾಳೆ. ಇವಳು ರೆಸ್ಟೋರೆಂಟ್ ಗೆ ಹೋದಾಗ ಪ್ರತಿ ಬಾರಿಯೂ ಕೂಡ ಬೇರೆ ಬೇರೆ ರೀತಿಯ ಊಟಗಳನ್ನು ತೆಗೆದುಕೊಳ್ಳುತ್ತಿದ್ದಳು. ಪ್ರತಿಯೊಂದು ರೀತಿಯ ಊಟವನ್ನು ನಾನು ತಿನ್ನಬೇಕು ಪ್ರತಿಯೊಂದು ಕೂಡ ಟೇಸ್ಟ್ ಮಾಡಬೇಕು ಎಂದು ಪ್ರತಿ ಬಾರಿ ರೆಸ್ಟೋರೆಂಟ್ ಗೆ ಹೋದಾಗಲೂ ಬೇರೆ ಬೇರೆ ಹೊಸ ರೀತಿಯ ಊಟಗಳನ್ನು ತಿನ್ನುತ್ತಾ ಇರುತ್ತಾಳೆ. ಇವಳು ಆರ್ಡರ್ ಮಾಡಿ ಕೊಳ್ಳುವಂತಹ ಊಟಗಳು ಒಮ್ಮೊಮ್ಮೆ ತುಂಬಾನೆ ರುಚಿಕರವಾಗಿ ಇರುತ್ತೆ ಒಮ್ಮೊಮ್ಮೆ ಊಟ ತುಂಬಾ ಕೆಟ್ಟದಾಗಿಯೂ ಕೂಡ ಇರುತ್ತದೆ ಆದರೂ ಕೂಡ ಇವಳು ಯಾವಾಗಲೂ ಬೇರೆ ಬೇರೆ ರೀತಿಯ ರುಚಿಯನ್ನು ನೋಡುತ್ತಾ ಇರುತ್ತಾಳೆ.
ಹೀಗೆ ಇವಳು ಪ್ರತಿಬಾರಿಯೂ ತನ್ನ ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಸರ್ಚ್ ಮಾಡಿ ಬೆಂಗಳೂರಿನಲ್ಲಿ ಯಾವ ಯಾವ ಹೋಟೆಲ್ ಗಳು ಚೆನ್ನಾಗಿದ್ದಾವೆ, ಯಾವ ಯಾವ ರೆಸ್ಟೋರೆಂಟ್ಗಳು ಚೆನ್ನಾಗಿ ಇದ್ದಾವೆ ಅಂತ ಸರ್ಚ್ ಮಾಡಿ ರೆಸ್ಟೋರೆಂಟ್ಗಳಿಗೆ ಹೋಗುತ್ತಾ ಇರುತ್ತಾಳೆ. ಇವಳು ಎಲ್ಲಿಗೆ ಹೋಗಿದರೂ ಒಬ್ಬಳೇ ಹೋಗುತ್ತಾ ಇರುತ್ತಾಳೆ. ಇವಳಿಗೆ ಒಬ್ಬಳೇ ಹೋಗುವುದು ಎಂದರೆ ತುಂಬಾನೇ ಇಷ್ಟ ಯಾವ ರೆಸ್ಟೋರೆಂಟ್ ಗೆ ಹೋಗಿದ್ದರು ಕೂಡ ಇವಳು ಒಬ್ಬಳೆ ಹೋಗುತ್ತಾಳೆ. ಮೂವಿ ನೋಡಬೇಕಾದರೂ ಕೂಡ ಒಬ್ಬಳೇ ಹೋಗುತ್ತಾಳೆ ಮಾಲ್ ಗೆ ಹೋಗಬೇಕಾದರೂ ಕೂಡ ಒಬ್ಬಳೇ ಹೋಗುತ್ತಾಳೆ. ಇವಳು ಒಂದು ರೀತಿಯ ಏಕಾಂಗಿಯಾಗಿ ಪ್ರತಿಯೊಂದು ಜಾಗಕ್ಕೂ ಒಬ್ಬಳೇ ಹೋಗುತ್ತಾ ಇರುತ್ತಾಳೆ. ಹೀಗೆ ಒಂದು ದಿನ ಆನ್ಲೈನ್ ನಲ್ಲಿ ಸರ್ಚ್ ಮಾಡಿ ಅಂಡರ್ ವಾಟರ್ ರೆಸ್ಟೋರೆಂಟ್ ಗೆ ಹೋಗಬೇಕು ಎಂದು ಸರ್ಚ್ ಮಾಡಿ ಬೆಂಗಳೂರಿನ ಒಂದು ಅಂಡರ್ ವಾಟರ್ ರೆಸ್ಟೋರೆಂಟ್ ಗೆ ಹೋಗುತ್ತಾಳೆ. ಇಲ್ಲಿಗೂ ಕೂಡ ಒಬ್ಬಳೇ ಹೋಗುತ್ತಾಳೆ. ಈ ಹೋಟೆಲ್ ತುಂಬಾ ಕತ್ತಲಿನಿಂದ ಆವರಿಸಿರುತ್ತೆ ಕೆಳಗಡೆ ಕೊರೆಯುವ ನೀರು ದೆವ್ವದ ಸೌಂಡ್ ಬರುವ ರೀತಿ ಒಂದು ಸೌಂಡ್ ಅನ್ನು ಕೂಡ ಫಿಕ್ಸ್ ಮಾಡಿರುತ್ತಾರೆ. ಹೋಟೆಲ್ ತುಂಬಾನೇ ಚೆನ್ನಾಗಿ ಇರುತ್ತದೆ.
ಒಂದು ಬೆಂಗಳೂರಿನ ದೊಡ್ಡ ರೆಸ್ಟೋರೆಂಟ್ ಅಂತಾನೆ ಹೇಳಬಹುದು ಆದರೆ ಇಲ್ಲಿ ಅಷ್ಟೊಂದು ಜನಗಳು ಇರಲಿಲ್ಲ ಇದು ಒಂದು ಬಂಡೆಯ ಒಳಗೆ ಒಂದು ರೆಸ್ಟೋರೆಂಟ್ ಅನ್ನು ಕಟ್ಟಿರುವ ರೀತಿ ತುಂಬಾನೇ ಅದ್ಭುತವಾಗಿ ಕಟ್ಟಿರುತ್ತಾರೆ. ಸುಮಾ ನೀರಿನಲ್ಲಿ ನಡೆದುಕೊಂಡು ಬಂದು ಒಂದು ಕತ್ತಲೆಯ ಜಾಗದಲ್ಲಿ ಕುಳಿತುಕೊಂಡು ಇವಳಿಗೆ ಬೇಕಾದ ಊಟಗಳನ್ನು ಆರ್ಡರ್ ಮಾಡಿಕೊಳ್ಳುತ್ತಾಳೆ. ಆ ಕೊರೆಯುವ ನೀರಿನಲ್ಲಿ ಕಾಲು ಹಾಕಿಕೊಂಡು ಕುಳಿತುಕೊಂಡು ಊಟವನ್ನು ಮಾಡುತ್ತಾ ಇರುತ್ತಾಳೆ. ಇದೇ ರೀತಿ ಈ ಹೋಟೆಲ್ ಗೆ ಗಣೇಶ್ ಎಂಬ ಹುಡುಗ ಬರುತ್ತಾನೆ. ಇವನು ಕೂಡ ಆ ನೀರಿನ ಒಳಗೆ ಊಟ ಮಾಡಲು ಬರುತ್ತಾನೆ ಆದರೆ ಅಲ್ಲಿ ಯಾರು ಕೂಡ ಜಾಸ್ತಿ ಜನ ಇರುವುದಿಲ್ಲ. ಸುಮಾ ಒಬ್ಬಳೇ ಕುಳಿತುಕೊಂಡು ಊಟವನ್ನು ಮಾಡುತ್ತಾ ಇರುತ್ತಾಳೆ ಒಂದು ಕಡೆ ನೀರಿನಲ್ಲಿ ಊಟ ಮಾಡುವ ರೀತಿ ಮಾಡಿರುತ್ತಾರೆ ಇನ್ನೊಂದು ಕಡೆ ಹಾಗೆ ಟೇಬಲ್ ಹಾಕಿ ಊಟವನ್ನು ಮಾಡುವ ರೀತಿ ಮಾಡಿರುತ್ತಾರೆ.
ಚಳಿಯಲ್ಲಿ ನೀರಿನ ಮೇಲೆ ಬಿಸಿ ಊಟದೊಂದಿಗೆ ಪರಿಚಯ:
ಯಾರು ಎಲ್ಲಿ ಬೇಕಾದರೂ ಕುಳಿತುಕೊಂಡು ಊಟವನ್ನು ಮಾಡಬಹುದು. ಗಣೇಶ್ ಈ ರೆಸ್ಟೋರೆಂಟ್ ಗೆ ಬಂದು ಅವನು ಕೂಡ ಕೊರೆಯುವ ನೀರಿನಲ್ಲಿ ಊಟ ತಿನ್ನುವುದಕ್ಕೆ ಎಂದು ಒಂದು ಟೇಬಲ್ ಮೇಲೆ ಹೋಗಿ ಅವನು ಕೂಡ ಒಬ್ಬನೇ ಊಟಗಳನ್ನು ಆರ್ಡರ್ ಮಾಡುತ್ತಾನೆ. ಈಗ ತುಂಬಾ ಚಳಿಗಾಲ ಆಗಿರುವುದರಿಂದ ಎಲ್ಲರೂ ಕೂಡ ನಾರ್ಮಲ್ ಟೇಬಲ್ ಮೇಲೆ ಕುಳಿತು ಊಟವನ್ನು ಮಾಡುತ್ತಾ ಇರುತ್ತಾರೆ. ಸುಮಾ ಒಬ್ಬಳೇ ಊಟ ಮಾಡುತ್ತಿರುವುದನ್ನು ನೋಡಿ ಗಣೇಶ್ ಕೂಡ ಅಲ್ಲಿ ಸ್ವಲ್ಪ ಕತ್ತಲೆ ಇರುತ್ತದೆ ಅಷ್ಟೊಂದು ಸರಿಯಾಗಿ ಕಾಣಿಸುತ್ತಾ ಇರುವುದಿಲ್ಲ ಆದರೂ ಮಂದ ಬೆಳಕಿನ ರೀತಿ ಒಂದು ಬಲ್ಪ್ ಆನ್ ಆಗಿರುತ್ತೆ ಅದರಲ್ಲಿ ತುಂಬಾನೇ ಅದ್ಭುತವಾಗಿ ಸುಮಾ ಕಾಣಿಸುತ್ತಾ ಇರುತ್ತಾಳೆ. ಏನ್ ಮೇಡಂ ಒಬ್ಬರೆ ಬಂದಿದ್ದೀರಾ ನೀವು ಯಾವ ಊರು ಎಂದು ಕೇಳುತ್ತಾನೆ. ಆಗ ಸುಮ ನನಗೆ ಒಬ್ಬಳೇ ಬರುವುದು ಎಂದರೆ ತುಂಬಾನೆ ಇಷ್ಟ ಏಕೆಂದರೆ ನನಗೆ ಯಾರು ಕೂಡ ಸ್ನೇಹಿತರು ಇಲ್ಲ ಅದಕ್ಕಾಗಿ ನಾನು ಒಬ್ಬಳೇ ಬಂದಿದ್ದೇನೆ ಎಂದು ಸುಮಾ ಹೇಳುತ್ತಾಳೆ. ಅದಕ್ಕೆ ಗಣೇಶ್ ಹಾಗಾದರೆ ನೀವು ಎಲ್ಲೇ ಹೋದರು ಒಬ್ಬರೇ ಹೋಗುತ್ತೀರಾ ಎಂದು ಕೇಳುತ್ತಾನೆ.
ಸುಮಾ ಹೌದು ನನಗೆ ಯಾವ ಫ್ರೆಂಡ್ಸ್ ಕೂಡ ಇಲ್ಲ ನಾನು ಎಲ್ಲೇ ಹೋದರು ನಾನು ಒಬ್ಬಳೇ ಹೋಗುತ್ತೇನೆ ನನ್ನದು ಬಿಡಿ ನೀವು ಯಾಕೆ ನೀವು ಒಬ್ಬರೇ ಬಂದಿದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ಗಣೇಶ್ ನನಗೂ ಕೂಡ ಯಾವ ಸ್ನೇಹಿತರು ಇಲ್ಲ ಅದಕ್ಕಾಗಿ ನಾನು ಕೂಡ ಒಬ್ಬನೇ ಬಂದಿದ್ದೇನೆ ಹೇಳುತ್ತಾನೆ. ಗಣೇಶ್ ಸುಮಾಳಿಗೆ ನಾವಿಬ್ಬರು ಒಂದೇ ರೀತಿ ಇದ್ದೇವೆ ನಮ್ಮ ಕ್ಯಾರೆಕ್ಟರ್ ಕೂಡ ಸೇಮ್ ಇದೆ ಅಲ್ವಾ ಅಂತ ಕೇಳುತ್ತಾನೆ. ಅದಕ್ಕೆ ಸುಮಾ ಹೌದು ಎಂದು ಹೇಳುತ್ತಾಳೆ.ಅದಕ್ಕೆ ಗಣೇಶ್ ಇವತ್ತು ಇಬ್ಬರು ಜೊತೆಯಲ್ಲಿ ಊಟ ಮಾಡೋಣ ನಾವಿಬ್ಬರೂ ಒಂದೇ ರೀತಿ ಇದ್ದೀವಿ ಇಬ್ಬರ ಕ್ಯಾರೆಕ್ಟರ್ ಮ್ಯಾಚ್ ಆಗುತ್ತೆ ಅಂತ ಗಣೇಶ ಹೇಳುತ್ತಾನೆ. ಇವತ್ತು ಇಬ್ಬರು ಸೇರಿ ಊಟ ಮಾಡೋಣ ಎಂದು ಕೇಳುತ್ತಾನೆ ಅದಕ್ಕೆ ಸುಮಾ ಕೂಡ ಸರಿ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಇಬ್ಬರೂ ಕೂಡ ಕೊರೆಯುವ ನೀರಿನಲ್ಲಿ ಕುಳಿತುಕೊಂಡು ಊಟವನ್ನು ಮಾಡುತ್ತಿರುತ್ತಾರೆ ತುಂಬಾ ಚಳಿ ಇದ್ದರಿಂದ ಗಣೇಶ ಅವನ ಕಾಲು ನಿಂದ ಅವಳ ಕಾಲನ್ನು ಟಚ್ ಮಾಡುತ್ತಾನೆ. ಆಗ ಸುಮಾ ತುಂಬಾ ಚಳಿಯಿಂದ ಅವನ ಪಕ್ಕಕ್ಕೆ ಹೋಗಿ ಕುಳಿತುಕೊಳ್ಳುತ್ತಾಳೆ. ಅವನ ಮೈ ಬಿಸಿ ಬಿಸಿಯಾಗಿ ಇರುತ್ತೆ ಇಬ್ಬರು ಕೂಡ ಮಾತನಾಡಿಕೊಂಡು ಊಟ ಮಾಡುವುದಕ್ಕೆ ಶುರು ಮಾಡುತ್ತಾರೆ.
ಸುಮಾ ಮನೆಗೆ ಗಣೇಶ್ ಆಗಮನ:
ಗಣೇಶ್ ಊಟ ಮಾಡಿಕೊಂಡು ಸುಮಾಳಿಗೆ ನೀವು ತುಂಬಾ ಅದ್ಭುತವಾಗಿ ಮಾತನಾಡುತ್ತೀರಾ ನೀವು ತುಂಬಾನೇ ಚೆನ್ನಾಗಿ ಇದ್ದೀರಾ ಸುಂದರವಾಗಿ ಇದ್ದೀರಾ ದೇವತೆಯ ರೀತಿ ಇದ್ದೀರಿ ಎಂದು ಹೊಗಳುತ್ತಾನೆ. ಇದನ್ನು ಕೇಳಿದಂತಹ ಸುಮ ತುಂಬಾ ಖುಷಿಪಟ್ಟು ಹೌದಾ ನಾನು ಅಷ್ಟೊಂದು ಚೆನ್ನಾಗಿ ಇದ್ದಿನ ನಿಮ್ಮ ರೀತಿ ನನ್ನನ್ನು ಯಾರು ಕೂಡ ಹೊಗಳಿರಲಿಲ್ಲ ನೀವೇ ನನ್ನನ್ನು ಮೊದಲ ಬಾರಿಗೆ ಇಷ್ಟೊಂದು ಚೆನ್ನಾಗಿ ಇದ್ದೀಯ ಅಂತ ಹೊಗಳಿದ್ದು ಅಂತ ಅವಳು ಕೂಡ ತುಂಬಾನೇ ಖುಷಿಯನ್ನು ಪಡುತ್ತಾಳೆ. ಹೀಗೆ ಇಬ್ಬರು ಮಾತನಾಡುತ್ತಾ ಮಾತನಾಡುತ್ತಾ ಊಟ ಮಾಡಿ ಚಳಿಗೆ ಇಬ್ಬರು ಪಕ್ಕದಲ್ಲಿ ಒಬ್ಬರ ಮೈ ಒಬ್ಬರಿಗೆ ತಾಕುವಂತೆ ಇಬ್ಬರು ಅಂಟಿಕೊಂಡು ಕುಳಿತುಕೊಳ್ಳುತ್ತಾರೆ. ಸುಮಾ ಇವನ ಮೈ ಬಿಸಿ ಯನ್ನು ನೋಡಿ ಅವನನ್ನು ಗಟ್ಟಿಯಾಗಿ ತಬ್ಬಿ ಲವ್ ಯು ಗಣೇಶ್ ಅಂತ ಹೇಳುತ್ತಾಳೆ. ಇದನ್ನು ಕೇಳಿದಂತಹ ಗಣೇಶ್ ತುಂಬಾ ಶಾಕ್ ನಿಂದ ಅವಳಿಗೂ ಕೂಡ ಐ ಲವ್ ಯು ಟೂ ಅಂತ ರಿಪ್ಲೈ ಮಾಡುತ್ತಾನೆ.
ಸುಮ ನಾವಿಬ್ಬರೂ ನಮ್ಮ ಮನೆಗೆ ಹೋಗೋಣ ಎಂದು ಕರೆಯುತ್ತಾಳೆ ಅದಕ್ಕೆ ಗಣೇಶ್ ಕೂಡ ಸರಿ ಆಯಿತು ಅಂತ ಒಪ್ಪಿಕೊಳ್ಳುತ್ತಾನೆ. ಸುಮಾ ಆಟೋದಲ್ಲಿ ಬಂದಿರುತ್ತಾಳೆ ಗಣೇಶ್ ತನ್ನ ಬೈಕ್ ನಲ್ಲಿ ಬಂದಿರುತ್ತಾನೆ. ಸರಿ ಇನ್ನು ಮನೆಗೆ ಹೊರಡೋಣ ಅಂತ ಹೇಳಿ ಊಟವನ್ನೆಲ್ಲ ಮುಗಿಸಿ ಗಣೇಶ್ ಬೈಕ್ ಗೆ ಸುಮಾ ಹತ್ತಿ ಕುಳಿತುಕೊಳ್ಳುತ್ತಾಳೆ. ಸುಮಾ ಬೈಕ್ ಮೇಲೆ ಕುಳಿತು ಕೊಂಡಾಗ ಆಗಾಗ ಬ್ರೇಕ್ ಒಡೆದು ಸುಮಾ ಇವನ ಮೈಮೇಲೆ ಬೀಳುವಂತೆ ಮಾಡುತ್ತಾ ಇರುತ್ತಾನೆ. ಅವಳು ಕೂಡ ಬ್ರೇಕ್ ಹಾಕಿದಾಗ ಬೇಕು ಅಂತಲೇ ಅವನನ್ನು ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಾಳೆ. ಗಣೇಶ್ ಕೂಡ ಇವಳಿಗೂ ಕೂಡ ನನ್ನ ಮೇಲೆ ಆಸೆ ಆಗಿರಬಹುದು ಹೇಗಾದರೂ ಮಾಡಿ ಇವಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕು ಇವಳ ಜೊತೆ ನಾನು ರಾತ್ರಿ ಪೂರ್ತಿ ಕಳೆಯಬೇಕು ಇವಳನ್ನು ಹೇಗಾದರೂ ಮಾಡಿ ಅನುಭವಿಸಲೇಬೇಕು ಇವಳ ಜೊತೆ ನಾನು ಸುತ್ತಾಡಬೇಕು ಇವಳು ನಾನು ಒಂದಾದರೆ ಎಷ್ಟು ಅದ್ಭುತವಾಗಿ ಇರುತ್ತೆ ಅಂತ ಕನಸು ಕಾಣಿಕೊಂಡು ಅವಳ ಮನೆಯ ಹತ್ತಿರ ಹೋಗಿ ಬೈಕ್ ನಿಲ್ಲಿಸುತ್ತಾನೆ. ಆಗ ಸುಮ ಬನ್ನಿ ಮನೆಗೆ ತ ಅಂತ ಕರೆಯುತ್ತಾಳೆ. ಗಣೇಶ್ ಕೂಡ ಸುಮಾನ ಮನೆಗೆ ಬರುತ್ತಾನೆ, ಆದರೆ ಅಲ್ಲಿ ಅವಳ ಮನೆಯಲ್ಲಿ ಯಾರು ಕೂಡ ಇರುವುದಿಲ್ಲ ಒಬ್ಬಳೇ ಇರುತ್ತಾಳೆ.
ಸುಮಾ ರೂಮಿನಲ್ಲಿ ಗಣೇಶನ ಸ್ಪರ್ಶದ ಪ್ರತಾಪ:
ಸುಮಾ ಮನೆಗೆ ಹೋದ ತಕ್ಷಣ ಇರಿ ನಾನು ಡ್ರೆಸ್ ಚೇಂಜ್ ಮಾಡಿ ಬರುತ್ತೇನೆ ಎಂದು ತನ್ನ ರೂಮ್ಗೆ ಹೋಗುತ್ತಾಳೆ. ಆಗ ಗಣೇಶ್ ಅವಳ ಹಿಂದೇನೆ ಹೋಗಿ ನೀವು ಅಂದ್ರೆ ನನಗೆ ತುಂಬಾ ಇಷ್ಟ ಆದ್ರೆ ನಿಮ್ಮ ರೀತಿ ನಾನು ಯಾವ ಹುಡುಗಿಯರನ್ನು ನೋಡೇ ಇರಲಿಲ್ಲ ನೀವು ನನಗೆ ತುಂಬಾನೇ ಇಷ್ಟ ಆದ್ರೆ ಇವತ್ತು ನಾನು ನಿಮ್ಮ ಮನೆಯಲ್ಲಿಯೇ ಇರಬಹುದಾ ನಿಮ್ಮ ಜೊತೆಯಲ್ಲಿಯೇ ಇರಬಹುದಾ ಅಂತ ಹೇಳಿ ಕೇಳುತ್ತಾನೆ. ಅದಕ್ಕೆ ಸುಮಾ ಕೂಡ ಸರಿ ಆಯಿತು ಅಂತ ಒಪ್ಪಿಕೊಂಡು ರೂಮ್ ಲಾಕ್ ಮಾಡಿಕೊಂಡು ಅವನನ್ನು ಕರೆದುಕೊಂಡು ಬಂದು ಹಾಸಿಗೆ ಮೇಲೆ ಕುರಿಸುತ್ತಾಳೆ. ಆಗ ಸುಮಾ ಸರಿ ನಾನು ಡ್ರೆಸ್ ಅನ್ನು ಚೇಂಜ್ ಮಾಡುತ್ತೇನೆ ನಿನ್ನ ಮುಂದೆಯೇ ಮಾಡ್ಲಾ ಅಂತ ಕೇಳುತ್ತಾಳೆ. ಅದಕ್ಕೆ ಗಣೇಶ್ ಸರಿ ಮಾಡು ನಾನು ಕೂಡ ಅದನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಾ ಇದ್ದೇನೆ ಮಾಡು ಎಂದು ಕೇಳುತ್ತಾನೆ. ಆಗ ಅವಳು ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಬೇರೆ ಬಟ್ಟೆಗಳನ್ನು ಹುಡುಕುತ್ತಾ ಇರುತ್ತಾಳೆ. ಆಗ ಗಣೇಶ ತನ್ನ ಕಣ್ಣಿನಲ್ಲಿ ನೋಡುವುದಕ್ಕೆ ಆಗದೆ ಹೋಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಸುಮಾ ನೀನು ಎಷ್ಟೊಂದು ಚೆನ್ನಾಗಿದ್ದೀಯಾ ನೀನು ಹೀಗೆ ಇರು ನಾನು ಮನೆಯಿಂದ ಆಚೆ ಹೋಗುವವರೆಗೂ ನೀನು ಯಾವ ಬಟ್ಟೆಯನ್ನು ಕೂಡ ಹಾಕಿಕೊಳ್ಳಬೇಡ ನಾನು ಕೂಡ ನಿನ್ನ ರೀತಿಯೇ ಆಗುತ್ತೇನೆ ಇದು ನಿನಗೆ ಒಪ್ಪಿಗೆ ಇದೆಯಾ ಎಂದು ಕೇಳುತ್ತಾನೆ.
ಸುಮಾ ಸರಿ ಆಯ್ತು ಇಬ್ಬರು ಕೂಡ ಇದೇ ರೀತಿ ಇರೋಣ ಎಂದು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನಿಗೆ ಮುತ್ತನ್ನು ನೀಡುತ್ತಾ, ಅವನ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಅವನನ್ನು ತನ್ನ ಹಾಸಿಗೆಯ ಮೇಲೆ ಮಲಗಿಸಿ ಇಬ್ಬರು ಕೂಡ ಒಬ್ಬರನ್ನು ಒಬ್ಬರು ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾರೆ. ಗಣೇಶ ಅವಳ ಸೊಂಟವನ್ನು ಮುಟ್ಟುತ್ತಾ ಅದನ್ನು ಸವರುತ್ತಾ ಅವಳಿಗೆ ಮುತ್ತುಗಳನ್ನು ಕೊಟ್ಟು ಪ್ರತಿದಿನ ನೀನು ನನ್ನ ಜೊತೆ ಹೀಗೆ ಇರು ಅಂತ ಹೇಳಿ ಇಬ್ಬರು ಕೂಡ ಮಿಲನ ಹೊಂದಿದ್ದರು. ಆಗ ಸುಮಾ ಇನ್ನು ಯಾವತ್ತು ನೀನು ನನಗೆ ಸಿಕ್ಕುತ್ತೀಯಾ ಇನ್ನು ಯಾವತ್ತೂ ಈ ರೀತಿ ಮಾಡೋಣ ಎಂದು ಕೇಳುತ್ತಾಳೆ. ಅದಕ್ಕೆ ಗಣೇಶ್ ಅಯ್ಯೋ ಚಿನ್ನ ಪ್ರತಿದಿನ ಕೂಡ ನಾನು ನಿಮ್ಮ ಮನೆಗೆ ಬರುತ್ತೇನೆ ಇನ್ನು ಮುಂದೆ ಪ್ರತಿದಿನ ಇದನ್ನೇ ಮಾಡೋಣ ಒಂದೇ ದಿನ ನನಗೆ ಸಾಕಾಗುವುದಿಲ್ಲ ಪ್ರತಿದಿನ ಮಾಡಿದರೆ ನನಗೆ ತೃಪ್ತಿಯಾಗುತ್ತದೆ. ನಿನಗೂ ನನ್ನ ಜೊತೆ ಮಾಡುವುದಕ್ಕೆ ಇಷ್ಟನಾ ಅಂತ ಕೇಳುತ್ತಾನೆ. ಅದಕ್ಕೆ ಸುಮಾ ಇಷ್ಟನಾ ಅಂತ ಕೇಳುತ್ತೀಯಲ್ಲ ಇಷ್ಟ ಇರುವುದಕ್ಕೆ ನಾನು ನಿನ್ನ ಜೊತೆ ನಾನು ಮಲಗಿದ್ದು ಅಂತ ಹೇಳುತ್ತಾಳೆ. ಇಬ್ಬರೂ ಕೂಡ ಖುಷಿಯಿಂದ ಇಬ್ಬರು ತಮ್ಮ ತಮ್ಮ ಆಸೆಗಳನ್ನು ತೀರಿಸಿಕೊಂಡು ಖುಷಿಪಡುತ್ತಾ ತಮ್ಮ ಜೀವನವನ್ನು ನಡೆಸುತ್ತಾರೆ ಇಬ್ಬರೂ ಕೂಡ ಆಗಾಗ ಸಿಕ್ಕಿ ಮಿಲನ ಹೊಂದಿ ಏಕಾಂತದಲ್ಲಿ ಮುಳಗಿ ಸ್ವರ್ಗ ಲೋಕವನ್ನೇ ತಲುಪಿ ಖುಷಿ ಪಡುತ್ತಾ ಇರುತ್ತಾರೆ.
