
ಸುಬ್ಬ ಸುಬ್ಬಿಯ ಗುರಿ ಮತ್ತು ಮದುವೆ:
ಸುಬ್ಬ ನೀಲಿ ಕಣ್ಣಗಳ ಸುಂದರ ವೀರ ಇವನಿಗೆ 26 ವರ್ಷ ವಯಸ್ಸು. ಸುಬ್ಬಿ ಇವಳು ವಿಶ್ವ ಸುಂದರಿಯ ನಾಚುವಂತ ಸೌಂದರ್ಯ ಇವಳಿಗೆ 24 ವರ್ಷ ವಯಸ್ಸು. ಸುಬ್ಬ ಸುಬ್ಬಿ ಇಬ್ಬರು 4 ವರ್ಷಗಳಿಂದಲೂ ಸಹ ಒಬ್ಬರನ್ನು ಮತ್ತೊಬ್ಬರೂ ತುಂಬಾನೇ ಪ್ರೀತಿಸುತ್ತಾ ಇದ್ದರು. ಇವರಿಬ್ಬರ ಪ್ರೀತಿಯು ಯಾವ ಸಿನಿಮಾದಲ್ಲೂ ಕೂಡ ಇರಲಾರದಷ್ಟು ಟ್ವಿಸ್ಟ್ ಗಳು ಇವರಿಬ್ಬರ ಪ್ರೀತಿಯಲ್ಲಿ ಇತ್ತು. ಇವರು ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಿ ಆ ನಂತರ ಇಬ್ಬರೂ ಕೂಡ ಮದುವೆಯಾಗ ಬೇಕು ಅಂಥ ಹೇಳಿ ಇಬ್ಬರು ಕೂಡ ಅಂದುಕೊಂಡಿದ್ದರು. ಅದೇ ರೀತಿಯಾಗಿ ಇಬ್ಬರು ಕೂಡ ಇಬ್ಬರ ಎಜುಕೇಷನ್ ಕಂಪ್ಲೀಟ್ ಮಾಡಿ ಇಬ್ಬರಿಗೂ ಸಹ ಗವರ್ನಮೆಂಟ್ ಕೆಲಸ ಸಿಕ್ಕಿತು. ಇಬ್ಬರು ಕೂಡ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟರು. ಇಬ್ಬರು ಕೂಡ ಒಬ್ಬರನ್ನು ಇನ್ನೊಬ್ಬರು ಇಷ್ಟ ಪಡುತ್ತ ಇರೋದನ್ನು ಮನೆಯಲ್ಲಿ ದೊಡ್ಡವರಿಗೆ ಹೇಳಬೇಕು ಎಂದು ಅಂದುಕೊಂಡರು ಆದರೆ ಏನು ಮಾಡೋದು ಇಬ್ಬರಿಗೂ ಕೂಡ ಧೈರ್ಯ ಸಾಕಾಗುತ್ತ ಇರಲಿಲ್ಲ.
ಇಬ್ಬರೂ ಕೂಡ ಅಂದುಕೊಂಡ ಕೆಲಸ ಮಾಡಿದಂತಹ ಸಾಧನೆ ಎಲ್ಲವೂ ಸಹ ಇವರಿಗೆ ಇದ್ದುದ್ದರಿಂದ ಮನೆಯವರ ಮುಂದೆ ಇವರಿಬ್ಬರ ಪ್ರೀತಿಯನ್ನು ಹೇಳಿಕೊಳ್ಳಲು ಇಬ್ಬರಿಗೂ ಸಹ ಬೇಕಾದಂತಹ ಧೈರ್ಯ ಮೊದಲಿಗೆ ಇರಲಿಲ್ಲ ಇಬ್ಬರು ಸಹ ಹೇಗೋ ಸಹ ಮನಸ್ಸು ಮಾಡಿ ಮನೆಯವರಿಗೆ ಇವರು ಪ್ರೀತಿ ಮಾಡುತ್ತಿರುವಂತಹ ವಿಚಾರವನ್ನು ತಿಳಿಸುತ್ತಾರೆ. ಮೊದಲಿಗೆ ಅವರು ಬೇಡ ಅಂತ ಹೇಳಿ ನಿರಾಕಾರವನ್ನು ಮಾಡುತ್ತಾರೆ ಆದರೆ ನಾವು 4 ವರ್ಷಗಳಿಂದ ಕಾಯುತ್ತಾ ಇರುವಂತಹ ಪ್ರೀತಿ ಹಾಗೆ ಇಬ್ಬರು ಸಹ ಒಂದು ಗೌರ್ಮೆಂಟ್ ಕೆಲಸವನ್ನ ತೆಗೆದುಕೊಂಡು ಆನಂತರ ಮದುವೆ ಬಗ್ಗೆ ಮನೆಯವರಿಗೆ ಹೇಳಿ ಒಪ್ಪಿಸಬೇಕು ಅಂತ ಇದ್ದಂತಹ ಇವರ ನಿಲುವು, ಹಾಗೆ ಮನೆಯವರ ಒಪ್ಪಿಗೆ ಸಿಕ್ಕ ಮೇಲೆ ಮದುವೆ ಆಗಬೇಕು ಅಂತ ಇರುವಂತಹ ಇಬ್ಬರ ಮನಸ್ಸು ಎಲ್ಲವೂ ಸಹ ಮನೆಯವರಿಗೆ ತದನಂತರದಲ್ಲಿ ಅರ್ಥವಾಯಿತು. ಸರಿ ಆಯ್ತು ಅಂತ ಹೇಳಿ ಇಬ್ಬರಿಗೂ ಸಹ ಅದ್ದೂರಿಯಾಗಿ ಮದುವೆ ಮಾಡಲು ಮನೆಯಲ್ಲಿ ಇನ್ನೊಬ್ಬರು ಇನ್ನೊಬ್ಬರ ಮನೆಯಲ್ಲಿ ಒಬ್ಬರು ಎಲ್ಲರೂ ಸಹ ಗುರಿ ಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಿ ಇಬ್ಬರಿಗೂ ಸಹ ಮದುವೆಯನ್ನ ಮಾಡದಕ್ಕೆ ವ್ಯವಸ್ಥೆ ಮಾಡಿದರು. ನಂತರ ಇಬ್ಬರಿಗೂ ಸಹ ಮದುವೆಯನ್ನ ಮಾಡುತ್ತಾರೆ. ಇಬ್ಬರು ಸಹ ಒಬ್ಬರನ್ನೊಬ್ಬರು ನಿಜಕ್ಕೂ ಕೂಡ ತುಂಬಾನೇ ದಿನಗಳಿಂದಲೂ ಪ್ರೀತಿಯಿಂದ ಮಾಡ್ತಾ ಇದ್ದಂತಹ ಇವರಿಗೆ ಮದುವೆ ಮಾಡಿದ್ದು ನಿಜಕ್ಕೂ ಕೂಡ ತುಂಬಾನೇ ಖುಷಿ ಸಂತೋಷದ ಕ್ಷಣಗಳು ಎಲ್ಲವೂ ಸಹ ಇವರಿಗೆ ಒಟ್ಟೊಟ್ಟಿಗೆ ಆಗದೊಡಗುತ್ತೆ. ಇಬ್ಬರು ಸಹ ತುಂಬಾನೇ ಖುಷಿ ಸಂತೋಷದಿಂದ ತಮ್ಮ ಮದುವೆ ಸಂಭ್ರಮವನ್ನು ತುಂಬಾನೇ ಅದ್ದೂರಿಯಾಗಿ ತುಂಬಾನೇ ಸ್ಪೆಷಲ್ ಆಗಿ ತುಂಬಾನೇ ಪ್ರೀತಿಯಿಂದ ಇವರೆಲ್ಲರೂ ಸಹ ಒಪ್ಪಿಕೊಂಡು ಮದುವೆಯನ್ನ ಮಾಡಿದರು. ಆದ ನಂತರದಲ್ಲಿ ಇಬ್ಬರು ಸಹ ತಮ್ಮ ಜೀವನವನ್ನು ಸಾಗಿಸೋದಿಕ್ಕೆ ಅಂತ ಹೇಳಿ ಇಬ್ಬರೂ ಸಹ ತುಂಬಾನೆ ಇಷ್ಟಪಟ್ಟು ವೇಟ್ ಮಾಡ್ತಾ ಇರ್ತಾರೆ.
ಇಬ್ಬರ ಪ್ರಾಸ್ತಕ್ಕೆ ಒಂದು ತಿಂಗಳು ಮುಹೂರ್ತ ಇಲ್ಲ:
ಸುಬ್ಬ ಸುಬ್ಬಿ ನಾಲ್ಕು ವರ್ಷ ಇಷ್ಟಪಟ್ಟ ನಂತರದಲ್ಲಿ ಮದುವೆ ಏನೋ ಅದ್ದೂರಿಯಾಗಿ ಗುರು ಹಿರಿಯ ನಿಶ್ಚಯದಲ್ಲಿ ಮದುವೆ ಏನೋ ಆಗ್ತಾರೆ. ಆದರೆ ಇವರಿಬ್ಬರ ಪ್ರಾಸ್ತವನ್ನು ಮಾಡಬೇಕು ಅಂತ ಹೇಳಿ ಮನೆಯವರೆಲ್ಲರೂ ಸಹ ಅಂದುಕೊಳ್ಳುತ್ತಾರೆ ಹಾಗೆ ಮುಹೂರ್ತವನ್ನು ಜ್ಯೋತಿಷಿಗಳ ಬಳಿ ಹೋಗಿ ಕೇಳುತ್ತಾರೆ ಆದರೆ ಒಂದು ತಿಂಗಳ ಕಾಲ ಯಾವುದೇ ಪ್ರಶಸ್ತವಾದಂತ ಮುಹೂರ್ತ ಇಲ್ಲ ಅಂತ ಹೇಳಿ ಜ್ಯೋತಿಷಿಗಳು ಹೇಳಿ ಕಳಿಸಿ ಬಿಡುತ್ತಾರೆ. ಆಗ ಗುರಿ ಹಿರಿಯರಿಗೆ ತುಂಬಾನೇ ಬೇಸರ ಸಹ ಆಗುತ್ತೆ ಪಾಪ 4 ವರ್ಷದಿಂದ ಕಾದಿರುವಂತಹ ಮಕ್ಕಳು ಇನ್ನು ಕೂಡ ಒಂದು ತಿಂಗಳು ಕಾಯಬೇಕಲ್ಲ ಅಂತ ಹೇಳಿ ಆದರೆ ಏನು ಮಾಡುವಂತ ಇರಲಿಲ್ಲ. ಗುರು ಹಿರಿಯರಿಗೆ ತುಂಬಾನೇ ಬೇಸರವು ಸಹ ಆಗಿತ್ತು ಆದರೆ ಈ ವಿಚಾರವನ್ನು ಮಕ್ಕಳಿಗೆ ಹೇಗೆ ತಿಳಿಸುವುದು ಅಂತ ಹೇಳಿ ಅವರಿಗೆ ಗೊತ್ತಾಗದೆ ಹಾಗೆ ಸುಮ್ಮನೆ ಒಳಗೊಳಗೆ ಮೊದಲಿಗೆ ಬೇಸರವನ್ನು ವ್ಯಕ್ತಪಡಿಸಿದರು. ಪಾಪ 4 ವರ್ಷಗಳಿಂದ ಕೂಡ ಕಾದು ಈಗ ಒಂದು ತಿಂಗಳು ಕಾಯಬೇಕು ಹೇಗೆ ಅವರ ಮುಂದೆ ಹೇಳಲಿ ಅಂತ ಹೇಳಿ ಎಲ್ಲರೂ ಸಹ ಬೇಸರವನ್ನು ಪಡೆದುಕೊಳ್ಳುತ್ತಾರೆ ಆದರೂ ಸಹ ಸುಬ್ಬ ಸುಬ್ಬಿಗೆ ಈ ವಿಚಾರವನ್ನ ಎಲ್ಲರ ಸಮ್ಮುಖದಲ್ಲಿ ಕುಳಿತಾಗ ಅವರಿಗೆ ಈ ವಿಚಾರವನ್ನು ಹೇಳವಂತೆ ಗುರು ಹಿರಿಯರು ನಿಶ್ಚಯವನ್ನ ಮಾಡಿಕೊಳ್ಳುತ್ತಾರೆ. ಎಲ್ಲರೂ ಸಹ ಊಟ ಮಾಡುವುದಾಗಿ ಇಡೀ ಫ್ಯಾಮಿಲಿಯ ಒಟ್ಟಿಗೆ ಸೇರಿ ಊಟವನ್ನು ಮಾಡುವುದಕ್ಕೆ ಅಂತ ಹೇಳಿ ಎಲ್ಲರೂ ಸಹ ಒಟ್ಟಾಗಿ ಊಟಕ್ಕೆ ಎಂದು ಕುಳಿತುಕೊಳ್ಳುತ್ತಾರೆ. ಆನಂತರ ಎಲ್ಲರೂ ಸಹ ಊಟ ಮಾಡಿದ ನಂತರದಲ್ಲಿ ಎಲೆ ಅಡಿಕೆ ಹಾಕಿಕೊಂಡು ಎಲ್ಲರೂ ಸಹ ಹರಟೆಯನ್ನು ಹೊಡೆಯುತ್ತಾ ಕಾಲವನ್ನು ಕಳೆಯುತ್ತಾ ಇರುತ್ತಾರೆ.
ಆದರೆ ಸುಬ್ಬ ಸುಬ್ಬಿ ಇಬ್ಬರ ಕಣ್ಣು ಸಹ ಒಬ್ಬರನ್ನು ಒಬ್ಬರು ಹಾಗೆಯೇ ಮಾತನಾಡಿಸುವಂತೆ ಅವರಿಬ್ಬರ ಕಣ್ಣುಗಳು ತುಂಬಾನೇ ಒಬ್ಬರನ್ನು ಒಬ್ಬರು ತುಂಟಾಟ ಅಲ್ಲಿಂದಾನೆ ಹೊಡೆಯು ಇರುತ್ತವೆ. ಹಾಗೇನೇ ಗಾಳಿಯಲ್ಲಿ ತೇಲಿ ಹೋಗಿ ಒಂದು ಚುಂಬನವನ್ನ ಅವಳಿಗೆ ನೀಡುತ್ತಾನೆ ಅವಳು ಇದನ್ನ ನೋಡಿ ತುಂಬಾನೇ ಖುಷಿಪಟ್ಟು ಅವಳು ತೇಲುವ ಗಾಳಿಯಲ್ಲಿ ಅವಳು ಸಹ ಒಂದು ಚುಂಬನವನ್ನು ಇವನಿಗೆ ಕಳುಹಿಸುತ್ತಾಳೆ. ಹೀಗೆ ಇಬ್ಬರು ಸಹ ತುಂಬಾನೇ ಎಂಜಾಯ್ ಮಾಡ್ತಾ ಇರುತ್ತಾರೆ ಆ ಕ್ಷಣವನ್ನು ಇಬ್ಬರ ಮನಸ್ಸಿನಲ್ಲಿ ಸಹ ಯಾವಾಗ ನಮಗೆ ಪ್ರಥಮ ರಾತ್ರಿ ಮಾಡುತ್ತಾರೆ ಅಂತ ಹೇಳಿ ಇಬ್ಬರು ಸಹ ತುಂಬಾನೇ ಕಾತರದಲ್ಲಿ ಮನಸ್ಸಿನಲ್ಲಿ ಯೋಚನೆಯನ್ನು ಮಾಡುತ್ತಲೇ ಇರುತ್ತಾರೆ. ಸುಬ್ಬ ಸುಬ್ಬಿ ಹತ್ತಿರ ಬಂದು ನಿಂತು ಕೊಳ್ಳುತ್ತಾನೆ. ಪಕ್ಕದಲ್ಲಿ ಬಂದು ನಿಂತವನು ಅವನು ಸುಬ್ಬಿಯ ಜೊತೆಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ಯಾವಾಗ ಇವರು ಮಾಡುತ್ತಾರೆ ಯಾವ ಮಹೂರ್ತದಲ್ಲಿ ಮಾಡಬೇಕು ಅಂತ ಇದ್ದಾರೆ ಇನ್ನು ನಾವು ಎಷ್ಟು ದಿನಗಳ ಕಾಲ ಕಾಯಬೇಕು. ಈಗಲೇ ಒಂದು ವಾರಗಳು ನಮ್ಮ ಮದುವೆಯಾಗಿ ಮುಗಿದಿದೆ ಇನ್ನು ಕೂಡ ನಾವು ಕಾಯಬೇಕಾ ಇನ್ನು ಎಷ್ಟು ದಿನಗಳಾಗುತ್ತೆ ನಮ್ಮ ಪ್ರಥಮ ಶಾಸ್ತ್ರವನ್ನ ಮಾಡೋದು ಇವರು ನನಗಂತೂ ಕಾದು ಕಾದು ತುಂಬಾನೆ ಬೇಸತ್ತು ಹೋಗಿದೆ ಇಷ್ಟು ದಿನಗಳವರೆಗೆ ನಾವು ಕಾದು ಕಾದು ಬೇಸರನಲ್ಲಿ ಇದ್ದೇವೆ. ಯಾವಾಗ ನಾವು ಇವರು ನಮಗೆ ಪ್ರಥಮ ಶಾಸ್ತ್ರವನ್ನು ಮಾಡುತ್ತಾರೆ ಅಂತ ತುಂಬಾ ಬೇಸರ ಆಗಿದೆ ಎಂದು ಸುಬ್ಬ ಹೇಳುತ್ತಾನೆ. ಅದುಕ್ಕೆ ಸುಬ್ಬಿ ಹೇಳುತ್ತಾಳೆ ನನಗೂ ಸಹ ಸರಿಯಾಗಿ ಗೊತ್ತಿಲ್ಲ ನನಗಂತೂ ತುಂಬಾನೇ ಬೇಸರ ಆಗಿಬಿಟ್ಟಿದೆ ಒಂದು ವಾರಗಳಿಂದ ಕಾದು, ಇವರನ್ನ ನೀನು ಯಾವಾಗ ಮಾಡುತ್ತೀರಾ ಅಂತ ಕೇಳು ಎಂದು ಸುಬ್ಬ ಸುಬ್ಬಿಯನ್ನ ಕೇಳುತ್ತಾನೆ.
ಸುಬ್ಬಿ ಉತ್ತರ ನೀಡುತ್ತಾಳೆ ನಾನು ಹೇಗೆ ತಾನೇ ದೊಡ್ಡವರನ್ನ ಪ್ರಥಮ ಶಾಸ್ತ್ರದ ಬಗ್ಗೆ ಕೇಳೋದಿಕ್ಕೆ ಆಗುತ್ತೆ ನಾನೊಂದು ಮೊದಲೇ ಹೆಣ್ಣು ಇದರ ಬಗ್ಗೆ ನಾನು ಅವರ ಮುಂದೆ ಹೋಗಿ ಕೇಳೋದಿಕ್ಕೆ ಆಗುತ್ತಾ ಅವರೇ ನಮ್ಮ ಕಷ್ಟವನ್ನು ಅರ್ಥವನ್ನು ಮಾಡಿಕೊಂಡು ಇದರ ಬಗ್ಗೆ ಯೋಚನೆಯನ್ನು ಮಾಡಿ ಅವರೇ ಹೇಳಬೇಕು. ಅವರಿಗೆ ಇದರ ಬಗ್ಗೆ ಯಾವುದೇ ಆಲೋಚನೆಯೂ ಸಹ ಇಲ್ಲದೆ ಸುಮ್ಮನೆ ತಿರುಗಾಡಿಕೊಂಡು ಇದ್ದಾರೆ ಹೇಗೆ ಇವರನ್ನು ನಾನು ಪ್ರಶ್ನೆಯನ್ನು ಮಾಡಿ ಕೇಳಲಿ ಎಂದು ಸುಬ್ಬಿ ಸುಬ್ಬನಿಗೆ ಹೇಳುತ್ತಾಳೆ ಅದಕ್ಕೆ ಸುಬ್ಬ ಹೇಳುತ್ತಾನೆ ನಾವಿಬ್ಬರು ಹೀಗೆನೇ ಸುಮ್ಮನೆ ಇದ್ದರೆ ಅವರು ಯಾವಾಗ ಮಾಡುತ್ತಾರೆ ಅಂತ ನಮಗೆ ಗೊತ್ತಾಗುವುದಿಲ್ಲ ಅದಕ್ಕೆ ನೀನು ಹೇಗಾದರೂ ಮಾಡಿ ದೊಡ್ಡ ಮನಸ್ಸು ಮಾಡಿ ಅವರನ್ನ ಕೇಳಿ ಬಿಡು ಅಂತ ಹೇಳಿ ಸುಬ್ಬ ಸುಬ್ಬಿಗೆ ಹೇಳಿಕೊಡುತ್ತಾನೆ ಅದಕ್ಕೆ ಸುಬ್ಬಿ ಹೇಳುತ್ತಾಳೆ. ಇಲ್ಲ ಇದರ ಸುದ್ದಿಗೆ ನಾನು ಬರೋದೇ ಇಲ್ಲ ಸುಬ್ಬಿ ಸುಬ್ಬನಿಗೆ ಹೇಳುವಳು. ಅದಕ್ಕೆ ಸುಬ್ಬಿಯ ಮಾತುಗಳನ್ನ ಹೇಳಿದ ನಂತರ ತುಂಬಾನೇ ಬೇಸರ ಸಹ ಆಗುತ್ತೆ.
ಸುಬ್ಬಿಯ ಮಾತುಗಳನ್ನು ಕೇಳಿ ಆಯ್ತು ಬಿಡು ನಿಮ್ಮ ಫ್ಯಾಮಿಲಿಯವರು ಯಾವಾಗ ಮಾಡುತ್ತಾರೋ ಆಗಲೇ ಮಾಡಲಿ ಎಂದು ಅವಳಿಗೆ ಹೇಳುತ್ತಾ ಇದ್ದಂತೆ ಗುರು ಹಿರಿಯರು ಹೇಳುತ್ತಾರೆ ನೋಡಿ ನಿಮ್ಮಿಬ್ಬರ ಸೋಬಾನಕ್ಕೆ ಪ್ರಶಸ್ತವದಂತ ಮುಹೂರ್ತ ಇಲ್ಲ ಆದ್ದರಿಂದ ನೀವು ಸಹ ಒಂದು ತಿಂಗಳ ಕಾಲ ಒಬ್ಬರು ನೊಬ್ಬರು ಸೇರುವಂತೆ ಇಲ್ಲ ಮಹೂರ್ತ ಸರಿ ಇಲ್ಲದ ಕಾರಣದಿಂದಾಗಿ ಇಬ್ಬರು ಸಹ ದೂರ ಇರಬೇಕಾಗುತ್ತದೆ ಎಂದು ಹೇಳಿದಾಗ ತುಂಬಾನೇ ಬೇಸರ ಸಹ ಇಬ್ಬರಿಗೂ, ಆದರೆ ಅದನ್ನು ಮನೆಯವರ ಮುಂದೆ ತೋರಿಸದೆ ಆಯ್ತು ಬಿಡಿ ನಾಲ್ಕು ವರ್ಷಗಳಿಂದನೇ ನಮ್ಮ ಪ್ರೀತಿಯನ್ನು ನಾವು ಬಚ್ಚಿಟ್ಟು ಕೊಂಡು ಕಾದಿದ್ದೇವೆ. ಇನ್ನು ಒಂದು ತಿಂಗಳ ಕಾಲ ಅಷ್ಟೇ ತಾನೇ ಒಂದು ತಿಂಗಳು ಬೇಗನೇ ಮುಗಿದು ಹೋಗುತ್ತೆ ಪರವಾಗಿಲ್ಲ ನಾವು ಕಾಯುತ್ತೇವೆ ಅಂತ ಹೇಳಿ ಇಬ್ಬರು ಸಹ ಹೇಳ ತೊಡಗುತ್ತಾರೆ. ಗುರು ಹಿರಿಯರಿಗೂ ಸಹ ಇವರು ಈ ರೀತಿಯಾಗಿ ಮಾತನಾಡಿದ್ದಕ್ಕೆ ತುಂಬಾನೇ ಸಂತೋಷ ಆಗುತ್ತೆ.
ಇಬ್ಬರ ಚಡಪಡಿಕೆ
ಸುಬ್ಬ ಸುದ್ದಿ ಅಂತೂ ಒಂದು ತಿಂಗಳು ಯಾವಾಗ ಆಗುತ್ತೆ ಅಂತ ಹೇಳಿ ಇಬ್ಬರು ಸಹ ತುಂಬಾನೇ ಕಾಯುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಅವಳನ್ನ ಪ್ರೀತಿಯಿಂದ ಮಾತನಾಡಿಸಿದ ಸುಬ್ಬ ಹೇಳುತ್ತಾನೆ ನಿನ್ನ ಒಪ್ಪಿಗೆ ಇದ್ದರೆ ನಾವು ಒಂದು ತಿಂಗಳು ಕಾಯುವುದು ಬೇಡ ಈಗಲೇ ನಾವು ಒಂದಾಗಬಹುದು ಅಂತ ಪ್ರಶ್ನೆಗಳನ್ನ ಕೇಳುವುದು, ಅವಳನ್ನು ರೆಗಿಸುವುದನ್ನ, ಎಲ್ಲವನ್ನು ಸಹ ಈ ಸುಬ್ಬ ಮಾಡುತ್ತಿದ್ದ ಅದಕ್ಕೆ ಸುಬ್ಬಿ ಹೇಳುತ್ತಿದ್ದಳು ಇಲ್ಲ ಬೇಡ ನಾವು ಕಷ್ಟಪಟ್ಟು ಮನೆಯವರೆಲ್ಲರನ್ನು ಸಹ ಮದುವೆಗೆ ಒಪ್ಪಿಸಿ ನಾವು ಮದುವೆಯನ್ನು ಮಾಡಿಕೊಂಡಿದ್ದೇವೆ. ಈಗ ಒಂದು ತಿಂಗಳು ಕಾಯಲಾರದೆ ನಾವು ನಮ್ಮನ್ನ ನಾವು ಒಪ್ಪಿಸಿಕೊಳ್ಳುವುದು ಬೇಡ ನಾವು ಸಹ ಒಳ್ಳೆಯ ಮುಹೂರ್ತದಲ್ಲಿ ದಾಂಪತ್ಯ ಪ್ರಾರಂಭ ಮಾಡಿದರೆ ತುಂಬಾನೇ ಪ್ರಶಸ್ತವಾಗಿದೆ. ಆಗ ನಮ್ಮ ದಾಂಪತ್ಯ ಜೀವನವು ಸಹ ತುಂಬಾನೇ ಅದ್ಭುತವಾಗಿ ಕೂಡಿರುತ್ತೆ. ನೀನು ಒಂದು ತಿಂಗಳ ಕಾಲ ನೀನು ನನಗಾಗಿ ಕಾಯಬೇಕು ಇಷ್ಟೊಂದು ಹೇಳುತ್ತಿದ್ದರು ಕಾಯ್ದಿರುವಂತಹ ನಿನಗೆ ಒಂದು ತಿಂಗಳು ಕಾಯುವುದಕ್ಕೆ ಆಗುವುದಿಲ್ಲವಾ ಎಂದು ಹೇಳುತ್ತಾಳೆ. ನೀನು ಒಪ್ಪಿದರೆ ಈಗ ನಾವಿಬ್ಬರೂ ಸಹ ಒಂದಾಗಬಹುದು ಅಂತ ಹೇಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ಇಲ್ಲ ಬೇಡ ನಾವಿಬ್ಬರು ಯಾವುದೇ ಕಾರಣಕ್ಕೂ ಸಹ ಆ ರೀತಿಯಾಗಿ ಮಾಡುವುದು ಬೇಡ ಒಂದು ತಿಂಗಳಗಳ ಕಾಲ ನಾವಿಬ್ಬರು ಕಳೆದು ಬಿಡೋಣ ಅಂತ ಮತ್ತೆ ಅವಳು ಹೇಳುತ್ತಾಳೆ ಅದಕ್ಕೆ ಸುಬ್ಬ ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಏಕೆಂದರೆ ಇದಕ್ಕೆ ಇಬ್ಬರೂ ಸಹ ಒಪ್ಪಿಗೆಯನ್ನು ಸೂಚಿಸಿದರೆ ಮಾತ್ರ ಇಬ್ಬರೂ ಸಹ ತುಂಬಾನೆ ಖುಷಿಯಾದಂತಹ ಕ್ಷಣಗಳನ್ನು ಮಿಲನದ ಕ್ಷಣವನ್ನು ಅನುಭವಿಸುವುದಕ್ಕೆ ಸಾಧ್ಯ. ಅವಳು ಒಪ್ಪದೇ ನಿರಾಕರಿಸಿದ್ದರಿಂದ ಅವನು ಹೇಳುತ್ತಾನೆ ಒಂದು ತಿಂಗಳು ಕಾದೆ ಬಿಡೋಣ ಅಂತ ಹೇಳಿ ಸುಬ್ಬ ಸುಮ್ಮನಾಗ್ತಾನೆ. ಹೀಗೆ ದಿನ ಕಳೆದಂತೆ ಇಬ್ಬರಿಗೂ ಸಹ ಒಬ್ಬರ ಮೇಲಿನ ಪ್ರೀತಿ ಇನ್ನೊಬ್ಬರಿಗೆ ಹೆಚ್ಚಾಗಿ ಮುಹೂರ್ತ ಅನ್ನೋದು ತುಂಬಾನೆ ಅಡ್ಡ ಬರ್ತಾ ಇತ್ತು ಆದ್ದರಿಂದ ಒಬ್ಬರಿಗೊಬ್ಬರು ಎಲ್ಲಾ ಪ್ರೀತಿಯನ್ನ ಮನಸ್ಸಿನ ಭಾವನೆಗಳನ್ನ ಒಳಗೆ ಇಡಿದುಕೊಳ್ಳಲೇ ಬೇಕಾದಂತಹ ಪರಿಸ್ಥಿತಿ ಎದುರಾಗುತ್ತೆ. ಆಗಾಗ ಹೀಗಾಗ ಒಮ್ಮೊಮ್ಮೆ ಅಲ್ಲಿ ಇಲ್ಲಿ ಸಿಕ್ಕಾಗ ಇವರಿಬ್ಬರ ಕ್ಯೂಟ್ ರೋಮ್ಯಾನ್ಸ್ ಆಗಾಗ ನಡೆಯುತ್ತದೆ ಈ ರೀತಿಯಾಗಿ ಮಾಡುತ್ತಿದ್ದಾಗ ಬಯಕೆಯೂ ಸಹ ತುಂಬಾನೆ ಹೆಚ್ಚಾಗುತ್ತ ಇತ್ತು. ಆಗ ಪ್ರೀತಿ ಹೆಚ್ಚಾದಂತೆ ಇಬ್ಬರಿಗೂ ಸಹ ಮನಸ್ಸಿನಲ್ಲಿ ಭಾವನೆಗಳು ಉಂಟಾಗಿ ಇಬ್ಬರಿಗೂ ಸಹ ಮುಹೂರ್ತ ಅನ್ನೋದು ನೆನಪಾಗಿ ಇಬ್ಬರು ಸಹ ಹಾಗೆಯೇ ಸುಮ್ಮನಾಗಿ ಬಿಡ್ತಾ ಇದ್ರು. ಕಾಲ ಕಳೆದಂತೆ ಒಂದು ತಿಂಗಳುಗಳ ಕಾಲ ಉರುಳೇ ಹೋಯ್ತು. ಇಬ್ಬರಿಗೂ ಸಹ ಒಂದು ತಿಂಗಳುಗಳ ಕಾಲ ಮುಗಿಯುವಷ್ಟರ ಒಳಗೆ ಒಂದು ವರ್ಷವೇ ಕಳೆದಂತೆ ಇಬ್ಬರಿಗೂ ಸಹ ಭಾಸವಾಗುತ್ತಿತ್ತು ಇಬ್ಬರಿಗೂ ಸಹ ಆ ದಿನ ಬಂದೆ ಬಿಟ್ಟಿತು.
ಪ್ರಥಮ ಮಿಲನದ ರಾತ್ರಿ ಇಬ್ಬರ ನಡುವಿನ ದಾಂಪತ್ಯ ಆರಂಭ:
ಆ ದಿನವೆಲ್ಲಾ ತುಂಬಾ ಅದ್ದೂರಿಯಾಗಿ ಈ ದಿನವನ್ನು ಇಬ್ಬರೂ ಸಹ ಸೆಲೆಬ್ರೇಟ್ ಮಾಡುವುದಕ್ಕೆ ಅಂತ ಹೇಳಿ ಕಾದಿದಂತಹ ದಿನವೆಲ್ಲ ತುಂಬಾನೇ ಅದ್ದೂರಿ ಮಯವಾಗಿ ಇವರ ಮನೆಯಲ್ಲಿ ತುಂಬಿತ್ತು. ಇಡೀ ಮನೆಯನ್ನೇ ಇವರ ಫ್ಯಾಮಿಲಿಯವರು ಅಲಂಕಾರವನ್ನ ಮಾಡಿ ಮಲ್ಲಿಗೆ ವಾಸನೆ ಮನೆ ತುಂಬಾ ಹೂವಿನ ಪರಿಮಳ, ಗಂಧದ ಕಡ್ಡಿ, ಸೆಂಟು, ಪರಿಮಳ, ಹೂವು, ಹಣ್ಣು, ಕಾಯಿ, ಹಂಪಲು ಗಳಿಂದ ಹಿಡಿ ರೂಮಿನಲ್ಲಿ ಅಲಂಕಾರವನ್ನಾಗಿ ಮಾಡಿ ತಿನ್ನುವುದಕ್ಕೆ ತಿನಿಸುಗಳು ಡ್ರೈ ಫ್ರೂಟ್ಸ್ ಎಲ್ಲವನ್ನು ಸಹ ಇವರಿಗಾಗಿ ತುಂಬಾನೇ ದೊಡ್ಡ ಮಟ್ಟದಲ್ಲಿ ಅರೆಂಜ್ ಮಾಡಿದ್ದರು. ಆ ನಂತರದಲ್ಲಿ ರಾತ್ರಿಯ ಜಿನುಗುವ ಹೊತ್ತಿನಲ್ಲಿ ಆ ಸಂಜೆಯ ಕಣ್ ಗೊಪ್ಪಲಿನಲ್ಲಿ ಇವಳು ಅವನಿಗಾಗಿ ಒಂದು ಲೋಟ ಹಾಲನ್ನ ತೆಗೆದುಕೊಂಡು ರೂಮಿಗೆ ಒಳಗಡೆ ಬಂದಾಗ ಅವನು ಇವಳ ಬರಬೇಕೆಗಾಗಿ ತುಂಬಾನೇ ವರ್ಷಗಳಿಂದ ಕಾಯುತ್ತಿದ್ದ ಯಾಕೆಂದರೆ ಅವನು ಪ್ರೀತಿ ಪ್ರಾರಂಭವಾಗಿದ ದಿನದಿಂದ ಇಬ್ಬರ ಪ್ರಥಮ ರಾತ್ರಿಗಾಗಿ ಅವನು ಕಾದಿದ್ದ. ಇವನು ಈ ದಿನದ ಬಗ್ಗೆ ತುಂಬಾನೇ ಕನಸನ್ನು ಕಟ್ಟಿಕೊಂಡಿದ್ದ ಹಾಗಾಗಿ ತುಂಬಾನೇ ಕಾತುರದಿಂದ ಬಂದಿದ್ದನ್ನ ನೋಡಿದಂತಹ ಅವನಿಗೆ ಏನು ಮಾಡಬೇಕು ಅಂತ ತೋಚಿತ್ತಿರಲಿಲ್ಲ ಅಷ್ಟರಮಟ್ಟಿಗೆ ಅವನಿಗೆ ಖುಷಿಯಾಗ್ತಾ ಇತ್ತು.
ಆನಂತರ ಅವಳು ಕೊಟ್ಟಂತಹ ಹಾಲನ್ನು ಕುಡಿದು ಅವಳಿಗೂ ಸಹ ಕೊಡಿಸಿ ಅವಳನ್ನ ಗಟ್ಟಿಯಾಗಿ ಅವನು ಸ್ಪರ್ಶಿಸುತ್ತೇನೆ ತುಂಬಾನೇ ಖುಷಿ ಕೂಡ ಆಗುತ್ತೆ ರಾತ್ರಿ ವೇಳೆ ತುಂಟಾಟದ ಮಾತುಗಳು ಹೇಳಿದ್ದು ಇಬ್ಬರಿಗೂ ಸಹ ತುಂಬಾನೇ ಸಂತೋಷವನ್ನು ತಂದುಕೊಟ್ಟಿತ್ತು. ತುಟಿಗಳಿಂದ ಸ್ಪರ್ಶಿಸಿದರು ಈ ತುಟಿಗಳು ಇವರಿಬ್ಬರ ಭಾವನೆಗಳು ಏನಿತ್ತು ಇವರಿಬ್ಬರ ಪ್ರೀತಿ ಏನಿತ್ತು ಎಲ್ಲವನ್ನು ಸಹ ಸಾರಿ ಹೇಳುತ್ತಿತ್ತು ಅಂತಹ ಮಳೆ ಹನಿಯಲ್ಲಿ, ಮಳೆ ಹನಿಯಲ್ಲಿ ಸಿಗುವಂತಹ ಸಿಹಿ ಜೇನು ಸಿಕ್ಕಂತೆ ಇರುತ್ತೆ. ಇಬ್ಬರು ತುಟಿಗಳ ಸ್ಪರ್ಶಿಸಿದಾಗ ಆ ಮಳೆ ನೀರ ಹನಿಗಳ ಮೇಲೆ ಒಂದೊಂದೇ ಹನಿಗಳು ತೊಟುಕುವಾಗ ಸಿಗುವಂತಹ ಮನಸ್ಸಿನ ತೃಪ್ತಿ ಇಬ್ಬರಿಗೂ ಸಹ ಆಗುತ್ತಿತ್ತು. ಇಬ್ಬರಿಗೂ ಸಹ ಒಬ್ಬರು ತಡ ಮಾಡದೆ ಆ ರಾತ್ರಿಯನ್ನು ಸುಖಕರವಾಗಿ ಕಳೆಯುವುದಕ್ಕೆ ಪ್ರಾರಂಭಿಸಿದರು. ಒಬ್ಬರಿಗೊಬ್ಬರು ತಮ್ಮ ದೇಹ, ಮನಸ್ಸು, ಶರೀರ ಎಲ್ಲವನ್ನ ಸಹ ಒಬ್ಬರಿಗೊಬ್ಬರು ಅರ್ಪಿಸುತ್ತಾರೆ.
ಒಬ್ಬರಿಗೆ ಬಬ್ಬರು ತಮ್ಮನ್ನು ತಾವು ಅರ್ಪಿಸುವಾಗ ಸಿಗುತ್ತಿದ್ದಂತಹ ಪ್ರೀತಿ ವಾತ್ಸಲ್ಯ ಹಾಗೇನೇ ಅವರಿಬ್ಬರ ನಡುವಿನ ದೈಹಿಕ ಸಂಪರ್ಕದಲ್ಲಿ ನಡೆದಂತಹ ಇಬ್ಬರ ಸ್ಪರ್ಶದಲ್ಲಿ ಸಿಕ್ಕಂತಹ ಪ್ರೀತಿ ಇಬ್ಬರಲ್ಲಿ ಮೂಡಿದಂತಹ ದೈಹಿಕ ಸಂಪರ್ಕದಲ್ಲಿ ಶರೀರದ ಭಾವನೆಗಳಲ್ಲಿ ಮೂಡಿದಂತಹ ಪ್ರೀತಿ ಇಬ್ಬರಿಗೂ ಸಹ ತುಂಬಾನೇ ಖುಷಿಯನ್ನು ಕೊಡುತ್ತೆ. ಇಬ್ಬರು ಸಹ ಇದನ್ನು ಕಾದಿದ್ದಕ್ಕೆ ತುಂಬಾನೇ ತೃಪ್ತಿಯಾಗುವುದಕ್ಕೆ ಪ್ರಾರಂಭಿಸುತ್ತದೆ. ಯಾಕೆಂದರೆ ಅವನು ಎಷ್ಟು ಆಸೆಗಳನ್ನು ಇಟ್ಟುಕೊಂಡಿದ್ದ ಈ ರೀತಿಯಾಗಿರಬೇಕು ಅಂತ ಹೇಳಿ ಎಲ್ಲಾ ಆಸೆಗಳನ್ನು ಸಹ ಒಂದೇ ದಿನದ ರಾತ್ರಿಯಲ್ಲೇ ಅವನಿಗೆ ಅವಳು ಎಲ್ಲವನ್ನು ಸಹ ತನ್ನ ಪ್ರೀತಿಯಲ್ಲಿ ಕೊಟ್ಟಿದ್ಲು, ಸುಬ್ಬನು ಸಹ ಅಷ್ಟೇ ಸುಬ್ಬಿಯ ಮನಸ್ಸಿಗೆ ನೋವಾಗದಂತೆ ತುಂಬಾನೇ ಚಿಕ್ಕ ಮಗುವಂತೆ ಪೋಷಿಸಿರುವಂತಹ ಎಲ್ಲಾ ಭಾವನೆಗಳನ್ನು ಹೇಳಿ ಅವನು ತನ್ನ ಪ್ರೀತಿಗೆ ಬೇಕಾದಂತಹ ಎಲ್ಲವನ್ನು ಸಹ ಅವಳಿಂದ ಪಡೆದುಕೊಂಡು ಅವನು ಸಹ ಆ ರಾತ್ರಿಯನ್ನು ತುಂಬಾನೇ ಸುಖಕರವಾಗಿ ಅನುಭವಿಸುತ್ತದೆ. ಸುಬ್ಬ ಸುಬ್ಬಿಯ ಪ್ರಥಮ ಮಿಲನ ಈ ರೀತಿಯಾಗಿ ತುಂಬಾನೇ ಖುಷಿ ಸಂತೋಷದಿಂದ ಮುಗಿಯುತ್ತೆ.