`; paragraphs[0].insertAdjacentElement("beforebegin", adContainer); } }); });

ಸರೋಜಾ ಪೋಸ್ಟ್ ಆಫೀಸಿನಲ್ಲಿ ಹಣ ತೆಗೆದುಕೊಳ್ಳಲು ಹೋದಾಗ ಆದ ಪರಿಚಯದಿಂದ ಇಬ್ಬರ ನಡುವಿನ ಶೃಂಗಾರದ ಪ್ರೇಮ

 

 

 

ಸರೋಜಾ ಪೋಸ್ಟ್ ಆಫೀಸಿಗೆ ಬಂದಳು:

        38 ವರ್ಷದ ಸರೋಜಾ ತನ್ನ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ಇವಳಿಗೆ ಇವಳ ಅಕ್ಕ ಅಂದ್ರೆ ತುಂಬಾನೇ ಇಷ್ಟ ಇವಳ ಅಕ್ಕನನ್ನು ನೋಡಲು ತಿಂಗಳಿಗೆ ಒಮ್ಮೆಯಾದರೂ ಅವಳ ಮನೆಗೆ ಹೋಗಿ ಬರುತ್ತಾ ಇರುತ್ತಾಳೆ. ಸರೋಜ ಳ ಅಕ್ಕನಿಗೂ ಕೂಡ ಇವಳು ಅಂದ್ರೆ ತುಂಬಾನೇ ಇಷ್ಟ ಆದರೆ ಸರೋಜಳ ಅಕ್ಕ ಭಾರತಿ ಬೆಂಗಳೂರಿನಲ್ಲಿ ಇರುತ್ತಾಳೆ. ಇಬ್ಬರೂ ಪ್ರತಿದಿನ ಕೂಡ ಕಡಿಮೆ ಎಂದರು 20 ರಿಂದ 30 ನಿಮಿಷಗಳ ಕಾಲ ಫೋನ್ನಲ್ಲಿ ಮಾತನಾಡುತ್ತಾ ಇರುತ್ತಾರೆ. ಇಬ್ಬರಿಗೂ ಕೂಡ ಒಬ್ಬರನ್ನು ಒಬ್ಬರು ಕಂಡರೆ ತುಂಬಾನೆ ಇಷ್ಟಪಡುತ್ತಾರೆ. ಭಾರತಿ ಒಂದು ಕೆಲಸಕ್ಕೆ ಹೋಗುತ್ತಾ ಇರುತ್ತಾಳೆ ಆದರೆ ಸರೋಜಾ ಒಂದು ಹಳ್ಳಿಯಲ್ಲಿ ಇರುತ್ತಾಳೆ. ಸರೋಜ ಯಾವ ಕೆಲಸಕ್ಕೂ ಕೂಡ ಹೋಗುತ್ತಿರಲಿಲ್ಲ ಇವಳನ್ನು ಇವಳ ಅಕ್ಕ ಭಾರತಿ ನೋಡಿಕೊಳ್ಳುತ್ತಾಳೆ. ಇವಳಿಗೆ ಹಾಗಾಗ ಹಣವನ್ನು ಪೋಸ್ಟ್ ಮೂಲಕ ಕಳಿಸುತ್ತಾಳೆ. ಇಬ್ಬರು ಅಕ್ಕ ತಂಗಿಯರು ಒಂದು ಒಳ್ಳೆಯ ಮಾದರಿಯಂತೆ ತುಂಬಾ ಚೆನ್ನಾಗಿ ಇದ್ದರು. ಇಬ್ಬರು ಕೂಡ ಹಾಗಾಗ ಭೇಟಿ ಮಾಡುತ್ತ ಫೋನ್ನಲ್ಲಿ ಮಾತನಾಡುತ್ತಾ ಇಬ್ಬರು ತುಂಬಾ ಗೆಳತನದಿಂದ ಇದ್ದರು. ಇದೇ ರೀತಿ ಒಂದು ದಿನ ಭಾರತಿ 10,000 ಗಳನ್ನು ಪೋಸ್ಟ್ ಮಾಡಿದ್ದೇನೆ ಎಂದು ಸರೋಜಾ ಗೆ ಕಾಲ್ ಮಾಡಿ ಹೇಳುತ್ತಾಳೆ. ಆಗ ಸರೋಜಾ ನಾನೇ ಪೋಸ್ಟ್ ಆಫೀಸ್ಗೆ ಹೋಗಿ ತೆಗೆದುಕೊಂಡು ಬರುತ್ತೇನೆ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಭಾರತಿ ಕೂಡ ಹೌದಾ ಓಕೆ ಹೋಗು ಅವರು ನಿಮ್ಮ ಮನೆಯ ಹತ್ತಿರ ತಂದು ಕೊಡಬೇಕಾದರೆ ಎರಡು ದಿನಗಳು ಲೇಟಾಗಾಬಹುದು ಈಗ ಆಗಲೇ ಅದು ಬಂದಿರುತ್ತೆ ನೀನು ಹೋಗಿ ಕಲೆಕ್ಟ್ ಮಾಡಿಕೊಳ್ಳಬಹುದು ನೀನು ಹೋಗಿ ತೆಗೆದುಕೋ ಎಂದು ಭಾರತಿ ಕೂಡ ಹೇಳುತ್ತಾಳೆ. 

            ಸರೋಜಾ ಪೋಸ್ಟ್ ಆಫೀಸ್ ಹತ್ತಿರ ಹಣವನ್ನು ಪಡೆಯಲು ಹೋಗುತ್ತಾಳೆ. ಅಲ್ಲಿ ಶಿವಣ್ಣ ಎನ್ನುವ ಪೋಸ್ಟ್ ಮಾಸ್ಟರ್ ಇರುತ್ತಾರೆ. ಅಗ ಸರೋಜಾ ಪೋಸ್ಟ್ ಆಫೀಸ್ಗೆ ಹೋಗಿ ಶಿವಣ್ಣ ನನಗೆ ನನ್ನ ಅಕ್ಕ ಪೋಸ್ಟ್ ಕಳುಹಿಸುತ್ತಾಳೆ ಯಾವುದಾದರೂ ಪೋಸ್ಟ್ ಬಂದಿದೆಯಾ ಎಂದು ಕೇಳುತ್ತಾಳೆ ಅದಕ್ಕೆ ಶಿವಣ್ಣ ಬಾ ಸರೋಜ ಕುಳಿತುಕೋ ನೋಡುತ್ತೇನೆ ನಾನಿನ್ನು ಯಾವ ಯಾವ ಪೋಸ್ಟ್ ಬಂದಿದೆ ಎಂದು ನೋಡಿಲ್ಲ ಬಾ ಕುಳಿತಿಕೋ ಬಂದಿದ್ದರೆ ಹುಡುಕಿ ಕೊಡುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ. ಆಗ ಸರೋಜ ಸರಿ ಆಯಿತು ಎಂದು ಹೋಗಿ ಚೇರ್ ಮೇಲೆ ಕುಳಿತು ಕೊಳ್ಳುತ್ತಾಳೆ. ಆಗ ಶಿವಣ್ಣ ಯಾವ ಪೋಸ್ಟ್ ಯಾರೂ ಕಳುಹಿಸಿದ್ದಾರೆ ಎಂದು ಕೇಳುತ್ತಾನೆ. ಅದಕ್ಕೆ ಸರೋಜಾ ನನ್ನ ಅಕ್ಕ ನನಗೆ ಹಣವನ್ನು ಕಳುಹಿಸಿದ್ದಾಳೆ ಅದನ್ನು ಪಡೆದು ಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಓಹೋ ನಿಮ್ಮ ಅಕ್ಕ ನಿನಗೆ ಹಣ ಬೇರೆ ಕಳುಹಿಸುತ್ತಾಳಾ ಏನಕ್ಕೆ ಕಳುಹಿಸುತ್ತಾಳೆ ಎಂದು ಶಿವಣ್ಣ ಕೇಳುತ್ತಾನೆ. ಅದಕ್ಕೆ ಸರೋಜಾ ನನ್ನ ಅಕ್ಕ ಬೆಂಗಳೂರಿನಲ್ಲಿ ಒಂದು ಕೆಲಸಕ್ಕೆ ಹೋಗುತ್ತಾಳೆ. ಆದರೆ ನಾನು ಯಾವ ಕೆಲಸಕ್ಕೂ ಕೂಡ ಹೋಗುವುದಿಲ್ಲ ನನ್ನ ಜೀವನಕ್ಕೆ ನನ್ನ ಅಕ್ಕ ಸ್ವಲ್ಪ ಹಣವನ್ನು ನನಗೆ ಕಳುಹಿಸುತ್ತಾಳೆ ಆ ಹಣದಲ್ಲಿಯೇ ನಾನು ಜೀವನ ಮಾಡುತ್ತಿದ್ದೇನೆ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಹೌದಾ ಹಾಗಾದರೆ ನಿಮ್ಮಕ್ಕ ಏನಾದರೂ ಹಣವನ್ನು ಕಳುಹಿಸಿಲ್ಲ ಎಂದರೆ ನೀನು ಏನು ಮಾಡುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಸರೋಜಾ ಏನ್ ಮಾಡ್ಲಿ ಯಾವುದಾದ್ರೂ ಒಂದು ಮನೆ ಕೆಲಸಕ್ಕೆ ಹೋಗಬೇಕು ಈಗ ಹೇಗೋ ನಮ್ಮ ಅಕ್ಕ ನನಗೆ ಹಣವನ್ನು ಕಳುಹಿಸುತ್ತಾ ಇದ್ದಾಳೆ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಅಯ್ಯೋ ಸರೋಜಾ ಯಾಕೆ ಬೇರೆಯವರ ಮನೆ ಕೆಲಸಕ್ಕೆ ನೀನು ಹೋಗುತ್ತೀಯಾ ನಿನಗೆ ನಾನಿಲ್ಲವೇ ನನ್ನನ್ನು ಕೇಳು ನಾನು ನಿನಗೆ ಹಣವನ್ನು ಕೊಡುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ. 

ಸರೋಜಾ ಮತ್ತು ಶಿವಣ್ಣನ ನಡುವೆ ಚೆಲ್ಲಿದ ಪ್ರೀತಿ:

          ಸರೋಜಾ ಅಯ್ಯೋ ಶಿವಣ್ಣ ನೀನು ನನಗೆ ಹಣ ಕೊಟ್ಟರು ನಾನು ಅದನ್ನು ಮತ್ತೆ ನಿನಗೆ ಹಿಂದಿರುಗಿಸಬೇಕು ಅಲ್ಲವೇ ಆಗ ನಾನು ಬೇರೆ ಕೆಲಸಕ್ಕೆ ಹೋಗಲೇಬೇಕು ಆಗ ಬೇರೆ ಕೆಲಸವನ್ನು ಮಾಡಿ ನಿನಗೆ ಆ ಹಣವನ್ನು ಕೊಡಬೇಕು ಅಲ್ಲವೇ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಅಯ್ಯೋ ನನಗೆ ಹಣ ಬೇಡ ನಾನು ನಿನಗೆ ಸಹಾಯವನ್ನು ಮಾಡುತ್ತೇನೆ ನೀನು ಮತ್ತೆ ನಿನಗೆ ಆ ಹಣವನ್ನು ಕೊಡುವುದು ಬೇಡ ಎಂದು ಹೇಳುತ್ತಾನೆ. ಅದಕ್ಕೆ ಸರೋಜಾ ನೀವು ನನಗೆ ಸಹಾಯ ಮಾಡುತ್ತೀರಾ ಎಂದು ನಗುತ್ತಾಳೆ. ಅದಕ್ಕೆ ಶಿವಣ್ಣ ಹೌದು ಯಾಕೆ ಮಾಡಬಾರದ ನಿಮ್ಮ ಅಕ್ಕ ನಿನಗೆ ಎಷ್ಟು ದಿನ ಅಂತ ಹೀಗೆ ಹಣ ಕಳುಹಿಸುತ್ತಾಳೆ ನೀನೇ ಹೇಳು ಸ್ವಲ್ಪ ದಿನಗಳ ಮಟ್ಟಿಗೆ ಕಳುಹಿಸಬಹುದು ನಿನ್ನ ಜೀವನ ಪೂರ್ತಿ ನಿಮ್ಮ ಅಕ್ಕನೆ ಕಳುಹಿಸುತ್ತಾಳಾ ಮುಂದೆ ಒಂದು ದಿನ ಕಳಿಸದೆ ಇದ್ದರೆ ನೀನು ಏನು ಮಾಡುತ್ತೀಯಾ ಅದನ್ನು ನೀನು ಈಗಿನಿಂದಲೇ ಅರ್ಥಮಾಡಿಕೊಳ್ಳಬೇಕು ಅಲ್ವಾ ಎಂದು ಹೇಳುತ್ತಾನೆ. ಅದಕ್ಕೆ ಸರೋಜ ಏನಾದರೂ ಮಾಡಿದರೆ ಆಯಿತು ಅಂತ ಹೇಳುತ್ತಾಳೆ ಆಗ ಶಿವಣ್ಣ ಅವಳ ಕೈ ಮೇಲೆ ಕೈ ಇಟ್ಟು ನೀನು ಹಣಕ್ಕೆ ಹೆದರಬೇಡ ನಿನಗೆ ನಾನಿದ್ದೇನೆ ನಿನಗೆ ನಾನು ಸಹಾಯ ಮಾಡುತ್ತೇನೆ ನಿನಗೆ ಹಣದ ಅವಶ್ಯಕತೆ ಇದ್ದರೆ ನನ್ನ ಹತ್ತಿರ ಬಂದು ಕೇಳು ಎಂದು ಶಿವಣ್ಣ ಹೇಳುತ್ತಾನೆ. ಅದಕ್ಕೆ ಇವಳು ಕೂಡ ಖುಷಿ ಪಡುತ್ತಾ ಹಾಗಾದರೆ ನನಗೆ ಒಂದು 50 ಸಾವಿರ ಹಣ ಬೇಕು ನೀನು ನನಗೆ ಕೊಡುತ್ತೀಯಾ ಎಂದು ಸುಮ್ಮನೆ ಕೇಳುತ್ತಾಳೆ ಅದಕ್ಕೆ ಶಿವಣ್ಣ ಹೂ ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ ಅದಕ್ಕೆ ಸರೋಜಾ ಹಾಗಾದರೆ ಕೊಡು ಈಗ ಎಂದು ಹಾಗೆ ಕೇಳುತ್ತಾಳೆ ಅದಕ್ಕೆ ಶಿವಣ್ಣ ಇವತ್ತು ಕೆಲಸ ಮುಗಿಸಿಕೊಂಡು ರಾತ್ರಿ ನಿಮ್ಮ ಮನೆಗೆ 50,000 ಗಳನ್ನು ತಂದುಕೊಡುತ್ತೇನೆ ಅದನ್ನು ನಿನ್ನ ಜೀವನಕ್ಕೆ ಬಳಸಿಕೋ ಎಂದು ಶಿವಣ್ಣ ಹೇಳುತ್ತಾನೆ. ಆಗ ಸರಿ ನೋಡೋಣ ಅಂತ ಹೇಳುತ್ತಾಳೆ.

           ಶಿವಣ್ಣ ಇವತ್ತು ನಿಮ್ಮ ಮನೆಗೆ ನಾನು ಹಣವನ್ನು ತೆಗೆದುಕೊಂಡು ಬರುತ್ತೇನೆ ಬೇಕಾದರೆ ನೋಡು ಎಂದು ಶಿವಣ್ಣ ಹೇಳುತ್ತಾನೆ. ಆಗ ಸರೋಜಾ ಅಯ್ಯೋ ಸಾಕು ನಿಲ್ಲಿಸು ಮೊದಲು ನನಗೆ ಬಂದಿರುವ ಪೋಸ್ಟನ್ನು ಕೊಡು ಎಂದು ತನಗೆ ಬಂದಿರುವ ಪೋಸ್ಟ್ ಅನ್ನು ತೆಗೆದುಕೊಂಡು ತನ್ನ ಮನೆಗೆ ಅವನನ್ನು ನೋಡುತ್ತಾ ನಗುತ್ತಾ ಹೋಗುತ್ತಾಳೆ. ಬೇಗ ಬಾ ನಿನಗಾಗಿ ಕಾಯುತ್ತಿರುತ್ತೇನೆ ಎಂದು ಸಹ ನಗುತ್ತಾಳೆ. ಸರೋಜಾ ತನ್ನ ಮನೆಗೆ ಹೋಗಿ ಶಿವಣ್ಣ ಎಷ್ಟು ಚೆನ್ನಾಗಿ ಇದ್ದಾನೆ ಅವನು ನನ್ನ ಕೈ ಮುಟ್ಟಿದಾಗ ನನಗೆ ಒಂದು ರೀತಿ ರೋಮಾಂಚನ ಆಯಿತು. ಇವತ್ತು ನಿಜವಾಗಿಯೂ ನಮ್ಮ ಮನೆಗೆ ಬರುತ್ತಾನೆ ನನಗೆ ಅವನ ಹಣ ಬೇಡ ಅವನು ಬಂದರೆ ಸಾಕು ಎಷ್ಟು ಮುದ್ದು ಮುದ್ದಾಗಿದ್ದಾನೆ. ಅವನನ್ನು ನೋಡಿದರೆ ಒಂದು ರೀತಿಯ ಆಸೆ ಆಗುತ್ತೆ ಒಂದು ರೀತಿಯ ಮಂದಹಾಸ ನನ್ನಲ್ಲಿ ಮೂಡುತ್ತೆ, ಎಂದು ಅವನು ಬರುವಿಕೆಯನ್ನು ಕಾಯುತ್ತಾ ಮಲಗಿಕೊಳ್ಳುತ್ತಾಳೆ. ಇಲ್ಲಿ ಶಿವಣ್ಣ ಸರೋಜ ಳನ್ನು ನೆನಸಿಕೊಂಡು ಸರೋಜ ಒಬ್ಬಂಟಿಯಾಗಿದ್ದಾಳೆ ಅವಳಿಗೆ ನಾನು ಸಹಾಯ ಮಾಡಬೇಕು. ಪಾಪ ಅವಳನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಅವನು ಕೂಡ ಒಂದು ಒಳ್ಳೆಯ ಮನೋಭಾವನೆ ಇಟ್ಟುಕೊಂಡು ಒಂದು ಒಳ್ಳೆಯ ರೀತಿಯಾಗಿ 50,000 ಹಣವನ್ನು ತೆಗೆದುಕೊಂಡು ಅವಳಿಗೆ ಸಹಾಯ ಮಾಡಲು ಅವಳ ಮನೆಯ ಬಳಿ ಹೋಗುತ್ತಾನೆ. ಸರೋಜಾ ಸರೋಜಾ ಇಂದು ಕೂಗಿ ಒಳಗೆ ಹೋಗುತ್ತಾನೆ ಆಗ ಸರೋಜಾ ನಿಜವಾಗಿಯೂ ನೀವು ಬಂದ್ರ ಏನಕ್ಕೆ ಬಂದಿದ್ದೀರಾ ಹಣವನ್ನು ತೆಗೆದುಕೊಂಡು ಬಂದಿದ್ದೀರಾ ಎಂದು ಕೇಳುತ್ತಾಳೆ ಅದಕ್ಕೆ ಶಿವಣ್ಣ ಹೌದು ನೀನು ಕಷ್ಟದಲ್ಲಿರುವುದನ್ನು ನನ್ನ ಕೈನಲ್ಲಿ ನೋಡುವುದಕ್ಕೆ ಆಗಲಿಲ್ಲ ಉಪಯೋಗಿಸಿಕೋ ತೆಗೆದುಕೋ ಎಂದು ಶಿವಣ್ಣ ಹೇಳುತ್ತಾನೆ. 

         ಸರೋಜಾ ನಿನಗೆ ಎಂಥ ಒಳ್ಳೆಯ ಮನಸ್ಸು ಇದೆ ಪ್ರತಿಯೊಬ್ಬರೂ ಕೂಡ ನಿನ್ನ ರೀತಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ನಿನಗೆ ಇಷ್ಟೊಂದು ಒಳ್ಳೆಯ ಮನಸ್ಸು ಇದೆ ಎಂದು ನನಗೆ ಗೊತ್ತಿರಲಿಲ್ಲ. ನಿಜಕ್ಕೂ ನನಗೆ ನಿನ್ನಿಂದ ತುಂಬಾನೇ ಸಹಾಯವಾಯಿತು ಕುಳಿತುಕೋ ನಿನಗಾಗಿ ನಾನು ಅಡುಗೆಯನ್ನು ಮಾಡುತ್ತೇನೆ. ನಿನ್ನ ಋಣವನ್ನು ಅಡುಗೆ ಮಾಡಿ ನಿನಗೆ ಬಡಿಸಿ ಅದರಲ್ಲಾದರೂ ನಾನು ನಿನ್ನ ಋಣವನ್ನು ತೀರಿಸುತ್ತೇನೆ ಎಂದು ಸರೋಜಾ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಸರಿ ನಿನ್ನ ಇಷ್ಟಕ್ಕೆ ನಾನು ಬೇಡ ಅನ್ನುವುದಿಲ್ಲ ಇವತ್ತು ಇಲ್ಲಿಯೇ ಊಟ ಮಾಡಿಕೊಂಡು ಹೋಗುತ್ತೇನೆ ಎಂದು ಶಿವಣ್ಣ ಕೂಡ ಹೇಳುತ್ತಾನೆ. ಆಗ ಸರೋಜಾ ಚಿಕನ್ ಫ್ರೈ ಮಟನ್ ಸಾಂಬಾರ್ ಫಿಶ್ ಫ್ರೈ ಇಷ್ಟು ಮಾಡಿ ಅವನಿಗೆ ಊಟಕ್ಕೆ ಬಡಿಸುತ್ತಾಳೆ. ಆಗ ಶಿವಣ್ಣ ಏನಿಕ್ಕೆ ಇಷ್ಟೊಂದು ರೀತಿಯ ಸ್ಪೆಷಲ್ ಅಡುಗೆಯನ್ನು ನನಗಾಗಿ ಮಾಡಿದ್ದೀಯಾ? ನಿಜಕ್ಕೂ ನಿನ್ನ ಹೃದಯ ತುಂಬಾ ಒಳ್ಳೆಯದು ನಿನ್ನಂತವಳನ್ನು ನಾನು ಎಲ್ಲಿಯೂ ಕೂಡ ಕಂಡಿರಲಿಲ್ಲ ಎಂದು ಶಿವಣ್ಣ ಹೇಳುತ್ತಾನೆ. ಅದಕ್ಕೆ ಸರೋಜಾ ನಿನ್ನಂತ ಮನುಷ್ಯನನ್ನು ನೋಡಿದ್ದು ನಾನು ಇದೇ ಮೊದಲ ಬಾರಿಗೆ ನಿನ್ನಂತ ಮನುಷ್ಯನನ್ನು ನಾನು ನೋಡೇ ಇರಲಿಲ್ಲ ಎಂದು ಹೇಳುತ್ತಾಳೆ ಸರಿ ಊಟ ಮಾಡು ಹೇಗಿದೆ ಅಂತ ಕೇಳುತ್ತಾಳೆ ಅದಕ್ಕೆ ಶಿವಣ್ಣ ಈ ರೀತಿಯ ಊಟವನ್ನು ನಾನು ಎಂದಿಗೂ ತಿಂದಿರಲಿಲ್ಲ ತುಂಬಾನೇ ರುಚಿಕರವಾಗಿ ಇದೆ ಎಂದು ಅವಳ ಅಡುಗೆಯನ್ನು ಹೊಗಳುತ್ತಾನೆ. ಆಗ ಶಿವಣ್ಣನಿಗೆ ಸ್ವಲ್ಪ ಕೆಮ್ಮು ಬರುತ್ತೆ ಆಗ ಸರೋಜಾ ಅವನ ತಲೆ ಮೇಲೆ ತಟ್ಟುತ್ತಾ ಏನಾಯಿತು ಎಂದು ಗಾಬರಿಯಿಂದ ಕೇಳುತ್ತಾಳೆ.

ಶಿವಣ್ಣ ಅವಳ ಮೈಮಾಟದ ಬಗ್ಗೆ ವರ್ಣನೆ:

         ಶಿವಣ್ಣ ಅಯ್ಯೋ ನನಗೆ ಏನು ಆಗಿಲ್ಲ ಯಾಕೆ ಇಷ್ಟೊಂದು ನನ್ನನ್ನು ಕಾಳಜಿ ಮಾಡುತ್ತಿದ್ದೀಯಾ ಎಂದು ಶಿವಣ್ಣ ಕೇಳುತ್ತಾನೆ. ಅದಕ್ಕೆ ಸರೋಜಾ ನಿನಗೇನಾದರೂ ಆದರೆ ನನಗೆ ನನ್ನ ಎದೆ ಬಡಿತ ನಿಂತ ಹಾಗೆ ಆಗುತ್ತೆ ಎಂದು ಸರೋಜಾ ಹೇಳುತ್ತಾಳೆ .ಅದಕ್ಕೆ ಶಿವಣ್ಣ ಈ ಮಾತನ್ನು ಕೇಳಿ ಅವಳನ್ನೇ ನೋಡುತ್ತಾ ಊಟವನ್ನು ಮಾಡುತ್ತಾ ಇರುತ್ತಾನೇ ಅವನ ಮುಂದೆ ತುಂಬಾ ರೋಮ್ಯಾಂಟಿಕ್ ಆಗಿ ನಿಂತುಕೊಳ್ಳುತ್ತಾಳೆ. ಇದನ್ನು ನೋಡಿದಂತಹ ಶಿವಣ್ಣ ನೀನು ನಿನ್ನ ಮೈ ಮಾಟ ತುಂಬಾನೇ ಚೆನ್ನಾಗಿದೆ ನೀನು ನನ್ನನ್ನು ಮುಟ್ಟಿದರೆ ನನಗೆ ಸ್ವರ್ಗ ಲೋಕಕ್ಕೆ ಹೋಗಿದ್ದೇನೋ ಅನ್ನುವ ರೀತಿ ಆಗುತ್ತೆ ನಿನ್ನನ್ನು ನನ್ನಿಂದ ನೋಡಲು ಆಗುತ್ತಾ ಇಲ್ಲ ಎಂದು ಹೇಳುತ್ತಾನೆ. ಅದಕ್ಕೆ ಸರೋಜಾ ಹೌದ ಅಷ್ಟೊಂದು ಚೆನ್ನಾಗಿದ್ದೀನಾ ನಾನು ಅಂತ ಸರೋಜಾ ಕೇಳುತ್ತಾಳೆ ಅದಕ್ಕೆ ಶಿವಣ್ಣ ಕೂಡ ಹೌದು ನಿನ್ನ ರೀತಿ ನಾನು ಯಾರನ್ನು ಕೂಡ ನೋಡಿಲ್ಲ ಅಷ್ಟು ಚೆನ್ನಾಗಿದ್ದೀಯಾ ಎಂದು ಹೇಳುತ್ತಾ ಊಟವನ್ನು ಮುಗಿಸುತ್ತಾನೆ. ನಂತರ ನೀನು ಕೂಡ ಊಟ ಮಾಡು ಎಂದು ಶಿವಣ್ಣ ಅವಳಿಗೆ ತಾನೇ ಊಟವನ್ನು ಬಡಿಸಿ ತಿನ್ನು ಎಂದು ಕೊಡುತ್ತಾನೆ ಆಗ ಸರೋಜಾ ಕೂಡ ಊಟವನ್ನು ಮುಗಿಸುತ್ತಾಳೆ. 

 

      ಊಟ ಮುಗಿಸಲು ಸುಮಾರು 10 ಗಂಟೆ ಆಗುತ್ತೆ ರಾತ್ರಿ ಮಲಗುವ ಸಮಯ ಶಿವಣ್ಣನಿಗೆ ತನ್ನ ಮನೆಗೆ ಹೋಗೋದು ಇಷ್ಟವಿರುವುದಿಲ್ಲ ಆದರೂ ಒಂದು ಮನಸ್ಸಿನಲ್ಲಿ ಅಯ್ಯೋ ಇವತ್ತು ಇಲ್ಲೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಅದಕ್ಕೆ ಸರೋಜಾ ಸರಿ ಹಾಗಾದರೆ ಇನ್ನು ಯಾವತ್ತು ನಮ್ಮ ಮನೆಗೆ ಬರುತ್ತೀರಾ ಎಂದು ಕೇಳುತ್ತಾಳೆ ಅದಕ್ಕೆ ಶಿವಣ್ಣ ನಗುತ್ತಾ ಬೇಕಾದರೆ ನೀನು ಎಲ್ಲೇ ಇರು ಅಂದ್ರೆ ಇವತ್ತು ಇಲ್ಲೇ ಇರುತ್ತೇನೇ ಅಂತ ಸುಮ್ಮನೆ ನಗುತ್ತಾ ಹೇಳುತ್ತಾನೆ. ಅದಕ್ಕೆ ಸರೋಜಾ ಸರಿ ಈ ರಾತ್ರಿಯ ಹೋತ್ತಲ್ಲಿ ನಿಮ್ಮ ಮನೆಗೆ ಹೋಗಿ ನೀನು ತಾನೆ ಮಾಡುವುದು ಏನಿತ್ತು? ಧಾರಾಳವಾಗಿ ಇಲ್ಲೇ ಇರಬಹುದು ಎಂದು ಹೇಳುತ್ತಾಳೆ. ಆಗ ಶಿವಣ್ಣ ತುಂಬಾನೇ ಖುಷಿ ಪಡುತ್ತಾ, ಅಯ್ಯೋ ಹೌದಾ ನಿಜವಾಗಿಯೂ ನಾನು ಇಲ್ಲೇ ಇರಬಹುದ ಅಂತ ಆಶ್ಚರ್ಯದಿಂದ ಕೇಳುತ್ತಾನೆ. ಆಗ ಸರೋಜಾ ಹೌದು ಇದು ನಿನ್ನ ಮನೆ ಅಂದುಕೊಂಡು ಇರು ಯಾರು ಬೇಡ ಅಂದ್ರು ಅಂತ ಸರೋಜಾ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಸರಿ ಆಯ್ತು ಒಳ್ಳೆಯ ಊಟ ಕೂಡ ಆಯ್ತು ನನಗೆ ನಿದ್ದೆ ಬರುತ್ತಾ ಇದೆ ನಾನು ಮಲಗಿಕೊಳ್ಳಬೇಕು ಎಂದು ಶಿವಣ್ಣ ಹೇಳುತ್ತಾನೆ. ಅದಕ್ಕೆ ಸರೋಜಾ ನಿಮ್ಮ ಮನೆಯ ರೀತಿ ದೊಡ್ಡದು ಅಲ್ಲ ನಮ್ಮ ಮನೆಯಲ್ಲಿ ಒಂದೇ ಮಂಚ ಇರುವುದು ಒಂದೇ ರೂಮ್ ಇರುವುದು ಅಂತ ಹೇಳುತ್ತಾಳೆ. ಅದಕ್ಕೆ ಶಿವಣ್ಣ ಹಾಗಾದರೆ ನಾವಿಬ್ರೂ ಒಂದೇ ರೂಮಿನಲ್ಲಿ ಇರಬೇಕಾ ಎಂದು ಆಶ್ಚರ್ಯದಿಂದ ಕೇಳುತ್ತಾನೆ ಅದಕ್ಕೆ ಸರೋಜಾ ಇಲ್ಲ ನೀನು ರೂಮಿನಲ್ಲಿ ಮಲಗಿಕೋ ನಾನು ಹಾಲ್ ನಲ್ಲಿ ಮಲಗಿ ಕೊಳ್ಳುತ್ತೇನೆ ಎಂದು ಸರೋಜಾ ನಗುತ್ತಾ ಹೇಳುತ್ತಾಳೆ. 

          ಸರಿ ಆಯಿತು ಎಂದು ಶಿವಣ್ಣ ಮಂಚದ ಮೇಲೆ ಹೋಗಿ ಮಲಗಿಕೊಳ್ಳುತ್ತಾನೆ ಆಗ ಸರೋಜಾ ಇರುವ ಸ್ವಲ್ಪ ಕೆಲಸವನ್ನು ಮುಗಿಸಿ ಒಂದು ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಬಂದು ಶಿವಣ್ಣನಿಗೆ ಕೊಡುತ್ತಾಳೆ. ಇದನ್ನು ಇಲ್ಲಿಯೇ ಇಟ್ಟುಕೋ ರಾತ್ರಿ ನೀರು ಬೇಕಾದರೆ ನಿನಗೆ ಸಹಾಯವಾಗುತ್ತೆ ಮಧ್ಯ ರಾತ್ರಿಯಲ್ಲಿ ಎದ್ದು ಕುಡಿಯಬೇಕಾದರೆ ಆಗ ಶಿವಣ್ಣ ನಾನು ಏನು ಕೆಲಸ ಮಾಡಲು ಹೋಗುತ್ತೇನೆ ಈ ನೀರನ್ನು ಖಾಲಿ ಮಾಡುವುದಕ್ಕೆ ನೀವೇನಾದರೂ ನನ್ನ ಪಕ್ಕದಲ್ಲಿ ಬಂದು ಮಲಗಿಕೊಂಡರೆ ಸ್ವಲ್ಪ ಕೆಲಸ ಮಾಡಿ ನೀರನ್ನು ಕುಡಿಯಬಹುದು ಆದರೆ ಏನು ಮಾಡಲಿ ನೀನು ಹಾಲ್ ನಲ್ಲಿ ಮಲಗುತ್ತೇನೆ ಅಂತ ಹೇಳುತ್ತಿದ್ದಿಯ ಅಂತ ಸ್ವಲ್ಪ ಗೊಣಗುತ್ತಾನೆ. ಅದಕ್ಕೆ ಸರೋಜಾ ಕೆಲಸ ಮಾಡ್ತೀಯಾ ನಮ್ಮ ಮನೆಯಲ್ಲಿ ಏನು ಕೆಲಸ ಇಲ್ಲ ಅಂತ ಹೇಳುತ್ತಾಳೆ ಅದಕ್ಕೆ ಶಿವಣ್ಣ ನೀನು ನನ್ನ ಪಕ್ಕದಲ್ಲಿ ಬಂದು ಮಲಗಿದರೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳುತ್ತಾನೆ. ನಿನಗೆ ಇಷ್ಟವಿದ್ದರೆ ಮಾತ್ರ ನನ್ನ ಪಕ್ಕದಲ್ಲಿ ಬಂದು ನೀನಾಗಿ ಮಲಗಿಕೊಳ್ಳಬಹುದು ನಾನು ನಿನ್ನನ್ನು ಒತ್ತಾಯ ಮಾಡುವುದಿಲ್ಲ ಎಂದು ಶಿವಣ್ಣ ಹೇಳುತ್ತಾನೆ. ಅದಕ್ಕೆ ಸರೋಜ ನನಗೆ ನೆಲದಲ್ಲಿ ಮಲಗಿದರೆ ನಿದ್ದೆ ಬರುವುದಿಲ್ಲ ಹಾಸಿಗೆ ಮೇಲೆ ಮಲಗಿಕೊಳ್ಳುತ್ತೇನೆ ಇಬ್ಬರೂ ಕೂಡ ಒಂದೇ ಮಂಚದ ಮೇಲೆ ಮಲಗೋಣ ಎಂದು ಹೇಳುತ್ತಳೆ. ಅದಕ್ಕೆ ಶಿವಣ್ಣ ಸರಿ ಬಾ ಎಂದು ಕರೆಯುತ್ತಾನೆ ಹಾಗೆ ಶಿವಣ್ಣ ಇಷ್ಟೊಂದು ನೀರನ್ನು ತಂದು ಇಟ್ಟಿದ್ದೀಯ ಇದನ್ನು ಇಬ್ಬರು ಸೇರಿ ಖಾಲಿ ಮಾಡೋಣ ಎಂದು ಕೇಳುತ್ತಾನೆ. ಅದಕ್ಕೆ ಸರೋಜಾ ಬೇಡ ನನಗೆ ನಾನು ಈಗ ತಾನೇ ಕುಡಿದು ಬಂದೆ ನನಗೆ ನೀರನ್ನು ಕುಡಿಯುವ ಅಭ್ಯಾಸವಿಲ್ಲ ಮಧ್ಯರಾತ್ರಿಯಲ್ಲಿ ನಿನಗೆ ಬೇಕಾದರೆ ಮಾತ್ರ ಕುಡಿ ಎಂದು ಹೇಳುತ್ತಾಳೆ. 

ಶಿವಣ್ಣ ಮತ್ತು ಸರೋಜಾ ನಡುವೆ ಶೃಂಗಾರ 

           ಶಿವಣ್ಣ ನಾವಿಬ್ಬರೂ ಈ ರಾತ್ರಿ ಪೂರ್ತಿ ಜಾಗರಣೆ ಮಾಡಿ ಇಬ್ಬರೂ ಯುದ್ಧವನ್ನು ಮಾಡಿದರೆ ಆ ನೀರು ಖಾಲಿಯಾಗಬಹುದು. ಅಯ್ಯೋ ನನಗೆ ನಾಚಿಕೆಯಾಗುತ್ತದೆ ನಿನ್ನ ಮಾತನ್ನು ಕೇಳಿದರೆ ಎಂದು ನಾಚಿಕೊಂಡು ಮುಖವನ್ನು ಕೆಳಕ್ಕೆ ಬಗ್ಗಿಸುತ್ತಾಳೆ. ಆಗ ಶಿವಣ್ಣ ಯಾಕೆ ಸರೋಜ ಇಷ್ಟೊಂದು ನಾಚಿಕೊಳ್ಳುತ್ತೀಯಾ ನಿನ್ನ ಪಕ್ಕದಲ್ಲಿಯೇ ನನ್ನನ್ನು ಮಲಗಿಸಿಕೊಂಡಿದ್ದೀಯ ಒಂದು ಗಂಡು ಹೆಣ್ಣು ಒಂದೇ ರೂಮಿನಲ್ಲಿ ಮಲಗಿದರೆ ಮಕ್ಕಳಾಗದೆ ಸುಮ್ಮನೆ ಇರುತ್ತದೆಯೇ ಎಂದು ರೇಗಿಸುತ್ತಾನೆ. ಅದಕ್ಕೆ ಸರೋಜಾ ನಾಚುತ್ತ ಹೂಂ ಎಂದು ತಲೆ ಆಡಿಸುತ್ತಾನೆ. ನಿನ್ನ ತಲೆ ಆಡಿಸುವುದು ನೋಡಿದರೆ ನೀನು ನನ್ನ ಜೊತೆ ಯುದ್ಧ ಮಾಡಲು ತಯಾರಿದ್ದೀಯ ಅಂತ ಅರ್ಥ ಅಲ್ವಾ? ಅಂತ ಕೇಳುತ್ತಾನೆ ಅದಕ್ಕೆ ಸರೋಜಾ ಕೂಡ ಹೌದು ಇಲ್ಲವಾದರೆ ನಾನು ನಿನ್ನ ಪಕ್ಕದಲ್ಲಿ ಒಂದು ಮಲಗಿಕೊಳ್ಳುತ್ತಾ ಇದ್ನ ನೀನೇ ಅರ್ಥ ಮಾಡಿಕೋ ಒಂದು ಹೆಣ್ಣಿನ ಆಸೆಗಳನ್ನು ಗಂಡಸರೇ ಆ ಆಸೆಗಳನ್ನು ನೆರವೇರಿಸಬೇಕು. ಹೆಂಗಸರಿಗೆ ಇದರಲ್ಲಿ ಹೆಚ್ಚಿನ ಆಸೆ ಇರುತ್ತೆ ಗೊತ್ತಾ ಎಂದು ಸರೋಜಾ ಹೇಳುತ್ತಾಳೆ ಅದಕ್ಕೆ ಶಿವಣ್ಣ ಹೌದು ಗೊತ್ತು ನಮಗೆ ಬೇಗನೆ ಸಾಕು ಅನಿಸುತ್ತದೆ ಆದರೆ ನೀವು ಇದ್ದಿರಲ್ಲ ಹೆಣ್ಣು ಮಕ್ಕಳು ನಿಮಗೆ ಎಷ್ಟು ಮಾಡಿದರೂ ಸಾಕು ಅನಿಸುವುದಿಲ್ಲ ಅಲ್ಲವೇ ಎಂದು ರೇಗಿಸುತ್ತಾನೆ. ಅದಕ್ಕೆ ಸರೋಜಾ ಅಯ್ಯೋ ಹಾಗೇನಿಲ್ಲ ನಿನ್ನನ್ನು ನೋಡಿದರೆ ನನಗೆ ಹೆದರಿಕೆ ಯಾಗುತ್ತದೆ ಆ ರೀತಿ ನೀನು ಇದ್ದೀಯ ನನ್ನಿಂದ ನಿನಗೆ ಇನ್ನು ಮಾಡು ಅನ್ನುವುದಕ್ಕೆ ಆಗುವುದಿಲ್ಲ ಯಾಕೆಂದರೆ ನಿನ್ನ ಮಾತಿನಲ್ಲೇ ನನಗೆ ಅರ್ಥವಾಗುತ್ತೆ ನೀನು ನಾನು ಸಾಕು ನಿಲ್ಲಿಸು ಅಂದ್ರು ನೀನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಾಳೆ. 

         ಶಿವಣ್ಣ ಈಗಲಾದರೂ ಅರ್ಥವಾಯಿತಲ್ಲ ನಾವು ಗಂಡಸರು ಹೇಗೆ ಎಂದು ನಮ್ಮನ್ನು ನೀವು ಯಾವುದರಲ್ಲೂ ಕೂಡ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಇರುತ್ತಾನೆ. ಅದಕ್ಕೆ ಸರೋಜಾ ಹೀಗೆ ಮಾತನಾಡುತ್ತಾ ಸಮಯವನ್ನು ಕಳೆಯುತ್ತೀಯ ಇಲ್ಲ ಅಂದ್ರೆ ಯುದ್ಧವನ್ನು ಪ್ರಾರಂಭ ಮಾಡುತ್ತೀಯಾ ಎಂದು ಕೇಳುತ್ತಾಳೆ ಆಗ ಶಿವಣ್ಣ ಅಯ್ಯೋ ಚಿನ್ನ ಎಂದು ಅವಳ ಕೆನ್ನೆಯನ್ನು ತನ್ನ ಕೈಗಳಿಂದ ಹಿಡಿದು ಅವಳಿಗೆ ಮುತ್ತನ್ನು ಕೊಟ್ಟು ನಿಧಾನವಾಗಿ ಅವಳನ್ನು ಹಾಸಿಗೆಯ ಮೇಲೆ ಮಲಗಿಸಿ ಅವನ ಕೈಗಳಿಂದ ಅವಳನ್ನು ಸವರಿ ಸೊಂಟಕ್ಕೆ ಸುತ್ತ ಮುತ್ತಿಟ್ಟು ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಈಗ ಏನು ಮಾಡಬೇಕು ಹೇಳು ಶಿವಣ್ಣ ಕೇಳುತ್ತಾನೆ. ಅದಕ್ಕೆ ಸರೋಜಾ ನನಗೆ ಗೊತ್ತಿಲ್ಲ ಏನು ಬೇಕಾದರೂ ಮಾಡು ಎಂದು ಹೇಳುತ್ತಾಳೆ. ಅದಕ್ಕೆ ಶಿವಣ್ಣ ಇಲ್ಲ ಈಗ ಏನ್ ಮಾಡಬೇಕು ಯಾವ ರೀತಿ ಮಾಡಬೇಕು ಎಂದು ನೀನು ಬಾಯಿ ಬಿಟ್ಟು ಪ್ರತಿಯೊಂದು ಹೇಳಿದರೆ ಮಾತ್ರ ನಾನು ನಿನಗೆ ಮಾಡುತ್ತೇನೆ ಇಲ್ಲವೆಂದರೆ ನಾನು ಸುಮ್ಮನೆ ಮಲಗಿಕೊಳ್ಳುತ್ತೇನೆ ಎಂದು ರೇಗಿಸುತ್ತಾನೆ. 

       ಸರೋಜಾ ಇಲ್ಲಪ್ಪ ನನಗೆ ನಾಚಿಕೆಯಾಗುತ್ತೆ ನಾನು ಹೇಳುವುದಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಶಿವಣ್ಣ ಹಾಗಾದರೆ ನಾನೇ ಹೇಳುತ್ತೇನೆ ಕೇಳಿಸಿಕೋ ಎಂದು ಒಂದೊಂದು ಬಿಡಿಸಿ ಬಿಡಿಸಿ ಈ ರೀತಿ ಮಾಡೋಣ ಆ ರೀತಿ ಮಾಡೋಣ ಎಂದು ಪ್ರತಿಯೊಂದು ಕೂಡ ಬಿಡಿಸಿ ಬಿಡಿಸಿ ಅವಳ ಮುಂದೆ ಹೇಳುತ್ತಾನೆ ಅದಕ್ಕೆ ಸರೋಜಾ ಯಪ್ಪಾ ನನ್ನ ಕೈ ನಲ್ಲಿ ಕೇಳುವುದಕ್ಕೆ ಆಗುತ್ತಾ ಇಲ್ಲ ಬೇಗ ಮಾಡು ಎಂದು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಶುರು ಮಾಡು ಎಂದು ಕೇಳುತ್ತಾಳೆ. ಆಗ ಶಿವಣ್ಣ ನಿನ್ ಕೈಲಿ ಮಾತ್ರ ಅಲ್ಲ ನನ್ನ ಕೈನಲ್ಲೂ ಇನ್ನೂ ಆಗುವುದಿಲ್ಲ ನಾನು ಮಾಡುತ್ತೇನೆ ಚಿನ್ನ ಅಂತ ಹೇಳಿ ಇಬ್ಬರು ಕೂಡ ಸ್ವರ್ಗ ಲೋಕದ ಸುಖವನ್ನೇ ಪಡೆದುಕೊಳ್ಳುತ್ತಾರೆ. ಬೆಳಗ್ಗೆ ಶಿವಣ್ಣ ಸರಿ ಇನ್ನು ನಾನು ನಮ್ಮ ಮನೆಗೆ ಹೊರಡುತ್ತೇನೆ ಎಂದು ಹೇಳುತ್ತಾನೆ ಅದಕ್ಕೆ ಸರೋಜಾ ಹಾಗಾದರೆ ಇನ್ನು ಯಾವತ್ತೂ ನಮ್ಮ ಮನೆಯ ಹತ್ತಿರ ಬರುತ್ತೀರಿ ಎಂದು ಕೇಳುತ್ತಾಳೆ ಅದಕ್ಕೆ ಶಿವಣ್ಣ ದಿನಕ್ಕೆ ಒಂದು ಬಾರಿಯಾದರೂ ನಿನ್ನ ರೂಮಿನಲ್ಲಿ ಇರುತ್ತೇನೆ ನಿನ್ನ ಜೊತೆಗೆ ಎಂದು ಅವಳ ಕೆನ್ನೆಯ ಮೇಲೆ ಚಿಕ್ಕದಾಗಿ ಹೊಡೆದು ಸ್ವಲ್ಪ ಮುದ್ದಿಸಿ ರೇಗಿಸುತ್ತಾನೆ. ಅದಕ್ಕೆ ಸರೋಜಾ ಸರಿ, ನೀನು ಬರುವ ಸಮಯಕ್ಕಾಗಿ ನಾನು ಕಾಯುತ್ತಾ ಇರುತ್ತೇನೆ ಎಂದು ಸರೋಜಾ ಕೇಳುತ್ತಾಳೆ. ಅದಕ್ಕೆ ಶಿವಣ್ಣ ನೀನೇನಾದರೂ ಒಪ್ಪಿಗೆ ನೀಡಿದರೆ ಪ್ರತಿ ರಾತ್ರಿ ಕೂಡ ನಿನ್ನ ರೂಮಿನಲ್ಲಿ ನಿನ್ನ ಜೊತೆ ಕಳೆಯುತ್ತೇನೆ. ಇವತ್ತು ರಾತ್ರಿ ಕೂಡ ಬರುತ್ತೇನೆ ಇದೇ ರೀತಿ ಮುಂದಿನ ದಿನಗಳಲ್ಲಿ ಇಬ್ಬರು ಕೂಡ ಮಿಲನ ಹೊಂದಿ ತಮಗೆ ಬೇಕಾದ ಸ್ವರ್ಗ ಲೋಕದ ಸುಖವನ್ನೇ ಪಡೆಯುತ್ತಾ ಇಬ್ಬರೂ ಕೂಡ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತು ತಮ್ಮ ಜೀವನವನ್ನು ನಡೆಸುತ್ತಾರೆ.

Leave a Comment

Your email address will not be published. Required fields are marked *

Scroll to Top