
ನಂದಿನಿ ವಿಜಯ್ ಜೊತೆ ಬಗೆ ಬಗೆಯ ಅಡುಗೆಗಳು:
28 ವರ್ಷದ ನಂದಿನಿ ಪ್ರತಿ ದಿನ 7 ಗಂಟೆಗೆ ತನ್ನ ಅಡಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಇವಳು ಪ್ರತಿದಿನ ಕೂಡ 7 ಗಂಟೆಗೆ ಅಡಿಗೆ ಮನೆಗೆ ಬರುತ್ತಿದ್ದಳು. ಒಂದು ನಿಮಿಷ ಕೂಡ ಮಿಸ್ ಮಾಡುತ್ತಾ ಇರಲಿಲ್ಲ. ಇವಳಿಗೆ ಹೊಸ ಹೊಸ ರುಚಿಯ ಅಡಿಗೆಗಳನ್ನು ಮಾಡುವುದೆಂದರೆ ತುಂಬಾನೇ ಇಷ್ಟ ಇವಳು ಪ್ರತಿದಿನ ಕೂಡ ಯೂಟ್ಯೂಬ್ ಅನ್ನು ನೋಡಿ ಅಡುಗೆಯನ್ನು ಮಾಡುತ್ತಿದ್ದಳು. ಒಂದೊಂದು ಸಾರಿ ಅಡುಗೆ ಚೆನ್ನಾಗಿ ಆಗುತ್ತಿತ್ತು ಒಂದೊಂದು ಬಾರಿ ಅಡುಗೆ ಹಾಳಾಗುತ್ತಿತ್ತು. ಆದರೂ ನಂದಿನಿ ಪ್ರತಿದಿನ ಕೂಡ ಹೊಸ ಹೊಸ ರುಚಿಯ ಅಡುಗೆಗಳನ್ನು ಮಾಡುತ್ತಿದ್ದಳು. ಇವಳ ಅಡುಗೆಯ ಮನೆಯ ಎದುರೇ ಇನ್ನೊಂದು ಮನೆ ಇತ್ತು ಆ ಮನೆಯ ರೂಮ್ ಕಿಟಕಿ ಸರಿಯಾಗಿ ಇವಳ ಅಡುಗೆ ಮನೆಯ ಕಿಟಕಿಯೊಂದಿಗೆ ಇತ್ತು. ಆ ಮನೆಯ ರೂಮಿನಲ್ಲಿ ಯಾರಾದರೂ ಬಂದರೆ ಆ ಕಿಟಕಿ ಗಳನ್ನು ತೆರೆದರೆ ಇವಳಿಗೂ ಸಹ ಗೊತ್ತಾಗುತ್ತಿತ್ತು. ಇವಳು 7 ಗಂಟೆಯಿಂದ ಎಂಟು ಗಂಟೆಯ ವರೆಗೂ ಅಡುಗೆ ಮನೆಯಲ್ಲಿ ಇರುತ್ತಿದ್ದಳು. ಇವಳು ಅಡುಗೆ ಮಾಡುವುದು ಸ್ವಲ್ಪ ತಡವಾಗುತ್ತಿತ್ತು ಯಾಕೆಂದರೆ youtube ನಲ್ಲಿ ನೋಡಿ ಅಡುಗೆಗಳನ್ನು ಕಲಿಯುತ್ತಿದ್ದಳು ಅಥವಾ ಅಡಿಗೆಗಳನ್ನು ಮಾಡುತ್ತಿದ್ದಳು. ಇವಳ ಮನೆಯ ಮುಂದೆ ವಿಜಯ್ ಎಂಬ ಹುಡುಗನಿದ್ದನು ಇವನು ಯಾವಾಗಲೂ ಸಹ ಹೋಟೆಲ್ ನಿಂದ ಊಟವನ್ನು ತಿಂದು ಮನೆಗೆ ಬರುತ್ತಿದ್ದ ಇಲ್ಲವಾದರೆ ತೆಗೆದುಕೊಂಡು ಬಂದು ಮನೆಯಲ್ಲಿ ತಿನ್ನುತ್ತಿದ್ದ ಇವನು ಯಾವತ್ತೂ ಕೂಡ ಅಡುಗೆಯನ್ನು ಮಾಡುತ್ತಿರಲಿಲ್ಲ. ಯಾವಾಗಲೂ ಇವನು ತನ್ನ ರೂಮಿನಲ್ಲಿ ಕಾಲವನ್ನು ಕಳೆಯುತ್ತಿದ್ದ ಪ್ರತಿದಿನ ಕೆಲಸ ಮುಗಿಸಿ ಅಲ್ಲಿಗೆ ಊಟವನ್ನು ಸಹ ಮಾಡಿಕೊಂಡು ಬರುತ್ತಿರುತ್ತಾನೆ.
ಕೆಲವೊಂದು ಸಲ ಊಟವನ್ನು ಮನೆಗೆ ತೆಗೆದುಕೊಂಡು ಬಂದು ತನ್ನ ರೂಮಿನಲ್ಲಿ ತಿನ್ನುತ್ತಿರುತ್ತಾನೆ. ಇವನು ತನ್ನ ಮನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದನು. ಹೀಗೆ ಒಂದು ಬಾರಿ ವಿಜಯ್ ರೂಮಿನಲ್ಲಿ ಮೊಬೈಲ್ ನೋಡುತ್ತಾ ಕಿಟಕಿಗಳನ್ನು ತೆಗೆದು ಕಿಟಕಿಯಲ್ಲಿ ಬರುವಂತಹ ಗಾಳಿಯನ್ನು ಸವಿಯುತ್ತಾ ತನ್ನ ಮೊಬೈಲನ್ನು ನೋಡುತ್ತಾ ಕುಳಿತಿರುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ನಂದಿನಿ ಕೂಡ ಅಡುಗೆ ಮಾಡಲು ಅಡುಗೆ ಮನೆಗೆ ಬರುತ್ತಾಳೆ. ನಂದಿನಿ ಇವತ್ತು ನಮ್ಮ ಮನೆಯ ಮುಂದೆ ಇರುವ ಕಿಟಕಿ ಬಾಗಿಲು ತೆಗೆದಿದೆ ಎಂದು ಅಂದುಕೊಳ್ಳುತ್ತಾ ಅಡಿಗೆಯನ್ನು ಮಾಡುತ್ತಾ ಇರುತ್ತಾಳೆ. ನಂದಿನಿ ಮಾಡುತ್ತಿರುವ ಚಿಕನ್ ಬಿರಿಯಾನಿ ವಿಜಯ್ ಗೆ ಘಮ ಘಮ ಎಂದು ವಾಸನೆ ತನ್ನ ಮೂಗಿಗೆ ಬಂದು ಬಡೆಯುತ್ತಿರುತ್ತದೆ. ವಿಜಯ್ ಈ ವಾಸನೆ ಯನ್ನು ತಾಳಲಾರದೆ ಕಿಟಕಿಯಿಂದ ಅವಳನ್ನು ನೋಡಿ ಏನ್ ಮೇಡಂ ಬಿರಿಯಾನಿ ಮಾಡುತ್ತಾ ಇದ್ದೀರಾ ನಿಮ್ಮ ಹೆಸರು ಏನು ಎಂದು ಕೇಳುತ್ತಾನೆ ಆಗ ಅವಳು ಹೂ ಬಿರಿಯಾನಿ ಮಾಡುತ್ತಾ ಇದ್ದೆ ನನ್ನ ಹೆಸರು ನಂದಿನಿ ಎಂದು ಹೇಳುತ್ತಾಳೆ. ಅದಕ್ಕೆ ವಿಜಯ್ ಹೌದ ನಿಮ್ಮ ಹೆಸರು ತುಂಬಾ ಚೆನ್ನಾಗಿದೆ ನೀವು ಮಾಡುತ್ತಿರುವಂತಹ ಬಿರಿಯಾನಿ ತುಂಬಾ ಚೆನ್ನಾಗಿ ವಾಸನೆ ಬರುತ್ತಿದೆ ನನ್ನ ಕೈನಲ್ಲಿ ಇಲ್ಲಿ ಕುಳಿತುಕೊಳ್ಳುವುದಕ್ಕೂ ಕೂಡ ಆಗುತ್ತಾ ಇಲ್ಲ ಅಷ್ಟು ವಾಸನೆ ಬರುತ್ತಿದೆ ಮೇಡಂ ಎಂದು ವಿಜಯ್ ಹೇಳುತ್ತಾನೆ.
ನಂದಿನಿ ಯೂಟ್ಯೂಬ್ ನೋಡಿ ಮಾಡುತ್ತಿದ್ದೇನೆ ವಾಸನೆ ಏನೋ ಚೆನ್ನಾಗಿ ಬರುತ್ತಾ ಇದೆ ಆದರೆ ರುಚಿ ಹೇಗಿರುತ್ತೋ ಯಾರಿಗೊತ್ತು ಸರ್ ಎಂದು ಹೇಳುತ್ತಾಳೆ. ಅದಕ್ಕೆ ಮೇಡಂ ನೀವು ಬಿಡಿ ನೀವು ಅಡಿಗೆ ಮಾಡಿದರೆ ವಾಸನೆ ತುಂಬಾ ಚೆನ್ನಾಗಿ ಬರುತ್ತೆ ನಿಮ್ಮ ಅಡುಗೆ ಕೂಡ ತುಂಬಾನೇ ಚೆನ್ನಾಗಿ ಇರುತ್ತೆ ಬಿಡಿ ಮೇಡಂ ಏನು ಮನೆಯಲ್ಲಿ ಒಬ್ಬರೇ ಇದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ನಂದಿನಿ ಮನೆಯಲ್ಲಿ ನಾನು ಒಬ್ಬಳೇ ಇರುವುದು ನಾನು ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಪಿಜಿನಲ್ಲಿ ಇರುವುದಕ್ಕೆ ನನಗೆ ಇಷ್ಟವಿಲ್ಲ ಅದಕ್ಕೆ ಒಂದು ಚಿಕ್ಕ ಮನೆಯನ್ನು ಬಾಡಿಗೆ ತೆಗೆದುಕೊಂಡು ಇಲ್ಲೇ ಇದ್ದೇನೆ ಎಂದು ನಂದಿನಿ ಹೇಳುತ್ತಾಳೆ. ಅದಕ್ಕೆ ವಿಜಯ್ ಹೌದ ನಾನು ಹಾಗೆ ಮೇಡಂ ನನಗೂ ಕೂಡ ನಿಮ್ಮ ರೀತಿ ಪಿಜಿ ಇಷ್ಟ ವಿಲ್ಲ ಮೇಡಂ ಅದಕ್ಕೆ ನಾನು ಒಂದು ಮನೆ ಮಾಡಿ ಇಲ್ಲಿ ಇದ್ದೇನೆ ಎಂದು ಹೇಳುತ್ತಾನೆ.ಅದಕ್ಕೆ ನಂದಿನಿ ಏನ್ ಸರ್ ಇಷ್ಟು ದಿನವಾದರೂ ನೀವು ನನ್ನ ಕಣ್ಣಿಗೆ ಬಿದ್ದಿರಲಿಲ್ಲ ಇವತ್ತೇನು ನನ್ನ ಕಣ್ಣಿಗೆ ಬಿದ್ದಿದ್ದೀರಿ ನೀವು ಎಷ್ಟು ದಿನದಿಂದ ಇಲ್ಲಿ ಇದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ವಿಜಯ್ ಬೇಗ ಮನೆಗೆ ಬಂದು ಏನು ಮಾಡುವುದು ಎಂದು ನನ್ನ ಸ್ನೇಹಿತರ ಜೊತೆ 9 ಗಂಟೆ ಯ ವರೆಗೂ ಆಚೆ ಇರುತ್ತೇನೆ 9 ಗಂಟೆ ನಂತರ ನಮ್ಮ ಮನೆಗೆ ಬರುತ್ತೇನೆ. ಮೇಡಂ ನಾನು ಸುಮಾರು ಆರು ತಿಂಗಳಿಂದ ಇಲ್ಲೇ ಇದ್ದೇನೆ ಎಂದು ಹೇಳುತ್ತಾನೆ. ಆಗ ನಂದಿನಿ ಕೂಡ ಹೌದ ನಾನು ಅಷ್ಟೇ 8 ಗಂಟೆ ಅಷ್ಟರಲ್ಲಿ ಅಡಿಗೆಯನ್ನು ಮಾಡಿ ನಾನು ನನ್ನ ರೂಮಿನಲ್ಲಿ ಇರುತ್ತೇನೆ ಅದಕ್ಕೆ ನೀವು ಇಷ್ಟು ದಿನವಾದರೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ ಎಂದು ನಂದಿನಿ ಹೇಳುತ್ತಾಳೆ.
ವಿಜಯ್ ಮತ್ತು ನಂದಿನಿ ಜೊತೆ ಸ್ನೇಹ ಸಂಗಮ :
ಆಗ ವಿಜಯ್ ನನಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲ ಮೇಡಂ ಅದಕ್ಕೆ ನಾನು ಹೋಟೆಲ್ ನಿಂದನೆ ತಿಂದುಕೊಂಡು ಬರುತ್ತೇನೆ. ನಿಮ್ಮ ರೀತಿ ನನಗೆ ಹೊಸ ಹೊಸ ರೀತಿಯ ಅಡುಗೆಯನ್ನು ಮಾಡುವುದಕ್ಕೆ ಬರುವುದಿಲ್ಲ ಎಂದು ಹೀಗೆ ಒಂದುವರೆ ಗಂಟೆ ಇಬ್ಬರು ಮಾತನಾಡುತ್ತಾ ಸಮಯವನ್ನು ಕಳೆಯುತ್ತಾರೆ. ಆಗ ನಂದಿನಿ ಸರಿ ಅಡುಗೆ ಮಾಡಿ ಆಯ್ತು ನಂದು ಬನ್ನಿ ಸರ್ ಸ್ವಲ್ಪ ಬಿರಿಯಾನಿ ತಿಂದುಕೊಂಡು ಹೋಗಿ ಎಂದು ಕರೆಯುತ್ತಾಳೆ. ಅದಕ್ಕೆ ವಿಜಯ್ ಬೇಡ ಮೇಡಂ ನಾನು ಹೊರಗಡೆ ಹಿಂದುಕೊಂಡು ಬಂದೆ ನೀವು ತಿನ್ನಿ ಮೇಡಂ ಎಂದು ಹೇಳುತ್ತಾಳೆ. ಆಗ ನಂದಿನಿ ಸರಿ ಆಯಿತು ಎಂದು ತನ್ನ ಅಡಿಗೆ ಮನೆಯ ಕಿಟಕಿಗಳನ್ನು ಹಾಕಿಕೊಂಡು ಹೋಗುತ್ತಾಳೆ. ಇಲ್ಲಿ ವಿಜಯ್ ನಂದಿನಿ ಅವರು ಎಷ್ಟು ಮುದ್ದಾಗಿದ್ದಾರೆ ಇನ್ನು ಮುಂದೆ ಇದೇ ಸಮಯಕ್ಕೆ ಪ್ರತಿದಿನ ಮನೆಗೆ ಬರಬೇಕು ಅವರ ಸ್ನೇಹವನ್ನು ಬೆಳೆಸಿಕೊಳ್ಳಬೇಕು ಅವರ ಸ್ನೇಹ ಬೆಳೆಸಿಕೊಂಡು ಅವರಿಗೆ ನಾನು ಹತ್ತಿರವಾದರೆ ಪ್ರತಿದಿನ ಅವರ ಮನೆಯಲ್ಲಿ ನಾನು ಊಟವನ್ನು ತಿನ್ನಬಹುದು ಎಂದು ಅವಳನ್ನು ನೆನೆಸಿಕೊಂಡು ಮಲಗಿಕೊಳ್ಳುತ್ತಾನೆ. ಮತ್ತೆ ಇದೇ ರೀತಿ ಬೆಳಿಗ್ಗೆ ಕೆಲಸಕ್ಕೆ ಹೋಗಿ ಆರು ಗಂಟೆ ಅಷ್ಟರಲ್ಲಿ ತನ್ನ ರೂಮಿಗೆ ಬಂದು ಅವಳು ಅಡಿಗೆ ಮನೆಗೆ ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುತ್ತಾನೆ. ಇಲ್ಲಿ ನಂದಿನಿ ಕೂಡ ಏಳು ಗಂಟೆಗೆ ತನ್ನ ಅಡಿಗೆ ಮನೆಗೆ ಬಂದು ಕಿಟಕಿಗಳನ್ನು ತೆರೆಯುತ್ತಾಳೆ.
ವಿಜಯ್ ಹಾಯ್ ಮೇಡಂ ಎಂದು ಹೇಳುತ್ತಾನೆ. ಅದಕ್ಕೆ ನಂದಿನಿ ಏನ್ ಸರ್ ನೀವಿಲ್ಲಿ ಎಂದು ಕೇಳುತ್ತಾಳೆ ಅದಕ್ಕೆ ವಿಜಯ್ ಮೇಡಂ ಇವತ್ತು ಕೆಲಸ ಮುಗಿಸಿ ಬೇಗ ಮನೆಗೆ ಬಂದೆ ಇನ್ನು ಮುಂದೆ ನೀವು ಅಡುಗೆ ಮಾಡಬೇಕಾದರೆ ನಾನೇ ನಿಮಗೆ ಕಂಪನಿ ಕೊಡುತ್ತೇನೆ ಬಿಡಿ ಮೇಡಂ ಎಂದು ವಿಜಯ್ ಹೇಳುತ್ತಾನೆ. ಅದಕ್ಕೆ ನಂದಿನಿ ಸರಿ ಎಂದು ಹೇಳುತ್ತಾ ಊಟ ಆಯ್ತಾ ಎಂದು ಕೇಳುತ್ತಾಳೆ ಅದಕ್ಕೆ ವಿಜಯ್ ಇಲ್ಲ ಮೇಡಂ ಆಮೇಲೆ ಆರ್ಡರ್ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ನಂದಿನಿ ನಾನೇ ಮಾಡಿ ಕೊಡುತ್ತೇನೆ ಹೇಗಿದ್ದರೂ ನಾನು ಹೀಗ ಅಡಿಗೆ ಮನೆಗೆ ಬಂದಿದ್ದೇನೆ ಎಂದು ಹೇಳುತ್ತಾಳೆ. ಅದಕ್ಕೆ ವಿಜಯ್ ನನ್ನಿಂದ ನಿಮಗೆ ಯಾಕೆ ತೊಂದರೆ ಬಿಡಿ ಎಂದು ಹೇಳುತ್ತಾನೆ ಅದಕ್ಕೆ ನಂದಿನಿ ನನಗೆ ಯಾವ ತೊಂದರೆ ಕೂಡ ಆಗುವುದಿಲ್ಲ ನೀವು ಇವತ್ತು ಊಟಕ್ಕೆ ಬನ್ನಿ ಎಂದು ಹೇಳುತ್ತಾಳೆ. ಆಗ ಅವನು ಕೂಡ ಒಪ್ಪಿಕೊಳ್ಳುತ್ತಾನೆ.
ಅಡಿಗೆ ಮಾಡಿದ ನಂತರ ನಂದಿನಿ ಬನ್ನಿ ಇಬ್ಬರು ಸೇರಿ ಊಟ ಮಾಡೋಣ ಎಂದು ಕರೆಯುತ್ತಾರೆ. ವಿಜಯ್ ಕೂಡ ನಂದಿನಿ ಮನೆಗೆ ಬರುತ್ತಾನೆ. ಬಂದ ನಂತರ ನಂದಿನಿ ಇಬ್ಬರ ತಟ್ಟೆಗೂ ಸಹ ಒಂದೇ ಬಾರಿಗೆ ಊಟವನ್ನು ಬಡಿಸುತ್ತಾಳೆ ಇಬ್ಬರು ಮಾತನಾಡಿಕೊಂಡು ಊಟ ಮಾಡೋಣ ಎಂದು ಡೈನಿಂಗ್ ಹಾಲ್ ಗೆ ಹೋಗಿ ಊಟ ಮಾಡುತ್ತಾ ಹಾಗೆ ಮಾತನಾಡುತ್ತಾ ಕುಳಿತುಕೊಳ್ಳುತ್ತಾರೆ. ಆಗ ವಿಜಯ್ ಮೇಡಂ ಊಟ ತುಂಬಾ ರುಚಿಯಾಗಿದೆ ಪ್ರತಿದಿನ ಕೂಡ ಹೋಟೆಲ್ ನಲ್ಲಿ ತಿಂದು ನನ್ನ ಬಾಯಿ ಕೆಟ್ಟೋಗಿತ್ತು. ಪ್ರತಿದಿನ ಕೂಡ ನಾನು ನಮ್ಮ ಕಂಪನಿಯಲ್ಲಿ ಮತ್ತು ಹೋಟೆಲ್ ನಲ್ಲಿಯೇ ಊಟವನ್ನು ತಿನ್ನುತ್ತಿದ್ದೆ ಆದರೆ ನೀವು ಮಾಡಿದ್ದೀರಿ ಅಲ್ವಾ ಅಡುಗೆ ತುಂಬಾ ರುಚಿಕರವಾಗಿದೆ. ನೀವು ನನ್ನ ಅಮ್ಮನ ರೀತಿ ಅಡಿಗೆಯನ್ನು ಮಾಡಿದ್ದೀರಿ ತುಂಬಾ ಚೆನ್ನಾಗಿ ಅಡುಗೆ ಮಾಡಿದ್ದೀರಿ ನೀವು ಕೂಡ ತುಂಬಾನೇ ಚೆನ್ನಾಗಿದ್ದೀರಿ. ನೀವು ಚೆನ್ನಾಗಿ ನೋಡೋಕೆ ಅಲ್ಲ ನೀವು ತುಂಬಾನೇ ಚೆನ್ನಾಗಿ ಅಡುಗೆ ಮಾಡುತ್ತೀರಾ ಎಂದು ಹೇಳುತ್ತಾನೆ ಇದನ್ನು ಕೇಳಿದ ನಂದಿನಿ ಬಾಯಿ ಬಿಟ್ಟುಕೊಂಡು ಅವನನ್ನೇ ನೋಡುತ್ತಾ ಕುಳಿತಿರುತ್ತಾಳೆ ಆಗ ವಿಜಯ್ ನಿಜವಾಗಿಯೂ ಕೂಡ ತುಂಬಾನೇ ಚೆನ್ನಾಗಿ ಇದೆ ಈ ರೀತಿಯ ಊಟವನ್ನು ನಾನು ಇಲ್ಲಿಯವರೆಗೂ ಯಾವತ್ತೂ ಕೂಡ ತಿಂದಿರಲಿಲ್ಲ ಜೊತೆಗೆ ನಿಮ್ಮ ರೀತಿಯ ಹುಡುಗಿಯನ್ನು ಕೂಡ ನಾನು ನೋಡೇ ಇರಲಿಲ್ಲ ನಿಮ್ಮನ್ನು ನೋಡಿದರೆ ನನಗೆ ಏನೋ ಒಂದು ರೀತಿಯ ಅನುಭವವಾಗುತ್ತೆ ನಿಮ್ಮನ್ನು ನೋಡ್ತಾ ಇದ್ದರೆ ನಿಮ್ಮನ್ನೇ ನೋಡ್ತಾ ಇರಬೇಕು ಅಂತ ಅನಿಸುತ್ತೆ.
ನೀವು ನನ್ನನ್ನು ಕರೆದು ನೀವು ಮಾಡಿರುವಂತಹ ಊಟವನ್ನು ಕೊಟ್ಟು ತಿನ್ನಿಸಿ ನನಗೆ ಖುಷಿ ಕೊಟ್ಟಿದ್ದಕ್ಕಾಗಿ ನಿಮಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ. ತುಂಬಾ ಥ್ಯಾಂಕ್ಸ್ ಮೇಡಂ ಎಂದು ವಿಜಯ್ ಹೇಳುತ್ತಾನೆ ಅದಕ್ಕೆ ನಂದಿನಿ ಅಯ್ಯೋ ಯಾಕೆ ಇಷ್ಟೊಂದು ಹೊಗಳುತ್ತೀರಾ ಯಾವಾಗಾದರೂ ಫ್ರೀ ಆಗಿದ್ದಾಗ ನನಗೆ ಹೇಳಿ ನಿಮಗೆ ಅಡುಗೆ ಮಾಡಿಕೊಡುತ್ತೇನೆ. ಸರಿ ಆಯ್ತು ಎಂದು ವಿಜಯ್ ಕೂಡ ತನ್ನ ಮನೆಗೆ ಹೋಗುತ್ತಾನೆ. ವಿಜಯ್ ತನ್ನ ಮನೆಗೆ ಹೋಗಿ ತನ್ನ ರೂಮಿಗೆ ಹೋಗಿ ಮಲಗಿಕೊಂಡು ಅಯ್ಯೋ ಈ ದಿನ ಅವಳು ನನ್ನ ಪಕ್ಕದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಪ್ರತಿದಿನ ಕೂಡ ಅವಳೇ ಮಾಡುವಂತಹ ಅಡುಗೆಯನ್ನು ತಿಂದರೆ ತುಂಬಾನೇ ಚೆನ್ನಾಗಿ ಇರುತ್ತಿತ್ತು. ಹೇಗಾದರೂ ಮಾಡಿ ಅವಳನ್ನು ನನ್ನ ಕಡೆಗೆ ಎಳೆದುಕೊಳ್ಳಬೇಕು ಅವಳನ್ನು ನೋಡುತ್ತಿದ್ದರೆ ನನ್ನ ತಲೆ ಕೆಡುತ್ತದೆ ಎಂದು ಅವಳನ್ನು ನಾನು ಅನುಭವಿಸಿದರೆ ಎಷ್ಟು ಚೆನ್ನಾಗಿರುತ್ತದೆ ಪ್ರತಿದಿನ ಅವಳು ಮಾಡುವಂತಹ ಅಡುಗೆಯನ್ನು ತಿಂದು ಅವಳ ಪಕ್ಕದಲ್ಲಿ ನಾನು ಮಲಗಿಕೊಂಡರೆ ಆಹಾ ಎಷ್ಟು ಚೆನ್ನಾಗಿರುತ್ತದೆ ಎಂದು ನೆನಪಿಸಿಕೊಂಡು ಮಲಗಿಕೊಳ್ಳುತ್ತಾನೆ.
ನಂದಿನಿ ಜೊತೆ ವಿಜಯ್ ತುಂಟಾಟ:
ಹೀಗೆ ನಂದಿನಿ ಕೂಡ ವಿಜಯ್ ತುಂಬಾ ಚೆನ್ನಾಗಿದ್ದಾನೆ ತುಂಬಾ ಚೆನ್ನಾಗಿ ಮಾತನಾಡುತ್ತಾನೆ ನನ್ನನ್ನು ಎಷ್ಟೊಂದು ಹೊಗಳುತ್ತಾ ಇದ್ದ ನಾನು ಅಷ್ಟೊಂದು ಚೆನ್ನಾಗಿ ಇದ್ದೇನಾ… ಎಂದು ಕನ್ನಡಿಯ ಮುಂದೆ ನಿಂತುಕೊಂಡು ನೋಡುತ್ತಾ ಇರುತ್ತಾಳೆ. ಎಂದಿನಂತೆ ಬೆಳಿಗ್ಗೆಕೆಲಸಕ್ಕೆ ಹೋಗಿ ಮನೆಗೆ ಬಂದು ಕಿಟಕಿಯ ಹತ್ತಿರ ಕುಳಿತುಕೊಂಡು ವಿಜಯ್ ನಂದಿನಿ ಬರುವುದನ್ನೇ ಕಾಯುತ್ತಾ ನಂದಿನಿ ಬಂದ ನಂತರ ಮೇಡಂ ನಿನ್ನೆ ಅಡುಗೆ ತುಂಬಾನೇ ರುಚಿಯಾಗಿತ್ತು ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಲಾಲ್ಲ ಅಂತ ವಿಜಯ್ ಹೇಳುತ್ತಾನೆ.ಆಗ ನಂದಿನಿ ಗೆ ಒಂದು ರೀತಿಯ ಆಸೆ ಅವನ ಮೇಲೆ ಉಂಟಾಗುತ್ತದೆ. ವಿಜಯ್ ಮೇಡಂ ಇವತ್ತು ಕೂಡ ನನಗೂ ಸೇರಿ ಅಡಿಗೆ ಮಾಡುತ್ತೀರಾ? ಹೇಗೆ ಎಂದು ರೇಗಿಸುತ್ತಾನೆ ಆಗ ನಂದಿನಿ ವಿಜಯ್ ಬನ್ನಿ ಎಂದು ಕರೆಯುತ್ತಾಳೆ. ಈಗಲೇ ಬರ್ಲಾ ಎಂದು ಕೇಳುತ್ತಾನೆ ಅದಕ್ಕೆ ನಂದಿನಿ ನಿಮ್ಮ ಇಷ್ಟ ಈಗಲೇ ಬರಬೇಕು ಎಂದರು ಬನ್ನಿ ಎಂದು ಕರೆಯುತ್ತಾಳೆ. ಅದಕ್ಕೆ ವಿಜಯ್ ಸರಿ ಎಂದು ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ವಿಜಯ್ ನಂದಿನಿ ಅಡುಗೆ ಮನೆಗೆ ಬರುತ್ತಾನೆ.
ವಿಜಯ್ ಅಡಿಗೆ ಮನೆಗೆ ಬಂದು ಅವನ ಕೈಗಳನ್ನು ಕಟ್ಟಿಕೊಂಡು ಅವಳ ಜೊತೆ ಮಾತನಾಡಿಕೊಂಡುನಿಂತು ಕೊಳ್ಳುತ್ತಾನೆ. ನಂದಿನಿ ತನ್ನ ಕೂದಲನ್ನು ಸರಿ ಮಾಡಿಕೊಳ್ಳುತ್ತಾ ಅಡಿಗೆಯನ್ನು ಮಾಡುತ್ತಾಳೆ ಆಗ ವಿಜಯ್ ಮೇಡಂ ನೀವು ಕೂದಲು ಸರಿ ಮಾಡಿಕೊಂಡಾಗ ತುಂಬಾ ಹಾಟ್ ಆಗಿ ಕಾಣಿಸುತ್ತೀರಾ ನಿಮ್ಮನ್ನು ನೋಡಿದರೆ ನೋಡುತ್ತಲೇ ಇರಬೇಕು ಅಷ್ಟು ಮುದ್ದಾಗಿ ಕಾಣಿಸುತ್ತೀರಾ ಎಂದು ಹೀಗೆ ಹೇಳುತ್ತಾನೆ. ಅದಕ್ಕೆ ನಂದಿನಿ ಅಯ್ಯೋ ವಿಜಯ್ ಎಂದು ಹಾಗೆ ನಿಂತುಕೊಂಡಿರುತ್ತಾಳೆ. ಆಗ ವಿಜಯ್ ನಂದಿನಿ ಅವರೇ ಅಡುಗೆ ಮಾಡಿ ನೀವು ಹೀಗೆ ನಾಚುತ್ತಾ ಅಡುಗೆ ಮನೆಯಲ್ಲಿ ನಾಚುತ್ತ ನೀರಾದರೆ ನಿಮ್ಮ ಅಡುಗೆ ಎಲ್ಲ ಹಾಳಾಗುತ್ತೆ ಅಷ್ಟೇ ಎಂದು ವಿಜಯ್ ರೇಗಿಸುತ್ತಾನೆ. ಅದಕ್ಕೆ ನಂದಿನಿ ನೀವು ನನ್ನ ಅಡಿಗೆ ಮನೆಗೆ ಬಂದರೆ ನನ್ನನ್ನು ಹೀಗೆ ನೀವು ಹೊಗಳುತ್ತಾ ಇದ್ದರೆ ನನಗೆ ಅಡಿಗೆ ಮಾಡುವುದಕ್ಕೆ ನನ್ನ ಕೈಗಳೇ ಓಡುವುದಿಲ್ಲ ಇವತ್ತು ಅಡುಗೆ ಅದು ಏನಾಗುತ್ತೋ ಯಾರಿಗೆ ಗೊತ್ತು ಎಂದು ನಂದಿನಿ ಹೇಳುತ್ತಾಳೆ. ಅದಕ್ಕೆ ವಿಜಯ್ ನಂದಿನಿ ನನಗೂ ಕೂಡ ಅಡಿಗೆ ಮಾಡುವುದಕ್ಕೆ ಬರುತ್ತೆ.
ವಿಜಯ್ ನಂದಿನಿಯಾ ಕೈಗಳನ್ನು ಹಿಡಿದುಕೊಂಡು ಬಾಣಲಿಗೆ ಹಾಕಿರುವ ಈರುಳ್ಳಿಯನ್ನು ಇಬ್ಬರೂ ಬಾಡಿಸುತ್ತಾರೆ ಆಗ ನಂದಿನಿ ಬೆವರುತ್ತಾ? ಬಿಡಿ ನಾನು ಮಾಡುತ್ತೇನೆ ಎಂದು ಇಬ್ಬರೂ ಮಾತನಾಡಿಕೊಂಡು ಇಬ್ಬರು ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಅಡುಗೆಯನ್ನು ಮಾಡಿ ಮುಗಿಸುತ್ತಾರೆ. ಇಬ್ಬರು ಊಟ ಮಾಡುವುದಕ್ಕೆ ಸುಮಾರು 10 ಗಂಟೆ ಆಗುತ್ತೆ ವಿಜಯ್ ಮೇಡಂ ನಿಮ್ಮ ಮನೆ ತೋರಿಸಿ ಹೇಗೆ ಇದೆ? ಎಷ್ಟು ಬಾಡಿಗೆ ಕೊಡ್ತೀರಾ ಎಂದು ಅವಳ ಮನೆಯನ್ನು ತೋರಿಸಿ ಎಂದು ಕೇಳುತ್ತಾನೆ ಆಗ ನಂದಿನಿ ತನ್ನ ಮನೆಯನ್ನು ತೋರಿಸುತ್ತಾಳೆ ಕೊನೆಗೆ ಅವಳ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಆಗ ವಿಜಯ್ ಅವಳ ರೂಮ್ ಅನ್ನು ನೋಡಿ ಮೇಡಂ ನಿಮ್ಮ ಮನೆ ತುಂಬಾ ಚೆನ್ನಾಗಿ ಇದೆ ಅದರಲ್ಲೂ ನಿಮ್ಮ ರೂಮ್ ಎಲ್ಲದಕ್ಕಿಂತ ಅದ್ಭುತವಾಗಿ ಇದೆ. ಈ ರೂಮ್ ನ ನೋಡುತ್ತಾ ಇದ್ದರೆ ನನಗೂ ಕೂಡ ಇಂಥ ಮನೆಯಲ್ಲಿಯೇ ಇಂತ ರೂಮಿನಲ್ಲಿಯೇ ಇರಬೇಕು ಎಂದು ಅನಿಸುತ್ತೆ. ನೀವೇನಾದರೂ ಒಪ್ಪುವುದಾದರೆ ಇವತ್ತಿನ ದಿನ ನಾನು ನಿಮ್ಮ ಮನೆಯಲ್ಲಿ ಇರಬಹುದ ಎಂದು ಕೇಳುತ್ತಾನೆ. ಅದಕ್ಕೆ ನಂದಿನಿ ಅವನ ಕಣ್ಣುಗಳನ್ನು ನೋಡುತ್ತಾ ಇವತ್ತು ನೀವು ಇಲ್ಲೇ ಮಲಗಿಕೊಳ್ಳುತ್ತಿರ ಎಲ್ಲಿ ಮಲಗುತ್ತೀರಾ ಎಂದು ಕೇಳುತ್ತಾಳೆ ಅದಕ್ಕೆ ವಿಜಯ್ ರೂಮಿನಲ್ಲಿ ನಾನು ಮಲಗಿಕೊಳ್ಳುತ್ತೇನೆ ನನಗೆ ಹೊರಗೆ ಹೋಗುವುದಕ್ಕೆ ಮನಸ್ಸು ಆಗುತ್ತಿಲ್ಲ ದಯವಿಟ್ಟು ಒಪ್ಪಿಕೊಳ್ಳಿ ಎಂದು ಕೇಳುತ್ತಾನೆ. ಆಗ ನಂದಿನಿ ಸರಿ ಆಯಿತು ಎಂದು ಒಪ್ಪಿಗೆಯನ್ನು ಸೂಚಿಸುತ್ತಾಳೆ. ವಾವ್ ಎಷ್ಟು ಚೆನ್ನಾಗಿ ಇದೆ ಮೇಡಂ ನನ್ನ ರೂಮಿನಲ್ಲಿರುವ ಹಾಸಿಗೆ ಗಿಂತ ನಿಮ್ಮ ಹಾಸಿಗೆ ತುಂಬಾ ಚೆನ್ನಾಗಿ ಇದೆ ಇವತ್ತು ನಿನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತೇನೆ ಎಂದು ವಿಜಯ್ ಹೇಳುತ್ತಾನೆ ಅದಕ್ಕೆ ನಂದಿನಿ ಸಹ ಆಯ್ತು ಎಂದು ಸ್ವಲ್ಪ ನಡಗುತ್ತಾ ಅವನನ್ನೇ ನೋಡುತ್ತಾ ಸರಿ ಆಯಿತು ಎಂದು ಹೇಳುತ್ತಾಳೆ.
ನಂದಿನಿ ವಿಜಯ್ ಇಬ್ಬರ ಬೆವರಿನ ಹನಿಗಳ ಜೊತೆ ಚೆಲ್ಲಾಟ:
ನಂದಿನಿ ವಿಜಯ್ ಪಕ್ಕ ಬಂದು ಮಲಗುತ್ತಾಳೆ ಆಗ ವಿಜಯ್ ನಂದಿನಿ ನಾನು ರಾತ್ರಿಯಲ್ಲಿ ನಿಮ್ಮ ಮೇಲೆ ಕೈ ಹಾಕಿದರೆ ಅಥವಾ ಕಾಲು ಹಾಕಿದರೆ ನಿಮಗೆ ಏನು ಅನಿಸುವುದಿಲ್ಲವೇ ಅದಕ್ಕೆ ನಂದಿನಿ ನನಗೂ ಕೂಡ ನಿದ್ದೆ ಬಂದಿರುತ್ತದೆ ನನಗೆ ಗೊತ್ತಾಗುವುದಿಲ್ಲ ಎಂದು ನಂದಿನಿ ಹೇಳುತ್ತಾಳೆ ಆಗ ವಿಜಯ್ ಹಾಗಾದರೆ ನಿಮಗೆ ಗೊತ್ತಾಗುವ ರೀತಿಯಲ್ಲಿ ನಾನು ನನ್ನ ಕೈಗಳನ್ನು ನಿಮ್ಮ ಸೊಂಟ ದ ಮೇಲೆ ಇಡ್ಲ ಎಂದು ಕೇಳುತ್ತಾನೆ. ಅದಕ್ಕೆ ನಂದಿನಿ ವಿಜಯ್ ಎಂದು ಕರೆಯುತ್ತಾ ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಹಾಸಿಗೆಯಲ್ಲಿ ಬೆವರುತ್ತ ಅವನನ್ನು ತಿನ್ನುವ ರೀತಿ ನೋಡುತ್ತಾ ಇರುತ್ತಾಳೆ. ವಿಜಯ್ ಏನು ನಂದಿನಿ ಇಷ್ಟೊಂದು ಹಾಟ್ ಆಗಿ ಕಾಣಿಸುತ್ತಾ ಇದ್ದೀಯ ಈ ರಾತ್ರಿ ನನ್ನ ಜೊತೆ ಕಳೆಯಲು ಇಷ್ಟಪಡುತ್ತಿಯಾ ಇವತ್ತಿನ ದಿನ ನಾವಿಬ್ಬರೂ ಸೇರಿ ಮಿಲನ ಹೊಂದಿದ್ದರೆ ನಿನಗೆ ಇಷ್ಟವಾಗುತ್ತಾ ಎಂದು ವಿಜಯ್ ಕೇಳುತ್ತಾನೆ. ಅದಕ್ಕೆ ನಂದಿನಿ ಹೌದು ಇಷ್ಟವಾಗುತ್ತೆ ಯಾವ ಹೆಣ್ಣಿಗೆ ಈ ರೀತಿ ಇಷ್ಟವಿಲ್ಲ ನೀನೆ ಹೇಳು ನನಗೂ ಕೂಡ ರೋಮ್ಯಾನ್ಸ್ ಎಂದರೆ ತುಂಬಾ ಇಷ್ಟ ಎಂದು ನಂದಿನಿ ಹೇಳುತ್ತಾಳೆ. ಇದನ್ನು ಕೇಳಿದಂತಹ ವಿಜಯ್ ನಂದಿನಿ ನಿಮ್ಮನ್ನು ನೋಡುತ್ತಾ ಇದ್ದರೆ ನನ್ನ ಕೈನಲ್ಲಿ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಅವನ ಶರ್ಟ್ ಮತ್ತು ಪ್ಯಾಂಟ್ ಅನ್ನು ಬಿಚ್ಚಿ ಪಕ್ಕಕ್ಕೆ ಇಡುತ್ತಾನೆ.
ನಾನು ಈಗ ಹೇಗೆ ಇದ್ದೇನೆ ನೀವು ಕೂಡ ಅದೇ ರೀತಿ ಇರಿ ಎಂದು ವಿಜಯ್ ಕೇಳುತ್ತಾನೆ. ಆಗ ನಂದಿನಿ ನಾಚುತ್ತಾ ತನ್ನ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಡುತ್ತಾಳೆ. ಅವಳ ಮುಖವನ್ನು ಸವರುತ್ತಾ ಅವಳ ಕೆನ್ನೆಗೆ ಮುತ್ತನ್ನು ಕೊಡುತ್ತಾ ಅವಳ ತುಟಿಯ ಮೇಲೆ ಜೇನುತುಪ್ಪವನ್ನು ಹಾಕಿ ಅದನ್ನು ತಿನ್ನುತ್ತಾ ಅವಳ ಸೊಂಟ ವನ್ನು ಹಿಸುಕುತ್ತ ಇಬ್ಬರು ತಮ್ಮ ಹಾಸಿಗೆಯ ಮೇಲೆ ಮಿಲನ ಹೊಂದುತ್ತಾರೆ. ಇಬ್ಬರೂ ಕೂಡ ತುಂಬಾ ಖುಷಿಯಲ್ಲಿ ಇರುತ್ತಾರೆ ನಂದಿನಿ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗುತ್ತಾಳೆ. ಇಬ್ಬರೂ ಸಹ ಆ ದಿನ ರಾತ್ರಿ ತಬ್ಬಿ ಹಿಡಿದ ಬಿಗಿಯಾದ ಹಿಡಿತಕ್ಕೆ ಇಬ್ಬರಿಗೂ ಕೂಡ ಬೆವರಿನ ಹನಿಗಳ ಸುರಿಮಳೆಯೇ ಆಗ ತೊಡಗುತ್ತೆ. ಆ ಬೆವರಿನ ಹನಿಗಳ ಲೀಲೆ ಇಬ್ಬರ ಪಾಲಿನ ಸ್ವರ್ಗದಂತೆ ಅನ್ನಿಸುತ್ತಾ ಇತ್ತು. ಇಬ್ಬರು ಕೂಡ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವುದಿಲ್ಲ ಅವರ ಆಸೆಗಳನ್ನು ತೀರಿಸಿಕೊಂಡು ಮೂರು ದಿನಗಳು ಕಂಪನಿಗೆ ರಜೆ ಯನ್ನು ಹಾಕುತ್ತಾರೆ. ಇವರಿಗೆ ಬೇಕಾದದ್ದನ್ನು ಯಾವಾಗಲೂ ಮಾಡಿಕೊಂಡು ಆಸೆಗಳನ್ನು ತೀರಿಸಿಕೊಂಡು ವಿಜಯ್ ಪ್ರತೀ ದಿನ ರಾತ್ರಿ ಬಂದು ಇವಳ ಜೊತೆ ಕಾಲವನ್ನು ಕಳೆಯುತ್ತಾ ಇರುತ್ತಾನೆ. ಪ್ರತಿದಿನ ಇಬ್ಬರು ಜೀವನವನ್ನು ಒಳ್ಳೆಯ ರೀತಿಯಲ್ಲಿ ಅನುಭವಿಸುತ್ತಾರೆ.