
ಗಂಡ ಹೆಂಡತಿ ಹುಸಿ ಮುನಿಸು:
ಗಂಡ ಹೆಂಡತಿ ಇಬ್ಬರಲ್ಲೂ ಸಹ ತುಂಬಾ ಒಬ್ಬರಿಗೊಬ್ಬರು ಅನ್ಯೂನ್ಯತೆಯಿಂದ, ತುಂಬಾನೇ ಚೆನ್ನಾಗಿ ಅದ್ಭುತವಾಗಿ ಬೇರೆಯವರಿಗೆ ಮಾದರಿಯಾಗುವಂತಹ, ಅದ್ಭುತ ಕ್ಷಣವನ್ನು ಅದ್ಭುತವಾದಂತಹ ಪ್ರೀತಿಯನ್ನು ಇವರಿಬ್ಬರೂ ಸಹ ಒಬ್ಬರಿಗೊಬ್ಬರು ಕೊಡುತ್ತಾ ತುಂಬಾನೇ ಆದರ್ಶವಾದಂತಹ ವ್ಯಕ್ತಿಗಳಾಗಿ, ಇಬ್ಬರು ದಂಪತಿಗಳು ಸಹ ಅದ್ಭುತವಾದಂತಹ ಜೀವನವನ್ನ ರೂಪಿಸಿಕೊಂಡು ಅದೇ ರೀತಿಯಾಗಿ ಸ್ವಚ್ಛಂದ ಮನಸ್ಸಿನಿಂದ ಇಬ್ಬರೂ ಸಹ ಜೀವನವನ್ನು ನಡೆಸುತ್ತಿದ್ದರು. ಹೀಗೆ ಒಂದು ದಿನ ಗಂಡ ಹೆಂಡತಿ ಇಬ್ಬರಿಗೂ ಸಹ ತುಂಬಾನೇ ಪ್ರೀತಿಯಿಂದ ಇರುವಂತಹ ದಿನ ಒಂದು ಘಟನೆ ನಡೆಯುತ್ತೆ ಆ ಘಟನೆಯಿಂದಾಗಿ ಇಬ್ಬರ ಮನಸ್ಸಿಗೂ ಸಹ ಸ್ವಲ್ಪ ಉಸಿ ಮುನಿಸು ಪ್ರಾರಂಭ ಆಗುತ್ತೆ. ಹೆಂಡತಿಗೆ ಸ್ವಲ್ಪ ಬೇಸರಿಕೆ ಉಂಟಾದಾಗ ಗಂಡನೇ ನನ್ನ ಬಳಿ ಬಂದು ಕ್ಷಮೆಯನ್ನು ಯಾಚಿಸಿ ನನ್ನ ಮಾತನಾಡಿಸಲೇಬೇಕು ಅಂತ ಹೇಳಿ ಅವಳು ಹಠ ಹಿಡಿದಿದ್ದಾಳೆ.
ಅವನು ಸಹ ಅಷ್ಟೇ ನನ್ನದು ಇದರಲ್ಲಿ ಯಾವುದೇ ತಪ್ಪಿಲ್ಲ ಅವಳದು ಸಹ ತಪ್ಪಿದೆ ಅವಳೇ ಬಂದು ನನ್ನನ್ನು ಮಾತನಾಡಿಸಲಿ ಅನ್ನುವಂತಹ ಭಾವನೆ ಇವಳಲ್ಲೂ ಸಹ, ಅವನಲ್ಲೂ ಸಹ ಇತ್ತು. ಆದ್ದರಿಂದ ಅವನು ಸಹ ಅವಳ ಬಳಿ ಮಾತನಾಡುವುದನ್ನು ನಿಲ್ಲಿಸುತ್ತಾಳೆ ಇವಳು ಸಹ ಅವನ ಬಳಿ ಮಾತನಾಡಲ್ಲ ಇಬ್ಬರೂ ಸಹ ಒಬ್ಬರಿಗೊಬ್ಬರು ಮಾತನಾಡುವುದನ್ನೇ ನಿಲ್ಲಿಸ್ತಾರೆ. ಮಾತು ನಿಲ್ಲಿಸಿದ ನಂತರ ಆ ಒಂದು ದಿನ ರಾತ್ರಿ ಇಬ್ಬರೂ ಸಹ ಕೋಪಗೊಂಡ ಇದ್ದುದರಿಂದ ಇಬ್ಬರಿಗೂ ಸಹ ಗೊತ್ತಿಲ್ಲದ ರೀತಿ ಒಂದು ದಿನ ಕಳೆದು ಹೋಗುತ್ತೆ. ದೊಡ್ಡವರು ಒಂದು ಮಾತನ್ನು ಹೇಳುತ್ತಾರೆ ಗಂಡ ಹೆಂಡತಿಯ ಜಗಳ ಊಟ ಮಾಡಿ ಮಲಗಿದ ನಂತರ ಮುರಿದಿರುತ್ತೆ. ಗಂಡ ಹೆಂಡತಿ ಜಗಳ ಎಂದರೆ ಉಂಡು ಮಲಗುವ ತನಕ ಅನ್ನುವಂತಹ ಒಂದು ಗಾದೆ ಮಾತಿದೆ ಆದರೆ ಈ ಇಬ್ಬರ ನಡುವೆ ಆ ದಿನ ಹೇಳಿದ್ದು ಆ ಕ್ಷಣ ಇಬ್ಬರ ನಡುವೆ ಏರ್ಪಡದೆ ಇಬ್ಬರೂ ಸಹ ಬೇಸರದಲ್ಲಿಯೇ ಕೋಪದಲ್ಲಿಯೇ ಆ ರಾತ್ರಿಯನ್ನು ಆ ದಿನವನ್ನು ಕಳೆದು ಬಿಟ್ಟಿದ್ದರು. ಇಬ್ಬರು ಸಹ ಆ ದಿನ ಒಬ್ಬರಿಗೊಬ್ಬರು ಮಾತನಾಡಿಸುವುದೇ ಇಲ್ಲ ಇಬ್ಬರಿಗೂ ಸಹ ತುಂಬಾನೇ ಬೇಸರಿಕೆ ಆದುದರಿಂದ ಇಬ್ಬರೂ ಸಹ ಪರಸ್ಪರ ಒಬ್ಬರಿಗೊಬ್ಬರು ದೂರವೇ ಇರಬೇಕಾಯಿತು ಆದ್ದರಿಂದ ಇಬ್ಬರ ನಡುವೆ ಯಾವುದೇ ಭಾವನಾತ್ಮಕ ವಾದಂತಹ ಕ್ಷಣಗಳು ಪ್ರೀತಿ ಮೂಡುವ ಕ್ಷಣಗಳು ಇಬ್ಬರಲ್ಲೂ ಸಹ ಏರ್ಪಟ್ಟಿರಲಿಲ್ಲ ಹೀಗೆ ಇರುವಾಗ ಇಬ್ಬರಿಗೂ ಸಹ ಅದೇನೋ ಒಂದು ತರಹದ ಬೇಸರ ಏನೋ ಒಂದು ತರಹದ ಆತಂಕ ಹೀಗೆ ಇಬ್ಬರೂ ಸಹ ಒಂದು ನಾಲ್ಕೈದು ದಿನಗಳ ಕಾಲ ಕಳೆದುಬಿಡುತ್ತಾರೆ.
ಇಬ್ಬರಲ್ಲೂ ಸ್ಪರ್ಶ, ಮಾತು ಇಲ್ಲದೇ ಇಬ್ಬರ ಮುನಿಸು:
ನಾಲ್ಕೈದು ದಿನಗಳ ಕಾಲ ಕಳೆದು ನಂತರ ರಾತ್ರಿಯಲ್ಲಿ ಅವರಿಬ್ಬರಿಗೂ ಸಹ ಮನಸ್ಸಿನಲ್ಲಿ ತನಗೆ ಗೊತ್ತಿಲ್ಲದ ರೀತಿಯಾಗಿ ಅವರಿಬ್ಬರಿಗೂ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿ ಆಗ್ತಾ ಇರುತ್ತೆ ಆದರೆ ಇದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುವುದಿಲ್ಲ. ಅವಳು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ ನಾನು ಒಂದು ಹೆಣ್ಣಾಗಿ ನನ್ನ ಮನಸ್ಸಿನಲ್ಲಿ ಭಾವನೆಗಳನ್ನು ತಡೆದುಕೊಳ್ಳುವ ಶಕ್ತಿ ಇದೆ ಗಂಡಸರಿಗೆ ಅದು ಕಡಿಮೆ ಅವನೇ ಬರಲಿ ಅಂತ ಹೇಳಿ ಅವಳು ಸಹ ಯಾವುದೇ ರೀತಿಯಾದಂತಹ ಕ್ಷಮೆಯನ್ನಗಲಿ ಆಗಲಿ ಮಾತನಾಡಿಸುವುದಾಗಲಿ ಅವನ ಬಳಿ ಅವಳು ಮಾಡಲಿಲ್ಲ. ಅವನೇ ಬಂದು ಮಾತಾನಾಡಿಸಲಿ ಎಂದು ಅವಳು ಸಹ ಕಾಯುತ್ತಿದ್ದಳು. ಇಬ್ಬರು ಸಹ ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೆ ಇಬ್ಬರು ಸಹ ತುಂಬಾನೇ ಬೇಸರಿಗೆಯಿಂದ ದೂರವೇ ಇಬ್ಬರು ಸಹ ಇರುತ್ತಾ ಇದ್ದರು. ಆದರೆ ಇಬ್ಬರೂ ಸಹ ಒಬ್ಬರಿಗೊಬ್ಬರು ಮಾತನಾಡದೆ ಇದ್ದದ್ದರಿಂದ ಇಬ್ಬರಿಗೂ ಸಹ ಒಂದು ತರಹದ ಬೇಸರ ಒಳ ಮುನಿಸು ಇವೆಲ್ಲವೂ ಸಹ ಇಬ್ಬರಿಗೂ ಸಹ ಕಾಡ್ತಿತ್ತು. ಏನು ಮಾಡೋದಕ್ಕೆ ಆಗದೆ ಪರಸ್ಪರ ದೂರ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗೆ ಇಬ್ಬರು ಸಹ ಕಂಪ್ಲೀಟ್ ಆಗಿ 15 ದಿನಗಳ ಕಾಲ ದೂರ ಇದ್ದರು. ಈ 15 ದಿನಗಳ ಕಾಲ ದೂರವೇ ಉಳಿದ ನಂತರ ಇಬ್ಬರಿಗೂ ಸಹ ಒಬ್ಬರ ಮೇಲೆ ಇನ್ನೊಬ್ಬರಿಗೆ ತುಂಬಾ ಕೋಪ ಇದ್ದ ಇತ್ತು.
ತನ್ನ ಹೆಂಡತಿಗೆ ಎಷ್ಟು ಕೋಪ, ನಾನು ಬೇಡ, ನಾನು ಅವಳಿಗಾಗಿ ನೀಡುವಂತಹ ಪ್ರೀತಿಯ ಆಗಲಿ, ಸ್ಪರ್ಶ ಆಗಲಿ, ನನ್ನಿಂದ ಅವಳಿಗೆ ಬೇಡ, ಎಷ್ಟು ಕೊಬ್ಬಿರಬೇಕು ಅಂತ ಹೇಳಿ ಅವನು ಮನಸ್ಸಿಗೆ ಅಂದುಕೊಳ್ಳುತ್ತಾನೆ. ಇವಳು ಸಹ ಮನಸ್ಸಿನಲ್ಲಿ ನೋಡು ಇವನಿಗೆ ನಾನು ಬೇಡ, ರಾತ್ರಿ ವೇಳೆಯ ಗಂಡ ಹೆಂಡತಿ ನಡುವೆ ಅಂತ ನಡುವೆ ನಡೆಯುವಂತಹ ಪ್ರೀತಿ ಸಹ ಇವನಿಗೆ ಬೇಡ ಇವನಿಗೆ ನಾನು ಎಷ್ಟು ಬೇಡವಾಗಿದ್ದೇನೆ ಅಂತ ಹೇಳಿ ಅವಳು ಸಹ ಅಂದು ಕೊಳ್ಳುತ್ತಾಳೆ. ಈ ರೀತಿಯಾಗಿ ಇಬ್ಬರಲ್ಲೂ ಸಹ ಪರಸ್ಪರ ಪ್ರೀತಿ ಏರ್ಪಡುತ್ತಾ ಇದೆ ಆದರೆ ಒಬ್ಬರಿಗೊಬ್ಬರು ಮಾತನಾಡಿಸುವುದಕ್ಕೆ ಇಬ್ಬರಿಗೂ ಸಹ ಇಷ್ಟವೇ ಇಲ್ಲ. ಈ ರೀತಿಯಾದಂತಹ ಪರಿಸ್ಥಿತಿ ನಿರ್ಮಾಣ ಹಾಗೆ ಬಿಟ್ಟಿತು ಇದೇ ರೀತಿಯಾಗಿ 15 ದಿನಗಳ ಕಾಲ ದೂರವೇ ಹೋಗಿ 15 ದಿನಗಳ ಕಾಲವಾಗಿ ಇಬ್ಬರು ಸಹ ಒಬ್ಬರಿಗೊಬ್ಬರು ದೂರವೇ ಉಳಿದು ಬಿಟ್ರು.
ಒಂದು ಜೋರು ಮಳೆಯ ಚಳಿ ರಾತ್ರಿ:
ಆ ದಿನ ಮನೆಯಲ್ಲಿ ಯಾರೂ ಸಹ ಇರಲಿಲ್ಲ ಆ ದಿನ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇಬ್ಬರೇ ಇದ್ದರು. ಆ ದಿನ ಒಂದೇ ಸಮ ಸಾಯಂಕಾಲದಿಂದಲೂ ಸಹ ಜೋರು ಮಳೆಯು ಬೀಳುತ್ತಲೇ ಇತ್ತು. ಜೋರು ಮಳೆಯಿಂದಾಗಿ ತುಂಬಾನೇ ಮನೆಯಲ್ಲಿ ಎಲ್ಲಾ ನಿರ್ಮಾಣವಾಗಿ ತುಂಬಾನೇ ಚಳಿ ಚಳಿ ಆಗುತ್ತದೆ ಏನು ಮಾಡಬೇಕು ಅಂತ ಹೇಳಿ ಇಬ್ಬರಿಗೂ ಸಹ ಗೊತ್ತಾಗ್ತಾದೆ ಇರಲಿಲ್ಲ ಆದ್ದರಿಂದ ಇಬ್ಬರೂ ಸಹ ದಪ್ಪ ದಪ್ಪವಾಗಿರುವಂತಹ ಸ್ವೆಟರ್ ಗಳನ್ನು ಇಬ್ಬರು ಸಹ ಹಾಕಿಕೊಂಡು ಇಬ್ಬರೂ ಸಹ ಹೊದಿಕೆಗಳನ್ನ ಶಾಲುಗಳಲ್ಲ ಮೈ ತುಂಬಾ ಹೊದ್ದುಕೊಂಡು ಆ ಚಳಿಯನ್ನ ಇಬ್ಬರೂ ಸಹ ತಡೆದುಕೊಳ್ಳಲು ಆಗದೆ ಇಬ್ಬರೂ ಸಹ ನಡುಗುತ್ತಾ ಇದ್ರು. ಇಬ್ಬರಲ್ಲೂ ಸಹ ಒಂದು ಮಾತಿಲ್ಲ, ಒಂದು ಕಥೆ ಇಲ್ಲ, ಒಂದು ಸ್ಪರ್ಶ ಇಲ್ಲ, ಆದರೆ ಮನಸ್ಸಿನಲ್ಲಿ ಎಲ್ಲವೂ ಸಹ ಬೇಕು ಅನ್ನುವಂತಹ ಆತುರ ಇದ್ದೆ ಇತ್ತು.
ಹೀಗೆ ಆದ ನಂತರದಲ್ಲಿ ಇಬ್ಬರೂ ಸಹ ಒಬ್ಬರಿಗೊಬ್ಬರು ಮಾತನಾಡೋದೇ ಇಲ್ಲ ಆ ಗಂಡನಿಗೆ ಆ ಹೆಂಡತಿಯ ಮೇಲೆ ತುಂಬಾನೇ ಆಸೆ ಆಗುತ್ತೆ ನನ್ನ ಹೆಂಡತಿ ಈ ದಿನ ತುಂಬಾನೇ ಸುಂದರವಾಗಿ ಕಾಣುತ್ತಿದ್ದಾಳೆ ಇವಳ ಸೌಂದರ್ಯ ನನ್ನ ಕುಕ್ಕುವಂತೆ ಮಾಡ್ತಾ ಇದೆ ಹೇಗೆ ನಾನು ಬಿಟ್ಟಿರಲಿ ಮನಸ್ಸಿಗೆ ಇಷ್ಟೊಂದು ಅವಳು ಬೇಕು ಬೇಕು ಅಂತ ಹೇಳಿ ಅನಿಸ್ತಾ ಇದೆ ಒಂದೇ ಸಮ ಒಂದು 15 ದಿನಗಳಿಂದ ಸಹ ನನ್ನಲ್ಲಿರುವಂತಹ ಶಕ್ತಿಯನ್ನು ಮೀರಿ ಅವಳನ್ನು ನೋಡದೆ ಮುಟ್ಟದೆ ಸ್ಪರ್ಶಿಸದೆ ಅವಳನ್ನ ಮುದ್ದಾಡದೆ ನಾನು ತಡೆದುಕೊಂಡಿದ್ದೇನೆ ಆದರೆ ಇನ್ನು ಮುಂದೆ ನನ್ನ ಕೈಯಲ್ಲಿ ಆಗುತ್ತಾ ಇಲ್ಲ ನಾನೇ ಅವಳನ್ನು ಹೋಗಿ ಮಾತನಾಡಿಸಿ ಬಿಡೋಣ ಅಂತ ಹೇಳಿ ಗಂಡ ಸಿದ್ದತನಾಗುತ್ತಾನೆ.
ಹೆಂಡತಿಯು ಸಹ ಅವನನ್ನ ನೋಡಿ ನನ್ನ ಗಂಡ ಇವತ್ತು ತುಂಬಾನೇ ಮುದ್ದು ಮುದ್ದಾಗಿ ಕಾಣುತ್ತಿದ್ದಾನೆ ಇವನು ನನಗೆ ಈ ದಿನ ಬೇಕೇ ಬೇಕು ಅಂತ ಹೇಳಿ ಅವಳ ಮನಸ್ಸು ಆ ತರೆಯೋದಿಕ್ಕೆ ಪ್ರಾರಂಭ ಆಗುತ್ತೆ. ನನ್ನದು ಜೋರಾಗಿ ತಪ್ಪಿರಬೇಕು ಆದ್ದರಿಂದ ಅವನು ನನ್ನ ಬಳಿ ಬಂದಿಲ್ಲ ನಾನು ಏನಾದರೂ ಇನ್ನೂ ಸಹ ಮುನಿಸಿಕೊಂಡು ಇದ್ದರೆ ಅವನಿಗೆ ಕೋಪ ಇನ್ನೂ ಕೂಡ ಜಾಸ್ತಿ ಆಗಬಹುದು ಅಂತ ಹೇಳಿ ಅವಳು ಮನಸ್ಸಿನಲ್ಲಿ ಪ್ರೀತಿಯಿಂದ ಅಂದುಕೊಳ್ಳೋದಿಕ್ಕೆ ಶುರು ಮಾಡಿಕೊಳ್ಳುತ್ತಾಳೆ. ಇದೇ ರೀತಿಯಾಗಿ ಇವರು ಸಹ ಒಬ್ಬರಿಗೊಬ್ಬರು ಮಾತುಗಳನ್ನ ನಾವು ಮುಂದುವರಿಸಬೇಕು ಅಂತ ಹೇಳಿ ಒಬ್ಬರಿಗೊಬ್ಬರು ಮಾತುಗಳನ್ನ ಹೇಳೋದಿಕ್ಕೆ ಅಂತ ಹೇಳಿ ಇಬ್ಬರು ಕೂಡ ಸಿದ್ಧತೆಗೊಳ್ತಾರೆ ಆದರೆ ಯಾವುದೇ ಮಾತುಗಳನ್ನು ಸಹ ಆಡದೇ ಇಬ್ಬರು ಸಹ ನಿಶಬ್ದವಾಗಿ ಕಣ್ಣುಗಳ ನೋಟದಿಂದಲೇ ಒಬ್ಬರಿಗೊಬ್ಬರು ನೋಡಿಕೊಳ್ಳುತ್ತಾರೆ. ಆದರೆ ಕಣ್ಣಂಚಿನಲ್ಲಿ ನೀರು ಬರುತ್ತೆ ಅದನ್ನು ಯಾರಿಗೂ ಸಹ ತಿಳಿಯದೆ ಕಣ್ಣಂಚಿನಲ್ಲಿ ಬರುವ ನೀರನ್ನು ಒಬ್ಬರಿಗೊಬ್ಬರು ತೋರಿಸಿಕೊಳ್ಳದೆ ಅದನ್ನ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅವರು ಹಾಗೆ ಸುಮ್ಮನೆ ಬಿಡುತ್ತಿದ್ದರು.
ಇಬ್ಬರಲ್ಲೂ ಸಹ ಅದ್ಯಾವುದೋ ರೀತಿಯಾದಂತಹ ಭಾವನೆ ಇಬ್ಬರಲ್ಲೂ ಸಹ ಮನಸ್ಸು ಕಾಡುತಿತ್ತು. ಆದರೂ ಸಹ ಇಬ್ಬರೂ ಸಹ ಏನನ್ನು ಸಹ ಮಾತನಾಡದೆ ಒಬ್ಬರಿಗೊಬ್ಬರು ಹಾಗೆಯೇ ಮೌನವಾಗಿ ಹೇಗಿದ್ದರೂ ಈ ಮೌನದಲ್ಲಿ ಪ್ರೀತಿ ಬೆರೆತು ಮಾತನಾಡಲೇಬೇಕು ಅನ್ನುವಂತಹ ಕ್ಷಣ ಏರ್ಪಡಬೇಕು ಅಂತ ಹೇಳಿ ಇಬ್ಬರಿಗೂ ಸಹ ಗೊತ್ತಾಗುತ್ತಿತ್ತು. ಆದರೂ ಸಹ ಇವರು ಸಹ ಮಾತನಾಡದೆ ರೂಮಿನ ಒಳಗಡೆ ಹೋಗಿ ಇಬ್ಬರು ಸಹ ಮಲಗಿಕೊಂಡರು ಮಲಗಿಕೊಂಡ ನಂತರದಲ್ಲಿ ಇಬ್ಬರಿಗೂ ಸಹ ನಿದ್ದೆ ಬರ್ತಾ ಇಲ್ಲ. ಆದರೆ ಇಬ್ಬರೂ ಸಹ ಮಾತನಾಡೋದಕ್ಕೆ ರೆಡಿ ಇಲ್ಲ ಹಾಗೆ ಅವಳು ನಿರ್ಧಾರವನ್ನು ಮಾಡ್ತಾಳೆ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಸಹ ಅವರ ಮೇಲೆ ಬಿದ್ದು ಹೋಗಬಾರದು ಅವರು ನಮ್ಮ ಮೇಲೆ ಬರಬಹುದು ಅವರೇ ನಮ್ಮ ಹತ್ತಿರ ಬರಬೇಕು ಅಂತ ಹೇಳಿ ಮನಸ್ಸಿಗೆ ಅವಳು ಗಾಢವಾಗಿ ತೆಗೆದುಕೊಂಡು ಬಿಡುತ್ತಾಳೆ. ಅವನು ಗಂಡು ಮಕ್ಕಳು ಹೆಣ್ಣು ಮಕ್ಕಳ ಪ್ರೀತಿಯನ್ನು ಬಯಸದೆ ಸ್ಪರ್ಶವನ್ನು ಬಯಸದೆ ನಾವು ಅನುಭವಿಸದೆ ಹೆಚ್ಚು ದಿನಗಳ ಕಾಲ ಗಂಡು ಮಕ್ಕಳಿಂದ ಇರೋದಕ್ಕೆ ಸಾಧ್ಯನೇ ಇಲ್ಲ ಅಂತ ಅಂದುಕೊಂಡಂತಹ ಅವನು ಅವಳನ್ನ ಮಾತ್ನಾಡ್ಸೋದಿಕ್ಕೆ ಮುಂದಾಗುತ್ತಾನೆ.
ಇಬ್ಬರಲ್ಲೂ ಭಾವನೆಗಳು ಹೆಚ್ಚಾದಾಗ:
ಮೊದಮೊದಲು ಅವಳು ಅವನ ಸ್ಪರ್ಶವನ್ನು ನಿರಾಕರಣೆ ಮಾಡುವಳು. ಹಾಗೆ ಅವಳ ಮನಸ್ಸಿನಲ್ಲಿ ತುಂಬಾನೇ ಆಸೆ ಇತ್ತು ಆದರೆ ಆ ನಿರಾಕಾರವನ್ನು ಮಾಡಿದಾಗ ಅವನಿಗೂ ಸ್ವಲ್ಪ ಕೋಪ ಬಂತು ಅವಳು ಮನಸ್ಸಿನಲ್ಲಿ ಆಂದುಕೊಳ್ಳುತ್ತಾಳೆ ಎರಡು ಸಲ, ಎರಡು ಮೂರು ಬಾರಿ ಸ್ಪರ್ಶಿಸಿ ನನ್ನ ಬಳಿ ಕ್ಷಮೆ ಕೇಳಿ ಬರಲಿ ಆನಂತರ ಮಾತನಾಡಿಸೋಣ ಅನ್ನುವಂತಹ ಹೆಂಗಸರ ಬುದ್ಧಿ ಅವಳಿಗೆ ಹೋಗಿರಲಿಲ್ಲ ಆದ್ದರಿಂದ ಅವಳು ಗಂಡನನ್ನು ಪೀಡಿಸಿ ಕಾಡಿಸೋದಿಕ್ಕೆ ಶುರು ಮಾಡ್ಕೊಂಡ್ಲು.
ತದನಂತರ ಅವಳು ಈ ರೀತಿ ತರಲೆ ಮಾಡುತ್ತಿರೋದನ್ನು ನೋಡಿ ಅವಳಿಗೆ ಈ ರೀತಿಯಾಗಿ ಹೇಳಿದರೆ ಬುದ್ಧಿ ಬರೋದಿಲ್ಲ ಅಂತ ಫ್ಯಾನ್ ಜೋರಾಗಿ ಆನ್ ಮಾಡುತ್ತಾನೆ. ಆನ್ ಮಾಡಿದ ನಂತರ ಮನೆ ಮೊದಲೇ ಚಳಿ ವಾತಾವರಣದಲ್ಲಿ ಕೂಡಿತ್ತು. ತದನಂತರ ಇಡೀ ಮನೆಯಲ್ಲ ತುಂಬಾ ತುಂಬಾ ಚಳಿ ಚಳಿ ಚಳಿಯಾಗಿ ಹಿಡಿ ರೂಮ್ ಎಲ್ಲ ತುಂಬಾನೇ ನಡಗಿಸೋದಿಕ್ಕೆ ಪ್ರಾರಂಭ ಆಯಿತು ಅವಳು ಫ್ಯಾನ್ ನಲ್ಲಿ ಬರುತ್ತಿರುವಂತಹ ಗಾಳಿ ಚಳಿ, ಮೊದಲೇ ಇದ್ದಂತಹ ಚಳಿ ತುಂಬಾನೇ ನಡುಗಿಸುವಂತೆ ಮಾಡಿದಾಗ ಅವಳು ಆ ಚಳಿಯನ್ನು ತಡೆಯುವುದಕ್ಕೆ ಆಗದೇ ಮತ್ತೊಮ್ಮೆ ಅವನು ಇವಳನ್ನು ಸ್ಪರ್ಶಿಸಿದಾಗ ನಿರಾಕಾರವನ್ನ ಮಾಡೋದೇ ಬೇಡ ಅಂತ ಹೇಳಿ ಮನಸ್ಸಿನಲ್ಲಿ ಅಂದುಕೊಂಡಳು.
ಅವನು ಅವಳ ಕೈಯನ್ನು ಸ್ಪರ್ಶಿಸಿದ ನಂತರ ಅವಳು ಅವನನ್ನು ಹೋಗಿ ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಾಗ ಅವನ ಮನಸ್ಸು ಸ್ವರ್ಗ ಲೋಕಕ್ಕೆ ಹೋಯಿತು ಅವನ ಮನಸ್ಸಿಗೆ ತುಂಬಾನೇ ಉಲ್ಲಾಸ ಉತ್ಸಾಹ ಎರಡೂ ಸಹ ಆಯಿತು ಅವನು ಅವಳ ಮನಸ್ಸಿನಲ್ಲಿ ಉಂಟಾಗುತ್ತಿರುವಂತಹ ಆ ಭಾವನೆಗಳೆಲ್ಲವೂ ಸಹ ಅವಳು ಹಿಡಿದಿದ್ದಂತಹ ಹಾಸಿಗೆ ಗೊತ್ತಾಗುತ್ತಿತ್ತು. ಅವನು ಅವಳ ಕಣ್ಣನ್ನು ನೋಡ್ತಾನೆ ಕಣ್ಣನ್ನ ನೋಡಿ ಅವಳನ್ನು ನೋಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ಇಬ್ಬರೂ ಸಹ ಒಬ್ಬರಿಗೊಬ್ಬರು ನೋಡುತ್ತಾ ನೋಡುತ್ತಾ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ತಮ್ಮ ತಮ್ಮ ತಪ್ಪನ್ನ ತಾವು ಆ ದಿನ ಆ ಚಳಿಯ ರಾತ್ರಿಯಲ್ಲಿ ಆ ಫ್ಯಾನ್ ನಲ್ಲಿ ಬರುತ್ತಿರುವಂತಹ ಗಾಳಿಯ ಕೆಳಗೆ ಇಬ್ಬರೂ ಸಹ ಒಬ್ಬರ ತಪ್ಪನ್ನು ಒಬ್ಬರು ಒಪ್ಪಿಕೊಂಡು ಒಬ್ಬರಿಗೆ ಒಬ್ಬರು ಕ್ಷಮೆಯನ್ನು ಯಾಚಿಸಿ ಇಬ್ಬರೂ ಸಹ ನಮ್ಮದು ತಪ್ಪಾಗಿದೆ ಅಂತ ಹೇಳಿ ಇಬ್ಬರು ಸಹ ಒಪ್ಪಿಕೊಳ್ಳುತ್ತಾರೆ ಒಪ್ಪಿಕೊಂಡ ನಂತರ ಇಬ್ಬರೂ ಸಹ ಆ ದಿನ ಆ ಕ್ಷಣ ಎಲ್ಲಾ ಕೋಪವನ್ನು ಒಬ್ಬರಿಗೊಬ್ಬರು ಮರೆತುಬಿಡುತ್ತಾರೆ. ಮರೆತು ಇಬ್ಬರೂ ಸಹ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯಲ್ಲಿ ಬಿದ್ದ ನಂತರ ಇಬ್ಬರೂ ಸಹ ದಿನ ಆ ಕ್ಷಣವೆಲ್ಲವನ್ನು ಸಹ ತುಂಬಾ ಚೆನ್ನಾಗಿ ನಾವು ಅನುಭವಿಸಬೇಕು ಈ ದಿನ ರಾತ್ರಿಯಲ್ಲಿ ನಾವಿಬ್ಬರೂ ಸಹ ಸ್ವರ್ಗ ಸುಖವನ್ನೇ ಅನುಭವಿಸಬೇಕು ಅಂತ ಹೇಳಿ ಇಬ್ಬರು ಸಹ ನಿರ್ಧಾರವನ್ನು ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಇಬ್ಬರು ಸಹ ತಮ್ಮನ್ನು ಒಪ್ಪಿಸಿಕೊಳ್ಳಲು ಸಹ ರೆಡಿಯಾಗಿರುತ್ತಾರೆ.
ಇಬ್ಬರ ಒಗ್ಗೂಡುವಿಕೆ :
ಅವನ ಮೈಯಲ್ಲಿ ಬರುತ್ತಿರುವಂತಹ ಬಿಸಿ ಶಾಖ ಮೈ ಎಲ್ಲವೂ ಸಹ ಹಾಸಿಗೆ ಹೊದಿಕೆಯಲ್ಲಿ ತುಂಬಾನೇ ಸುಡುವುದಕ್ಕೆ ಪ್ರಾರಂಭವಾಗಿ ಅವಳಲ್ಲೂ ಸಹ ತುಂಬಾನೇ ಶಾಖ ಉತ್ಪತ್ತಿಯಾಗಿ ಇಬ್ಬರಲ್ಲೂ ಸಹ ಪ್ರೀತಿ ಕರಗಿ ಆ ಚಳಿ ಅಷ್ಟೊಂದು ಚಳಿ ಮಳೆ ಎಲ್ಲಿಯೂ ಸಹ ಬೆರೋದಿಕ್ಕೆ ಪ್ರಾರಂಭ ಆಗುತ್ತೆ. ಇಬ್ಬರೂ ಸಹ ಒಬ್ಬರಿಗೊಬ್ಬರು ಪ್ರೀತಿ ನಿವೇದನೆಯನ್ನು ಮಾಡಿಕೊಳ್ಳುವ ಆ ದಿನದಂದು ಇಬ್ಬರಿಗೂ ಸಹ ಇಬ್ಬರೂ ಸಹ ಒಬ್ಬರನ್ನೊಬ್ಬರ ಪ್ರೀತಿ ಏನಿತ್ತು ಇಬ್ಬರಲ್ಲಿ ಸಹ ಮನಸ್ಸಿನಲ್ಲಿ ಚೆಲ್ಲಿ ಇಬ್ಬರೂ ಸಹ ತುಂಬಾನೇ ಖುಷಿ ಸಂತೋಷವನ್ನು ಪಟ್ಟು ಇಬ್ಬರು ಸಹ ತಮ್ಮನ್ನ ತಾವು ಮೈಮರೆಯುತ್ತಾರೆ. ಆ ಚಳಿ ಮಳೆಯಲ್ಲಿ ಆ ಬಿಸಿ ಬಿಸಿ ಆದಂತಹ ಇಬ್ಬರ ಸ್ಪರ್ಶದ ಮಿಲನವೂ ಇಬ್ಬರನ್ನು ಸಹ ಒಂದು ಮಾಡಿತ್ತು. 15 ದಿನಗಳ ಕಾಲ ದೂರ ಇದ್ದಂತಹ ಈ ದಂಪತಿಗಳ ನಡುವೆ ಆ ದಿನ ನಡೆದಂತಹ ಆ ಮಿಲನದ ರಾತ್ರಿಯಲ್ಲಿ ಇಬ್ಬರ ಕೈಗಳು ಇಬ್ಬರ ಮನಸ್ಸಿನ ಮಾತುಗಳನ್ನ ಹೇಳೋದಿಕ್ಕೆ ಶುರುವಾಗ್ತಾ ಇತ್ತು. ಅವಳ ಗಾಜಿನ ಬಳೆಗಳ ಸದ್ದುಗಳು ತುಂಬಾನೇ ಇಬ್ಬರಲ್ಲೂ ಸಹ ಮನಸ್ಸಿಗೆ ಮುಧ ನೀಡುವಂತೆ ಹಾಕ್ತಾ ಇತ್ತು. ಗಾಜಿನ ಶಬ್ದವು ತುಂಬಾನೇ ಜೋರಾಗಿತ್ತು ಅವನ ಮನಸ್ಸಿನ ಮಾತು ಅವಳ ತುಟಿಯ ಆಸ್ಪರ್ಶದಲ್ಲಿ ಹೇಳುತ್ತಾ ಇತ್ತು ಅವನು ಅವಳನ್ನ ಮುದ್ದಿಸುತ್ತಾನೆ.
ಪ್ರೇಮ ಭಾವನೆಗಳನ್ನು ಹೊರಹಾಕುತ್ತಾನೆ. ಇಬ್ಬರಲ್ಲೂ ಸಹ ಆ ದಿನ ಮಿಲನದಲ್ಲಿ ಇಬ್ಬರು ಸಹ ಒಂದಾಗಿದ್ದು ಮಾತ್ರ ಅಲ್ಲದೆ ಅವರಿಬ್ಬರ ಅದೆಷ್ಟೋ ದಿನಗಳ ಬಯಕೆ ಎಲ್ಲವೂ ಸಹ ಪ್ರೇಮ ನಿವೇದನೆ ಮಾಡಿಕೊಳ್ಳುವುದರ ಮೂಲಕ ಹೊರಗೆ ಬಂದಿರುತ್ತೆ. ಇಬ್ಬರು 15 ದಿನಗಳ ಕಾಲ ದೂರವಿದ್ದಂತಹ ಬೇಸರಿಕೆಯು ಆ ಇಡೀ ಒಂದು ದಿನ ಇಬ್ಬರ ಬೇಸರಿಗೆಯನ್ನು ದೂರ ಮಾಡಿತ್ತು. ಇಬ್ಬರ ಮನಸ್ಸಿನಲ್ಲಿ ಮತ್ತೆ ಯುವ ಪ್ರೇಮಿಗಳಂತೆ ಬೆಳಕು ಚೆಲ್ಲಿ ಇಬ್ಬರಲ್ಲೂ ಸಹ ಮತ್ತೆ ಮತ್ತೆ ಪ್ರೀತಿ ಮಾಡುವಂತೆ ಇಬ್ಬರ ಮನಸ್ಸು ಸಹ ಹೇಳುತ್ತಿತ್ತು. ಇಬ್ಬರಿಗೂ ಸಹ ಒಳ್ಳೆಯದು ಕನಸು ಕಾಣಲು ಸಹಾಯವನ್ನು ಮಾಡುತ್ತಿತ್ತು. ಇವರು ಸಹ ತುಂಬಾನೇ ಖುಷಿಪಟ್ಟು ಮನಸ್ಸಿನಲ್ಲಿ ಖುಷಿ ಸಂತೋಷದ ಕ್ಷಣಗಳನ್ನು ಅನುಭವಿಸಿ ಪ್ರೀತಿಯಿಂದ ಒಬ್ಬರನ್ನು ಒಬ್ಬರು ಮಾತನಾಡಿಕೊಳ್ಳುವುದಕ್ಕೆ ಪ್ರಾರಂಭ ಆಯಿತು. ಇಬ್ಬರಿಗೂ ಸಹ ಖುಷಿ ಸಂತೋಷವಾಗುವುದರ ಜೊತೆಗೆ ಇಡೀ ದಿನ ಇಬ್ಬರೂ ಸಹ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವಂತೆ ಆಗುತ್ತಿತ್ತು. ಆಮೇಲೆ ಇಬ್ಬರಿಗೂ ಸಹ ಬೇಕಾಗಿದ್ದು ಇಬ್ಬರ ಮನಸ್ಸಿಗೂ ಸಹ ಮುದ ನೀಡಿದ್ದು ಇಬ್ಬರ ಭಾವನೆಗಳನ್ನ ಒಬ್ಬರಿಗೊಬ್ಬರು ವ್ಯಕ್ತಪಡಿಸೋದಿಕ್ಕೆ ಆ ಮಿಲನ ಸಾಕ್ಷಿಯಾಗಿ ಇಬ್ಬರು ಸಹ ಆ ದಿನ ಒಂದಾದರು.