`; paragraphs[0].insertAdjacentElement("beforebegin", adContainer); } }); });

ರಾಜೇಶ್ ಓದುತ್ತಿದ್ದ ಪುಸ್ತಕವನ್ನು ಇಷ್ಟಪಟ್ಟು ಸಂಜನಾ ಮನೆಗೆ ತಂದಾಗ ಇಬ್ಬರು ಪ್ರೇಮ ಬಂಧನದಲ್ಲಿ ಸಿಲುಕಿದರು.

ಸಂಜನಾ ಪುಸ್ತಕವನ್ನು ಇಷ್ಟ ಪಡುತ್ತಿದ್ದ ಹುಡುಗಿ:

          ಸಂಜನಾ ಗೆ ಓದುವುದು ಎಂದರೆ ತುಂಬಾನೇ ಇಷ್ಟ ಇವಳು ಎಷ್ಟೊಂದು ಲೈಬ್ರರಿಗಳನ್ನು ಹುಡುಕಿಕೊಂಡು ಓದುವುದಕ್ಕೆ ಎಂದು ಹೋಗುತ್ತಾ ಇರುತ್ತಾಳೆ. ಇವಳ ಮನೆಯ ಪಕ್ಕದಲ್ಲಿಯೇ ಒಂದು ಲೈಬ್ರರಿ ಇರುತ್ತೆ. ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಒಂದು ಒಳ್ಳೆಯ ಲೈಬ್ರರಿ ಇರುತ್ತೆ ಯಾವಾಗಲೂ ಕೂಡ ಸಂಜನಾ ಅದೇ ಲೈಬ್ರರಿಗೆ ಹೋಗುತ್ತಾ ಇರುತ್ತಾಳೆ. ಲೈಬ್ರರಿಗೆ ಹೋಗಿ ಪ್ರತಿದಿನ ಎರಡು ಗಂಟೆಗಳ ಕಾಲ ಪುಸ್ತಕಗಳನ್ನು ಓದಿ ಅಲ್ಲಿ ಸ್ವಲ್ಪ ಸಮಯವನ್ನು ಕಳೆದು ನಂತರ ಮನೆಗೆ ಬರುತ್ತಾ ಇರುತ್ತಾಳೆ. ಇವಳಿಗೆ ಓದುವುದು ಎಂದರೆ ತುಂಬಾನೇ ಹುಚ್ಚು ಯಾವಾಗಲೂ ಕೂಡ ಯಾವುದಾದರೂ ಒಂದು ಪುಸ್ತಕವನ್ನು ಓದುತ್ತಾ ಇರುತ್ತಾಳೆ ಕುಂತಲ್ಲಿ ನಿಂತಲ್ಲಿ ಯಾವ ಹಳೆ ಸಿಕ್ಕಿದರು ಬಿಡದೆ ಅದನ್ನು ಓದುತ್ತಾ ಇರುತ್ತಾಳೆ. ಇವಳು ಓದುವುದೇ ನನ್ನ ಜೀವನ ಅಂತ ಅಂದುಕೊಂಡಿರುತ್ತಾಳೆ. ಇವಳ ರೀತಿ ಯಾರೂ ಕೂಡ ಓದುವುದಿಲ್ಲ ಇವಳು ಕಾಲೇಜಿನಲ್ಲಿ ಓದುತ್ತಿರಬೇಕಾದರೆ ಇವಳೇ ಟಾಪರ್ ಕೂಡ ಆಗಿದ್ದಳು. ಇವಳು ಅಷ್ಟೊಂದು ಪುಸ್ತಕಗಳನ್ನು ಓದುತ್ತಾ ಇರುತ್ತಾಳೆ. ಇವಳ ರೂಮಿನಲ್ಲಿ ಎಲ್ಲಿ ನೋಡಿದರೂ ಪುಸ್ತಕಗಳೇ ಇರುತ್ತದೆ. ಹೀಗೆ ಒಂದು ದಿನ ಸಂಜನಾ ಲೈಬ್ರಿಗೆ ಹೋಗಿ ಅಲ್ಲಿ ಒಂದು ಪುಸ್ತಕವನ್ನು ತೆಗೆದುಕೊಂಡು ಓದುತ್ತಾ ಇರುತ್ತಾಳೆ. 

       ಸಂಜನ ಪುಸ್ತಕವನ್ನು ಓದುತ್ತಿರುವಾಗ ಇವಳ ಪಕ್ಕದಲ್ಲಿ ರಾಜೇಶ ಎಂಬುವ ಹುಡುಗ ಕಾಮಸೂತ್ರ ಎಂಬ ಪುಸ್ತಕವನ್ನು ತೆಗೆದುಕೊಂಡು ಬಂದು ಓದುತ್ತಾ ಇರುತ್ತಾನೆ. ಹಾಗೆ ರಾಜೇಶ್ ಪುಸ್ತಕವನ್ನು ಓದುತ್ತಿರಬೇಕಾದರೆ ಸಂಜನನನ್ನು ನೋಡುತ್ತಾನೆ ಸಂಜನಾಳನ್ನು ನೋಡಿ ಮಾತನಾಡಿಸಿಸಬೇಕು ಎಂದು ಅವಳನ್ನೇ ನೋಡುತ್ತಾ ಇರುತ್ತಾನೆ. ಇಲ್ಲಿ ಸಂಜನಾ ಯಾವಾಗಲೂ ಕೂಡ ಸುತ್ತಮುತ್ತ ಯಾರೂ ಇದ್ದಾರೆ ಯಾರು ಇಲ್ಲ ಅನ್ನುವುದನ್ನು ಕೂಡ ಗಮನಿಸಿದೆ ಅವಳು ತೆಗೆದುಕೊಂಡಿರುವ ಪುಸ್ತಕವನ್ನು ಓದುತ್ತಾ ಇರುತ್ತಾಳೆ. ಇವಳು ಸ್ವಾತಂತ್ರ್ಯ ಹೋರಾಟಗಾರರು ಈ ರೀತಿಯ ಪುಸ್ತಕಗಳನ್ನು ಓದಲು ತುಂಬಾನೇ ಇಷ್ಟಪಡುತ್ತಾಳೆ ಇವಳು ಸೈನ್ಸ್ ಸೋಶಿಯಲ್ ಈ ರೀತಿಯ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಇರುತ್ತಾಳೆ. ಹೀಗೆ ರಾಜೇಶ್ ಕಾಮಸೂತ್ರ ಪುಸ್ತಕವನ್ನು ಓದುತ್ತಿರಬೇಕಾದರೆ ಇವಳನ್ನು ನೋಡಿ ಜೊಲ್ಲು ಸುರಿಸುತ್ತಾನೆ. 

ರಾಜೇಶ್ ಸಂಜನಾ ನೋಡಿ ಮನಸೋತನು:

         ಪುಸ್ತಕವನ್ನು ರಾಜೇಶ್ ಓದಬೇಕಾದರೆ ತನ್ನ ಮನಸ್ಸಿನಲ್ಲಿ ನನ್ನ ಪಕ್ಕದಲ್ಲಿರುವ ಹುಡುಗಿ ಎಷ್ಟು ಸುಂದರವಾಗಿದ್ದಾಳೆ ಈ ಪುಸ್ತಕವನ್ನು ಅವಳು ಓದಿ ಅವಳು ನನ್ನ ಪಕ್ಕದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಇಬ್ಬರು ಸೇರಿ ಈ ಪುಸ್ತಕವನ್ನು ಓದಿದ್ದರೆ ತುಂಬಾನೇ ಚೆನ್ನಾಗಿ ಇರುತ್ತಿತ್ತು ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಅವಳನ್ನು ಒಂದು ವಾರೆ ಕಣ್ಣಿನಲ್ಲಿ ನೋಡುತ್ತಾ ಪುಸ್ತಕವನ್ನು ಓದುತ್ತ ಕುಳಿತು ಕೊಂಡಿರುತ್ತಾನೆ. ಇಲ್ಲಿ ಸಂಜನಾ ಕೂಡ ಅವಳ ಪಾಡಿಗೆ ಅವಳು ಪುಸ್ತಕವನ್ನು ಓದುತ್ತಾ ಇರುತ್ತಾಳೆ. ರಾಜೇಶ್ ಹೇಗೋ ಮನಸ್ಸು ಮಾಡಿ ಇವಳನ್ನು ಮಾತನಾಡಿಸಬೇಕು ಎಂದು ಮೇಡಂ ನಿಮ್ಮ ಹೆಸರೇನು ಎಂದು ಕೇಳುತ್ತಾನೆ. ಆಗ ಇವಳು ಸಂಜನಾ ಎಂದು ಹೇಳಿ ನಿಮ್ಮ ಹೆಸರೇನು ಅಂತ ಕೇಳುತ್ತಾಳೆ ಆಗ ಇವನು ರಾಜೇಶ್ ಎಂದು ಹೇಳುತ್ತಾನೆ ಹಾಗೆ ರಾಜೇಶ್ ಮೇಡಂ ಯಾವ ಪುಸ್ತಕವನ್ನು ಓದುತ್ತಾ ಇದ್ದೀರಾ ಅಂತ ಕೇಳುತ್ತಾನೆ. ಅದಕ್ಕೆ ಅವಳು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಓದುತ್ತಾ ಇದ್ದೇನೆ ಎಂದು ಸಂಜನಾ ಹೇಳುತ್ತಾಳೆ. ಹಾಗೆ ಸಂಜನಾ ಕೂಡ ನೀವು ಯಾವ ಪುಸ್ತಕವನ್ನು ಓದುತ್ತಾ ಇದ್ದೀರಾ ರಾಜೇಶ್ ಎಂದು ಕೇಳುತ್ತಾಳೆ ಅದಕ್ಕೆ ರಾಜೇಶ್ ಅಯ್ಯೋ ಮೇಡಂ ಬಿಡಿ ನಾನು ಓದುತ್ತಿರುವ ಪುಸ್ತಕದ ಹೆಸರನ್ನು ನೀವು ತಿಳಿದುಕೊಂಡರೆ ನೀವು ನನ್ನ ಪಕ್ಕದಲ್ಲಿಯೇ ಕುಳಿತುಕೊಳ್ಳುವುದಿಲ್ಲ ಅಷ್ಟೇ ಅಂತ ಹೇಳುತ್ತಾನೆ. 

          ಸಂಜನಾ ನಾನು ಇಲ್ಲಿ ಓದಿಲ್ಲದ ಪುಸ್ತಕಗಳಿಲ್ಲ ಇಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ನಾನು ಓದಿದ್ದೇನೆ ಯಾವ ಪುಸ್ತಕ ಓದಿದ್ದೀರಿ ಹೇಳಿ ಎಂದು ಕೇಳುತ್ತಾಳೆ. ಅದಕ್ಕೆ ಅವನು ಅಯ್ಯೋ ಮೇಡಂ ಬಿಡಿ ಬೇಡ ಸುಮ್ಮನೆ ಯಾಕೆ ಅಂತ ಮತ್ತೆ ಯಾವ ಪುಸ್ತಕ ಅಂತ ರಾಜೇಶ್ ಹೇಳುವುದಿಲ್ಲ. ಅದಕ್ಕೆ ಸಂಜನಾ ಸರಿ ಬಿಡಿ ಆಯ್ತು ನಿಮ್ಮ ಪುಸ್ತಕ ನೀವೇ ಓದಿಕೊಳ್ಳಿ ಅಂತ ಕೋಪ ಮಾಡಿಕೊಳ್ಳುತ್ತಾಳೆ. ಅದಕ್ಕೆ ರಾಜೇಶ್ ಅಯ್ಯೋ ಮೇಡಂ ಯಾಕೆ ಇಷ್ಟೊಂದು ಕೋಪ ಮಾಡಿಕೊಳ್ಳುತ್ತೀರಾ, ಆದ್ರೂ ಮೇಡಂ ನೀವು ಕೋಪ ಮಾಡಿಕೊಂಡಾಗ ತುಂಬಾನೇ ಅದ್ಭುತವಾಗಿ ಕಾಣಿಸುತ್ತೀರಾ ಎಲ್ಲಾ ಹುಡುಗೀರು ನಿಮ್ಮ ರೀತಿ ಇರಲ್ಲ ಬಿಡಿ ನಿಮ್ಮ ಮುಖಕ್ಕೆ ಕೋಪ ತುಂಬಾನೇ ಕ್ಯೂಟ್ ಆಗಿ ಕಾಣುತ್ತೆ. ಕೋಪದಲ್ಲಿ ನೀವು ದೇವತೆ ತರ ಕಾಣಿಸುತ್ತೀರಾ ಅಂತ ಅವಳನ್ನು ಹೊಗಳುತ್ತಾನೆ. ಅದಕ್ಕೆ ಸಂಜನಾ ಅಯ್ಯೋ ಇಷ್ಟೊಂದು ಹೊಗಳುವ ಅವಶ್ಯಕತೆ ಇಲ್ಲ ನಿಮ್ಮ ಪುಸ್ತಕ ಏನು ನನಗೆ ಬೇಡ ನೀವೇ ಓದಿ ಅಂತ ಮತ್ತೆ ಹೇಳುತ್ತಾಳೆ. ಅದಕ್ಕೆ ರಾಜೇಶ್ ಅಯ್ಯೋ ಸಂಜನಾ ಅವರೇ ಯಾಕೆ ಇಷ್ಟೊಂದು ಕೋಪ ಮಾಡಿಕೊಳ್ಳುತ್ತೀರಾ ತೆಗೆದುಕೊಳ್ಳಿ ಪುಸ್ತಕವನ್ನು ನೀವೇ ಓದಿ ತೆಗೆದುಕೊಳ್ಳಿ ಅಂತ ತನ್ನ ಪುಸ್ತಕವನ್ನು ಕೊಡುವುದಕ್ಕೆ ಹೋಗುತ್ತಾನೆ ಆಗ ಸಂಜನಾ ಬೇಡ ಎಂದು ನಿರಾಕರಿಸುತ್ತಾಳೆ. ಸರಿ ಆಯಿತು ಎಂದು ಇಬ್ಬರೂ ಕೂಡ ತಮ್ಮ ತಮ್ಮ ಮನೆಗೆ ಹೊರಡುತ್ತಾರೆ. ಇಬ್ಬರೂ ಕೂಡ ನಾಳೆ ಇದೇ ಸಮಯಕ್ಕೆ ಲೈಬ್ರರಿಗೆ ಬರುತ್ತಾರೆ. 

ರಾಜೇಶ್ ಬಳಿ ಇದ್ದ ಕಾಮಸೂತ್ರದ ಪುಸ್ತಕ ಓದಲು ಸಿದ್ದಾಳದ ಸಂಜನಾ:

        ರಾಜೇಶ್ ಅದೇ ಪುಸ್ತಕವನ್ನು ತೆಗೆದುಕೊಂಡು ಬಂದು ಓದುತ್ತಾ ಕುಳಿತುಕೊಳ್ಳುತ್ತಾನೆ ಆಗ ಸಂಜನಾ ಇವತ್ತಾದರೂ ಯಾವ ಪುಸ್ತಕವನ್ನು ಓದುತ್ತಿದ್ದೇನೆ ಅಂತ ಹೇಳುತ್ತೀರಾ ಹೇಗೆ ಅಂತ ಕೇಳುತ್ತಾಳೆ. ಅದಕ್ಕೆ ರಾಜೇಶ್ ಅಯ್ಯೋ ಮೇಡಂ ನಾನು ಇಲ್ಲಿ ಓದುವುದು ಒಂದೇ ಪುಸ್ತಕ ಪ್ರತಿದಿನ ಅದೊಂದೇ ಪುಸ್ತಕವನ್ನು ಓದುತ್ತೇನೆ ಅದನ್ನು ಕಂಪ್ಲೀಟ್ ಮಾಡುವವರೆಗೂ ನಾನು ಯಾವ ಪುಸ್ತಕವನ್ನು ಓದುವುದಿಲ್ಲ ಅಂತ ತನ್ನ ಪುಸ್ತಕದ ಹೆಸರನ್ನು ತೋರಿಸುತ್ತಾನೆ. ಕಾಮಸೂತ್ರ ಎಂಬ ಪುಸ್ತಕದ ಹೆಸರನ್ನು ನೋಡಿ ಸಂಜನಾ ಶಾಕ್ ಆಗಿ ಈ ರೀತಿಯ ಪುಸ್ತಕವನ್ನು ಓದುತ್ತೀರಾ ಅಂತ ಕೇಳುತ್ತಾಳೆ. ಅದಕ್ಕೆ ರಾಜೇಶ್ ನನಗೆ ಈ ರೀತಿಯ ಪುಸ್ತಕ ಎಂದರೆ ತುಂಬಾನೆ ಇಷ್ಟ ಅದಕ್ಕೆ ಓದುತ್ತೇನೆ ಅಂತ ಹೇಳುತ್ತಾನೆ. ಅದಕ್ಕೆ ಸಂಜನಾ ಈ ರೀತಿಯ ಪುಸ್ತಕವನ್ನು ಓದುತ್ತಿದ್ದರೆ ನಿಮಗೆ ಏನು ಅನಿಸುವುದಿಲ್ಲವೇ ಅಂತ ಕೇಳುತ್ತಾಳೆ ಅದಕ್ಕೆ ರಾಜೇಶ್ ಪುಸ್ತಕ ಇರುವುದೇ ಓದುವುದಕ್ಕೆ ಏನೂ ಅನ್ನಿಸಬೇಕು ಮೇಡಂ ನನಗೆ ಈ ರೀತಿ ಪುಸ್ತಕ ಇಸ್ಟ ಅದಕ್ಕೆ ನಾನು ಈ ರೀತಿಯ ಪುಸ್ತಕವನ್ನು ಓದುತ್ತೇನೆ. ನೀವು ತೆಗೆದುಕೊಳ್ಳಿ ಬೇಕಾದರೆ ಓದಿ ಎಂದು ಪುಸ್ತಕವನ್ನು ಕೊಡುವುದಕ್ಕೆ ಹೋಗುತ್ತಾನೆ ಅದಕ್ಕೆ ಸಂಜನಾ ಅಯ್ಯೋ ನನಗೆ ಈ ರೀತಿಯ ಪುಸ್ತಕವನ್ನು ಓದಿ ಅಭ್ಯಾಸವಿಲ್ಲ ನನಗೆ ಈ ರೀತಿ ಪುಸ್ತಕಗಳು ಇಷ್ಟ ಇಲ್ಲ ಅಂತ ಹೇಳುತ್ತಾಳೆ ಅದಕ್ಕೆ ರಾಜೇಶ್ ಪುಸ್ತಕ ಇರುವುದೇ ಓದುವುದಕ್ಕಾಗಿ ಪ್ರಪಂಚದ ಮೇಲೆ ಪ್ರತಿಯೊಂದು ಪುಸ್ತಕಗಳನ್ನು ಓದಬೇಕು ಈ ರೀತಿಯ ಪುಸ್ತಕಗಳನ್ನು ಕೂಡ ಓದಬೇಕು ಒಂದು ಸಲ ಈ ಪುಸ್ತಕವನ್ನು ಓದಿ ನಂತರ ಪ್ರತಿದಿನ ಕೂಡ ನೀವೇ ಈ ರೀತಿಯ ಪುಸ್ತಕಗಳನ್ನು ಓದುತ್ತೀರಾ ಎಂದು ರಾಜೇಶ್ ಹೇಳುತ್ತಾನೆ. 

          ಸಂಜನಾ ಇಲ್ಲ ನಾನು ಈ ರೀತಿಯ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಕೂಡ ಓದುವುದಿಲ್ಲ ಎಂದು ಸಂಜನಾ ಹೇಳುತ್ತಾಳೆ. ಇವತ್ತು ಒಂದು ದಿನ ನನ್ನ ಜೊತೆ ಕುಳಿತುಕೊಂಡು ಈ ಪುಸ್ತಕವನ್ನು ಇಬ್ಬರು ಓದೋಣ ನಾಳೆ ಮತ್ತೆ ನೀವು ಬಂದು ಇದೇ ಪುಸ್ತಕವನ್ನು ಓದುತ್ತೀರಾ ಬೇಕಾದರೆ ಚಾಲೆಂಜ್ ಮಾಡಿ ನನ್ನ ಜೊತೆ ಎಂದು ರಾಜೇಶ್ ಕೇಳುತ್ತಾನೆ. ಅದಕ್ಕೆ ಸಂಜನಾ ಕೂಡ ಆ ಸರಿ ಆಯ್ತು ನೋಡೇ ಬಿಡೋಣ ಎಂದು ಚಾಲೆಂಜ್ ಅನ್ನು ಮಾಡುತ್ತಾ ಇಬ್ಬರು ಕೂಡ ಕಾಮಸೂತ್ರದ ಪುಸ್ತಕವನ್ನು ಓದುತ್ತಾ ಕುಳಿತುಕೊಳ್ಳುತ್ತಾರೆ. ಇಬ್ಬರು ಕೂಡ ಪುಸ್ತಕವನ್ನು ಓದಬೇಕಾದರೆ ಒಬ್ಬರನ್ನು ಒಬ್ಬರು ನೋಡುತ್ತಾ ಒಬ್ಬರ ಕೈ ಒಬ್ಬರು ಹಿಡಿದುಕೊಳ್ಳುತ್ತಾ ಜೋರಾಗಿ ಉಸಿರಾಡುತ್ತ ಬಿಸಿ ಗಾಳಿಯನ್ನು ಬಿಡುತ್ತ ಇಬ್ಬರು ಕೈಗಳನ್ನು ನಡಗಿಸುತ್ತ ಪುಸ್ತಕವನ್ನು ಓದುತ್ತಾ ಇರುತ್ತಾರೆ. ಆಗ ರಾಜೇಶ್ ಸಂಜನಾ ಪುಸ್ತಕ ಓದಬೇಕಾದರೆ ನಿನಗೆ ಯಾವ ರೀತಿಯ ಫೀಲ್ ಆಗುತ್ತೆ ಅಂತ ಕೇಳುತ್ತಾನೆ. ಅದಕ್ಕೆ ಸಂಜನ ಇಂತಹ ಜಾಗದಲ್ಲಿ ಪುಸ್ತಕವನ್ನು ಓದುವುದಕ್ಕೆ ಆಗುವುದಿಲ್ಲ ಇಂಥ ಜಾಗ ಈ ಪುಸ್ತಕಕ್ಕೆ ಸರಿ ಇಲ್ಲ ಇದನ್ನು ಮನೆಯಲ್ಲಿ ಓದ ಬೇಕು ಇಲ್ಲಿ ಆಗುವುದಿಲ್ಲ ಎಂದು ಹೇಳಿ ನನಗೆ ಮನೆಗೆ ಈ ಪುಸ್ತಕವನ್ನು ಕೊಡುತ್ತೀಯಾ ಎಂದು ಹೇಳುತ್ತಾಳೆ. 

          ರಾಜೇಶ್ ನೋಡಿದ್ರಾ ಮೇಡಂ ನಾನು ಹೇಳಿಲಿಲ್ಲವಾ ಈ ಪುಸ್ತಕವನ್ನು ಒಂದು ಬಾರಿ ನೀವು ಓದಿದರೆ ಪ್ರತಿನಿತ್ಯ ಕೂಡ ಇದೇ ಪುಸ್ತಕವನ್ನು ಓದುತ್ತೀರಾ ಅಂತ ರಾಜೇಶ್ ಹೇಳುತ್ತಾನೆ. ಅದಕ್ಕೆ ಸಂಜನ ನೀವು ಹೇಳಿದ ಮಾತು ಕೂಡ ನಿಜ ಬಿಡಿ ನನಗೆ ಈ ಪುಸ್ತಕವನ್ನು ಕೊಡಿ ನಾನು ಈ ಪುಸ್ತಕವನ್ನು ಓದುತ್ತೇನೆ ಅಂತ ಸಂಜನಾ ಕೇಳುತ್ತಾಳೆ. ಅದಕ್ಕೆ ರಾಜೇಶ್ ಕೂಡ ಆ ಪುಸ್ತಕವನ್ನು ಕೊಟ್ಟು ಮೇಡಂ ಪೂರ್ತಿಯಾಗಿ ಈ ಪುಸ್ತಕವನ್ನು ಓದಿ ನಿಮ್ಮ ಮನೆಯಲ್ಲಿ ಯಾರ್ಯಾರಿದ್ದೀರಾ ನಿಮ್ಮ ಮನೆಯಲ್ಲಿದೆ ಅಂತ ರಾಜೇಶ್ ಕೇಳುತ್ತಾನೆ. ಅದಕ್ಕೆ ಸಂಜನಾ ನಾನು ಮನೆಯಲ್ಲಿ ಒಬ್ಬಳೇ ಇದ್ದೇನೆ ಇಲ್ಲಿಂದ 4 ಕೀ.ಮೀ ದೂರದಲ್ಲಿ ನಮ್ಮ ಮನೆ ಇದೆ ಎಂದು ಸಂಜನಾ ಹೇಳುತ್ತಾಳೆ. ಅದಕ್ಕೆ ರಾಜೇಶ್ ಬನ್ನಿ ಮೇಡಂ ಹಾಗಿದ್ದರೆ ನಿಮ್ಮ ಮನೆಗೆ ನಾನು ಡ್ರಾಪ್ ಮಾಡುತ್ತೇನೆ ಅಂತ ರಾಜೇಶ್ ಅವಳ ಮನೆಗೆ ಡ್ರಾಪ್ ಮಾಡುತ್ತಾನೆ. ರಾಜೇಶ್ ಸಂಜನಾ ಅವಳ ಮನೆಗೆ ಡ್ರಾಪ್ ಮಾಡಿ ಅವನು ಕೂಡ ತನ್ನ ಮನೆಗೆ ಹೋಗುತ್ತಾನೆ. ಸಂಜನಾ ಇಲ್ಲಿ ಪೂರ್ತಿ ಪುಸ್ತಕವನ್ನು ರಾತ್ರಿ ಪೂರ್ತಿ ಓದುತ್ತಾ ಕುಳಿತಿರುತ್ತಾಳೆ ಯಾಕೆಂದರೆ ಆ ಪುಸ್ತಕ ಅಷ್ಟು ಇಂಟರೆಸ್ಟಿಂಗ್ ಆಗಿ ಇರುತ್ತದೆ. ಇಲ್ಲಿ ರಾಜೇಶ್ ಸಂಜನಾಳ ದೇಹವನ್ನು ನೆನಸಿಕೊಂಡು ಅವಳನ್ನು ನಾನು ಹೇಗಾದರೂ ಮಾಡಿ ನನ್ನ ಬುಟ್ಟಿಗೆ ಬಿಳಿಸಿಕೊಳ್ಳಬೇಕು ಅವಳನ್ನು ಅನುಭವಿಸಬೇಕು ಅವಳನ್ನು ನೋಡಿದರೆ ನನಗೆ ಒಂದು ರೀತಿಯ ಖುಷಿ ಉಂಟಾಗುತ್ತೆ ಅವಳನ್ನು ಹೇಗಾದರೂ ಮಾಡಿ ಅನುಭವಿಸಲೇಬೇಕು ಅಂತ ಅವಳ ದೇಹವನ್ನು ನೆನೆಸಿಕೊಂಡು ಮಲಗಿ ಕೊಳ್ಳುತ್ತಾನೆ. 

ಕಾಮಸೂತ್ರದ ಪುಸ್ತಕ ಓದಿ ಮುಗಿಸಿ ಇಬ್ಬರು ಪ್ರೇಮ ಬಂಧನಕ್ಕೆ ಸಿಲುಕಿದರು:

         ಬೆಳಿಗ್ಗೆ ಎದ್ದು ಚೆನ್ನಾಗಿ ರೆಡಿಯಾಗಿ ಒಂದು ಒಳ್ಳೆಯ ಪರ್ಫ್ಯೂಮ್ ಹಾಕಿಕೊಂಡು ಸಂಜನಳ ಮನೆಗೆ ಬರುತ್ತಾನೆ. ಮೇಡಂ ಏನ್ ಮಾಡುತ್ತಾ ಇದ್ದೀರಾ ಆ ಪುಸ್ತಕ ಬೇಕಾಗಿತ್ತು ಅದಕ್ಕೆ ಬಂದೆ ಮೇಡಂ ಅಂತ ಕೇಳುತ್ತಾನೆ. ಆಗ ಸಂಜನಾ ಅಯ್ಯೋ ರಾಜೇಶ್ ಇನ್ನು ಸ್ವಲ್ಪ ಹಾಳೆಗಳು ಇವೆ ಅದನ್ನು ಓದಿ ನಿನಗೆ ಕೊಡ್ಲಾ ಅಂತ ಕೇಳುತ್ತಾಳೆ ಇನ್ನೂ ಕೊನೆಯಲ್ಲಿ 20 ಪುಟಗಳು ಮಾತ್ರ ಉಳಿದಿವೆ ನಾನು ಕೊನೆಯಲ್ಲಿ ಓದುತ್ತಾ ಇದ್ದೇನೆ ಎಂದು ಸಂಜನಾ ಹೇಳುತ್ತಾಳೆ. ಆಗ ರಾಜೇಶ್ ನಾನು ಕೂಡ 20 ಪುಟಗಳನ್ನು ಓದಬೇಕು ಅಷ್ಟೇ ಇಬ್ಬರೂ ಕುಳಿತುಕೊಂಡು ಇಬ್ಬರು ಸೇರಿ ಓದೋಣ ಎಂದು ಇಬ್ಬರೂ ಕೂಡ ಸಂಜನಾಳ ಮನೆಯಲ್ಲಿಯೇ ಕುಳಿತು ಪುಸ್ತಕವನ್ನು ಓದುತ್ತಾ ಕುಳಿತುಕೊಳ್ಳುತ್ತಾರೆ. ಆಗ ಸಂಜನಾ ಇರಿ ನಿಮಗೆ ಒಂದು ಲೋಟ ನೀರನ್ನು ತಂದುಕೊಡುತ್ತೇನೆ ಅಂತ ಹೇಳಿ ಒಂದು ಲೋಟ ನೀರನ್ನು ಕೊಟ್ಟು ಇಬ್ಬರೂ ಕೂಡ ಹಾಸಿಗೆಯ ಮೇಲೆ ಕುಳಿತುಕೊಂಡು ಆ ಪುಸ್ತಕವನ್ನು ಓದುತ್ತಾ ಇರುತ್ತಾರೆ. ಇಬ್ಬರಿಗೂ ಕೂಡ ಆ ಪುಸ್ತಕವನ್ನು ಓದುತ್ತಾ ಇರಬೇಕಾದರೆ ಇಬ್ಬರಿಗೂ ರೋಮ್ಯಾನ್ಸ್ ಮಾಡಬೇಕು ಎಂಬ ಆಸೆ ಉಂಟಾಗುತ್ತೆ. ಆಗ ರಾಜೇಶ್ ಸಂಜನಳಿಗೆ ಸಂಜನಾ ನೀನೇನಾದರೂ ಓಕೆ ಅಂತ ಹೇಳಿದರೆ ನಾವಿಬ್ಬರೂ ಕೂಡ ಈ ಪುಸ್ತಕದಲ್ಲಿ ಇರುವ ರೀತಿ ಮಾಡೋಣ ಅಂತ ಕೇಳುತ್ತಾನೆ. ಅದಕ್ಕೆ ಸಂಜನಾ ಅವನ ಮಾತಿಗೆ ಬೆವರಿ ಅವನ ಕೈಗಳನ್ನು ಹಿಡಿದುಕೊಂಡು ಸರಿ ಆಯಿತು ಎಂದು ತಲೆಯನ್ನು ಅಲ್ಲಾಡಿಸುತ್ತಾಳೆ. 

           ಆ ಪುಸ್ತಕವನ್ನು ಇಬ್ಬರೂ ಪಕ್ಕಕ್ಕೆ ಇಟ್ಟು ತಮ್ಮ ಹಾಸಿಗೆ ಮೇಲೆ ಮಲಗಿಕೊಂಡು ಒಬ್ಬರನ್ನು ಒಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಮುತ್ತುಗಳನ್ನು ನೀಡುತ್ತಾ ಕೆಳಗೆ ಇರುವಂತಹ ಬೆಡ್ ಶೀಟನ್ನು ಇಬ್ಬರೂ ಒದ್ದುಕೊಂಡು ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಲೈಟನ್ನು ಆಫ್ ಮಾಡಿ ಇಬ್ಬರು ಕೂಡ ಮಿಲನ ಹೊಂದಿ ಮತ್ತೆ ಆ ಪುಸ್ತಕವನ್ನು ಓದಿ ಮುಗಿಸಿ ಮತ್ತೆ ಇನ್ನೊಂದು ಬಾರಿ ಮಿಲನವನ್ನು ಹೊಂದುತ್ತಾರೆ. ಆಗ ರಾಜೇಶ್ ಸಂಜನಳಿಗೆ ಇನ್ನು ಮೇಲೆ ಲೈಬ್ರರಿ ಗೆ ಪುಸ್ತಕವನ್ನು ಓದಬೇಕು ಎಂದು ನಿನ್ನ ಮನೆಗೆ ಪ್ರತಿದಿನ ಕೂಡ ಬರುತ್ತೇನೆ ಇನ್ನು ಮುಂದೆ ನಿನ್ನ ಮನೆಯಲ್ಲಿ ಪುಸ್ತಕವನ್ನು ಓದುವುದಕ್ಕೆ ಬರುತ್ತಾನೆ ಇದು ನಿನಗೆ ಒಪ್ಪಿಗೆ ಇದೆಯಾ ಎಂದು ಕೇಳುತ್ತಾನೆ. ಅದಕ್ಕೆ ಸಂಜನಾ ಸರಿ ಆಯ್ತು ನಿನಗಾಗಿಯೇ ನಾನು ಕಾಯುತ್ತಾ ಇರುತ್ತೇನೆ ಪ್ರತಿ ದಿನ ಬಾ ಎಂದು ಒಪ್ಪಿಗೆಯನ್ನು ಸೂಚಿಸುತ್ತಾಳೆ. ಇಬ್ಬರೂ ಕೂಡ ಪ್ರತಿದಿನ ಒಂದು ಗಂಟೆಗಳ ಕಾಲ ಏಕಾಂತವನ್ನು ಅನುಭವಿಸಿ ಇಬ್ಬರು ಖುಷಿಯಿಂದ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಒಳ್ಳೆಯ ರೆಸ್ಟೋರೆಂಟ್ಗಳಿಗೆ ಹೋಗಿ ಊಟವನ್ನು ಮಾಡುತ್ತಾ ಪುಸ್ತಕಗಳನ್ನು ಓದುತ್ತಾ ಇಬ್ಬರೂ ಏಕಾಂತದಲ್ಲಿ ಕಳೆಯುತ್ತಾ ಇರುತ್ತಾರೆ.

Leave a Comment

Your email address will not be published. Required fields are marked *

Scroll to Top