
ಕಡ್ಡಿ ಪೈಲ್ವಾನ್ ಛಬ್ಬಿ ಗರ್ಲ್ ಜೋಡಿ:
ರವಿ ತುಂಬಾ ಸ್ಮಾರ್ಟ್ ಆಗಿರುವ ನವ ತರುಣ ಇವನಿಗೆ 24 ವರ್ಷ ವಯಸ್ಸು. ರವಿ ಯಾವಾಗಲೂ ಸಹ ತುಂಬಾನೇ ಹ್ಯಾಂಡ್ಸಮ್ ಲುಕ್ಕಿನಿಂದ ಮಿಂಚುತ್ತಾ ಇರುತ್ತಾನೆ ಇವನಿಗೆ ಯಾವಾಗಲೂ ಸಹ ತುಂಬಾನೇ ಚೆನ್ನಾಗಿ ರೆಡಿಯಾಗುವುದು ಹಾಗೆ ಓಡಾಡಿಕೊಂಡು ಇರುವುದು ಅಂದರೆ ಇವನಿಗೆ ತುಂಬಾನೇ ಇಷ್ಟ. ಇವನು ಯಾವಾಗಲೂ ಸಹ ಹುಡುಗಿಯರ ಜೊತೆ ತುಂಬಾನೇ ಮಾತನಾಡಿಕೊಂಡು ಹರಟೆಯನ್ನ ಹೊಡೆಯುತ್ತಾ ಇರುತ್ತಾನೆ. ಬೇರೆ ಹುಡುಗಿಯರು ಸಹ ಅಷ್ಟೇ ಇವನನ್ನು ತುಂಬಾನೇ ಇಷ್ಟ ಪಡುತ್ತಾ ಇದ್ರು ಯಾಕೆ ಅಂದರೆ ಇವನ ತರಲೆ ತುಂಟಾಟಗಳು ಎಲ್ಲರನ್ನು ಸಹ ತುಂಬಾನೇ ಇಷ್ಟ ಆಗುವಂತೆ ಮಾಡ್ತಾ ಇತ್ತು. ಪ್ರತಿಯೊಬ್ಬರೂ ಸಹ ಇವನನ್ನು ಇಷ್ಟಪಡುವುದರ ಜೊತೆಗೆ ಇವನ ಜೊತೆ ಸಲುಗೆಯಿಂದ ಇರೋದಕ್ಕೂ ಕೂಡ ಪ್ರಯತ್ನ ಪಡುತ್ತಿದ್ದರು. ಯಾಕೆ ಅಂದರೆ ಇವನು ತುಂಬಾನೇ ಸ್ಮಾರ್ಟ್ ಅಂಡ್ ಹ್ಯಾಂಡ್ ಸಮ್ ಹಾಗೇನೇ ತುಂಬಾ ಚೆನ್ನಾಗಿ ಪಟಪಟ ಅಂತ ಹೇಳಿ ಮಾತನಾಡುವಂತಹ ಹುಡುಗ.
ಹೀಗೆ ಒಂದು ದಿನ ಕಂಪನಿ ಕೆಲಸ ಮುಗಿಯುತ್ತೆ ಕಂಪನಿಯಲ್ಲಿ ಕೆಲಸ ಮುಗಿದ ನಂತರ ಇವನ ಹತ್ತಿರ ಕೇಳಿಕೊಂಡು ಅಲ್ಲಿಗೆ ಇಪ್ಪತ್ತೆರಡು ವರ್ಷದ ಲತಾ ಬರುತ್ತಾಳೆ. ತುಂಬಾನೇ ಮಳೆ ಬರುವ ಹಾಗೆ ಇದೆ ನಾನು ಮನೆಗೆ ಹೋಗುವುದಕ್ಕೆ ತುಂಬಾನೇ ತಡ ಕೂಡ ಹಾಗಿ ಬಿಡುತ್ತದೆ ಅದಕ್ಕಾಗಿ ನೀವು ನಮ್ಮ ಮನೆ ಹತ್ತಿರ ಡ್ರಾಪ್ ಮಾಡುತ್ತೀಯಾ ಅಂತ ಹೇಳಿ ಕೇಳುತ್ತಾಳೆ ಇವಳಿಗೆ ಇಲ್ಲ ಅಂತ ಹೇಳೋದಿಕ್ಕೆ ಸಾಧ್ಯನೇ ಇರಲಿಲ್ಲ ಲತಾ ಅಂದರೆ ಇವನಿಗೆ ಪಂಚಪ್ರಾಣ ಲತಾ ಅತಿಲೋಕ ಸುಂದರಿ ಲತಾಳನ್ನು ಇವನು ತುಂಬಾನೇ ಇಷ್ಟಪಡುತ್ತಿದ್ದ ಲತಾಳ ಮಾತು ಅಂದರೆ ಇವನಿಗೆ ಪಂಚಪ್ರಾಣ. ಲತಾಳು ಸಹ ತುಂಬಾನೇ ಕ್ಯೂಟ್ ಕ್ಯೂಟ್ ಆಗಿ ತುಂಬಾ ಬಬ್ಲಿ ಬಬ್ಲಿ ಇದ್ದಳು. ಇವನಿಗೆ ಬಬ್ಲಿಯಾಗಿ ಇರುವಂತಹ ಹುಡುಗಿಯರ ಎಂದರೆ ಇವನಿಗೆ ತುಂಬಾನೇ ಇಷ್ಟ ಯಾಕೆ ಅಂತ ಹೇಳಿದರೆ ಇವನು ಕಡ್ಡಿ ಪೈಲ್ವಾನನಂತೆ ಗಟ್ಟಿ ಮುಟ್ಟಾಗಿ ಕಡ್ಡಿಯಂತೆ ತುಂಬಾನೇ ಹ್ಯಾಂಡ್ಸಮ್ ಆಗಿದ್ದ.
ಇವನು ಕಡ್ಡಿ ಪೈಲ್ವಾನನಂತೆ ಸಣ್ಣಕೆ ಇವನು ತುಂಬಾನೇ ಶಕ್ತಿಮಾನ್ ಅಂತ ಇವನು ತುಂಬಾನೇ ಗಟ್ಟಿಮುಟ್ಟಾಗಿ ತುಂಬಾನೇ ಹ್ಯಾಂಡ್ಸಮ್ ಲುಕ್ಕಿನಲ್ಲಿ ಇವನು ಇದ್ದರೆ ಅವಳು ತುಂಬಾನೇ ಚಬ್ಬಿ ಚಬ್ಬಿ ಯಾಗಿ ಗುಂಡು ಗುಂಡಾಗಿ ದಪ್ಪವಾಗಿ ತುಂಬಾನೇ ಸುಂದರವಾಗಿ ಇದ್ದಳು. ಇವಳನ್ನು ಎಲ್ಲರೂ ಸಹ ಛಬ್ಬಿ ಗರ್ಲ್ ಅಂತಾನೆ ಹೇಳಿ ಕರೆಯುತ್ತಿದ್ದರು. ನೋಡೋದಿಕ್ಕೆ ತುಂಬಾನೇ ಸುಂದರ ಇವರ ಮೈಬಣ್ಣ ತುಂಬಾನೇ ಬಿಳಿ ಆದ್ದರಿಂದ ಇವಳು ನೋಡುವುದಕ್ಕಂತೂ ತುಂಬಾನೇ ಸುಂದರವಾಗಿ ಚಬ್ಬಿ ಚಬ್ಬಿ ಆಗಿ ಕಾಣುಸ್ತಾ ಇದ್ಲು. ಕಡ್ಡಿಯಂತೆ ಇರುವಂತಹ ಹುಡುಗರಿಗೆ ಚಬ್ಬಿ ಗರ್ಲ್ ಅಂದ್ರೆ ತುಂಬಾನೇ ಇಷ್ಟ ಪಡ್ತಾರೆ ಅದಕ್ಕೆ ಇವನು ಸಹ ಛಬ್ಬಿ ಚಬ್ಬಿ ಆಗಿರುವಂತಹ ಇವಳನ್ನು ಇಷ್ಟ ಪಡ್ತಾ ಇದ್ದ. ಇವಳು ಅಷ್ಟೊಂದು ಚಬ್ಬಿ ಚಬ್ಬಿ ಆಗಿ ಇದ್ದುದ್ದರಿಂದ ಎಲ್ಲರೂ ಸಹ ಇವಳನ್ನ ಬೇಬಿ ಡಾಲ್ ಅಂತ ಹೇಳಿ ಕರೀತಾ ಇದ್ದರು ರವಿಗಂತು ಇವಳನ್ನ ಬೇಬಿ ಡಾಲ್ ಅಂತ ಹೇಳಿನೇ ಇವನು ದಿನವನ್ನ ಸ್ಟಾರ್ಟ್ ಮಾಡ್ತಾ ಇದ್ದ. ಯಾಕೆ ಅಂದರೆ ಅವಳ ಮೈ ರೂಪ ಇವನಿಗೆ ತುಂಬಾನೇ ಇಷ್ಟ ಇತ್ತು ಅದಕ್ಕಾಗಿ ಅವಳನ್ನ ಯಾವಾಗಲೂ ಸಹ ಬೊಂಬೆ ಅಂತಾನೂ ಕೂಡ ಅವಳಿಗೆ ಯಾವಾಗಲೂ ಸಹ ಕರೆಯುತ್ತಾನೆ.
ಜೋರು ಮಳೆ ಮೈಯಲ್ಲಾ ಒದ್ದೆ 💦:
ಅವಳು ಇವನಿಗೆ ಡ್ರಾಪನ್ನ ಕೇಳಿದಾಗ ಅವನು ಒಂದು ಮಾತನ್ನು ಸಹ ನಿರಾಕರಿಸದೆ ಡ್ರಾಪನ್ನ ಕೊಡಲು ಒಪ್ಪಿಕೊಂಡ. ಕಂಪನಿಯಲ್ಲಿ ಅವತ್ತು ಓವರ್ ಟೈಮ್ ಡ್ಯೂಟಿ ಇದ್ದದರಿಂದ ರಾತ್ರಿ ಎಂಟು ಗಂಟೆಯವರೆಗೂ ಸಹ ಕಂಪನಿಗೆ ಕೆಲಸವನ್ನು ಮಾಡುವಂತೆ ಆಗಿತ್ತು ರಾತ್ರಿ ಎಂಟು ಗಂಟೆಗೆ ಕೆಲಸವನ್ನ ಮುಗಿಸಿ ಬೈಕ್ ಹತ್ತುವಸ್ಟರಲ್ಲಿ 8.30 ಆಗಿತ್ತು 8:30 ರಲ್ಲಿ ಬೈಕನ್ನ ಸ್ಟಾರ್ಟ್ ಮಾಡಿಕೊಂಡು ಅವನು ಹೋಗುತ್ತಾನೆ. ಬೈಕ್ ಅನ್ನ ಸ್ಟಾರ್ಟ್ ಮಾಡಿಕೊಂಡು ಹೋಗುವಾಗ ಅವನು ಮಧ್ಯ ಮಧ್ಯ ಅಲ್ಲಲ್ಲಿ ಹಾಗಾಗ ಬ್ರೇಕ್ ಅನ್ನು ಹಾಕುತ್ತಲೇ ಇದ್ದ ಬ್ರೇಕ್ ಹಾಕಿದಾಗಂತೂ ಅವಳು ಇವನ ಮೈಮೇಲೆ ಬೀಳುತ್ತಲೇ ಇದ್ದಳು ಇವಳು ಹೇಳುತ್ತಾಳೆ ಯಾಕೆ ಯಾವಾಗಲೂ ಸಹ ಇಷ್ಟೊಂದು ಬ್ರೇಕ್ನ ಹಾಕುತ್ತ ಇರುತ್ತಿಯ ಚೆನ್ನಾಗಿರುವಂತಹ ಜಾಗದಲ್ಲಿ ಸಹ ನೀನು ಈ ರೀತಿಯಾಗಿ ಬ್ರೇಕ್ ಹಾಕಿದರೆ ಹೇಗೆ ಅಂತ ಹೇಳಿ ಕೇಳಿದಾಗ ಅವನು ಹೇಳುತ್ತಾನೆ ನೀನು ಇಷ್ಟೊಂದು ದೂರ ಕೂತರೆ ನಾನು ಹೇಗೆ ಬೈಕನ್ನು ಹೊಡೆಸುವುದಕ್ಕೆ ಸಾಧ್ಯ ನೀನು ಬಂದು ನನ್ನನ್ನು ಗಟ್ಟಿಯಾಗಿ ನನ್ನನ್ನು ತಬ್ಬಿಕೊಂಡರೆ ಹಾಕುವುದಿಲ್ಲ ಆರಾಮಾಗಿ ಬೈಕ್ ಮುಂದೆ ಹೋಗುತ್ತಾ ಇರುತ್ತೆ ನೀನು ಆ ರೀತಿಯಾಗಿ ನಾನು ಬ್ರೇಕ್ ಅನ್ನ ಹಾಕುವುದಿಲ್ಲ ಅಂತ ಹೇಳಿ ಅವನು ಹೇಳುತ್ತಾನೆ. ಅವನ ಈ ಮಾತಿಗೆ ಅವಳು ಸಹ ನಕ್ಕು ನೀನು ಯಾವಾಗಲೂ ಸಹ ಹೀಗೆ ಏನಾದರೂ ತರಲೆಯನ್ನ ಮಾಡುತ್ತಲೇ ಇರುತ್ತೀಯಾ ಅಂತ ಹೇಳಿ ನಾಚಿ ನೀರಾಗಿ ಅವನನ್ನ ಗಟ್ಟಿಯಾಗಿ ಹಿಂದೆಯಿಂದ ತಬ್ಬಿ ಹಿಡಿದುಕೊಳ್ಳುತ್ತಾಳೆ. ತಬ್ಬಿ ಹಿಡಿದುಕೊಂಡು ಇಬ್ಬರು ಸಹ ಮುಂದೆ ಸಾಗುತ್ತಾ ಇರುತ್ತಾರೆ ಅವನು ಆಗಾಗ ಬ್ರೇಕ್ ಹಾಕುವುದು ನಿಲ್ಲುತ್ತದೆ ಆರಾಮಾಗಿ ಸ್ಮೂತ್ ಆಗಿ ಗಾಡಿ ಹೋಗುತ್ತದೆ. ಗಾಡಿಯನ್ನು ತುಂಬಾನೇ ಸ್ಲೋ ಆಗಿ ಓಡಿಸುತ್ತಾ ಇದ್ದ ಅವಳು ಹಾಗಾಗ ಹೇಳುತ್ತಿದ್ದಳು ನೋಡು ನಡೆದುಕೊಂಡು ಹೋಗುವವರೆಗೆ ನಮಗಿಂತ ಮುಂದೆ ಹೋಗ್ತಾ ಇದ್ದಾರೆ ನೀನು ಬೇಗ ಹೋಗು ಅಂದಳು. ಅದಕ್ಕೆ ಅವನು ಬೇಗ ಹೋದರೆ ಮನೆ ಬೇಗ ಸಿಕ್ಕಿ ಬಿಡುತ್ತೆ ನೀನು ಸುಮ್ಮನೆ ಇರು ಎಂದ ಅದಕ್ಕೆ ಅವಳು ನಿನ್ನದು ಬರಿ ಇದೆ ಆಯಿತು ಅಂತ ಹೇಳಿ ಅವಳು ಏನು ಸಹ ಮಾತನಾಡದೆ ಸುಮ್ಮನೆ ಹಾಗೆ ಕುಳಿತುಕೊಳ್ಳುತ್ತಾಳೆ ಅವಾಗ ಮಳೆ ಬರೋದಿಕ್ಕೆ ಸ್ಟಾರ್ಟ್ ಆಗುತ್ತೆ.
ಮಳೆ ಜೋರಾಗಿ ಪ್ರಾರಂಭ ಆದಾಗ ಇಬ್ಬರು ಸಹ ಮಾರ್ಗ ಮಧ್ಯದಲ್ಲಿ ಸಿಕ್ಕು ಗಾಡಿಯನ್ನು ಎಲ್ಲೂ ಸಹ ಬ್ರೇಕನ್ನು ಹಾಕಿ ನಿಲ್ಲಿಸೋದಿಕ್ಕೆ ಸಾಧ್ಯನೇ ಆಗೋದಿಲ್ಲ ಎಲ್ಲಿಯೂ ಸಹ ಪಾರ್ಕಿಂಗ್ ಗೆ ಜಾಗನೇ ಸಹ ಇರುವುದಿಲ್ಲ. ಆದ್ದರಿಂದ ಇಬ್ಬರು ಸಹ ಬೈಕ್ ಮೇಲೆ ಇರುವಾಗ ಅತಿಯಾದಂತಹ ಜೋರಾದ ಮಳೆ ಬಂದು ಇಬ್ಬರು ಸಹ ಮಳೆಯಲ್ಲಿ ನೆನೆದು ಹೋಗ್ತಾರೆ ಮೊದಲೇ ತಂಪಾದ ವಾತಾವರಣ ಗಾಳಿಯು ಬೀಸುತ್ತಿತ್ತು. ಸ್ವಲ್ಪ ಸ್ವಲ್ಪ ಚಳಿ ಸಹ ಹಾಕ್ತಾ ಇತ್ತು ಅದರಲ್ಲಿ ಬೇರೆ ಇಷ್ಟೊಂದು ಮಳೆ ಸುರಿದಿದ್ದರಿಂದ ಇಬ್ಬರು ಸಹ ತುಂಬಾ ಮಳೆಯಲ್ಲಿ ಆ ಮಳೆ ಇಬ್ಬರನ್ನು ಸಹ ಒಂದು ಕ್ಷಣ ಮೈಯೆಲ್ಲಾ ಚಳಿಯನ್ನಾಗಿ ಮಾಡಿಬಿಡುತ್ತೆ. ಇಬ್ಬರು ಸಹ ಆ ಮಳೆಯಲ್ಲಿ ಚಳಿಯಲ್ಲಿ ಇಬ್ಬರೂ ಸಹ ಅದು ಹೇಗೋ ಮಾಡಿಕೊಂಡು ಮನೆಯನ್ನು ಹೋಗಿ ಮುಟ್ಟುತ್ತಾರೆ ಮನೆಗೆ ಹೋದಾಗ ಅವಳು ಹೇಳುತ್ತಾಳೆ ನೀನು ಇಷ್ಟೊಂದು ನೆನೆದು ಬಿಟ್ಟಿದ್ದೀಯ ಹೇಗೆ ತಾನೇ ಮನೆಗೆ ಹೋಗುವುದಕ್ಕೆ ಸಾಧ್ಯ ಇಲ್ಲಿಂದ ನಿಮ್ಮ ಮನೆ ಬೇರೆ ತುಂಬಾನೇ ದೂರ ಇದೆ ನೀನು ಇಲ್ಲೇ ಇದ್ದು ಬಟ್ಟೆಯನ್ನು ಬದಲಾಯಿಸಿಕೊಂಡು ನಿಮ್ಮ ಮನೆಗೆ ಹೋಗು ಎಂದು ಮೊದಲು ಹೇಳುತ್ತಾಳೆ. ಆನಂತರ ಅವಳು ಯೋಚನೆಯನ್ನು ಮಾಡುತ್ತಾಳೆ. ಈ ಮಳೆ ಈಗ ನಿಲ್ಲುವ ರೀತಿ ಕಾಣುತ್ತಿಲ್ಲ ನಿಮ್ಮ ಮನೆ ಬೇರೆ ಇಲ್ಲಿಂದ ತುಂಬಾನೆ ದೂರ ಇದೆ ನೀನು ಹೇಗೆ ತಾನೇ ಇಲ್ಲಿಂದ ನಿಮ್ಮ ಮನೆಗೆ ಹೋಗುವುದಕ್ಕೆ ಸಾಧ್ಯ ನೀನು ಈ ದಿನ ಇಲ್ಲೇ ಉಳಿದುಕೊಂಡು ನಾಳೆ ಬೆಳಗ್ಗೆ ನಿಮ್ಮ ಮನೆಗೆ ಹೋಗು ಈ ಮಳೆ ಇವಾಗ ಬಿಡುವ ರೀತಿಯಾಗಿ ಕಾಣುತ್ತಾ ಇಲ್ಲ ಅಂತ ಹೇಳಿ ಅವಳು ಅವನಿಗೆ ಹೇಳುತ್ತಾಳೆ ಅವನಿಗೆ ತುಂಬಾನೇ ಖುಷಿಯಾಗಿ ಬಿಡುತ್ತೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಸಹ ಹಾಲು ಅನ್ನ ಅನ್ನುವಂತೆ ಅವನಿಗೆ ತುಂಬಾನೇ ಖುಷಿಯಾಗಿ ಅವಳ ಮಾತಿಗೆ ಮರು ಮಾತನಾಡದೆ ಒಪ್ಪಿಕೊಳ್ಳುತ್ತಾನೆ.
ಈ ಚಳಿಯ ಗಾಳಿಗೆ ನನಗೂ ಪ್ರಯಾಣಿಸಲು ನನ್ನಿಂದ ಸಾಧ್ಯವಿಲ್ಲ ಬೈಕನ್ನ ಮುಟ್ಟುವುದಕ್ಕೂ ಸಹ ಸಾಧ್ಯವಿಲ್ಲ ತುಂಬಾನೇ ನನ್ನ ಕೈಗೆ ಚಳಿ ಆಗುತ್ತಾ ಇದೆ. ಈ ಚಳಿಯಲ್ಲಿ ತುಂಬಾನೇ ನನಗೆ ಮೈ ಎಲ್ಲಾ ನಡುಕ ಹುಟ್ಟಿಸಿದೆ ಆದ್ದರಿಂದ ನಾನು ಈ ದಿನ ನಿಮ್ಮ ಮನೆಯಲ್ಲಿ ಇದ್ದು ರೆಸ್ಟ್ ಮಾಡಿ ಬೆಳಗ್ಗೆ ಆದ ನಂತರ ನಾನು ನಮ್ಮ ಮನೆಗೆ ಹೋಗುತ್ತೇನೆ ಅಂತ ಹೇಳಿ ಅವನು ಅವಳ ಮನೆಗೆ ಬಂದ. ಮಳೆ ಬೇರೆ ತುಂಬಾನೇ ಜೋರಾಗಿತ್ತು ಆದ್ದರಿಂದ ಇಬ್ಬರೂ ಸಹ ಆ ಚಳಿ ಮಳೆಯಲ್ಲಿ ನೆನೆದುಕೊಂಡು ಇಬ್ಬರು ಸಹ ಒಂದೇ ಬಾರಿಗೆ ಮನೆಯ ಒಳಗಡೆ ಬರುತ್ತಾರೆ.
ಚಳಿಯಲ್ಲಿ ಇಬ್ಬರ ಮನಸ್ಸಿಗೂ ಮುದ ನೀಡುವ ಕ್ಷಣ:
ಮನೆ ಒಳಗಡೆ ಬಂದ ನಂತರ ಅವಳು ಮೊದಲು ಅವನಿಗೆ ಒಂದು ಟವೆಲ್ ಅನ್ನ ತಂದುಕೊಡುತ್ತಾಳೆ. ನೀನು ನಿನ್ನ ತಲೆ ತುಂಬಾನೇ ನೆನೆದು ಹೋಗಿದೆ ನಿನ್ನ ತಲೆಯನ್ನು ಮೊದಲು ಒರೆಸಿಕೊ ಆ ನಂತರ ಬಟ್ಟೆಯನ್ನ ಕೊಡುತ್ತೇನೆ ಬಟ್ಟೆಯನ್ನು ಬದಲಾಯಿಸಿ ಇಲ್ಲ ಅಂದರೆ ನಿನಗೆ ಬೆಳಗ್ಗೆ ಅಷ್ಟರಲ್ಲಿ ಶೀತ ಹಾಗೆ ಬಿಡುತ್ತದೆ ಅಂತ ಹೇಳಿ ಅವನಿಗೆ ಹೇಳುತ್ತಾಳೆ ಅದಕ್ಕೆ ಅವನು ಹೇಳುತ್ತಾನೆ ನನಗಂತೂ ತುಂಬಾನೇ ಚಳಿ ಇದೆ ನನ್ನ ತಲೆಯನ್ನು ನನ್ನಿಂದ ಒರೆಸಿಕೊಳ್ಳಲು ಸಾಧವಿಲ್ಲ ಅದು ಹಾಗೆ ಇರಲಿ ಬಿಡು ಅಂತ ಹೇಳುತ್ತಾನೆ. ಆಗ ಅವಳು ಕೋಪಗೊಂಡು ನೀನು ಸುಮ್ಮನೆ ಇರು ನಿನಗೆ ಒಂದು ಚೂರು ಬುದ್ಧಿ ಇಲ್ಲ ನಿನಗೆ ಸ್ವಲ್ಪ ಸಹ ಗೊತ್ತಾಗುವುದಿಲ್ಲ ಏನಾದರೂ ಶೀತ ಬಂದರೆ ಒಂದು ವಾರಗಳ ಕಾಲ ರೆಸ್ಟ್ ಮಾಡಬೇಕಾಗುತ್ತೆ, ನೀನು ಇದು ತಮಾಷೆ ಅಂದುಕೊಂಡಿದ್ದೀಯಾ ನಿನಗೆ ಏನು ಸಹ ಗೊತ್ತಾಗುವುದಿಲ್ಲ ನೀನು ತುಂಬಾನೇ ದಡ್ಡ ಅಂತ ಹೇಳಿ ಅವನಿಗೆ ಬೈಯುತ್ತಾ ಅವಳು ಒಂದು ಟವೆಲ್ ಅನ್ನು ತೆಗೆದುಕೊಂಡು ಅವನ ತಲೆಯನ್ನು ಅವಳು ತಿಕ್ಕುತ್ತಾ ಇರುತ್ತಾಳೆ.
ಅವಳು ಅವನ ಬಳಿ ಬಂದು ತಲೆಯನ್ನು ಹೊರೆಸುವಾಗ ಅವಳ ನೆನೆದಿರುವಂತಹ ಅವಳ ಮೈ ತುಂಬಾನೇ ಚಳಿಯಾಗಿತ್ತು ಕೂಡ ಆ ಮನೆಯ ಬಿಸಿ ವಾತಾವರಣಕ್ಕೆ ಅವನಿಗೆ ಒಂದು ಕ್ಷಣ ಮೈಯೆಲ್ಲಾ ಖುಷಿ ಪಡುವಂತೆ ಬಿಸಿ ಬಿಸಿ ಆದಂತಹ ಶಾಖದ ಅನುಭವ ಅವನಿಗೆ ಆಗ್ತಾ ಇತ್ತು. ಅವಳ ಮೈ ಶಾಖವು ಸಹ ಆಗಾಗ ಅವಳಿಂದ ಅವನಿಗೆ ಸೋಗುತ್ತಿತ್ತು. ಅವಳ ಸೆರಗು ಅವನ ಮುಖಕ್ಕೆ ತಾಗುತ್ತಿತ್ತು ಅವಳು ತಲೆ ಒರೆಸ ಬೇಕಾದರೆ ಅವಳ ಎದೆಯ ಸ್ಪರ್ಶ ಇವನಿಗೆ ಸೋಕುತಿತ್ತು. ಅವಳು ಅವನಿಗೆ ತಲೆಯನ್ನ ಹೊರೆಸಬೇಕಾದರೆ ಅವನು ತುಂಬಾನೇ ಎತ್ತರವಾಗಿದ್ದ ಇವಳು ಸ್ವಲ್ಪ ಕುಳ್ಳಗಿದ್ದಳು ಆದ್ದರಿಂದ ಎಗರಿ ಅವನ ತಲೆಯನ್ನ ಹೊರಿಸಬೇಕಾದರೆ ಅವಳ ನರ್ತನ ಅವಳ ದೇಹದ ನರ್ತನ ಏನಿತ್ತು ಇವನಿಗೆ ತುಂಬಾನೇ ಕಾಡುತ್ತಿತ್ತು ಏನೆಂದರೆ ಅವಳ ಮೈಮಾಟವನ್ನು ಇವನು ನೋಡುತ್ತಲೇ ಇದ್ದ. ಎಷ್ಟೊಂದು ಚೆನ್ನಾಗಿ ಅವರ ದೇಹ ನೃತ್ಯವನ್ನು ಮಾಡುತ್ತಿದೆ ಅಂತ ಹೇಳಿ ತುಂಬಾನೇ ಕ್ಯೂರಿಯಾಸಿಟಿ ಯಿಂದ ಅವನು ನೋಡುತ್ತಲೇ ಇದ್ದ ನೋಡಬೇಕಾದರೆ ಅವಳಿಗೆ ಇವನು ನನ್ನನ್ನ ತುಂಬಾ ರೀತಿಯಾಗಿ ನೋಡುತ್ತಿದ್ದಾನೆ ಅಂತ ಹೇಳಿ ಅವಳಿಗೆ ಗೊತ್ತಾಗುತ್ತೆ ಅವಳು ಹೇಳುತ್ತಾಳೆ ಏನು ನನ್ನನ್ನು ಈ ರೀತಿಯಾಗಿ ನೋಡುತ್ತಿದ್ದೀಯಲ್ಲ ಅಂತ ಹೇಳಿದಾಗ ಅವನು ಹೇಳುತ್ತಾನೆ ಸುಂದರವಾಗಿರುವುದನ್ನು ನೋಡುವುದಕ್ಕೆ ಯಾರ ಅಪ್ಪಣೆಯು ಬೇಡ ಅಂತ ಹೇಳುತ್ತಾನೆ.
ಆಗ ಅವರಿಗೆ ನಾಚಿಕೆ ಸಹ ಆಗುತ್ತೆ ಆನಂತರ ಅದೇ ಟವೆಲನ್ನು ತೆಗೆದುಕೊಂಡು ಇವಳ ತಲೆಯನ್ನು ಅವನು ಹೊರೆಸುತ್ತಾನೆ. ತಲೆಯನ್ನ ಹೊರೆಸುವಾಗ ಹೇಳುತ್ತಾನೆ ನನ್ನ ತಲೆ ನೀವು ಒರೆಸಿದಿರಿ ಅದಕ್ಕೆ ಇವಾಗ ನಾನು ನಿಮಗೆ ತಲೆ ಒರೆಸುವೇನು. ನನಗೆ ಶೀತ ಬರದ ಹಾಗೆ ನೋಡಿಕೊಂಡೆ ನಿನಗೂ ಸಹ ಶೀತ ಬರಬಾರದು ಎಂದರೆ ನಾನು ನಿನ್ನ ತಲೆಯ ವರಿಸಬೇಕು ಅದಕ್ಕೆ ನಿನ್ನ ಒಪ್ಪಿಗೆ ಇದೇ ಅಲ್ಲವಾ ಅಂತ ಹೇಳಿ ಕೇಳಿದಾಗ ಅವಳು ಮರು ಮಾತನಾಡದೆ ನಾನು ಸಹ ಇದೇ ಸಮಯಕ್ಕೆ ಕಾಯುತ್ತಿದ್ದೆ ಕೊನೆಗೂ ಸಹ ಹೇಳಿದೆಯಲ್ಲ ಖುಷಿಯಾಯಿತು ಅಂತ ಹೇಳಿ ಬೇರೆ ಟವೆಲ್ ಅನ್ನು ತೆಗೆದುಕೊಂಡು ಬಂದು ಅವನ ಕೈಗೆ ಕೊಟ್ಟಳು.
ಚಳಿ ಚಳಿ ದೇಹಕ್ಕೆ ಬಿಸಿ ಬಿಸಿ ಸವಿ :
ಅವನು ಅವರ ತಲೆಯನ್ನ ಚೆನ್ನಾಗಿ ಒರೆಸಿ ಅವರಿಗೂ ಸಹ ತಲೆಯಲ್ಲವನ್ನು ಸಹ ಒಣಗಿಸುತ್ತಾನೆ ಆ ಒಣಗಿಸುವಾಗ ತಲೆ ಕೂದಲಿನಿಂದ ಜಿನುಗುತ್ತಿದ್ದ ಆ ಹನಿ ನೀರು ಇವನ ಮುಖಕ್ಕೆ ತಾಗುತ್ತಿತ್ತು ಮುಖದ ಮೇಲೆ ಅವಳ ಮೈ ಮೇಲೆ ಇದ್ದಂತಹ ನೀರು ಬಿದ್ದಾಗ ಇವನಿಗೆ ಮೈಯೆಲ್ಲಾವೂ ಸಹ ಒಂದು ಕ್ಷಣ ರೋಮಾಂಚನಗೊಳ್ಳುತ್ತಾ ಇತ್ತು ಪ್ರತಿಕ್ಷಣವೂ ಸಹ ಆ ಮಧುರವಾದಂತಹ ಆ ಸದ್ದು ಇವನ ಕಿವಿಗೆ ಹಪ್ಪಳಿಸುತ್ತಿತ್ತು. ಇಬ್ಬರು ಸಹ ಹೋಗಿ ಬೇರೆ ಬಟ್ಟೆಗಳನ್ನ ಅಂದರೆ ಒಣಗಿದ ಬಟ್ಟೆಗಳನ್ನು ಇಬ್ಬರೂ ಸಹ ಹೋಗಿ ಧರಸಿ ಇಬ್ಬರು ಸಹ ಬಂದು ಊಟವನ್ನು ಮಾಡುತ್ತಾರೆ. ಇವರಿಬ್ಬರಿಗೆ ಆಗಿದಂತಹ ಚಳಿ ಇಬ್ಬರಲ್ಲೂ ಸಹ ಕಡಿಮೆಯಾಗಲೇ ಇಲ್ಲ ಅವನು ಹೇಳುತ್ತಾನೆ ನನಗಂತೂ ತುಂಬಾನೇ ಚಳಿ ಆಗುತ್ತಿದೆ ಏನು ಮಾಡೋದು ಅಂತ ಹೇಳಿ ಕೇಳುತ್ತಾನೆ ಆಗ ಅವಳು ಸಹ ಅವನ ರೀತಿಯೇ ಹೇಳುತ್ತಾಳೆ. ನನಗೂ ಸಹ ತುಂಬಾನೇ ಚಳಿ ಆಗ್ತಾ ಇದೆ ಏನು ಮಾಡುವುದು ಅಂತ ಹೇಳಿದಾಗ ಅವನು ಹೇಳುತ್ತಾನೆ ನನ್ನ ಹತ್ತಿರ ಒಂದು ಉಪಾಯವಿದೆ ನೀನು ಇದಕ್ಕೆ ಒಪ್ಪುವುದಾದರೆ ನಿನ್ನ ಚಳಿಯನ್ನು ಸಂಪೂರ್ಣವಾಗಿ ನಾನು ಹೋಗಲಾಡಿಸುತ್ತೇನೆ ಅದಕ್ಕೆ ಅವಳು ಹೇಳುತ್ತಾಳೆ ನನಗೆ ತುಂಬಾನೇ ಒಪ್ಪಿಗೆ ಇದೆ ಮೊದಲು ಈ ಚಳಿ ಹೋದರೆ ಸಾಕಾಗಿದೆ ಅಂತ ಹೇಳಿ ಎನ್ನುವ ಮಾತುಗಳನ್ನ ಹೇಳುತ್ತಾಳೆ. ಅದಕ್ಕೆ ಅವನಿಗೆ ಸುಮ್ಮನೆ ಖುಷಿ ಕೂಡ ಆಗುತ್ತೆ ಇವಳು ನನ್ನ ಮಾತಿಗೆ ಇಷ್ಟು ಬೇಗ ಒಪ್ಪಿಕೊಳ್ಳುತ್ತಾಳೆ ಅಂತ ಹೇಳಿ ಅವನು ಅಂದುಕೊಂಡಿರುವುದೇ ಇಲ್ಲ ಇವಳ ಒಪ್ಪಿಗೆ ಸಿಗುತ್ತಾ ಇದ್ದಂತೆ ಅವನು ಮೆಲ್ಲನೆ ಮೇಲೆ ಎದ್ದು ಬಂದು ಅವಳ ಆ ಚಳಿಯಲ್ಲಿ ನಡುಗುತ್ತಿದ್ದಂತಹ ಕೈಯನ್ನ ಹಿಡಿದುಕೊಳ್ಳುತ್ತಾನೆ ಅವನ ಆಸೆ ಕೈ ಸ್ಪರ್ಶಕ್ಕೆ ಅವಳು ಸ್ವಲ್ಪ ನಾಚಿ ನೀರಾಗಿ ನಾಚಿಕೆಯನ್ನು ಸಹ ತುಟಿಯ ಅಂಚಿನಲ್ಲಿ ಕಾಣತೊಡಗುತ್ತೆ. ತುಟಿಯ ಹಂಚಿನಲ್ಲಿ ನಾಚಿಕೆಯನ್ನು ಬೀರುತ್ತಿದ್ದಂತಹ ಅವಳಿಗೆ ಅವನು ಮೀಸೆ ಮರೆಯಲ್ಲಿ ಒಂದು ಚುಂಬನ ನೀಡುತ್ತಾನೆ. ಆನಂತರ ಅಪ್ಪಿಕೊಂಡ ಸ್ಪರ್ಶದಲ್ಲಿ ಚಳಿ ಎಲ್ಲವೂ ಸಹ ಮಾಯವಾಗಿ ಇಬ್ಬರಲ್ಲೂ ಸಹ ಬಿಸಿ ಶಾಖ ಬರುತ್ತೆ. ಹಾಸಿಗೆ ಮೇಲೆ ಕುಳಿತುಕೊಳ್ಳುತ್ತಾರೆ ಹಾಸಿಗೆ ಮೇಲೆ ಕುಳಿತುಕೊಂಡ ನಂತರ ಇಬ್ಬರೂ ಸಹ ಹಾಸಿಗೆ ಮೇಲೆ ಹೊರಳಾಡುತ್ತಾರೆ.
ಹೀಗೆ ಒಂದು ಭಾವನಾತ್ಮಕವಾದ ಸಂಬಂಧ ಚಳಿ ಮಳೆಯ ರಾತ್ರಿಯಲ್ಲಿ ಪ್ರಾರಂಭ ಆಗಿ ಇವರಿಬ್ಬರ ಮಿಲನಕ್ಕೆ ಒಂದು ಭಾವನಾತ್ಮಕ ಸಂಬಂಧಕ್ಕೆ ತಿರುಗಿ ಸಹ ಸಂತೋಷ ಆ ದಿನ ಆಗುತ್ತೆ ಇಡೀ ರಾತ್ರಿಯೆಲ್ಲವೂ ಸಹ ನಡಿಗೆ ಹೋಗಿದ್ದಂತಹ ಅವರ ಮೈಗಳಿಗೆ ಬಿಸಿ ಶಾಖ ಉತ್ಸವಕ್ಕೆ ಇಬ್ಬರನ್ನು ಸಹ ಒಳ್ಳೆಯ ಉತ್ಸಾಹ ಎನರ್ಜಿ ಬರಲು ಸಹ ಬಂದು ಬಿಡುತ್ತದೆ. ಮೈಯೆಲ್ಲಾ ಚಳಿಯಾದಂತಹ ಅವರಿಗೆ ಈ ಇಬ್ಬರ ಭಾವನಾತ್ಮಕ ಸಂಬಂಧ ಏನಿತ್ತು ಆನಂತರ ಇಬ್ಬರಲ್ಲಿ ಸಹ ಮೈಯಲ್ಲೋ ಶಾಖಕ್ಕೆ ಏರಿ ಬಿಸಿ ಸ್ಟಾರ್ಟ್ ಆಗಿ ಬೆವರಿನಲ್ಲಿ ಅವರು ಹೇಳುತ್ತಾರೆ ನನಗೆ ಈಗ ತುಂಬಾನೇ ಸೆಕೆ ಆಗ್ತಾ ಇದೆ ಅನ್ನುವಷ್ಟರ ಮಟ್ಟಿಗೆ ಅವರಿಬ್ಬರೂ ಸಹ ಒಬ್ಬರನ್ನೊಬ್ಬರು ಒಪ್ಪಿ ಇಬ್ಬರು ಸಹ ಖುಷಿ ಸಂತೋಷವನ್ನು ಪಟ್ಟಿದ್ದರು. ಮಳೆಯಲ್ಲಿ ಜೊತೆಯಲಿ ಇಬ್ಬರು ಸಹ ಒಂದಾಗಿ ಇಬ್ಬರು ಸಹ ಆ ಭಾವನಾತ್ಮಕ ಕ್ಷಣಗಳಿಗೆ ಇಬ್ಬರು ಸಹ ಜೀವಂತ ಸಾಕ್ಷಿಯಾಗಿ ಇಬ್ಬರ ನಡುವೆ ಒಂದು ಭಾವನಾತ್ಮಕ ಸಂಬಂಧ ಏರ್ಪಟ್ಟು ಇಬ್ಬರ ಮಿಲನ ಈ ರೀತಿಯಾಗಿ ಆ ದಿನವೂ ಮುಗಿಯಿತು.