`; paragraphs[0].insertAdjacentElement("beforebegin", adContainer); } }); });

ಮಲ್ಲಿಗೆ ಕೈ ನೋವು ಬಂದಾಗ ಕೆಂಪ ಬೋರವೆಲ್ ಕುಟ್ಟಿ ನೀರು ತೆಗೆದು ಮನೆ ಒಳಗಡೆ ಬಂದಾಗ ಮೂಡಿದ ಪ್ರೀತಿ

 

 

ಹಳ್ಳಿಯಲ್ಲಿ ನೀರಿನ ಸಮಸ್ಯೆ ಮಲ್ಲಿ ನೀರಿಗಾಗಿ ಸುತ್ತಾಟ:

           ಒಂದು ಹಳ್ಳಿ ಆ ಹಳ್ಳಿಯಲ್ಲಿ ನೀರಿಗೆ ತುಂಬಾನೇ ಸಮಸ್ಯೆಗಳು ಯಾವಾಗಲೂ ಸಹ ಕಾಡುತ್ತಲೇ ಇತ್ತು. ನೀರಿನ ಸಮಸ್ಯೆ ಅಂದರೆ ಪ್ರತಿಯೊಬ್ಬರಿಗೂ ಸಹ ತುಂಬಾನೇ ಬೇಸರ ನೀರಿನ ಸಮಸ್ಯೆ ಅನ್ನುವುದು ಆ ಹಳ್ಳಿಯಲ್ಲಿ ತುಂಬಾನೇ ಇದ್ದಿದ್ದರಿಂದ ಮಹಿಳೆಯರು ಬೆಳಿಗ್ಗೆಯಿಂದ ಸಂಜೆವರೆಗೂ ಸಹ ನೀರನ್ನ ಮನೆಗೆ  ತರುವುದೇ ಒಂದು ದೊಡ್ಡ ಕೆಲಸವಾಗಿ ಇತ್ತು. ಕುಡಿಯೋದಿಕ್ಕು ಸಹ ತುಂಬಾನೇ ನೀರು ಸಮಸ್ಯೆ ಹಾಗಿ ಬಿಟ್ಟಿತ್ತು.  ಒಂದು ತಿಂಗಳಿಂದ ಸಹ ಮಳೆಗಾಲ ಸರಿಯಾಗಿ ಆಗಿಲ್ಲದೆ ಇದ್ದಂತಹ ಕಾರಣದಿಂದಾಗಿ ಬೋರ್ವೆಲ್ ನಲ್ಲಿ ಸಹ ನೀರು ಸರಿಯಾಗಿ ಬರುತ್ತಾ ಇರಲಿಲ್ಲ ಆದ್ದರಿಂದ ನೀರಿಗೆ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಾ ಇದ್ರು. ಹೀಗೆ ಇರುವಾಗ ಮಲ್ಲಿ ಬೋರ್ವೆಲ್ ನಲ್ಲಿ ನೀರನ್ನು ಹೊತ್ತು ಮನೆಗೆ ತರಬೇಕಾದಂತಹ ಪರಿಸ್ಥಿತಿ ಯಾವಾಗಲೂ ಸಹ ಇದ್ದೆ ಇತ್ತು. ಮಲ್ಲಿ ಅಂದ ನೀಡಲು ತುಂಬಾನೇ ಚೆನ್ನಾಗಿತ್ತು. ಯಾವಾಗಲೂ ಸಹ ಇವಳು ಲಂಗ ದಾವಣಿ ಹಾಕಿಕೊಂಡು ಹಳ್ಳಿಯಲ್ಲಿ ಕೊಡದಲ್ಲಿ ನೀರನ್ನ ತೆಗೆದುಕೊಳ್ಳಲು ಹೋಗಬೇಕಾದರೆ ಪ್ರತಿಯೊಬ್ಬರ ಹುಡುಗರ ಕಣ್ಣು ಇವಳ ಮೇಲೆಯೇ ಇರುತ್ತಾ ಇತ್ತು. ಇವಳ ಅಂದ ಚಂದ ಎಲ್ಲರನ್ನು ಸಹ ಕಣ್ಣು ಕುಕ್ಕುವಂತೆ ಕಾಡುತ್ತಿತ್ತು.

        ಇಡೀ ಹಳ್ಳಿಯಲ್ಲೇ ತುಂಬಾನೇ ಸುಂದರವಾಗಿ ಮಲ್ಲಿ ಇದ್ದಳು. ಮಲ್ಲಿ ನೀರನ್ನು ಹಿಡಿಯುವಾಗ ಪ್ರತಿಯೊಬ್ಬರು ಸಹ ಇವಳನ್ನೇ ನೋಡೋದಕ್ಕೆ ಅಂತಾನೆ ಕಾಯುತ್ತಾ ಕುಳಿತಿರ್ತಾ ಇದ್ರು. ಪ್ರತಿಯೊಬ್ಬರಿಗೂ ಸಹ ಇವಳ ಅಂದ ತುಂಬಾನೇ ಇಷ್ಟವಾಗುತ್ತಿತ್ತು. ಇವಳು ನೀರನ್ನು ತೆಗೆದುಕೊಂಡು ಹೋಗಬೇಕಾದರೆ ಒಂದು ಬಿಂದಿಗೆ ನೀರನ್ನ ಮನೆಗೆ ತೆಗೆದುಕೊಂಡು ಬೇಕಾದರೂ ಒಂದು ಗಂಟೆಗಳ ಕಾಲವೇ ಹಾಗೆ ಬಿಡುತ್ತಿತ್ತು ಯಾಕೆ ಅಂದರೆ ಇವಳನ್ನು ನೀರು ಹಿಡಿದುಕೊಂಡು ಹೋಗಬೇಕಾದರೆ ಪ್ರತಿಯೊಬ್ಬರು ಸಹ ನಿಂತು ನಿಂತು ಇವಳನ್ನ ಮಾತನಾಡಿಸಿ ಮನೆಗೆ ಕಳಿಸುವಷ್ಟರಲ್ಲಿ ತುಂಬಾನೇ ತಡವಾಗುತ್ತಿತ್ತು ಆದ್ದರಿಂದ ನೀರು ಹಿಡಿದುಕೊಂಡು ಹೋಗಬೇಕಾದರೆ ತುಂಬಾನೇ ಹೊತ್ತು ಜನರಗಳ ಒಟ್ಟಿಗೆ ಮಾತನಾಡಿ ಆನಂತರ ತನ್ನ ಮನೆಗೆ ನೀರನ್ನು ತೆಗೆದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಪ್ರತಿನಿತ್ಯ ಸಹ ನಿರ್ಮಾಣವಾಗುತ್ತಿತ್ತು. ಪ್ರತಿನಿತ್ಯವೂ ಸಹ ಯಾರು ಎಷ್ಟೇ ಮಾತನಾಡಿಸಿದರು ಸಹ ಬೇಸರವನ್ನ ಮಾದಿಕೊಳ್ಳದೆ ಯಾವಾಗಲೂ ಸಹ ಪ್ರೀತಿಯಿಂದ ಎಲ್ಲರನ್ನು ಸಹ ಮಾತನಾಡಿಸಿ ಮನೆಗೆ ಹೋಗುತ್ತಾ ಇದ್ದಳು. ಇವಳ ಪೂರ್ತಿಯಾದ ಹೆಸರು ಬಂದು ಮಲ್ಲಿಗೆ ಅಂತ ಹೇಳಿ ಇವಳಿಗೆ 23 ವರ್ಷ ವಯಸ್ಸು. ಪ್ರತಿಯೊಬ್ಬರಿಗೂ ಸಹ ಇವಳು ತುಂಬಾ ಗೌರವದಿಂದ ಕಾಣುತ್ತಾ ಇದ್ದಳು ಎಲ್ಲರೂ ಸಹ ಇವಳನ್ನ ತುಂಬಾನೇ ಇಷ್ಟ ಪಡ್ತಾ ಇದ್ರು. ಮಲ್ಲಿಗೆ ಅಂತ ಹೇಳಿ ಪೂರ್ತಿಯಾದ ಹೆಸರನ್ನು ಯಾರು ಸಹ ಕರೆಯುತ್ತಿರಲಿಲ್ಲ ಇವಳನ್ನ ಎಲ್ಲರೂ ಸಹ ತುಂಬಾನೇ ಪ್ರೀತಿಯಿಂದ ಕ್ಯೂಟ್ ಕ್ಯೂಟ್ ಆಗಿ ಮುದ್ದು ಮುದ್ದಾಗಿ ಮಲ್ಲಿ ಮಲ್ಲಿ ಅಂತಾನೇ ಕರೆಯುತ್ತಿದ್ದರು. 

ಕೆಂಪ ಮಲ್ಲಿಗಾಗಿ ನೀರು ತರಲು ಸುತ್ತಾಟ:

        ಕೆಂಪ ಇವನಿಗೆ 30 ವರ್ಷ ವಯಸ್ಸು ಇವನು ತುಂಬಾ ನಯ ನಾಜೂಕಿನಿಂದ ಕಟ್ಟು ಮಸ್ತಾಗಿಯೇ ಇದ್ದ ಇವನು ಯಾವಾಗಲೂ ಸಹ ಒಂದು ಬಿಂದಿಗೆ ನೀರನ್ನ ತೆಗೆದುಕೊಂಡು ಬರಲು ಯಾವಾಗಲೂ ಸಹ ಬೋರ್ವೆಲ್ ಬಳಿಯೇ ಇರುತ್ತಾ ಇದ್ದ ಯಾವಾಗಲೂ ಸಹ ಇವನಿಗೆ ನೀರನ್ನ ತೆಗೆದುಕೊಂಡು ಹೋಗುವುದಂದರೆ ತುಂಬಾನೇ ಇಷ್ಟ ಬೋರ್ವೆಲ್ ನೀರನ್ನ ಮನೆಗೆ ತೆಗೆದುಕೊಂಡು ಹೋಗುವುದಂದರೆ ತುಂಬಾನೇ ಪ್ರೀತಿ ಯಾಕೆ ಅಂದರೆ ಆ ನೀರನ್ನು ತರುವಾಗ ಹೆಂಗಸರು ತುಂಬಾ ಜನ ಸೇರ್ತ ಇದ್ರು, ಅವರ ಜೊತೆ ಮಾತನಾಡುತ್ತಾ ಹರಟೆಯನ್ನು ಹೊಡೆದುಕೊಂಡು ಮನೆಗೆ ಹೋಗುವುದೆಂದರೆ ತುಂಬಾನೇ ಇಷ್ಟ ಪಡ್ತಾ ಇದ್ದ. ಅದರಲ್ಲಂತೂ ಮಲ್ಲಿ ಬರುತ್ತಾಳೆ ಅಂತ ಹೇಳಿನೇ ಇವನು ಯಾವಾಗಲೂ ಸಹ ತುಂಬಾನೇ ಚೆನ್ನಾಗಿ ರೆಡಿಯಾಗಿ ನೀರನ್ನ ತೆಗೆದುಕೊಂಡು ಹೋಗಲು ಬರುತ್ತಾಳೋ ಅದೇ ಸಮಯಕ್ಕೆ ಸರಿಯಾಗಿ ಇವನು ಸಹ ರೆಡಿಯಾಗಿ ಅದೇ ಸಮಯವನ್ನು ನೋಡಿಕೊಂಡು ಇವನು ಅವಳು ಬರುವಾಗ ಇವನು ಸಹ ನೀರನ್ನು ತರಲು ಹೋಗುತ್ತ ಇದ್ದನು. ಅವಳು ಬೋರ್ವೆಲ್ ನಲ್ಲಿ ನೀರನ್ನು ಕುಟ್ಟಿ ತೆಗೆಯುವಾಗ ಅವಳಿಗೆ ಇವನು ಸಹಾಯವನ್ನು ಮಾಡುತ್ತಿದ್ದ. ಅವಳು ನೀರನ್ನ ತೆಗೆಯುವಾಗ ಸಹ ಆ ಬೋರ್ವೆಲ್ ನನ್ನ ಹಿಡಿದುಕೊಳ್ಳುವ ನೆಪದಲ್ಲಿ ಅವಳ ಕೈಯನ್ನ ಸ್ಪರ್ಶ ಮಾಡುವುದು ಅವಳ ಮೈ ಕೈಯನ್ನು ಮುಟ್ಟೋದು ಇದೇ ರೀತಿಯಾಗಿ ಅವನು ದಿನ ಯಾವಾಗಲೂ ಸಹ ಮಾಡ್ತಾಯಿದ್ದ. ಮಲ್ಲಿ ಕೂಡ ಇದು ತುಂಬಾನೇ ಇಷ್ಟ ಅದಕ್ಕಾಗಿ ಅವಳು ಏನು ಸಹ ಮಾತನಾಡದೆ ಇವನ ಸ್ಪರ್ಶದಿಂದ ಅವಳು ಸಹ ತುಂಬಾನೇ ಖುಷಿಯನ್ನು ಪಟ್ಟುಕೊಂಡು ತುಂಬಾನೇ ಪ್ರೀತಿಯಿಂದ ಅವಳು ಯಾವಾಗಲೂ ಸಹ ಇರುತ್ತ ಇದ್ದಳು.

       ಮಲ್ಲಿ ಮತ್ತು ಕೆಂಪ ನೀರನ್ನು ಹಿಡಿಯುವಾಗ ಇಬ್ಬರೂ ಸಹ ಒಬ್ಬರಿಗೊಬ್ಬರು ತುಂಬಾನೇ ಮಾತುಕತೆಗಳನ್ನ ನಡೆಸುತ್ತಾ ಇದ್ದರು. ಅವನ ಮಾತು ಅವಳ ಜೊತೆ ಮಾತನಾಡೋದು ಅಂದ್ರೆ ಕೆಂಪಗಂತೂ ತುಂಬಾನೇ ಪಂಚಪ್ರಾಣ ನೀರು ಹಿಡಿಯುವಾಗ ಮೈ ಕೈಯನ್ನು ನೋಡುತ್ತಾ ಬಳುಕುವ ಸೊಂಟವನ್ನು ನೋಡುತ್ತಾ ಪ್ರತಿನಿತ್ಯವೂ ಸಹ ತುಂಬಾನೇ ಮನಸ್ಸಿನಲ್ಲಿಯೇ ಅವನು ಖುಷಿಯನ್ನ ಸಂಭ್ರಮವನ್ನ ಆಕರ್ಷಕವಾಗಿ ಇರುತ್ತ ಇದ್ದ. ಅವಳು ನೀರನ್ನು ಕುಟ್ಟಿ ಎತ್ತವಾಗ ಸಹ ಅವನು ಕಣ್ಣಾರೆ ಕಣ್ಣು ಮುಚ್ಚದಂತೆ ಅವನು ಅವಳ ಸೌಂದರ್ಯವನ್ನು ಸವಿದು ಯಾವಾಗಲೂ ಸಹ ನೋಡುತ್ತಲೇ ಇದ್ದ. ಆಗಾಗ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಅವಳನ್ನು ಮುಟ್ಟಿ ಸ್ಪರ್ಶಿಸಿ ತುಂಬಾನೇ ಖುಷಿಯನ್ನು ಸಹ ಪಡುತ್ತಿದ್ದ ಅವಳಿಗೂ ಸಹ ಈ ಕೆಂಪ ಅಂದರೆ ಮನಸ್ಸಿನಲ್ಲಿ ಒಂದ ತರಹ ಪ್ರೀತಿ ಭಾವನೆ ಎಲ್ಲವೂ ಸಹ ಇತ್ತು ಯಾಕೆ ಅಂದರೆ ಒಂದು ಬಿಂದಿಗೆ ನೀರನ್ನ  ಈ ಕೆಂಪ ಒಂದು 30 ಸೆಕೆಂಡುಗಳಲ್ಲಿ ಒಂದು ಬಿಂದಿಗೆ ನೀರನ್ನ ಆ ಬೋರ್ವೆಲ್ನಿಂದ ಕುಟ್ಟಿ ತೆಗೆಯುತ್ತಿದ್ದ. ಮಲ್ಲಿಗೆ ತುಂಬಾ ತುಂಬಾನೇ ಸಹಾಯವನ್ನು ಮಾಡ್ತಾ ಇದ್ದ ಈ  ಶಕ್ತಿಶಾಲಿ ಕೆಂಪನನ್ನು ನೋಡಿದರೆ ತುಂಬಾನೇ ಖುಷಿ 15 ನಿಮಿಷಗಳಲ್ಲಿ ಇವನು 30 ಬಿಂದಿಗೆ ನೀರನ್ನ ಕುಟ್ಟಿ ತೆಗೆಯುತ್ತಿದ್ದ. 

ಕೆಂಪನ ಭುಜ ಬಲಕ್ಕೆ ಮಲ್ಲಿ ಮನ ಸೋತಳು:

        ಇವನ ಗಟ್ಟಿತನ ಇವನ ಅಷ್ಟೊಂದು ಭುಜಬಲದ ಶಕ್ತಿ ನೋಡಿದರೆ ತುಂಬಾನೇ ಖುಷಿಯಾಗುತ್ತೆ ಇವನಿಗೆ ತುಂಬಾ ಶಕ್ತಿ ಕೂಡ ಇದೆ ಇಷ್ಟೊಂದು ಶಕ್ತಿ ಇವನಿಗೆ ಹೇಗೆ ಬರುತ್ತದೆ ಇವನು ತುಂಬಾನೆ ನಿಜಕ್ಕೂ ಕೂಡ ಗಟ್ಟಿಯಾಗಿದ್ದಾನೆ ಇವನ ಆ ಗಟ್ಟಿತನ ಇವನ ಭುಜಬಲ ತುಂಬಾನೇ ಚೆನ್ನಾಗಿದೆ ಇವನು ನಿಜಕ್ಕೂ ಕೂಡ ತುಂಬಾನೇ ಶೌರ್ಯ ಪರಾಕ್ರಮಗಳನ್ನ ಉಳ್ಳಂತಹ ವ್ಯಕ್ತಿ ಇವನನ್ನು ನೋಡಿದರೆ ನನ್ನ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ ಅಂತ ಹೇಳಿ ಅವಳು ಯಾವಾಗಲೂ ಸಹ ಅವನ ಈ ಗಟ್ಟಿತನದ ಬಗ್ಗೆ ಯಾವಾಗಲೂ ಸಹ ಅವನ ಬಳಿ ಹೇಳಿಕೊಳ್ಳುತ್ತಲೇ ಇದ್ದಳು. ಅವನಂತೂ ತುಂಬಾನೇ ಖುಷಿ ಪಡ್ತಾ ಇದ್ದ ಯಾವುದೇ ಒಂದು ಗಂಡಸಿಗೆ ಅವನ ಭುಜಬಲದ ಬಗ್ಗೆ ಮಾತನಾಡಿದಾಗ ತುಂಬಾನೇ ಖುಷಿಯಾಗುತ್ತೆ ಅದೇ ರೀತಿ ಹೆಣ್ಣು ಮಕ್ಕಳಿಗೆ ಅವರ ಸೌಂದರ್ಯದ ಬಗ್ಗೆ ಮಾತನಾಡಿದರು ಸಹ ತುಂಬಾನೇ ಖುಷಿಯಾಗುತ್ತೆ. ಇಬ್ಬರು ಸಹ ಒಬ್ಬರಿಗೆ ಒಬ್ಬರು ಇದೇ ರೀತಿಯಾದಂತಹ ಮಾತುಗಳನ್ನ ಹೇಳಿಕೊಂಡು ತುಂಬಾನೇ ಖುಷಿಯಿಂದ ಸಂತೋಷದಿಂದ ಇರುತ್ತಿದ್ದರು. 

        ಮಲ್ಲಿಗೆ ಒಂದು ದಿನ ಕೈ ನೋವು ತುಂಬಾನೇ ಜೋರಾಗಿತ್ತು ಆದ್ದರಿಂದ ಬೋರ್ವೆಲ್ನಿಂದ ನೀರನ್ನು ಕುಟ್ಟಿ ತೆಗೆಯೋದಿಕ್ಕೆ ಅವಳಿಗೆ ತುಂಬಾನೇ ಕಷ್ಟ ಕೂಡ ಆಗ್ತಾ ಇತ್ತು. ಕೆಂಪ ಕೂಡ ಅಲ್ಲಿಗೆ ಬಂದವನು ಯಾಕೆ ಇಷ್ಟೊಂದು ಕಷ್ಟವನ್ನು ಪಡುತ್ತಾ ಇದ್ದೀಯ ನಾನು ಇರಬೇಕಾದರೆ ನೀನು ಇಷ್ಟೊಂದು ಕಷ್ಟಪಟ್ಟು ನೀನು ನೀರು ತೆಗೆಯುವುದನ್ನು ನೋಡಿದರೆ ನನ್ನ ಮನಸ್ಸಿಗೆ ತುಂಬಾ ಬೇಸರ ಆಗುತ್ತೆ ಆದ್ದರಿಂದ ನಾನು ನಿನಗೆ ಬೋರ್ವೆಲ್ ಕುಟ್ಟಿ ನೀರು ತೆಗೆದು ಕೊಡುತ್ತೇನೆ ಎಂದು ಹೇಳುತ್ತಾನೆ. ಆ ನಂತರ ಯಾಕೆ ನಿನಗೆ ಇಷ್ಟೊಂದು ಕೈ ನೋವು ಬಂತು ಅಂತ ಹೇಳಿದಾಗ ಮನೆಯಲ್ಲಿ ವಿಪರೀತ ಕೆಲಸ ಆ ಕೆಲಸಗಳನ್ನ ಮಾಡಿ ಮಾಡಿ ನನ್ನ ಕೈಗಳು ತುಂಬಾನೇ ಸಾಕಾಗಿ ಹೋಗಿಬಿಟ್ಟಿದೆ ಆದ್ದರಿಂದ ನನಗೆ ತುಂಬಾನೇ ಸುಸ್ತಾಗಿದೆ ಈಗ ನನಗೆ ಸಹಾಯ ಮಾಡುತ್ತೀಯ ಅಂತ ಕೇಳುತ್ತಾಳೆ. ಯಾವಾಗಲೂ ಸಹ ಕೇಳದೆ ಇದ್ದರೂ ಕೂಡ ಸಹಾಯವನ್ನ ಮಾಡ್ತಾ ಇದ್ದಂತಹ ಈ ಕೆಂಪನಿಗೆ ಅವಳೇ ಬಂದು ನನಗೆ ಸಹಾಯ ಮಾಡುತ್ತೀಯಾ ಅಂತ ಹೇಳಿ ಕೇಳಿದಾಗ ಮನಸ್ಸಿಗೆ ಉಲ್ಲಾಸ ಸಂತೋಷ ಎರಡು ಸಹ ಆಗಿ ಅವನು ಒಂದೇ ನಿಮಿಷದಲ್ಲಿ ಎರಡು ಬಿಂದಿಗೆ ನೀರನ್ನ ಅವಳಿಗಾಗಿ  ನೀರನ್ನು ಕುಟ್ಟಿ  ತೆಗೆದು ಕೊಡುತ್ತಾನೆ ತದನಂತರದಲ್ಲಿ ಅವಳು ಆ ಬಿಂದಿಗೆ ಯಲ್ಲಿರುವಂತಹ ನೀರನ್ನ ಮನೆಗೆ ತೆಗೆದುಕೊಂಡು ಹೋಗಲು ತುಂಬಾನೇ ಕಷ್ಟ ಆಗ್ತಾ ಇತ್ತು. 

ಮಲ್ಲಿ ಜೊತೆ ಕೆಂಪ ಅವರ ಮನೆಗೆ ಬಂದನು:

         ಕೈಯಲ್ಲಿ ನೋವು ತುಂಬಾನೆ ಇತ್ತು ಆದ್ದರಿಂದ ಅವನು ಹೇಳುತ್ತಾನೆ ನಾನು ನಿಮ್ಮ ಮನೆ ಹತ್ತಿರ ಈ ಎರಡು ಬಿಂದಿಗೆ ನೀರನ್ನ ನಾನು ನಿಮ್ಮ ಮನೆಗೆ ತಂದುಕೊಡುತ್ತೇನೆ ನೀನು ತುಂಬಾನೇ ಸುಸ್ತಾಗಿದ್ದೀಯ ಅಂತ ಹೇಳಿದಾಗ ಅವಳು ಸರಿ ಆಯ್ತು ನಮ್ಮ ಮನೆಗೆ ನೀರನ್ನು ತಂದು ಕೊಡು ಅಂತ ಹೇಳಿ ಅವಳು ಸಹ ಹೇಳ್ತಾಳೆ. ತದನಂತರ ಎರಡು ಬಿಂದಿಗೆ ನೀರನ್ನು ತನ್ನ ಭುಜದ ಮೇಲೆ ಅವನು ಹೊತ್ತುಕೊಂಡು ಅವಳ ಮನೆ ಹತ್ತಿರ ಬಂದು ಎರಡು ಬಿಂದಿಗೆ ನೀರನ್ನು  ಅವನು ಅವಳ ಮನೆ ಹತ್ತಿರ ತಂದು ಕೊಡುತ್ತಾನೆ. ಮನೆ ಹತ್ತಿರ ತಂದಾಗ ಅವಳು ಇವನಿಗಾಗಿ ಒಂದು ಲೋಟ ಮಜ್ಜಿಗೆಯನ್ನು  ತಂದುಕೊಡುತ್ತೇನೆ ಇಲ್ಲೇ ಕುಳಿತಿರು ಅಂತ ಹೇಳಿ ಮಜ್ಜಿಗೆಯನ್ನು ತೆಗೆದುಕೊಂಡು ಬರಲು ಅಡುಗೆ ಮನೆಗೆ ಓಡಿ ಹೋಗಿ ಒಂದು ಲೋಟ ಮಜ್ಜಿಗೆಯನ್ನು ತಂದು ಇವನಿಗಾಗಿ ಅವಳು ಕೊಡುತ್ತಾಳೆ. ಮಜ್ಜಿಗೆಯನ್ನು ಕುಡಿದ ನಂತರ ಇವನಿಗೆ ತುಂಬಾ ಮನಸ್ಸಿಗೆ ಆಯಾಸ ಎಲ್ಲವೂ ಸಹ ಹೋಗಿಬಿಡುತ್ತದೆ ಆದ್ದರಿಂದ ನಿನ್ನ ಕೈಗೆ ನಾನು ಔಷಧಿಯನ್ನು ಹಚ್ಚುತ್ತೇನೆ. ಬಾ ಅಂತ ಹೇಳಿ ಕುಳ್ಳಿರಿಸಿ ಅವಳ ಕೈಗೆ ಅವನು ಔಷಧಿಯನ್ನ ಹಚ್ಚುತ್ತಾನೆ. ಔಷಧಿಯನ್ನು ಹಚ್ಚುವಾಗ ಅವಳ ಕೋಮಲವಾದಂತಹ ಕೈಗೆ ಅವನು ಮುತ್ತು ಕೊಡುತ್ತಾನೆ.

           ಕೆಂಪನಿಗೆ ಮನಸ್ಸಿನಲ್ಲಿ ತುಂಬಾನೇ ಭಾವನೆಗಳು, ಅವಳ ಮೇಲಿನ ಆಕರ್ಷಕ ನಂಟು ಎಲ್ಲವೂ ಸಹ ಒಟ್ಟು ಒಟ್ಟಿಗೇ ಮೂಡುತ್ತಾ ಇರುತ್ತೆ. ಅವಳ ಮೇಲಿನ ಪ್ರೀತಿ ಹೆಚ್ಚಾಗುತ್ತಾ ಇರುತ್ತೆ ಕೋಮಲವಾದಂತಹ ಕೈಗಳಿಗೆ ಔಷಧಿಯನ್ನು ಹಚ್ಚಿದ ನಂತರ ಅವಳಿಗೆ ಒಂದು ಮುತ್ತನ್ನು ಅದೇ ಕೈಗೆ  ಅವಳಿಗೆ ಅವನ ಆ ತುಟಿಗಳ ಸ್ಪರ್ಶದಿಂದ ಕೈ ಮೇಲೆ ಆದಾಗ ಅವಳನ್ನು ಅವಳು ಮರೆತು ಬಿಡುತ್ತಾಳೆ. ಇಬ್ಬರು ಸಹ ಒಬ್ಬರಿಗೊಬ್ಬರು ಕಣ್ಣಲ್ಲೇ ಕಣ್ಣ ಇಟ್ಟು ಇಬ್ಬರೂ ಸಹ ನೋಡೋದಕ್ಕೆ ಪ್ರಾರಂಭ ಮಾಡುತ್ತಾರೆ ಒಬ್ಬರಿಗೊಬ್ಬರು ಆ ಕಣ್ಣಲ್ಲಿ ಒಬ್ಬರಿಗೊಬ್ಬರು ನೋಡುತ್ತಾ ಇಬ್ಬರೂ ಸಹ ತಮ್ಮನ್ನೇ ತಾವು ಮರೆತುಬಿಡುತ್ತಾರೆ ಇಬ್ಬರೂ ಸಹ ಅವರಿಬ್ಬರ ಸೌಂದರ್ಯಗಳ ಬಗ್ಗೆ ವರ್ಣನೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ ತದನಂತರ ಅವನು ಅವಳ ಕೈಗೆ ಆದಂತಹ ನೋವನ್ನ ಅವನು ಕೇಳಿದಾಗ ಅವಳು ಹೇಳುತ್ತಾಳೆ. ನನ್ನ  ಕೈಗೆ ನೀನು ಔಷಧಿ ಕೊಟ್ಟಿದ್ದಕ್ಕೆ ಕೈ ನೋವು ಹೋಗಿಲ್ಲ ನನ್ನ ಕೈ ನೋವು ವಾಸಿಯಾಗಲು  ನೀನು ಕೊಟ್ಟಂತಹ ಸಿಹಿಯಾದ ಮುತ್ತಿನಿಂದ ನನ್ನ ಕೈ ನೋವು ಎಲ್ಲವೂ ಸಹ ದೂರವಾಗಿ ಮಾಯವಾಗಿಬಿಟ್ಟಿದೆ.

ಮಲ್ಲಿ ಕೆಂಪ ಇಬ್ಬರು ಒಗ್ಗೂಡುವಿಕೆ:

         ನನಗೆ ತುಂಬಾ ಖುಷಿಯಾಯಿತು ಅಂತ ಹೇಳುತ್ತಾಳೆ. ಅವನು ಹೇಳುತ್ತಾನೆ ನಿನಗೆ ಕೈ ನೋವಿದ್ದರೆ ನಿನಗೆ ಮೈಯೆಲ್ಲಾ ಕೂಡ ಸುಸ್ತಾಗಿದೆ ಅಂತ ಹೇಳಿ ನನಗೆ ಅನ್ನಿಸ್ತಾ ಇದೆ ನಿನ್ನ ಮೈಯ ಸುಸ್ತು ಹೋಗಬೇಕೆಂದರೆ ನೀನು ನನ್ನ ಜೊತೆ ಮಿಲನದಲ್ಲಿ ಆದರೆ ನಿನ್ನ ದೇಹದಲ್ಲಿರುವಂತಹ ಸುಸ್ತು ಎಲ್ಲವೂ ಸಹ ಮಾಯವಾಗುತ್ತೆ ನಿನ್ನ ಒಪ್ಪಿಗೆ ಇದೆಯಾ ಅಂತ ಹೇಳಿ ಕೇಳಿದಾಗ ಅವಳು ನಾಚಿ ನೀರಾಗಿ ರೂಮಿಗೆ ಅವಳು ಓಡಿ ಹೋಗುತ್ತಾಳೆ. ರೂಮಿಗೆ ಓಡಿ ಹೋದ ನಂತರ ಇವನಿಗೆ ಎಲ್ಲವೂ ಸಹ ಅರ್ಥವಾಗಿ ಬಿಡುತ್ತೆ. ಅವನು ಅವಳ ಹಿಂದೆ ಓಡಿ ಹೋಗಿ ಡೋರ್ ಲಾಕ್ ಮಾಡಿದ. ಅವನು ತನ್ನ ಎಲ್ಲಾ ವಸ್ತ್ರಗಳನ್ನು ಕಳೆದು ಪಕ್ಕಕ್ಕೆ ಇಡುತ್ತಾನೆ ಪಕ್ಕಕ್ಕೆ ಇಟ್ಟ ನಂತರ ಅವಳು ಅವನ ಈ ದೇಹ ಸೌಂದರ್ಯವನ್ನು ನೋಡಿ ಅವನ ಭುಜಬಲದ ಪರಾಕ್ರಮವನ್ನು ಅವಳ ಮುಂದೆ ಅವನು ಯಾವಾಗಲೂ ಸಹ ತೋರಿಸುತ್ತ ಇದ್ದ ಅದನ್ನು ನೋಡುತ್ತಾ ಇದ್ದಳು ಈಗ ಆವನ ಶರೀರ ನೀಡಿ ಖುಷಿ ಆಗುತ್ತೆ. ಅವಳನ್ನು ಅವಳೇ ಮರೆತು ಇಬ್ಬರೂ ಮಿಲನದಲ್ಲಿ ಭಾಗಿಯಾಗುತ್ತಾರೆ.

         ಇಬ್ಬರಿಗೂ ಸಹ ಆ ಕ್ಷಣವು ಸಂತೋಷವಾಗಿ ಇಬ್ಬರು ಸಹ ಆ ದಿನ ಪೂರ್ತಿಯಾಗಿ ಇಬ್ಬರು ಸಹ ತಮ್ಮನ್ನು ತಾವು ಒಬ್ಬರಿಗೆ ಒಬ್ಬರು ಅರ್ಪಿಸಿ ಕೊಳ್ಳುತ್ತಾರೆ. ಅವಳಿಗೆ ದೇಹದ ಸುಸ್ತು ಎಲ್ಲವೂ ಸಹ ಮಾಯವಾಗಿ ಇವನ ಮೇಲೆ ಪ್ರೀತಿ ಇನ್ನು ಹೆಚ್ಚಾಗುತ್ತದೆ ಅವಳಿಗೆ ತುಂಬಾನೇ ಖುಷಿ ಸಹ ಆಗುತ್ತೆ ಇವನ ಮೈ ಸ್ಪರ್ಶದಿಂದ ಮಲ್ಲಿ ಮತ್ತೊಮ್ಮೆ ಮಲ್ಲಿ ಮೃದುವಾಗುತ್ತಾಳೆ. ಅವನು ಪ್ರೀತಿಯಿಂದ ಮಲ್ಲಿಗೆ ನೀನು ನನ್ನ ಬಾಳಿನ ಮಲ್ಲಿಗೆ ನಿನ್ನ ಕಂಡರೆ ನನಗೆ ತುಂಬಾನೇ ಇಷ್ಟ ಅಂತ ಹೇಳಿ ಅವನು ಅವಳ ಬಗ್ಗೆ ಹೇಳಿದಾಗ ಅವಳು ಹೇಳುತ್ತಾಳೆ. ಅವನು ಹೇಳುತ್ತಾನೆ ನೀನು ಅಷ್ಟೊಂದು ಇಷ್ಟಪಟ್ಟಿದ್ದಕ್ಕೆ ನನ್ನನೇ ನಿನಗೆ ನಾನು ಅರ್ಪಿಸಿದ್ದೇನೆ ನಿಮಗೂ ಸಹ ನನ್ನ ಮೇಲೆ ಇಷ್ಟ ನನಗೂ ಸಹ ನೀನಂದರೆ ಇಷ್ಟ. ಆಗ ಅವಳು ಹೇಳುತ್ತಾಳೆ ನಮ್ಮಿಬ್ಬರಿಗೂ ಸಹ ಮಿಲನದಲ್ಲಿ ಸಂತೃಪ್ತಿಯಾಯಿತು ಮತ್ತೊಮ್ಮೆ ನಾನು ನಿನ್ನ ಜೊತೆ ಮಿಲನದಲ್ಲಿ ತೊಡಗಿಕೊಳ್ಳಬೇಕು ಅಂತ ಹೇಳಿ ಅನಿಸುತ್ತಿದೆ ಅಂತ ಹೇಳಿದಳು. ಅವನು ಹೇಳುತ್ತಾನೆ ನನಗೂ ಕೂಡ ಅದೇ ರೀತಿಯಾಗಿ ಅನಿಸುತ್ತಿದೆ ಅಂತ ಹೇಳಿದಾಗ ಇಬ್ಬರೂ ಸಹ ಮತ್ತೊಮ್ಮೆ ಖುಷಿ ಸಂತೋಷದ ಕ್ಷಣಗಳನ್ನು ಮಧುರವಾದಂತಹ ಪ್ರೀತಿಯ ಕ್ಷಣಗಳನ್ನು ಆಕರ್ಷಕವಾಗಿ ಇಬ್ಬರು ಸಹ ಅನುಭವಿಸಿ ಇಬ್ಬರು ಸಹ ತೃಪ್ತಿಗೊಂಡರು.

Leave a Comment

Your email address will not be published. Required fields are marked *

Scroll to Top