
ಇಡೀ ಬಸ್ ತುಂಬಾ ಒಬ್ಬಳೇ ಪ್ರಯಾಣಿಸುವ ಆಸೆ:
ಸೀನಾ ಇವನು ಬಸ್ ಡ್ರೈವರ್ ಇವನಿಗೆ ತನ್ನ ಬಸ್ಸು ಅಂದ್ರೆ ಪಂಚಪ್ರಾಣ ತನ್ನ ಬಸ್ಸನ್ನ ಇವನು ಮನೆಯಾಗಿಸಿ ಕೊಂಡಿಬಿಟ್ಟಿದ್ದ. ಇವನು ಬೆಳಿಗ್ಗೆಯಿಂದ ರಾತ್ರಿವರೆಗೂ ಸಹ ಇವನು ಒಂದೇ ಸಮ ಕೆಲಸವನ್ನು ಮಾಡ್ತಾ ಇದ್ದ ಇವನು ಡ್ರೈವರ್ ಕೆಲಸವನ್ನು ಮಾಡೋದೆಂದ್ರೆ ಇವನಿಗೆ ತುಂಬಾ ಇಷ್ಟ. ಬೆಳಗ್ಗೆಯಿಂದ ರಾತ್ರಿವರೆಗೂ ಸಹ ಇವನು ತನ್ನ ಸ್ವಂತ ಬಸ್ ಓಡಿಸಿ ಇವನು ಸಂಪಾದನೆಯನ್ನು ಮಾಡಿಕೊಂಡು ಇವನು ಜೀವನವನ್ನು ಸಾಗಿಸುತ್ತಿದ್ದ. ಇವನು ದಷ್ಟಪುಷ್ಟವಾದ ಶರೀರವನ್ನು ಹೊಂದಿದ್ದ ತುಂಬಾನೇ ಗುಂಡಗುಂಡಾಗಿ ಇವನು ಇದ್ದುದ್ದರಿಂದ ಈ ಸೀನನನ್ನು ಗುಂಡ ಗುಂಡ ಅಂತ ಹೇಳಿ ಕೂಡ ಕರೀತಾ ಇದ್ರು. ಅಷ್ಟರ ಮಟ್ಟಿಗೆ ತುಂಬಾನೇ ಗುಂಡು ಗುಂಡಾಗಿ ಮುದ್ದು ಮುದ್ದಾಗಿ ಯಾರೇ ನೋಡಿದರೂ ಮುದ್ದಾಡಬೇಕು ಅನ್ನುವಷ್ಟರ ಮಟ್ಟಿಗೆ ದಷ್ಟಪುಷ್ಟವಾದಂತಹ ದೇಹವನ್ನು ಹೊಂದಿ ಇವನು ನೋಡುವುದಕ್ಕೆ ತುಂಬಾನೇ ಬಿಳಿ ಬಣ್ಣವನ್ನು ಹೊಂದಿದ್ದು, ತುಂಬಾನೇ ಗುಂಡುಗುಂಡಾಗಿ ಮುದ್ದು ಮುದ್ದಾಗಿ ಕಾಣಿಸುತ್ತ ಇದ್ದನು. ಇವನಿಗೆ 40ವರ್ಷ ವಯಸ್ಸಿನಲ್ಲೂ ಸಹ ತುಂಬಾನೇ ಕಟ್ಟು ಮಸ್ತಾದ ದೇಹ ಹೊಂದಿದಂತಹ ಇವನಿಗೆ ಅದೆಷ್ಟೇ ಕೆಲಸವು ಮಾಡಿದರು ಸಹ ನನಗೆ ಸುಸ್ತಾಯಿತು ಅಂತ ಒಂದು ದಿನಾನೂ ಕೂಡ ಇವನು ಹೇಳುತ್ತಿರಲಿಲ್ಲ ಅಷ್ಟರ ಮಟ್ಟಿಗೆ ಇವನು ತನ್ನ ಎಲ್ಲಾ ಕೆಲಸಗಳನ್ನು ಸಹ ಮಾಡಿಕೊಂಡು ತುಂಬಾನೇ ಎಂಜಾಯ್ ಮಾಡ್ತಾ ಇದ್ದನು. ಜೀವನದಲ್ಲಿ ಎಲ್ಲವೂ ಸಹ ನನಗೆ ಇದೆ ನನ್ನ ಜೀವನದಲ್ಲಿ ನನಗೆ ಹೊಸದಾಗಿ ಏನು ಸಹ ಬೇಡ ಅನ್ನುವಷ್ಟರ ಮಟ್ಟಿಗೆ ಇವನು ಜೀವನದಲ್ಲಿ ಅಷ್ಟೊಂದು ತೃಪ್ತಿ ಪಟ್ಟಿದ್ದ. ಇವನು ಇಷ್ಟವನ್ನು ಪಡ್ತಾ ಇದ್ದಂತಹ ಜೀವನದಲ್ಲಿ ಎಲ್ಲವನ್ನು ಸಹ ನನಗೆ ಇದೆ ಅನ್ನುವಷ್ಟರ ಮಟ್ಟಿಗೆ ಖುಷಿ ಸಂತೋಷದಲ್ಲಿ ತೇಲಾಡಿಕೊಂಡು ಜೀವನವನ್ನ ನಡೆಸುತ್ತಾ ಇದ್ದ.
ಒಂದು ದಿನ ಇವನು ಬಸ್ಸಿನಲ್ಲಿ ಹೋಗಬೇಕಾದರೆ ಅಚಾನಕ್ಕಾಗಿ ಇವನಿಗೆ ಹೇಮಾ ಸಿಗುತ್ತಾಳೆ. ಅವತ್ತು ಬಸ್ಸಿಗೆ ಯಾವುದೇ ಕೆಲಸವು ಸಹ ಇರಲಿಲ್ಲ ಆದ್ದರಿಂದ ಅವನು ಬಸ್ಸನ್ನ ಅವನು ಪಾರ್ಕ್ ಮಾಡಿ ಅವನು ತನ್ನ ಮನೆಗೆ ಹೊರಡುವಾಗ ಇವನ ಕಣ್ಣಿಗೆ ಬಿದ್ದದ್ದೆ ಹೇಮಾ. ಹೇಮಾ ಕಣ್ಣಿಗೆ ಬಿದ್ದಾಗ ಅವರು ಹೇಮಾಳನ್ನ ಮಾತಾಡಿಸುತ್ತಾನೆ ಹೇಮ ಹೇಳುತ್ತಾಳೆ ನನಗೆ ಒಂದು ದಿನ ಇಡೀ ಬಸ್ಸಿನಲ್ಲಿ ಒಬ್ಬಳೇ ನನಗೆ ಓಡಾಡಬೇಕು ಅನ್ನುವಂತಹ ಆಸೆ ನನಗಿದೆ ಯಾಕೆ ಅಂದರೆ ಅದು ನನ್ನ ಬಹುದಿನದ ಕನಸು ಈ ಕನಸನ್ನ ನಾನು ಈಡೇರಿಸಿಕೊಳ್ಳಬೇಕು ಅಂತ ಹೇಳಿ ತುಂಬಾನೇ ದಿನಗಳಿಂದ ನಾನು ಕಾಯುತ್ತಾ ಇದ್ದೇನೆ ಎಂದು ಹೇಮಾ ಈ ಸೀನಾಳ ಬಳಿ ಕೇಳುತ್ತಾಳೆ. ಆಗ ಸೀನ ಹೇಳುತ್ತಾನೆ ನಿನ್ನ ಆಸೆ ಏನಿದೆ ಹೇಳು ಆ ಆಸೆಯನ್ನು ನಾನು ಸಂಪೂರ್ಣವಾಗಿ ನಾನು ನಿನಗೆ ಅದನ್ನು ನೆರವೇರಿಸುತ್ತೇನೆ ಅಂತ ಹೇಳಿ ಅವನು ಅವಳಿಗೆ ಕೇಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ನನಗೆ ಬಸ್ಸಿನಲ್ಲಿ ಪ್ರಯಾಣ ಮಾಡುವುದೆಂದರೆ ತುಂಬಾನೇ ಇಷ್ಟ ಇಡೀ ಬಸ್ಸಿನಲ್ಲಿ ನಾನೊಬ್ಬಳೇ ಮಾತ್ರ ಬಸ್ಸಿನಲ್ಲಿ ದೂರದ ಊರಿಗೆ ಪ್ರಯಾಣವನ್ನು ಮಾಡಬೇಕು ಅದಕ್ಕೆ ನೀನು ಇಡೀ ಬಸ್ಸಿನಲ್ಲಿ ಒಬ್ಬಳನ್ನೆ ಕರೆದುಕೊಂಡು ಹೋಗುತ್ತೀಯಾ ಅಂತ ಹೇಳಿ ಕೇಳುತ್ತಾಳೆ.
ಸೀನ ಹೇಳುತ್ತಾನೆ ನೋಡು ಇಡೀ ಬಸ್ಸನ್ನ ಒಬ್ಬರಿಗಾಗಿ ನಾವು ಖರ್ಚು ಮಾಡಿದರೆ ತುಂಬಾನೇ ಖರ್ಚು ವೆಚ್ಚ ತುಂಬಾನೇ ಜಾಸ್ತಿ ಬರುತ್ತೆ. ಬಸ್ಸಿನಲ್ಲಿ ಹೋಗಬೇಕಾದರೆ ಸಾವಿರಾರು ರೂಪಾಯಿಗಳು ಬರುವುದರಿಂದ ನೀನು ಅದನ್ನು ಬರಿಸುವುದಾದರೆ ನಾನು ನಿನಗೆ ಒಬ್ಬಳನ್ನ ನಾನು ಕರೆದುಕೊಂಡು ಹೋಗುತ್ತೇನೆ ಅಷ್ಟು ದುಡ್ಡನ್ನು ನನಗೆ ಕೊಡುತ್ತೀಯಾ ಅಂತ ಹೇಳಿ ಕೇಳಿದಾಗ ಅವಳು ಹೇಳುತ್ತಾಳೆ ಸರಿ ಆಯಿತು ನಾನು ನಿನಗೆ ದುಡ್ಡನ್ನ ಕೊಟ್ಟೆ ಕೊಡುತ್ತೇನೆ ನೀನು ನನಗೆ ಒಬ್ಬಳೇ ಎಲ್ಲಿಗಾದರೂ ಸಹ ಪ್ರಯಾಣವನ್ನು ಮಾಡಬೇಕು ಅನ್ನುವಂತಹ ಆಸೆ ಏನಿದೆ ಅದನ್ನ ನೆರವೇರಿಸುತ್ತೀಯಾ ಅಂತ ಹೇಳಿದರೆ ನಾನು ನಿನಗೆ ಖಂಡಿತವಾಗಿಯೂ ಸಹ ದುಡ್ಡನ್ನು ಕೊಡುತ್ತೇನೆ ಅಂತ ಹೇಳಿ ಅವಳು ಒಪ್ಪಿಕೊಳ್ಳುತ್ತಾಳೆ. ಅದಕ್ಕೆ ಅವನು ಹೇಳುತ್ತಾಳೆ ನೀನು ದುಡ್ಡನ್ನು ಕೊಡುವುದಾದರೆ ನಾನು ಹೇಗೆ ತಾನೇ ನಿರಾಕರಿಸಲಿ ನನಗೆ ಬೇಕಾಗಿರುವುದು ದುಡ್ಡು ನಿನಗೆ ಬೇಕಾಗಿರುವುದು ಪ್ರಯಾಣ ಎರಡು ಕೂಡ ಸಿಕ್ಕೇ ಸಿಗುತ್ತೆ. ಈಗ ನೀನು ಮನೆಗೆ ಹೋಗು ಅಂತ ಅವನು ಹೇಳುತ್ತಾನೆ ಸರಿ ಆಯಿತು ನೀನು ಬೆಳಗ್ಗೆ ಬೆಳಗ್ಗೆ ರೆಡಿಯಾಗಿರು ನಾನು ನಿನ್ನನ್ನು ಕರೆದುಕೊಂಡು, ನೀನು ನೋಡಬೇಕಾದಂತಹ ಸ್ಥಳಗಳಿಗೆ ನಾನು ನನ್ನ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತೇನೆ ನೀನು ಅವಾಗ ನಿನಗೆ ಇಷ್ಟ ಬಂದ ರೀತಿಯಾಗಿ ನೀನು ಇರಬಹುದು ಅಂತ ಹೇಳಿದಾಗ ಅವಳಿಗೆ ತುಂಬಾನೇ ಖುಷಿಯಾಗುತ್ತೆ ತನ್ನ ಎಷ್ಟೋ ದಿನಗಳ ಬಯಕೆ ಈಡೇರುತ್ತ ಇದೆಯಲ್ಲ ಅಂತ ಹೇಳಿ ಖುಷಿಪಟ್ಟಂತಹ ಅವಳು ಅವನನ್ನ ಬೀಳ್ಕೊಡುಗೆ ಮಾಡಿ ಅವಳು ತನ್ನ ಮನೆಗೆ ವಾಪಸ್ ಬರುತ್ತಾಳೆ.
ಇಡೀ ಬಸ್ ತುಂಬೆಲ್ಲಾ ಇಬ್ಬರೇ ಪ್ರಯಾಣ:
ಬೆಳ್ಳಂಬೆಳಗ್ಗೆ ಅವನು ಬಸ್ಸನ್ನ ತೆಗೆದುಕೊಂಡು ಹೇಮಾಳ ಮನೆ ಹತ್ತಿರ ಹೋಗುತ್ತಾನೆ ಅವನಿಗೆ ಕಾಯುತ್ತಾ ಇರುತ್ತಾಳೆ ಅವಳು ಬಸ್ಸನ್ನ ಅವನ ಮನೆಯ ಹತ್ತಿರದಲ್ಲಿ ನಿಲ್ಲಿಸಿದಾಗ ಅವಳು ಸಹ ಬಸ್ಸಿಗೆ ಬಹುಬೇಗನೆ ಹೋಗಿ ಕುಳಿತು ಕೊಳ್ಳುತ್ತಾಳೆ. ಅವಳು ಬಸ್ ಹತ್ತಿದ ನಂತರ ಅವರಿಬ್ಬರ ಬಸ್ ಪ್ರಯಾಣ ಪ್ರಾರಂಭವಾಗುತ್ತದೆ. ಬಸ್ಸಿನಲ್ಲಿ ಹೋಗಬೇಕಾದರೆ ಅವಳು ಉತ್ಸಾಹ ಉಲ್ಲಾಸದಿಂದ ಇಡೀ ಬಸ್ಸಿನ ತುಂಬೆಲ್ಲ ಮೈಕ್ ಸೌಂಡ್ ಅನ್ನು ಹಾಕಿಕೊಂಡು ತುಂಬಾನೇ ಖುಷಿ ಸಂತೋಷದಿಂದ ಉಲ್ಲಾಸದಿಂದ ಕುಣಿದು ಕುಪ್ಪಳಿಸುತ್ತಾ ಇರುತ್ತಾಳೆ. ಅವಳು ತುಂಬಾನೇ ಎಂಜಾಯ್ ಕೂಡ ಮಾಡುತ್ತಿರುತ್ತಾಳೆ ಜೋರಾಗಿ ಹಾಡನ್ನು ಹೇಳುತ್ತಿರುತ್ತಾಳೆ ಕಿರುಚಾಡುತ್ತಾ ಇರುತ್ತಾಳೆ ಡ್ಯಾನ್ಸ್ ಮಾಡುತ್ತಾ ಇರುತ್ತಾಳೆ ಇದೆಲ್ಲವನ್ನು ಸಹ ಡ್ರೈವರ್ ಸೂಕ್ಷ್ಮವಾಗಿ ನೋಡುತ್ತಾನೆ. ಅವಳನ್ನು ನೋಡಿದ ಅವನಿಗೆ ಒಂದು ಕ್ಷಣ ಶಾಕ್ ಆಗುತ್ತೆ ಇವಳು ಇಷ್ಟೊಂದು ಎಂಜಾಯ್ ಮಾಡ್ತಾ ಇದ್ದಾಳಲ್ಲ ಇಡೀ ಬಸ್ಸಲ್ಲಿ ಖಾಲಿ ಇದ್ದರೆ ಇಷ್ಟೊಂದು ಎಂಜಾಯ್ ಮಾಡಬಹುದಾ? ಇವಳನ್ನು ನೋಡಿ ನನಗೆ ನನ್ನ ಜೀವನದಲ್ಲಿ ನಾನು ಏನನ್ನು ಸಹ ಎಂಜಾಯ್ ಮಾಡಿಲ್ಲ ಅಂತ ಹೇಳಿ ಅನಿಸ್ತಾ ಇದೆ ಅಷ್ಟರ ಮಟ್ಟಿಗೆ ಇವಳು ಜೀವನದಲ್ಲಿ ಅಷ್ಟೊಂದು ಎಂಜಾಯ್ ಮಾಡ್ತಾ ಇದ್ದಾಳೆ ಅಂತ ಹೇಳಿ ಅವಳನ್ನು ನೋಡಿ ಇವನಿಗೆ ತುಂಬಾನೇ ಒಂದು ತರಹದ ಕುತೂಹಲ ಹೆಚ್ಚಾಗುತ್ತಾ ಹೋಗುತ್ತದೆ. ಎಷ್ಟೊಂದು ಒಳ್ಳೆಯ ರೀತಿಯಾಗಿ ಇವಳು ಜೀವನದಲ್ಲಿ ಖುಷಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾ ಇದ್ದಾಳೆ. ತುಂಬಾನೇ ಅದ್ಭುತವಾಗಿ ಜೀವನವನ್ನಾಗಿ ಅವಳ ಮೇಲೆ ಒಂದು ಕ್ಷಣ ಒಲವು ಕೂಡ ಮೂಡುತ್ತೆ ಆಗ ಅವಳು ಒಂದು ರೀತಿಯಾದಂತಹ ಚಿಕ್ಕ ಚಿಕ್ಕ ಹುಡುಗಿಯಂತೆ ಹಾಡುತ್ತಾ ಇರುವುದನ್ನು ನೋಡಿದಂತಹ ಅವನಿಗೆ ಅವಳನ್ನು ಇವನು ಮುದ್ದಾಡಬೇಕು ಅಂತ ಅನ್ಸುತ್ತೆ. ಆದರೆ ಅವನು ಆ ರೀತಿಯಾಗಿ ಏನು ಸಹ ಅವಳ ಜೊತೆ ಹೇಳಿಕೊಳ್ಳುವಂತೆ ಇರಲಿಲ್ಲ ಯಾಕೆ ಅಂದರೆ ಅವಳು ಇಡೀ ಬಸ್ಸನ್ನ ಬುಕ್ ಮಾಡಿಕೊಂಡು ಅವಳನ್ನ ಡ್ರೈವರ್ ರೀತಿಯಾಗಿ ಕರೆದುಕೊಂಡು ಬಂದಿರುತ್ತಾಳೆ.
ಆ ನಂತರ ದೂರ ಹೋದ ನಂತರದಲ್ಲಿ ಬಹು ದೂರ ಹೋದ ನಂತರ ಊಟಕ್ಕಾಗಿ ಒಂದು ಕಡೆ ಪಕ್ಕದಲ್ಲಿ ಬಸ್ ನಿಲ್ಲಿಸಿ ಊಟ ಮಾಡಿ, ಸಂತೋಷ ಎಲ್ಲ ಕ್ಷಣಗಳನ್ನು ದುಃಖದ ಕ್ಷಣಗಳನ್ನು ಎಲ್ಲವನ್ನು ಸಹ ಅವನ ಬಳಿ ತಿಳಿಸುತ್ತಾಳೆ. ಅವನು ಇವಳ ಮಾತು ಎಲ್ಲವನ್ನು ಸಹ ನೋಡುತ್ತಲೇ ಇದ್ದ ಅವಳು ಮಾತನಾಡುವಾಗ ಅವಳ ತುಟಿಗಳನ್ನ ಅವಳನ್ನ ಸೌಂದರ್ಯವನ್ನ ಮನಸ್ಸಿನಲ್ಲಿ ಹಾಗೆಯೇ ನೋಡುತ್ತಾ ಸಂತೋಷವನ್ನು ಪಡುತ್ತಿದ್ದ. ಅವಳು ಬೇರೆ ಏನು ಸಹ ಮಾತನಾಡದೆ ತನಗೆ ಅನಿಸಿದ್ದು ಹಂಚಿಕೊಳ್ಳುತ್ತಿದ್ದಳು. ಈಗ ಇವರಿಬ್ಬರೂ ತುಂಬಾ ಸಮಯದ ನಂತರ ಮಾತನಾಡಿದ ನಂತರ ಇಬ್ಬರು ಸಹ ಇವರ ಬಸ್ ಪ್ರಯಾಣವನ್ನ ಮುಂದುವರಿಸುತ್ತಾರೆ. ಹೀಗೆ ಬಸ್ಸಿನಲ್ಲಿ ತಮ್ಮ ಪ್ರಯಾಣವನ್ನ ಮುಂದುವರಿಸಿಕೊಂಡು ಹೋಗಬೇಕಾದರೆ ಇಬ್ಬರಿಗೂ ಸಹ ತುಂಬಾನೇ ಖುಷಿ ಸಂತೋಷ ಎಲ್ಲವೂ ಸಹ ಸಿಗುತ್ತೆ. ಅವನು ತನ್ನ ಡ್ರೈವರ್ ಕೆಲಸದಲ್ಲಿ ಮಗ್ಧನಾಗಿ ಅವಳ ಸೌಂದರ್ಯವನ್ನ ಹಾಗೆಯೇ ಮನಸ್ಸಿನಲ್ಲಿ ಎಂಜಾಯ್ ಮಾಡುತ್ತಾ ಇವನು ಸಹ ತಲ್ಲೀನಾಗುತ್ತಾನೆ. ಅವಳು ಸಹ ಅಷ್ಟೇ, ಅವಳು ಮನಸ್ಸಿಗೆ ಬಂದ ರೀತಿಯಾಗಿ ತಾನು ಇಷ್ಟ ಪಡುವಂತಹ ರೀತಿಯಾಗಿ ಕುಳಿತು ಕುಪ್ಪಳಿಸಿ ಅವಳು ಬಸ್ಸಿನ ತುಂಬೆಲ್ಲ ಆಟವನ್ನು ಹಾಡುತ್ತ ತುಂಬಾನೇ ಎಂಜಾಯ್ ಮಾಡುತ್ತಾ ಕುಣಿದು ಕುಪ್ಪಳಿ ಸ ಬಸ್ ನಲ್ಲಿ ತುಂಬಾನೇ ಅವಳು ಮಧುರವಾದಂತಹ ಕ್ಷಣಗಳನ್ನ ಸುಂದರವಾದಂತಹ ಕ್ಷಣಗಳನ್ನು ಕಳೆಯುವುದಕ್ಕೆ ಅವಳು ಪ್ರಾರಂಭ ಮಾಡ್ತಾಳೆ. ಹೀಗೆ ಹಾಗೆ ಸಮಯ ಕಳೆದಂತೆ ಕೊನೆಗೂ ಸಹ ರಾತ್ರಿ ಹಾಗೆ ಬಿಟ್ಟಿತು. ಅವನು ಒಂದು ಕಡೆ ಬಸ್ಸನ್ನ ಪಾರ್ಕ್ ಮಾಡಿ ನಿಲ್ಲಿಸುತ್ತಾನೆ. ಪಾರ್ಕ್ ಮಾಡಿ ನಿಲ್ಲಿಸಿದ ನಂತರ ಅವನು ಈಗ ಇಬ್ಬರೂ ಸಹ ಊಟವನ್ನು ಮಾಡುತ್ತಾರೆ ಊಟವನ್ನು ಮಾಡಿ ಎಲ್ಲವೂ ಸಹ ಆದ ನಂತರ ಅವನು ಸರಿ ಆಯಿತು ನಿನಗೆ ರೂಮಿನ ವ್ಯವಸ್ಥೆಯನ್ನು ಮಾಡಿ ಕೊಡಬೇಕು ಅಂತ ಹೇಳಿ ಕೇಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ನೀನು ಎಲ್ಲಿ ಮಲಗುತ್ತೀಯ ಅಂತ ಹೇಳಿ ಕೇಳಿದಾಗ ನನಗೆ ಅಭ್ಯಾಸ ಇದೆ ನಾನು ಬಸ್ಸಿನಲ್ಲಿ ಮಲಗುತ್ತೇನೆ.
ನೀವು ಹೋಗಿ ಒಂದು ರೂಮಿನಲ್ಲಿ ಇದ್ದು ಬೆಳಗ್ಗೆ ಬೇಗ ಬನ್ನಿ ಆನಂತರ ಇಬ್ಬರ ಬಸ್ಸ ಪ್ರಯಾಣವನ್ನ ಮುಂದುವರಿಸೋಣ ಅಂತ ಹೇಳಿ ಅವನು ಹೇಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ಇಲ್ಲ ಬೇಡ ನನಗೆ ಬಸ್ಸಂದರೆ ತುಂಬಾನೇ ಇಷ್ಟ ನಾನು ಈ ಬಸ್ಸಿನಲ್ಲಿ ನಿಮ್ಮ ಜೊತೆಯಲ್ಲಿ ಈ ದಿನ ಇರುತ್ತೇನೆ ಅಂತ ಹೇಳಿ ಅವಳು ಅವನ ಬಳಿ ಹೇಳಿಕೊಳ್ಳುತ್ತಾಳೆ ಅದಕ್ಕೆ ಅವನಿಗೂ ಸಹ ತುಂಬಾನೇ ಖುಷಿಯಾಗುತ್ತೆ. ಎಷ್ಟೊಂದು ಸುಂದರವಾದಂತಹ ಕ್ಷಣಗಳನ್ನು ಇವಳ ಜೊತೆ ನಾನು ಈ ದಿನ ಕಳೆಯಬೇಕು ಅಂತ ಹೇಳಿ ಅಂದುಕೊಳ್ಳುತ್ತಾನೆ.
ಬಸ್ ನಿಲ್ಲಿಸಿ ಇಬ್ಬರ ಮಧ್ಯೆ ಅರಳುತ್ತಿರುವ ಪ್ರೀತಿ:
ಹೇಗೆ ರಾತ್ರಿಯ ಸಮಯ ಆದ ನಂತರದಲ್ಲಿ ಅವನು ಅವಳಿಗಾಗಿ ಎಲ್ಲಾ ಸೀಟ್ಗಳನ್ನು ಸಹ ಮಡಚಿ ಮಲಗಿಕೊಳ್ಳುವ ಹಾಗೆ ಅವಳಿಗೆ ಅವನು ಬಸ್ಸಿನಲ್ಲಿ ವ್ಯವಸ್ಥೆಯನ್ನ ಮಾಡಿ ಕೊಡುತ್ತಾನೆ. ಅವನು ಸಹ ಮಲಗಿಕೊಳ್ಳಲು ವ್ಯವಸ್ಥೆಯನ್ನ ಪಕ್ಕದಲ್ಲಿಯೇ ಮಾಡಿಕೊಳ್ಳುತ್ತಾನೆ ಇಬ್ಬರೂ ಸಹ ಪಕ್ಕದಲ್ಲಿಯೇ ಮಲಗಿಕೊಳ್ಳೋಣ ಎಂದು ಇಬ್ಬರು ಸಹ ಒಂದೇ ಪಕ್ಕದಲ್ಲಿ ಮಲಗುವ ರೀತಿಯಾಗಿ ನೀನು ವ್ಯವಸ್ಥೆಯನ್ನು ಮಾಡು ನನಗೆ ರಾತ್ರಿಯ ವೇಳೆಯಲ್ಲಿ ನೀನು ಬೇರೆ ಕಡೆ ಮಲಗಿದರೆ ನನಗೆ ತುಂಬಾನೇ ಭಯ ಹಾಗೆ ಬಿಡುತ್ತದೆ ಬಸ್ಸಿನಲ್ಲಿ ಇಬ್ಬರು ಸಹ ಪಕ್ಕದಲ್ಲೇ ಮಲಗಿಕೊಳ್ಳೋಣ ಅಂತ ಹೇಳಿದಾಗ ಅವನ ಮನಸ್ಸಿಗೆ ಉಲ್ಲಾಸ ಆಗಿ ಇಬ್ಬರು ಸಹ ಇಲ್ಲಿ ಮಲಗೋದು ಅಂಥ ತಲ್ಲಣಗೊಂಡು ಮನಸೆಲ್ಲಾ ತಕತಕ ಅಂತ ಹೇಳಿ ಡ್ಯಾನ್ಸನ್ನು ಮಾಡುವ ರೀತಿಯಾಗಿ ಅವನಿಗೆ ಅನ್ನಿಸುತ್ತೆ. ತುಂಬಾನೇ ಖುಷಿ ಕೂಡ ಹಾಗೆ ಬಿಡುತ್ತದೆ ಇಷ್ಟೊಂದು ಸುಂದರವಾದ ಅಂತಹ ಹುಡುಗಿ ನನ್ನ ಮನಸ್ಸಿನಲ್ಲಿ ಅಂದುಕೊಂಡ ಹಾಗೆ ಇವಳು ನನ್ನನ್ನು ಪಕ್ಕದಲ್ಲಿ ಇರು ಅಂತ ಅವಳು ಹೇಳಿದಾಗ ನಾನು ಇದನ್ನ ಮಿಸ್ ಮಾಡಿಕೊಳ್ಳಬಾರದು ಅಂತ ಹೇಳಿ ಅವನು ಮರು ಮಾತನಾಡದೆ ಆ ಸೀಟ್ ಗಳೆಲ್ಲವನ್ನು ಸಹ ಕ್ಲೋಸ್ ಮಾಡಿ ಇಬ್ಬರೂ ಸಹ ಒಂದು ಕಡೆ ಮಲಗುವಂತೆ ಅವನು ಬಹುಬೇಗನೆ ಸಿದ್ಧತೆಯನ್ನು ಮಾಡಿಬಿಡುತ್ತಾನೆ.
ಆನಂತರ ಇಬ್ಬರು ಸಹ ಪಕ್ಕ ಪಕ್ಕದಲ್ಲಿ ಮಲಗಿಕೊಳ್ಳುತ್ತಾರೆ ಪಕ್ಕ ಪಕ್ಕದಲ್ಲಿ ಮಲಗಿಕೊಳ್ಳುವಾಗ ಲೈಟ್ ಆನ್ ಇರುತ್ತೆ ಒಬ್ಬರಿಗೊಬ್ಬರು ಸೂಕ್ಷ್ಮವಾಗಿ ಗಮನಿಸುತ್ತಾ ಇಬ್ಬರು ಇರುವಾಗ ಅವಳ ಮನಸ್ಸಿಗೂ ಸಹ ಇವನ ಮೇಲೆ ತುಂಬಾನೇ ಆಸೆಯಾಗುತ್ತಾ ಇರುತ್ತೆ. ಬೆಳಗ್ಗೆಯಿಂದ ಸಂಜೆವರೆಗೂ ಸಹ ಅವನ ಜೊತೆಗೆ ಇದ್ದುದ್ದರಿಂದ ಅವಳಿಗೆ ಗೊತ್ತಿಲ್ಲದ ರೀತಿಯಾಗಿ ಅವನ ಮೇಲೆ ತುಂಬಾನೇ ಆಸೆ ಆಕಾಂಕ್ಷೆಗಳು ಬೆಳೆದು ನಿಂತಿರುತ್ತೆ ಆನಂತರ ಅವಳು ಅವನ ಕೈಯನ್ನ ಹಿಡಿದುಕೊಳ್ಳುತ್ತಾಳೆ. ಅವನಿಗೆ ಒಂದು ಕ್ಷಣ ರೋಮಾಂಚನ ಹಾಗೆ ಬಿಡುತ್ತೆ ಹುಡುಗನಾಗಿ ನಾನೇ ಇಷ್ಟೊಂದು ನಿಧಾನವಾಗಿ ಸುಮ್ಮನೆ ಇದ್ದೇನೆ ಅವಳ ಇಷ್ಟೊಂದು ಫಾಸ್ಟಾಗಿದ್ದಾಳೆ ಅಂತ ಹೇಳಿ ಅವನ ಮನಸ್ಸಿಗೆ ಅನ್ನಿಸತೊಡಗುತ್ತೆ ಅವನು ಈ ರೀತಿ ಮನಸಲ್ಲಿ ಅಂದುಕೊಳ್ಳುತ್ತಾನೆ. ನಾನು ಇನ್ನು ಸುಮ್ಮನೆ ಇದ್ದರೆ ನಾನು ಯಾವ ರೀತಿಯಾದಂತಹ ಒಳ್ಳೆಯ ರೀತಿಯಾಗಿ ಅವಳನ್ನು ನೋಡಿಕೊಳ್ಳುವುದಕ್ಕೆ ಸಾಧ್ಯ ನಾನೇ ಏನಾದರೂ ಮಾಡಿ ಮುಂದುವರಿಯಬೇಕು ಅವಳು ತುಂಬಾನೇ ಮುಂದುವರೆದಿದ್ದಾಳೆ ನಾನು ಈಗ ಮುಂದುವರೆಯದೆ ಇದ್ದರೆ ಚೆನ್ನಾಗಿರುವುದಿಲ್ಲ ಅಂತ ಹೇಳಿ ಅವನು ಅವಳ ಸೌಂದರ್ಯವನ್ನು ವರ್ಣಿಸೋದಿಕ್ಕೆ ಪ್ರಾರಂಭ ಮಾಡುತ್ತಾನೆ.
ನಿನ್ನ ಈ ತುಟಿ ನಿನ್ನ ಈ ಕಣ್ಣು ಎರಡು ಸಹ ನನ್ನನ್ನ ಮತ್ತು ನನ್ನ ಮನಸ್ಸನ್ನು ತುಂಬಾನೇ ಕಾಡುತ್ತಾ ಇದೆ ಈ ಮಧರ ಮನಸ್ಸು ನಾಟುವ ಈ ಕ್ಷಣಗಳು ತುಂಬಾನೇ ಖುಷಿ ಸಂತೋಷ ಇದೆ. ನಿನ್ನ ಮೇಲೆ ನನಗೆ ಆಸೆ ಬರುತ್ತಾ ಇದೆ ಅಂತ ಹೇಳಿ ಅವನು ಹೇಳಿದಾಗ ಅವಳು ಹೇಳುತ್ತಾಳೆ ನನಗೂ ಸಹ ನಿನ್ನ ಮೇಲೆ ಒಳ್ಳೆಯ ರೀತಿಯಾದಂತಹ ಅಪ್ರತಿಮವಾದಂತಹ ಪ್ರೀತಿ ನನಗೂ ಸಹ ನಿನ್ನ ಮೇಲೆ ತುಂಬಾನೇ ಇದೆ ಈ ಕ್ಷಣವನ್ನು ವ್ಯರ್ಥ ಮಾಡಿದರೆ ಚೆನ್ನಾಗಿರುವುದಿಲ್ಲ ಇಬ್ಬರೂ ಸಹ ಈ ಕ್ಷಣದಲ್ಲಿ ಮಿಲನಕ್ಕೆ ಒಳಗಾಗಬೇಕು. ಇಬ್ಬರಲ್ಲಿ ಮನ ಮಿಡಿಯುವಂತಹ ಕ್ಷಣಗಳನ್ನು ಈ ಸುಂದರವಾದಂತಹ ರಾತ್ರಿಯಲಿ ನಾವಿಬ್ಬರೂ ಸಹ ತುಂಬಾನೆ ಇಷ್ಟಪಡುವಂತಹ ಈ ಬಸ್ ನಲ್ಲಿ ನಾವಿಬ್ಬರೂ ಸಹ ಕಳೆಯಬೇಕು. ಇದಕ್ಕೆ ನಿನ್ನ ಒಪ್ಪಿಗೆ ಇದೆ ತಾನೇ ಅಂತ ಹೇಳಿ ಕೇಳಿದಾಗ ಅವಳು ಹೇಳುತ್ತಾಳೆ ನನಗೆ ಸಂಪೂರ್ಣವಾಗಿ ಒಪ್ಪಿಗೆ ಇದೆ ಈ ಬಸ್ಸಿನಲ್ಲಿ ನನ್ನ ಪ್ರೀತಿಯ ಆಸೆಯನ್ನು ಕಳೆಯುವಾಗ ನಿನ್ನ ಜೊತೆ ಇರುವಾಗ ಎಲ್ಲಾವು ಸಹ ನನಗೆ ತುಂಬಾನೇ ಖುಷಿ ಸಂತೋಷವನ್ನು ತರುತ್ತದೆ ಇದಕ್ಕೆಲ್ಲವೂ ಸಹ ನನ್ನ ಸಮ್ಮತಿ ಇದೆ ಅಂತ ಹೇಳಿ ಒಪ್ಪಿಗೆ ಸೂಚಿಸುತ್ತಾ ಇದ್ದಂತೆ ಆ ಸುಂದರವಾದ ಅಂತಹ ರಾತ್ರಿಯಲ್ಲಿ ಇಬ್ಬರೂ ಸಹ ಆ ಚಳಿಯಲ್ಲಿ ಇಬ್ಬರು ಇಷ್ಟಪಡುವಂತಹ ಬಸ್ಸಿನಲ್ಲಿ ಇಬ್ಬರು ಸಹ ಮಿಲನದಲ್ಲಿ ತಲ್ಲೀನರಾಗಿ ಇಬ್ಬರು ಸಹ ತುಂಬಾನೇ ಸರಸ ಸಲ್ಲಾಪದಲ್ಲಿ ಮಗ್ಧರಾಗಿ ಇಬ್ಬರಿಗೂ ಸಹ ಒಳ್ಳೆಯ ರೀತಿಯಾದಂತಹ ಮಿಲನದಲ್ಲಿ ಇಬ್ಬರು ಸಹ ತೊಡಗಿಸಿಕೊಂಡ ನಂತರ ಇಬ್ಬರೂ ಸಹ ರಾತ್ರಿಯಲ್ಲಿ ತೃಪ್ತರಾಗ್ತಾರೆ.