ಚೈತ್ರಾ ಒಳ್ಳೆಯ ಗುಣ ಎಲ್ಲರಿಗೂ ಮನ ಮುಟ್ಟುತ್ತಿತ್ತು:
ಚೈತ್ರ ಇವಳಿಗೆ 20 ವರ್ಷದ ಹರೆಯ ಇವಳು ಬರ್ತಡೇ ಪಾರ್ಟಿಯನ್ನು ತುಂಬಾನೇ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಚೈತ್ರ ಇವಳು ಹುಟ್ಟುವಾಗಲೇ ಚಿನ್ನದ ಸ್ಪೂನ್ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ಹುಡುಗಿ ಇವಳಿಗೆ ಕಷ್ಟ ಅಂದರೆ ಏನು ಕಷ್ಟ ಅಂದರೆ ಯಾವ ರೀತಿಯಾಗಿರುತ್ತೆ, ಅಂತ ಹೇಳಿನೇ ಗೊತ್ತಿಲ್ಲ ತುಂಬಾನೇ ರಿಚ್ ಆಗಿ ಬೆಳೆದಂತಹ ಹುಡುಗಿ ಇವಳು. ಯಾವಾಗಲೂ ಸಹ ತನ್ನ ಸುತ್ತಮುತ್ತ ಇರುವಂತಹ ಸ್ನೇಹಿತರದ ಕೈಯಲ್ಲಿ ಯಾವಾಗಲೂ ಸಹ ಇವಳು ಒಂದು ರೂಪಾಯಿಯನ್ನು ಸಹ ಖರ್ಚು ಮಾಡುಸುತ್ತಾ ಇರಲಿಲ್ಲ. ಅವರೆಲ್ಲರೂ ಸಹ ಮಧ್ಯಮ ಕುಟುಂಬ ವರ್ಗದವರಾಗಿದ್ದರು ಇವಳು ತುಂಬಾನೆ ಶ್ರೀಮಂತ ಕುಟುಂಬದವಳಾಗಿದ್ದರಿಂದ ಅವರ ಕೈಯಿಂದ ಒಂದು ರೂಪಾಯಿಯನ್ನು ಸಹ ಖರ್ಚು ಮಾಡಲು ಬಿಡುತ್ತಿರಲಿಲ್ಲ. ತನ್ನದೇ ಎಷ್ಟೇ ಖರ್ಚಾದರೂ ಒಬ್ಬಳೇ ಎಲ್ಲಾ ಖರ್ಚನ್ನು ಸಹ ತೆಗೆದುಕೊಂಡು ಎಲ್ಲರಿಗೂ ಸಹ ಪಾರ್ಟಿಯನ್ನು ಕೊಡುತ್ತಾ ಇದ್ಲು. ತನ್ನ ಸ್ನೇಹಿತರಿಗೆ ಬೇಕಾದುದೆಲ್ಲವನ್ನು ಸಹ ಇವಳು ಕೊಡಿಸುತ್ತಾ ಇದ್ಲು ಎಷ್ಟೇ ಖರ್ಚಾದರೂ ಸಹ ಏನು ಸಮಸ್ಯೆ ಇದ್ದರೂ ಸಹ ನೀವು ನನ್ನನ್ನೇ ಕೇಳಿ ಅಂತ ಹೇಳಿ ಹೇಳುತ್ತಾ ಇದ್ದಳು.
ಇವರು ನೋಡುವುದಕ್ಕೆ ಇರುವುದಕ್ಕೆ ಮಾತ್ರ ಶ್ರೀಮಂತಳಲ್ಲ ನಿಜಕ್ಕೂ ಸಹ ಮನಸ್ಸು ಸಹ ಶ್ರೀಮಂತವಾದದ್ದು, ಇವಳಿಗೆ ಶ್ರೀಮಂತಿಕೆ ಹುಚ್ಚು ಹಿಡಿದಿರಲಿಲ್ಲ ತನ್ನ ತಂದೆ ಬೇಕಾದಷ್ಟು ಆಸ್ತಿಯನ್ನು ಮಾಡಿದ್ದಾರೆ ಇಷ್ಟೊಂದು ಆಸ್ತಿಯನ್ನು ನಾವು ಹೇಗೆ ಖಾಲಿ ಮಾಡೋದಿಕ್ಕೆ ಸಾಧ್ಯ ಕಷ್ಟದಲ್ಲಿ ಇರುವಂತವರಿಗೂ ಸಹ ದಾನ ಮಾಡಿದರೆ ಅವರು ಸಹ ಖುಷಿಯಾಗಿರುತ್ತಾರೆ ಅನ್ನುವಂತಹ ಪರಿಕಲ್ಪನೆಯನ್ನು ಹೊಂದಿದ್ದಳು. ಅದೇ ರೀತಿಯಾಗಿ ಜೀವನವನ್ನು ಸಹ ಮಾಡುತ್ತಾ ಇದ್ದಳು ಇವಳಿಗೆ ಹೆಚ್ಚಾಗಿ ಅಷ್ಟೊಂದು ಶ್ರೀಮಂತ ಕುಟುಂಬದ ಸ್ನೇಹಿತರನ್ನ ಇವಳು ಮಾಡಿಕೊಂಡಿರಲಿಲ್ಲ ಎಲ್ಲಾ ಸ್ನೇಹಿತರು ಸಹ ಮಧ್ಯಮ ವರ್ಗದವರು ಬಡವರೇ ಆಗಿದ್ದರು. ಆದ್ದರಿಂದ ಇವಳು ಅವರ ಕಷ್ಟಗಳನ್ನು ಇವಳು ಅನುಭವಿಸದೆ ಇದ್ದರೂ ಸಹ ಕಣ್ಣಾರೆ ನೋಡಿದ್ದರಿಂದ ಆ ಕಣ್ಣಾರೆ ನೋಡಿದಂತಹ ಕಷ್ಟಗಳಿಗೆ ಯಾವಾಗಲೂ ಸಹ ಸ್ಪಂದಿಸುವುದೇ ಇವಳ ಮುಖ್ಯ ಗುರಿಯಾಗಿತ್ತು.
ಇವಳು ತುಂಬಾನೆ ಒಳ್ಳೆಯ ಗುಣಗಳನ್ನು ಹೊಂದಿದ್ದಳು ಇಷ್ಟೊಂದು ಒಳ್ಳೆಯ ಗುಣಗಳನ್ನು ಹೊಂದಿರುವಂತಹ ಇವಳು ನಿಜಕ್ಕೂ ಕೂಡ ಅಪ್ಪಟ ತ್ರಿಲೋಕ ಸುಂದರಿ ಅಂತಾನೇ ಹೇಳಬಹುದು ಸ್ತ್ರೀ ಲೋಕದಲ್ಲಿ ಮೂರು ಲೋಕ ಸುತ್ತಿ ಬಂದರೂ ಸಹ ಇವಳಷ್ಟು ಸುಂದರಿ ಯಾರು ಸಹ ಇರಲಿಲ್ಲ ಅಷ್ಟೊಂದು ತ್ರಿಪುರ ಸುಂದರಿ ಈ ಚೈತ್ರ ಆಗಿದ್ದಳು ಆದ್ದರಿಂದ ಎಲ್ಲರೂ ಸಹ ಇವಳನ್ನು ತುಂಬಾನೇ ಇಷ್ಟ ಪಡ್ತಾ ಇದ್ರು, ಗುಣ ನಡತೆ ಹಾಗೆ ರೂಪಾ ಎಲ್ಲವೂ ಸಹ ಇವಳನ್ನು ತುಂಬಾನೇ ಶ್ರೀಮಂತ ಗೊಳಿಸಿತು. ಇವಳನ್ನ ಎಲ್ಲರೂ ಸಹ ರಿಚ್ ಕಿಡ್ ಅಂತ ಹೇಳಿನೆ ಕರೆಯುತ್ತಾ ಇದ್ರು. ಕೇವಲ ಹಣಕ್ಕೆ ಮಾತ್ರ ಅಲ್ಲ ರೂಪ ನಡತೆ ಮನಸ್ಸು ಪ್ರತಿಯೊಂದು ಸಹ ಇವಳಲ್ಲಿ ತುಂಬಾನೇ ರಿಚ್ ಇದೆ ಅದಕ್ಕಾಗಿ ಇವಳನ್ನು ಎಲ್ಲರೂ ಸಹ ರಿಚ್ ಕಿಡ್ ಅಂತ ಹೇಳಿನೇ ಕರೀತಾ ಇದ್ರು. ಇವಳಿಗೆ ರಿಚ್ ಕಿಡ್ ಅಂದಾಗ ತುಂಬಾನೇ ಖುಷಿಯಾಗ್ತಾ ಇತ್ತು. ನನ್ನನ್ನ ಎಲ್ಲರೂ ಸಹ ತುಂಬಾನೆ ಪ್ರೀತಿಯಿಂದ ಈ ರೀತಿಯಾಗಿ ಕರೆಯುವುದನ್ನು ನೋಡಿ ಅವಳಿಗೆ ಕಣ್ಣು ತುಂಬಿ ಬರ್ತಾ ಇತ್ತು ಮನಸ್ಸು ಉಲ್ಲಾಸ ಗೊಳ್ಳುತ್ತಿತ್ತು.
ಚೈತ್ರಾ ಹುಟ್ಟುಹಬ್ಬದ ಸಂಭ್ರಮಕ್ಕೆ ಶಿವು ಎಂಟ್ರಿ:
ಚೈತ್ರಾಳ ಹುಟ್ಟುಹಬ್ಬದ ದಿನ ಬಂದೆ ಬಿಟ್ಟಿತು ಈ ಹುಟ್ಟುಹಬ್ಬಕ್ಕೆ ಬಂದಿದಂತಹ ಪ್ರತಿಯೊಂದು ಸ್ನೇಹಿತರು ಸಹ ಮಧ್ಯಮ ಕುಟುಂಬದಲ್ಲಿ ಬೆಳೆದಂತಹ ಸ್ನೇಹಿತರಾಗಿದ್ದರು. ಎಲ್ಲರನ್ನೂ ಸಹ ಇವಳು ಒಟ್ಟಾಗಿ ಚೆನ್ನಾಗಿ ನೋಡ್ತಾ ಇದ್ಲು ಈ ಸ್ನೇಹಿತರ ಗುಂಪಿನಲ್ಲಿ ಒಬ್ಬ ತುಂಬಾನೇ ಕಡುಬಡವ ಇದ್ದ. ಇವನು ಬಡವ ಅಂದರೆ ಏನು ಅಂತ ಇವನನ್ನು ನೋಡಿದರೆ ಗೊತ್ತಾಗುತ್ತೆ ಅಷ್ಟೊಂದು ಬಡ ಕುಟುಂಬದಲ್ಲಿ ಇವನು ಇದ್ದ ಬರ್ತಡೇಗೆ ಚೈತ್ರ ಇವನನ್ನು ಸಹ ಅವಳು ಇನ್ವೈಟ್ ಮಾಡಿದ್ಲು ಆದರೆ ಅವನು ಆ ಪಾರ್ಟಿಗೆ ಹೋಗುವಂತೆ ಇರಲಿಲ್ಲ ಯಾಕೆ ಅಂದರೆ ಆ ಪಾರ್ಟಿಗೆ ಬೇಕಾದಂತಹ ಉಡುಪು ಇವನ ಬಳಿ ಇರಲಿಲ್ಲ. ಎಲ್ಲಾ ಬೇರೆ ಸ್ನೇಹಿತರು ಅವನನ್ನು ಹೀಯಾಳಿಸಿದರು ಚೈತ್ರ ಬರ್ತಡೇಗೆ ನೀನು ಬರಬೇಡ ನೀನು ಇಷ್ಟೊಂದು ಚೀಪಾಗಿ ಬಂದ್ರೆ ಅವಳ ಸ್ಟೇಟಸ್ಗೆ ಸರಿಹೊಂದುವುದಿಲ್ಲ ಅಂತ ಹೇಳಿ ಬೇರೆ ಸ್ನೇಹಿತರು ಇವನಿಗೆ ಹೇಳಿದರು.
ಚೈತ್ರ ಇವನಿಗೆ ಇನ್ವೈಟ್ ಮಾಡಿದ್ಲು ಆದರೆ ಅವನಿಗೆ ಚೈತ್ರಾ ಅಂದರೆ ತುಂಬಾ ಇಷ್ಟ ಇವಳು ತುಂಬಾನೇ ಸುಂದರಿ ಹಾಗೆ ಒಳ್ಳೆಯ ಮನಸ್ಸಿರುವಂಥ ಹುಡುಗಿ ಇವಳ ಬರ್ತಡೆಗೆ ಹೋಗದೆ ಇದ್ದರೆ ಚೆನ್ನಾಗಿರಲ್ಲ ಹೋಗಬೇಕು ಅಂತ ಹೇಳಿ ತುಂಬಾನೇ ಯೋಚನೆಯನ್ನು ಮಾಡ್ತಾ ಇದ್ದ. ಅದಕ್ಕಾಗಿ ಅವನು ಏನಾದರೂ ಮಾಡಿ ಇವಳ ಬರ್ತಡೆಗೆ ಹೋಗಲೇಬೇಕು ಅಂತ ಹೇಳಿ ಇವನು ಒಂದು ಅಂಗಡಿಗೆ ಹೋಗಿ ಒಂದು ಡ್ರೆಸ್ಸನ್ನು ಬಾಡಿಗೆಗೆ ತೆಗೆದುಕೊಂಡು ಸೂಟು ಬೂಟ್ ಹಾಕಿಕೊಂಡು ತುಂಬಾ ರಾಯಲ್ ಆಗಿ ಎಂಟ್ರಿ ಕೊಡುತ್ತಾನೆ ಈ ಚೈತ್ರ ಬರ್ತಡೇ ಪಾರ್ಟಿಗೆ.
ಪ್ರತಿಯೊಬ್ಬರೂ ಸಹ ಇವನನ್ನು ನೋಡಿ ತುಂಬಾನೇ ಅಚ್ಚರಿಗೊಳ್ತಾರೆ ಯಾರು ಇವನು ಇಷ್ಟೊಂದು ಚೆನ್ನಾಗಿ ಇದ್ದನಲ್ಲ ಯಾರಿವನು ಅಂತ ಹೇಳಿ ನೋಡಿದಾಗ ಮತ್ತಾರು ಅಲ್ಲ ಇದೇ ಇವರ ಗುಂಪಿನಲ್ಲಿ ಇದ್ದಂತಹ ಕಡುಬಡವನಾಗಿ ಇದ್ದಂತಹ ಶಿವು ತುಂಬಾನೇ ಕೊಳಕಾದಂತಹ ಬಟ್ಟೆಗಳನ್ನು ಯಾವಾಗಲೂ ಸಹ ಧರಿಸುತ್ತಾ ಇದ್ದ ಅಷ್ಟೊಂದು ಬಟ್ಟೆ ಇರಲಿಲ್ಲ ಹಳೆಯ ಬಟ್ಟೆಗಳನ್ನು ಯಾವಾಗಲೂ ತೋಡುತ್ತಿದ್ದಂತಹ ಇವನು ಒಳ್ಳೆಯ ರಾಯಲ್ ಆಗಿ ಸೂಟು ಬೂಟು ಹಾಕಿಕೊಂಡು ಬಂದಿದ್ದನ್ನ ನೋಡಿದಂತಹ ಬೇರೆಯವರಿಗೆ ತುಂಬಾನೇ ಶಾಕ್ ಆಗ್ಬಿಡುತ್ತೆ. ಚೈತ್ರಾಗೆ ವಿಶ್ ಮಾಡಲು ಈ ಶಿವು ಚೈತ್ರಾಳ ಬಳಿ ಹೋದಾಗ ಚೈತ್ರ ಸಹ ಇವನನ್ನು ಗುರುತು ಇಡಿಯುವುದಿಲ್ಲ. ನೀವು ಯಾರು ಅಂತ ಹೇಳಿ ಅವಳು ಇವನನ್ನು ಕೇಳುತ್ತಾಳೆ ಅದಕ್ಕೆ ಅವನು ತನ್ನ ಕಣ್ಣಲ್ಲಿ ಇದ್ದಂತಹ ಕೂಲಿಂಗ್ ಗ್ಲಾಸ್ ಅನ್ನು ಕೆಳಗೆ ತೆಗೆದು ನಾನು ಶಿವು ಅಂತ ಹೇಳುತ್ತಾನೆ ಆಗ ಅವಳಿಗೂ ಸಹ ಶಾಕ್ ಆಗುತ್ತೆ ಶಿವು ನೀನು ಇಷ್ಟೊಂದು ಚೆನ್ನಾಗಿ ಕಾಣಿಸ್ತಾ ಇದಿಯಲ್ಲ ಈ ಕೋಟ್ ನಲ್ಲಿ ನೀನು ತುಂಬಾನೆ ಚೆನ್ನಾಗಿದ್ದೀಯಾ ಅಂತ ಹೇಳಿ ಅವಳು ಸಹ ಹೇಳುತ್ತಾಳೆ.
ಚೈತ್ರ ಮಾತು ಕೇಳಿದಂತಹ ಶಿವುಗೆ ತುಂಬಾನೇ ಖುಷಿಯಾಗುತ್ತೆ. ತಾನು ಇಷ್ಟಪಡುವಂತಹ ಈ ಚೈತ್ರ ಈ ರೀತಿಯಾಗಿ ಮಾತನಾಡಿದ್ದಕ್ಕೆ ಅವನಿಗೆ ಉಲ್ಲಾಸ ಉತ್ಸಾಹ ಎರಡು ಸಹ ಆಗಿ ಕುಣಿದಾಡಿ ಬಿಡೋಣ ಅನ್ನುವಷ್ಟು ಖುಷಿ ಆಗುತ್ತೆ ಅವನು ವಿಶ್ ಮಾಡಿದ ನಂತರ ಪಾರ್ಟಿ ಎಲ್ಲವೂ ಸಹ ಮುಗಿಯುತ್ತೆ ಎಲ್ಲರೂ ಸಹ ಮನೆಗೆ ಹೋಗುವಂತಹ ಸಮಯ ಬಂದೆ ಬಿಡುತ್ತೆ ಪಾರ್ಟಿಯಲ್ಲಿ ಚೈತ್ರ ತುಂಬಾನೇ ಖುಷಿ ಪಟ್ಟಿದ್ಳು ಹಾಗೇನೆ ತುಂಬಾನೇ ಸುಸ್ತಾಗಿದ್ದಳು. ಕೂಡ ಎಲ್ಲರೂ ಸಹ ಎಲ್ಲರನ್ನೂ ಸಹ ಅವಳು ಕಳಿಸಿಕೊಟ್ಟ ನಂತರ ಅವಳು ಮನೆಗೆ ಹೋಗಬೇಕಾದ ಸಮಯ ಬರುತ್ತೆ. ಮನೆಗೆ ಹೋಗಬೇಕಾದರೆ ಅವಳ ಕಾರ್ ಕೆಟ್ಟು ಕೊಡುತ್ತೆ ಆಗ ಅವಳಿಗೆ ಏನು ಮಾಡಬೇಕು ಅಂತ ಹೇಳಿ ಗೊತ್ತಾಗುವುದೇ ಇಲ್ಲ. ಎಲ್ಲಾ ಸ್ನೇಹಿತರು ಬೇರೆ ಮನೆಗೆ ಹೋಗಿದ್ದಾರೆ. ಅವರಿಗೆಲ್ಲ ಕರೆ ಮಾಡುವುದು ಇಷ್ಟೊತ್ತಿನಲ್ಲಿ ಸರಿ ಇರಲ್ಲ ಅಂಥ ಹೇಳಿ ಅವಳು ನೋಡುತ್ತಿದ್ದಾಗ ಇನ್ನು ಕೂಡ ಶಿವೂ ಮನೆಗೆ ಹೋಗಿರಲಿಲ್ಲ ಇವಳನ್ನೇ ದೂರದಲ್ಲಿ ನಿಂತು ನೋಡುತ್ತಿದ್ದ. ಅವನು ಕಾರಿನ ಸಮಸ್ಯೆ ಆಗಿರಬೇಕು ಎಂದು ತಿಳಿದು ಅಲ್ಲಿಗೆ ಬಂದು ಯಾಕೆ ಚೈತ್ರ ಮನೆಗೆ ಹೋಗದೆ ಇನ್ನು ಇಲ್ಲೇ ನಿಂತಿದ್ದೀಯಲ್ಲ ಅಂತ ಹೇಳಿ ಕೇಳಿದಾಗ ಕಾರು ಕೆಟ್ಟು ಹೋಗಿದೆ ಅಂತ ಹೇಳಿ ಹೇಳುತ್ತಾಳೆ .
ಚೈತ್ರಾ ಮನೆಗೆ ಬಂದ ಶಿವು:
ಅದಕ್ಕೆ ಅವನು ಹೇಳುತ್ತಾನೆ ನಾನು ನನ್ನ ಬೈಕಿನಲ್ಲಿ ಡ್ರಾಪ್ ಮಾಡಬಹುದಾ ಅಂತ ಹೇಳಿ ಕೇಳುತ್ತಾನೆ ಅದಕ್ಕೆ ಅವಳು ಹೌದು ನೀನು ನನ್ನ ಡ್ರಾಪ್ ಮಾಡು ಎಂದು ಹೇಳುತ್ತಾಳೆ. ಅದಕ್ಕೆ ಅವನು ತುಂಬಾನೇ ಖುಷಿಯಾಗಿ ಅವಳನ್ನು ಅವಳ ಮನೆಗೆ ಡ್ರಾಪ್ ಮಾಡುತ್ತಾನೆ. ಡ್ರಾಪ್ ಮಾಡಿದ ನಂತರ ಚೈತ್ರ ಅವನನ್ನು ಅವರ ಮನೆಗೆ ಕಳಿಸಿಕೊಡೋದಿಲ್ಲ ಬಾ ನಮ್ಮ ಮನೆಗೆ ಇವತ್ತು ನಮ್ಮ ಮನೆಯಲ್ಲಿ ಇದ್ದು ನಾಳೆ ಬೆಳಗ್ಗೆ ನಿಮ್ಮ ಮನೆಗೆ ಹೋಗು ಇಷ್ಟೊತ್ತಿನಲ್ಲಿ ನೀನು ನಿಮ್ಮ ಮನೆಗೆ ಹೋಗಬೇಕಾದರೆ ತುಂಬಾ ಸಮಯ ಬೇಕು ಹಾಗಾಗಿ ನೀನು ಇಷ್ಟೊತ್ತಿನಲ್ಲಿ ಇಲ್ಲಿಯವರೆಗೆ ನನ್ನನ್ನ ಡ್ರಾಪ್ ಮಾಡಿದ್ದೀಯ. ನೀನು ಇಷ್ಟೊತ್ತಿನಲ್ಲಿ ನಿಮ್ಮ ಮನೆಗೆ ಹೋಗುವುದು ಸರಿಯಲ್ಲ ನಿಮ್ಮ ಮನೆ ಬೇರೆ ತುಂಬಾ ದೂರ ಇದೆ ಅದು ಕಾಡಿನ ಮಧ್ಯೆ ಬೇರೆ ಇದೆ ಆದ್ದರಿಂದ ನೀನು ನಮ್ಮ ಮನೆಯಲ್ಲಿ ಈ ದಿನ ಇರು ಅಂತ ಹೇಳಿ ಅವಳು ಹೇಳುತ್ತಾಳೆ. ಆಗ ಅವನಿಗೆ ಏನು ಸಹ ತೋಚದೆ ಸರಿ ಆಯಿತು ಇವತ್ತು ನಾನು ಇಲ್ಲಿಗೆ ಇರುತ್ತೇನೆ ಅಂತ ಹೇಳಿ ಒಪ್ಪಿಗೆ ಸೂಚಿಸುತ್ತಾನೆ. ಅವನು ಒಪ್ಪಿಗೆಯನ್ನು ಸೂಚಿಸಿದ್ದ ನಂತರ ಅವಳು ಅವನು ಇರೋದಿಕ್ಕೆ ಅಂತ ಹೇಳಿ ಒಂದು ರೂಮ್ ತೋರಿಸಲು ಅವನ ಕೈಯನ್ನು ಹಿಡಿದುಕೊಂಡು ಒಂದು ರೂಮಿನ ಒಳಗಡೆ ಕರೆದುಕೊಂಡು ಹೋಗುತ್ತಾಳೆ.
ರೂಮಿನ ಒಳಗಡೆ ಕರೆದುಕೊಂಡು ಹೋದ ನಂತರ ಅಲ್ಲಿ ಅಚಾನಕ್ಕಾಗಿ ಏನು ನೀರು ಕೆಳಗೆ ಬಿದ್ದಿರುತ್ತೆ ಅದನ್ನು ನೋಡದೆ ಇಬ್ಬರು ಕಾಲು ಜಾರಿ ಹಾಸಿಗೆ ಮೇಲೆ ಬೀಳುತ್ತಾರೆ ಇಬ್ಬರ ಮೈ ಸ್ಪರ್ಶ ಒಬ್ಬರಿಗೆ ಆಂಟಿ ಇಬ್ಬರನ್ನು ಒಬ್ಬರು ಬಿಟ್ಟುಬಿಡದಷ್ಟು ಗಟ್ಟಿಯಾಗಿ ಅಪ್ಪಿ ಹಿಡಿದುಕೊಂಡಿರುತ್ತಾರೆ. ಆದ್ದರಿಂದ ಇಬ್ಬರೂ ಸಹ ಒಬ್ಬರನ್ನೊಬ್ಬರು ಬಿಡದಷ್ಟು ಗಟ್ಟಿಯಾಗಿ ಹಿಡಿದುಕೊಂಡಿರುತ್ತಾರೆ ಯಾರೊಬ್ಬರೂ ಸಹ ಹಿಡಿತದಿಂದ ಬಿಡಿಸಿಕೊಳ್ಳುವುದಕ್ಕೆ ಮುಂದಾಗುವುದೇ ಇಲ್ಲ. ಸುಮಾರು ಅರ್ಧ ಗಂಟೆ ನಂತರ ಇಬ್ಬರೂ ಸಹ ಸ್ವಲ್ಪ ಸಟಿಲಗೊಂಡು ಇಬ್ಬರು ಸಹ ಗಟ್ಟಿಯಾಗಿ ಹಿಡಿದುಕೊಂದ್ದಿದ್ದ ಹಿಡಿತ ಸ್ವಲ್ಪ ಲೂಸ್ ಆಗುತ್ತೆ ಅವರಿಬ್ಬರನ್ನ ಒಬ್ಬರಿಗೊಬ್ಬರು ಬಿಡಿಸಿಕೊಳ್ಳುತ್ತಾರೆ. ಬಿಡಿಸಿಕೊಂಡ ನಂತರದಲ್ಲಿ ಅವಳು ಅವನ ಜೊತೆ ಮಾತನಾಡುವುದಕ್ಕೆ ಶುರು ಮಾಡ್ತಾಳೆ.
ಬರ್ತಡೇ ದಿನ ಎಂದು ಮರೆಯಲಾಗದ ರೊಮ್ಯಾಂಟಿಕ್ ಕ್ಷಣಗಳು:
ಅವನು ಮತ್ತೆ ಅವಳು ಇಬ್ಬರು ಸಹ ಕೆಲ ಘಂಟೆಗಳ ಕಾಲ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಇವರಿಬ್ಬರ ಮಾತು ಎಷ್ಟರಮಟ್ಟಿಗೆ ಇತ್ತು ಅಂದರೆ ಬೆಳಗಿನ ಜಾವ ಮೂರು ಗಂಟೆ ಆದರೂ ಸಹ ಅವರಿಬ್ಬರು ಮಾತನಾಡುತ್ತಲೇ ಕುಳಿತಿದ್ದರು. ಹಾಗೆ ಅವಳ ಬರ್ತಡೆ ದಿನ ಅವನು ಹೇಳುತ್ತಾನೆ ಈ ದಿನ ನಿನ್ನ ಬರ್ತಡೇ ನನಗಂತೂ ತುಂಬಾನೇ ಖುಷಿಯಾಯಿತು ನಿನ್ನನ್ನು ನೋಡಬೇಕು ಅಂತ ಹೇಳಿ ನಾನು ನಿನಗಾಗಿ ಈ ಕೋಟನ್ನು ನಾನು ಬಾಡಿಗೆಗೆ ತಂದು ನಾನು ನಿನಗಾಗಿ ಈ ರೀತಿಯಾದಂತಹ ವೇಷವನ್ನು ತೊಟ್ಟು ನಾನು ನಿಮ್ಮ ಬರ್ತಡೆ ಪಾರ್ಟಿಗೆ ಬಂದೆ ಅಂತ ಹೇಳುತ್ತಾನೆ. ಆಗ ಅವಳಿಗೆ ತುಂಬಾನೇ ಖುಷಿಯಾಗುತ್ತೆ. ನನಗೋಸ್ಕರ ನೀನು ಇಷ್ಟೆಲ್ಲ ಮಾಡಿದ್ದೀಯಾ ತುಂಬಾನೇ ಥ್ಯಾಂಕ್ಸ್ ಅಂತ ಹೇಳಿ ಅವಳು ಅವನಿಗೆ ಒಂದು ಮುತ್ತನ್ನು ನೀಡುತ್ತಾಳೆ. ಆ ಮುತ್ತಿಗೆ ಅವನು ತುಂಬಾನೇ ಖುಷಿ ಪಡುತ್ತಾನೆ ನನಗೆ ಈ ರೀತಿಯಾಗಿ ಖುಷಿಯಿಂದ ಪ್ರೀತಿಯಿಂದ ಯಾರು ಸಹ ಮುತ್ತು ಕೊಟ್ಟಿರಲಿಲ್ಲ.
ನೀನು ನನಗೆ ಇಷ್ಟೊಂದು ಸಿಹಿಯಾದ ಮುತ್ತನ್ನು ಕೊಟ್ಟಿದ್ದಕ್ಕೆ ನಿನಗೆ ತುಂಬಾನೇ ಧನ್ಯವಾದ ಅಂತ ಹೇಳಿ ಅವನು ಹೇಳುತ್ತಾನೆ. ಅವಳ ಮುತ್ತಿನಲ್ಲಿ ಅವನಿಗೆ ದೇಹವೆಲ್ಲಾ ಕಂಪಿಸುತ್ತೆ ಅವಳ ಆ ತುಟಿಯ ಸ್ಪರ್ಶದಿಂದ ಇವಳನ್ನ ಮುದ್ದಾಡಬೇಕು ಅಂತ ಹೇಳಿ ಅವನಿಗೆ ಅನ್ನಿಸುತ್ತೆ ಅದಕ್ಕೆ ಅವನು ಒಂದು ಉಪಾಯವನ್ನ ಮಾಡುತ್ತಾನೆ. ನಿನ್ನ ಬರ್ತಡೆಗೆ ನಾನು ಗಿಫ್ಟ್ ಸಹ ತಂದು ಕೊಡುವುದಕ್ಕೆ ಸಾಧ್ಯವಾಗಲಿಲ್ಲ ಅದಕ್ಕಾಗಿ ನಾನು ನಿನಗೆ ಒಂದು ಮುತ್ತನ್ನು ಕೊಡುತ್ತೇನೆ ಆ ಮುತ್ತೇ ನನ್ನ ಗಿಫ್ಟ್ ಅಂತ ಹೇಳುತ್ತಾನೆ. ಅದಕ್ಕೆ ಅವಳು ಹೇಳುತ್ತಾಳೆ ಸರಿ ಹಾಗಿತ್ತು ಕೊಡು ಅಂತ ಹೇಳಿದಾಗ ಅವನು ಏನು ಸಹ ಮರು ಮಾತನಾಡದೆ ಹವಳ ತುಟಿಗೆ ತುಟಿ ಇಟ್ಟು ಲಿಫ್ಟ್ ಲಾಕನ್ನು ಮಾಡುತ್ತಾನೆ ಅದನ್ನು ನೋಡಿ ಅವಳಿಗೆ ಒಂದು ಕ್ಷಣ ಗಾಬರಿಯಾಗುತ್ತೆ ಆ ಗಾಬರಿಯಲ್ಲಿ ಮಾತೆ ನಿಂತಂತಾಗುತ್ತದೆ.
ಆ ಕ್ಷಣಕ್ಕೆ ಮೈಯೆಲ್ಲಾ ರೋಮಾಂಚನಗೊಂಡು ಅವಳ ಎದೆ ಬಡಿತ ಕ್ಷಣ ಕ್ಷಣಕ್ಕೂ ಕೂಡ ಹೆಚ್ಚಾಗ ತೊಡಗುತ್ತೆ. ಅವಳ ಆ ಹೃದಯ ಬಡಿತ ಅವನಿಗೂ ಸಹ ಕೇಳಿಸುವಷ್ಟು ಜೋರಾಗಿ ಬಡೆದು ಕೊಳ್ಳುತ್ತಿರುತ್ತದೆ. ಆನಂತರ ಅವನ ಎದೆ ಬಡಿತವು ಸಹ ತುಂಬಾನೇ ಜಾಸ್ತಿ ಆಗುತ್ತಾ ಹೋಗುತ್ತೆ ಇಬ್ಬರಿಗೂ ಸಹ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಹುಟ್ಟಿ ಬೆಳೆದು ನಿಂತು ಇಬ್ಬರು ತುಟಿಯ ತುಂಬಾನೇ ಸವಿಯಾದಂತಹ ಕ್ಷಣವನ್ನು ಸವಿದಿರುತ್ತಾರೆ. ಇಬ್ಬರೂ ಸಹ ಸಿಹಿ ಜೇನನ್ನ ಒಬ್ಬರಿಗೊಬ್ಬರು ಆ ತುಟಿಯ ಸ್ಪರ್ಶದಲ್ಲಿ ತಿಂದಿರುತ್ತಾರೆ. ಅದಕ್ಕಾಗಿ ಇಬ್ಬರಿಗೂ ಸಹ ಒಬ್ಬರನ್ನ ಒಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಆ ಕ್ಷಣದಲ್ಲಿ ಬಂದುಬಿಡುತ್ತದೆ ಅದಕ್ಕಾಗಿ ಅವಳು ಅವನಿಗೆ ಹೇಳುತ್ತಾನೆ ನನಗೆ ನೀನು ಇಷ್ಟು ಗಿಫ್ಟನ್ನ ಕೊಟ್ಟರೆ ಸಾಕಾಗುವುದಿಲ್ಲ ನೀನು ನಿನ್ನ ಎಲ್ಲಾ ಸೌಂದರ್ಯವನ್ನು ನೀನು ನನಗೆ ಈ ದಿನ ಕೊಡಬೇಕು ಆಗ ನನಗೆ ಅದು ಬರ್ತಡೆ ಗಿಫ್ಟ್ ಅಂತ ಹೇಳಿ ಅನಿಸುತ್ತೆ ಅಂತ ಹೇಳಿ ಅವನಿಗೆ ಅವಳು ಹೇಳುತ್ತಾಳೆ. ಇದೇ ಕ್ಷಣಕ್ಕೂ ಸಹ ಅವನು ಕಾಯುತ್ತಿದ್ದ ಅವನು ಅವಳು ಆ ರೀತಿ ಹೇಳಿದ ತಕ್ಷಣವೇ ಅವಳನ್ನ ಬಿಗಿದಪ್ಪಿ ಮಂಚದ ಮೇಲೆ ಉರುಳಿಸುತ್ತಾನೆ.
ಮಂಚದ ಮೇಲೆ ಉರುಲಾಡಿ ಇಬ್ಬರು ಸಹ ದಿನ ಆ ಕ್ಷಣವನ್ನೆಲ್ಲವನ್ನು ಸಹ ಪೂರ್ತಿಯಾಗಿ ತಮಗೆ ಬೇಕಾದಷ್ಟು ಅವರು ಆ ಕ್ಷಣವನ್ನು ಅನುಭವಿಸಿ ಇಬ್ಬರೂ ಸಹ ಆ ಹಾಸಿಗೆಯ ಮೇಲೆ ಬರ್ತಡೆ ಪಾರ್ಟಿ ದಿನದಂದು ಇಬ್ಬರು ಸಹ ಅನುಭವಿಸಿ ಇಬ್ಬರು ಸಹ ತೃಪ್ತರಾದ ನಂತರದಲ್ಲಿ ಇಬ್ಬರಿಗೂ ಸಹ ತುಂಬಾನೇ ನಾಚಿಕೆ ಆಗುತ್ತೆ ಇಬ್ಬರು ಸಹ ಕಣ್ಣಂಚಿನಲ್ಲಿ ಆ ಪ್ರೀತಿಯ ಮಾತುಗಳು ಹೇಳುವಷ್ಟು ಅವರ ಬೆಟ್ಟದಷ್ಟು ಅವರ ಪ್ರೀತಿ ಬಂದಿರುತ್ತೆ. ಆ ಮಿಲನಕ್ಕೆ ಇಬ್ಬರು ಸಹ ಸಹಮತದಿಂದ ಒಪ್ಪಿ ಒಬ್ಬರಿಗೊಬ್ಬರು ತನ್ನನ್ನು ತಾನು ಒಪ್ಪಿಸಿ ಪ್ರೀತಿಯನ್ನ ಹಂಚಿ ಇಬ್ಬರು ಸಹ ಆ ತುಟಿಯ ಸ್ಪರ್ಶವೂ ಅವರಿಬ್ಬರ ನಡುವಿನ ರೊಮ್ಯಾಂಟಿಕ್ ಕ್ಷಣಕ್ಕೆ ಎಲ್ಲವೂ ಸಹ ಇವರಿಗೆ ಕಾದಿತ್ತು ಅನ್ನುವಷ್ಟರ ಮಟ್ಟಿಗೆ ಇಬ್ಬರು ಸಹ ಆ ದಿನ ಸವಿಯುತ್ತಾರೆ.
ಇಷ್ಟೆಲ್ಲಾ ಪ್ರೀತಿಯನ್ನು ಒಂದೇ ದಿನ ಅವನು ಅವಳಿಗೆ ಕೊಟ್ಟ ನಂತರ ಅವನು ಹೇಳುತ್ತಾನೆ ನನ್ನ ಹತ್ತಿರ ನಿನ್ನ ಬರ್ತಡೆಗೆ ಇದಕ್ಕಿಂತ ದೊಡ್ಡ ಗಿಫ್ಟನ್ನ ನಾನು ನನ್ನ ಕೈಯಿಂದ ಕೊಡುವುದಕ್ಕೆ ಸಾಧ್ಯವೇ ಇಲ್ಲ ಇದನ್ನ ಬಿಟ್ಟು ನನ್ನ ಹತ್ತಿರ ಬೇರೆ ಏನು ಸಹಾಯ ಇಲ್ಲ ಇದೆ ನಾನು ನಿನಗೆ ಕೊಡ್ತಾ ಇರುವಂತಹ ಗಿಫ್ಟ್ ಅಂತ ಹೇಳಿದಾಗ ಅವಳು ಹೇಳುತ್ತಾಳೆ ಈ ಗಿಫ್ಟ್ ನನಗೆ ತುಂಬಾನೇ ಸ್ಪೆಷಲ್ ಈ ಗಿಫ್ಟ್ ಅನ್ನು ನಾನು ಯಾವತ್ತಿಗೂ ಸಹ ನಾನು ಮರೆಯೋದೇ ಇಲ್ಲ ಈ ಗಿಫ್ಟ್ ನನಗೆ ತುಂಬಾನೇ ಖುಷಿಯನ್ನು ಕೊಟ್ಟಿದೆ ಸಂತೋಷವನ್ನು ಕೊಟ್ಟಿದೆ ನನಗೆ ಎಷ್ಟು ಸಂತೋಷ ಆಗಿದೆ ಅಂದರೆ ನಾನು ಎಂದೆಂದಿಗೂ ಕಾಣದ ಈ ಸ್ಪರ್ಶ ಏನಿತ್ತು ತುಂಬಾನೆ ಖುಷಿಯಾಯಿತು ನನಗೆ ನಿನ್ನಿಂದ ತುಂಬಾನೇ ಬೇಕಾದುದೆಲ್ಲವನ್ನು ಸಹ ನನಗೆ ಸಿಕ್ಕಿದೆ ಇದಕ್ಕೆ ನಾನು ನಿನಗೆ ಸದಾ ಚಿರಋಣಿಯಾಗಿರುತ್ತೇನೆ. ಯಾವತ್ತಿಗೂ ಸಹ ನಾನು ಇದನ್ನ ಮರೆಯೋದೇ ಇಲ್ಲ ನನಗೆ ತುಂಬಾ ಖುಷಿ ಅಂತ ಹೇಳಿದಂತಹ ಅವಳು ಈ ದಿನವನ್ನು ತುಂಬಾನೇ ಇಷ್ಟ ಪಡ್ತಾಳೆ ಇಬ್ಬರಿಗೂ ಸಹ ಈ ದಿನ ಏನಿತ್ತು ಎಂದು ಮರೆಯಲಾಗದಂತಹ ದಿನವಾಗಿ ಆ ದಿನ ಇತ್ತು.
