ಆನಂದ್ ಗೆ ಗೋವಾಗೆ ಹೋಗುವ ಕನಸು⛱️
ಆನಂದ್ 26 ವರ್ಷದ ಸುಂದರ ಯುವಕ ಇವನಿಗೆ ಯಾವಾಗಲೂ ಸಹ ಪ್ರವಾಸಕ್ಕೆ ಹೋಗುವುದು ಪ್ರವಾಸಗಳಲ್ಲಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವಂಥದ್ದು. ಇಡೀ ದೇಶವನ್ನೇ ಸುತ್ತುವುದು ಅಂದರೆ ಇವನಿಗೆ ತುಂಬಾ ಇಷ್ಟ ಹಾಗಾಗಿ ಇವನು ಕಳೆದ ಎರಡು ವರ್ಷಗಳಿಂದ ಸುತ್ತಮುತ್ತ ಇರುವಂತಹ ಅನೇಕ ಪ್ರದೇಶಗಳಿಗೆ ತಿರುಗಾಡುತ್ತಿದ್ದ. ಹಾಗೆ ಇವನಿಗೆ ಗೋವಾ ಗೆ ಹೋಗಬೇಕು ಅಂತ ಹೇಳಿ ಸುಮಾರು ವರ್ಷಗಳಿಂದ ಕನಸು ಇದ್ದೇ ಇತ್ತು. ಆದರೆ ಎಲ್ಲಾ ಸ್ಥಳಗಳಿಗೂ ಹೋಗಿ ಬರುತ್ತಾ ಇದ್ದಂತಹ ಆನಂದ್ಗೆ ಅದೇ ಯಾಕೋ ಗೊತ್ತಿಲ್ಲ ಗೋವಾ ಟ್ರಿಪ್ ಗೆ ಅವನು ಹೋಗುವುದಕ್ಕೆ ಅಂತ ಹೇಳಿ ಎಷ್ಟೇ ಪ್ರಯತ್ನವನ್ನ ಪಟ್ಟರು ಸಹ ಅವನಿಗೆ ಅದು ಸಾಧ್ಯ ಇರ್ಲಿಲ್ಲ. ಆಚಾನಕ್ಕಾಗಿ ಇವನಿಗೆ ಒಂದು ದಿನ ಅನಿಸುತ್ತೆ ನಾನು ಏನಾದರೂ ಮಾಡಿ ಈ ಗೋವಾ ಟ್ರಿಪ್ ಗೆ ಹೋಗಲೇಬೇಕು ಅಂತ ಹೇಳಿ ಅದಕ್ಕೆ ಆನಂದ್ ತುಂಬಾನೇ ಸಿದ್ಧತೆಗಳನ್ನ ಮಾಡಿಕೊಂಡು ಗೋವಾ ಟ್ರಿಪ್ ಗೆ ಹೋಗಬೇಕು ಅಂತ ಹೇಳಿ ಟ್ರೈನ್ ಹಿಡಿದು ಗೋವಾಗೆ ಹೊರಟ. ಗೋವಾ ಗೆ ಬಂದವನು ಇವನಿಗೆ ಉಳಿದುಕೊಳ್ಳಲು ಒಂದು ಹೋಟೆಲ್ ರೂಮ್ನಲ್ಲಿ ಇದ್ದ ಆನಂತರ ಹೇಳಿ ಅವನು ಊಟವನ್ನ ಮಾಡಿ ರೆಸ್ಟ್ ಮಾಡೋಕೆ ರೂಮಿಗೆ ಹೋದನು.

ಆನಂದನ ಕನಸು ಕೊನೆಗೂ ಸಹ ಈಡೇರಿತು ಆನಂದ್ ತಾನು ಅಂದುಕೊಂಡಂತೆ ಗೋವಾ ಟ್ರಿಪ್ ಗೆ ಅವನು ಬಂದೇ ಬಿಟ್ಟಿದ್ದ ಗೋವಾಗೆ ಯಾಕೆ ಬರಬೇಕು ಅಂತ ಹೇಳಿ ಇವನ ಆಸೆ ಇದ್ದೇ ಇತ್ತು, ಅಂದರೆ ಗೋವಾದಲ್ಲಿ ಕಣ್ಣು ತಂಪಾಗುವಂತೆ ಹುಡುಗಿಯರು ತುಂಬಾನೇ ಚೆನ್ನಾಗಿ ತುಂಡು ತುಂಡು ಬಟ್ಟೆಗಳನ್ನ ಹಾಕಿಕೊಂಡು ಕಣ್ಣು ತಂಪಾಗುವಂತೆ ಓಡಾಡುತ್ತಾ ಇರುತ್ತಾರೆ. ಅವರನ್ನು ನಾನು ನೋಡಿ ಖುಷಿಪಡುವುದು ತುಂಬಾನೇ ಚೆನ್ನಾಗಿರುತ್ತೆ ಬಿಕಿನಿ ಡ್ರೆಸ್ ನಲ್ಲಿ ಗೊಂಬೆಯಂತಿರುವಂತಹ ಹುಡುಗಿಯರನ್ನ ನೋಡೋದು ಅಂದ್ರೆ ತುಂಬಾನೇ ಸಕ್ಕತಾಗರುತ್ತೆ ಹಾಗಾಗಿ ಗೋವಾ ಟ್ರಿಪ್ ಗೆ ಹೋಗಬೇಕು ಅಂತ ಹೇಳಿ ಯಾವಾಗಲೂ ಸಹ ಆನಂದ ಅಂದುಕೊಳ್ಳುತ್ತಿದ್ದ ಅದೇ ರೀತಿಯಾಗಿ ತಾನು ಟ್ರಿಪ್ಪಿಗೆ ಬಂದೆ ಬಿತ್ತಿದ್ದನು. ಗೋವಾ ಪ್ರವಾಸಕ್ಕೆ ಬಂದವನಿಗೆ ತುಂಬಾನೇ ಖುಷಿ ಕೂಡ ಆಗಿತ್ತು. ಯಾವಾಗ ನಾನು ಬೀಚಿಗೆ ಹೋಗ್ತೇನೆ ಆ ಬೀಚಿನಲ್ಲಿ ಬಿಕನಿ ಹಾಕಿಕೊಂಡಿರುವಂತಹ ಹುಡುಗಿಯರನ್ನು ನಾನು ನೋಡುತ್ತೇನೆ ಅಂತ ಹೇಳಿ ತುಂಬಾನೇ ಖುಷಿಯಿಂದ ಸಂತೋಷದಿಂದ ಅವನು ಆ ರಾತ್ರಿ ಸರಿಯಾಗಿ ನಿದ್ದೆಯೂ ಸಹ ಮಾಡಲಿಲ್ಲ ಆದರೆ ನಿದ್ದೆ ಮಾಡಿ ಬೆಳಗ್ಗೆ ಬೇಗ ಮಲಗಿದ ಎದ್ದೇಳಬೇಕು ಅಂತ ಹೇಳಿದರು ಸಹ ಅವನಿಗೆ ನಿದ್ದೆ ಬರದೆ ಒದ್ದಾಡಿ ಒದ್ದಾಡಿ ಕೊನೆಗೂ ಸಹ ನಿದ್ದೆ ಬರಿಸಿಕೊಂಡನು.
ಗೋವಾದಲ್ಲಿ ಬಿಕನಿ ತೊಟ್ಟಿರುವ ಹುಡುಗಿಯರನ್ನು ನೋಡಿ ಕಣ್ಣು ತಂಪು👙:
ಆನಂದ್ ಬೆಳಗ್ಗೆ ಬೇಗ ಬೇಗ ಎದ್ದು ರೆಡಿಯಾಗಿ ಅವನು ಗೋವಾದಲ್ಲಿ ಇರುವಂತಹ ಬೀಚ್ ಗೆ ಬೇಗನೆ ಬಂದ. ಅವನು ಎಷ್ಟೋ ದಿನಗಳಿಂದಲೂ ಸಹ ಆಸೆಯನ್ನು ಹೊಂದಿದ್ದ ನಾನು ಬೀಚ್ಗೆ ಹೋಗಬೇಕು ಗೋವಾ ಬೀಚ್ ತುಂಬಾನೇ ಸಕ್ಕತ್ ಆಗಿರುತ್ತೆ ಅಂತ ಹೇಳಿ ಇವನಿಗೆ ಗೊತ್ತಿತ್ತು. ಗೋವಾದಲ್ಲಂತೂ ತುಂಬಾನೇ ಸುಡುಬಿಸಿಲು ಬಿಸಿಲಿನಲ್ಲಿ ಆ ಸಮುದ್ರದಲ್ಲಿ ಬಿಕನಿ ಹಾಕಿಕೊಂಡು ಇರುವಂತಹ ಹುಡುಗಿಯರನ್ನು ನೋಡುವಂತಹ ಫೀಲಿಂಗ್ ಬೇರೆಯಾಗಿತ್ತು. ಆನಂದ್ ಇದನ್ನ ನೋಡಲು ತುಂಬಾ ದಿನಗಳಿಂದಲೂ ಸಹ ವೇಟ್ ಮಾಡ್ತಾ ಇದ್ದ ಹಾಗೆ ಬಂದವನು ಅವನು ಮೊದಲು ಸ್ವಲ್ಪ ಮುಜುಗರವನ್ನ ಪಡುತ್ತಿದ್ದನು. ಯಾಕೆ ಅಂದರೆ ಅವನು ಬಲು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದವನಾಗಿದ್ದ ಆದರೆ ಅವನು ಬಿಕನಿ ಹಾಕಿಕೊಂಡಿರುವಂತಹ ಹುಡುಗಿಯರನ್ನು ನೋಡುತ್ತಿದ್ದ ಅಷ್ಟೇ ಆದರೆ ಅವರನ್ನ ಮಾತನಾಡುವುದಕ್ಕೆ ತುಂಬಾನೇ ಭಯವನ್ನ ಪಡುತ್ತಿದ್ದ ಯಾಕೆ ಅಂದರೆ ಯಾರ ಜೊತೆಯೂ ಸಹ ಅಷ್ಟೊಂದು ಸರಿಯಾಗಿ ಮಾತನಾಡುತ್ತಿರಲಿಲ್ಲ ಆನಂದ ಯಾವಾಗಲೂ ಸಹ ತುಂಬಾನೇ ಸೈಲೆಂಟ್ ಆಗಿರುವಂತಹ ಹುಡುಗ ಆದರೆ ಅಷ್ಟೊಂದು ಸೈಲೆಂಟ್ ಆಗಿರುವಂತಹ ಈ ಆನಂದ್ ಅವರ ಜೊತೆ ಮಾತನಾಡುವುದು ತುಂಬಾನೇ ಕಷ್ಟಕರವಾಗಿತ್ತು. ಆದ್ದರಿಂದ ಯಾರ ಜೊತೆಯೂ ಸಹಮಾತನಾಡುತ್ತಿರಲಿಲ್ಲ. ಇವನು ಒಬ್ಬನೇ ಟ್ರಿಪ್ ಗೆ ಬಂದಿದ್ದರಿಂದ ಅವನು ಆ ಟ್ರಿಪ್ಪಿನಲ್ಲಿ ಬಂದಂತಹ ಹುಡುಗಿಯರನ್ನ ನೋಡಿ ಅಷ್ಟೇ ತುಂಬಾನೇ ಖುಷಿಯನ್ನು ಪಡುತ್ತಿದ್ದ. ಏನು ಇಲ್ಲಿಗೆ ಬಂದು ಸುಮ್ಮನೆ ಕಣ್ಣು ತಂಪು ಮಾಡಿಕೊಂಡೆ ಅಂತ ಹೇಳಿ ಹೊಳಗೊಳಗೆ ತುಂಬಾನೇ ಖುಷಿಯನ್ನು ಪಡುತ್ತಿದ್ದ ಆದರೆ ಯಾರ ಜೊತೆಗೂ ಸಹ ಮಾತನಾಡದೆ ಅವನು ಮೌನಿ ಹಾಗಿದ್ದ ಮೌನಿಯಾಗಿ ಇದ್ದ ನಂತರ ಅವನು ಒಂದಿನ ಪೂರ್ತಿ ಸಂಜೆವರೆಗೂ ಸಹ ಬೀಚಿನಲ್ಲಿ ಅವನೊಬ್ಬನೇ ಆಟ ಆಡಿ ಹಾಗೆ ಅಲ್ಲಿ ಇದ್ದಂತಹ ಹುಡುಗಿಯರೆಲ್ಲರನ್ನು ಸಹ ನೋಡುತ್ತಾ ಕಾಲವನ್ನು ಕಳೆದು ಅವನು ಎಂದಿನಂತೆ ರೂಮಿಗೆ ಹಿಂದಿರುಗಿದ.
ಇನ್ನೂ ಸಹ ಈ ಗೋವಾ ಬಿಜಿನಲ್ಲಿ ಎರಡು ದಿನಗಳ ಕಾಲ ಇರಬೇಕು ಅಂತ ಹೇಳಿ ಅಂದುಕೊಂಡಿದ್ದ ಆದರೆ ದಿನಪೂರ್ತಿ ಅವರನ್ನು ನೋಡಿ ನೋಡಿ, ಎಷ್ಟೊಂದು ಅಲ್ಲಿ ಇದ್ದಂತಹ ಸಾವಿರಾರು ಹುಡುಗಿಯರನ್ನು ನೋಡಿದ ಅವನಿಗೆ ಒಂದೇ ದಿನಕ್ಕೆ ಗೋವಾ ಟ್ರಿಪ್ ತುಂಬಾನೇ ಬೇಜಾರಾಗಿ ಬಿಟ್ಟಿತು ಯಾಕೆ ಅಂದರೆ ಯಾರ ಜೊತೆ ಮಾತುಕತೆ ಇಲ್ಲ ಏನು ಇಲ್ಲ ಬರಿ ಎಷ್ಟು ಅಂತ ಹೇಳಿ ನೋಡುವುದು ಅಂತ ಹೇಳಿ ಅವನಿಗೆ ಬೇಸರ ಬಿಟ್ಟಿತು ಒಬ್ಬಂಟಿತನ ಕಾಡುವುದಕ್ಕೆ ಶುರುವಾಯಿತು. ಆನಂದ್ ಬೆಳಿಗ್ಗೆ ಬೇಗನೆ ಎದ್ದು ಮತ್ತೆ ನಾನು ಸಮುದ್ರದ ಬಳಿ ಹೋಗುತ್ತಾನೆ ಆ ಸಮುದ್ರ ತಪ್ಪಲಿನಲ್ಲಿ ಬಿಕಿನಿ ಹಾಕಿಕೊಂಡಿರುವಂತಹ ಹುಡುಗಿಯರನ್ನು ನೋಡುವುದೇ ಇಲ್ಲ ಯಾಕೆಂದರೆ ನಿನ್ನೆಯಿಂದ ಅವರನ್ನ ಒಂದೇ ಸಮ ನೋಡ್ತಾ ಇದ್ದಂತಹ ಅವನಿಗೆ ತುಂಬಾನೇ ಬೇಸರ ಹಾಗೆ ಬಿಟ್ಟಿತು. ನಾನು ಅವರನ್ನು ನೋಡಿ ನನಗೆ ತುಂಬಾನೇ ಬೇಸರ ಆಗಿದೆ ಅದಕ್ಕೆ ನಾನು ಏನು ಮಾಡಬೇಕು ಅಂದರೆ ಇವರನ್ನು ಏನಾದರೂ ಮಾಡಿ ಮಾತನಾಡಿಸಬೇಕು ಅಂತ ಹೇಳಿ ಅಂದುಕೊಳ್ಳುತ್ತಾನೆ. ಆದರೆ ಯಾವ ರೀತಿಯಾಗಿ ಮಾತನಾಡೋದು ಅಂತ ಹೇಳಿ ಅವನಿಗೆ ಗೊತ್ತಿರಲಿಲ್ಲ. ಇವನು ಎಷ್ಟೋ ಹುಡುಗಿಯರನ್ನು ಮಾತನಾಡಿಸಲು ಹೋದಾಗ ಅವರು ಅವನನ್ನು ನೋಡಿ ನಗುತ್ತಾ ಇದ್ದರು ಯಾಕೆ ಅಂದರೆ ಈ ಆನಂದ ಡ್ರೆಸಿಂಗ್ ಸೈನ್ಸ್ ಆ ರೀತಿಯಾಗಿ ಇತ್ತು. ಆನಂದ್ ಒಂದು ಫಾರ್ಮಲ್ ಶರ್ಟ್ ಮತ್ತು ಫಾರ್ಮಲ್ ಫ್ಯಾಂಟನ್ನ ಹಾಕಿಕೊಂಡಿದ್ದ. ಆದಕ್ಕಾಗಿ ಯಾರು ಸಹ ಸರಿಯಾದ ರೀತಿಯಲ್ಲಿ ಟ್ರೀಟ್ ಮಾಡ್ತಾ ಇರಲ್ಲ. ಗೋವಾ ಅಂದರೆ ಅಲ್ಲಿರುವಂತಹ ಬೀಚ್ ವಾತಾವರಣ ಎಂದರೆ ಅಲ್ಲಿನ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ವಿಭಿನ್ನವಾಗಿರುತ್ತೆ ಆದರೆ ಇವನ ಈ ರೀತಿಯಾದಂತಹ ಮದುವೆ ಫಂಕ್ಷನ್ಗೆ ಹೋಗುವ ರೀತಿಯಾಗಿ ರೆಡಿ ಆದರೆ ಯಾರು ತಾನೆ ಇವನನ್ನು ಮಾತನಾಡಿಸುತ್ತಾರೆ ಅದು ಬೇರೆ ಅರ್ಲಿ ಹೆಚ್ಚಾಗಿ ಫಾರಿನ್ ನಲ್ಲಿ ಇರುವಂತಹ ಹುಡುಗಿಯರು ಹೆಚ್ಚಾಗಿ ಬಂದಿರುತ್ತಾರೆ ಆದರೆ ಇವನನ್ನು ಈ ರೀತಿಯಾಗಿ ನೋಡಿ ಎಲ್ಲರೂ ಸಹ ನಗ ತೊಡಗುತ್ತಾರೆ. ಯಾರು ಸಹ ಆನಂದ್ ಮಾತನಾಡಿಸುವುದಕ್ಕೆ ಇಷ್ಟವನ್ನು ಪಡುತ್ತಿರಲಿಲ್ಲ.
ಸಮುದ್ರದ ತೀರಕ್ಕೆ ಸಂಪ್ರದಾಯಸ್ತ ಸೀತಾ ಬಂದಳು🥻:
ಈ ಸಮುದ್ರ ತೀರದ ಬಳಿ ಸಂಪ್ರದಾಯಸ್ತ ಮನೆಯ ಕುಟುಂಬದ ಸೀತಾ ಬಂದಳು ಸೀತಾಳಿಗು ಅಷ್ಟೇ, ನಾನು ಗೋವಾಗೆ ಹೋಗಬೇಕು ಅಂತ ಹೇಳಿ ತುಂಬಾನೇ ಕನಸನ್ನು ಹೊಂದಿದ್ದಳು. ಸೀತಾ ಒಬ್ಬಳೇ ಈ ಟ್ರಿಪ್ಪಿಗೆ ಎಂದು ಅವಳೊಬ್ಬಳೇ ಬಂದಿದ್ದಳು ಸೀತಾಗೆ 23 ವರ್ಷ ವಯಸ್ಸು. ಇವಳು ಸಹ ಮೂರು ದಿನಗಳ ಪ್ರವಾಸಕ್ಕೆ ಬಂದು ಒಂದು ದಿನ ಮುಗಿದಿತ್ತು. ಇವಳು ಸಹ ಯಾರ ಜೊತೆನೂ ಸಹ ಸೇರದೆ ಒಬ್ಬಂಟಿಯಾಗಿ ಇದ್ದಳು ಯಾಕೆ ಅಂದರೆ ಇವಳ ಡ್ರೆಸ್ಸಿಂಗ್ ಸೆನ್ಸ್ ಬೇರೆಯವರಿಗೆ ಇರಿಟೇಷನ್ ಅನ್ನು ಮಾಡ್ತಾ ಇತ್ತು ಗೋವಾದಲ್ಲಿ ಇರುವಂತಹ ಹುಡುಗಿಯರು ಬಿಕನಿ ಹಾಕಿಕೊಂಡು ಇದ್ದರೆ ಇವಳು ಅಲ್ಲಿ ಟ್ರೆಡಿಷನಲ್ ಹಾಗೆ ಡ್ರಸ್ ಹಾಕಿಕೊಂಡು ಚೂಟಿದಾರನ್ನು ಹಾಕಿಕೊಂಡು ಅಲ್ಲಿಗೆ ಹೋಗಿದ್ದಳು ಆದ್ದರಿಂದ ಇವಳನ್ನು ಯಾರು ಸಹ ಸ್ನೇಹಿತರಾಗಿ ಮಾಡಿಕೊಂಡಿರಲಿಲ್ಲ. ಆನಂದ್ ಕೂಡ ಅವನ ಡ್ರೆಸ್ ಇಂದಾನೆ ಒಬ್ಬಂಟಿತನ ಇತ್ತು. ಈ ಸೀತಾ ಸಹ ಇವಳ ಡ್ರೆಸ್ ಇಂದಾನೆ ಇವಳು ಸಹ ಗೋವಾದಲ್ಲಿ ಎಂಜಾಯ್ ಮಾಡೋದಿಕ್ಕೆ ಆಗುತ್ತಾ ಇರಲಿಲ್ಲ. ಅಚನಕ್ಕಾಗಿ ಇಬ್ಬರಿಗೂ ಸಹ ಒಬ್ಬರ ಟ್ರಡಿಷನಲ್ ಲುಕ್ ನೋಡಿ ಇಬ್ಬರಿಗೂ ಸಹ ಆಶ್ಚರ್ಯ ಆಗುತ್ತೆ ಯಾರೋ ಇವರು ನನ್ನಂತೆ ಇದಾರೆ ಅಂತ ಹೇಳಿ ಇಬ್ಬರು ಸಹ ಮನಸ್ಸಿನಲ್ಲಿ ಒಂದೇ ರೀತಿಯಾಗಿ ಅಂದುಕೊಳ್ಳುತ್ತಾರೆ. ಇಬ್ಬರೂ ಸಹ ನೋಡೋದಕ್ಕೆ ಒಂದೇ ರೀತಿ ಇದ್ದಿದ್ದರಿಂದ ಇವರಿಬ್ಬರು ಬೇಗನೆ ಸ್ನೇಹಿತರಾಗ್ತಾರೆ. ಇವರಿಬ್ಬರಿಗೂ ಸಹ ಗೋವಾಗೆ ಹೋಗಬೇಕು ಅಂತ ಹೇಳಿ ಆಸೆ ಇದ್ದದನ್ನ ಒಬ್ಬರಿಗೆ ಒಬ್ಬರು ಹೇಳಿಕೊಂಡು ಇಬ್ಬರು ಸಹ ತುಂಬಾನೇ ಮಾತುಕತೆಗಳನ್ನ ಮಾತನಾಡತ್ತಾರೆ. ಆನಂದ್ ಗೆ ಇವಳನ್ನ ಟ್ರೆಡಿಷನಲ್ ಲುಕ್ಕಲ್ಲಿ ನೋಡಿ ತುಂಬಾನೇ ಫಿದಾ ಆಗಿ ಬಿಟ್ಟಿರುತ್ತಾನೆ. ಯಾಕೆ ಅಂದರೆ ಎಷ್ಟೊಂದು ಸಾವಿರಾರು ಜನರ ಬಿಕನಿ ಡ್ರೆಸ್ ಗಳ ನಡುವೆ ಇವಳ ಈ ಟ್ರೆಡಿಷನಲ್ ಲುಕ್ ಇವನ ಕಣ್ಮನ ಸೆಳೆಯುತ್ತಾ ಇರುತ್ತೆ ತುಂಬಾನೇ ಚೆನ್ನಾಗಿ ಕಾಣ್ತಾರೆ ಅಂತ ಹೇಳಿ ಈ ಸೀತಳನ್ನು ನೋಡಿದಾಗ ಅವನಿಗೆ ಅನ್ನಿಸುತ್ತೆ. ಸೀತಾ ಎಷ್ಟೊಂದು ಚಡ್ಡಿ ಶರ್ಟ್ ಗಳನ್ನ ಆಗಿ ತಿರುಗಾಡುವವರ ಮಧ್ಯೆ ಈ ಫಾರ್ಮಲ್ ಆಗಿಕೊಂಡಿರುವ ಇವನನ್ನು ನೋಡಿ ಅವಳಿಗೂ ಸಹ ಮನಸ್ಸು ವಾಲುತ್ತೆ.
ಹೋಟೆಲ್ ರೂಮಿನಲ್ಲಿ ಚೆಲ್ಲಾಟ – ಪ್ರೀತಿಯ ಬಿಸಿ ಉಸಿರು🌃:
ಇವರಿಬ್ಬರೂ ಗೋವಾದಲ್ಲಿ ಎಂಜಾಯ್ ಮಾಡಿದ ನಂತರ ಇಬ್ಬರೂ ಸಹ ರೂಮಿಗೆ ಬರುತ್ತಾರೆ ನನಗೆ ಒಬ್ಬಳೇ ರೂಮಿನಲ್ಲಿ ಇರೋದಕ್ಕೆ ತುಂಬಾನೇ ಭಯ ಆಗುತ್ತೆ ರಾತ್ರಿ ಸಹ ತನಗೆ ತುಂಬಾನೇ ಭಯವಾಗಿತ್ತು ನೀವು ನನ್ನ ರೂಮಿಗೆ ಬಂದು ನನ್ನ ಜೊತೆ ಇರುತ್ತೀರ ಅಂತ ಹೇಳಿ ಡೈರೆಕ್ಟ್ ಆಗಿ ಕೇಳುತ್ತಾಳೆ. ಆನಂದ್ ಗೆ ಲಡ್ಡು ಬಂದು ಬಾಯಿಗೆ ಬಿತ್ತು ಅನ್ನುವ ಹಾಗೆ ಖುಷಿಯಾಗುತ್ತೆ ಅವನು ಸಹ ಒಪ್ಪಿ ಇವರು ಸಹ ರೂಮಿನ ಒಳಗಡೆ ಬಂದೆ ಬಿಟ್ಟರು. ರೂಮಿನ ಒಳಗಡೆ ಬಂದ ನಂತರ ಸೀತಾ ಹೇಳುತ್ತಾಳೆ ನಾನು ಇಲ್ಲಿ ಬಿಕನಿ ಡ್ರೆಸ್ ಹಾಕಿಕೊಳ್ಳಬೇಕು ಅಂತ ಹೇಳಿ ಡ್ರೆಸ್ ಅನ್ನ ತೆಗೆದುಕೊಂಡು ಬಂದಿದ್ದೆ ಆದರೆ ನಾನು ಇಲ್ಲಿ ಹಾಕಿ ಕೊಡೋದಕ್ಕೆ ಆಗಲಿಲ್ಲ ಇವೇ ನನ್ನ ಡ್ರೆಸ್ ನೋಡಿ ಎಂದು ತೋರಿಸುತ್ತಾಳೆ. ಆಗ ಆನಂದ್ ಹೇಳುತ್ತಾನೆ ಅಲ್ಲಿ ಹಾಕಿಕೊಳ್ಳದೆ ಇದ್ದರೆ ಪರವಾಗಿಲ್ಲ ಈಗಲಾದರೂ ರೂಮಿನಲ್ಲಿ ಹಾಕಿಕೋ ಅಂತ ಹೇಳುತ್ತಾನೆ ಆನಂದ್ ಹೇಳಿದ ಮಾತುಗಳನ್ನ ಕೇಳಿದಂತಹ ಅವಳಿಗೆ ಖುಷಿಯಾಗಿ ಸರಿ ಆಯಿತು ಅಂತ ಹೇಳಿ ಅವಳು ಬಿಕನಿಯನ್ನ ಹಾಕಿಕೊಂಡು ಬರುತ್ತಾಳೆ. ಅವಳು ಬಿಕನಿಯನ್ನ ಹಾಕಿಕೊಂಡು ಬರುವಷ್ಟರಲ್ಲಿ ಇವನು ಸಹ ಗೋವಾಗೆ ತಕ್ಕಂತೆ ಇವನು ಸಹ ರೆಡಿಯಾಗಿರುತ್ತಾನೆ. ಇಬ್ಬರು ಸಹ ಒಬ್ಬರನ್ನೊಬ್ಬರು ನೋಡಿ ತುಂಬಾನೇ ಶಾಕ್ ಆಗ್ತಾರೆ ಇಬ್ಬರು ಸಹ ಟ್ರಡಿಷನಲ್ ಲುಕ್ಕಲ್ಲಿ ಇದ್ದಂತಹ ಇಬ್ಬರೂ ಸಹ ಗೋವಾದಲ್ಲಿ ಯಾವ ರೀತಿಯಾಗಿ ಡ್ರೆಸ್ಸಿಂಗ್ ಸೆನ್ಸ್ ಇರಬೇಕು ಅದೇ ರೀತಿಯಾಗಿ ರೂಮಿನ ಒಳಗಡೆ ಇಬ್ಬರು ಸಹ ರೆಡಿ ಆಗಿದ್ದನ್ನ ನೋಡಿ ಇಬ್ಬರು ಸಹ ಆಶ್ಚರ್ಯ ಆಗುತ್ತೆ.ಆನಂದ ಇವಳನ್ನು ನೋಡಿ ತನ್ನನ್ನು ತಾನೇ ಮರೆತುಬಿಡುತ್ತಾನೆ. ಇವನು ಏನು ಸಹ ಮಾತನಾಡದೆ ಅವಳ ಹತ್ತಿರ ಬಂದು ಅವನ ಕೈಯನ್ನ ಅವನು ಅವಳ ಬಳಕುವ ಸೊಂಟದ ಮೇಲೆ ಇಡುತ್ತಾನೆ ಅವಳು ಅವನ ಆ ಸ್ಪರ್ಶಕ್ಕೆ ತಲ್ಲಣಗೊಳ್ಳುತ್ತಾಳೆ.
ಅವಳು ಯಾಕೆ ಈ ರೀತಿಯಾಗಿ ನನ್ನ ಮೇಲೆ ಕೈ ಇಡುತ್ತಿದ್ದೀಯ ಅಂತಾನು ಸಹ ಕೇಳಲ್ಲ ಅವನ ಆ ಸ್ಪರ್ಶಕ್ಕೆ ಅವಳ ಮಾತು ನಿಲ್ಲುತ್ತೆ. ಬಿಕನಿಯಲ್ಲಿರುವಂತಹ ಆ ಸುಂದರ ವಾತಾವರಣದಲ್ಲಿ ಅವಳನ್ನ ನೋಡುತ್ತಾ ಇದ್ದಂತಹ ಅವನಿಗೆ ಅವಳ ಆ ನಡುವಿನ ಸ್ಪರ್ಶದಲ್ಲಿ ಇದ್ದಂತಹ ಫೀಲಿಂಗ್ ಏನಿತ್ತು ಇವನನ್ನ ತುಂಬಾನೇ ಖುಷಿಯ ಲೋಕಕ್ಕೆ ಕರೆದೊಯ್ಯುತ್ತದೆ. ಅವಳ ಬಳುಕುವ ಸೊಂಟಕ್ಕೆ ಸಿಹಿ ಮುತ್ತನ್ನು ಕೊಡುತ್ತಾನೆ ಅವನ ತುಟಿಯ ಆ ಸ್ಪರ್ಶಕ್ಕೆ ಅವಳು ತನ್ನನ್ನೇ ತಾನು ಮರೆತುಬಿಡುತ್ತಾಳೆ.& ಆನಂತರ ಮೇಲೆ ಎದ್ದು ಅವಳ ಸೌಂದರ್ಯವನ್ನ ವರ್ಣನೆ ಮಾಡುವುದಕ್ಕೆ ಶುರು ಮಾಡುತ್ತಾನೆ. ಈ ಬಿಕಿನಿ ಡ್ರೆಸ್ಸಿನಲ್ಲಿ ನಿನ್ನ ಈ ಸೊಂಟ ತುಂಬಾನೇ ಅದ್ಭುತವಾಗಿ ಕಾಣುತ್ತ ಇದೆ. ನೀನು ತುಂಬಾನೇ ಸೌಂದರ್ಯವತಿ ಅಗಲ ಮುಖದ ಬಟ್ಟಲು ಕಣ್ಣುಳ್ಳ ನಿನ್ನ ಈ ಮುಖ ನನ್ನ ಮನಸ್ಸನ್ನ ಹೊಕ್ಕಿದೆ ಅಂತ ಹೇಳಿದಾಗ ಅವಳಿಗೆ ಅವನ ಮಾತಿನಿಂದ ಖುಷಿಯಾಗಿ ಅವನನ್ನ ಗಟ್ಟಿಯಾಗಿ ಬಿಗಿದಪ್ಪಿಕೋಳ್ಳುತ್ತಾಳೆ. ಮೊದಲೇ ನಡುಗುತ್ತಿದ್ದಂತಹ ಅವಳ ಆ ಮೈಯ್ಯ ಚಳಿಗೆ ಅವನ ಬಿಸಿ ಶಾಖವು ಸೋಕಿದಾಗ ಬಟ್ಟೆ ಮೇಲೆ ಇಬ್ಬರು ಸಹ ಒದ್ದೆಯಾಗಿ ಬಿಡುತ್ತಾರೆ ತೇವದ ಬಟ್ಟೆಯ ಇಬ್ಬರ ಮನಸ್ಸುಗಳು ಈ ಇಬ್ಬರ ದೇಹಗಳು ಒಬ್ಬರ ಮಾತನ್ನ ಒಬ್ಬರು ಕೇಳದೆ ಇನ್ನು ಸಹ ಗಟ್ಟಿಯಾಗಿ ಇಬ್ಬರು ಸಹ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡ ತೊಡಗುತ್ತಾರೆ. ಸೌಂದರ್ಯ ಲೋಕದಲ್ಲಿ ಇಬ್ಬರು ಸಹ ತೆಲಾಡ ತೊಡಗುತ್ತಾರೆ.
ಮಿಲನಕ್ಕಾಗಿ ಸಹಾಯ ಮಾಡಿದ್ದು ಇಡೀ ವಾತಾವರಣ💏:
ಆ ದಿನ ರಾತ್ರಿ ಇವರಿಬ್ಬರಿಗಾಗಿ ಕಾದಿತ್ತು ಅಂತ ಹೇಳಿ ಕಾಣಿಸುತ್ತೆ ಆ ರೂಮಿನಲ್ಲಿ ಆ ಕಿಟಕಿಯಲ್ಲಿ ಬರುತ್ತಿದ್ದಂತಹ ಆ ತಂಪಾದ ಗಾಳಿ ಇಬ್ಬರ ಮನಸ್ಸಿಗೂ ಸಹ ಮುದ ನೀಡುತ್ತಿತ್ತು. ಆ ರೂಮಿನಲ್ಲಿ ಇದ್ದಂತಹ ಹಾಸಿಗೆ ಸಹ ಇವರಿಬ್ಬರನ್ನು ಕೈಬೀಸಿ ಕರೆಯುತ್ತಿತ್ತು. ಇಬ್ಬರು ಸಹ ಒಬ್ಬರಿಗೊಬ್ಬರು ಹತ್ತಿರ ಆಗತೊಡಗಿದರು ಮನಸಿನ ಮಾತು ಇನ್ನೊಬ್ಬರಿಗೆ ಕೇಳಿಸುವಷ್ಟು ಹತ್ತಿರವಾಯಿತು ಇವರಿಬ್ಬರ ಮಾತುಗಳು ಇವರಿಬ್ಬರ ನಡುವಿನ ಮಿಲನ ಏರ್ಪಡಬೇಕು ಅನ್ನುವಷ್ಟರ ಮಟ್ಟಿಗೆ ಆ ಪ್ರಕೃತಿಯ ವಾತಾವರಣ ಸಹ ಏರ್ಪಟ್ಟಿತ್ತು. ಇಬ್ಬರಿಗೂ ಸಹ ಆ ದಿನದ ಕ್ಷಣಗಳು ತುಂಬಾನೇ ಇಷ್ಟ ಆಗ್ತಾ ಇತ್ತು ಇಬ್ಬರ ಸ್ಪರ್ಶ ಒಬ್ಬರಿಗೊಬ್ಬರು ತುಂಬಾನೇ ಖುಷಿಯನ್ನು ಕೊಡುತ್ತಿದ್ದು ಇಬ್ಬರಿಗೂ ಸಹ ಏನೋ ಒಂದು ರೀತಿಯಾದಂತಹ ಭಾವನೆ ಇಬ್ಬರ ಮನಸ್ಸಿನಲ್ಲಿ ಬೇರೂರಿತ್ತು. ಇಬ್ಬರಿಗೂ ಸಹ ತುಂಬಾನೇ ಖುಷಿಯಾಗಿ ಸಂತೋಷದಿಂದ ಇಬ್ಬರು ಸಹ ಒಬ್ಬರಿಗೊಬ್ಬರು ಕೈ ಬಿಡದೆ ಇಬ್ಬರ ಮಾತುಗಳನ್ನ ಒಬ್ಬರು ಕೇಳದೆ ಇಬ್ಬರ ಮಾತುಗಳು ಸಹ ನಿಂತು ಇವರಿಬ್ಬರ ದೇಹ ಮಾತನಾಡುವುದಕ್ಕೆ ಶುರು ಆಗುತ್ತೆ ಕೊನೆಗೆ ಇಬ್ಬರೂ ಸಹ ಹಾಸಿಗೆ ಮೇಲೆ ಮಲಗುತ್ತಾರೆ ಮಲಗಿ ಇವರಿಬ್ಬರ ದೇಹದ ಸೌಂದರ್ಯದ ಸುಖವನ್ನ ಇಬ್ಬರು ಸಹ ಪಡೆದುಕೊಳ್ಳುತ್ತಾರೆ ಆ ರಾತ್ರಿಯಲ್ಲಿ ಇಬ್ಬರು ಸಹ ಇವರಿಬ್ಬರ ಮಿಲನಕ್ಕೆ ದಾರಿ ಮಾಡಿಕೊಡುತ್ತಿತ್ತು ಅನ್ನುವಷ್ಟರ ಮಟ್ಟಿಗೆ ಆ ಪ್ರಕೃತಿಯು ಸಹ ಇವರಿಬ್ಬರಿಗೆ ಸಹಾಯ ಮಾಡುತ್ತೆ. ಬೆಳಿಗ್ಗೆ ಇವರು ಸಹ ಯಾವುದೇ ರೀತಿಯಾದಂತಹ ಮುಜುಗರ ಇಲ್ಲದೆ ಇಬ್ಬರು ಸಹ ಗೋವಾದಲ್ಲಿ ಯಾವ ರೀತಿಯಾಗಿ ಇರಬೇಕು ಆ ರೀತಿಯಾದಂತಹ ಡ್ರೆಸ್ಸಿಂಗ್ ನಲ್ಲಿಯೇ ಇಬ್ಬರು ಸಹ ಗೋವಾ ಬೀಚ್ಗೆ ಇಳಿಯುತ್ತಾರೆ.
ಗೋವಾ ಬೀಚಿನಲ್ಲಿ ಇಬ್ಬರು ಸಹ ತುಂಬಾನೇ ಸಮುದ್ರದ ದಡದಲ್ಲಿ ಇಬ್ಬರು ಸಹ ಆಟ ಆಡುತ್ತಾರೆ ಇಬ್ಬರೂ ಸಹ ಆ ನೀರಿನಲ್ಲಿ ಖುಷಿ ಸಂತೋಷವನ್ನು ಪಡುತ್ತಾರೆ. ಪ್ಯಾರಾಚೂಟ್ನಲ್ಲಿ ಹೋಗುತ್ತಾರೆ, ರೈಡಿಂಗ್ ಅಲ್ಲಿ ಬೈಕ್ ರೈಡಿಂಗ್ ಇರುತ್ತೆ ಸಮುದ್ರದಲ್ಲಿ ಅದಕ್ಕೂ ಕೂಡ ಹೋಗುತ್ತಾರೆ. ಅಲ್ಲಿ ಯಾವ ರೀತಿಯಾಗಿ ಖುಷಿ ಸಂತೋಷ ಸೇರಿ ತುಂಬಾನೇ ಎಂಜಾಯ್ ಮಾಡ್ತಾರೆ ಗೋವಾದಲ್ಲಿ ಯಾವ ರೀತಿಯಾಗಿ ನಾನು ಎಂಜಾಯ್ ಮಾಡಬೇಕು ಅಂತ ಹೇಳಿ ಇಬ್ಬರು ಅಂದುಕೊಂಡಿದ್ದರು ಅದೇ ರೀತಿಯಾಗಿ ಎಂಜಾಯ್ ಮಾಡ್ತಾರೆ. ಎರಡು ದಿನಗಳು ಇವರನ್ನು ನೋಡಿದಂತಹ ಬೇರೆ ಪ್ರವಾಸಿಗರು ಅವರನ್ನು ನೋಡಿ ಶಾಕ್ ಆಗ್ತಾರೆ ಏನು ಈ ರೀತಿ ಇದ್ದಂತವರು ಈ ರೀತಿಯಾಗಿ ಬದಲಾಗಿದ್ದಾರೆ ಅಂತ ಹೇಳಿ ಹಲವಾರು ಜನರು ಬಂದು ಇವರನ್ನು ಮಾತನಾಡಿಸುತ್ತಾರೆ ಇವರು ಸಹ ಅವರ ಜೊತೆ ತುಂಬಾನೇ ಎಂಜಾಯ್ ಮಾಡ್ತಾರೆ ಗೋವಾ ಟ್ರಿಪ್ ನಲ್ಲಿ ತುಂಬಾನೇ ಎಂಜಾಯ್ ಮಾಡಿದ್ದ ಇವರು ಕಾಲವನ್ನು ಕಳೆಯುತ್ತಾರೆ. ನಂತರ ರಾತ್ರಿಯಾಗುತ್ತೆ ರಾತ್ರಿ ಆದ ನಂತರ ಇಬ್ಬರೂ ಸಹ ಮತ್ತೆ ಪುನರ್ ಮಿಲನದಲ್ಲಿ ಮಿಂದೆದ್ದು ಮತ್ತೆ ಇವರಿಬ್ಬರ ನಡುವೆ ಪ್ರೇಮಕಥೆ ಆರಂಭವಾಗಿ ಇಬ್ಬರ ನಡುವೆಯೂ ಸಹ ಆ ಮಿಲನದ ರಾತ್ರಿ ಏನಿತ್ತು ಮತ್ತೊಮ್ಮೆ ಆರಂಭ ಹಾಗೆ ಇಬ್ಬರಿಗೂ ಸಹ ಸ್ಪರ್ಶ ಸುಖದಲ್ಲಿ ಇಬ್ಬರು ತೇಲಾಡುತ್ತಾರೆ ಇಬ್ಬರು ಸಹ ಒಬ್ಬರಿಗೊಬ್ಬರು ಖುಷಿ ಸಂತೋಷದಿಂದ ಮತ್ತೊಮ್ಮೆ ಪುನರ್ಮಿಲನ ಇಬ್ಬರಲ್ಲೂ ಸಹ ಏರ್ಪಟ್ಟು ಇಬ್ಬರು ಸಹ ಮೂರು ದಿನದ ಪ್ರವಾಸವನ್ನು ತುಂಬಾನೇ ಖುಷಿ ಸಂತೋಷದಿಂದ ಅನುಭವಿಸಿ ಇವರಿಬ್ಬರು ಸವಿಯುತ್ತಾರೆ.