`; paragraphs[0].insertAdjacentElement("beforebegin", adContainer); } }); });

ನಾಗೇಶನ ಬಳಿ ತರಕಾರಿ ವ್ಯಾಪಾರವನ್ನು ಕಲಿಯಲು ರೂಪ ಬಂದಾಗ ಇಬ್ಬರಲ್ಲೂ ಮೂಡಿದ ಅಪರೂಪದ ಪ್ರೇಮ

ನಾಗೇಶನ ವ್ಯಾಪಾರದ ನಿಪುಣತೆ :

           ನಾಗೇಶ ತರಕಾರಿ ಮಾರುವುದರಲ್ಲಿ ಇವನು ದೊಡ್ಡಭೂಪ ತರಕಾರಿ ಮಾರುವುದಕ್ಕೆ ಇವನಿಗೆ ಕಾಂಪಿಟೇಶನ್ ಯಾರಿಂದಲೂ ಸಹ ಕೊಡೋದಿಕ್ಕೆ ಆಗುತ್ತಾ ಇರಲಿಲ್ಲ. ಅಷ್ಟರಮಟ್ಟಿಗೆ ತರಕಾರಿ ವ್ಯಾಪಾರವನ್ನು ಮಾಡ್ತಾ ಇದ್ದ ಇವನು ಒಮ್ಮೆ ತರಕಾರಿ ವ್ಯಾಪಾರವನ್ನ ಮಾಡೋದಿಕ್ಕೆ ಅಂತ ಹೇಳಿ ಶುರು ಮಾಡಿಕೊಂಡ್ರೆ ದಿನಕ್ಕೆ ಇವನು 500 ಕೆಜಿ ತರಕಾರಿಯನ್ನು ವ್ಯಾಪಾರ ಮಾಡ್ತಾ ಇದ್ದ ಅಷ್ಟೊಂದು ತರಕಾರಿ ವ್ಯಾಪಾರದಲ್ಲಿ ನಿಪುಣ ಇದ್ದ. ಜನರ ಮನಸ್ಸನ್ನು ಸೆಳೆದು ತರಕಾರಿ ವ್ಯಾಪಾರವನ್ನ ಮಾಡಿ ನಿಜಕ್ಕೂ ಕೂಡ ಇವನು ತರಕಾರಿ ವ್ಯಾಪಾರದಲ್ಲಿ ಪಂಡಿತನಾಗಿ ಹೊರ ಹೊಮ್ಮಿದ್ದ ಅಷ್ಟರಮಟ್ಟಿಗೆ ಇವನ ವ್ಯಾಪಾರದ ಪದ್ಧತಿಯಲ್ಲಿ ನಿಷ್ಠೆ ಇವನಲ್ಲಿ ತುಂಬಾನೇ ಇತ್ತು ಇವನಿಗೆ 38 ವರ್ಷ ವಯಸ್ಸು. 

        ರೂಪಾಗೆ ತರಕಾರಿ ವ್ಯಾಪಾರ ಅಂದರೆ ತುಂಬಾನೇ ಇಷ್ಟ ತನ್ನ ತಾಯಿಯ ಜೊತೆ ತರಕಾರಿ ವ್ಯಾಪಾರವನ್ನು ಮಾಡುವುದಕ್ಕೆ ಅಂತ ಹೇಳಿ ಹೋಗಿ ಅವಳು ಸಹ ಅದನ್ನು ನೋಡಿ ವ್ಯಾಪಾರವನ್ನ ಕಲಿತುಕೊಂಡು ಇವಳು ಸಹ ದಿನಕ್ಕೆ 50 ಕೆಜಿ ತರಕಾರಿಗಳನ್ನು ವ್ಯಾಪಾರ ಮಾಡುತ್ತ ಕಾಲವನ್ನು  ಕಳೆಯುತ್ತಾ ಇದ್ದಳು. ಇವಳು ಸಹ ತರಕಾರಿ ವ್ಯಾಪಾರವನ್ನು ಮಾಡಿಕೊಂಡೆ ತನ್ನ ಜೀವನವನ್ನ ಸಾಗಿಸುತ್ತಿದ್ದಳು. ಇವಳು ಅಷ್ಟೊಂದು ವ್ಯಾಪಾರದಲ್ಲಿ ನಿಪುಣತೆ ಇರಲಿಲ್ಲ. ಬೇರೆ ವ್ಯಾಪಾರಸ್ಥರ ರೀತಿ ಮಾಮೂಲಿಯಂತೆ, ಸಾಮಾನ್ಯರಂತೆ ಇವಳು ತರಕಾರಿ ವ್ಯಾಪಾರವನ್ನು ಮಾಡ್ತಾ ಇದ್ದಳು ಇವಳಿಗೆ 32 ವರ್ಷ ವಯಸ್ಸು.  

          ನಾಗೇಶ ಯಾವ ರೀತಿಯಾಗಿ ವ್ಯಾಪಾರವನ್ನು ಮಾಡುತ್ತಾನೆ ಅಂತ ಹೇಳಿ ಪ್ರತಿ ಒಬ್ಬರು ಸಹ ತರಕಾರಿ ವ್ಯಾಪಾರವನ್ನು ಮಾಡುವವರೆಲ್ಲರೂ ಸಹ ಒಂದು ಮೀಟಿಂಗ್ ಮಾಡುತ್ತಾರೆ. ನಾಗೇಶನನ್ನು ಸೋಲಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಅಷ್ಟೊಂದು ಚೆನ್ನಾಗಿ ಇವನು ತರಕಾರಿ ವ್ಯಾಪಾರವನ್ನು ಮಾಡುತ್ತಾನೆ ನಮಗೆ ಕಾಂಪಿಟೇಶನ್ ಕೊಟ್ಟು ನಮಗೆ ವ್ಯಾಪಾರ ಇಲ್ಲದಂತೆ ಆಗ್ತಾ ಇದೆ ನಾಗೇಶನ ನಿಪುಣತೆ ತರಕಾರಿ ಬಗ್ಗೆ ಮಾತನಾಡುವಂತಹ ಸ್ಕಿಲ್ ಇವನಲ್ಲಿ ತುಂಬಾ ಇದೆ ಇವನಲ್ಲಿ ನಾವು ನೋಡಿ ಕಲಿತರು ಸಹ ಆ ರೀತಿಯಾಗಿ ನಮಗೆ ಅವನ ರೀತಿಯಾಗಿ ವ್ಯಾಪಾರವನ್ನು ಮಾಡೋದಿಕ್ಕೆ ನಮಗೆ ಬರೋದೇ ಇಲ್ಲ. ಏನಾದರೂ ಮಾಡಿ ನಾಗೇಶನ ರೀತಿ ನಾವು ವ್ಯಾಪಾರದಲ್ಲಿ ನಿಪುಣರಾಗಬೇಕು ಅಂತ ಹೇಳಿ ತರಕಾರಿ ಮಾರುವವರೆಲ್ಲರೂ ಸಹ ಸೇರಿ ಒಂದು ಮೀಟಿಂಗ್ನಲ್ಲಿ ಇದೆಲ್ಲವನ್ನು ಸಹ ಮಾತನಾಡಿದರು. ರೂಪ ಅಂದುಕೊಳ್ಳುತ್ತಾಳೆ ನಾಗೇಶನನ್ನ ನಾನು ನೋಡಬೇಕು ಅಂತ ಹೇಳಿ ಅವಳು ಅಂದುಕೊಳ್ಳುತ್ತಾಳೆ.

ನಾಗೇಶ ಮತ್ತು ರೂಪ ಪರಸ್ಪರ ಭೇಟಿ:

           ಈ ನಾಗೇಶನ ಬಳಿ ಹೋಗಿ ನಾನು ಸಹ ವ್ಯಾಪಾರವನ್ನು ಕಲಿತುಕೊಂಡು ನಾನು ಸಹ ವ್ಯಾಪಾರವನ್ನು ಮಾಡಿ ನನ್ನ ಜೀವನವನ್ನು ಇನ್ನೂ ಸಹ ಅಭಿವೃದ್ಧಿಗೊಳಿಸಿ ಕೊಳ್ಳಬೇಕು. ಈ ನಾಗೇಶ ನೋಡಲು ಹೇಗಿರುತ್ತಾನೆ ನಾನು ಇವನು ವ್ಯಾಪಾರ ಮಾಡುವಂತಹ ಜಾಗಕ್ಕೆ ನಾನು ಹೋಗಬೇಕು ಅಂತ ಹೇಳಿ ಈ ರೂಪ ಅಂದುಕೊಳ್ಳುತ್ತಾಳೆ. ಈ ರೂಪ ಅಂದು ಕೊಂಡವಳು ಈ ನಾಗೇಶನನ್ನು ಭೇಟಿ ಮಾಡುವುದಕ್ಕೆ ಅಂತ ಹೇಳಿ ಇವನ ಅಂಗಡಿಗೆ ಒಂದು ಗ್ರಾಹಕಳ ರೀತಿಯಾಗಿ ಇವಳು ಹೋಗುತ್ತಾಳೆ. ಆಗ ಈ ನಾಗೇಶನನ್ನು ನೋಡಿದಂತಹ ಇವಳು ಅವನ ರೂಪಕ್ಕೆ ಮಾರಿ ಹೋಗ್ತಾರೆ. ಅವನು ನಿಜಕ್ಕೂ ಸಹ ತುಂಬಾನೇ ಸುರ ಸುಂದರನ್ನಾಗಿ ಇದ್ದ ಮುದ್ದು ಮುದ್ದಾಗಿ ಅವನ ದೇಹ ತುಂಬಾನೇ ಸದೃಢವಾಗಿ ತುಂಬಾನೇ ಕಟ್ಟು ಮಸ್ತಾಗಿದ್ದ. ಇಷ್ಟೊಂದು ಸದೃಢವಾಗಿ ಇದ್ದಂತಹ ಇವನನ್ನು ನೋಡಿದಂತಹ ಇವಳಿಗೆ ಅವನ ಮೇಲೆ ಮನಸ್ಸು ಆಗುತ್ತೆ. ಅವನು ನನಗೆ ಬೇಕು ಅಂಥ ಅನ್ನಿಸುತ್ತೆ. ಅವನು ಅವಳಿಗೆ ನಿಮಗೆ ಏನು ಬೇಕು ಅಂತ ಅವಳನ್ನ ಕೇಳಿದಾಗ ಅವಳು ಹೇಳುತ್ತಾಳೆ ನನಗೆ ಎರಡು ಕೆಜಿ ತರಕಾರಿ ಬೇಕಾಗಿತ್ತು ಅಂತ ಹೇಳಿ ಕೇಳಿದಾಗ ಅವನು 2 ಕೆಜಿ ತರಕಾರಿ ಎಲ್ಲಾ ಪ್ಯಾಕ್ ಮಾಡಿ ಇವಳ ಕೈಗೆ ಕೊಟ್ಟಾಗ ಇಬ್ಬರಿಗೂ ಸಹ ಒಬ್ಬರಿಗೆ ಒಬ್ಬರು ಕೈ ಸ್ಪರ್ಶದಿಂದ ಇವಳಿಗೆ ಮನಸ್ಸಿನಲ್ಲಿ ಅವನ ಮೇಲೆ ಇನ್ನಷ್ಟು ಸಹ ಪ್ರೀತಿ ಬರುತ್ತೆ ಅವನ ಸ್ಪರ್ಶದಿಂದ ಇವಳಿಗೆ ತುಂಬಾನೇ ಖುಷಿ ಸಿಗುತ್ತದೆ. ಇವನ ಮೈಕಟ್ಟು ಅವಳಿಗೆ  ಇಷ್ಟ ಆಗುತ್ತೆ. ಸದೃಢವಾದ ಅಂತಹ ಮೈಕಟ್ಟಿನಿಂದ ಬಂದಂತಹ ಸ್ಪರ್ಶ ಇವಳು  ತನ್ನನ್ನೇ ತಾನೇ ಮರೆತು ಬಿಡುತ್ತಾಳೆ. ಇವನು ನಿಜಕ್ಕೂ ಕೂಡ ತುಂಬಾನೇ ಶಕ್ತಿಶಾಲಿ ಇವನನ್ನು ನಾನು ಇಷ್ಟ ಪಡ್ತಾ ಇದ್ದೇನೆ ನನ್ನ ಪ್ರೀತಿಯನ್ನು ಇವನಿಗೆ  ಸಾರಿ ಹೇಳಬೇಕು ನನ್ನ ಪ್ರೀತಿ ನಿವೇದನೆಯನ್ನ ಮಾಡಿಕೊಂಡು ನಂತರ ಇವನ ಬಳಿ ನಾನು ನನ್ನ ಪ್ರೀತಿ ಎಲ್ಲವನ್ನು ಸಹ ಇವನಿಗೆ ಧಾರೆ ಎರೆಯಬೇಕು ಅಂತ ಹೇಳಿ ಅಂದುಕೊಂಡು ಅವಳು ಅಲ್ಲಿಂದ ವಾಪಸ್ ಆಗ್ತಾಳೆ. 

      ತನ್ನ ತರಕಾರಿ ವ್ಯಾಪಾರವನ್ನು ಮುಗಿಸಿಕೊಂಡು ಇವನು ಮನೆಗೆ ಹೋಗುವಾಗ ರೂಪ ಅಚಾನಕ್ಕಾಗಿ ಇವನ ಕಣ್ಣ ಮುಂದೆ ಬರುತ್ತಾಳೆ. ಅಚಾನಕ್ಕಾಗಿ ಬಂದ ನಂತರ ಅವನು ಅವಳ ಜೊತೆ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ನೀನು ನನ್ನ ಅಂಗಡಿಗೆ ಯಾಕೆ ಬಂದು ತರಕಾರಿಯನ್ನು ತೆಗೆದುಕೊಂಡು ಹೋದೆ ನೀನು ಸಹ ತರಕಾರಿ ವ್ಯಾಪಾರವನ್ನು ಮಾಡುತ್ತಿದೆ ತಾನೇ ಅಂತ ಹೇಳಿ  ಅವನು ಅವಳಿಗೆ ಕೇಳುತ್ತಾನೆ. ನಿನಗೆ ಹೇಗೆ ಗೊತ್ತು ನಾನು ನಿನಗೆ ಮೊದಲಿಂದ ನನ್ನ ನೀನು ನೋಡಿದ್ದೀಯಾ ಅಂತ ಹೇಳಿ ಕೇಳಿದಾಗ ಅವನು ಹೇಳುತ್ತಾನೆ ನೀನು ತುಂಬಾನೆ ಸುಂದರಿ ನಿನ್ನ ಹೆಸರು ರೂಪ ತಾನೇ ಅಂತ ಅವನು ಹೇಳುತ್ತಾನೆ. ಅವಳಿಗೆ ತುಂಬಾನೇ ಶಾಕ್ ಆಗುತ್ತೆ ನನ್ನ ಹೆಸರು ಗೊತ್ತು ನಾನು ಮಾಡುತ್ತಿರುವಂತಹ ಕೆಲಸವು ನಿನಗೆ ಗೊತ್ತು ಅಂತ ಹೇಳಿ ಕೇಳಿದಾಗ ನಿನ್ನ ಕೋಮಲವಾದ ಅಂತಹ ಕಣ್ಣುಗಳು ನಿನ್ನ ಆ ಸುಂದರವಾದ ಅಂತಹ ನಿನ್ನ ಮುಖ ನಿನ್ನ ಕೋಮಲವಾದಂತಹ ಈ ಕೈಗಳು ಎಲ್ಲವೂ ಸಹ ನನ್ನ ಮನಸ್ಸಿಗೆ ಮುದ ನೀಡ್ತಾ ಇತ್ತು. ನಾನು ಪ್ರತಿನಿತ್ಯವೂ ವ್ಯಾಪಾರವನ್ನು ಮಾಡಿ ಹೋಗಬೇಕಾದರೆ ನಾನು ಪ್ರತಿನಿತ್ಯವೂ ಸಹ ನಾನು ನಿನ್ನನ್ನು ನೋಡಿಕೊಂಡೆ ಹೋಗುತ್ತೇನೆ ನಿನ್ನ ಮುಖವನ್ನು ನೋಡಿಕೊಂಡು ಹೋದರೆ ನನಗೆ ಅದೃಷ್ಟ ತುಂಬಾನೇ ದಿನ ಚೆನ್ನಾಗಿರುತ್ತೆ ವ್ಯಾಪಾರ ಮಾಡಲು ನನಗೆ ಹುಮ್ಮಸ್ಸು ಕೂಡ ಹೆಚ್ಚಿರುತ್ತದೆ ನಿನ್ನ ಮುಖವನ್ನು ನಾವು ನೋಡಿ ನಾನು ದಿನನಿತ್ಯ ವ್ಯಾಪಾರವನ್ನು ಮಾಡುತ್ತೇನೆ ಅಂತ ಹೇಳಿದಾಗ ಅವಳಿಗೆ ತುಂಬಾನೇ ಶಾಕ್ ಆಗುತ್ತೆ. 

ರೂಪ ಮುಖ ನೋಡಿ ತರಕಾರಿ ವ್ಯಾಪಾರ ಶುರು:

           ನಾನು ನಿನ್ನ ಬಳಿ ಬಂದು ವ್ಯಾಪಾರವನ್ನು ಕಲಿತು ಕೊಳ್ಳಬೇಕು ಅಂತ ಹೇಳಿ ಅಂದುಕೊಂಡಿದ್ದೆ ನೀನು ನೋಡಿದರೆ ನನ್ನ ಮುಖವನ್ನು ನೋಡಿ ವ್ಯಾಪಾರ ಶುರು ಮಾಡ್ತೀನಿ ಅಂತ ಹೇಳ್ತಾ ಇದಿಯಲ್ಲ ನನಗೆ ನಂಬೋದಕ್ಕೆ ಇದು ಅಸಾಧ್ಯ ಅಂತ ಹೇಳಿ ಅನಿಸುತ್ತಿದೆ ಅಂತ ಹೇಳಿ ಅವನು ಅವಳಿಗೆ ಹೇಳುತ್ತಾಳೆ. ಅವನು ಹೇಳುತ್ತಾನೆ ಇದು ನಿಜ ಸತ್ಯ, ನಾನು ನಿನ್ನನ್ನು ಪ್ರತಿನಿತ್ಯವೂ ಸಹ ನೋಡಿಕೊಂಡೆ ವ್ಯಾಪಾರವನ್ನ ಶುರು ಮಾಡ್ತೇನೆ. ಕೆಲವೊಮ್ಮೆ ನೀನು ಬೀದಿಯಲ್ಲಿ ವ್ಯಾಪಾರವನ್ನು ಮಾಡುವಾಗ ನಾನು ನಿನ್ನನ್ನು ಅಲ್ಲಿ ನೋಡಿಯೇ ಆನಂತರ  ಶುರು ಮಾಡ್ತೀನಿ ಅಂತ ಅವಳಿಗೆ ಅವನು ಹೇಳುತ್ತಾನೆ. ಆಗ ಅವಳು ಹೇಳುತ್ತಾಳೆ ನೀನು ನಿಜಕ್ಕೂ ಕೂಡ ತುಂಬಾನೇ ಸುರ ಸುಂದರವಾಗಿ ಇದ್ದೀಯಾ ನಾನು ನಿನ್ನ ಬಳಿ ಬಂದು ವ್ಯಾಪಾರವನ್ನು ಕಲಿತುಕೊಳ್ಳಬೇಕು ಅಂತ  ಬಂದಿದ್ದೆ ಆದರೆ ನಿನ್ನ ಈ ಸದೃಢವಾದಂತಹ ಮೈ ಕಟ್ಟು ನಿನ್ನ ಈ ದೇಹ, ಶರೀರ, ನಿನ್ನ ಮುಖ, ಎಲ್ಲವೂ ಸಹ ತುಂಬಾನೇ ಚೆನ್ನಾಗಿತ್ತು. ಇದು ನನ್ನನ್ನ ಮನಸ್ಸಿಗೆ ತಲ್ಲಣ ಮಾಡುತ್ತಾ ಇದೆ ಅದಕ್ಕಾಗಿ ನಾನು ನಿನ್ನನ್ನೇ ನೋಡುತ್ತಾ ನಿಂತು ಬಿಟ್ಟೆ. ನಾನು ಏನಕ್ಕೆ ಬಂದಿದ್ದೇನೆ ಅನ್ನೋದನ್ನ ಸಹ ಮರೆತು ನಾನು ಅಲ್ಲಿಂದ ವಾಪಸ್ ಬಂದೆ ನನಗೆ ನೀನು ತುಂಬಾನೆ ಹಿಡಿಸಿದ್ದೀಯಾ?  ನನಗೆ ನಿನ್ನನ್ನು ನೋಡುತ್ತಾ ಇದ್ದರೆ ನಿನ್ನ ಮೇಲೆ ನನಗೆ ಆಸೆ ಹೆಚ್ಚಾಗುತ್ತಿದೆ ಎಂದು ಅವಳು ಹೇಳುತ್ತಾಳೆ. ಆಗ ಅವನು ಹೇಳುತ್ತಾನೆ ನನ್ನಲ್ಲೂ ಸಹ ಇದೆ ಭಾವನೆ ನಿನ್ನ ಮೇಲೆಯೂ ಸಹ ಇದೆ ಅಂತ ಅವನು ಹೇಳುತ್ತಾನೆ. ಸರಿ ಆಯಿತು ನಾವು ಇನ್ನು ಒಮ್ಮೆ ಯಾವಾಗಾದರೂ ಸಹ ಭೇಟಿಯಾಗೋಣ ಅಂತ ಹೇಳಿ ಅವರು ತಮ್ಮ ತಮ್ಮ ಮನೆಗೆ ಇಬ್ಬರು ಸಹ ವಾಪಸ್ ಹೋಗ್ತಾರೆ.

          ಒಂದು ದಿನ ಮೋಡ ಕವಿದಿತ್ತು ಕತ್ತಲೆಯೂ ಆಗಿತ್ತು ಜೋರಾಗಿ ಮಳೆಯೂ ಸಹ ಬರ್ತಾ ಇತ್ತು ನಾಗೇಶ ಇವನು ದೂರದ ಸಿಟಿಯಿಂದ ತನಗೆ ನಾಳೆ ತರಕಾರಿ ಮಾರಲು ಬೇಕಾದಂತಹ ತರಕಾರಿಗಳನ್ನು ತೆಗೆದುಕೊಂಡು ತನ್ನ ಮನೆಗೆ ಬರುತ್ತಾ ಇದ್ದಂತಹ ಸಮಯ ಅದು. ಆಗ ಅವನು ಜೋರಾಗಿ ಮಳೆ ಬಂದದ್ದರಿಂದ ತಾನು ಎಲ್ಲಿರಬೇಕು ಏನು ಮಾಡಬೇಕು ಅಂತ ಹೇಳಿ ಅವನಿಗೆ ತಿಳಿಯಲಿಲ್ಲ ತನಗೆ ಗೊತ್ತಿರುವವರು ಅಕ್ಕಪಕ್ಕದಲ್ಲಿ ಯಾರು ಸಹ ಇರಲಿಲ್ಲ. ತಾನು ತಂದಿರುವಂತಹ ತರಕಾರಿಗಳೆಲ್ಲವೂ ಸಹ ನೆನೆದು ಬಿಟ್ಟರೆ ನಾನು ಏನು ಮಾಡುವುದು ಅಂತ ಹೇಳಿ ಅವನಿಗೆ ಭಯ ತುಂಬಾನೆ ಕಾಡ್ತಾ ಇತ್ತು ಆಗ ಅವನಿಗೆ ನೆನಪಾಗಿದ್ದು ಅಲ್ಲಿ ಕಾಣುತ್ತಿದ್ದಂತಹ ರೂಪಾಳ ಮನೆ. ಮನೆ ಹತ್ತಿರ ಹೋಗಿ  ಕಾಲಿಂಗ್ ಬೆಲ್ ಹೊಡೆಯುತ್ತಾರೆ ಆಗ ಅವಳು ಬಂದು ನೋಡಿದಾಗ ಈ ನಾಗೇಶನನ್ನು ನೋಡಿ ತುಂಬಾನೇ ಖುಷಿಯಾಗುತ್ತೆ ತರಕಾರಿ ತರಲು ಸಿಟಿಗೆ ಹೋದಾಗ ಮಳೆ ಬಂದಿತು. ಈ ತರಕಾರಿ ಇರಲು, ನಾನು ಇರಲು, ನಿಮ್ಮ ಮನೆಯಲ್ಲಿ ಈ ದಿನ ಜಾಗ ಬೇಕು ಇದೆಯಾ ಅಂತ ಹೇಳಿ ಕೇಳಿದಾಗ ಅವಳು ಮರು ಮಾತನಾಡದೆ  ಅವನಿಗೆ ಮೊದಲೇ ಮನ ಸೋತಿದ್ದರಿಂದ ಅವಳು ಇಲ್ಲ ಅಂತ ಹೇಳಿ ನಿರಾಕರಣೆ ಮಾಡೋದೇ ಇಲ್ಲ ಬಾ ನಿನಗಾಗಿ ನನ್ನ ಮನೆ ಯಾವಾಗಲೂ ಸಹ ತೆರೆದಿರುತ್ತೆ ಅಂತ ಹೇಳಿ ತನ್ನ ಮನೆ ಒಳಗೆ ಅವನನ್ನ ಕರೆಯುತ್ತಾರೆ.

ಮಳೆಯಲ್ಲಿ ಚಳಿಯಲ್ಲಿ ಬಿಸಿ ಬಿಸಿ ಆದಂತಹ ಅನುಭವ

           ಅವನು ಕೂಡ ತುಂಬಾನೇ ಖುಷಿಯಾಗಿ ಆ ಮಳೆಯಲ್ಲಿ ಅವನು ಮೊದಲೇ ನೆಂದಿದ್ದ ತಾನು ತನ್ನ ತರಕಾರಿಗಳನ್ನು ಮನೆ ಒಳಗೆ ಇಳಿಸಿ ಅವನು ಮನೆ ಅವಳ ಬಂದು ಸೋಫಾ ಮೇಲೆ ಕುಳಿತುಕೊಳ್ಳುತ್ತಾನೆ. ಅವಳು ಅವನಿಗೆ  ಕುಡಿಯುವುದಕ್ಕೆ ಬಿಸಿ ಬಿಸಿಯಾದಂತಹ ಬಿಸಿ ನೀರನ್ನು ತಂದು ಕೊಡುತ್ತಾಳೆ. ಆಗ ಅವನಿಗೆ ಆ ಬಿಸಿ ನೀರನ್ನ ಕುಡಿದು ತನ್ನ ಮೈಯೆಲ್ಲ ಬಿಸಿಯಾಗುತ್ತದೆ ಮೊದಲೇ ಚಳಿ ಚಳಿಯಿಂದ ನಡಗುತ್ತಿದ್ದಂತಹ ಅವನ ತಲೆಯನ್ನ ಒಂದು ಟವೆಲ್  ತೆಗೆದುಕೊಂಡು ಬಂದು ಅವನ ತಲೆಯನ್ನು ವರೆಸುತ್ತಾಳೆ. ಒರೆಸಿದಾಗ ಅವನಿಗೆ ಅವಳು ತನ್ನ ತಲೆಯನ್ನು ಮುಟ್ಟುತ್ತಿದ್ದಾಗ  ಅವನಿಗಂತೂ ತುಂಬಾನೇ ಖುಷಿಯಾಗ್ತಾ ಇರುತ್ತೆ ಅವಳ ಆ ಸ್ಪರ್ಶದಿಂದ ಅವನಿಗೆ ತುಂಬಾನೇ ಖುಷಿ ಸಂತೋಷ ಸಿಕ್ಕಿ, ಅವನು ತುಂಬಾನೇ ನಾಚಿಕೊಳ್ಳುತ್ತಿದ್ದ.  ಎಲ್ಲವೂ ಸಹ ಅವಳು ತುಂಬಾನೇ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದಳು. ಅವಳಿಗೆ ತುಂಬಾನೇ ಸಂತೋಷ ಆಗುತ್ತೆ ತಾನು ಇಷ್ಟ ಪಡ್ತಾ ಇರುವಂತ ಹುಡುಗ ನನ್ನ ಮನೆಗೆ ಬಂದಿದ್ದಾನೆ ಅಂತ ಹೇಳಿ ಸಂಭ್ರಮ ಪಡುತ್ತಾ ಇರುತ್ತಾಳೆ. ಅವನಿಗೆ ಅವಳ ಸ್ಪರ್ಶ ಸುಖ ಸ್ವಲ್ಪ ಸ್ವಲ್ಪವೇ ಕೈಯಿಂದ ಸಿಗುತ್ತಿದ್ದಾಗ ಅವನಿಗೂ ಸಹ ಮೀಸೆ ಮರೆಯಲ್ಲಿ ನಾಚಿಕೆ ಎಲ್ಲವೂ ಸಹ ತುಂಬಿ ಅವನಿಗೆ ಅವಳ ಮೇಲೆ ಆಸೆ ಹೆಚ್ಚಾಗ್ತಾ ಇತ್ತು. 

           ಈ ದಿನ ಏನಾದರೂ ಸಹ ಮಾಡಿ ನಾನು ಇವಳನ್ನ ಅನುಭವಿಸಿ ನಾನು ನನ್ನ ದೇಹಕ್ಕೆ ನಾನು ತೃಪ್ತಿಯನ್ನು ಕೊಡಬೇಕು ಅಂತ ಹೇಳಿ ಅವನು ಅಂದುಕೊಳ್ಳುತ್ತಾನೆ. ಅವಳು ಸಹ ಇವನು ನನ್ನನ್ನ ಮುಟ್ಟಿ ನನ್ನ ಪ್ರೀತಿ ಕೊಡಬೇಕು ಅಂತ ಹೇಳಿ ಅವಳು ಸಹ ಅಂದು ಕೊಂಡಿರುತ್ತಾಳೆ. ಇಬ್ಬರೂ ಸಹ ಸೋಫಾ ಮೇಲೆ ಕೈ ಹಿಡಿದು ಕುಳಿತು ಒಬ್ಬರಿಗೊಬ್ಬರು ನೋಡಿಕೊಂಡು ಮಾತನಾಡುವಾಗ ಒಮ್ಮೆಲೇ ಅವನು ಅವಳ ತುಟಿ ಹತ್ತಿರ ಬಂದು ಅವಳ ತುಟಿಯನ್ನ ಜೋರಾಗಿ ಸ್ಪರ್ಶಿಸಿ ಆ ತುಟಿಯನ್ನು ಕಚ್ಚುತ್ತಾನೆ ಕಚ್ಚಿದಾಗ ಅವಳಿಗೆ ಅವನ ತುಟಿಯ ಸ್ಪರ್ಶ ಶೋಕಿ ಕಚ್ಚಿದಾಗ ಅವಳಿಗೆ ಮನಸ್ಸು ಕುಣಿಯುವುದಕ್ಕೆ ಪ್ರಾರಂಭವಾಗುತ್ತದೆ. ಅವನ ಆ ಸ್ಪರ್ಶದಿಂದ ಅವಳ ಆ ತುಟಿಯು ನಾಚಿಕೊಳ್ತಾಯಿರುತ್ತೆ, ನಾಚಿಕೊಂಡ ನಂತರ ಅವನು ಬೇಕು ಅಂತ ಹೇಳಿ ಅವನಿಗೂ ಸಹ ಆ ತುಟಿಗೂ ಸಹ ಅನ್ನಿಸುತ್ತಾ ಇರುತ್ತದೆ. ಇಬ್ಬರು ಸಹ ಮಾತನಾಡುತ್ತಾ ಮಾತನಾಡುತ್ತಾ ಹೋದಂತೆ, ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಏನಿತ್ತು ಪರಸ್ಪರ ಇಬ್ಬರಿಗೂ ಸಹ ಸುಖವನ್ನು ನೀಡ್ತಾ ಇತ್ತು. ಮನಸ್ಸಿಗೆ ಉಲ್ಲಾಸವನ್ನ ತರುತ್ತದೆ.

ಉಲ್ಲಾಸದ ಹೂಮಳೆ ಸುರಿವ ಪ್ರೀತಿ:

        ಈ ಸುಖ ಸಂತೋಷ ಉಲ್ಲಾಸದ ಹೂ ಮಳೆಯಲ್ಲಿ ಒಬ್ಬರಿಗೊಬ್ಬರು ನಾಚುವಂತೆ ಪ್ರೀತಿಸುವಂತೆ ಮಾಡ್ತಾರೆ. ತದನಂತರ ಇಬ್ಬರೂ ಸಹ ಕೈ ಕೈ ಹಿಡಿದುಕೊಂಡು ಅವರ ಕಾಲುಗಳು ಒಬ್ಬರ ಮೇಲೆ ಒಬ್ಬರು ಹಾಕಿಕೊಂಡು ಇಬ್ಬರು ಸಹ ತಬ್ಬಿ ಮುದ್ದಾಡಿ ಇಬ್ಬರು ಸಹ ಆದಷ್ಟು ಬೇಗನೆ ಇಬ್ಬರು ಸಹ ಒಂದಾಗಬೇಕು ಅಲ್ವಾ, ಎಂದು ನಿರೀಕ್ಷೆಯನ್ನು ಇಟ್ಟುಕೊಂಡು ಇಬ್ಬರು ಸಹ ಆ ಕ್ಷಣವನ್ನ ಆ ಸ್ಥಳದಲ್ಲಿಯೇ ಇಬ್ಬರು ಸಹ ಒಂದು ಕ್ಷಣವನ್ನು ಸಹ ವೇಸ್ಟ್ ಮಾಡದೆ ಎಲ್ಲಾ  ಸಮಯವನ್ನು ಇಬ್ಬರೂ ಸಹ ಅಲ್ಲಿಗೆ ಕಳೆದು ಬಿಡುತ್ತಾರೆ. ತದನಂತರದಲ್ಲಿ ಇಬ್ಬರ ಮಿಲನ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ನಂತರ ಇಬ್ಬರೂ ಸಹ ಸಂಪೂರ್ಣವಾಗಿ ಸಂತೃಪ್ತಿಗೊಂಡು ಇಬ್ಬರಿಗೂ ಸಹ ಒಬ್ಬರ ಮೇಲಿನ ಆಸೆ ಇನ್ನೊಬ್ಬರಿಗೆ ಹೆಚ್ಚಾಗಿ ಇಬ್ಬರು ಸಹ ಆ ಸ್ವರ್ಗ ಲೋಕದಲ್ಲಿ ತೇಲಾಡುವಂತೆ ಇಬ್ಬರಿಗೂ ಸಹ ಒಬ್ಬರ ಮೇಲಿನ ಪ್ರೀತಿ ಇನ್ನೊಬ್ಬರಿಗೆ ಕಾಣ ತೊಡಗಿತ್ತು.

          ಮಿಲನ ಆದ ನಂತರದಲ್ಲಿ ಆ ನಾಚಿಕೆಯು ಇಬ್ಬರಲ್ಲೂ ಸಹ ತುಂಬಿತ್ತು ನಾಚಿ ನೀರಾಗಿ ಇಬ್ಬರೂ ಸಹ ಒಬ್ಬರಿಗೆ ಇನ್ನೊಬ್ಬರು ಮುದ ನೀಡುವಂತಹ ಮಾತುಗಳನ್ನು ಹೇಳುತ್ತಾ ಇದ್ದಂತೆ ಮತ್ತೆ ಇಬ್ಬರಿಗೂ ಸಹ ಆ ಗುಡುಗಿನ ಜೋರಾದ ಶಬ್ದದಿಂದ ಮತ್ತೊಮ್ಮೆ ಮಿಲನದಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವಂತಹ ಆಸೆ ಇಬ್ಬರಲ್ಲೂ ಸಹ ಹೆಚ್ಚಾಗಿ ಮತ್ತೊಮ್ಮೆ ಮಗದೊಮ್ಮೆ ಅಂತ ಹೇಳಿ ಇಬ್ಬರು ಸಹ ಮಿಲನ ಪ್ರಕ್ರಿಯೆ ಎಲ್ಲಿ ಪದೇ ಪದೇ ತೊಡಗುತ್ತಲೇ ಇದ್ದರು. ಪದೇಪದೇ  ಸಂತೃಪ್ತಿಗೊಂಡು ಇಬ್ಬರು ಸಹ ದಿನವನ್ನು ಅದ್ಭುತವಾಗಿ ಕಳೆದು ಇಬ್ಬರೂ ಸಹ ತುಂಬಾನೇ ಸಂತೃಪ್ತಿಗೊಂಡು ಸಂತೋಷವನ್ನು ಸಹ ಆ ಕ್ಷಣದಲ್ಲಿ ಕಳೆಯುತ್ತಾರೆ.

Leave a Comment

Your email address will not be published. Required fields are marked *

Scroll to Top