
ರಾಜ ಮತ್ತು ರಾಣಿಯ ನಡುವೆ ಇದ್ದ ಅನ್ಯೋನ್ಯತೆ❤️:
ರಾಣಿ 30 ವರ್ಷ ಹಾಗೂ ರಾಜ 35 ವರ್ಷ ಈ ಇಬ್ಬರು ಸಹ ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಸಹ ಇಬ್ಬರ ಪ್ರೀತಿ ತುಂಬಾನೇ ಅದ್ಭುತವಾಗಿತ್ತು ಇಬ್ಬರು ಗಂಡ ಹೆಂಡತಿಯರು ಯಾವಾಗಲೂ ಸಹ ಸ್ನೇಹಿತರಂತೆ ಯಾವಾಗಲೂ ಸಹ ಇವರಿಬ್ಬರೂ ತುಂಬಾ ಸಂತೋಷದಿಂದ ಇದ್ದು, ಇಬ್ಬರ ನಡುವೆ ಪ್ರೀತಿ ಇತ್ತು. ರಾಣಿಯು ಸಹ ಅಷ್ಟೇ ತನ್ನ ಗಂಡನನ್ನು ಬಿಟ್ಟು ಎಲ್ಲಿಗೂ ಸಹ ಹೋಗುತ್ತಾ ಇರಲಿಲ್ಲ ಇಬ್ಬರೂ ಸಹ ಒಬ್ಬರಿಗೊಬ್ಬರು ಯಾವಾಗಲೂ ಸಹ ತುಂಬಾನೇ ಅನ್ಯೋನ್ಯತೆಯಿಂದ, ಪ್ರೀತಿಯಿಂದ ಯಾವಾಗಲೂ ಸಹ ಇಬ್ಬರೂ ಇರುತ್ತಾ ಇದ್ದರು.
ರಾಣಿಗೆ ರಾಜನೆಂದರೆ ತುಂಬಾ ಪ್ರೀತಿ ತಾನು ಪ್ರೀತಿಸಿದ ಹುಡುಗನ್ನೇ ಮದುವೆ ಆಗಿದೆ ಅಂತ ಹೇಳಿ ಅವಳಿಗೆ ತುಂಬಾನೇ ಇಷ್ಟ ರಾಜ ಅಂದರೆ ಪಂಚ ಪ್ರಾಣ ಯಾವಾಗಲು ಸಹ ತನ್ನ ಗಂಡನನ್ನ ಪೂರ್ತಿ ಹೆಸರಿಟ್ಟು ಕರೆಯುತ್ತಾ ಇದ್ದಳು ರಾಜನು ಸಹ ಅಷ್ಟೇ ತನ್ನ ಹೆಂಡತಿಯನ್ನು ಬಾಯಿ ತುಂಬಾ ಪ್ರೀತಿಯಿಂದ ರಾಣಿ ರಾಣಿ ಅಂತಾನೆ ಕರೆಯುತ್ತಾ ಇದ್ದ. ಇವರ ನಿಜವಾದ ಹೆಸರು ಬಂದು ರಮೇಶ್ ಹಾಗೂ ನಿರ್ಮಲ ಅಂತ ಹೇಳಿ ಆದರೆ ಇಬ್ಬರೂ ಸಹ ಪ್ರೀತಿಯಿಂದ ಮುದ್ದಾದ ಹೆಸರುಗಳನ್ನ ಅಡ್ಡ ಹೆಸರುಗಳನ್ನಾಗಿ ಕಟ್ಟಿಕೊಂಡಿದ್ದರು. ಹಾಗಾಗಿ ಇವರ ನಿಜವಾದ ಹೆಸರನ್ನೇ ಮರೆಯುವಷ್ಟು ಇವರು ಪ್ರೀತಿಯ ಹೆಸರುಗಳಿಂದ ಒಬ್ಬರಿಗೊಬ್ಬರು ಕರೆದುಕೊಳ್ಳುತ್ತಾ ತುಂಬಾನೇ ಸುಖಕಾರವಾದಂತಹ ಜೀವನವನ್ನು ಇಬ್ಬರೂ ಸಹ ನಡೆಸುತ್ತಾ ಇದ್ದರು ರಾಜ ಎಲ್ಲಿಗೆ ಹೋದರೂ ಸಹ, ಹೊರಗಡೆ ಹೋಗಬೇಕಾದರೆ ತನ್ನ ಹೆಂಡತಿಯ ಮುಖ ನೋಡದೆ ತನ್ನ ಹೆಂಡತಿಯ ಜೊತೆ ಮಾತನಾಡದೆ ತನ್ನ ಹೆಂಡತಿ ಕೈಯಿಂದ ಒಂದು ಲೋಟ ನೀರನ್ನು ಕುಡಿಯಲಾರದೆ ತಾನು ಮನೆಯಿಂದ ಹೊರಗಡೆ ಕಾಲನ್ನ ಇಡುತ್ತಾ ಇರಲಿಲ್ಲ, ಯಾಕೆ ಅಂದರೆ ತನ್ನ ಹೆಂಡತಿಯನ್ನು ತುಂಬಾನೇ ಪ್ರೀತಿ ಸಂತೋಷದಿಂದ ಅವಳನ್ನ ನೋಡಿಕೊಳ್ಳುತ್ತಿದ್ದ ತುಂಬಾನೇ ಪ್ರೀತಿಯನ್ನು ಸಹ ಅವಳನ್ನ ಮಾಡ್ತಾ ಇದ್ದ.
ರಾಣಿಯನ್ನು ಬಿಟ್ಟು ಯಾವಾಗಲೂ ಸಹ ಒಂದು ಗಳಿಗೆಯೂ ಸಹ ಅವನು ಅಲ್ಲಿ ಇಲ್ಲಿ ಹೊರಗಡೆ ಹೋಗುತ್ತಾ ಇರಲಿಲ್ಲ ಯಾವಾಗಲೂ ಸಹ ತನ್ನ ಹೆಂಡತಿಗೆ ತನಗೆ ಎಲ್ಲಾ ಅನ್ನುವಷ್ಟು ಇವನು ಅವಳನ್ನು ತುಂಬಾನೇ ಹಚ್ಚಿಕೊಂಡಿದ್ದ. ರಾಣಿಯು ಸಹ ಅಷ್ಟೇ ತನ್ನ ಗಂಡ ಇಷ್ಟೊಂದು ಪ್ರೀತಿ ಮಾಡುವುದನ್ನು ನೋಡಿ ತನ್ನ ಗಂಡನ ಮೇಲೆ ಅತಿಯಾದಂತಹ ಪ್ರೀತಿ ಹಾಗೂ ಕಾಳಜಿ ಅವಳಿಗೂ ಸಹ ತುಂಬಾನೇ ಇತ್ತು. “ನನಗೆ ನನ್ನ ಗಂಡ ತುಂಬಾ ಪ್ರೀತಿ ಕೊಡುತ್ತಾನೆ” ನಾನು ಇವನಿಗೆ ತುಂಬಾನೇ ನಿಯತ್ತಿಂದ ಇರಬೇಕು ಇವನಿಗೆ ನಾನು ಯಾವಾಗಲೂ ಸಹ ಋಣಿಯಾಗಿ ಇರಬೇಕು ಅಂತ ಹೇಳಿ ಇವನನ್ನ ತುಂಬಾನೇ ಚೆನ್ನಾಗಿ ಅವಳು ಇಷ್ಟಪಡುತ್ತಾ ಇದ್ದಳು. ರಾಜ ತನ್ನ ತಂದೆ ತಾಯಿಯನ್ನ ಯಾವ ರೀತಿ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದನೋ ಅದೇ ರೀತಿಯಾಗಿ ರಾಣಿಯ ತಂದೆ ತಾಯಿಗಳನ್ನು ಸಹ ಇವನು ನೋಡಿಕೊಳ್ಳುತ್ತಿದ್ದ ತನ್ನ ತಂದೆ ತಾಯಿ ಬೇರೆ ಅಲ್ಲ ಈ ರಾಣಿಯ ತಂದೆ ತಾಯಿ ಬೇರೆಯಲ್ಲ ಇಬ್ಬರೂ ಸಹ ನನಗೆ ಒಂದೇ ಅನ್ನುವ ರೀತಿಯಲ್ಲಿ ಇಬ್ಬರನ್ನು ಸಹ ಇವನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ರಾಣಿಯು ಸಹ ಅಷ್ಟೇ ತನ್ನ ತಂದೆ ತಾಯಿಯನ್ನು ಯಾವ ರೀತಿಯಾಗಿ ನೋಡಿಕೊಳ್ಳುತ್ತಿದ್ದಳೋ ಅದೇ ರೀತಿಯಾಗಿ ರಾಜನ ತಂದೆ ತಾಯಿಯನ್ನು ಸಹ ನೋಡಿಕೊಂಡು ಇಬ್ಬರು ಸಹ ಸುಖಕರವಾದ ಜೀವನವನ್ನು ನಡೆಸುತ್ತಿದ್ದರು.
😔ರಾಣಿಯ ತಾಯಿಗೆ ಅನಾರೋಗ್ಯ – ತನ್ನ ಗಂಡನಿಂದ 15 ದಿನ ಸ್ವಲ್ಪ ದೂರ
ರಾಣಿಯ ತಾಯಿ ಚೆನ್ನಮ್ಮ ಯಾವಾಗಲೂ ಸಹ ಮನೆ ಕೆಲಸವನ್ನ ಮಾಡಿಕೊಂಡು, ಹಾಗೆ ಹೊಲ ಮನೆಯನ್ನು ನೋಡಿಕೊಂಡು ಇರುತ್ತಿದ್ದಳು. ಒಂದು ದಿನ ಹೀಗೆ ಇರಬೇಕಾದರೆ ಚೆನ್ನಮ್ಮ ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವಳು ಹಾಸಿಗೆ ಹಿಡಿಯುವಂತಹ ಪರಿಸ್ಥಿತಿ ಎದುರಾಗುತ್ತೆ ಚೆನ್ನಮ್ಮಳನ್ನು ನೋಡಿಕೊಳ್ಳುವುದಕ್ಕೆ ಯಾರು ಸಹ ಇರೋದಿಲ್ಲ ಯಾಕೆ ಅಂದರೆ ವಯಸ್ಸಾದ ಗಂಡನಿಂದ ತನಗೆ ಬೇಕಾದಂತಹ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಚೆನ್ನಮ್ಮಳಿಗೆ ಬೇರೆ ಒಬ್ಬಳೇ ಮಗಳು ಅದೇ ರಾಣಿ. ರಾಣಿಯೇ ಎಲ್ಲವನ್ನು ಸಹ ನೋಡಿಕೊಳ್ಳ ಬೇಕಾಗಿತ್ತು. ಚೆನ್ನಮ್ಮ ರಾಣಿಗೆ ಫೋನ್ ಮಾಡಿ ತನಗೆ ಹುಷಾರಿಲ್ಲದ ಪರಿಸ್ಥಿತಿಯನ್ನ ವಿವರಿಸುತ್ತಾಳೆ ಆಗ ರಾಣಿ ದ ಈ ತನ್ನ ತಾಯಿಯ ಪರಿಸ್ಥಿತಿಯ ಬಗ್ಗೆ ತನ್ನ ಗಂಡನ ಬಳಿ ಹೇಳಿಕೊಳ್ಳುತ್ತಾಳೆ. ನನ್ನ ತಾಯಿಗೆ ಹುಷಾರಿಲ್ಲ ಏನು ಮಾಡೋದು ಅಂತ ಕೇಳಿದಾಗ ರಾಜ ಹೇಳುತ್ತಾನೆ ಪರವಾಗಿಲ್ಲ ನೀನು ನಿನ್ನ ತಾಯಿಯ ಹತ್ತಿರ ಹೋಗಿ ಅವರಿಗೆ ಸ್ವಲ್ಪ ದಿನಗಳ ಕಾಲ ಅವರ ಆರೋಗ್ಯ ಸರಿ ಆಗುವವರೆಗೂ ಸಹ ನೀನು ಅಲ್ಲಿಯೇ ಇರು, ಪಾಪ ನಿಮ್ಮ ತಾಯಿ ನಿನ್ನನ್ನ ಚಿಕ್ಕ ವಯಸ್ಸಿಂದ ಎಷ್ಟೊಂದು ಚೆನ್ನಾಗಿ ನೋಡಿಕೊಂಡಿದ್ದಾರೆ ನಿನ್ನನ್ನ ಮುದ್ದಾಗಿ ಸಾಕಿ ನನಗೆ ಕೊಟ್ಟಿದ್ದಾರೆ ಅವರು ಈ ರೀತಿಯಾದ ಕಷ್ಟದ ಪರಿಸ್ಥಿತಿಯಲ್ಲಿ ಅನಾರೋಗ್ಯದ ಸಮಸ್ಯೆಯಲ್ಲಿ ಇರುವಾಗ ನಾನು ಹೇಗೆ ತಾನೇ ಸುಮ್ಮನೆ ನೋಡಿಕೊಂಡು ಇರಲಿ ಅದಕ್ಕಾಗಿ ನೀನು ಸ್ವಲ್ಪ ದಿನಗಳ ಕಾಲ ನಿನ್ನ ತಾಯಿಯ ಮನೆಗೆ ಹೋಗಿ ಅಲ್ಲಿಯೇ ಇದ್ದು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಆನಂತರ ನಮ್ಮ ಮನೆಗೆ ಬಾ ಅಲ್ಲಿಯವರೆಗೂ ಸಹ ನಾನು ನನ್ನನ್ನು ನೋಡಿಕೊಳ್ಳುತ್ತೇನೆ ನೀನು ಇಲ್ಲಿ ಏನನ್ನು ಸಹ ಚಿಂತಿಸಬೇಡ ನನ್ನನ್ನ ನೋಡಿಕೊಳ್ಳಲು ಇಲ್ಲಿ ನನಗೆ ನನ್ನ ತಾಯಿ ಕೂಡ ಇದ್ದಾರೆ ಪಾಪ ನನ್ನ ತಾಯಿಯನ್ನು ನೋಡಿಕೊಳ್ಳಲು ಅಲ್ಲಿ ಯಾರು ಸಹ ಇಲ್ಲ ಅದಕ್ಕಾಗಿ ನೀನು ಅಲ್ಲಿಗೆ ಹೋಗಿ ನಿನ್ನ ತಾಯಿಯನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿ ರಾಜ ತನ್ನ ಹೆಂಡತಿಯನ್ನು ತನ್ನ ತವರು ಮನೆಗೆ ಕಳುಹಿಸಲು ಮುಂದಾಗುತ್ತಾನೆ ಹಾಗೆ ರಾಜ ತನ್ನ ಹೆಂಡತಿ ರಾಣಿಯನ್ನು ಸಹ ತವರು ಮನೆಗೆ ಬಿಟ್ಟು ಬರುತ್ತಾನೆ.
15 ದಿನಗಳ ಕಾಲ ರಾಣಿ ತನ್ನ ತವರು ಮನೆಯಲ್ಲಿಯೇ ಇದ್ದು ತನ್ನ ತಾಯಿ ಆರೋಗ್ಯ ಸರಿ ಆಗುವವರೆಗೂ ಸಹ ಅವಳು ಅಲ್ಲಿಯೇ ಇರುತ್ತಾಳೆ. ತನ್ನ ತಾಯಿಯ ಸೇವೆಯನ್ನ ಮಾಡುತ್ತಾ ಇದ್ದರೂ ಸಹ ಅವಳಿಗೆ ಒಂದೇ ಒಂದು ನೆನಪು ಯಾವಾಗಲೂ ಸಹ ಕಾಡುತ್ತಲೇ ಇರುತ್ತೆ ನನ್ನ ಗಂಡ ಈಗ ಏನು ಮಾಡುತ್ತಿದ್ದಾರೆ ನನ್ನ ಗಂಡ ಆಫೀಸ್ಗೆ ಹೋದರಾ? ನನ್ನ ಗಂಡ ಸರಿಯಾದ ಸಮಯಕ್ಕೆ ಊಟ ಮಾಡುತ್ತಿದ್ದಾರ? ಅಲ್ಲಿ ಅವರು ಒಬ್ಬರೇ ಹೇಗೆ ಇದ್ದಾರೋ? ಯಾವಾಗಲೂ ಸಹ ರಾಣಿ ರಾಣಿ ಅಂತ ಹೇಳಿ ನನ್ನ ಹಿಂದೆಗೆ ಸುತ್ತುತ್ತಾ ಇದ್ದರು ಪಾಪ ಇವಾಗ ಅವರೊಬ್ಬರೇ ಅಲ್ಲಿ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಪಾಪ ಅವರು ಈ ಪರಿಸ್ಥಿತಿಯನ್ನು ಹೇಗೆ ಹೆದರಿಸುತ್ತಾರೋ ಏನೋ ಅಂತ ಹೇಳಿ 15 ದಿನಗಳ ಕಾಲವೂ ಸಹ ರಾಣಿ ತನ್ನ ತವರು ಮನೆಯಲ್ಲಿ ಇದ್ದರೂ ಸಹ ತನ್ನ ಮನಸ್ಸಿನ ಭಾವನೆಗಳು ತನ್ನ ಮನಸ್ಸಿನ ಪ್ರೀತಿ ಎಲ್ಲವೂ ಸಹ ತನ್ನ ಗಂಡನ ಮೇಲೆ ಯಾವಾಗಲೂ ಸಹ ಇದ್ದೇ ಇತ್ತು. ತನ್ನ ತಾಯಿ ಆರೋಗ್ಯ ಸ್ವಲ್ಪ ಸ್ವಲ್ಪವೇ ಸುಧಾರಿಸುತ್ತಾ ಬಂತು ತನ್ನ ತಾಯಿ ಆರೋಗ್ಯ ಸರಿ ಆದ ನಂತರದಲ್ಲಿ ಅವಳು ತನ್ನ ತಾಯಿಗೆ ನಾನು ಇನ್ನು ನಮ್ಮ ಮನೆಗೆ ಹೋಗುತ್ತೇನೆ ಅಮ್ಮ ಅಂತ ಹೇಳಿ ತನ್ನ ಗಂಡನ ಮನೆಗೆ ಬರೋದಿಕ್ಕೆ ಅವಳು ಮುಂದಾಗುತ್ತಾಳೆ. ತನ್ನ ಮಗಳನ್ನು ತುಂಬಾನೇ ಪ್ರೀತಿಯಿಂದ ಸಂತೋಷದಿಂದ ರಾಣಿ ತಾಯಿಯು ಸಹ ಬಿಳ್ಕೊಡುತ್ತಾಳೆ ಯಾಕೆ ಅಂದರೆ ತನ್ನ ಗಂಡನನ್ನು ಬಿಟ್ಟು ಇಷ್ಟು ದಿನಗಳ ಕಾಲ ಯಾವತ್ತೂ ಸಹ ತವರು ಮನೆಗೆ ಬಂದು ಇರಲಿಲ್ಲ ಈಗ ತನ್ನ ಮಗಳನ್ನು ಬಿಳ್ಕೊಡುವಾಗ ಅವಳು ತುಂಬಾನೇ ಬೇಸರಿಕೆಯಿಂದ ಹಾಗೂ ಒಂದು ಕಡೆ ಸಂತೋಷದಿಂದ ಸಹ ತನ್ನ ಮಗಳನ್ನು ತನ್ನ ಗಂಡನ ಮನೆಗೆ ಕಳುಹಿಸಿ ಕೊಡುತ್ತಾಳೆ.
ರಾಣಿ ಬರುವ ದಾರಿಯನ್ನೇ ಕಾಯುತ್ತಿರುವ ರಾಜ🫂
15 ದಿನಗಳ ಕಾಲ ತನ್ನ ತಾಯಿಯ ಸೇವೆಯನ್ನ ಮಾಡಿ ಮನೆಗೆ ವಾಪಸ್ ಬರುತ್ತಿರುವಂತಹ ತನ್ನ ಹೆಂಡತಿಯನ್ನು ಬರಮಾಡಿಕೊಳ್ಳುವುದಕ್ಕೆ ಅಂತ ಹೇಳಿ ರಾಜ ರಾಣಿ ಬರುವ ದಾರಿಯನ್ನೇ ಕಾಯುತ್ತಾ ಕುಳಿತಿದ್ದ ರಾಜ ರಾಣಿಗೆ ಕರೆ ಮಾಡಿ ಹೇಳಿದ ನಾನು ನಿನ್ನನ್ನು ಕರೆದುಕೊಂಡು ಬರುತ್ತೇನೆ ನೀನು ರೆಡಿಯಾಗಿರು ಅಂತ ಹೇಳಿ ಹೇಳಿರುತ್ತಾನೆ. ಆದರೆ ರಾಣಿ ಹೇಳುತ್ತಾಳೆ ನೀವು ಅಷ್ಟೊಂದು ಕಷ್ಟ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ನಾನು ಬಸ್ ನಲ್ಲಿ ನಾನು ಬರುತ್ತೇನೆ ನೀವು ಆರಾಮಾಗಿ ಇರಿ ಅಂತ ಹೇಳಿ ಹೇಳಿರುತ್ತಾಳೆ ಅದಕ್ಕಾಗಿ ರಾಜ ರಾಣಿಯ ಬರುವುವಿಕೆಯನ್ನ ಕಾಯುತ್ತಾ ಕುಳಿತಿರುತ್ತಾನೆ.
ತನ್ನ ಹೆಂಡತಿ ಯಾವಾಗ ಬರುತ್ತಾಳೆ ಬಸ್ಸು ಯಾವಾಗ ಬರುತ್ತೆ ಅಂತ ಹೇಳಿ ಅವನು ತುಂಬಾನೇ ಕಾತುರದಿಂದ ಕಾಯ್ತಾ ಇರ್ತಾನೆ ಆದರೂ ಸಹ ಮನಸ್ಸಿನಲ್ಲಿ ಅದೇನೋ ಒಂದು ತರಹದ ಭಾವನೆ ಎದ್ದೆದ್ದು ಕಾಣುತ್ತಾ ಇರುತ್ತೆ. 15 ದಿನಗಳ ಕಾಲವೂ ಸಹ ತನ್ನ ಹೆಂಡತಿಯಿಂದ ದೂರ ಇದ್ದಂತಹ ಆ ನೆನಪುಗಳು ಅವಳ ಜೊತೆ ಮಾತನಾಡುತ್ತಿದ್ದಂತಹ ಪ್ರೀತಿ ಮಾತುಗಳು ತುಂಟಾಟ ಎಲ್ಲವೂ ಸಹ ನೆನಪಿಗೆ ಬರುತ್ತಾ ಇರುತ್ತೆ ರಾತ್ರಿಯ ವೇಳೆ ಇಬ್ಬರು ಸಹ ಮಾತನಾಡುತ್ತಿದ್ದಂತಹ ತುಂಟಾಟದ ಮಾತುಗಳು ಎಲ್ಲವೂ ಸಹ ನೆನಪಿಗೆ ಬರ್ತಾ ಇತ್ತು. ಇದೆಲ್ಲವನ್ನು ಸಹ ನೆನಪಿಸಿಕೊಂಡು ಯಾವಾಗ ಅವಳನ್ನು ನಾನು ನೋಡುತ್ತೇನೆ. ಯಾವಾಗ ಅವಳ ಜೊತೆ ನಾನು ಮಾತನಾಡುತ್ತೇನೆ ಹಾಗೆ ರಾತ್ರಿಯ ಸಮಯ ಅವಳ ಜೊತೆ ಯಾವಾಗ ನಾನು ಕಳೆಯುತ್ತೇನೆ ಅನ್ನುವ ಪ್ರತಿಯೊಂದು ಸಹ ಅವನು ಎಲ್ಲವನ್ನು ಸಹ ಯೋಜನೆಯ ಮಾಡುತ್ತಾ ತನ್ನ ಹೆಂಡತಿ ಬರುವ ದಾರಿಯನ್ನೇ ಅವನು ಕಾಯುತ್ತಾ ಕುಳಿತಿದ್ದನು.
ತನ್ನ ಹೆಂಡತಿಯ ಬರುವಿಕೆಗಾಗಿ ಒಂದು ಮೃದುವಾದಂತಹ ಒಂದು ಸೀರೆಯನ್ನು ಕೂಡ ಅವನು ತೆಗೆದುಕೊಂಡು ಬಂದಿದ್ದ ಅಂಗಡಿ ಎಲ್ಲಾ ಹುಡುಕಿ ಅವಳಿಗೆ ಇಷ್ಟ ಅಂತ ಹೇಳಿ ಕೆಂಪು ಬಣ್ಣದ ತೆಳುವಾದ ಸೀರೆ ಮೈಸೂರು ಪಾಕ್ ಹಾಗೆ ಮಲ್ಲಿಗೆ ಹೂವು ಎಲ್ಲವನ್ನು ಸಹ ತಂದು ಇಟ್ಟು ಎಲ್ಲವನ್ನು ಸಹ ನಾನು ನನ್ನ ಹೆಂಡತಿಗೆ ಕೊಡಬೇಕು ಅಂತ ಹೇಳಿ ತುಂಬಾನೇ ಅವನು ಕಾಯುತ್ತಾ ಕುಳಿತಿದ್ದ. ಇದೆಲ್ಲವನ್ನು ಸಹ ನೋಡಿ ನನ್ನ ಹೆಂಡತಿ ನನಗೆ ಏನೆಂದು ಹೇಳುತ್ತಾಳೆ ಅವಳಿಗೆ ಇವೆಲ್ಲವೂ ಸಹ ಇಷ್ಟ ಆಗುತ್ತಾ ಏನು ಅಂತ ಹೇಳಿ ಎಲ್ಲವನ್ನು ಸಹ ಅವನು ಮನಸ್ಸಿನಲ್ಲಿ ಇಟ್ಟುಕೊಂಡು ಅವಳ ಜೊತೆ ನಾನು ಏನನ್ನೂ ಮಾತನಾಡಲಿ ಯಾವ ರೀತಿಯಾಗಿ ನನ್ನ ಮನಸ್ಸಿನ ಭಾವನೆಗಳನ್ನು ಅವಳ ಜೊತೆ ಹಂಚಿಕೊಳ್ಳಲಿ ಅಂತ ಹೇಳಿ ಎಲ್ಲವನ್ನು ಸಹ ಅವನು ಮನಸ್ಸಿನಲ್ಲಿ ಇಟ್ಟುಕೊಂಡು ತುಂಬಾನೇ ಕಾತರದಿಂದ ಅವನು ಅವಳ ಬರವಿಕೆಗಾಗಿ ಕಾಯುತ್ತಾ ಕುಳಿತಿದ್ದ.150
ರಾಜನ ನೆನಪಲ್ಲೇ ಬರುತ್ತಿರುವ ರಾಣಿ🧡
ಬಸ್ಸಿನಲ್ಲಿ ಬರುತ್ತಿರುವಂತಹ ರಾಣಿಯ ಮನಸೆಲ್ಲವೂ ಸಹ ತನ್ನ ಗಂಡ ರಾಜನ ಮೇಲೆ ಇತ್ತು ನನ್ನ ಗಂಡ ನನ್ನ ಬರುವಿಕೆಗಾಗಿ ಅಂತ ಹೇಳಿ ತುಂಬಾನೇ ಕಾತರದಿಂದ ಕಾಯುತ್ತಿರಬಹುದು ಪಾಪ ಅವರು ನನ್ನನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ ಅಂತ ಹೇಳಿ ಅನಿಸುತ್ತೆ ನನ್ನನ್ನ ನೋಡಿದ ತಕ್ಷಣ ಅವರಿಗೆ ತುಂಬಾನೇ ಖುಷಿ ಸಂತೋಷ ಎರಡು ಸಹ ಒಟ್ಟೊಟ್ಟಿಗೆ ಆಗುತ್ತೆ. ನನಗೂ ಸಹ ಅಷ್ಟೇ ನನ್ನ ಗಂಡ ನನಗೆ ತುಂಬಾ ನೆನಪಾಗ್ತಾ ಇದ್ರು, ಅವರ ಮಾತುಗಳು ನನ್ನನ್ನು ತುಂಬಾನೇ ಕಾಡ್ತಾ ಇದ್ವು, ಫೋನಿನಲ್ಲಿ ಎಷ್ಟೇ ಮಾತನಾಡಿದರು ಸಹ ಅವರ ಜೊತೆ ಕುಳಿತುಕೊಂಡು ಅವರ ಜೊತೆ ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವಾಗ ನನಗೆ ಏನೋ ಒಂದು ರೀತಿಯ ಭಾವನೆ ಪ್ರೀತಿ ಸಿಗುತ್ತಾ ಇತ್ತು.
ನಾನು ನನ್ನ ಗಂಡನ ಜೊತೆ ಮಾತನಾಡುವಾಗ ಅವರ ಬಲವಾದ ತೋಳಿನ ಮೇಲೆ ಮಲಗಿ ನಾನು ಅವರ ಮಾತುಗಳನ್ನು ಕೇಳುತ್ತಾ ಇದ್ದೆ ಅವರು ನಾನು ಮಲಗಿದಾಗ ನನಗೆ ತುಂಬಾನೇ ಪ್ರೀತಿಯಿಂದ ನನ್ನ ತುಟಿಗೆ ಚುಂಬನವನ್ನು ಸಹ ನೀಡುತ್ತಿದ್ದರು ಹಾಗೆ ನನ್ನ ಮನಸ್ಸಿಗೆ ಉಲ್ಲಾಸ ಕೊಡುವಂತಹ ಮಾತುಗಳನ್ನು ಸಹ ಅವರು ಹೇಳುತ್ತಿದ್ದರು ಎಲ್ಲವನ್ನು ಸಹ ನಾನು ತುಂಬಾನೇ ಮಿಸ್ ಮಾಡಿಕೊಂಡೆ ಬೇಗ ಹೋಗಿ ನಾನು ಅವರನ್ನು ಮೊದಲು ನೋಡಬೇಕು ಹಾಗೆ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡು ಅವರನ್ನ ಮುದ್ದಾಡಬೇಕು ಮೊದಲು ಅವರಿಗೆ ಹೋಗಿ ಒಂದು ಸಿಹಿಯಾದ ಮುತ್ತನ್ನು ಸಹ ಅವರಿಗೆ ನಾನು ನೀಡಬೇಕು ಅಂತ ಹೇಳಿ ಅವಳು ಮನಸ್ಸಿನಲ್ಲಿ ತನಗೆ ತಾನೇ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಪ್ರಯಾಣ ಮಾಡುತ್ತಾ ಇದ್ದಳು. ಎಲ್ಲ ಕನಸಿನ ಜೊತೆ ಪ್ರೀತಿ ಮಾತುಗಳನ್ನು ತನ್ನ ಗಂಡನ ಬಗ್ಗೆ ಸಹ ಅವಳು ಮನಸ್ಸಿನಲ್ಲಿ ಅಂದುಕೊಂಡು ಬಸ್ಸಿನಲ್ಲಿ ಪ್ರಯಾಣವನ್ನ ಮಾಡುತ್ತಾ ತನ್ನ ಊರನ್ನು ತಲುಪಿದಳು ಹಾಗೆ ಒಂದು ಕೈಯಲ್ಲಿ ಬ್ಯಾಗ್ ಹಿಡಿದು ತನ್ನ ಮನೆಗೆ ಬಂದಳು.
ಹೂವಿನ ಅಲಂಕಾರದಲ್ಲಿ ಕಾದಿತ್ತು ಇಡಿ ಮನೆ🏘️
ತನ್ನ ಹೆಂಡತಿ ರಾಣಿ ಬರುತ್ತಾಳೆ ಅಂತ ಹೇಳಿ ರಾಜಾ ಇಡೀ ಮನೆಯನ್ನೇ ಮಲ್ಲಿಗೆ ಹೂವಿನಿಂದ ಅಲಂಕಾರವನ್ನು ಮಾಡಿಬಿಟ್ಟಿದ್ದ ರಾಜನ ತಂದೆ ತಾಯಿ ಪ್ರವಾಸಕ್ಕೆ ಮೂರು ದಿನಗಳ ಕಾಲ ಹೊರಗಡೆ ಹೋಗಿದ್ದರು ಇದೇ ಸಮಯದಲ್ಲಿ ತನ್ನ ಹೆಂಡತಿ ಬರುವುದನ್ನೇ ಅವನು ತುಂಬಾನೇ ಕಾಯುತ್ತಿದ್ದ ತನ್ನ ಹೆಂಡತಿಯನ್ನು ಬರ ಮಾಡಿಕೊಳ್ಳುವುದಕ್ಕೆ ಅಂತ ಹೇಳಿ ಇಡೀ ಮನೆಯನ್ನು ಮಲ್ಲಿಗೆ ಹೂವಿನಿಂದ ಗಮಗಮ ಪರಿಮಳ ಬೀಸುವಂತೆ ಅವಳ ಜೊತೆ ತುಂಬಾನೇ ಒಳ್ಳೆಯ ಕ್ಷಣಗಳನ್ನ ಸವಿಯುವುದಕ್ಕೆ ಅವನು ತುಂಬಾನೇ ಕಾತರದಿಂದ ಕಾಯುತ್ತಾ ಇದ್ದ. ಅವಳಿಗಾಗಿ ಒಂದೇ ಗುಲಾಬಿ ಹೂವನ್ನು ಸಹ ಕೈಯಲ್ಲಿ ಹಿಡಿದು ಬಾಗಿಲಲ್ಲಿ ನಿಂತಿದ್ದ. ಹೆಂಡತಿ ಮನೆಗೆ ಬರುತ್ತಾ ಇದ್ದಿದ್ದನ್ನ ನೋಡಿದ ಅವನು ಓಡಿ ಹೋಗಿ ಅವಳ ಕೈಯಲ್ಲಿದಂತಹ ಬ್ಯಾಗನ್ನು ಎತ್ತುಕೊಂಡು ಅವಳನ್ನು ಗಟ್ಟಿಯಾಗಿ ಬಿಗಿದಪ್ಪಿ ಅವಳನ್ನು ಮನೆಯ ಒಳಗಡೆ ಕರೆದುಕೊಂಡು ಬಂದ ಅವಳು ಮನೆಯ ಒಳಗಡೆ ಕಾಲು ಇಡುತ್ತಾ ಇದ್ದಂತೆ ಅವಳಿಗಾಗಿ ಸುಸ್ವಾಗತವನ್ನು ಕೋರಿರುವ ರೀತಿಯಲ್ಲಿ ಹೂವಿನ ಅಲಂಕಾರದಲ್ಲಿ ಅವನು ಬರೆದಿದ್ದ ಇದನ್ನ ನೋಡಿದಂತಹ ಅವಳು ಮನಸೋತು ಬಿಟ್ಟಳು. ತನ್ನ ಗಂಡ ನನಗಾಗಿ ಇಷ್ಟೊಂದು ಕಷ್ಟಪಟ್ಟು ಮಲ್ಲಿಗೆ ಹೂವಿನ ಅಲಂಕಾರವನ್ನ ಮಾಡಿರುವುದು ನನಗಾಗಿ ಸ್ವಾಗತವನ್ನು ಇಷ್ಟೊಂದು ಚೆನ್ನಾಗಿ ಕೋರುತ್ತಾ ಇರೋದು ಎಲ್ಲವನ್ನೂ ಸಹ ನೋಡಿದಂತಹ ಅವಳಿಗೆ ತುಂಬಾನೇ ಖುಷಿ ಸಂತೋಷ ಎರಡು ಸಹ ಒಟ್ಟೊಟ್ಟಿಗೆ ಆಗುತ್ತೆ ಆಗ ಅವಳು ಅವಳನ್ನೇ ಅವಳು ಒಂದು ಕ್ಷಣ ಮರೆತುಬಿಟ್ಟಳು, ತಾನು ಎಲ್ಲಿದ್ದೇನೆ ಏನು ಮಾಡುತ್ತಿದ್ದೇನೆ ಎಲ್ಲವನ್ನು ಸಹ ಮರೆತು ತನ್ನ ಗಂಡನನ್ನ ಅಪ್ಪಿಕೊಂಡು ಅವನ ಪ್ರೀತಿಯಲ್ಲಿ ಅವಳು ತುಂಬಾನೇ ಖುಷಿ ಪಟ್ಟಳು. ಅವಳು ತನ್ನ ಪ್ರೀತಿಯಲ್ಲಿ ಅವನನ್ನ ಗಟ್ಟಿಯಾಗಿ ಬಿಗಿದಪ್ಪಿಕೊಂಡಾಗ ಅವನ ಮನಸ್ಸಿನಲ್ಲಿ ಅವಳ ಮೇಲೆ ಮನಸ್ಸಿನಲ್ಲಿ ಇದ್ದಂತಹ ಆಸೆಗಳು ಮೊದಲೇ ಚಿಗುರುಡೆದು ನಿಂತಿದ್ದವು ಅದಕ್ಕೆ ಇನ್ನೂ ಕೂಡ ಬಲ ಚೈತನ್ಯ ಬಂದು ಅವಳನ್ನ ಪ್ರೀತಿಯಿಂದ ಮುದ್ದು ಮುದ್ದಾಗಿ ಅವಳನ್ನ ಮಾತನಾಡಿಸುತ್ತಾ ಅವಳನ್ನ ತನ್ನ ತೋಳಿನಲ್ಲಿ ಎತ್ತುಕೊಂಡು ರೂಮಿನ ಒಳಗಡೆ ಬಂದ ರೂಮಿನ ಒಳಗಡೆ ಬಂದವನು ಅವಳಿಗಾಗಿ ತಂದಿದಂತಹ ಕೆಂಪು ಬಣ್ಣದ ಸೀರೆಯನ್ನ ಕೊಟ್ಟ ಹಾಗೆ ಮಲ್ಲಿಗೆ ಹೂವನ್ನು ಸಹ ನೀಡಿದ ಮೈಸೂರುಪಾಕ್ ತಿನ್ನಿಸಿದ.
ನೀನು ಈ ಕೆಂಪು ಬಣ್ಣದ ಸೀರೆಯನ್ನ ಹುಟ್ಟು ಮಲ್ಲಿಗೆ ಹೂವನ್ನು ಮುಡಿದು ನನ್ನ ಬಳಿ ಬಂದು ನಿಲ್ಲುವೆಯ ಅಂತ ಕೇಳಿದಾಗ ಅವಳು ಒಂದು ಸಹ ಮಾತನಾಡದೆ ತನ್ನ ಮನಸ್ಸಿನಲ್ಲಿ ಅದೆಷ್ಟು ಮಾತುಗಳು ಅವನ ಬಳಿ ಹೇಳಿಕೊಳ್ಳಲು ಕಾಯುತ್ತಿದ್ದರೂ ಸಹ ಅವಳು ಏನು ಸಹ ಮರು ಮಾತನಾಡದೆ ಅವನ ಕೈಯಿಂದ ಸೀರೆಯನ್ನ ತೆಗೆದುಕೊಂಡು ಕೆಂಪು ಬಣ್ಣದ ಸೀರೆಯನ್ನ ಹುಟ್ಟು ಮಲ್ಲಿಗೆ ಹೂವನ್ನ ಮುಡಿದು ಒಂದು ಲೋಟ ಹಾಲನ್ನ ಹಿಡಿದುಕೊಂಡು ಅವನ ಬಳಿಗೆ ಬಂದು ನಿಲ್ಲುತ್ತಾಳೆ. ಆಗ ಆ ರೀತಿಯಾಗಿ ತನ್ನ ಹೆಂಡತಿಯನ್ನು ನೋಡಿದಂತಹ ಅವನ ಮನಸ್ಸು ತನ್ನ ಹಿಡಿತಕ್ಕೆ ಸಿಗೋದೇ ಇಲ್ಲ. ಅವರಿಬ್ಬರೂ ಸಹ ಏನನ್ನು ಸಹ ಮಾತನಾಡೋದೇ ಇಲ್ಲ ಇಬ್ಬರು ಒಬ್ಬರಿಗೊಬ್ಬರು ಏಕಾಂತದಲ್ಲಿ ಒಳಗೆ ಹೋಗ್ತಾರೆ. ಇಬ್ಬರಿಗೂ ಸಹ ತಮ್ಮ ಮಾತನ್ನು ತಾವು ಕೇಳಲಾರದಷ್ಟು ಏಕಾಂತಕ್ಕೆ ತಾವು ಹೋಗಬೇಕು ಅನ್ನುವಷ್ಟು ಆಸೆ ಆಗುತ್ತೆ.
ಕೆಂಪು ಬಣ್ಣದ ಸೀರೆ – ಇವರಿಬ್ಬರ ಮಿಲನಕ್ಕೆ ಸಾಕ್ಷಿ ಆಯ್ತು
ಕೆಂಪು ಬಣ್ಣದ ಸೀರೆಯನ್ನು ಹುಟ್ಟುಬಂದಿತಹ ತನ್ನ ಹೆಂಡತಿಯನ್ನು ನೋಡಿದ ಅವನು ತನ್ನ ಹೆಂಡತಿಯನ್ನು ಸೀರೆಯಲ್ಲಿ ನೋಡಿ ಖುಷಿ ಸಂತೋಷ ಎರಡನ್ನೂ ಸಹ ಅವನು ಪಡುತ್ತಾನೆ. ಆನಂತರ ಅವನು ಅವಳು ಆಗ ತಾನೆ ಹುಟ್ಟಿಕೊಂಡು ಬಂದಿದ್ದಂತಹ ಕೆಂಪು ಬಣ್ಣದ ಸೀರೆಯನ್ನ ಮೃದುವಾಗಿ ತನ್ನ ಕೈ ಬೆರಳುಗಳನ್ನು ಅವಳ ಮೈ ಮೇಲೆ ಸೋಕಿಸಿ ಆ ಸೀರೆಯನ್ನ ತೆಗೆದು ಪಕ್ಕಕ್ಕೆ ಇಡುತ್ತಾನೆ. ಆನಂತರ ಅವಳ ಸೌಂದರ್ಯವನ್ನು ನೋಡಿ ಒಂದು ಕ್ಷಣ ಮನಸೋಲುತ್ತಾನೆ ಅವಳನ್ನ ಗಟ್ಟಿಯಾಗಿ ಅಪ್ಪಿ ಅವನು ಚುಂಬಿಸಿದಾಗ ಅವಳು ಸಹ ಅವನ ಸ್ಪರ್ಶಕ್ಕೆ ಮಾರುಹೋಗುತ್ತಾಳೆ.
15 ದಿನಗಳಿಂದ ಆ ಬಿಸಿಯಾದಂತಹ ಸ್ಪರ್ಶದ ಸುಖ ಇಲ್ಲದಂತಹ ಅವಳಿಗೆ ಅವನ ಬಿಸಿಯಾದ ಸ್ಪರ್ಶಕ್ಕೆ ಅವನ ಪ್ರೀತಿಗೆ ಅವನು ಇಷ್ಟೆಲ್ಲ ಮಾಡಿದ ರೀತಿ ಎಲ್ಲವನ್ನು ಸಹ ನೋಡಿ ಅವಳು ಅವನಿಗೆ ತಾನೆ ಎಲ್ಲವನ್ನು ಸಹ ಧಾರೆ ಎರೆದು ಕೊಡುತ್ತಾಳೆ. ಅವನು ಅವಳನ್ನ ಹಾಸಿಗೆಯ ಮೇಲೆ ಮೆತ್ತಗೆ ಕೂರಿಸುತ್ತಾನೆ ಅವನು ಸಹ ಬಂದು ಪಕ್ಕಕ್ಕೆ ಅವಳ ಬಳಿಗೆ ಕುಳಿತುಕೊಳ್ಳುತ್ತಾನೆ ಇಬ್ಬರೂ ಸಹ ಒಬ್ಬರನ್ನು ಒಬ್ಬರು ಗಟ್ಟಿಯಾಗಿ ಹಿಡಿದು ಸ್ವರ್ಗ ಲೋಕದಲ್ಲಿ ಇಬ್ಬರು ಸಹ ಮಿಲನಕ್ಕೆ ಸಾಕ್ಷಿಯಾಗುತ್ತಾರೆ. ಆ ಮಿಲನದಲ್ಲಿ ಇಬ್ಬರ ಮಾತುಗಳು ಸಹ ಒಂದೊಂದು ಶಬ್ದವು ಸಹ ಇಬ್ಬರ ಪ್ರೀತಿಯನ್ನು ಸಾರಿ ಹೇಳ್ತಾ ಇದ್ವು. ಈ ಪ್ರೀತಿಗಾಗಿ ಅವರಿಬ್ಬರೂ ಸಹ 15 ದಿನಗಳ ಕಾಲ ಕಾದಿದ್ದಕ್ಕೂ ಸಾರ್ಥಕವಾಯಿತು ಅನ್ನುವಷ್ಟು ಆ ಮಿಲನದಲ್ಲಿ ಇಬ್ಬರೂ ಸಹ ತೃಪ್ತಿಯನ್ನ ಕಂಡು ಹಿಡಿದುಕೊಂಡು ಇಬ್ಬರು ಸಹ ಸಂತೃಪ್ತಿಯಾಗಿ ಆ ದಿನವನ್ನು ಕಳೆದು ಖುಷಿಯಾದರು.
ಅವನು ಸಹ ಅವಳ ಮೈ ಚಳಿಯನ್ನ ಅವನ ಬಿಸಿ ಶಾಖದಿಂದ ಎಲ್ಲವನ್ನು ಸಹ ದೂರಾಗಿಸಿ ಅವಳನ್ನು ಸಹ ಮೈ ಬಿಸಿಯ ಶಾಖಕ್ಕೆ ಅವಳನ್ನು ಒದ್ದೆಯಾಗುವಂತೆ ಮಾಡುತ್ತಾನೆ. ಅವನು ಸಹ ಅವಳ ಆ ಚಳಿಯಲ್ಲಿ ಇವನು ಸಹ ಭಾಗಿಯಾಗಿ ಇಬ್ಬರು ಸಹ ಪ್ರೀತಿ ಸಂತೋಷದ ಜೊತೆಗೆ ಇಬ್ಬರೂ ಸಹ ಆ ಮಿಲನದಲ್ಲಿ ಎಲ್ಲವನ್ನು ಸಹ ಪಡೆದುಕೊಂಡು ಇಬ್ಬರು ಸಹ ತೃಪ್ತಿಯನ್ನು ಪಟ್ಟು ಇಬ್ಬರು ಸಹ ಖುಷಿ ಸಂತೋಷವನ್ನು 15 ದಿನಗಳ ಕಾಲ ಮಿಸ್ ಮಾಡಿಕೊಂಡಿದ್ದನ್ನು ಇಬ್ಬರು ಆ ದಿನ ಪಡೆದುಕೊಳ್ಳುತ್ತಾರೆ.