
ಪುನರ್ ಮಿಲನ
ಗಂಡನೊಂದಿಗೆ ಮುನಿಸು ಹೆಂಡ್ತಿ ಸೇರಿದಳು ತವರುಮನೆ:
30 ವರ್ಷದ ರಾಧ ಮತ್ತು 31 ವರ್ಷದ ಕೃಷ್ಣ ಇಬ್ಬರು ಗಂಡ ಹೆಂಡತಿಯರು ಇಬ್ಬರು ಸಹ ಅನ್ಯೋನ್ಯತೆಯಿಂದ ಜೀವನವನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಒಂದು ದಿನ ಒಂದು ಚಿಕ್ಕ ಘಟನೆಯಿಂದಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗುತ್ತೆ, ಆದ್ದರಿಂದ ರಾಧ ತನ್ನ ಗಂಡನ ಮೇಲೆ ತುಂಬಾನೇ ಕೋಪ ಮಾಡಿಕೊಂಡು ಅವಳ ತವರು ಮನೆಗೆ ಹೋಗುತ್ತೇನೆ ಎಂದು ಹೊರಟು ಹೋಗುತ್ತಾಳೆ. ಆಗ ಕೃಷ್ಣ ತುಂಬಾನೇ ಕೋಪ ಮಾಡಿಕೊಳ್ಳುತ್ತಾನೆ ನಿನಗೆ ತುಂಬಾನೇ ಜಂಬ ಜಾಸ್ತಿ ಆಯ್ತು, ನಾನೇ ಅನ್ನುವ ಗರ್ವ ನಿನಗೆ ತುಂಬಾ ಜಾಸ್ತಿ ಇದೆ ನಿನಗೆ ನೀನು ನನ್ನ ಮನೆಗೆ ಬರುವವರೆಗೂ ಸಹ ನಿನಗೆ ನಾನು ಒಂದು ಫೋನನ್ನು ಸಹ ಮಾಡುವುದಿಲ್ಲ ಹಾಗೆ ಒಂದು ಕಾಲ್ ಮಾಡಿ ನೀನು ಇಲ್ಲಿಗೆ ಬಾ ಎಂದು ಕೂಡ ಹೇಳುವುದಿಲ್ಲ ನಾನು ಕೂಡ ಅಲ್ಲಿಗೆ ಬರುವುದಿಲ್ಲ ನಿನಗೆ ಯಾವಾಗ ಇಷ್ಟ ಬರುತ್ತೋ, ಆಗ ನೀನು ಇಲ್ಲಿಗೆ ಬಾ ನಿನಗೆ ದುರಂಕಾರ ಜಾಸ್ತಿ ಅಂತ ಹೇಳಿ ಬೈಯುತ್ತಾನೆ ಆಗ ಅವಳು ತುಂಬಾನೆ ಕೋಪಗೊಂಡು ಸರಿ ಆಯಿತು ನಾನು ಹೋಗುತ್ತೇನೆ ನಾನು ನಾನಾಗಿ ಬರುವುದಿಲ್ಲ ನನಗೆ ತುಂಬಾನೇ ಬೇಜಾರಾಗಿದೆ ನೀನೇ ಬಂದು ನನ್ನನ್ನು ಕರೆದುಕೊಂಡು ಬರುವವರೆಗೂ ಸಹ ನಾನು ಇಲ್ಲಿಗೆ ಬರುವುದಿಲ್ಲ ಅಂತ ಹೇಳಿ ಅವಳು ಸಹ ತುಂಬಾನೇ ಕೋಪ ಮಾಡಿಕೊಂಡು ತನ್ನ ತಂದೆ ಮನೆಗೆ ಹೊರಟು ಹೋಗುತ್ತಾಳೆ. ಹೀಗೆ ಒಂದು ತಿಂಗಳುಗಳ ಕಾಲ ಕಳೆದರೂ ಸಹ ಇಬ್ಬರೂ ಸಹ ಒಬ್ಬರಿಗೊಬ್ಬರು ಒಂದು ಫೋನನ್ನು ಸಹ ಮಾಡಿರುವುದಿಲ್ಲ ಹಾಗೇನೆ ಇಬ್ಬರು ಸಹ ಒಬ್ಬರನ್ನು ನೋಡಲು ಒಬ್ಬರು ಸಹ ಭೇಟಿ ಆಗಿರುವುದಿಲ್ಲ. ಇಬ್ಬರಿಗೂ ಸಹ ತುಂಬಾನೇ ಮನಸ್ಸಿನಲ್ಲಿ ಬೇಜಾರ ಇದ್ದರೂ ಸಹ ಅವರೇ ಕರೆ ಮಾಡಿ ನನ್ನ ಕೂಗಲಿ ಅವಳೇ ನನ್ನನ್ನು ನೋಡುವುದಕ್ಕೆ ಬರಲಿ ಅಂತ ಹೇಳಿ ಇಬ್ಬರು ಸಹ ತುಂಬಾನೇ ಮನಸ್ಸಿಗೆ ಗಾಢವಾಗಿ ತೆಗೆದುಕೊಂಡು ಬಿಟ್ಟಿದ್ದರು.
ಗಂಡ ಹೆಂಡತಿ ನಡುವೆ ಮುನಿಸು ಕರಗಿ ಪ್ರೀತಿ ಶುರು😘
ಹೀಗೆ ಕಾಲ ಕಳೆದಂತೆ ಇಬ್ಬರಿಗೂ ಸಹ ಕೋಪವು ತಿಳಿಯಾಗ್ತಾ ಬಂತು ಒಂದು ತಿಂಗಳು ಆದ ನಂತರದಲ್ಲಿ ಇಬ್ಬರ ಮನಸ್ಸಿನಲ್ಲಿಯೂ ಸಹ ಬೇಸರ ಎಲ್ಲವೂ ಸಹ ಕಳೆದು ನಾನೇ ಮಾತನಾಡಿಸಿ ಬಿಡೋಣ ಅನ್ನುವಷ್ಟರ ಮಟ್ಟಿಗೆ ಇಬ್ಬರು ಸಹ ಕೋಪವನ್ನು ಬಿಟ್ಟು ಇಬ್ಬರ ಮನಸ್ಸು ತಿಳಿಯಾಗಿತ್ತು. ಇಬ್ಬರು ಸಹ ಒಬ್ಬರನ್ನ ಮಾತನಾಡಿಸುವುದಕ್ಕೆ ಅಂತ ಹೇಳಿ ಮುಂದಾದರು ಸಹ ಇಗೋ ಅನ್ನುವುದು ತುಂಬಾನೇ ಅಡ್ಡ ಬರುತ್ತಿತ್ತು ಹೆಣ್ಣು ಮಕ್ಕಳು ಏನೇ ಆದರೂ ಸಹ ಸೋಲನ್ನ ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ ಆದರೆ ಗಂಡು ಮಕ್ಕಳು ಬೇಗನೆ ಕೋಪ ಕರಗಿ ಅವರೇ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳಲು ಬಹುಬೇಗನೆ ಮುಂದಾಗುತ್ತಾರೆ. ಅದೇ ರೀತಿಯಾಗಿ ನಾನು ಸಹ ನನ್ನ ಹೆಂಡತಿ ಬಳಿ ಕ್ಷಮೆಯನ್ನು ಕೇಳಿದರೆ ಏನು ಸಹ ತಪ್ಪಿಲ್ಲ ಎಷ್ಟೇ ಆಗಲಿ ಗಂಡು ಜನ್ಮ ಅಂದಮೇಲೆ ಹೆಣ್ಣು ಮಕ್ಕಳ ಮುಂದೆ ತಲೆ ಬಾಗಬೇಕು ಅಂತ ಹೇಳಿ ಅವನು ಅವಳಿಗೆ ಕ್ಷಮೆಯನ್ನು ಕೇಳೋದಿಕ್ಕೆ ಅಂತ ಹೇಳಿ ಅವನು ಅವಳಿಗೆ ಫೋನ್ ಮಾಡುತ್ತಾನೆ ಅವನ ಫೋನನ್ನೇ ಯಾವಾಗಲೂ ಸಹ ಎದುರು ನೋಡ್ತಾ ಇದ್ದಂತಹ ಅವಳಿಗೆ ಅವನ ಕರೆ ಬಂದಾಗ ತುಂಬಾನೇ ಸಂತೋಷ ಖುಷಿ ಎಲ್ಲವೂ ಸಹ ಒಟ್ಟೊಟ್ಟಿಗೆ ಹಾಗೆ ಬಿಡುತ್ತದೆ. ಆಗ ಅವಳು ಕರೆ ಮಾಡಿದ ತಕ್ಷಣವೇ ನನ್ನದೇ ತಪ್ಪಾಯ್ತು ಕ್ಷಮಿಸಿ ಎಂದು ಮೊದಲೇ ಅವಳೇ ಕೇಳಿಬಿಡುತ್ತಾಳೆ. ಕರೆ ಮಾಡಿದ್ದು ಇವನೇ ಆದರೂ ರಾಧ ಆ ರೀತಿಯಾಗಿ ಮಾತನಾಡಿದಕ್ಕೆ ಇವನಿಗೆ ತುಂಬಾ ಖುಷಿ ಆಗಿ ಅವನು ಹೇಳಿದನು ನನ್ನದು ಕೂಡ ತುಂಬಾನೇ ತಪ್ಪಾಯ್ತು ನನ್ನನ್ನು ಕೂಡ ಕ್ಷಮಿಸು ಎಂದು ಆ ಕಡೆಯಿಂದ ಅವನು ಸಹ ಹೇಳುತ್ತಾನೆ ಇಬ್ಬರೂ ಸಹ ಒಬ್ಬರಿಗೊಬ್ಬರು ಕ್ಷಮೆಯನ್ನು ಕೇಳಿಕೊಂಡು ಇಬ್ಬರ ಮನಸ್ಸು ಸಹ ತಿಳಿಯಾಗಿ ಹೋಗುತ್ತೆ ಆಗ ಅವಳು ಹೇಳುತ್ತಾಳೆ ನಾನು ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಂಡೆ ನನ್ನದೇ ತಪ್ಪಾಯ್ತು ನಾನು ಆ ರೀತಿಯಾಗಿ ಮನೆ ಬಿಟ್ಟು ಬರಬಾರದು ಅಂತ ಹೇಳಿ ತನ್ನ ತಪ್ಪಿನ ಬಗ್ಗೆ ಅವಳು ಗಂಡನ ಬಳಿ ಹೇಳಿಕೊಳ್ಳುತ್ತಾಳೆ. ಅವನು ಹೇಳುತ್ತಾನೆ ನನ್ನದು ಕೂಡ ತಪ್ಪೇ. ನಾನು ಸಹ ಅಷ್ಟು ಜೋರಾಗಿ ನಿನ್ನ ಬಳಿ ಮಾತನಾಡಿದ್ದು ನನ್ನದು ಕೂಡ ತಪ್ಪಾಯ್ತು ನಾನು ಕೂಡ ಆ ರೀತಿಯಾಗಿ ಮಾತನಾಡಬಾರದು ಎಂದು ಅವನು ಕೂಡ ಹೇಳುತ್ತಾನೆ.
ಇಬ್ಬರು ಸಹ ಒಬ್ಬರಿಗೊಬ್ಬರು ಕ್ಷಮೆಯನ್ನು ಕೇಳಿಕೊಂಡ ನಂತರ ಅವಳು ಹೇಳುತ್ತಾಳೆ ಯಾವಾಗ ನೀವು ನನ್ನನ್ನ ಬಂದು ಕರೆದುಕೊಂಡು ಹೋಗುತ್ತೀರಿ ಎಂದು ಕೇಳಿದಾಗ ಅವನು ಹೇಳುತ್ತಾನೆ ನಾನು ಸಂಜೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದಾಗ ಅದಕ್ಕೆ ಹೆಂಡತಿ ಹೇಳುತ್ತಾಳೆ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರು ಸಹ ಇಲ್ಲ ಹೊರಗಡೆ ಹೋಗಿದ್ದಾರೆ ಅವರು ನಾಳೆ ಬರುತ್ತಾರೆ ನೀವು ನಮ್ಮ ಮನೆ ಇಲ್ಲಿಗೆ ಬನ್ನಿ ನಾವಿಬ್ಬರೂ ಸಹ ಅಪ್ಪ ಅಮ್ಮ ಬಂದ ಮೇಲೆ ಇಲ್ಲಿಂದ ಹೊರಡೋಣ ಅಂತ ಹೇಳಿದಾಗ ಅವನಿಗೂ ಸಹ ಇದೇ ಕ್ಷಣ ತುಂಬಾನೇ ಕಾಯುತ್ತಿದ್ದ ಯಾಕೆ ಅಂದರೆ ಏಕಾಂತದಲ್ಲಿ ತನ್ನ ಹೆಂಡತಿಯನ್ನು ಭೇಟಿ ಮಾಡೋದು ಅಂದರೆ ಎಲ್ಲಾ ಗಂಡಸರಿಗೂ ಸಹ ತುಂಬಾನೇ ಖುಷಿ ಆದ್ದರಿಂದ ಅವನು ತುಂಬಾನೇ ಸಂತೋಷದಿಂದ ರೆಡಿಯಾಗಿ ಸ್ನಾನವನ್ನು ಮಾಡಿಕೊಂಡು ಗಮಗಮ ಅಂತ ಪರಿಮಳ ಸೂಸುವ ಸುಗಂಧ ದ್ರವ್ಯ ಹಾಕಿಕೊಂಡು ತನ್ನ ಹೆಂಡತಿ ಮನೆಗೆ ಹೋಗುತ್ತಾನೆ.
ಗಂಡನ ಬರುವಿಕೆಯ ದಾರಿ ಕಾಯುತ್ತಿದ್ದ ರಾಧ:
ತನ್ನ ಗಂಡ ಇಲ್ಲಿಗೆ ಬರುತ್ತಾರೆ ಅಂತ ಕೇಳಿದ ತಕ್ಷಣವೇ ಇವಳಿಗೆ ತುಂಬಾನೇ ಖುಷಿಯಾಗುತ್ತೆ ಆ ಕಡೆ ಅವಳ ಗಂಡ ಪಳಪಳನೆ ಹೊಳೆಯುವ ಬಿಳಿ ಪಂಚೆ ಬಿಳಿ ಶರ್ಟ್ ಗಮಗಮ ಸುವಾಸನೆ ಬೀರುವಂತಹ ಪರಿಮಳವನ್ನು ತನ್ನ ಬಟ್ಟೆಗಳ ಮೇಲೆ ಹಾಕಿಕೊಂಡು ಬರುವಂತಹ ಗಂಡ ಒಂದು ಕಡೆಯಾದರೆ ಈ ಕಡೆ ತನ್ನ ಮನೆಯ ಎಲ್ಲಾ ಕೆಲಸಗಳೆಲ್ಲ ಮುಗಿಸಿ ತನ್ನ ಗಂಡನಿಗೆ ಮೀನು ಸಾರು ಅಂದರೆ ತುಂಬಾ ಇಷ್ಟ ಅಂತ ಹೇಳಿ ಮೀನಿನ ಸಾರನ್ನ ಮಾಡಿ ಇಟ್ಟು ಬಹು ಬೇಗನೆ ಮನೆಯ ಎಲ್ಲಾ ಕೆಲಸಗಳೆಲ್ಲವನ್ನ ಸಹ ಮುಗಿಸಿ, ಅವಳು ಸ್ನಾನವನ್ನು ಮಾಡಿ ಬಟ್ಟೆಯನ್ನು ತುಂಬಾನೆ ತೆಳುವಾದಂತಹ ಬಿಳಿ ಸೀರೆಯನ್ನ
ಹುಟ್ಟು ಆ ಬಿಳಿಯಾದಂತಹ ಸೀರೆಗೆ ಪರಿಮಳವನ್ನು ಹಾಕಿ ಸೌಂದರ್ಯ ತುಂಬಾ ಹೆಚ್ಚಾಗಿ ಕಾಣುವಂತೆ ತನ್ನ ಗಂಡ ನೋಡಿದ ತಕ್ಷಣವೇ ಅವನಿಗೆ ತುಂಬಾನೇ ಖುಷಿ ಸಂತೋಷ ಪಡುವ ರೀತಿಯಲ್ಲಿ ಅವಳು ತನ್ನ ಎಲ್ಲಾ ಉಡುಪುಗಳನ್ನು ಸಹ ಹಾಕಿಕೊಂಡು ರೆಡಿಯಾಗಿ ಅವನಿಗೆ ಇಷ್ಟವಾದ ಅಂತಹ ಊಟವನ್ನು ಕೂಡ ಸಿದ್ಧಪಡಿಸಿಕೊಂಡು ಎಲ್ಲವನ್ನು ಸಹ ಬಹುಬೇಗನೆ ಸಿದ್ದ ಮಾಡಿ ತನ್ನ ಗಂಡನಿಗಾಗಿ ಕಾಯುವುದಕ್ಕೆ ಶುರು ಮಾಡಿದಳು.
ಈ ಕಡೆ ಅವಳ ಗಂಡ ತನ್ನ ಹೆಂಡತಿಗೆ ಇಷ್ಟ ಅಂತ ಹೇಳಿ ಸಿಹಿ ತಿಂಡಿ ಪದಾರ್ಥಗಳನ್ನ ತೆಗೆದುಕೊಂಡು ಅವಳಿಗಾಗಿ ಹೂವನ್ನು ಕೂಡ ತೆಗೆದುಕೊಂಡು ತನ್ನ ಮನಸ್ಸಿನಲ್ಲಿ ಅದೆಷ್ಟೋ ಭಾವನೆಗಳು ಅದೆಷ್ಟು ಮಾತುಗಳು ಅಂದಿನಿಂದ ಹಾಡದಂತಹ ಪ್ರೀತಿ ಮಾತುಗಳು ಎಷ್ಟೋ ಹೇಳಿಕೊಳ್ಳದಂತಹ ವಿಚಾರಗಳು ಎಲ್ಲವನ್ನು ಸಹ ನೆನಪಿಸಿಕೊಂಡು ನನ್ನ ಹೆಂಡತಿಯನ್ನು ಬೇಗನೆ ನಾನು ಹೋಗಿ ನೋಡಬೇಕು ಅಂತ ಹೇಳಿ ತುಂಬಾನೇ ಕಾತರದಿಂದ ಗಂಡ ಹೆಂಡತಿ ಮನೆಗೆ ಬಂದ. ಅವನು ಬಂದ ತಕ್ಷಣವೇ ಅವಳು ಮನೆ ಒಳಗಡೆ ಓಡಿ ಹೋಗಿ ನೀರನ್ನು ತೆಗೆದುಕೊಂಡು ಬಂದು ಗಂಡನ ಕಾಲನ್ನು ತೊಳೆದು ಮನೆ ಒಳಗೆ ಕರೆದುಕೊಂಡಳು. ಮನೆ ಒಳಗೆ ಬರುತ್ತಾ ಇದ್ದಂತೆ ಮನೆಗೆ ತುಂಬಾನೇ ಪರಿಮಳ ಸೂಸುತ್ತಿತ್ತು. ಗಂಡ ಬರುತ್ತಾನೆ ಅಂತ ಮಾಡಿದ ಮೀನಿನ ಸಾಂಬಾರ್ ಘಮ ಹಾಗೂ ಅಡಿಗೆ ಪರಿಮಳ ಮನೆ ತುಂಬಾ ಚೆಲ್ಲಿತ್ತು ಅವನು ಬಂದ ತಕ್ಷಣವೇ ಅವನಿಗೆ ಅವಳು ಮಾಡಿದಂತಹ ಕೈಯಾರೆ ರುಚಿಯಾದ ಅಡುಗೆಯನ್ನು ಬಡಿಸ ತೊಡಗಿದಳು. ಅವನು ಸಹ ಒಂದು ತಿಂಗಳಿಂದ ತನ್ನ ಹೆಂಡತಿಯ ಕೈ ರುಚಿಯನ್ನ ತುಂಬಾನೇ ಮಿಸ್ ಮಾಡಿಕೊಂಡಿದ್ದ ಬಂದ ತಕ್ಷಣವೇ ರುಚಿಯಾದಂತಹ ಊಟವನ್ನು ಇಬ್ಬರು ಸಹ ಸವಿದರು ಇಬ್ಬರು ಊಟ ಮಾಡುವಾಗ ಒಬ್ಬರಿಗೊಬ್ಬರು ತುಂಬಾನೇ ಪ್ರೀತಿಯ ಮಾತುಕತೆಗಳನ್ನ ಮಾತನಾಡುತ್ತಾ ಒಬ್ಬರಿಗೆ ಒಬ್ಬರು ಊಟವನ್ನು ತಿನ್ನಿಸುತ್ತಾರೆ. ಊಟವನ್ನು ಮಾಡಿದ ನಂತರ ಇಬ್ಬರೂ ಸಹ ಒಂದು ಕ್ಷಣ ಪಕ್ಕದಲ್ಲಿ ಕುಳಿತು ಎಲೆ ಅಡಿಕೆಯನ್ನು ಮಡಚಿಕೊಟ್ಟು ತನ್ನ ಗಂಡನ ಬಾಯಿಗೆ ಅವಳು ತಿಳಿಸುವಾಗ ಅವನು ಪ್ರೀತಿಯಿಂದ ಅವನ ಕೈ ಬೆರಳ ತುದಿಯನ್ನು ತನ್ನ ತುಟಿಯ ಸ್ಪರ್ಶದಿಂದ ನಿಧಾನವಾಗಿ ಕಚ್ಚಿದನು ಆಗ ಅವರಿಗೆ ಅವನ ತುಟಿಯ ಆ ಬೆರಳ ಸ್ಪರ್ಶಕ್ಕೆ ನಿಜಕ್ಕೂ ಕೂಡ ತುಂಬಾನೇ ಖುಷಿಯಾಯಿತು ಅವಳು ನಾಚಿ ನೀರಾದಳು ಹಾಗೆ ಅವಳಿಗೆ ಅವನು ಸಹ ಅಷ್ಟೇ ಪ್ರೀತಿಯಿಂದ ಗಂಡನ ಕೈ ಬೆರಳ ತುದಿಯನ್ನು ಅವಳು ಸಹ ನಿಧಾನವಾಗಿ ಪ್ರೀತಿಯಿಂದ ತುಟಿಯ ಸ್ಪರ್ಶದಿಂದ ಅವಳು ಸಹ ನಿಧಾನವಾಗಿ ಕಚ್ಚಿದರು ಸಹ ತುಂಬಾನೇ ಕಾತರದಿಂದ ಕಾಯುವಂತೆ ಅವರಿಬ್ಬರ ಮುಖಭಾವನೆಗಳು ಮುಖಚರಿಗಳು ಕಾಯುತ್ತಿತ್ತು. ಹೆಂಡತಿ ಹಾಗೂ ಗಂಡ ಇಬ್ಬರೂ ಸಹ ಬಿಳಿ ವಸ್ತ್ರಗಳನ್ನು ಇಬ್ಬರು ಸಹ ತೊಟ್ಟಿದ್ದರು.
ಇಬ್ಬರ ಪ್ರೀತಿಯ ಪ್ರೇಮ ಮಿಲನ♥️:
ಗಂಡ ಹೇಳಿದ ನೀನು ನಾನು ಬರುತ್ತೇನೆ ಅಂತ ಹೇಳಿ ನನಗಾಗಿ ನೀನು ನನಗಾಗಿ ಇಷ್ಟೊಂದು ತುಂಬಾನೇ ಪ್ರೀತಿಯಿಂದ ಕಾಯ್ತಾ ಇರೋದು, ನನಗೆ ತುಂಬಾನೇ ಖುಷಿ ತಂದಿದೆ ನನಗಾಗಿ ನೀನು ಈ ಬಿಳಿಯಾದಂತಹ ಸೀರೆ ಸಹ ತೊಟ್ಟುಕೊಂಡು ನನಗಾಗಿ ಊಟವನ್ನು ಸಿದ್ಧಪಡಿಸಿ ನನಗಾಗಿ ಅದೆಷ್ಟು ಮಾತುಗಳನ್ನು ಹೇಳಬೇಕೆಂದು ಹೇಳಿ, ಅಂದಿನಿಂದ ಇಲ್ಲಿಯವರೆಗೂ ಸಹ ಕಾಯುತ್ತಿದ್ದೆಯಲ್ಲ, ನಿನ್ನ ಪ್ರೀತಿಗೆ ನಾನೇನು ಹೇಳಬೇಕು ಅಂತ ಹೇಳಿ ನನಗೆ ಗೊತ್ತಾಗುತ್ತಾ ಇಲ್ಲ. ನೀನು ನನ್ನ ಮೇಲೆ ತುಂಬಾ ಪ್ರೀತಿ ಇಟ್ಟಿದ್ದೀಯಾ ನಿನಗಾಗಿ ನಾನು ಯಾವತ್ತೂ ಸಹ ಚಿರಋಣಿಯಾಗಿ ಇರುತ್ತೇನೆ ಅಂತ ಹೇಳಿದ ಗಂಡನ ಮಾತುಗಳನ್ನು ಕೇಳಿದಂತಹ ಅವಳಿಗೆ ಕಣ್ಣಂಚಲಿ ನೀರು ಬರುತ್ತೆ . ಸಂತೋಷದಿಂದ ಹೇಳುತ್ತಾಳೆ ನಾನು ಸಹ ನನಗಾಗಿ ನೀವು ಅಲ್ಲಿಂದ ಓಡೋಡಿ ಬಂದಿದ್ದೀರಾ ನನಗಾಗಿ ಇಷ್ಟೊಂದು ಉಡುಗೊರೆಯನ್ನು ತಂದಿದ್ದೀರಾ ನನಗೂ ಸಹ ತುಂಬಾನೇ ಖುಷಿಯಾಯಿತು ನಿಮ್ಮನ್ನು ನಾನು ಅವತ್ತಿಂದ ಮಿಸ್ ಮಾಡಿಕೊಂಡಿದ್ದು ಈ ಕ್ಷಣದಲ್ಲಿ ಎಲ್ಲವೂ ಸಹ ದೂರವಾಯಿತು ಅಂತ ಹೇಳಿ ಇಬ್ಬರು ಸಹ ಒಬ್ಬರಿಗೊಬ್ಬರು ಮಾತುಕತೆಗಳನ್ನ ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಆನಂತರ ಇಬ್ಬರೂ ಸಹ ತಡವಾಯಿತು ರಾತ್ರಿ ಆಯ್ತು ಇಬ್ಬರು ಸಹ ಮಲಗೋಣ ಅಂತ ಹೇಳಿ ರೂಮಿಗೆ ಹೋಗುವ ಮುಂಚೆ ಅವಳು ಅಡುಗೆ ಮನೆಗೆ ಬರುತ್ತಾಳೆ.
ಅಡುಗೆ ಮನೆಗೆ ಬಂದು ನೀರನ್ನು ಕುಡಿಯುವಾಗ ಅವಳ ಮೈಮೇಲೆಲ್ಲಾ ನೀರು ಬಿದ್ದುಬಿಡುತ್ತೆ. ಆ ನೀರು ಬಿದ್ದ ಜಾಗದಲ್ಲಿ ಅವನು ನೋಡುತ್ತಾ ಇರುತ್ತಾನೆ ಅವಳನ್ನು ನೋಡುತ್ತಾ ನೋಡುತ್ತಾ ಅವನು ಅವನನ್ನೇ ಮೈ ಮರೆತುಬಿಡುತ್ತಾನೆ ಅವಳನ್ನು ನೋಡಿ ಗಟ್ಟಿಯಾಗಿ ಬಂದು ಅವಳ ಕತ್ತಿಗೆ ಅವನು ಚುಂಬಿಸುತ್ತಾನೆ. ಪ್ರೀತಿಯಿಂದ ಗಂಡನ ತುಟಿಯಿಂದ ಬಂದಂತಹ ಸ್ಪರ್ಶದಿಂದ ಅವಳು ಕೈಯಲ್ಲಿ ಹಿಡಿದಿದ್ದಂತಹ ಲೋಟವನ್ನು ಕೆಳಗಡೆ ಬೀಳಿಸುತ್ತಾಳೆ ಕೆಳಗಡೆ ಬೀಳಿಸಿದ ನಂತರದಲ್ಲಿ ಅವನು ಅವಳನ್ನ ಪ್ರೀತಿಯಿಂದ ಕೈ ಹಿಡಿದುಕೊಂಡು ತನ್ನ ರೂಮಿನ ಕಡೆಗೆ ಕರೆದುಕೊಂಡು ಹೋಗುತ್ತಾನೆ ರೂಮಿನ ಕಡೆಗೆ ಕರೆದುಕೊಂಡು ಹೋದ ನಂತರದಲ್ಲಿ ಇಬ್ಬರೂ ಸಹ ತುಂಬಾನೆ ಪ್ರೀತಿಯ ಮಾತುಗಳನ್ನ ಮತ್ತೆ ಮಾತನಾಡುವುದಕ್ಕೆ ಶುರು ಮಾಡಬೇಕು ಅನ್ನುವಷ್ಟರಲ್ಲಿ ಅವರಿಬ್ಬರ ಬಾಯಿಂದ ಮಾತುಕತೆ ಎಲ್ಲವೂ ಸಹ ನಿಂತು ಇಬ್ಬರು ಸಹ ತುಂಬಾನೇ ಮೌನವಾಗಿರ್ತಾರೆ.
ಇಬ್ಬರು ಸಹ ಮೌನವಾಗಿ ಅವರಿಬ್ಬರ ದೇಹಗಳು ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುತ್ತೆ. ಇಬ್ಬರ ಮಿಲನ ಸುಮಾರು ಒಂದು ತಿಂಗಳುಗಳ ಕಾಲ ಇಲ್ಲದೆ ಇದ್ದದರಿಂದ ಅವರ ದೇಹಗಳು ಅವರ ಮಾತುಗಳನ್ನ ನಿಲ್ಲಿಸಿ ಅವುಗಳು ಮಾತನಾಡುವುದಕ್ಕೆ ಶುರು ಮಾಡಿಕೊಳ್ಳುವಂತಹ ಕ್ಷಣ ಬಂದುಬಿಡುತ್ತದೆ. ಅವನ ಆ ಸ್ಪರ್ಶದಿಂದ ಅವಳು ನಿಜಕ್ಕೂ ಕೂಡ ನಾನು ಧನ್ಯಳಾದೆ ಅನ್ನುವಷ್ಟರ ಮಟ್ಟಿಗೆ ತುಂಬಾನೇ ಖುಷಿಯನ್ನು ಕೊಡುತ್ತಾ ಇರುತ್ತೆ. ಅವಳ ಮೈ ಬಿಸಿಯ ತವಕಕ್ಕೆ ಅವನು ಸಹ ಒಂದು ಕ್ಷಣ ನಿಬ್ಬೆರಗಾಗಿ ಅವಳಿಗೆ ಶರಣಾಗಿಬಿಡುತ್ತಾನೆ ಇಬ್ಬರೂ ಸಹ ಒಬ್ಬರಿಗೊಬ್ಬರು ಮಾತನ್ನ ಮಾತನಾಡಿಕೊಳ್ಳುವುದರ ಜೊತೆಗೆ ಇಬ್ಬರೂ ಸಹ ಆ ದಿನ ರಾತ್ರಿ ಇಬ್ಬರ ಸಮ್ಮಿಲನ ತುಂಬಾನೇ ಸಮಯದವರೆಗೆ ಅವರಿಬ್ಬರನ್ನು ಸಹ ಮೌನವಾಗಿಸಿ ಇಬ್ಬರು ಸಹ ಮಿಲನದಲ್ಲಿ ಒಳಗಾಗುತ್ತಾರೆ. ಇಬ್ಬರು ಸಹ ಖುಷಿ ಸಂತೋಷವನ್ನ ಆ ದಿನವೆಲ್ಲ ಇಬ್ಬರು ಸಹ ಪಡೆದುಕೊಂಡರು.
ನಂತರ ಬೆಳಗ್ಗೆಯಾಗುತ್ತೆ ಇಬ್ಬರು ಸಹ ಒಬ್ಬರನ್ನ ಒಬ್ಬರು ನೋಡಿದಾಗ ಒಬ್ಬರ ಕಣ್ಣಂಚಿನಲ್ಲಿ ಇನ್ನೊಬ್ಬರ ಮಾತುಗಳು ಇಬ್ಬರ ತುಟಿಯಲ್ಲಿ ಇಬ್ಬರ ನಗೆಯಲ್ಲಿ ಇಬ್ಬರ ಮುಖದಲ್ಲಿ ಗೆದ್ದಿದ್ದು ಕಾಣಿಸುತ್ತ ಇರುತ್ತೆ. ಅಷ್ಟು ದಿನದಿಂದ ಇಲ್ಲದಂತಹ ಇಬ್ಬರ ಮುಖದಲ್ಲಿ ನನಗೂ ಇಬ್ಬರಲ್ಲೂ ಸಹ ನಗು ತುಂಬಿ ನಿಂತಿರುತ್ತೆ ಇಬ್ಬರು ಸಹ ರಾಧಾಳ ತಂದೆ-ತಾಯಿ ಬಂದ ನಂತರದಲ್ಲಿ ಅವರಿಗೆ ನಾವು ಇನ್ನು ನಮ್ಮ ಮನೆಗೆ ಹೋಗುತ್ತೇವೆ ಅಂತ ಹೇಳಿ ರಾಧಾಳ ತಂದೆ ತಾಯಿ ಆಶೀರ್ವಾದವನ್ನು ಪಡೆದು ಇಬ್ಬರೂ ಸಹ ಕೃಷ್ಣನ ಮನೆಗೆ ಹಿಂದಿರುಗುತ್ತಾರೆ.
ಕೃಷ್ಣನ ಮನೆಗೆ ಬಂದ ನಂತರದಲ್ಲಿ ಅವಳಿಗೆ ಏನೋ ಸಿಕ್ಕಂತಾಗುತ್ತದೆ . ಎಷ್ಟಿದ್ದರೇನು ಹೇಗಿದ್ದರೇನು ತನ್ನ ಗಂಡನ ಮನೆಯೇ ಎಲ್ಲಾ ಅನ್ನುವಷ್ಟು ಅವಳಿಗೆ ಖುಷಿ ಸಂತೋಷ ಆಗತೊಡಗುತ್ತೆ. ಅವಳು ಹೇಳುತ್ತಾಳೆ ಇನ್ನು ಮೇಲೆ ನಾನು ಯಾವುದೇ ಕಾರಣಕ್ಕೂ ಕೂಡ ನಿನ್ನ ಮೇಲೆ ಮುನಿಸಿಕೊಂಡು ನನ್ನ ಅಪ್ಪನ ಮನೆಗೆ ಹೋಗುವುದಿಲ್ಲ ಇದ್ದರೂ ಇಲ್ಲದಿದ್ದರೂ ಇಲ್ಲಿಯೇ ನಾನು ಇರುತ್ತೇನೆ ಅಂತ ಹೇಳುತ್ತಾಳೆ. ಕೃಷ್ಣ ಹೇಳುತ್ತಾನೆ ನಿನ್ನನ್ನು ನಾನು ಯಾವುದೇ ಕಾರಣಕ್ಕೂ ಕೂಡ ನಿನ್ನ ತವರು ಮನೆಗೆ ನಾನು ಕಳಿಸುವುದಿಲ್ಲ ಅಂತ ಹೇಳಿ ಅವನು ಸಹ ಅವಳಿಗೆ ಹೇಳುತ್ತಾನೆ ಇಬ್ಬರೂ ಸಹ ಒಬ್ಬರಿಗೊಬ್ಬರು ಗಟ್ಟಿಯಾಗಿ ಅಪ್ಪಿ ಇಬ್ಬರು ಸಹ ಮತ್ತೆ ಸಮ್ಮಿಲನಕ್ಕೆ ಮುಂದಾಗುತ್ತಾರೆ. ಕೃಷ್ಣನ ಮನೆಯಲ್ಲಿ ಮತ್ತೆ ಇಬ್ಬರು ಸಹ ಸಮಾಗಮದಿಂದ ಕೂಡಿ ಇಬ್ಬರು ಸಹ ಮತ್ತೆ ಮಿಲನದಲ್ಲಿ ತೊಡಗುತ್ತಾರೆ.