
ಕೆಲಸ ಬಿಟ್ಟು ಟ್ರ್ಯಾಕ್ಟರ್ ಓಡಿಸುತ್ತಿರುವ ಪ್ರಾಣೇಶ್:
ಪ್ರಾಣೇಶ್ ಬಿ ಕಾಂ ಮುಗಿಸಿ ತನ್ನ ತೋಟದಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ. ತನ್ನ ಮನೆಯಲ್ಲಿ ಒಂದು ಟ್ಯಾಕ್ಟರ್ ಕೂಡ ಇರುತ್ತೆ ಒಂದು ಕೆಲಸಕ್ಕಾಗಿ ಒಂದು ಕಂಪನಿಗೆ ಹೋಗುತ್ತಾನೆ. ಇವನು ಮೂರು ದಿನ ಕೆಲಸಕ್ಕೆ ಹೋಗಿ ಯಾಕೋ ನನಗೆ ಈ ಕೆಲಸ ಇಷ್ಟ ವಿಲ್ಲ ಎಂದು ಕೆಲಸವನ್ನು ಬಿಟ್ಟು ಬರುತ್ತಾನೆ. ಮನೆಗೆ ಬಂದು ತನ್ನ ಮನೆಯಲ್ಲಿರುವ ಟ್ಯಾಕ್ಟರ್ ಅನ್ನು ತೆಗೆದುಕೊಂಡು ತನ್ನ ತೋಟದ ಕೆಲಸಗಳನ್ನು ಮಾಡುತ್ತಾ ತಿಂಗಳಿಗೆ ಹೆಚ್ಚು ಎಂದರೆ 40000 ರೂ ಸಂಪಾದನೆ ಮಾಡುತ್ತಾನೆ. ಇವರ ತೋಟದಲ್ಲಿ ಸುಮಾರು 10 ಜನರು ಕೆಲಸದವರು ಕೂಡ ಬರುತ್ತಾ ಇರುತ್ತಾರೆ. ಇವರಿಗೆ ತಿಂಗಳಿಗೆ 18 ಸಾವಿರ ಸಂಬಳವನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಎರಡು ಟೈಮ್ ಕೂಡ ಕೊಡುತ್ತಾ ಇರುತ್ತಾರೆ. ಅದಕ್ಕೆ ಪ್ರಾಣೇಶ್ ಗೆ ನಮ್ಮ ತಂದೆಯೇ ಇವರಿಗೆ 18000 ಸಂಬಳ ಕೊಡುತ್ತಿದ್ದಾರೆ ಜೊತೆಗೆ ಎರಡು ಹೊತ್ತು ಊಟವನ್ನು ಕೂಡ ಕೊಡುತ್ತಾ ಇದ್ದಾರೆ ಆದರೆ ನಾನು ಕೆಲಸಕ್ಕೆ ಒಂದು ತಿಂಗಳು ಪೂರ್ತಿ ಕೆಲಸಕ್ಕೆ ಹೋದರು ಅರ್ಧ ಹಣ ವನ್ನು ಕೂಡ ನನ್ನಿಂದ ಉಳಿಸುವುದಕ್ಕೆ ಆಗುವುದಿಲ್ಲ ಎಂದು ಕೆಲಸಕ್ಕೆ ಹೋಗದೆ ತನ್ನ ತಂದೆಯ ಟ್ಯಾಕ್ಟರ್ ಓಡಿಸಿಕೊಂಡು ಮನೆಯಲ್ಲಿಯೇ ಇರುತ್ತಾನೆ.
ಒಂದು ದಿನ ಬೇರೆಯವರಿಗೆ ಹೊಲ ಉಳುವುದಕ್ಕೆ ಟ್ಯಾಕ್ಟರ್ ಅನ್ನು ತೆಗೆದುಕೊಂಡು ಹೋಗುತ್ತಾನೆ. ಪ್ರತಿದಿನ ಪ್ರಾಣೇಶ್ ತಮ್ಮ ಟ್ರ್ಯಾಕ್ಟರ್ ಅನ್ನು ಎತ್ತಿಕೊಂಡು ಕೆಲಸಕ್ಕೆ ಹೋಗುತ್ತಾ ಇರುತ್ತಾರೆ ಹೀಗೆ ಒಂದು ತಿಂಗಳಿಗೆ 40,000 ಹಣವನ್ನು ದುಡಿಯುತ್ತಾನೆ. ಪ್ರತಿದಿನ ಕೂಡ ಟ್ಯಾಕ್ಟರ್ ತೆಗೆದುಕೊಂಡು ಹೋದರೆ ಇನ್ನೂ ಹೆಚ್ಚಿನ ಹಣವನ್ನು ದುಡಿಯಬಹುದು ಆದರೆ ಇವನು ತಿಂಗಳಲ್ಲಿ 20 ದಿನ ಮಾತ್ರ ದುಡಿಯುವುದಕ್ಕೆ ಹೋಗುತ್ತಾನೆ ಇನ್ನು ಹತ್ತು ದಿನ ರೆಸ್ಟ್ ಮಾಡುತ್ತಾನೆ. ಪ್ರಾಣೇಶ್ ನಾನು ಕೆಲಸಕ್ಕೆ ಹೋದರೆ ತಿಂಗಳಿಗೆ 5000 ಕೂಡ ನನ್ನಿಂದ ಉಳಿಸುವುದಕ್ಕೆ ಆಗುವುದಿಲ್ಲ ನಮ್ಮ ಮನೆಯ ಟ್ರಾಕ್ಟರ್ ಅನ್ನು ಓಡಿಸಿಕೊಂಡು ಇರುವುದೇ ಮೇಲು ಎಂದು ತನ್ನ ಟ್ಯಾಕ್ಟರ್ ಅನ್ನು ಓಡಿಸಿಕೊಂಡು ಜೊತೆಗೆ ಒಂದು ಹುಡುಗನನ್ನು ನೇಮಿಸಿಕೊಂಡು ಆ ಹುಡುಗನಿಗೂ ಸಹ ಟ್ಯಾಕ್ಟರ್ ಅನ್ನು ಕೊಡುತ್ತಾ ಹಣವನ್ನು ಸಂಪಾದನೆ ಮಾಡುತ್ತಾ ಇರುತ್ತಾನೆ. ಪ್ರಾಣೇಶ್ ಅತ್ತೆಯ ಮಗಳು ಪ್ರಾಣೇಶ್ ತೋಟದ ಪಕ್ಕದಲ್ಲಿಯೇ ಇವರ ಮನೆ ಇರುತ್ತೆ. ಪ್ರಾಣೇಶ್ ತೋಟಕ್ಕೆ ಹೋದಾಗ ಆಗಾಗ ತನ್ನ ಅತ್ತೆಯ ಮಗಳು ಗೀತಾ ಇವನನ್ನು ಊಟಕ್ಕೆ ಕರೆಯುತ್ತಾ ಇರುತ್ತಾಳೆ. ಇವನು ಕೂಡ ಊಟವನ್ನು ಮಾಡಿಕೊಂಡು ಬರುತ್ತಾ ಇರುತ್ತಾನೆ. ಹೀಗೆ ಒಂದು ದಿನ ಗೀತಾ ನನಗೆ ಸ್ವಲ್ಪ ಹುಷಾರಿಲ್ಲ ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೀಯಾ ಎಂದು ಗೀತಾ ಪ್ರಾಣೇಶ್ ನನ್ನು ಕೇಳುತ್ತಾಳೆ. ಆಗ ಪ್ರಾಣೇಶ್ ಸರಿ ಆಯಿತು ಬಾ ಎಂದು ತನ್ನ ಕಾರನ್ನು ತೆಗೆದುಕೊಂಡು ಬಂದು ಗೀತಳನ್ನು ಕರೆಯುತ್ತಾನೆ ಗೀತಾ ಕೂಡ ಇವನ ಜೊತೆ ಕಾರಿನಲ್ಲಿ ಹೋಗುತ್ತಾಳೆ.
ಪ್ರಾಣೇಶ್ ನಿನಗೆ ಏನು ಹುಷಾರಿಲ್ಲ ಯಾಕೆ ಏನಾಯ್ತು ಎಂದು ಕೇಳುತ್ತಾನೆ. ಅದಕ್ಕೆ ಗೀತಾ ನನಗೆ ಸ್ವಲ್ಪ ತಲೆನೋವು ಇತ್ತು ಹಾಗೆ ಒಂದು ಇಂಜೆಕ್ಷನ್ ತೆಗೆದುಕೊಂಡು ಸಿಟಿಯಲ್ಲಿ ಸ್ವಲ್ಪ ಮನೆ ಐಟಮ್ಸ್ ಗಳನ್ನು ತೆಗೆದುಕೊಳ್ಳಬೇಕು ಎಂದು ಕರೆದೆ ಎಂದು ಗೀತಾ ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ನಿನಗೆ ಇನ್ನು ಮುಂದೆ ಏನಾದರೂ ಮನೆಗೆ ಬೇಕು ಎಂದರೆ ನನಗೆ ಹೇಳು ನಾನು ತಂದುಕೊಡುತ್ತೇನೆ. ಇಲ್ಲವಾದರೆ ನೀನು ನನ್ನ ಜೊತೆ ಹೀಗೆ ವಾರಕ್ಕೆ ಒಂದು ಬಾರಿ ಬಾ ನಿನಗೆ ಏನು ಬೇಕು ಅದನ್ನು ತೆಗೆದುಕೋ ಎಂದು ಪ್ರಾಣೇಶ್ ಹೇಳುತ್ತಾನೆ. ಆಗ ಆಯಿತು ಅಂತ ಹೇಳಿ ಯಾಕೆ ನೀನು ಕೆಲಸಕ್ಕೆ ಹೋಗುವುದಿಲ್ಲ ಎಂದು ಕೇಳುತ್ತಾಳೆ ಅದಕ್ಕೆ ಪ್ರಾಣೇಶ್ ಅಯ್ಯೋ ನಾನು ಕೆಲಸಕ್ಕೆ ಹೋಗಿದ್ದರೆ ನಾನು ಈ ರೀತಿಯಿಂದ ಇರಲು ಸಾಧ್ಯವೇ ಇಲ್ಲ. ನಾನು ದುಡಿಯುವ ಹಣ ಯಾವುದಕ್ಕೂ ಕೂಡ ಸಾಕಾಗುವುದಿಲ್ಲ ನಾನು ಸುಮ್ಮನೆ ಕುಳಿತರೆ ಸಾಕು ನನ್ನ ತೋಟದಲ್ಲಿ ನನಗೆ ವರ್ಷಕ್ಕೆ ಹತ್ತು ಲಕ್ಷ ಹಣ ಬರುತ್ತೆ. ಇಲ್ಲೇ ಇದ್ದರೆ ನಾನು ಇನ್ನು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು ಅದಕ್ಕೆ ನಾನು ಕೆಲಸಕ್ಕೆ ಹೋಗುವುದಿಲ್ಲ ಎಂದು ಪ್ರಾಣೇಶ್ ಹೇಳುತ್ತಾನೆ. ಅದಕ್ಕೆ ಗೀತಾ ಹೌದು ನೀನು ಹೇಳುವುದು ಸರಿ ಈಗಲೇ ಹೇಗೋ ನೆಮ್ಮದಿಯಿಂದ ಇದ್ದೀಯಾ ಈಗೆ ಇರು ಎಂದು ಹೇಳುತ್ತಾಳೆ. ಹೀಗೆ ಇಬ್ಬರು ಕೂಡ ಆಸ್ಪತ್ರೆಗೆ ತೋರಿಸಿ ಮನೆಗೆ ಸ್ವಲ್ಪ ಐಟಂಗಗಳನ್ನು ತೆಗೆದುಕೊಂಡು ಒಂದು ರೆಸ್ಟೋರೆಂಟ್ ಗೆ ಹೋಗಿ ಇಬ್ಬರು ಊಟವನ್ನು ಮಾಡುತ್ತಾ ತಮ್ಮ ಮನೆಗೆ ಬರುತ್ತಾರೆ.
ಪ್ರಾಣೇಶ್ ಗೀತಾ ಜೊತೆ ಸುತ್ತಾಟ:
ಪ್ರಾಣೇಶ್ ಇವತ್ತಿನ ದಿನ ತುಂಬಾ ಚೆನ್ನಾಗಿತ್ತು ಅಲ್ಲವಾ ಪ್ರತಿ ವಾರಕ್ಕೆ ಒಮ್ಮೆ ಈ ರೀತಿ ಸುತ್ತಾಡಿಕೊಂಡು ಬರೋಣ ಎಂದು ಪ್ರಾಣೇಶ್ ಕೇಳುತ್ತಾನೆ ಅದಕ್ಕೆ ಗೀತಾ ಸರಿ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಹೀಗೆ ಇನ್ನೂ ಮೂರು ನಾಲ್ಕು ದಿನಗಳ ನಂತರ ಪ್ರಾಣೇಶ್ ವೈಟ್ ಶರ್ಟ್ ಬ್ಲ್ಯಾಕ್ ಪ್ಯಾಂಟ್ ಹಾಕಿಕೊಂಡು ಸ್ವಲ್ಪ ಪರ್ಫ್ಯೂಮ್ ಹಾಕಿಕೊಂಡು ಗೀತಾಳ ಮನೆಗೆ ಬಂದು ಗೀತಾ ಇವತ್ತು ನಾವು ಬೈಕ್ ರೈಡ್ ಹೋಗೋಣ ಬರುತ್ತೀಯ ಎಲ್ಲಿಗಾದರೂ ದೇವಸ್ಥಾನಕ್ಕೆ ಹೋಗೋಣ ಎಂದು ಕರೆಯುತ್ತಾನೆ. ಆಗ ಗೀತಾ ಕೂಡ ಸರಿ ಆಯಿತು ಎಂದು ಒಂದು ಸೀರೆಯನ್ನು ಹಾಕಿಕೊಂಡು ತುಂಬಾ ಸುಂದರವಾಗಿ ರೆಡಿಯಾಗಿ ಬರುತ್ತಾಳೆ. ಇದನ್ನು ನೋಡಿದಂತಹ ಪ್ರಾಣೇಶ್ ಗೀತಾ ಇವತ್ತು ನೀನು ತುಂಬಾನೇ ಸೂಪರಾಗಿ ಕಾಣುತ್ತಾ ಇದ್ದೀಯ ಈ ಸೀರೆ ನಿನಗೆ ತುಂಬಾ ಚೆನ್ನಾಗಿ ಕಾಣಿಸುತ್ತಾ ಇದೆ ಈ ಸೀರೆ ನಿನಗಾಗಿಯೇ ಟೈಲರ್ ಒಲಿದಿರೋ ರೀತಿ ಇದೆ ಈ ಬಣ್ಣ ನಿನಗೆ ತುಂಬಾ ಚೆನ್ನಾಗಿ ಕಾಣಿಸುತ್ತಾ ಇದೆ ನೀನು ಇಷ್ಟೊಂದು ಮುದ್ದಾಗಿ ಇದ್ದೀಯ ಅಂತ ನನಗೆ ಇವತ್ತೇ ಗೊತ್ತಾಗಿದ್ದು ಅಷ್ಟು ಚೆನ್ನಾಗಿ ಕಾಣಿಸುತ್ತಾ ಇದ್ದೀಯ ನಿನಗೆ ಈಗಲೇ ದೃಷ್ಟಿ ತೆಗೆದು ಬಿಡುತ್ತೇನೆ ಎಂದು ಪ್ರಾಣೇಶ್ ಗೀತಾಳಿಗೆ ದೃಷ್ಟಿಯನ್ನು ತೆಗೆಯುತ್ತಾನೆ. ಆಗ ಗೀತಾ ಅಯ್ಯೋ ಪ್ರಾಣೇಶ್ ನೀನು ನನ್ನನ್ನು ಇಷ್ಟೊಂದು ಹೊಗಳಬೇಡ ನೀನು ಹೊಗಳುವಷ್ಟು ನಾನು ಚೆನ್ನಾಗಿಲ್ಲ ಎಂದು ಗೀತಾ ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ಇಲ್ಲ ಗೀತಾ ನೀನು ತುಂಬಾ ಚೆನ್ನಾಗಿ ಇದ್ದೀಯಾ ಬಾ ಟೈಮ್ ಆಯ್ತು ಬೇಗ ಹೋಗೋಣ ಎಂದು ಪ್ರಾಣೇಶ್ ಕರೆಯುತ್ತಾನೆ.
ಆಗ ಗೀತಾ ಹೋಗಿ ಕಾರ್ ತೆಗೆದುಕೊಂಡು ಬಾ ಬೈಕ್ ಸ್ವಲ್ಪ ಬಿಸಿಲು ಅಲ್ವಾ ಕಾರ್ ತೆಗೆದುಕೊಂಡು ಹೋಗಿದ್ದರೆ ಚೆನ್ನಾಗಿರುತ್ತೆ ಅಂತ ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ಬೈಕ್ ಚೆನ್ನಾಗಿರುತ್ತದೆ ಬೇಕಾದರೆ ಮುಂದಿನ ಸಲ ಕಾರ್ ತೆಗೆದುಕೊಂಡು ಬರುತ್ತೇನೆ ಈ ಸಲ ಬಾ ಬೈಕ್ ಮೇಲೆ ಕುಳಿತುಕೋ ಎಂದು ಕರೆಯುತ್ತಾನೆ. ಆಗ ಸರಿ ಆಯಿತು ಎಂದು ಅವನ ಬೈಕ್ ಮೇಲೆ ಕುಳಿತುಕೊಳ್ಳುತ್ತಾಳೆ. ಪ್ರಾಣೇಶ್ ಗೆ ಗೀತಾ ಎಂದರೆ ತುಂಬಾನೆ ಇಷ್ಟ ಕಾರ್ ನಲ್ಲಿ ಪಕ್ಕ ಪಕ್ಕ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡು ಬೈಕನ್ನು ಓಡಿಸುತ್ತಾ ಇರುತ್ತಾನೆ. ಹೀಗೆ ಒಂದು ಬಾರಿ ಪ್ರಾಣೇಶ್ ಬ್ರೇಕ್ ಹಾಕುತ್ತಾನೆ. ಆಗ ಗೀತಾ ಅವನನ್ನು ಜೋರಾಗಿ ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಾಳೆ ಆಗ ಪ್ರಾಣೇಶ್ ಗೆ ಒಂದು ರೀತಿಯ ಖುಷಿ ಉಂಟಾಗುತ್ತೆ. ಪ್ರಾಣೇಶ್ ಗೀತಾಳಿಗೆ ಗೀತಾ ನೀನು ಏನಾದರೂ ಹೀಗೆ ನನ್ನನ್ನು ತಬ್ಬಿಕೊಂಡಿದ್ದರೆ ನನ್ನ ಬೈಕ್ ಗೆ ಪೆಟ್ರೋಲ್ ಸಹ ಬೇಡ ಆಗೆ ಹೋಗುತ್ತೆ ಎಂದು ರೇಗಿಸುತ್ತಾನೆ. ಅದಕ್ಕೆ ಗೀತಾ ಆಹಾ! ಎಂದು ನಗುತ್ತಾಳೆ. ಅದಕ್ಕೆ ಪ್ರಾಣೇಶ್ ಹೌದು ಗೀತಾ ನೀನು ನನ್ನನ್ನು ಗಟ್ಟಿಯಾಗಿ ಇದೇ ರೀತಿ ತಬ್ಬಿಕೊಂಡು ಕುಳಿತರೆ ನನ್ನ ಬೈಕ್ ಗೂ ಸಂತೋಷ ಆಗುತ್ತೆ ನನಗೂ ಕೂಡ ಸಂತೋಷ ಆಗುತ್ತೆ ಎಂದು ಕೇಳುತ್ತಾನೆ.
ಆಗಾಗಿ ಗಟ್ಟಿಯಾಗಿ ತಬ್ಬಿಕೊಂಡು ಇಬ್ಬರು ಕೂಡ ಒಂದು ದೇವಸ್ಥಾನಕ್ಕೆ ಹೋಗಿ ಮತ್ತೆ ಒಂದು ಹೋಟೆಲ್ಗೆ ಹೋಗಿ ಊಟವನ್ನು ಮಾಡುತ್ತಾ ಇಬ್ಬರು ಆ ದಿನವನ್ನು ಸುತ್ತಾಡಿಕೊಂಡು ಬರುತ್ತಾರೆ. ಪ್ರಾಣೇಶ್ ಮನೆಗೆ ಬಂದ ನಂತರ ಅವಳ ಸೌಂದರ್ಯವನ್ನು ಇವತ್ತು ಅನುಭವಿಸಬೇಕು ಇವತ್ತು ಇವಳು ಸೀರೆಯಲ್ಲಿ ತುಂಬಾ ಅದ್ಭುತವಾಗಿ ಕಾಣಿಸುತ್ತ ಇದ್ದಾಳೆ ಇವಳಿಗೆ ಹೇಗಾದರೂ ಮಾಡಿ ನನ್ನ ಮನಸ್ಸಿನಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಬೇಕು ಎಂದು ತನ್ನ ಮನಸ್ಸಿನಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಎದ್ದು ನಿಲ್ಲುತ್ತಾನೆ. ಗೀತಾ ಈ ದಿನ ನೀನು ತುಂಬಾ ಅದ್ಭುತ ವಾಗಿ ಕಾಣಿಸುತ್ತಾ ಇದ್ದೀಯ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಗೀತಾ ನಾಚಿ ನೀರಾಗಿ ಹೋಗುತ್ತಾಳೆ. ಹೀಗೆ ತನ್ನ ಮಾತುಗಳನ್ನು ಮುಂದುವರಿಸುವುದಕ್ಕೆ ಹೋಗಬೇಕಾದರೆ ಪ್ರಾಣೇಶನ ತಂದೆ ಕರೆ ಮಾಡಿ ಸ್ವಲ್ಪ ಬೇಗ ಮನೆಗೆ ಬಾ ಸ್ವಲ್ಪ ಕೆಲಸವಿದೆ ಎಂದು ಕರೆ ಮಾಡುತ್ತಾರೆ. ಆಗ ಪ್ರಾಣೇಶ್ ಗೀತಾಳಿಗೆ ಸ್ವಲ್ಪ ಕೆಲಸ ಇದೆ ನಮ್ಮ ಅಪ್ಪ ಮನೆಗೆ ಬೇಗ ಬಾ ಎಂದು ಕರೆದಿದ್ದರು ಎಂದು ಹೇಳುತ್ತಾನೆ. ಆಗ ಪ್ರಾಣೇಶ್ ಅವಳ ಕೆನ್ನೆಯ ಮೇಲೆ ಅವನ ಕೈಯಿಂದ ಸವರಿ ಕಾಯುತ್ತಾ ಇರು ಚಿನ್ನ ಬೇಗ ಬರುತ್ತೇನೆ ನನಗೂ ಗೊತ್ತು ನಿನ್ನ ಮನಸ್ಸಿನಲ್ಲಿ ನನ್ನ ಮೇಲೆ ಯಾವ ರೀತಿ ಭಾವನೆ ಇದೆ ಎನ್ನುವುದು ನನಗೆ ಗೊತ್ತು ಅಂತ ಹೇಳುತ್ತಾನೆ.
ಪ್ರಾಣೇಶ್ ಗೀತಾ ಜೊತೆ ಕಳೆದ ಬಿಡಿಸಲಾಗದ ಮಧುರವಾದ ಕ್ಷಣಗಳು:
ಗೀತಾ ಯಾವ ರೀತಿ ಇದೆ ನನಗೆ ಆ ರೀತಿ ಯಾವ ರೀತಿ ಕೂಡ ಇಲ್ಲ ನೀನು ಏನು ಹೇಳುತ್ತಾ ಇದ್ದೀಯ ಎಂದು ಕೇಳುತ್ತಾಳೆ. ಅದಕ್ಕೆ ಪ್ರಾಣೇಶ್ ಈಗ ಅದನ್ನು ಹೇಳಲು ನನಗೆ ಸಮಯವಿಲ್ಲ ಮತ್ತೆ ಬರುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ. ನಂತರ ಪ್ರಾಣೇಶ್ ಮನೆಗೆ ಹೋಗುತ್ತಾನೆ ಮತ್ತೆ ನಾಳೆ ತನ್ನ ಕಾರ್ ತೆಗೆದುಕೊಂಡು ಟಿಪ್ ಟಾಪ್ ಆಗಿ ರೆಡಿಯಾಗಿ ಮನೆ ಹತ್ತಿರ ಬರುತ್ತಾನೆ. ಗೀತಾ ಇವತ್ತು ನಾನು ಕಾರು ತೆಗೆದುಕೊಂಡು ಬಂದಿದ್ದೇನೆ ಬಾ ಹೊರಗಡೆ ಹೋಗೋಣ ಎಂದು ಕರೆಯುತ್ತಾನೆ. ಗೀತಾ ಇವತ್ತು ಕೂಡ ನೀನು ಸೀರೆ ಹಾಕು, ನೀನು ಸೀರೆಯಲ್ಲಿ ತುಂಬಾನೇ ಚೆನ್ನಾಗಿ ಕಾಣಿಸುತ್ತೀಯಾ ಎಂದು ಪ್ರಾಣೇಶ್ ಹೇಳುತ್ತಾನೆ. ಗೀತಾ ರೆಡಿಯಾಗಿ ಪ್ರಾಣೇಶ್ ಕಾರಿಗೆ ಬಂದು ಕುಳಿತುಕೊಳ್ಳುತ್ತಾಳೆ. ಹೀಗೆ ಪ್ರಾಣೇಶ್ ಗೀತಾಳಿಗೆ ಅವತ್ತು ನನ್ನ ಅಪ್ಪ ಫೋನ್ ಮಾಡಿ ನಮ್ಮಿಬ್ಬರ ಮಾತುಕತೆ, ಯನ್ನು ಹಾಳು ಮಾಡಿದರು ಇವತ್ತು ಮುಂದುವರಿಸಲ ಎಂದು ಕೇಳುತ್ತಾನೆ.ಆಗ ಗೀತಾ ಕೂಡ ಏನು ಎಂದು ಅವಳು ಕೂಡ ತಲೆಯನ್ನು ಅಲ್ಲಾಡಿಸುತ್ತಾಳೆ. ಆಗ ಪ್ರಾಣೇಶ್ ನೀನು ತುಂಬಾ ಚೆನ್ನಾಗಿ ಇದ್ದೀಯ ನಿನ್ನನ್ನು ನೋಡಿದರೆ ನನಗೆ ಒಂದು ರೀತಿಯ ಆಸೆ ಉಂಟಾಗುತ್ತೆ ನಿನ್ನನ್ನು ನಾನು ಗಟ್ಟಿಯಾಗಿ ತಬ್ಬಿ ಕೊಳ್ಳಬೇಕು ನಿನಗೆ ಮುತ್ತನ್ನು ಕೊಡಬೇಕು ಎಂದು ಪ್ರತಿದಿನ ಕೂಡ ನನಗೆ ಅನಿಸುತ್ತೆ ಪ್ರತಿ ರಾತ್ರಿಯೂ ನನ್ನ ಕನಸಿನಲ್ಲಿ ಕೂಡ ನೀನೆ ಬರುತ್ತೀಯ. ನಾನು ಪ್ರತಿದಿನ ಮಲಗಬೇಕಾದರೆ ನಿನ್ನ ದೇಹವನ್ನು ನೆನಸಿಕೊಂಡು ನಾನು ಮಲಗುತ್ತೇನೆ ಬೆಳಿಗ್ಗೆ ಹೇಳಬೇಕಾದರೂ ಸಹ ನಿನ್ನ ದೇಹವನ್ನು ನಾನು ನೆನೆಸಿಕೊಂಡು ಎಳುತ್ತೆನೆ ಎಂದು ಹೇಳುತ್ತಾನೆ.
ಗೀತಾ: ನನಗೆ ನಿನ್ನ ಮಾತೂ ಕೇಳಿದರೆ ನನಗೆ ನಾಚಿಕೆ ಆಗುತ್ತೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ಈ ನಾಚಿಕೆಯನ್ನು ನಾನು ಓಡಿಸುತ್ತೇನೆ ಈ ನಾಚಿಕೆಯನ್ನು ನೀನು ನನ್ನ ಹತ್ತಿರ ಬಿಟ್ಟುಬಿಡಬೇಕು ಆ ನಾಚಿಕೆಯನ್ನು ಓಡಿಸುವುದು ನನಗೆ ಗೊತ್ತು ಎಂದು ಪ್ರಾಣೇಶ್ ಹೇಳುತ್ತಾನೆ. ಆಗೆ ಪ್ರಾಣೇಶ್ ನಿನ್ನನ್ನು ನಾನು ಇವತ್ತು ಆಚೆ ಕರೆದುಕೊಂಡು ಬರಬಾರದಿತ್ತು ಮನೆಯಲ್ಲಿ ಇದ್ದಿದ್ದರೆ ನಿನ್ನ ನಾಚಿಕೆಯನ್ನು ನಮ್ಮ ಊರಿಂದ ಆಚೆಗೆ ಹೊಡಿಸುತ್ತಾ ಇದ್ದೆ ಎಂದು ಹೇಳುತ್ತಾನೆ. ಅದಕ್ಕೆ ಗೀತಾ ಅಯ್ಯೋ ಕಾರನ್ನು ಸೈಡಿಗೆ ಹಾಕಿ ಯಾರು ಇಲ್ಲದೆ ಇರುವ ಜಾಗದಲ್ಲಿ ನಿಲ್ಲಿಸಿ ನನ್ನ ನಾಚಿಕೆಯನ್ನು ಓಡಿಸಬಹುದು ಅಲ್ಲವೇ ಎಂದು ಗೀತಾ ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ಓ ಓ ನಿನ್ನ ತಲೆಯಲ್ಲಿ ಕೂಡ ತುಂಬಾನೇ ಬುದ್ಧಿ ಇದೆ ಹಾಗಾದರೆ ನಿನಗೂ ಕೂಡ ನನ್ನ ಮೇಲೆ ಆಸೆ ಇದೆ ಎಂದು ಹೇಳುತ್ತಾನೆ. ಅದಕ್ಕೆ ಗೀತಾ ಹೌದು ನೀನು ಕರೆದ ತಕ್ಷಣ ಸೀರೆಯನ್ನು ಹುಟ್ಟು ಬರುತ್ತಾನೆ ನೀನು ಕರೆದಾಗಲೆಲ್ಲ ನಿನ್ನ ಜೊತೆ ಬರುತ್ತೇನೆ ಎಂದರೆ ನಿನ್ನ ಮೇಲೆ ಕೂಡ ಆಸೆ ಇದೆ ಎಂದು ಗೀತಾ ಹೇಳುತ್ತಾಳೆ. ಆಗ ಪ್ರಾಣೇಶ್ ಯಪ್ಪಾ ನಿನ್ನ ಮಾತುಗಳನ್ನು ಕೇಳುತ್ತಾ ಇದ್ದರೆ ನನ್ನ ಕೈನಲ್ಲಿ ಒಂದು ನಿಮಿಷ ಕೂಡ ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ ಎಂದು ಯಾರೂ ಇಲ್ಲದೆ ಇರುವ ಒಂದು ಜಾಗದಲ್ಲಿ ತನ್ನ ಕಾರನ್ನು ಸೈಡಿಗೆ ಹಾಕಿ ಇಬ್ಬರೂ ಕೂಡ ಹಿಂದೆ ಸೀಟಿಗೆ ಹೋಗಿ ಕುಳಿತುಕೊಳ್ಳುತ್ತಾರೆ.
ಕಾರು ಮತ್ತು ರೂಮಿನಲ್ಲಿ ಕಳೆದ ಕ್ಷಣಗಳು:
ಆಗ ಪ್ರಾಣೇಶ್ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಗೀತಾ ಗೀತಾ ಎನ್ನುತ್ತಾ ಅವಳಿಗೆ ಮುತ್ತನ್ನು ನೀಡುತ್ತಾನೆ. ಇಬ್ಬರೂ ಕೂಡ ರೋಮ್ಯಾನ್ಸ್ ಅನ್ನು ಮಾಡುತ್ತಾ ಕಾರಿನಲ್ಲಿ ಒಂದು ಗಂಟೆಗಳ ಕಾಲ ಸ್ವಲ್ಪ ಸಮಯವನ್ನು ಕಳೆಯುತ್ತಾರೆ ಆಗ ಪ್ರಾಣೇಶ್ ನಾವು ಇವತ್ತು ಎಲ್ಲಿಗೂ ಕೂಡ ಹೋಗುವುದು ಬೇಡ ಮನೆಗೆ ಹೋಗೋಣ ಎಂದು ಹೇಳುತ್ತಾನೆ. ಅದಕ್ಕೆ ಗೀತಾ ಹೌದು ಇಲ್ಲಿ ನನ್ನ ಸೀರೆ ಕಳಚಿದರೆ ಮತ್ತೆ ಹುಟ್ಟುಕೊಳ್ಳುವುದು ಕಷ್ಟ ಮನೆಗೆ ಹೋಗೋಣ ಬಾ ಎಂದು ಇಬ್ಬರು ಕೂಡ ಗೀತಾಳ ಮನೆಗೆ ಹೋಗುತ್ತಾರೆ. ಇಬ್ಬರೂ ಮನೆಗೆ ಹೋಗಿ ಗೀತಾಳ ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತಾರೆ. ಆಗ ಪ್ರಾಣೇಶ್ ನನ್ನ ಕಾರಿನಲ್ಲಿ ಒಂದು ರೀತಿಯ ರೋಮ್ಯಾನ್ಸ್ ಚೆನ್ನಾಗಿತ್ತು ಅಲ್ಲವಾ, ಪ್ರತಿದಿನ ನೀನು ನನಗೆ ಅದೇ ರೀತಿ ಸಿಕ್ಕರೆ ನನಗೆ ಪ್ರತಿ ದಿನಗಳು ಅದ್ಭುತ ವಾಗಿ ಇರುತ್ತೆ ನೀನು ಏಕೆ ನನಗೆ ಅದೇ ರೀತಿ ಸಿಗಬಾರದು ಎಂದು ಕೇಳುತ್ತಾನೆ. ಅದಕ್ಕೆ ಗೀತಾ ಅಯ್ಯೋ ಕಾರಿನಲ್ಲಿ ಏನು ಕೂಡ ಮಾಡುವುದಕ್ಕೆ ಆಗುವುದಿಲ್ಲ ನೋಡು ನಮ್ಮ ರೂಮಿನಲ್ಲಿ ನನ್ನ ಹಾಸಿಗೆಯಲ್ಲಿ ಇನ್ನೂ ನಮಗೆ ಬೇಕಾದದ್ದನ್ನೆಲ್ಲ ಮಾಡಬಹುದು ಕಾರಿನಲ್ಲಿ ಏನು ಕೂಡ ಮಾಡುವುದಕ್ಕೆ ಆಗುವುದಿಲ್ಲ ಎಂದು ಗೀತಾ ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ನೀನು ಹೇಳುತ್ತಿರುವುದು ಕೂಡ ನಿಜ ಬಾ ಇನ್ನು ನನ್ನ ಕೈನಲ್ಲಿ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಇಬ್ಬರೂ ಕೂಡ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾರೆ.
ಇಬ್ಬರು ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಒಬ್ಬರಿಗೊಬ್ಬರು ಮುತ್ತನ್ನು ನೀಡಿ ಇಬ್ಬರೂ ಕೂಡ ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಇಬ್ಬರೂ ಒದ್ದೆಯಾಗಿ ಇಬ್ಬರೂ ಕೂಡ ಈ ದಿನದ ಆನಂದವನ್ನು ಪಡುತ್ತಾರೆ. ಪ್ರಾಣೇಶ್ ಎಲ್ಲ ಮುಗಿದ ನಂತರ ಚಿನ್ನ ನೀನು ತುಂಬಾನೇ ಚೆನ್ನಾಗಿ ಇದ್ದೀಯ ನಿನ್ನನ್ನು ಪ್ರತಿದಿನ ಕೂಡ ನಾನು ಇದೇ ರೀತಿ ತಿನ್ನಬೇಕು ಎಂದು ಹೇಳುತ್ತಾನೆ. ಆಗ ಗೀತಾ ನಾನೇನು ತಿನ್ನುವುದಕ್ಕೆ ಆಪಲ್ ಆ ಎಂದು ಹೇಳುತ್ತಾಳೆ. ಅದಕ್ಕೆ ಪ್ರಾಣೇಶ್ ನೀನು ಆಪಲ್ ಗಿಂತ ರುಚಿಯಾಗಿ ಇದ್ದೀಯ ಇನ್ನು ಮುಂದೆ ನನಗೆ ನೀನು ಪ್ರತಿದಿನ ಕೂಡ ಒಂದು ಗಂಟೆಯಾದರೂ ಈ ರೀತಿ ಸಿಗು ಎಂದು ಕೇಳಿಕೊಳ್ಳುತ್ತಾನೆ. ಆಗ ಗೀತಾ ಕೂಡ ಸರಿ ಆಯ್ತು ಇಲ್ಲಿ ತೋಟಕ್ಕೆ ಬಂದಾಗೆಲ್ಲ ನಮ್ಮ ಮನೆಗೆ ಬಾ ಎಂದು ಕರೆಯುತ್ತಾಳೆ. ಅದಕ್ಕೆ ನಂದಿನಿ ಪ್ರಾಣೇಶ್ ತೋಟಕ್ಕೆ ಬಂದಾಗೆಲ್ಲ ಅಲ್ಲ ನಿನ್ನ ರೂಮಿಗೆ ಬಂದಾಗೆಲ್ಲ ತೋಟಕ್ಕೆ ಬರುತ್ತೇನೆ ಎಂದು ರೇಗಿಸುತ್ತಾನೆ. ಇಬ್ಬರೂ ಕೂಡ ಮಿಲನ ಹೊಂದಿ ಖುಷಿಯನ್ನು ಪಡುತ್ತಾ ಅವರವರ ಬಟ್ಟೆಗಳನ್ನು ಹಾಕಿಕೊಂಡು ಊಟವನ್ನು ಮಾಡಿಕೊಂಡು ಮನೆಗೆ ಹೋಗುತ್ತಾನೆ. ಇಬ್ಬರೂ ಕೂಡ ಹಾಗಾಗ ಮಿಲನ ಹೊಂದಿ ಇಬ್ಬರು ಕೂಡ ಸಂತೋಷವನ್ನು ಪಡುತ್ತಾ ಇರುತ್ತಾರೆ.