
ಡಾಕ್ಟರ್ ದಿಲೀಪ್ ಗೆ ಕಲ್ಪನಾ ಮೇಲೆ ಕಣ್ಣು:
ನನ್ನ ಹೆಸರು ಡಾಕ್ಟರ್ ದಿಲೀಪ್ ನಾನು 5 ವರ್ಷಗಳಿಂದ ಸ್ವಂತ ಆಸ್ಪತ್ರೆಯನ್ನು ಇಟ್ಟುಕೊಂಡಿದ್ದೇನೆ. ನನಗೆ 35 ವರ್ಷ. ನಾನು ನನ್ನ ಒಂದು ಸ್ವಂತ ಆಸ್ಪತ್ರೆಯನ್ನು ಒಂದು ಚಿಕ್ಕದಾಗಿ ಇಟ್ಟುಕೊಂಡಿದ್ದೇನೆ. ಸಣ್ಣಪುಟ್ಟ ರೋಗಗಳಿಗೆ ಟ್ರೀಟ್ಮೆಂಟನ್ನು ಕೊಡುತ್ತೇನೆ. ನನಗೆ ಚಿಕ್ಕ ಹುಡುಗನಿಂದಲೂ ಕೂಡ ಒಂದು ಆಸ್ಪತ್ರೆಯನ್ನು ತೆರೆಯಬೇಕು ಕಡಿಮೆ ಹಣದಲ್ಲಿ ಜನರಿಗೆ ಟ್ರೀಟ್ಮೆಂಟ್ ಕೊಡಬೇಕು ಅಂತ ತುಂಬಾನೇ ಆಸೆ ಇತ್ತು. ಅದಕ್ಕಾಗಿ ಒಂದು ಚಿಕ್ಕದಾಗಿ ಒಂದು ಆಸ್ಪತ್ರೆಯನ್ನು ಓಪನ್ ಮಾಡಿದೆ. ಆಸ್ಪತ್ರೆ ಚಿಕ್ಕದಾಗಿದ್ದರೂ ಪೇಷಂಟ್ಗಳು ಮಾತ್ರ ದಿನೇ ದಿನೇ ಹೆಚ್ಚುತ್ತಲೆ ಇದ್ದರು. ನನಗೆ ಚಿಕ್ಕ ಹುಡುಗನಿಂದಲೂ ಕೂಡ ಒಂದು ಕನಸು ಡಾಕ್ಟರ್ ಆಗಬೇಕು ಎಷ್ಟೋ ಜನ ರೋಗಿಗಳಿಗೆ ರೋಗವನ್ನು ಗುಣಪಡಿಸಬಹುದು ಎಲ್ಲರೂ ಕೂಡ ಡಾಕ್ಟರ್ ಅನ್ನು ದೇವರ ಸಮಾನ ಎಂದು ಹೊಗಳುತ್ತಾರೆ. ಅದಕ್ಕಾಗಿ ನನಗೆ ಡಾಕ್ಟರ್ ಆಗಬೇಕು ಎಂಬ ಆಸೆ ತುಂಬಾನೇ ಇತ್ತು ಅದಕ್ಕಾಗಿ ನಾನು ಡಾಕ್ಟರ್ ಆಗ್ಲೇಬೇಕು ಎಂದು ತುಂಬಾ ಚೆನ್ನಾಗಿ ಓದಿ ಒಂದು ಚಿಕ್ಕ ಆಸ್ಪತ್ರೆಯನ್ನು ಇಟ್ಟುಕೊಂಡು ಈಗಲೂ ಸಹ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ.
ನನ್ನ ಆಸ್ಪತ್ರೆಗೆ ತುಂಬಾ ಜನರು ಬರುತ್ತಾ ಇರುತ್ತಾರೆ ತುಂಬಾ ಅಂದರೆ ಏನು ದೊಡ್ಡ ದೊಡ್ಡ ಆಸ್ಪತ್ರೆಗಳ ರೀತಿ ಹೆಚ್ಚಾಗಿ ಬರುವುದಿಲ್ಲ ಸುಮಾರು ದಿನಕ್ಕೆ 50 ರಿಂದ 60 ಜನ ಬರಬಹುದು ಕೆಲವೊಂದು ದಿನ 20 ರಿಂದ 30 ಜನಗಳು ಬರುತ್ತಾರೆ. ಕಡಿಮೆ ಎಂದರೆ 20 ಜನ. ನನಗೆ ಈ ವೃತ್ತಿಯಲ್ಲಿ ತುಂಬಾ ಆಸಕ್ತಿ ಇತ್ತು ನಾನು ಡಾಕ್ಟರ್ ಎಂಬ ಹೆಮ್ಮೆಯು ಕೂಡ ನನಗೆ ಇದೆ. ಏಕೆಂದರೆ ಪ್ರತಿಯೊಬ್ಬರೂ ಕೂಡ ಡಾಕ್ಟರ್ ಅಂತ ಹೇಳಿ ಮರ್ಯಾದೆಯನ್ನು ಕೊಡುತ್ತಾ ಇದ್ದರು. ಜೊತೆಗೆ ನಾನು ತುಂಬಾ ಆತ್ಮೀಯರು ತುಂಬಾ ಗೊತ್ತಿರುವವರ ಮನೆಗೂ ಹೋಗಿ ಟ್ರೀಟ್ಮೆಂಟ್ ನೀಡುತ್ತಾ ಇದ್ದೆ. ನನ್ನ ನಂಬರ್ ಸಹ ಹಾಕಿದ್ದೆ ನನಗೆ ತಿಂಗಳಿಗೆ ಈ ರೀತಿ ಒಂದರಿಂದ ಎರಡು ಪೇಷಂಟ್ ಗಳು ಮಾತ್ರ ಸಿಗುತ್ತಿದ್ದರು. ಒಂದೊಂದು ತಿಂಗಳು ಒಂದು ಕೂಡ ಸಿಗುತ್ತಿರಲಿಲ್ಲ ಇದು ತುಂಬಾನೇ ಅಪರೂಪ ಯಾರಾದರೂ ವಯಸ್ಕರು ಮತ್ತೆ ತುಂಬಾ ದುಡ್ಡಿರುವವರು ತುಂಬಾ ರಿಚ್ ಆಗಿರುವವರು ಮನೆಗೆ ಕರೆಸಿಕೊಂಡು ಟ್ರೀಟ್ಮೆಂಟ್ ಅನ್ನು ಕೊಡಿಸಿಕೊಳ್ಳುತ್ತಿದ್ದರು. ಹೀಗೆ ಒಂದು ದಿನ ಎಂದಿನಂತೆ ನಾನು ಬೆಳಿಗ್ಗೆ ಏಳು ಗಂಟೆಗೆ ನನ್ನ ಆಸ್ಪತ್ರೆಯ ಬಾಗಿಲನ್ನು ಓಪನ್ ಮಾಡಿದೆ ಸುಮಾರು ಒಂದು ಗಂಟೆಗೆ ಕಲ್ಪನಾ ಆಂಟಿ ನಮ್ಮ ಆಸ್ಪತ್ರೆಗೆ ಬಂದರು.
ಕಲ್ಪನಾ ಅವರು ಒಂದು ಕಪ್ಪು ಜಾಕೆಟ್ ನಲ್ಲಿ ತುಂಬಾನೇ ಚೆನ್ನಾಗಿ ಕಾಣಿಸುತ್ತಾ ಇದ್ದರು. ಇಷ್ಟು ದಿನದಲ್ಲಿ ನಮ್ಮ ಆಸ್ಪತ್ರೆಗೆ ಇವಳ ರೀತಿ ಯಾರೂ ಕೂಡ ಬಂದಿರಲಿಲ್ಲ ಇವಳನ್ನು ನೋಡಿ ನಾನು ನನ್ನ ಮೈ ನಾನೇ ಮರೆತು ಹೋದೆ. ಇವಳನ್ನು ನೋಡಿ ನನಗೆ ಹುಚ್ಚು ಹಿಡಿದಂತಾಯಿತು ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೂ ಕೂಡ ನನ್ನ ಕೈನಲ್ಲಿ ಆಗಲಿಲ್ಲ. ನಾನೇ ನನ್ನ ಕಣ್ಣುಗಳನ್ನು ಮಿಡಿಕಿಸದ ಹಾಗೆ ಕಲ್ಪನಾಳನ್ನು ನೋಡುತ್ತಾ ಕುಳಿತೆ. ಆಗ ಕಲ್ಪನಾ 2 ಬಾರಿ ಕರೆದಳು ನಾನು ಅವಳನ್ನು ನೋಡುತ್ತಲೇ ಇದ್ದೆ ಅವಳು ಕೂಗಿದ ಶಬ್ದ ನನ್ನ ಕಿವಿಗೆ ಇಂಪಾಗಿ ಕೇಳಿಸುತ್ತಾ ಇತ್ತು ಆದರೆ ನನ್ನ ಬಾಯಿನಲ್ಲಿ ಮಾತುಗಳೇ ಬರೆದಂತೆ ನಿಂತಿ ಹೋಯಿತು. ಆಗ ಕಲ್ಪನಾ ಆಂಟಿ ಸರ್ ಅಂತ ಮತ್ತೆ ಕರೆದಳು ಡಾ ದಿಲೀಪ್ ಗೆ ಕರೆಂಟ್ ಶಾಕ್ ಹೊಡೆದ ರೀತಿ ಆಯಿತು. ಆಗ ಕಲ್ಪನಾ ಆಂಟಿ ಸರ್ ಏನಾಯ್ತು ನಿಮಗೆ ಏಕೆ ಈ ರೀತಿ ಇದ್ದೀರಾ ಅಂತ ಪ್ರಶ್ನೆಯನ್ನು ಕೇಳಿದಳು. ಅದಕ್ಕೆ ಡಾಕ್ಟರ್ ಏನಾಗಬೇಕು ಹೇಳಿ ಅಂತ ಡಾಕ್ಟರ್ ದಿಲೀಪ್ ಕೇಳಿದರು ಅದಕ್ಕೆ ಕಲ್ಪನಾ ಆಂಟಿ ನನ್ನ ತಾತನಿಗೆ ಸ್ವಲ್ಪ ಹುಷಾರಿಲ್ಲ ನೀವು ನಮ್ಮ ಮನೆಗೆ ಬಂದು ನಮ್ಮ ತಾತನಿಗೆ ಟ್ರೀಟ್ಮೆಂಟ್ ಕೊಡುತ್ತೀರಾ ಎಂದು ಕೇಳಿ ನನಗೆ ಸ್ವಲ್ಪ ಕೆಲಸವಿದೆ ನಾನು ಸಂಜೆ 7:00ಗೆ ನಮ್ಮ ಮನೆಗೆ ಬರುತ್ತೇನೆ ದಯವಿಟ್ಟು ನೀವು ನಮ್ಮ ಮನೆಗೆ ಬಂದು ನಮ್ಮ ತಾತನನ್ನು ಗುಣಪಡಿಸಿದರೆ ನಮಗೆ ತುಂಬಾ ಸಹಾಯವಾಗುತ್ತದೆ.
ಕನಸಲ್ಲಿ ಕಲ್ಪನಾ ಜೊತೆ ತುಂಟಾಟ:
ಇವತ್ತು ಸಂಜೆ 7:30 ಅಷ್ಟರಲ್ಲಿ ನೀವು ನಮ್ಮ ಮನೆಗೆ ಬರುತ್ತೀರಾ ಎಂದು ಕಲ್ಪನಾ ಆಂಟಿ ಕೇಳುತ್ತಾಳೆ. ಅದಕ್ಕೆ ಡಾಕ್ಟರ್ ದಿಲೀಪ್ ಸರಿ ಇವತ್ತು ನಾನು ತುಂಬಾ ಪ್ರಿಯಾಗಿ ಇದ್ದೇನೆ ಇವತ್ತು ಅಷ್ಟೊಂದು ಪೇಷಂಟ್ಗಳು ಕೂಡ ಇಲ್ಲ ನೀವು ಯಾವ ಸಮಯಕ್ಕೆ ಬೇಕು ಆ ಸಮಯಕ್ಕೆ ನನಗೆ ನಿಮ್ಮ ಮನೆಯ ಲೊಕೇಶನ್ ಅನ್ನು ಶೇರ್ ಮಾಡಿ ನಾನು ಬೇಗನೆ ನಿಮ್ಮ ಮನೆಗೆ ಬಂದು ನಿಮ್ಮ ತಾತನನ್ನು ಗುಣಪಡಿಸುತ್ತೇನೆ ಅಂತ ಮಾತನ್ನು ಕೊಡುತ್ತಾನೆ. ಅದಕ್ಕೆ ಕಲ್ಪನಾ ಆಂಟಿ ನಿಮ್ಮಿಂದ ನನಗೆ ತುಂಬಾ ಸಹಾಯವಾಯಿತು ನನಗೆ ಸ್ವಲ್ಪ ಕೆಲಸವಿದೆ ನಿಮಗೆ ನಾನು ನಮ್ಮ ಮನೆಗೆ ಹೋಗಿ ಲೊಕೇಶನ್ ಅನ್ನು ಶೇರ್ ಮಾಡುತ್ತೇನೆ ಸರ್ ನಿಮ್ಮ ನಂಬರ್ ಕೊಡುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಡಾಕ್ಟರ್ ದಿಲೀಪ್ ಅವನ ನಂಬರನ್ನು ಕೊಡುತ್ತಾನೆ ಸರಿ ಆಯಿತು ಅಂತ ಹೇಳಿ ಕಲ್ಪನಾ ಡಾಕ್ಟರ್ ಜೊತೆ ಮಾತನಾಡಿಕೊಂಡು ಹೊರಡುತ್ತಾಳೆ.
ಇಲ್ಲಿ ಡಾಕ್ಟರ್ ದಿಲೀಪ್ ಕಲ್ಪನಾಳನ್ನು ನೋಡಿ ಏನು ಇವಳು ಇಷ್ಟೊಂದು ಅದ್ಭುತವಾಗಿ ಇದ್ದಾಳೆ ಇವಳ ರೀತಿ ನಾನು ಯಾರನ್ನು ಕೂಡ ನೋಡಿರಲಿಲ್ಲ. ಇವಳು ನಮ್ಮ ಆಸ್ಪತ್ರೆಗೆ ಬಂದಿದ್ಲಾ ಇವಳನ್ನು ಮರೆಯುವುದಕ್ಕೆ ನನ್ನ ಕೈಯಲ್ಲಿ ಆಗುತ್ತಾ ಇಲ್ಲ ಏನು ಕೆಲಸ ಮಾಡಲು ಕೂಡ ಆಗುತ್ತಾ ಇಲ್ಲ ಏನು ಮಾಡಲಿ ಎಂದು ಇರುವ ಮೂರು ನಾಲ್ಕು ಜನ ಪೇಷಂಟ್ ಅನ್ನು ಅಟೆಂಡ್ ಮಾಡಿ ತನ್ನ ಮನೆಗೆ ಹೊರಟು ಹೋಗುತ್ತಾನೆ. ಡಾ ದಿಲೀಪ್ ತನ್ನ ಮನೆಗೆ ಹೋಗಿ ಕಲ್ಪನಾಳ ಗುಂಗಿನಲ್ಲಿ ಮಲಗಿಕೊಳ್ಳುತ್ತಾನೆ. ತನ್ನ ರೂಮ್ಗೆ ಹೋಗಿ ಹಾಸಿಗೆಯ ಮೇಲೆ ಮಲಗಿಕೊಂಡು ಆಹಾ ಕಲ್ಪನಾ ಪಕ್ಕದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅವಳ ಸೌಂದರ್ಯವನ್ನು ನಾನು ಅನುಭವಿಸಿದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ತುಂಬಾ ಮುದ್ದು ಮುದ್ದಾಗಿ ಕಾಣಿಸುತ್ತಾ ಇದ್ದಳು. ಇನ್ನು ಏನಾದರೂ ಸೀರೆಯನ್ನು ಹುಟ್ಟು ಬಂದರೆ ಇನ್ನೂ ಯಾವ ರೀತಿ ಕಾಣಬಹುದು ಎಷ್ಟು ಬೆಳ್ಳಗೆ ಮುಖ ಪಳಪಳ ಅಂತ ಹೊಳೆಯುತ್ತಾ ಇತ್ತು. ಆ ಬ್ಲ್ಯಾಕ್ ಜಾಕೆಟ್ ಇವಳಿಗಾಗಿಯೇ ಮಾಡಿದ್ದಾರೆ ಅನ್ನುವ ಹಾಗೇ ಇವಳು ಕಾಣುತ್ತಾ ಇದ್ದಳು. ನಿಜಕ್ಕೂ ಇವಳನ್ನು ನನ್ನ ಕೈಯಿಂದ ವರ್ಣಿಸೋಕೆ ಅಸಾಧ್ಯ ಇವಳನ್ನು ನೋಡಿದರೆ ಎಂತ ಗಂಡಸರಿಗೂ ಕೈ ಕಾಲು ಹೊಡುವುದಿಲ್ಲ.
ಇವಳನ್ನ ನೋಡಿದರೆ ನನಗೆ ಈ ರೀತಿ ಆಗುತ್ತಾ ಇದೆ ನನಗೆ ಈ ರೀತಿ ಆಗುತ್ತೆ ಅಂತ ನಾನು ಕೂಡ ಕನಸಲ್ಲಿಯೂ ಕೂಡ ಕಂಡಿರಲಿಲ್ಲ ಏಳು ಗಂಟೆ ಎಷ್ಟು ಬೇಗ ಆಗುತ್ತೋ ಅವಳನ್ನು ಯಾವಾಗ ನಾನು ನೋಡುತ್ತೇನೆಯೋ ಎಂದು ಡಾಕ್ಟರ್ ದಿಲೀಪ್ ತುಂಬಾ ಕಾತುರತೆಯಿಂದ ಅವಳು ಕಳಿಸುವಂತಹ ಲೊಕೇಶನ್ ಗಾಗಿ ಕಾಯುತ್ತಿರುತ್ತಾನೆ. ಸರಿಯಾಗಿ ಆರು ಗಂಟೆಗೆ ಕಲ್ಪನಾ ಡಾಕ್ಟರ್ ದಿಲೀಪ್ ಗೆ ಕಾಲ್ ಮಾಡುತ್ತಾಳೆ, ಸರ್, ನಾನು ಕಲ್ಪನಾ ಗೊತ್ತಾಯ್ತಾ? ಅಂತ ಕೇಳುತ್ತಾಳೆ ಅದಕ್ಕೆ ಡಾಕ್ಟರ್ ದಿಲೀಪ್ ತನ್ನ ಮನಸ್ಸಿನಲ್ಲಿ ನೀನು ಉಸಿರು ಬಿಟ್ಟರೆ ಸಾಕು ನನಗೆ ನೀನು ಯಾರು ಎಂದು ತಿಳಿಯುತ್ತದೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಶೇರ್ ಮಾಡಿ ನಾನು ಬರುತ್ತೇನೆ ಎಂದು ಡಾಕ್ಟರ್ ಹೇಳುತ್ತಾರೆ. ಅದಕ್ಕೆ ಕಲ್ಪನಾ ಅವರು ಸರಿ ಈಗ ಮಾಡುತ್ತೇನೆ ದಯವಿಟ್ಟು ಬೇಗ ಬನ್ನಿ ಅಂತ ಕೇಳುತ್ತಾಳೆ ಅದಕ್ಕೆ ಡಾಕ್ಟರ್ ಕೂಡ ಓಕೆ ಬರುತ್ತೇನೆ ಎಂದು ಫೋನನ್ನು ಕಟ್ ಮಾಡುತ್ತಾನೆ. ಡಾಕ್ಟರ್ ದಿಲೀಪ್ ಕಾಲ್ ಕಟ್ ಮಾಡಿದ ನಂತರ ಇವಳ ಧ್ವನಿ ಎಷ್ಟು ಮುದ್ದಾಗಿದೆ. ಇವಳ ಮಾತನ್ನು ನಾನು ಪ್ರತಿದಿನ ಕೇಳಬೇಕು ಇವಳ ಜೊತೆ ನಾನು ಪ್ರತಿದಿನ ಇರಬೇಕು.
ಕಲ್ಪನಾಳನ್ನು ಇಂಪ್ರೇಶ್ ಮಾಡಲು ಡಾಕ್ಟರ್ ಒದ್ದಾಟ:
ನಾನು ಪ್ರತಿದಿನ ಕೆಲಸಕ್ಕೆ ಹೋಗಬೇಕಾದರೆ ಇವಳ ಮುಖವನ್ನು ನೋಡಿಕೊಂಡು ಹೋಗಬೇಕು ಇವಳ ಕೈನಲ್ಲಿ ಒಂದು ಮುತ್ತನ್ನು ಕೊಡಿಸಿಕೊಂಡು ಹೋದರೆ ನಮ್ಮ ಆಸ್ಪತ್ರೆಗೆ ದಿನಕ್ಕೆ 200 ರಿಂದ 500 ಜನರವರೆಗೂ ಕೂಡ ಬರಬಹುದೇನೋ? ಅಂತ ಅದೃಷ್ಟ ದೇವತೆ ಇವಳು ಅಂತ ಅಂದುಕೊಂಡು ಡಾಕ್ಟರ್ ದಿಲೀಪ್ ತುಂಬಾ ಚೆನ್ನಾಗಿ ರೆಡಿಯಾಗಿ ಒಳ್ಳೆಯ ಸುವಾಸನೆಯುಳ್ಳ ಪರ್ಫ್ಯೂಮ್ ಅನ್ನು ಹಾಕಿಕೊಂಡು ನನ್ನ ಪರ್ಫ್ಯೂಮ್ ಸ್ಮೆಲ್ಲಿಗೆ ಅವಳು ನನಗೆ ಮನಸೋಲಬೇಕು ಅಂತ ಅಂದುಕೊಂಡು ಒಳ್ಳೆಯ ಪರ್ಫ್ಯೂಮ್ ಅನ್ನು ಹಾಕಿಕೊಂಡು ರೆಡಿಯಾಗಿ ಒಳ್ಳೆ ಟಿಪ್ ಟಾಪ್ ಆಗಿ ರೆಡಿ ಆಗಿ ತನ್ನ ಹೊಸ ಕಾರ್ ಅನ್ನು ತೆಗೆದುಕೊಂಡು ಕಲ್ಪನಾ ಮನೆಗೆ ಹೋಗುತ್ತಾನೆ. ಕಲ್ಪನಾಳ ಮನೆಗೆ ಹೋಗಿ ಯಾರಾದರೂ ಇದ್ದೀರಾ ಅಂತ ಹೇಳಿ ಕೇಳುತ್ತಾನೆ. ಆಗ ಕಲ್ಪನಾ ಬಂದು ಸರ್ ಬನ್ನಿ ನಾನು ಇದ್ದೀನಿ ಅಂತ ಹೇಳಿ ಕರೆದುಕೊಂಡು ಬರುತ್ತಾಳೆ.
ಡಾಕ್ಟರ್ ದಿಲೀಪ್ ಇಲ್ಲಿ ಯಾರು ಯಾರು ಇಲ್ಲಿ ಇದ್ದೀರಾ ಅಂತ ಡಾಕ್ಟರ್ ಕೇಳಿದಾಗ ಕಲ್ಪನಾ ನಾನು ಮತ್ತೆ ನನ್ನ ತಾತ ಇಬ್ಬರೂ ಇದ್ದೇವೆ ಅದಕ್ಕೆ ಡಾಕ್ಟರ್ ಮನಸ್ಸಿನಲ್ಲಿ ತುಂಬಾ ಖುಷಿಪಡುತ್ತಾ ಹೇಗೋ ಇವರ ಮನೆಯಲ್ಲಿ ಯಾರೂ ಕೂಡ ಇಲ್ಲ ಇವರ ತಾತ ಅಷ್ಟೇ ಇವರ ತಾತನಿಗೂ ಕೂಡ ಹುಷಾರಿಲ್ಲ ಇವಳನ್ನು ಹೇಗಾದರೂ ಮಾಡಿ ನನ್ನ ಕಡೆ ಎಳೆದುಕೊಳ್ಳಬೇಕು ಹೇಗಾದರೂ ಮಾಡಿ ಇವಳನ್ನು ಪಟಾಯಿಸಿಕೊಳ್ಳಬೇಕು ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಕಲ್ಪನಾಳ ಜೊತೆ ತಾತನನ್ನು ನೋಡಲು ತಾತನ ರೂಮಿಗೆ ಹೋಗುತ್ತಾನೆ. ತಾತ ಗೆ ಸ್ವಲ್ಪ ಮೈ ಕೈ ನೋವು, ಸ್ವಲ್ಪ ಜ್ವರ ಇರುತ್ತೆ ಅದಕ್ಕೆ ಡಾಕ್ಟರ್ ಒಂದು ಇಂಜೆಕ್ಷನ್ ಅನ್ನು ಕೊಟ್ಟು ಸ್ವಲ್ಪ ಮಾತ್ರೆಗಳನ್ನು ಕೊಡುತ್ತಾನೆ. ಇದನ್ನು ಕೊಡಿ ತಾತ ಬೇಗ ಗುಣಮುಖರಾಗುತ್ತಾರೆ ಎಂದು ಕಲ್ಪನ ಗೆ ಕೊಡುತ್ತಾನೆ. ಅವರಿಗೆ ಈಗ ತುಂಬಾ ನಿದ್ದೆ ಬರುತ್ತೆ ಅವರು ಮಲಗಿಕೊಳ್ಳಲಿ ಅವರಿಗೆ ಡಿಸ್ಟರ್ಬ್ ಮಾಡಬೇಡಿ ಮತ್ತೆ ಇಲ್ಲಿ ಮಾತನಾಡುವುದು ಕೂಡ ಸರಿ ಇಲ್ಲ ಬೇರೆ ರೂಮಿಗೆ ಹೋಗಿ ಮಾತನಾಡೋಣ ಎಂದು ಡಾಕ್ಟರ್ ದಿಲೀಪ್ ಕೇಳುತ್ತಾನೆ. ಅದಕ್ಕೆ ಕಲ್ಪನಾ ಸರಿ ಡಾಕ್ಟರ್ ಆಯ್ತು ಬನ್ನಿ ಇ ಅಂತ ಹಾಲ್ ಗೆ ಕರೆದುಕೊಂಡು ಹೋಗುತ್ತಾಳೆ.
ಕಲ್ಪನಾ ಜೊತೆ ಅವಳ ಸೌಂದರ್ಯ ವರ್ಣನೆ:
ಡಾಕ್ಟರ್ ದಿಲೀಪ್ ಗೆ ಕಲ್ಪನಾ ಫೀಸ್ ಕೊಡಲು ಹೋಗುತ್ತಾಳೆ ಅದಕ್ಕೆ ಡಾಕ್ಟರ್ ದಿಲೀಪ್ ಕಲ್ಪನಾ ಅವರೇ ಪ್ಲೀಸ್ ನನಗೆ ಈ ಹಣ ಬೇಡ ನಿಮ್ಮ ಹತ್ತಿರ ನಾನು ಹಣವನ್ನು ಪಡೆದುಕೊಳ್ಳುವುದಿಲ್ಲ ದಯವಿಟ್ಟು ನನಗೆ ಬೇಡ ಎಂದು ಹೇಳುತ್ತಾನೆ. ಅದಕ್ಕೆ ಕಲ್ಪನಾ ಏಕೆ ಈ ರೀತಿ ಫ್ರೀಯಾಗಿ ಟ್ರೀಟ್ಮೆಂಟ್ ಕೊಡುತ್ತೀರಾ ಏನು ಎಲ್ಲರಿಗೂ ಕೂಡ ಪ್ರಿಯವಾಗಿ ಟ್ರೀಟ್ಮೆಂಟ್ ಕೊಡುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ದಿಲೀಪ್ ಹಾಗೇನು ಇಲ್ಲ ನಿಮ್ಮನ್ನು ನೋಡಿದಾಗಲಿಂದ ನನಗೆ ಏನು ಕೆಲಸವನ್ನು ಕೂಡ ಮಾಡಲು ಆಗುತ್ತಾ ಇಲ್ಲ ಏನು ಮಾಡಲು ಹೋಗಿದ್ದರು ನೀವೇ ನನ್ನ ಕಣ್ಣ ಮುಂದೆ ಬರುತ್ತೀರಿ ನಾನು ನಿಮ್ಮನ್ನು ತುಂಬಾನೇ ಹಚ್ಚಿಕೊಂಡುಬಿಟ್ಟಿದ್ದೀನಿ ಎಂದು ಡಾಕ್ಟರ್ ಹೇಳುತ್ತಾರೆ. ಅದಕ್ಕೆ ಕಲ್ಪನಾ ಎನ್ ಡಾಕ್ಟರ್ ಈ ರೀತಿ ಹೇಳುತ್ತಾ ಇದ್ದೀರಾ ನೀವು ನನ್ನನ್ನು ನೋಡಿರುವುದು ಕೇವಲ ಒಂದು ಗಂಟೆ ಇರಬಹುದು ಒಂದು ಗಂಟೆಗೆ ನೀವು ನನ್ನನ್ನು ಇಷ್ಟೊಂದು ಪ್ರೀತಿಸುತ್ತಾ ಇದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ಡಾಕ್ಟರ್ ಪ್ರೀತಿ ಆಗುವುದಕ್ಕೆ ಒಂದು ಕ್ಷಣ ಸಾಕು ನಿಮ್ಮನ್ನು ನೋಡಿದರೆ ನನಗೆ ನಿದ್ದೆ ಕೂಡ ಬರುವುದಿಲ್ಲ ಊಟ ಕೂಡ ಸೇರುವುದಿಲ್ಲ ನಿಮ್ಮನ್ನೇ ನೋಡುತ್ತಾ ಇರಬೇಕು ಅಂತ ಅನಿಸುತ್ತೆ ನಿಜವಾಗಿಯೂ ನಿಮ್ಮ ರೀತಿ ಇರುವ ಹುಡುಗಿಯನ್ನು ನಾನು ಯಾರನ್ನು ಕೂಡ ನೋಡಿರಲಿಲ್ಲ.
ನಿಮ್ಮನ್ನು ವರ್ಣನೆ ಮಾಡಲು ಕೂಡ ನನ್ನಿಂದ ಸಾಧ್ಯವಿಲ್ಲ ಏಕೆಂದರೆ ನಿಮ್ಮನ್ನು ವರ್ಣಿಸೋಕೆ ಈ ಪ್ರಪಂಚದಲ್ಲಿ ಪದಗಳೇ ಇಲ್ಲ ಆ ರೀತಿ ನೀವು ಇದ್ದೀರಾ.. ನಿಮ್ಮ ಧ್ವನಿಯನ್ನು ಕೇಳುತ್ತಾ ಇದ್ದರೆ ನಾನು ಸಂಗೀತವನ್ನೇ ಕೇಳುತ್ತಾ ಇದ್ದೇನೆ ಅನ್ನುವ ರೀತಿ ನನಗೆ ಆಗುತ್ತಾ ಇದೆ. ನೀವು ನನ್ನನ್ನು ಹುಚ್ಚು ಹಿಡಿಯುವಂತೆ ಮಾಡಿದ್ದೀರಾ ಅಂತ ಅವಳ ಸೌಂದರ್ಯವನ್ನು ವರ್ಣಿಸುತ್ತಾ ಅವನಲ್ಲಿರುವ ಪ್ರೀತಿಯನ್ನು ಅವಳ ಮುಂದೆ ಬಣ್ಣಿಸುತ್ತಾನೆ. ಅದಕ್ಕೆ ಕಲ್ಪನಾ ಸರ್ ನೀವು ಇವತ್ತು ತುಂಬಾನೇ ಘಮಘಮ ಎಂದು ನನ್ನ ಮೈ ಮರೆಸುವ ಹಾಗೆ ವಾಸನೆ ನಿಮ್ಮ ದೆಹದಲ್ಲಿ ಇದೆ. ನನಗೆ ನಿಮ್ಮ ಸ್ಮೈಲ್ ತುಂಬಾನೇ ಇಷ್ಟವಾಗಿದೆ ನಿಮ್ಮ ಸ್ಮೈಲ್ ಗೆ ನಾನು ಮನಸೋತಿದ್ದೇನೆ. ಡಾಕ್ಟರ್ ದಿಲೀಪ್ ಅವರೇ ನಮ್ಮ ತಾತ ಎಚ್ಚರವಾದರೆ ತುಂಬಾ ಕಷ್ಟವಾಗುತ್ತದೆ ದಯವಿಟ್ಟು ನಮ್ಮ ರೂಮಿಗೆ ಹೋಗೋಣ ಬನ್ನಿ ಎಂದು ಕರೆಯುತ್ತಾಳೆ.
ಡಾ. ದಿಲೀಪ್ ಸರಿ ಆಯ್ತು ಹೋಗೋಣ ಬನ್ನಿ ಅಂತ ಹೇಳಿ ಕಲ್ಪನಾಳ ರೂಮಿಗೆ ಹೋಗುತ್ತಾರೆ. ಕಲ್ಪನಾಳ ರೂಮ್ ತುಂಬಾ ಸುವಾಸನೆಯುಳ್ಳ ಒಳ್ಳೆಯ ಘಮ ಘಮ ಅನ್ನುತ್ತಾ ಇರುತ್ತದೆ ಇಬ್ಬರೂ ಕೂಡ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಕುಳಿತು ಮಾತನಾಡುತ್ತಾರೆ. ಕಲ್ಪನಾ ಕೂಡ ಡಾಕ್ಟರ್ ದಿಲೀಪನ್ನು ಸರ್ ನೀವು ತುಂಬಾ ಚೆನ್ನಾಗಿದ್ದೀರಾ ನೀವು ತುಂಬಾನೇ ಅಟ್ರಾಕ್ಟಿವ್ ಆಗಿ ಮಾತನಾಡುತ್ತೀರಾ. ನೀವು ಈ ರೀತಿ ಮಾತನಾಡುವುದನ್ನು ಕೇಳಿದರೆ ಯಾವ ಹೆಣ್ಣಾದರೂ ಸರಿಯೇ ನಿಮ್ಮನ್ನು ಪ್ರೀತಿಸದೆ ಸುಮ್ಮನೆ ಬಿಡುತ್ತಾರಾ ನಿಮ್ಮ ಮಾತೆ ಪ್ರೀತಿಗೆ ಬೀಳಲು ಅಟ್ರಾಕ್ಟಿವ್ ನೀವು ಅದ್ಭುತವಾಗಿ ಮಾತನಾಡುವುದನ್ನು ಕಲಿತಿದ್ದೀರಾ ಎಂದು ಕಲ್ಪನಾ ಹೇಳುತ್ತಾಳೆ. ಅದಕ್ಕೆ ಡಾ. ದಿಲೀಪ್ ಅಯ್ಯೋ ಕಲ್ಪನಾ ಅವರೇ, ನಾನು ಮಾತನಾಡುವುದನ್ನು ಎಲ್ಲೂ ಕಲಿತಿಲ್ಲ ನಾನು ನೀವು ಹೇಗೆ ಇದ್ದೀರಾ ಅನ್ನುವುದನ್ನು ಮಾತ್ರ ಹೇಳುತ್ತಾ ಇದ್ದೇನೆ. ನಿಮ್ಮ ಸೌಂದರ್ಯ ವರ್ಣನೆಗೂ ನಿಲುಕದ ಸೌಂದರ್ಯ ನಿಮ್ಮದು, ನಾನೆಲ್ಲಿ ನಿಮ್ಮನ್ನು ಹೊಗಳುತ್ತಾ ಇದ್ದೇನೆ ನೀವು ಯಾವ ರೀತಿ ಇದ್ದೀರಿ ಅದನ್ನು ಮಾತ್ರ ನಾನು ಹೇಳುತ್ತಾ ಇದ್ದೇನೆ. ನಿಮ್ಮನ್ನು ನೋಡಿದರೆ ನನಗೆ ಏನೋ ಒಂದು ರೀತಿಯ ಹುಚ್ಚು ಹಿಡಿದಂತೆ ಆಗುತ್ತಾ ಇದೆ ಅಂತ ಡಾಕ್ಟರ್ ದಿಲೀಪ್ ಹೇಳುತ್ತಾನೆ ಅದಕ್ಕೆ ಕಲ್ಪನಾ ಹಾಗಾದರೆ ನಾನು ಏನು ಮಾಡಲಿ ನಿಮ್ಮ ಹುಚ್ಚು ಹೋಗಬೇಕು ಅಂದರೆ ನಿಮ್ಮನ್ನು ನಾನು ಯಾವ ಡಾಕ್ಟರ್ ಬಳಿ ಕರೆದುಕೊಂಡು ಹೋಗಲಿ ಎಂದು ನಗುತ್ತಾ ಕೇಳುತ್ತಾಳೆ.
ದಿಲೀಪ್ ಸರಿ ಹೋಗಲು ಮಿಲನವೇ ಬೇಕಾಯಿತು:
ಡಾಕ್ಟರ್ ದಿಲೀಪ್ ನಾನು ಯಾವ ಮೆಂಟಲ್ ಹಾಸ್ಪಿಟಲ್ ಗೆ ಹೋಗಿ ನನ್ನ ಹುಚ್ಚನ್ನು ಸರಿ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ನಾನು ಕಲ್ಪನಾ ಹಾಸಿಗೆಯ ಮೇಲೆ ಕಲ್ಪನಾ ಳ ಪಕ್ಕ ಮಲಗಿದರೆ ಸಾಕು ನನ್ನ ಹುಚ್ಚು ಮಯವಾಗುತ್ತೆ ಅಂತ ಹೇಳಿ ಅವಳ ಕೈಯನ್ನು ಮುಟ್ಟಿ ಹೇಳುತ್ತಾನೆ. ಅದಕ್ಕೆ ಕಲ್ಪನಾ ಅವಳ ಮೈ ಅನ್ನು ನಡುಗಿಸುತ್ತ ಅಲ್ಲಾಡಿಸುತ್ತಾ ಏನ್ ಡಾಕ್ಟರ್ ಈ ರೀತಿ ಹೇಳ್ತಾ ಇದ್ದೀರಾ ಅಂತ ಜೋರಾಗಿ ಉಸಿರನ್ನು ಬಿಡುತ್ತಾಳೆ. ಅದಕ್ಕೆ ಡಾಕ್ಟರ್ ಈ ನಿಮ್ಮ ಉಸಿರಿನ ಶಾಖ ನನ್ನನ್ನು ಹುಚ್ಚಿನಿಂದ ಬಿಡಿಸುತ್ತದೆ ಅಂತ ಹೇಳುತ್ತಾನೆ. ಅದಕ್ಕೆ ಕಲ್ಪನಾ ಸರಿ ಆಯಿತು ನಿಮ್ಮ ಹುಚ್ಚು ಬಿಡಬೇಕಾದರೆ ನಾನು ಏನು ಮಾಡಲು ಸಿದ್ದಲಿದ್ದೇನೆ ಅಂತ ನಗುತ್ತಾ ಹೇಳುತ್ತಾಳೆ. ಅದಕ್ಕೆ ದಿಲೀಪ್ ಸರಿ ಈ ದಿನ ನಾನು ನಿಮ್ಮನ್ನು ಪೂರ್ತಿಯಾಗಿ ನನಗೆ ಬೇಕಾದದ್ದನ್ನು ನಿಮ್ಮಲ್ಲಿ ತೆಗೆದುಕೊಳ್ಳಬೇಕು ನೀವು ಸಂಪೂರ್ಣವಾಗಿ ನನಗೆ ಸಿಗುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ಕಲ್ಪನಾ ನಿಮ್ಮ ಮಾತನ್ನು ಕೇಳಿದರೆ ನನ್ನ ಕೈನಲ್ಲೂ ಕೂಡ ಈ ಆಸೆಯನ್ನು ತಡೆಯುವುದಕ್ಕೆ ಆಗುತ್ತಾ ಇಲ್ಲ ಏನೇ ಮಾಡುವುದರಾದರೂ ಬೇಗ ಮಾಡಿ ಅಂತ ಡಾಕ್ಟರ್ ಹತ್ರ ಕೇಳಿಕೊಳ್ಳುತ್ತಾಳೆ.
ಡಾಕ್ಟರ್ ದಿಲೀಪ್ ಕೂಡ ಅವಳ ಹತ್ತಿರ ಹೋಗಿ ಅವಳನ್ನು ಗಟ್ಟಿಯಾಗಿ ತಬ್ಬಿ ಕೊಳ್ಳುತ್ತಾನೆ ಅವಳ ಮೈಯನ್ನು ಸವರುತ್ತಾ ಅವಳನ್ನೇ ತಿನ್ನುವ ರೀತಿ ನೋಡುತ್ತಾನೆ ಆಗ ಕಲ್ಪನ ತನ್ನ ಮೈ ಅನ್ನು ನಡಗಿಸುತ್ತಾ ಅವನ ತಲೆಯನ್ನು ಸವರುತ್ತಾ, ಅವಳ ಕಾಲುಗಳನ್ನು ಅವನ ಕಾಲಿನ ಮೇಲೆ ಇಟ್ಟು ಇವಳ ಕಾಲಿಂದ ಅವನ ಕಾಲನ್ನು ಸವರುತ್ತಾ, ತುಟಿಗೆ ಒಂದು ಮುತ್ತನ್ನು ನೀಡುತ್ತಾಳೆ. ದಿಲೀಪ್ ರೊಚ್ಚಿಗೆದ್ದು ಇನ್ನು ನನ್ನಿಂದ ಸಾಧ್ಯವಿಲ್ಲ ಇಬ್ಬರು ಬೇಗ ನಮ್ಮ ಕೆಲಸಗಳನ್ನು ಮುಗಿಸೋಣ ಬಾ ಎಂದು ಅವಳನ್ನು ಕರೆದು ಹಾಸಿಗೆಯ ಮೇಲೆ ಮಲಗಿಸಿ ಅವಳ ಸೆರಗನ್ನು ತನ್ನ ತುಟಿಯಿಂದ ಎಳೆದು ಅವರವರ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಡುತ್ತಾರೆ. ಇಬ್ಬರು ಒಬ್ಬರನ್ನು ಒಬ್ಬರು ನೋಡಿ ತುಂಬಾ ನಾಚುತ್ತಾ ಲೈಟ್ ಆಫ್ ಮಾಡುತ್ತಾರೆ. ಆಗ ಲಾಯರ್ ದಿಲೀಪ್ ನನಗೆ ಲೈಟ್ ಆನ್ ಮಾಡಿಕೊಂಡು ಮಾಡುವುದೆಂದರೆ ನನಗೆ ತುಂಬಾ ಇಷ್ಟ ಪ್ಲೀಸ್ ಲೈಟ್ ಆನ್ ಮಾಡ್ಲಾ ಅಂತ ಕೇಳುತ್ತಾನೆ ಅದಕ್ಕೆ ಕಲ್ಪನಾ ದಯವಿಟ್ಟು ಬೇಡ ನನಗೆ ಒಂದು ರೀತಿಯ ಮುಜುಗರ ಆಗುತ್ತೆ ಹೀಗೆ ಮಾಡೋಣ ಅಂತ ಹೇಳುತ್ತಾಳೆ.
ಡಾಕ್ಟರ್ ಹೇಳುತ್ತಾರೆ ಇದು ಫಸ್ಟ್ ಟೈಮ್ ಆಗಿರೋದ್ರಿಂದ ಇವತ್ತು ಲೈಟ್ ಆಫ್ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಯಾವಾಗಲೂ ಕೂಡ ಲೈಟ ಆನ್ ಇರಬೇಕು ಎಂದು ಕೇಳುತ್ತಾನೆ. ಅದಕ್ಕೆ ಕಲ್ಪನಾ ಸರಿ ಆಯಿತು ಎಂದು ಒಪ್ಪಿಕೊಳ್ಳುತ್ತಾಳೆ. ಇಬ್ಬರೂ ಕೂಡ ಗಟ್ಟಿಯಾಗಿ ಒಬ್ಬರನ್ನು ಒಬ್ಬರು ತಬ್ಬಿಕೊಂಡು ಇಬ್ಬರು ಗಟ್ಟಿಯಾಗಿ ಉಸಿರಾಡುತ್ತಾ ಒಬ್ಬರನ್ನು ಒಬ್ಬರು ಅಪ್ಪಿ ತಮಗೆ ಬೇಕಾದ ಆಸೆ ಆಕಾಂಕ್ಷೆಗಳನ್ನು ತಿರಿಸಿಕೊಳ್ಳುತ್ತಾರೆ. ಇಬ್ಬರೂ ಕೂಡ ಬೆವರಿನಿಂದ ಒದ್ದೆಯಾಗುತ್ತಾರೆ. ಮುಂದಿನ ದಿನಗಳಲ್ಲಿ ಡಾ. ದಿಲೀಪ್ ಆಸೆ ಪಟ್ಟಂತೆ ಲೈಟ್ ಆನ್ ಮಾಡಿಕೊಂಡು ಕಲ್ಪನಾಳ ಜೊತೆ ರಾತ್ರಿಗಳನ್ನು ಕಳೆಯುತ್ತಾನೆ. ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಅರಿತು ಸಮಯ ಸಿಕ್ಕಾಗಲೆಲ್ಲಾ ಇಬ್ಬರು ಕೂಡ ಮಿಲನ ಹೊಂದಿ ಮುಂಬರುವ ದಿನಗಳನ್ನು ತುಂಬಾ ಸಂತೋಷದಾಯಕವಾಗಿ ಕಳೆಯುತ್ತಾರೆ.