
ಭವ್ಯ ತನ್ನ ಬ್ಲೌಸ್ ಸ್ಟಿಚ್ ಮಾಡಿಸಲು ಟೈಲರ್ ಭೇಟಿ:
ಭವ್ಯ ಎಂಬ ಹುಡುಗಿ ಯಾವಾಗಲೂ ತನ್ನ ಬಟ್ಟೆಗಳನ್ನು ತನ್ನ ಪಕ್ಕದ ಮನೆಯ ಪವಿತ್ರ ಆಂಟಿಗೆ ಕೊಟ್ಟು ತನ್ನ ಬಟ್ಟೆಗಳನ್ನು ಸ್ಟಿಚ್ ಮಾಡಿಸುತ್ತಿದ್ದಳು. ಭವ್ಯ ಎಲ್ಲಿಯೂ ಕೂಡ ತನ್ನ ಬಟ್ಟೆಗಳನ್ನು ಕೊಡುತ್ತಾ ಇರಲಿಲ್ಲ ಪ್ರತಿ ಬಟ್ಟೆಗಳನ್ನು ಕೂಡ ಪವಿತ್ರ ಆಂಟಿ ಕೈ ಗೆ ಕೊಟ್ಟು ಸ್ಟಿಚ್ ಮಾಡಿಸಿ ಕೊಳ್ಳುತ್ತಿದ್ದಳು. ಇವಳು ಯಾವಾಗಲೂ ಕೂಡ ಟಾಪ್ ಗಳನ್ನು ಉಪಯೋಗಿಸುತ್ತಾ ಇದ್ದಳು. ಇವಳ ಸ್ನೇಹಿತೆಯ ಮದುವೆ ಇದ್ದದ್ದರಿಂದ ಇವಳು ಸೀರೆ ಹಾಕುವ ಅನಿವಾರ್ಯ ಉಂಟಾಯಿತು. ಇವಳ ಸ್ನೇಹಿತರೆಲ್ಲರೂ ಕೂಡ ಮಾತನಾಡಿಕೊಂಡು ಸೀರೆ ಹಾಕಿಕೊಳ್ಳಬೇಕು ಎಂದು ಮಾತನಾಡಿದರು. ಆದರೆ ಇವಳ ಹತ್ತಿರ ಯಾವ ಸೀರೆಯು ಕೂಡ ಇರಲಿಲ್ಲ ಇದೇ ರೀತಿ ಭವ್ಯ ಒಂದು ಸೀರೆಯನ್ನು ಖರೀದಿಸಿ ತನ್ನ ಪಕ್ಕದ ಮನೆಯಲ್ಲಿರುವ ಪವಿತ್ರ ಆಂಟಿಯ ಮನೆಗೆ ಸೀರೆಯನ್ನು ತೆಗೆದುಕೊಂಡು ಹೋಗುತ್ತಾಳೆ. ಆಂಟಿ ಎಂದು ಕರೆಯುತ್ತಾಳೆ ಆದರೆ ಅಲ್ಲಿ ಪವಿತ್ರ ಆಂಟಿ ಇರುವುದಿಲ್ಲ. ಪವಿತ್ರ ಆಂಟಿಯ ಮಗ ಧೀರಜ್ ಇರುತ್ತಾನೆ. ಆಗ ಧೀರಜ್ ಭವ್ಯಳನ್ನು ಮಾತನಾಡಿಸಿ ಯಾಕೆ ಭವ್ಯ ಏನಾಗಬೇಕಿತ್ತು ನಮ್ಮ ಅಮ್ಮ ಊರಿಗೆ ಹೋಗಿದ್ದಾರೆ ಸಂಜೆ ಬರುತ್ತಾರೆ ಯಾಕೆ ಏನು ಅಂತ ಕೇಳುತ್ತಾನೆ. ಅದಕ್ಕೆ ಭವ್ಯ ನನ್ನ ಸ್ನೇಹಿತೆಯ ಮದುವೆಗೆ ಇದೆ ನಾನು ನನ್ನ ಸ್ನೇಹಿತೆಯ ಮದುವೆಗೆ ಸೀರೆ ಹಾಕಿಕೊಳ್ಳಬೇಕು ನನ್ನ ಸ್ನೇಹಿತರೆಲ್ಲರೂ ಕೂಡ ಮಾತನಾಡಿಕೊಂಡು ಸೀರೆಯನ್ನು ಹಾಕಿಕೊಳ್ಳುತ್ತಾ ಇದ್ದೇವೆ ಒಂದು ಬ್ಲೌಸ್ ಹೋಲಿಸಬೇಕಾಗಿತ್ತು ಅದಕ್ಕೆ ಇಲ್ಲಿಗೆ ಬಂದೆ ಎಂದು ಭವ್ಯ ಹೇಳುತ್ತಾಳೆ.
ಧೀರಜ್ ನಮ್ಮ ಅಮ್ಮ ಊರಿಗೆ ಹೋಗಿದ್ದಾರೆ ಸಂಜೆ ಆಗುತ್ತೆ ಬರುವುದು ನೀನು ಸಂಜೆ ಬಾ ಅಂತ ಹೇಳುತ್ತಾನೆ. ಆಗ ಧೀರಜ್ ಹೇಗೋ ಇವತ್ತು ನಮ್ಮ ಮನೆಯಲ್ಲಿ ಯಾರೂ ಕೂಡ ಇಲ್ಲ ಇವಳನ್ನು ನಾನು ತುಂಬಾ ದಿನಗಳಿಂದ ನೋಡುತ್ತಲೇ ಇದ್ದೆ ಇವಳನ್ನು ಮಾತನಾಡಿಸುವುದಕ್ಕೂ ಕೂಡ ಆಗುತ್ತಾ ಇರಲಿಲ್ಲ ಯಾವಾಗಲೂ ಕೂಡ ನಮ್ಮ ಅಮ್ಮನ ಜೊತೆಯಲ್ಲಿ ಮಾತನಾಡಿಕೊಂಡು ಹೋಗುತ್ತಾ ಇದ್ದಳು. ಇವಳು ಎಷ್ಟು ಸುಂದರವಾಗಿ ಇದ್ದಾಳೆ ಇನ್ನೂ ಏನಾದರೂ ಇವಳು ಸೀರೆ ಹಾಕಿಕೊಂಡು ಬಂದರೆ ಇವಳನ್ನು ನನ್ನ ಕೈ ನಲ್ಲಿ ನೋಡುವುದಕ್ಕೂ ಕೂಡ ಆಗುವುದಿಲ್ಲ ಅಷ್ಟು ಸುಂದರವಾಗಿ ಕಾಣುತ್ತಾಳೆ. ಅವಳ ಕಣ್ಣುಗಳು ನನ್ನನ್ನು ಸೆಳೆಯುವಂತೆ ಇದೆ. ಇಷ್ಟೊಂದು ಚೆನ್ನಾಗಿದ್ದಾಳೆ ಇವಳು ಇವಳನ್ನು ಒಂದು ಸಲ ಗಟ್ಟಿಯಾಗಿ ತಬ್ಬಿ ಕೊಳ್ಳಬೇಕು ಎಂಬ ಆಸೆ ಆಗುತ್ತಾ ಇದೆ ಇವಳನ್ನು ಹೋಗಿ ತಬ್ಬಿ ಕೊಂಡರೆ ಸುಮ್ಮನೆ ಬಿಡುತ್ತಾಳ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಬೇಡ ಹಾಗೆ ಹೇಗಾದರೂ ಮಾಡಿ ಸ್ವಲ್ಪ ಮಾತನಾಡಿಸಿ ಇವಳನ್ನು ನನ್ನ ಕಡೆಗೆ ಎಳೆದುಕೊಳ್ಳಬೇಕು. ಹೇಗೋ ನನಗೂ ಬ್ಲೌಸ್ ಸ್ಟಿಚ್ ಮಾಡಲು ಬಂದಿದ್ದರೆ ಚೆನ್ನಾಗಿ ಇರುತ್ತಿತ್ತು ಅಯ್ಯೋ ನಾನು ಬ್ಲೌಸ್ ಸ್ಟಿಚ್ ಮಾಡುವುದನ್ನು ಕಲಿತೆ ಇಲ್ಲ ಅಂತ ತುಂಬಾ ಬೇಜಾರ್ ಮಾಡಿಕೊಳ್ಳುತ್ತಾನೆ. ಇವಳನ್ನೇ ನೆನೆಸಿಕೊಂಡು ಹೋಗಿ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಾನೆ.
ಧೀರಜ್ ಭವ್ಯ ಬಗ್ಗೆ ರಾತ್ರಿಯಲ್ಲಾ ಧ್ಯಾನ:
ತನ್ನ ಅಮ್ಮನಿಗೆ ಕರೆಯನ್ನು ಮಾಡಿ ಅಮ್ಮ ಊರಿಗೆ ಯಾವಾಗ ಬರುತ್ತೀರಿ ಎಂದು ಕರೆ ಮಾಡಿ ಕೇಳುತ್ತಾನೆ. ಇವನ ಅಮ್ಮ ಪವಿತ್ರ ಮೂರು ದಿನಗಳು ನಾನು ಇಲ್ಲೇ ಇರುತ್ತೇನೆ ನೀನು ಊಟವನ್ನು ಹೋಟೆಲ್ ನಿಂದ ತೆಗೆದುಕೊಂಡು ಬಂದು ತಿನ್ನು ಇಲ್ಲಿ ನಿಮ್ಮ ತಾತನಿಗೆ ಸ್ವಲ್ಪ ಹುಷಾರಿಲ್ಲ ನಾನು ಮೂರು ದಿನಗಳ ಕಾಲ ಇಲ್ಲೆ ಇರುತ್ತೇನೆ ಎಂದು ಪವಿತ್ರ ಅವರು ಹೇಳುತ್ತಾರೆ. ಇಲ್ಲಿ ಧೀರಜ್ ಅಯ್ಯೋ ಈಗ ಭವ್ಯಾಗೆ ಯಾರು ಬ್ಲೌಸ್ ಹೊಲೆದು ಕೊಡುತ್ತಾರೆ. ಈಗ ಸಂಜೆ ಭವ್ಯ ಬಂದು ನಿಮ್ಮ ಅಮ್ಮ ಬಂದಿದ್ದಾರಾ ಅಂತ ಕೇಳುತ್ತಾಳೆ ಆಗ ನಾನು ಏನಂತ ಹೇಳಲಿ. ಇವಳು ಎಷ್ಟೊಂದು ಚೆನ್ನಾಗಿದ್ದಾಳೆ ಅವಳ ದೇಹವನ್ನು ನಾನು ಅನುಭವಿಸಿದರೆ ಎಷ್ಟು ಚೆನ್ನಾಗಿರುತ್ತದೆ ಹೇಗೋ ನಮ್ಮ ಮನೆಯಲ್ಲಿ ಯಾರೂ ಕೂಡ ಇಲ್ಲ ಈ ಮೂರು ದಿನಗಳು ಕೂಡ ಅವಳ ಜೊತೆ ಅವಳ ದೇಹವನ್ನು ನಾನು ನನ್ನ ರೂಮಿನಲ್ಲಿ ಅವಳ ದೇಹದ ಜೊತೆ ಆಟವಾಡಿದರೆ ಎಷ್ಟು ಚೆನ್ನಾಗಿ ಇರುತ್ತದೆ. ಹೇಗಾದರೂ ಮಾಡಿ ನನ್ನ ರೂಮನ್ನು ಅವಳ ಜೊತೆ ಹಂಚಿಕೊಳ್ಳಬೇಕು ಅಂತ ಪ್ಲಾನ್ ಮಾಡಿ ಅವಳು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುತ್ತಾನೆ. ಭವ್ಯ ಮತ್ತೆ ಸಂಜೆ ಆರು ಗಂಟೆಗೆ ಮನೆಗೆ ಬರುತ್ತಾಳೆ. ಹಾಗೂ ಧೀರಜ್ ಭವ್ಯಳನ್ನು ಸೋಪಾದ ಮೇಲೆ ಕೂರಿಸಿ ನಮ್ಮ ಅಮ್ಮ ನಾಳೆ ಬರುತ್ತಾರಂತೆ ಆದರೆ ನಮ್ಮ ಅಮ್ಮ ನನಗೆ ಅಳತೆಯನ್ನು ತೆಗೆದುಕೋ ಎಂದು ಹೇಳಿದ್ದಾರೆ ಅಂತ ಹೇಳುತ್ತಾನೆ ಅದಕ್ಕೆ ಭವ್ಯ ಹೂ ನಿಮಗೂ ಕೂಡ ಬ್ಲೌಸ್ ಹೊಲಿಯುವುದಕ್ಕೆ ಬರುತ್ತಾ ಅಂತ ಭವ್ಯ ಕೇಳುತ್ತಾಳೆ.
ಧೀರಜ್ ಹೌದು ಬರುತ್ತೆ ನಾನು ಕೂಡ ಬ್ಲೌಸ್ ಗಳನ್ನು ಸ್ಟಿಚ್ ಮಾಡುತ್ತೇನೆ ಅಂತ ಸುಳ್ಳನ್ನು ಹೇಳುತ್ತಾನೆ. ಇದನ್ನು ನಂಬಿದಂತಹ ಭವ್ಯ ಸರಿ ಆಯಿತು ಅಳತೆಯನ್ನು ತೆಗೆದುಕೋ ಅಂತ ನಿಂತುಕೊಳ್ಳುತ್ತಾಳೆ. ಧೀರಜ್ ಅಳತೆಯ ಟೇಪನ್ನು ಎತ್ತಿಕೊಂಡು ಅವಳ ದೇಹದ ಮೇಲೆ ಹಿಡಿಯುತ್ತಾನೆ ಆಗ ಇವನ ಕೈಗಳು ನಡುಗುತ್ತಾ ಇರುತ್ತೆ ಅವಳ ದೇಹವನ್ನು ಬೇಕು ಅಂತಲೇ ಟಚ್ ಮಾಡುತ್ತಾನೆ. ಅವಳಿಗೂ ಕೂಡ ತನ್ನ ಉಸಿರು ಜೋರಾಗಿ ಬರುವಂತೆ ಆಗುತ್ತದೆ. ಅವನು ಟಚ್ ಮಾಡಿದ್ದಕ್ಕೆ ಇವಳು ಕೂಡ ಅವನನ್ನೇ ನೋಡುತ್ತಾ ನಡುಗುತ್ತಾ ಅಲ್ಲಿಯೇ ನಿಂತುಕೊಂಡು ಬಿಡುತ್ತಾಳೆ. ಅವಳನ್ನು ಬೇಕು ಅಂತಾನೆ ಮುಟ್ಟಿ ಮುಟ್ಟಿ ಅಳತೆಯನ್ನು ತೆಗೆದುಕೊಂಡು ಅವಳ ದೇಹವನ್ನು ಮುಟ್ಟಿ ಅವಳ ದೇಹದಿಂದ ಸಿಗುವಂತಹ ಕುಷಿಯನ್ನು ಫಿಲ್ ಮಾಡುತ್ತಾ ಖುಷಿಪಡುತ್ತಾ ಇರುತ್ತಾನೆ. ಹೀಗೆ ಭವ್ಯ ಕೂಡ ಅವನನ್ನೇ ನೋಡುತ್ತಾ ಅಳತೆ ತೆಗೆದುಕೊಂಡು ಮುಗಿತ ಅಂತ ಹೇಳಿ ಸೋಪಾದ ಮೇಲೆ ಹೋಗಿ ಕುಳಿತುಕೊಳ್ಳುತ್ತಾಳೆ. ನಿಮಗೂ ಕೂಡ ಬ್ಲೌಸ್ ಹೊಲಿಯುವುದಕ್ಕೆ ಬರುತ್ತಾ ನನಗೆ ಗೊತ್ತೇ ಇರಲಿಲ್ಲ ಅಂತ ಮಾತನಾಡಿಕೊಂಡು ಕುಳಿತುಕೊಳ್ಳುತ್ತಾಳೆ. ಆಗ ಧೀರಜ್ ನಾನು ಎಲ್ಲರಿಗೂ ಕೂಡ ಬ್ಲೌಸ್ ಅನ್ನು ಸ್ಟಿಚ್ ಮಾಡಿ ಕೊಡುವುದಿಲ್ಲ ನಿನ್ನಂತ ಸುಂದರ ಹುಡುಗಿಯರಿಗೆ ಮಾತ್ರ ನಾನು ಸ್ಟಿಚ್ ಮಾಡಿಕೊಡುತ್ತೇನೆ.
ಮೊದಲ ಬಾರಿ ಅಳತೆ ತೆಗೆದುಕೊಂಡ ಧೀರಜ್:
ಮೊದಲ ಬಾರಿಗೆ ಒಂದು ಹುಡುಗಿಗೆ ಅಳತೆಯನ್ನು ತೆಗೆದುಕೊಂಡಿದ್ದು ನೀವು ಚೆನ್ನಾಗಿದ್ದೀರಾ. ನಿಮ್ಮ ಬಾಡಿ ತುಂಬಾನೇ ಚೆನ್ನಾಗಿ ಇದೆ ಒಳ್ಳೆಯ ಸೈಜ್ ನಲ್ಲಿ ಇದೆ ಎಂದು ರೇಗಿಸುತ್ತಾನೆ. ಆಗ ಭವ್ಯ ಏನು ಈ ರೀತಿ ಮಾತನಾಡುತ್ತಿದ್ದೀಯ ಅಂತ ಕೇಳುತ್ತಾಳೆ. ಅದಕ್ಕೆ ಧೀರಜ್ ಅಯ್ಯೋ ನಾನು ಬ್ಲೌಸ್ ಬಗ್ಗೆ ಮಾತನಾಡುತ್ತಿದ್ದೇನೆ ನೀನು ಏನೆಂದು ಕೊಳ್ಳುತ್ತಿದ್ದೀಯಾ ಅಂತ ಕೇಳುತ್ತಾನೆ. ಅದಕ್ಕೆ ಭವ್ಯ ಕೂಡ ನಾನು ಕೂಡ ಬ್ಲೌಸ್ ಬಗ್ಗೆ ಮಾತನಾಡುತ್ತಿದ್ದೇನೆ ಅಂತ ಹೇಳುತ್ತಾಳೆ. ನಂತರ ಧೀರಜ್ ನಿನಗೆ ಯಾವಾಗ ಬ್ಲೌಸ್ ಬೇಕು ಇದು ಅಂತ ಕೇಳುತ್ತಾನೆ. ಅದಕ್ಕೆ ಇನ್ನು ಎರಡು ದಿನಗಳಲ್ಲಿ ನನಗೆ ಬ್ಲೌಸ್ ಬೇಕು ನನ್ನ ಸ್ನೇಹಿತೆಯ ಮದುವೆಗೆ ನಾನು ಇದನ್ನು ಹಾಕಿಕೊಳ್ಳಬೇಕು ಎಂದು ಭವ್ಯ ಹೇಳುತ್ತಾಳೆ. ನಂತರ ಭವ್ಯ ನಾನು ನಿಮ್ಮ ಮನೆಯನ್ನು ಯಾವತ್ತೂ ಕೂಡ ನೋಡೇ ಇಲ್ಲ ನಿಮ್ಮ ಮನೆಯನ್ನು ತೋರಿಸು ಎಂದು ಕೇಳುತ್ತಾಳೆ. ಆಗ ಧೀರಜ್ ಅಯ್ಯೋ ಬಾ ತೋರಿಸುತ್ತೇನೆ ಅಂತ ತನ್ನ ಮನೆಯನ್ನು ತೋರಿಸುವುದಕ್ಕೆ ಕರೆದುಕೊಂಡು ಹೋಗುತ್ತಾನೆ. ಭವ್ಯ ಮನೆಯನ್ನು ನೋಡಿದ ನಂತರ ಸರಿ ಆಯ್ತು ನಾನು ಇನ್ನು ಮನೆಗೆ ಹೋಗುತ್ತೇನೆ ಎಂದು ನಾಳೆ ಬರುತ್ತೇನೆ ನಿಮ್ಮ ಅಮ್ಮ ಬಂದ ಮೇಲೆ ಅಂತ ಹೇಳಿ ಭವ್ಯ ಕೂಡ ತನ್ನ ಮನೆಗೆ ಹೋಗುತ್ತಾಳೆ.
ಭವ್ಯ ತನ್ನ ಮನೆಗೆ ಹೋದ ನಂತರ ಧೀರಜ್ ಅಳತೆ ತೆಗೆದುಕೊಳ್ಳಬೇಕಾದರೆ ಅವಳನ್ನು ಟಚ್ ಮಾಡುವ ರೀತಿಯನ್ನು ನೆನೆಸಿಕೊಂಡು ಆಹಾ ಎಷ್ಟು ಚೆನ್ನಾಗಿ ಅವಳೇ ಅವಳನ್ನು ಪೂರ್ತಿಯಾಗಿ ಟಚ್ ಮಾಡಿದರೆ ಇನ್ನು ತುಂಬಾನೇ ಚೆನ್ನಾಗಿ ಇರುತ್ತಿತ್ತು ನನ್ನ ಪಕ್ಕದಲ್ಲಿ ಮಲಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅವಳ ದೇಹ ಸೌಂದರ್ಯವನ್ನು ನಾನು ಅನುಭವಿಸಿದರೆ ಎಷ್ಟೊಂದು ಚೆನ್ನಾಗಿ ಇರುತ್ತಿತ್ತು ಅಂತ ನೆನಪಿಸಿಕೊಂಡು ಹೇಗೂ ನಮ್ಮ ಮನೆಯಲ್ಲಿ ಯಾರು ಕೂಡ ಇರಲಿಲ್ಲ ಹೇಗೂ ನಮ್ಮ ರೂಮಿನಲ್ಲಿ ಇಬ್ಬರೂ ಒಳ್ಳೆಯ ತೃಪ್ತಿಯನ್ನು ಪಡೆಬಹುದಿತ್ತು ಅವಳ ದೇಹ ಎಷ್ಟು ಚೆನ್ನಾಗಿ ಇದೆ ಅವಳ ದೇಹವನ್ನು ಮುಟ್ಟಿದಾಗ ನನಗೆ ಕರೆಂಟ್ ಶಾಕ್ ಆಗುವ ರೀತಿ ಆಯಿತು ಇನ್ನು ಏನಾದರೂ ಅವಳ ಜೊತೆ ಒಂದು ರಾತ್ರಿ ಪೂರ್ತಿ ಕಳೆದರೆ ಎಷ್ಟು ಚೆನ್ನಾಗಿರುತ್ತದೆ ಆ ದಿನವನ್ನು ಮರೆಯಲು ಕೂಡ ಆಗುವುದಿಲ್ಲ ನಾಳೆ ಹೇಗೋ ನಮ್ಮನೆಗೆ ಬರುತ್ತಾಳೆ. ಏನಾದರೂ ಮಾಡಿ ಅವಳನ್ನು ನನ್ನ ಕಡೆಗೆ ಎಳೆದುಕೊಳ್ಳಬೇಕು ನನ್ನ ಹಾಸಿಗೆ ಮೇಲೆ ಬಂದು ಮಲಗುವ ರೀತಿ ಮಾಡಿಕೊಳ್ಳಬೇಕು. ಅಂತ ಯೋಚಿಸಿ ಅವಳ ದೇಹವನ್ನೇ ನೆನಪಿಸಿಕೊಳ್ಳುತ್ತಾ ಮಲಗಿಕೊಳ್ಳುತ್ತಾನೆ. ಇಲ್ಲಿ ಭವ್ಯ ಕೂಡ ನನಗೆ ನನ್ನ ಮೈ ಎಲ್ಲ ಜುಮ್ ಅಂತ ಅನಿಸಿಬಿಟ್ಟಿತ್ತು ಅವನ ಮನೆಯಲ್ಲಿ ಯಾರೂ ಕೂಡ ಇಲ್ಲ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಡಲೇ ಅಂತ ತುಂಬಾನೇ ಅನಿಸುತ್ತ ಇತ್ತು ಜೊತೆಗೆ ಭಯ ಕೂಡ ಆಗುತ್ತಿತ್ತು ಅವನು ತುಂಬಾ ಚೆನ್ನಾಗಿ ಇದ್ದಾನೆ ಅವನ ಕೈ ಬಿಸಿ ನನಗೆ ತಾಕಿದಾಗ ನಾನೇ ನನ್ನನ್ನು ಮರೆತು ಹೋದೆ ಅಂತ ಅವಳು ಕೂಡ ಅವನನ್ನು ನೆನೆಸಿಕೊಂಡು ಮಲಗಿಕೊಳ್ಳುತ್ತಾಳೆ. ನಂತರ ಬೆಳಿಗ್ಗೆ ಎದ್ದು ಧೀರಜ್ ನನ್ನು ಹುಡುಕಿಕೊಂಡು ಮನೆಗೆ ಬರುತ್ತಾಳೆ.
ಬ್ಲೌಸ್ ಜೊತೆ ಆಚಾನಕ್ಕಾದ ಮೋಹ:
ನನ್ನ ಬ್ಲೌಸ್ ಅನ್ನು ರೆಡಿ ಮಾಡಿದ್ರಾ ಅಂತ ಕೇಳುತ್ತಾಳೆ ಅದಕ್ಕೆ ಧೀರಜ್ ನಮ್ಮ ಅಮ್ಮ ಹೇಳಿದ್ದಾರೆ ಈ ಬ್ಲೌಸ್ ಅನ್ನು ಕೊಟ್ಟು ಅವಳಿಗೆ ಹಾಕಿಕೊಳ್ಳಲು ಹೇಳು, ಇದು ಸರಿಯಾಗಿದೆಯಾ ಅಂತ ಚೆಕ್ ಮಾಡಲು ಹೇಳಿದ್ದಾರೆ ಇದು ನನ್ನ ಅಮ್ಮನ ಬ್ಲೌಸ್ ನೀವು ಕೂಡ ಅವರ ಸೈಜ್ ಯೇ ಇದ್ದೀರಾ ಅಂತೆ ಅಲ್ವಾ ಅದಕ್ಕೆ ಕೊಟ್ಟಿದ್ದಾರೆ ಇದನ್ನು ಹಾಕಿಕೊಂಡು ನೋಡು ಎಂದು ಧೀರಜ್ ಅವನ ಅಮ್ಮನ ಬ್ಲೌಸ್ ಅನ್ನು ಕೊಡುತ್ತಾನೆ. ಭವ್ಯ ಇದನ್ನು ಹಾಕಿಕೊಳ್ಳಬೇಕಾ ಏಕೆ ಹಾಕಿಕೊಳ್ಳಬೇಕು ಅಂತ ಪ್ರಶ್ನೆಯನ್ನು ಕೇಳುತ್ತಾನೆ ಅದಕ್ಕೆ ಧೀರಜ್ ನಾನು ನೆನ್ನೆ ಅಳತೆ ತೆಗೆದುಕೊಂಡೆ ಅಲ್ಲವಾ, ಅದು ಸರಿಯಾಗಿ ಇದೆಯಾ ಇಲ್ವಾ ಅಂತ ನಮ್ಮಮ್ಮ ಚೆಕ್ ಮಾಡುವುದಕ್ಕೆ ಹೇಳಿದ್ದಾರೆ ಇದನ್ನು ಹಾಕಿಕೊಂಡು ಒಂದು ಸಲ ಚೆಕ್ ಮಾಡು ಅಂತ ಹೇಳುತ್ತಾನೆ. ಅದಕ್ಕೆ ಸರಿ ಆಯ್ತು ರೂಮ್ನಲ್ಲಿ ಹೋಗಿ ಹಾಕಿಕೊಳ್ಳ ಅಂತ ಕೇಳುತ್ತಾಳೆ. ಅದಕ್ಕೆ ಭವ್ಯ ಸರಿ ಆಯ್ತು ನೀನು ಆಚೆ ಹೋಗು ಎಂದು ರೂಮ್ ಒಳಗಡೆ ಬರುತ್ತಾಳೆ ಆ ರೂಮ್ ಡೋರ್ ಗೆ ಲಾಕ್ ಇರುವುದಿಲ್ಲ. ಧೀರಜ್ ನಾನು ಆಚೆ ನಿಂತುಕೊಳ್ಳುತ್ತೇನೆ ನೀನು ಇದನ್ನು ಹಾಕಿಕೊಂಡು ಬಾ ಎಂದು ಅವನು ಹಾಗೆ ಹೋಗುತ್ತಾನೆ. ಇಲ್ಲಿ ಭವ್ಯ ಲಾಕ್ ಮಾಡಿಕೊಳ್ಳುವುದಕ್ಕೆ ನೋಡುತ್ತಾಳೆ ಆದರೆ ಲಾಕ್ ಇರುವುದಿಲ್ಲ ಅಯ್ಯೋ ಇದಕ್ಕೆ ಲಕ್ ಬೇರೆ ಇಲ್ಲ ಅಂದುಕೊಂಡು ಬೇಗ ಬೇಗ ಹಾಕಿಕೊಳ್ಳಬೇಕು ಎಂದು ಹಾಕಿಕೊಳ್ಳುತ್ತಾ ಇರುತ್ತಾಳೆ.
ಧೀರಜ್ ಆಯಿತಾ ಭವ್ಯ ಅಂತ ರೂಮ್ ಡೋರ್ ಅನ್ನು ತೆಗೆದು ತನ್ನ ಮನೆಯ ಬಾಗಿಲನ್ನು ಮುಚ್ಚಿ ರೂಮಿನ ಒಳಗಡೆ ಬರುತ್ತಾನೆ. ಆಗ ಭವ್ಯ ಅಯ್ಯೋ ಇನ್ನೂ ಆಗಿಲ್ಲ ಇನ್ನೂ ಹುಕ್ಸ್ ಹಾಕಬೇಕು ಅಂತ ಭವ್ಯ ಹೇಳುತ್ತಾಳೆ. ಅದಕ್ಕೆ ಧೀರಜ್ ಅಯ್ಯೋ ಹೋಗ್ತಾನೆ ಹಾಕು ನಾನೇ ಹಾಕಿ ಕೊಡುತ್ತೇನೆ ಬಿಡು ಎಂದು ಅವಳ ಹತ್ತಿರ ಹೋಗಿ ಅವಳ ಬ್ಲೌಸ್ ಉಕ್ಕುಗಳನ್ನು ಹಾಕುತ್ತಾನೆ. ಆಗ ಭವ್ಯ ನಿಮ್ಮಮ್ಮ ಏನಾದರೂ ಈಗ ಬಂದರೆ ಅವರು ಏನಾದರೂ ಅಂದುಕೊಳ್ಳುತ್ತಾರೆ ಅಂತ ಭವ್ಯ ಹೇಳುತ್ತಾಳೆ. ಅದಕ್ಕೆ ಧೀರಜ್ ಅಯ್ಯೋ ನಮ್ಮ ಅಮ್ಮ ಇನ್ನೂ ಮೂರು ದಿನ ಬರಲ್ಲ ಅವರು ಅಲ್ಲೇ ಇರುತ್ತಾರೆ. ನೀನು ಭಯಪಡಬೇಡ ನಿಮಗೆ ನಾನು ಅಂದ್ರೆ ಇಷ್ಟನಾ ನನ್ನ ಜೊತೆ ಇರುವುದಕ್ಕೆ ನೀನು ಇಷ್ಟಪಡುತ್ತೀಯಾ ಅಂತ ಕೇಳುತ್ತಾನೆ. ಅದಕ್ಕೆ ಭವ್ಯ ಕೂಡ ನೀನು ನೆನ್ನೆ ನನ್ನ ಮುಟ್ಟಿದಾಗಿಂದ ನಿನ್ನನ್ನೇ ನೆನಪಿಸಿಕೊಂಡು ಮಲಗಿಕೊಳ್ಳುತ್ತೇನೆ ನಿನ್ನ ಪಕ್ಕದಲ್ಲಿ ಮಲಗಿಕೊಳ್ಳಬೇಕು ಎಂದು ನನಗೆ ತುಂಬಾನೇ ಆಸೆಯಾಗುತ್ತಾ ಇದೆ ಅಂತ ಭವ್ಯ ಹೇಳುತ್ತಾಳೆ. ಇದನ್ನು ಕೇಳಿದಂತಹ ಧೀರಜ್ ಖುಷಿ ಪಡುತ್ತಾ ಜೋರಾಗಿ ನಗುತ್ತಾ ಅವಳನ್ನು ಎತ್ತಿ ಒಂದು ರೌಂಡ್ ಡ್ಯಾನ್ಸ್ ಮಾಡಿ ಜೋರಾಗಿ ಕುಣಿದು ಅವಳನ್ನು ಹಾಸಿಗೆಯ ಮೇಲೆ ಮಲಗಿಸುತ್ತಾನೆ.
ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಹಾಸಿಗೆಯ ಮೇಲೆ ಮಲಗಿಕೊಂಡು ಧೀರಜ್ ಅವಳ ಕೂದಲನ್ನು ಸರಿ ಮಾಡುತ್ತಾ ಅವಳ ತುಟಿಯನ್ನು ಕಚ್ಚಿ ಅವಳ ತುಟಿಯನ್ನು ಚಪ್ಪರಿಸಿ ಹ ಹ ಅಂತ ಅವಳ ಸೊಂಟವನ್ನು ಹಿಸುಕುತ್ತ ಮುಖವನ್ನು ನೆಕ್ಕುತ್ತಾ ಇಬ್ಬರೂ ತಮ್ಮ ತಮ್ಮ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಅವಳ ಜೊತೆ ಮಂಚದ ಸುಖವನ್ನು ಅನುಭವಿಸುತ್ತಾನೆ. ಅವಳ ಜೊತೆ ಮಿಲನ ಹೊಂದಿ ಇಬ್ಬರೂ ಕುಶಿಯನ್ನು ಪಡುತ್ತಾರೆ. ಇಬ್ಬರೂ ತಮ್ಮ ಮನೆಗಳಲ್ಲಿ ಯಾರು ಇಲ್ಲದೆ ಇದ್ದಾಗ ಇಬ್ಬರು ಸೇರಿ ಮಿಲನ ಹೊಂದಿ ತುಂಬಾ ಖುಷಿಯಾದ ಜೀವನವನ್ನು ನಡೆಸುತ್ತಾ ಇರುತ್ತಾರೆ.