
ಹಬ್ಬದ ವಾತಾವರಣ – ಲಕ್ಷ್ಮಿಗೆ ಮಾತ್ರ ಕಾಂತನ ನಿರೀಕ್ಷೆ:
30 ವರ್ಷಗಳಿಂದನೂ ಸಹ ಆ ಹಳ್ಳಿಯಲ್ಲಿ ಯಾವುದೇ ಜಾತ್ರೆ ಮಹೋತ್ಸವವನ್ನು ಮಾಡೇ ಇರಲಿಲ್ಲ ಆ ಹಳ್ಳಿಯಲ್ಲಿ ಈ ವರ್ಷ ಅದ್ದೂರಿಯಾಗಿ ಜಾತ್ರೆ ಮಹೋತ್ಸವವನ್ನು ಮಾಡಬೇಕು ಅಂತ ಹೇಳಿ ಪ್ರತಿಯೊಬ್ಬರು ಸಹ ತುಂಬಾನೇ ಉಸ್ತುಕತೆಯಿಂದ ತುಂಬಾನೇ ಜನ ಸೇರಿದ್ರು. ಆ ಹಳ್ಳಿಯನ್ನ ಬಿಟ್ಟು ಬೇರೆ ಪಟ್ಟಣದಲ್ಲಿ ವಾಸವನ್ನು ಮಾಡಿಕೊಂಡು ಇರುವಂತಹ ಅದೆಷ್ಟೋ ಜನರು ಸಹ ಈ ಹಳ್ಳಿಯಲ್ಲಿ ನಡೆಯುವಂತಹ ಜಾತ್ರೆ ಮಹೋತ್ಸವವನ್ನು ನೋಡಬೇಕು ಅಂತ ಹೇಳಿ ಪ್ರತಿಯೊಬ್ಬ ಸಿಟಿ ಜನರು ಸಹ ತುಂಬಾನೇ ಜನ ಸೇರಿದ್ರು. ಹಳ್ಳಿಗಳಲ್ಲಿ ಹಬ್ಬಗಳಿಗೆ ಜಾತ್ರೆಗಳನ್ನ ಮಾಡೋದಿಕ್ಕೆ ತುಂಬಾನೇ ಜನ ಸೇರುತ್ತಾರೆ ಈ ಹಬ್ಬ 30 ವರ್ಷಗಳಿಗೊಮ್ಮೆ ಮಾಡುವಂತ ಜಾತ್ರೆ 30 ವರ್ಷಗಳಿಗೆ ಮಾತ್ರ ಒಮ್ಮೆ ಮಾತ್ರ ಆ ಜಾತ್ರೆಯನ್ನ ಮಾಡಬೇಕು ಆದ್ದರಿಂದ ಆ ಜಾತ್ರೆಯನ್ನ ಬೇರೆ ಯಾವತ್ತೂ ಸಹ ಮಾಡಿರೋದೇ ಇಲ್ಲ ಆ ಜಾತ್ರೆಯನ್ನ ಮಾಡೋದಿಕ್ಕೆ ಪ್ರತಿಯೊಬ್ಬ ಜನರು ಸಹ ತುಂಬಾನೇ ಕಾತರದಿಂದ ಕಾಯ್ತಾ ಇದ್ರು, ಜಾತ್ರೆ ಮಹೋತ್ಸವ ಯಾವಾಗ ಜಾರಿ ಆಗುತ್ತೆ, ಯಾವಾಗ ಅದು ಪ್ರಾರಂಭ ಆಗುತ್ತೆ, ಎಲ್ಲವೂ ಸಹ ತುಂಬಾನೇ ಅದ್ದೂರಿಯಾಗಿ ಇರುತ್ತೆ ಅಂತ ಹೇಳಿ ಎಲ್ಲರೂ ಸಹ ಕನಸು ಕಾಣುತ್ತಾ ಆ ಜಾತ್ರೆ ಮಹೋತ್ಸವದ ದಿನವನ್ನು ಎಲ್ಲರೂ ಸಹ ಕಾಯ್ತಾ ಇದ್ದರು.
ಕೊನೆಗೂ ಸಹ ಆಹಾ ಅದ್ದೂರಿಯಾದಂತಹ ಜಾತ್ರೆ ಮಹೋತ್ಸವ ಏನಿತ್ತು ಕೊನೆಗೂ ಸಹ ಪ್ರಾರಂಭವಾಯಿತು ಎಲ್ಲೆಡೆ ಗಿಜಿ ಗಿಜಿ ಅನ್ನುವಂತಹ ಹಬ್ಬದ ವಾತಾವರಣ ಆ ಸೃಷ್ಟಿ ಎಲ್ಲಿ ನೋಡಿದರೂ ಸಹ ಬಣ್ಣ ಬಣ್ಣದಿಂದ ಕೂಡಿದಂತಹ ಪರಿಸರ ಎಲ್ಲವೂ ಸಹ ಪ್ರತಿಯೊಬ್ಬರನ್ನು ಸಹ ಕೈಬೀಸಿ ಕರೆಯುತ್ತಿತ್ತು ಎಲ್ಲರೂ ಸಹ ತುಂಬಾನೇ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾ ಇದ್ದರು. ಇನ್ನು ಜಾತ್ರೆಗೆ ಇನ್ನೂ ಒಂದು ವಾರಗಳ ಸಮಯ ಮಾತ್ರ ಇತ್ತು.
ನಿಂಬೆ ಹಣ್ಣಿನಂತೆ ಇರುವಂತಹ ದುಂಡು ದುಂಡಾಗಿರುವಂತಹ ದುಂಡು ಮಲ್ಲಿಗೆಯ ರೀತಿಯಲ್ಲಿ ಇರುವಂತಹ ಲಕ್ಷ್ಮಿ. ಲಕ್ಷ್ಮಿ ಹೆಸರಿಗೆ ಮಾತ್ರ ಲಕ್ಷ್ಮಿ ಅಲ್ಲ ಇವಳ ಮುಖದಲ್ಲಿಯೂ ಕೂಡ ಲಕ್ಷ್ಮಿ ಕಳೆ ಇದ್ದೇ ಇತ್ತು. ಇವಳಿಗೆ 25 ವರ್ಷ ವಯಸ್ಸು ಇವಳು ತುಂಬಾನೇ ಕಾತರದಿಂದ ಕಾಯ್ತಾ ಇದ್ಲು ಈ ಜಾತ್ರೆ ಹಬ್ಬವನ್ನು ಯಾಕೆ ಅಂದರೆ ಊರಿಂದ ತಾನು ಇಷ್ಟ ಪಡುವಂತಹ ಕಾಂತ ಈ ಹಬ್ಬಕ್ಕೆ ಬರುತ್ತಾನೆ ಅಂತ ಹೇಳಿ. ಈ ಹಬ್ಬ ಸ್ಟಾರ್ಟ್ ಆಗಿರೋದೇ ಈ ಕಾಂತನ ಬರುವಿಕೆಗೆ ಅಂತ ಹೇಳಿ ಅವಳು ಅಂದುಕೊಂಡಿದ್ಲು, ಅದಕ್ಕಾಗಿ ಕಾಂತನ ಬರುವಿಕೆಯನ್ನು ತುಂಬಾನೇ ಜೋರಾಗಿ ಕಾಯುತ್ತಾ, ಅವನು ಯಾವಾಗ ಬರುತ್ತಾನೆ ಅಂತ ಹೇಳಿ ಬರುವಂತಹ ದಾರಿಯನ್ನೇ ನೋಡ್ತಾ ಇದ್ದಳು. ಕಾಂತ ಬಂದಾಗ ನಾನು ಅವನ ಕಣ್ಣಿಗೆ ತುಂಬಾನೇ ಚೆನ್ನಾಗಿ ಕಾಣಿಸಬೇಕು ಅಂತ ಹೇಳಿ ಅವಳು ತುಂಬಾನೇ ಅದ್ದೂರಿಯಾಗಿ ಇರುವಂತಹ ಸೀರೆಯನ್ನ ಅವಳು ಪೇಟೆಗೆ ಹೋಗಿ ತೆಗೆದುಕೊಂಡು ಬಂದಿದ್ದಳು ಆ ಸೀರೆ ತುಂಬಾ ಚೆನ್ನಾಗಿತ್ತು ಕೆಂಪು ಬಣ್ಣದಿಂದ ಕೂಡಿದ್ದು ಅವಳು ಹುಟ್ಟಿಕೊಂಡಾಗ ಅವಳ ಆ ಮೈ ಬಣ್ಣಕ್ಕೆ ಆ ಸೀರೆಗೆ ಎರಡಕ್ಕೂ ಸಹ ತುಂಬಾನೇ ಅದ್ಭುತವಾಗಿ ಸೀರೆ ಅವಳಿಗೆ ಕಾಣಿಸುತ್ತಿತ್ತು ಅದಕ್ಕಾಗಿ ಅವಳು ತುಂಬಾನೇ ಕಷ್ಟಪಟ್ಟು ಆ ಸೀರೆಯನ್ನು ಹುಡುಕಿದ್ದಳು. ಆ ಸೀರೆಗೆ ಮ್ಯಾಚ್ ಆಗುವಂತಹ ಸರಿಹೊಂದುವಂತಹ ಒಡವೆಗಳನ್ನು ಸಹ ಅವಳು ಮ್ಯಾಚ್ ಮಾಡಿ ಅವಳನ್ನು ಸಹ ಖರೀದಿ ಮಾಡಿ ಅವುಗಳನ್ನು ಸಹ ಮನೆಗೆ ತಂದುಕೊಂಡು ಇಟ್ಟುಕೊಂಡಿದ್ದಳು. ಇಷ್ಟೇ ಅಲ್ಲದೆ ಅವಳು ಕಾಂತನ ಬರುವಿಕೆಗಾಗಿ ತುಂಬಾನೇ ಕಾಯುತ್ತಿದ್ದಳು ಕಾಂತ ಯಾವಾಗ ಬರುತ್ತಾನೆ ಅವನು ನನ್ನನ್ನ ಯಾವಾಗ ನೋಡುತ್ತಾನೆ ಅಂತ ಹೇಳಿ ತುಂಬಾನೇ ಚೆನ್ನಾಗಿ ಅವಳು ಕಾಯುತ್ತಾ ಕುಳಿತಿದ್ದಳು. ಕಾಂತ ನನ್ನನ್ನ ಬಂದು ಈ ಸೀರೆಯಲ್ಲಿ ನೋಡಿದಾಗ ಅವನು ಮೈಮರೆಯಬೇಕು ಅಂತ ಹೇಳಿ ಅವಳು ಯಾವಾಗಲೂ ಸಹ ಅಂದುಕೊಂಡಿದ್ದಳು.
ಕಾಂತನ ಸೌಂದರ್ಯಕ್ಕೆ ಬೆರಾಗದ ಲಕ್ಷ್ಮಿ:
ಎಲ್ಲರೂ ಸಹ ಈ ದುಂಡು ದುಂಡಾಗಿ ನಿಂಬೆಹಣ್ಣಿನಂತೆ ಮನಸ್ಸು ಮೃದುವಂತೆ ಇರುವಂತಹ ಈ ಲಕ್ಷ್ಮಿಯನ್ನು ನೋಡಬೇಕು ಅಂತ ಹೇಳಿ ಕಾಯುತ್ತಿದ್ದರೆ ಈ ಲಕ್ಷ್ಮಿ ಮಾತ್ರ ಕಾಂತನನ್ನ ನೋಡಬೇಕು ಅಂತ ಹೇಳಿ ಯಾಕೆ ಕಾಯುತ್ತಿದ್ದಳು. ಈ ಕಾಂತ ತುಂಬಾನೇ ಒಳ್ಳೆಯ ಹುಡುಗ ಇವನು ನಿಜಕ್ಕೂ ಕೂಡ ಒಳ್ಳೆ ಪೈಲ್ವಾನ ರೀತಿ ಇದ್ದ ಇವನ್ನ ಮೈಕಟ್ಟು ತುಂಬಾನೇ ಸದೃಢವಾಗಿತ್ತು ಎಷ್ಟೊಂದು ದಪ್ಪವಾಗಿ ಎಷ್ಟೊಂದು ಶಕ್ತಿಯಾಗಿತ್ತು ಅಂದರೆ ಬೇರೆ ಯಾರೇ ಸಹ ನೋಡಿದರೂ ಸಹ ಅವನ ತೋಳನ್ನ ಮುಟ್ಟಿ ಒಮ್ಮೆ ಮುತ್ತು ಕೊಡಬೇಕು ಅನ್ನುವಷ್ಟರ ಮಟ್ಟಿಗೆ ತೋಳು ಗಟ್ಟಿಯಾಗಿ ಕೂಡಿತ್ತು ಅದಕ್ಕಾಗಿ ಅಷ್ಟೇ ಅಲ್ಲದೆ ಈ ಪೈಲ್ವಾನನಂತೆ ಇರುವಂತಹ ಇವನು ನಿಜಕ್ಕೂ ಕೂಡ ಸದೃಢವಾಗಿ ಬಲವಾಗಿ ಬಲಿಷ್ಠವಾಗಿ ಇರುವುದರ ಜೊತೆಗೆ ಇವನ ಮುಖ ತುಂಬಾನೇ ಅದ್ಭುತವಾಗಿ ಕೂಡಿತ್ತು. ನಿಜಕ್ಕೂ ಕೂಡ ಯಾವ ಸಿನಿಮಾ ಹೀರೋಗಿಂತಲೂ ಕೂಡ ಕಡಿಮೆಯಾಗಿ ಇರಲಿಲ್ಲ. ನಿಜಕ್ಕೂ ಕೂಡ ಆ ಸಿನಿಮಾ ಹೀರೋಗಳನ್ನು ಮೀರಿಸುವಂತಹ ಲಕ್ಷಣ ಇವನ ಮುಖದಲ್ಲಿ ಕೂಡಿತ್ತು ಪ್ರತಿಯೊಬ್ಬರು ಸಹ ಕಾಂತನನ್ನ ತುಂಬಾನೇ ಇಷ್ಟ ಪಡ್ತಾ ಇದ್ರು ಅವನ ಸೌಂದರ್ಯಕ್ಕೂ ಸಹ ಮಾರಿ ಹೋಗ್ತಾ ಇದ್ರು, ಅಷ್ಟೊಂದು ಸೌಂದರ್ಯ ಉಳ್ಳವನಾಗಿದ್ದ ಕಾಂತ ಇವನು ಪೇಟೆಯಲ್ಲಿ ಇದ್ದ ಹಬ್ಬಕ್ಕೆ ನಾನು ಬರುತ್ತೇನೆ ಅಂತ ಹೇಳಿ ಲಕ್ಷ್ಮಿಗೆ ಕರೆ ಮಾಡಿ ತಿಳಿಸಿದ್ದ ಅದಕ್ಕಾಗಿ ಲಕ್ಷ್ಮಿಯು ಅವನ ಬರುವಿಕೆಗಾಗಿ ತುಂಬಾನೇ ಕಾಯುತ್ತಾ ಕುಳಿತಿದ್ದಳು.
ಹಬ್ಬದ ದಿನ ಹತ್ತಿರಕ್ಕೆ ಬಂದೇ ಬಿಟ್ಟಿತು ಪೇಟೆಯಿಂದ ಈ ಕಾಂತನು ಸಹ ಲಕ್ಷ್ಮಿ ಮನೆಗೆ ಬಂದನು ಲಕ್ಷ್ಮಿಯು ಇವನ ಬರುವಿಕೆಗಾಗಿ ತುಂಬಾನೇ ಕಾತುರದಿಂದ ಕಾಯುತ್ತಿದ್ದಳು. ಕಾಂತ ಬಂದ ನಂತರದಲ್ಲಿ ಓಡಿ ಹೋಗಿ ಅವನ ಹತ್ತಿರ ಅವನನ್ನು ಗಟ್ಟಿಯಾಗಿ ಅಪ್ಪಿ ಕೊಂಡಳು. ಅವನಿಗೆ ಅವಳ ಆ ಸ್ಪರ್ಶದಿಂದ ತುಂಬಾನೇ ಮನಸ್ಸಿಗೆ ಮುದ ನೀಡಿತು ಸಂತೋಷವಾಯಿತು ಅವಳ ಆ ಅಪ್ಪುಗೆಯ ಬಿಸಿಯಿಂದ ಅವನು ತಾನು ಪ್ರಯಾಣ ಮಾಡಿ ಬಂದಿದ್ದಂತಹ ಸುಸ್ತು ಒಂದೇ ಕ್ಷಣಕ್ಕೆ ಮಾಯವಾಗಿ ಎಲ್ಲವೂ ಸಹ ಅವನ ಮನಸ್ಸು ತಿಳಿಯಾಗಿ ಖುಷಿ ಆ ಕ್ಷಣಕ್ಕೆ ಹಾಗೆ ಅವನು ಅವಳಿಗೆ ತುಂಬಾ ಚೆನ್ನಾಗಿ ಮಾತನಾಡಿಸ ತೊಡಗಿದನು. ನೀನು ಈ ಗಡಿ ಬಿಗಿಯಾದ ನನ್ನನ್ನ ತುಂಬಾನೇ ಚೆನ್ನಾಗಿ ಸ್ವಾಗತವನ್ನು ಕೋರಿದೆ ನಿನ್ನ ಈ ಬಿಗಿಯಾದ ಅಪ್ಪುಗೆಗೆ ನನ್ನ ಕಡೆಯಿಂದ ನಿನಗೆ ಧನ್ಯವಾದಗಳು ಅಂತ ಹೇಳಿ ಅವನು ಹೇಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ಯಾವ ಧನ್ಯವಾದ ಕಾಂತ ನನಗೆ ಯಾವ ಧನ್ಯವಾದವೂ ಬೇಡ, ಏನು ಬೇಡ ನನಗೆ ನೀನು ಅಷ್ಟೇ ಸಾಕು ನೀನು ಖುಷಿಯಾದೆ ಎಲ್ಲಾ ನನಗೆ ಅಷ್ಟೇ ಸಾಕು ಅಂತ ಹೇಳಿ ಅವನ ಕೈಯನ್ನ ಹಿಡಿದುಕೊಂಡು ಅವಳು ಮನೆಯ ಒಳಗಡೆ ಕರೆದುಕೊಂಡು ಬರುತ್ತಾಳೆ.
ಮನೆ ಒಳಗಡೆ ಕರೆದುಕೊಂಡ ಬಂದ ನಂತರ ಎಲ್ಲರೂ ಸಹ ಕಾಂತನನ್ನು ನೋಡಿ ಖುಷಿಪಟ್ಟರು ಅವನ ಜೊತೆ ಎಲ್ಲರೂ ಸಹ ಮಾತನಾಡಿದರು. ಎಲ್ಲರೂ ಸಹ ಮಾತನಾಡಿಸಿದ ನಂತರ ಈ ಕಾಂತ ತನ್ನ ಬಟ್ಟೆಗಳನ್ನ ಬದಲಾಯಿಸಿಕೊಂಡು ಬರಲು ರೂಮಿಗೆ ಹೊರಟನು. ಅವನಿಗೆ ಬಟ್ಟೆಯನ್ನು ಕೊಡಲು ಅವನ ಹಿಂದೆಯೇ ಲಕ್ಷ್ಮಿ ಹೋದಳು. ಲಕ್ಷ್ಮಿ ಅವನು ಬಟ್ಟೆಯನ್ನು ತೆಗೆದು ಬೇರೆ ಬಟ್ಟೆಯನ್ನು ಬದಲಾಯಿಸಿಕೊಳ್ಳುವಾಗ ಅವನನ್ನ ಅವಳು ಹಾಗೆ ಗುರಾಯಿಸಿಕೊಂಡು ನೋಡುತ್ತಿದ್ದಳು. ಅವನು ಹೇಳುತ್ತಾನೆ ನನಗೆ ನಾಚಿಕೆಯಾಗುತ್ತದೆ ನೀನು ಏನು ಪುರುಷರು ಬಟ್ಟೆ ಬದಲಾಯಿಸಿಕೊಳ್ಳುವಾಗ ಹೀಗೆ ನೋಡುತ್ತಿಯಲ್ಲ ನಿನಗೆ ಏನು ಅನಿಸಲ್ವಾ ಎಂದು ಹೇಳಿದಾಗ ಅವಳು ಹೇಳುತ್ತಾಳೆ ನಾನು ನಿನ್ನನ್ನು ಬಿಟ್ಟು ಬೇರೆ ಯಾವ ಹುಡುಗಿ ತಾನೆ ನಿನ್ನನ್ನು ಹೀಗೆ ನೋಡುವುದಕ್ಕೆ ಸಾಧ್ಯ ಬಿಡು ಅಂತ ಹೇಳುತ್ತಾಳೆ. ಅದಕ್ಕೆ ಅವನು ಹೇಳುತ್ತಾನೆ ಯಾವಾಗಲೂ ಸಹ ನೀನು ಇದೇ ರೀತಿಯಾಗಿ ಹೇಳುತ್ತೀಯಾ ಬಿಡಪ್ಪ ಅಂತ ಹೇಳಿ ಅವನು ಸುಮ್ಮನೆ ಅವನು ಬಟ್ಟೆ ಬದಲಾಯಿಸುವಾಗ ಅವನ ದೇಹವನ್ನು ನೋಡಿ ಅವಳಿಗೆ ಮನಸ್ಸಿನಲ್ಲಿ ತುಂಬಾನೇ ಖುಷಿಯಾಗುತ್ತೆ. ಅವನು ಬಲವಾದ ಅಂತಹ ಅವನ ಭುಜ ಅವನ ದಷ್ಟಪುಷ್ಟವಾದಂತ ಭುಜ ಅವನ ಗಟ್ಟಿ ಮುಟ್ಟಾದ ಕಾಲುಗಳು ಅವನ ತೊಡೆ ಎಲ್ಲವನ್ನೂ ಸಹ ನೋಡಿದಂತಹ ಅವಳಿಗೆ ಅವನ ಮೇಲೆ ತುಂಬಾನೇ ಆಸೆ ಆಗುತ್ತಾ ಇರುತ್ತೆ.
ಕಾಂತನ ಸೌಂದರ್ಯ ಮನಸೋತು ಮುತ್ತು ಕೊಟ್ಟ ಲಕ್ಷ್ಮಿ:
ನೀನು ನನಗೆ ಒಂಟಿಯಾಗಿ ಯಾವಾಗ ಸಿಗುತ್ತೀಯ ಅಂತ ಹೇಳಿ ಕೊಠಡಿಯಲ್ಲೇ ಕೇಳಿಬಿಡುತ್ತಾಳೆ ಆಗ ಅವನು ಹೇಳುತ್ತಾನೆ ಹೀಗ ಹೇಗೆ ತಾನೇ ಸಿಗೋದಕ್ಕೆ ಸಾಧ್ಯ ಮನೆ ತುಂಬಾ ಜನ ಎಲ್ಲರೂ ಸಹ ಇದ್ದಾರೆ ನನಗೂ ಸಹ ನಿನ್ನ ಮೇಲೆ ತುಂಬಾನೇ ಆಸೆ ಇದೆ ನಾನು ಸಹ ಆಸೆಗಳನ್ನ ನಿನ್ನ ಮೇಲೆ ಒತ್ತಿಕೊಂಡೆ ನಾನು ಇಲ್ಲಿಗೆ ಬಂದಿರುವೆ ಈಗ ಈ ಸಮಯ ಒಳ್ಳೆಯದಲ್ಲ. ನೀನು ಹೀಗೆ ಮಾತನಾಡುತ್ತಾ ಇದ್ದರೆ ಈಗ ನಾನು ಡೋರ್ ಅನ್ನ ಕ್ಲೋಸ್ ಮಾಡಿ ನಿನ್ನನ್ನು ಮುದ್ದಿಸಿ ಈ ಹಾಸಿಗೆ ಮೇಲೆ ಮಲಗಿಸಿ ನಿನ್ನ ಜೊತೆ ನಾನು ಮತ್ತೆ ಮಿಲನವನ್ನ ಮಾಡೋದಿಕ್ಕೆ ಶುರು ಮಾಡಿಕೊಂಡರೆ ನಿನಗೆ ತುಂಬಾನೇ ಕಷ್ಟ ನೀನು ಈಗ ಎಲ್ಲಿಂದ ಹೋಗು ಅಂತ ಹೇಳುತ್ತಾನೆ ಅದಕ್ಕೆ ಅವಳು ಹೇಳುತ್ತಾಳೆ ಅಲ್ಲಿಯವರೆಗೂ ಸಹ ನೀನು ನನ್ನನ್ನ ಯಾವಾಗಲೂ ಸಹ ನೆನಪನ್ನ ಮಾಡಿಕೊಳ್ಳುತ್ತಲೇ ಇರಬೇಕು ಅಂತ ಹೇಳಿ ಅವಳು ಓಡಿಬಂದು ಅವನ ತುಟಿಯನ್ನು ಮೆಲ್ಲನೆ ಕಚ್ಚಿ ಅವನಿಗೆ ತಲೆಯನ್ನು ಸವರಿ ಅಲ್ಲಿಂದ ಓಡಿ ಹೋಗುತ್ತಾಳೆ. ಅವನು ಅವಳು ಅವನ ತುಟಿಯನ್ನು ಕಚ್ಚಿದಾಗ ಅವನ ಮೈ ರೋಮಾಂಚನಗೊಳ್ಳುತ್ತೆ ಇವಳು ಈ ರೀತಿಯಾಗಿ ಮಾಡಿದ್ದಕ್ಕೆ ಅವನು ತುಂಬಾನೇ ಮನಸ್ಸು ತಲ್ಲಣಗೊಂಡು ಅವಳನ್ನು ಮುದ್ದಾಡಬೇಕು ಅಂತ ಹೇಳಿ ಅನಿಸ ತೊಡಗುತ್ತದೆ. ಆದರೆ ಅವಳು ಅಲ್ಲಿಂದ ಓಡಿ ಹೋಗಿರುತ್ತಾಳೆ ಯಾವಾಗ ಅವಳು ನನಗೆ ಒಂಟಿಯಾಗಿ ಸಿಗುತ್ತಾಳೆ ಅಂತ ಹೇಳಿ ಅವನು ಕಾಯುತ್ತಿರುತ್ತಾನೆ.
ನಾಳೆ ಬೇರೆ ಜಾತ್ರೆ ಮಹೋತ್ಸವ ಇತ್ತು. ಅದ್ದೂರಿಯಾಗಿ ಜಾತ್ರೆ ಮಹೋತ್ಸವ ತುಂಬಾನೇ ಗ್ರಾಂಡ್ ಆಗಿ ಜರುಗುತ್ತಾ ಇತ್ತು ಎಲ್ಲರ ಮನೆಯಲ್ಲಿಯೂ ಹಬ್ಬದ ಖುಷಿ ವಾತಾವರಣ ತುಂಬಿತ್ತು. ಕೆಂಪು ಬಣ್ಣದ ಸೀರೆಯಲ್ಲಿ ಒಡವೆಗಳನ್ನು ತೊಟ್ಟು ಈ ಲಕ್ಷ್ಮಿಯು ಕಾಂತನ ಮುಂದೆ ಬಂದು ನಿಲ್ಲುತ್ತಾಳೆ ಕಾಂತ ಅವಳನ್ನ ನೋಡಿ ಒಂದು ಕ್ಷಣ ನಿಬ್ಬೆರಗಾಗಿ ತನ್ನನ್ನೇ ತಾನು ಮರೆತು ನಾನು ಎಲ್ಲಿ ಇದ್ದೀನಿ ಅನ್ನೋದಕ್ಕೂ ಕೂಡ ಅವನು ಯೋಚನೆ ಮಾಡದೆ ಅವಳ ಸೌಂದರ್ಯ ವರ್ಣನೆಯನ್ನ ಮಾಡೋದಕ್ಕೆ ಶುರು ಮಾಡಿಕೊಳ್ಳುತ್ತಾನೆ ಅವಳಿಗೆ ತುಂಬಾನೇ ಖುಷಿ ಕೂಡ ಆಗುತ್ತೆ. ನಿನ್ನಂತಹ ಅಪ್ಪಟ ಸುಂದರಿಯನ್ನು ನಾನೆಲ್ಲೂ ಸಹ ನಾನು ನೋಡೇ ಇಲ್ಲ ಎಷ್ಟೊಂದು ಸುಂದರವಾಗಿದ್ದೀಯ ಈ ಕೆಂಪು ಸೀರೆ ನಿನಗಾಗಿಯೇ ಮಾಡಿದಂತೆ ಕಾಣುತ್ತಿದೆ ಈ ನಿನ್ನ ಅಂದದಿಂದ ಈ ಸೀರೆ ಸೌಂದರ್ಯ ಏನಿದೆ ನಿಜಕ್ಕೂ ಕೂಡ ಅದು ದುಪ್ಪಟ್ಟಾಗಿದೆ ಅಂತ ಹೇಳಿ ಅವನು ಅವಳಿಗೆ ಹೇಳುತ್ತಾನೆ ಅದಕ್ಕೆ ಅವಳು ನಿನಗಾಗಿ ನಾನು ಈ ಸೀರೆಯನ್ನು ಅಂಗಡಿಗೆ ಹೋಗಿ ಖರೀದಿ ಮಾಡಿದ್ದೆ. ಇವಾಗ ನಾನು ಅದನ್ನು ಧರಿಸಿ ನಿನಗೆ ತೋರಿಸಿದ್ದಕ್ಕೆ ನನಗೆ ತುಂಬಾನೇ ಖುಷಿಯಾಯಿತು ಅಂತ ಹೇಳಿ ಅವಳು ಹೇಳುತ್ತಾಳೆ.
ಎಲ್ಲರೂ ಸಹ ಜಾತ್ರೆ ಮಹೋತ್ಸವವನ್ನು ತುಂಬಾನೇ ಎಂಜಾಯ್ ಮಾಡ್ತಾ ಇದ್ರು ಕಾಂತನು ಲಕ್ಷ್ಮಿಯನ್ನ ಒಂದು ಕ್ಷಣವೂ ಸಹ ಬಿಟ್ಟಿರೋದಕ್ಕೆ ಅವನು ಇಷ್ಟ ಪಡ್ತಾ ಇರಲಿಲ್ಲ. ಯಾಕೆ ಅಂದರೆ ಅವತ್ತು ಅವಳು ತುಂಬಾನೇ ಅದ್ಭುತವಾಗಿ ಕಾಣಿಸುತ್ತಾ ಇದ್ಲು. ಎಲ್ಲ ಮನೆ ಜನರೆಲ್ಲರಿಗೂ ಸಹ ಹೇಳಿ ನಾವು ಜಾತ್ರೆಯನ್ನ ಒಂದು ರೌಂಡ್ ಸುತ್ತಾಡಿಕೊಂಡು ಹೋಗಿ ಬರುತ್ತೇವೆ ಅಂತ ಎಲ್ಲರಿಗೂ ಸಹ ತಿಳಿಸಿ ಜಾತ್ರೆಯನ್ನ ಸುತ್ತಾಡಿಕೊಂಡು ಬರಲು ಅವರು ಮನೆಯಿಂದ ಹೊರಗಡೆ ಹೋಗುತ್ತಾರೆ ಜಾತ್ರೆಯಲ್ಲಿ ಇಬ್ಬರೂ ಸಹ ಕೈ ಕೈ ಹಿಡಿದು ಸುತ್ತಾಡುತ್ತಾರೆ ಲಕ್ಷ್ಮಿಗೆ ಬೇಕಾದದ್ದು ಎಲ್ಲವನ್ನು ಸಹ ಕಾಂತ ಜಾತ್ರೆಯಲ್ಲಿ ಕೊಡಿಸುತ್ತಾನೆ.
ಇಬ್ಬರ ಮಿಲನ – ತೋಟದ ಮನೆ 🏘️
ಇಬ್ಬರು ಸಹ ಲಕ್ಷ್ಮಿ ಅವರ ತೋಟದ ಮನೆಗೆ ಹೋಗುತ್ತಾರೆ ತೋಟದ ಮನೆಗೆ ಹೋದ ನಂತರ ಅವನು ಹೇಳುತ್ತಾನೆ ನನಗೆ ನಿನ್ನ ಈ ದೇಹ ಸೌಂದರ್ಯವನ್ನು ನೋಡಿ ಹುಚ್ಚು ಹಿಡಿದಂತಾಗಿದೆ. ನನಗೆ ನೀನು ಫ್ರೀಯಾಗಿ ಸಿಗುವ ತನಕ ನನಗೆ ಕಾಯುವುದಕ್ಕೆ ಆಗೋದೇ ಇಲ್ಲ ನೀನು ನನಗೆ ಈ ಕ್ಷಣದಲ್ಲಿಯೇ ನೀನು ನನಗೆ ಬೇಕೇ ಬೇಕು ಆದ್ದರಿಂದ ನೀನು ನನ್ನನ್ನು ಈ ಕ್ಷಣದಲ್ಲಿಯೇ ಒಪ್ಪಿಕೊಳ್ಳಬೇಕು ಅಂತ ಹೇಳಿ ಕಾಂತ ಲಕ್ಷ್ಮಿಯನ್ನು ಕೇಳುತ್ತಾನೆ ಅದಕ್ಕೆ ಲಕ್ಷ್ಮಿ ಹೇಳ್ತಾಳೆ ನಾನು ಸಹ ಇದೇ ಕ್ಷಣಕ್ಕಾಗಿ ತುಂಬಾನೇ ದಿನಗಳಿಂದ ಕಾಯುತ್ತಿದ್ದೆ. ನಿನಗಾಗಿ ನಾನು ಚಡಪಡಿಸಿದ ದಿನವಿಲ್ಲ ನಾನು ನಿನ್ನ ಜೊತೆ ಇದ್ದಂತೆ ನಾನು ಕನಸನ್ನು ಕಾಣುತ್ತ ಆ ಕನಸಿನಲ್ಲಿ ನಾನು ನಿನ್ನ ಜೊತೆಗಿದ್ದಂತೆ ನಿನ್ನ ಜೊತೆ ಮಿಲನದಲ್ಲಿ ತೊಡಗಿರುವ ರೀತಿ ಕನಸು ನನಗೆ ಪ್ರತಿನಿತ್ಯ ಸಹ ಬರುತ್ತಿತ್ತು. ಆದರೆ ಈ ಕ್ಷಣ ನಿಜಕ್ಕೂ ಕೂಡ ನನ್ನ ಕಣ್ಣ ಮುಂದೆ ನಡೀತಾ ಇದೆ ಅಂತ ಹೇಳಿದರೆ ನಾನು ಈ ಕ್ಷಣವನ್ನು ನಿಜಕ್ಕೂ ಕೂಡ ಮಿಸ್ ಮಾಡಿಕೊಳ್ಳುವುದಿಲ್ಲ ನೀನು ನನಗೆ ಈ ಕ್ಷಣದಲ್ಲಿ ಏನಾದರೂ ಸಹ ನೀನು ಬೇಕೇ ಬೇಕು ಅಂತ ಹೇಳಿ ಇಬ್ಬರು ಸಹ ಒಬ್ಬರ ಒಪ್ಪಿಗೆ ಒಬ್ಬರಿಗೆ ಸಿಕ್ಕಿಬಿಡುತ್ತೆ. ಅವರಿಬ್ಬರೂ ಸಹ ಸಮಯವನ್ನ ವ್ಯರ್ಥ ಮಾಡೋದೇ ಇಲ್ಲ ಆ ತೋಟದ ಮನೆಯಲ್ಲಿ ಇಬ್ಬರು ಸಹ ನಿಶಬ್ದರಾಗುತ್ತಾರೆ.
ಒಬ್ಬರ ಹೃದಯ ಬಡಿತ ಇನ್ನೊಬ್ಬರಿಗೆ ಕೇಳಿಸುತ್ತಾ ಇಬ್ಬರೂ ಸಹ ಪ್ರೀತಿಯಲ್ಲಿ ಮಗ್ದನಾಗುತ್ತಾರೆ. ನಂತರದಲ್ಲಿ ಇಬ್ಬರ ತುಟಿಯ ಸ್ಪರ್ಶ ಅವರ ಕೈ, ಅವರ ಮೈ ಸ್ಪರ್ಶವು ಇಬ್ಬರು ಸಹ ತುಂಬಾನೇ ಅಚ್ಚರಿಗೊಳುಸ್ತಾ ಇತ್ತು. ಇಬ್ಬರನ್ನು ಸಹ ಆ ಸುಂದರ ತೋಟದ ಮಧ್ಯೆ ಆ ಜಾತ್ರೆಯ ಮಹೋತ್ಸವದಲ್ಲಿ ಆ ಕೆಂಪು ಬಣ್ಣದ ಸೀರೆಯಲ್ಲಿ ಎಲ್ಲವೂ ಸಹ ಇಬ್ಬರಿಗಾಗಿ ಎಲ್ಲವೂ ಸಹ ಕಾದಿತ್ತು ಈ ಕೆಂಪು ಬಣ್ಣದ ಸೀರೆಯಲ್ಲಿ ಅವಳನ್ನು ತುಂಬಾನೇ ಅದ್ಭುತವಾಗಿ ಕಾಣಿಸ್ತಾ ಇದ್ಲು. ಈ ಕೆಂಪು ಬಣ್ಣದ ಸೀರೆಯ ಸೆರಗನ್ನ ಅವನು ಎಳೆಯುವಾಗ ಅವಳ ಮನಸ್ಸು ನಿಜಕ್ಕೂ ಸಹ ತಲ್ಲಣ ಗೊಂಡಿತು. ಅವಳು ನಿಜಕ್ಕೂ ಕೂಡ ನಾನು ಕನಸಿನ ಲೋಕದಲ್ಲಿ ತೇಲುತ್ತಿದ್ದೇನೆ ಅವಳ ಆ ಸೆರಗನ್ನ ತೆಗೆದುಕೊಂಡು ತನ್ನ ಕೈನಲ್ಲಿ ಹಿಡಿದು ಆ ಕ್ಷಣ ನಿಜಕ್ಕೂ ಅದ್ಭುತ ಅಂತ ಹೇಳಿ ಅವನಿಗೆ ಅನಿಸುತ್ತೆ ಅವನು ಅವಳಿಗಾಗಿ ಆ ದಿನಕ್ಕೋಸ್ಕರವಾಗಿ ತುಂಬಾನೇ ದಿನಗಳಿಂದಲೂ ಸಹ ಕಾಯುತ್ತಿದ್ದ ಅವಳಿಗೂ ಸಹ ಅಷ್ಟೇ ಕಾತುರದಿಂದ ಕಾಯುತ್ತಿದ್ದಳು ಇಬ್ಬರಿಗೂ ಸಹ ಆ ಕ್ಷಣ ಸಿಕ್ಕಾಗ ಇಬ್ಬರು ಸಹ ಏನನ್ನು ಸಹ ಮಾತನಾಡದೆ ಇಬ್ಬರು ಸಹ ಸಮ್ಮಿಲನದಲ್ಲೂ ಇಬ್ಬರು ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಇಬ್ಬರು ಸಹ ಪರಮಾನಂದ ಪಟ್ಟರು ಇಬ್ಬರು ಸಹ ಇಡೀ ಸ್ವರ್ಗ ಲೋಕವೇ ಇಲ್ಲೇ ಇದೆ ಅನ್ನುವಷ್ಟರ ಮಟ್ಟಿಗೆ ಆ ಸ್ವರ್ಗ ಸುಖವನ್ನ ಅನುಭವಿಸಿ ಇಬ್ಬರು ಸಹ ತುಂಬಾನೇ ತೃಪ್ತಿಯನ್ನು ಪಟ್ಟಿ ನಂತರ ಮತ್ತೆ ಜಾತ್ರೆಗೆ ಹಿಂದುರುಗಿದರು.