`; paragraphs[0].insertAdjacentElement("beforebegin", adContainer); } }); });

ಆಟದಿಂದ ಶುರುವಾದ ಸುನಿಲ್ ಹಾಗೂ ಶ್ವೇತಾ ಪ್ರೀತಿ ಇಬ್ಬರ ನಡುವಿನ ರೊಮ್ಯಾಂಟಿಕ್ ಕ್ಷಣಗಳ ಜೊತೆಗೆ ಸಂಗಮಿಸಿದ್ದೆ ರೋಚಕ

ಸುನಿಲ್ ಜೊತೆ ಆಟವಾಡಿ ಯಾರು ಗೆಲ್ಲಲು ಸಾಧ್ಯವಿಲ್ಲ🏓:

           ಸುನಿಲ್ 28 ವರ್ಷದ ಹುಡುಗ ಇವನಿಗೆ ಸ್ಪೋರ್ಟ್ಸ್ ನಲ್ಲಿ ತುಂಬಾನೇ ಆಸಕ್ತಿ ಇತ್ತು. ಪ್ರತಿ ದಿನ ಕೂಡ ಒಂದೊಂದು ರೀತಿಯ ಸ್ಪೋರ್ಟ್ಸ್ ಅನ್ನು ಆಡಲು ಹೋಗುತ್ತಾ ಇದ್ದ. ಪ್ರತಿದಿನ ರಾತ್ರಿ 8 ಗಂಟೆಗೆ ಊಟ ಮಾಡಿದ ನಂತರ ತಮ್ಮ ಮನೆಯ ಪಕ್ಕದಲ್ಲಿ ಇರುವಂತಹ ಪಾರ್ಕ್ ನಲ್ಲಿ ತನ್ನ ಸ್ನೇಹಿತರ ಜೊತೆ ಪ್ರತಿನಿತ್ಯವೂ ಕೂಡ ಒಂದೊಂದು ಗಂಟೆಗಳ ಕಾಲ ಸೆಟಲ್ ಕಾಕ್ ಅನ್ನು ಆಡುತ್ತಾ ಇದ್ದ. ಇವನಿಗೆ ಸೆಟಲ್ ಕಾಕ್ ಆಡುವುದು ಎಂದರೆ ಪಂಚಪ್ರಾಣ. ಒಂದು ದಿನ ಊಟ ಬೇಕಾದರೂ ಮಾಡದೇ ಇರುತ್ತಾನೆ ಆದರೆ ಶಟಲ್ ಕಾಕ್ ಅನ್ನು ಆಡದೆ ಎಂದಿಗೂ ಕೂಡ ಇರುತ್ತಾ ಇರಲಿಲ್ಲ ಹೀಗೆ ಪ್ರತಿನಿತ್ಯವೂ ಕೂಡ ಊಟ ಮಾಡಿದ ನಂತರ ಒಂದೊಂದು ಗಂಟೆಗಳ ಕಾಲ ಸೆಟಲ್ ಕಾಕ್ ಅನ್ನು ತಮ್ಮ ಮನೆಯ ಪಕ್ಕದಲ್ಲಿ ಇರುವಂತಹ ಪಾರ್ಕ್ ನಲ್ಲಿ ಆಟ ಆಡುತ್ತಾ ಇವನ ಜೀವನವನ್ನು ಕಳೆಯುತ್ತಾ ಇದ್ದ. ಇವನ ಬಾಡಿ ತುಂಬಾನೇ ಸ್ಟ್ರಾಂಗ್ ಆಗಿ ತುಂಬಾ ಖಡಕ್ ಆಗಿ ಇದ್ದನು. ಇವನನ್ನು ಯಾರ ಕೈನಲ್ಲೂ ಕೂಡ ಸೋಲಿಸುವುದಕ್ಕೆ ಆಗುತ್ತಿರಲಿಲ್ಲ. ತುಂಬಾ ಜನ ಸ್ನೇಹಿತರು ಇವನನ್ನು ಸೋಲಿಸಬೇಕು ಎಂದು ಇವನ ಜೊತೆ ಆಟ ಆಡುತ್ತಾ ಇದ್ದರು ಒಂದು ಗಂಟೆಗಳ ಕಾಲ ಆಟ ಆಡಿದರೂ ಸಹ ಇವನನ್ನು ಸೋಲಿಸುವುದಕ್ಕೆ ಆಗುತ್ತಾ ಇರಲಿಲ್ಲ. ಇವನ ಸ್ನೇಹಿತರು ಮೂರರಿಂದ ನಾಲ್ಕು ಜನ ಇವನನ್ನು ಸೋಲಿಸಬೇಕು ಎಂದು ಪ್ರತಿನಿತ್ಯವೂ ಕೂಡ ಇವನ ಜೊತೆ ಆಟ ಆಡುತ್ತಲೇ ಇದ್ದರು. ಆದರೆ ಇವನು ಎಂದಿಗೂ ಕೂಡ ಸೋಲುತ್ತಾ ಇರಲಿಲ್ಲ. ಏಕೆಂದರೆ ಇವನು ತುಂಬಾ ಇಷ್ಟಪಟ್ಟು ಆಡುವಂತಹ ಆಟ ಎಂದರೆ ಸೆಟಲ್ ಕಾಕ್ ಪ್ರತಿದಿನ ಹಾಡಿ ಹಾಡಿ ಅಭ್ಯಾಸವಾಗಿ ಇವನನ್ನ ಯಾರ ಕೈಯಲ್ಲೂ ಕೂಡ ಸೋಲಿಸುವುದಕ್ಕೆ ಆಗುತ್ತಿರಲಿಲ್ಲ.

              ತನ್ನ ಎಲ್ಲಾ ಫ್ರೆಂಡ್ಸ್ಗಳು ಕೂಡ ಹೇಗೋ ಆಡ್ತಿಯಾ ನೀನು ತುಂಬಾ ಚೆನ್ನಾಗಿ ಆಡ್ತಿಯ ನೀನು ಸೆಟಲ್ ಕಾಕ್ ನಲ್ಲಿ ಚಾಣಕ್ಯ ಚಾಂಪಿಯನ್ ಅಂತ ಹೊಗಳುತ್ತಾ ಇದ್ದರು. ಇವನಿಗೂ ಕೂಡ ತುಂಬಾ ಖುಷಿಯಾಗುತ್ತಿತ್ತು ನನ್ನನ್ನು ಯಾರ ಕೈನಲ್ಲೂ ಕೂಡ ಸೋಲಿಸುವುದಕ್ಕೆ ಆಗುವುದಿಲ್ಲ ನಾನೇ ಚಾಂಪಿಯನ್ ಎಂದು ಮೆರೆಯುತ್ತಿದ್ದ. ಹೀಗೆ ಒಂದು ದಿನ ಶ್ವೇತಾ ಇದೇ ಪಾರ್ಕ್ ಗೆ ಊಟ ಮಾಡಿ ವಾಕ್ ಮಾಡಲು ಪಾರ್ಕ್ ಗೆ ಬರುತ್ತಾಳೆ. ಇವರು ಸೆಟಲ್ ಕಾಕ್ ಆಡುವುದನ್ನು ನಿಂತುಕೊಂಡು ನೋಡುತ್ತಾಳೆ. ಇವಳಿಗೂ ಕೂಡ ಸೆಟಲ್ ಕಾಕ್ ಆಡುವುದು ಎಂದರೆ ತುಂಬಾನೆ ಇಷ್ಟ ಆದರೆ ಇವಳ ಜೊತೆ ಸೆಟಲ್ ಆಡಲು ಯಾರು ಕೂಡ ಬರುತ್ತಿರಲಿಲ್ಲ. ಸ್ವಲ್ಪ ಜನ ವಾಕ್ ಮಾಡಲು ಇಲ್ಲಿಗೆ ಬರುತ್ತಾ ಇರುತ್ತಾರೆ ಕೆಲವೊಬ್ಬರು ಪಾರ್ಕ್ ನಲ್ಲಿ ವ್ಯಾಯಾಮಗಳನ್ನು ಕೂಡ ಮಾಡುತ್ತಾರೆ ಇನ್ನೂ ಕೆಲವರು ವಾಲಿಬಾಲ್ ತ್ರೋಬಾಲ್ ಸೆಟಲ್ ಕಾಕ್ ಹೀಗೆ ಪ್ರತಿಯೊಂದು ಆಟವನ್ನು ಕೂಡ ಈ ಪಾರ್ಕ್ ನಲ್ಲಿ ಆಟ ಆಡುತ್ತಿರುತ್ತಾರೆ. ಆದರೆ ಶ್ವೇತಾಳಿಗೂ ಕೂಡ ಸೆಟಲ್ ಕಾಕ್ ಎಂದರೆ ತುಂಬಾನೆ ಇಷ್ಟ. ಹೀಗೆ ಒಂದು ದಿನ ಶ್ವೇತಾ ತನ್ನ ಸ್ನೇಹಿತೆಯ ಜೊತೆ ಪಾರ್ಕ್ ಗೆ ಬರುತ್ತಾಳೆ. ಶ್ವೇತಾ ತನ್ನ ಸ್ನೇಹಿತೆಗೆ ನಾವು ಸೆಟಲ್ ಕಾಕ್ ಆಡೋಣ ಎಂದು ತನ್ನ ಸ್ನೇಹಿತೆಯನ್ನು ಕೇಳುತ್ತಾಳೆ. ಆಗ ಆ ಸ್ನೇಹಿತೆಗೆ ಸೆಟಲ್ ಕಾಕ್ ಆಡುವುದಕ್ಕೆ ಬರುವುದಿಲ್ಲ. ನನಗೆ ಬರುವುದಿಲ್ಲ ಎಂದು ಹೇಳುತ್ತಾಳೆ ಅದಕ್ಕೆ ಶ್ವೇತಾ ನಾನು ಕಲಿಸಿಕೊಡುತ್ತೇನೆ ಎಂದು ಶ್ವೇತಾ ಅವಳನ್ನು ಕರೆದುಕೊಂಡು ಇಬ್ಬರು ಕೂಡ ಸೆಟಲ್ ಕಾಕ್ ಆಡುವುದಕ್ಕೆ ರೆಡಿಯಾಗುತ್ತಾರೆ. 

ಶ್ವೇತಾಳ ಕಣ್ಣೋಟಕ್ಕೆ ಸೋತು ಹೋದ ಸುನೀಲ💋👀:

         ಶ್ವೇತಾಳ ಸ್ನೇಹಿತೆ ಅಷ್ಟೊಂದು ಚೆನ್ನಾಗಿ ಸೆಟಲ್ ಕಾಕ್ ಆಡುವುದಿಲ್ಲ ಯಾವಾಗಲೂ ಸೋಲುತ್ತ ಇರುತ್ತಾರೆ ಇದನ್ನು ನೋಡಿದಂತಹ ಸುನಿಲ್ ಮತ್ತು ಸುನಿಲ್ ಸ್ನೇಹಿತರು ನಗುತ್ತಾರೆ. ಈ ಆಟವನ್ನು ಆಡಬೇಕಾದರೆ ನಮ್ಮ ರೀತಿ ಇರಬೇಕು ನಿಮ್ಮ ಕೈ ನಲ್ಲಿ ಆಡುವುದಕ್ಕೆ ಆಗುವುದಿಲ್ಲ ಎಂದು ರೇಗಿಸುತ್ತಾರೆ ಆಗ ಶ್ವೇತಾ ನಮಗೂ ಕೂಡ ಈ ಆಟವನ್ನು ಆಡುವುದಕ್ಕೆ ಬರುತ್ತದೆ. ನೀವೇನು ನಗುತ್ತೀರಾ ನನ್ನ ಜೊತೆ ಆಟವಾಡಲು ಬನ್ನಿ ನೋಡೋಣ ನನ್ನನ್ನು ಸೋಲಿಸಿ ಎಂದು ಶ್ವೇತಾ ಹೇಳುತ್ತಾಳೆ. ಅದಕ್ಕೆ ಸುನಿಲ್ ಸ ಸ್ನೇಹಿತರು ಸರಿ ಆಗಿದ್ದರೆ ಬಾ ಎಂದು ಸುನಿಲ್ ಸ್ನೇಹಿತರು ಇವಳ ಜೊತೆ ಆಟವನ್ನು ಆಡುತ್ತಾರೆ. ಆದರೆ ಸುನಿಲ್ ಸ್ನೇಹಿತರು ಮೂರು ಜನ ಕೂಡ ಇವಳ ಜೊತೆ ಸೋಲುತ್ತಾರೆ ಆಗ ಶ್ವೇತ ನೋಡಿ ನಮ್ಮನ್ನೇ ಆಡಿಕೊಂಡು ನಗುತ್ತಾ ಇದ್ದೀರಿ ಅಲ್ಲವಾ? ಈಗ ನೀವು ಮೂರು ಜನ ಕೂಡ ಸೋತ್ರಿ ಅಂತ ಶ್ವೇತ ಹೇಳುತ್ತಾಳೆ ಜೊತೆಗೆ ಇನ್ನು ನೀವು ಒಬ್ಬರು ಮಾತ್ರ ಇದ್ದೀರಾ ನೀವು ಕೂಡ ಬನ್ನಿ ಏಕೆ ಸೋಲುತ್ತೀನಿ ಎನ್ನುವ ಭಯವಿದೆಯೇ, ಏಕೆ ಒಬ್ಬರೇ ಮೂಲೆಯಲ್ಲಿ ನಿಂತಿದ್ದೀರಾ ಯಾಕೆ ನೀವು ಬರುವುದಿಲ್ಲವಾ ನೀವು ಆಟ ಆಡುವುದಿಲ್ಲವೇ ಎಂದು ಕೇಳುತ್ತಾಳೆ. ಆಗ ಸುನಿಲ್ ಸ್ನೇಹಿತರು ನಮ್ಮ ಮೂರು ಜನರನ್ನು ಸೋಲಿಸುವ ಹಾಗೆ ಅವನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಯಾಕೆಂದರೆ ಅವನು ಈ ಆಟದಲ್ಲಿ ತುಂಬಾ ಚಾಂಪಿಯನ್ ಆಗಿದ್ದಾನೆ ಇಷ್ಟು ದಿನದಲ್ಲಿ ಅವನನ್ನು ಯಾರೂ ಕೂಡ ಸೋಲಿಸಿಲ್ಲ ನೀನು ಕೂಡ ಅವನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಸುಮ್ಮನೆ ನೀವೇ ಸೋಲುತ್ತೀರಿ ಯಾಕೆ ಅವನ ಜೊತೆ ಆಟಕ್ಕೆ ಹೋಗುತ್ತೀರ ಸುಮ್ಮನೆ ಮನೆಗೆ ಹೋಗಿ ಎಂದು ಹೇಳುತ್ತಾರೆ. 

       ಶ್ವೇತ ಹಾಗಾದರೆ ಒಂದು ಕೈ ನೋಡೇ ಬಿಡೋಣ ನಿಮ್ಮ ಸ್ನೇಹಿತನನ್ನು ನನ್ನ ಜೊತೆ ಆಟಕ್ಕೆ ಕಳುಹಿಸಿ ಎಂದು ಕೇಳುತ್ತಾಳೆ ಆಗ ಸುನಿಲ್ ಕೂಡ ರೆಡಿಯಾಗಿ ಸರಿ ಬನ್ನಿ ಹಾಡೋಣ ಎಂದು ಸುನಿಲ್ ಕರೆಯುತ್ತಾನೆ. ಇಬ್ಬರೂ ಕೂಡ ಸೆಟಲ್ ಕಾಕ್ ಆಡಲು ರೆಡಿಯಾಗುತ್ತಾರೆ. ಇಬ್ಬರೂ ಕೂಡ ಆಟವನ್ನು ಆಡುತ್ತಲೇ ಇರುತ್ತಾರೆ. ಇಬ್ಬರೂ ಕೂಡ ಸೋಲುವುದೇ ಇರುವುದಿಲ್ಲ ಹೀಗೆ ಮುಕ್ಕಾಲು ಗಂಟೆಯಾದರೂ ಇಬ್ಬರು ಕೂಡ ಸೋಲುವುದಿಲ್ಲ ಇವರ ಸ್ನೇಹಿತರು ಯಾರು ಗೆಲ್ಲಬಹುದು ಇಬ್ಬರೂ ಕೂಡ ಸೋಲುತ್ತಾ ಇಲ್ಲ ಅಂತ ತುಂಬಾ ಕ್ಯೂರಿಯಾಸಿಟಿ ಇಂದ ಕಾಯುತ್ತಾ ನಾಲ್ಕು ಜನ ಕೂಡ ಅಲ್ಲೇ ಕುಳಿತುಕೊಳ್ಳುತ್ತಾರೆ. ಶ್ವೇತಾ ಇವನನ್ನು ಸೋಲಿಸುವುದಕ್ಕೆ ಕಷ್ಟ ಆಗಬಹುದು ಇವನು ಕೂಡ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಆದರೆ ನನಗೆ ಕೈ ನೋವು ಬಂದು ನಾನೇ ಬಿಡಬೇಕಾಗುತ್ತದೆ ಅವನು ನನಗಿಂತ ತುಂಬಾನೇ ಸ್ಟ್ರಾಂಗ್ ಆಗಿ ಇದ್ದಾನೆ ಇವನನ್ನು ಸೋಲಿಸುವುದು ಅಸಾಧ್ಯ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಇವನನ್ನು ಹೇಗಾದರೂ ಪ್ಲಾನ್ ಮಾಡಿ ಸೋಲಿಸಬೇಕು ಎಂದು ಒಂದು ಪ್ಲಾನ್ ಅನ್ನು ಮಾಡುತ್ತಾ ಆಟವಾಡುತ್ತಾ ಇರುತ್ತಾಳೆ. 

           ಕೊನೆಗೆ ಒಂದು ಐಡಿಯಾ ಬರುತ್ತೆ ಸುನಿಲ್ ಗೆ ಒಂದು ಕಣ್ಣು ಹೊಡೆದು ಹಾಗೆ ಒಂದು ಅಲ್ಲಿಂದನೆ ಮುತ್ತನ್ನು ಕೊಡುತ್ತಾಳೆ ಇವಳು ತುಂಬಾ ಸೌಂದರ್ಯವಾಗಿ ಇರುತ್ತಾಳೆ ಇವಳನ್ನು ನೋಡಿದರೆ ಎಂತವರಿಗೆ ಆದರೂ ಇವಳ ಮೇಲೆ ಪ್ರೀತಿ ಹುಟ್ಟಬೇಕು ಆ ರೀತಿ ಇರುತ್ತಾಳೆ ಸುನಿಲ್ ಕೂಡ ಇವಳನ್ನು ನೋಡಿರುತ್ತಾನೆ. ಇವಳ ಸ್ನೇಹಿತರು ಕೂಡ ಇವಳ ಅಂದವನ್ನು ವರ್ಣಿಸಿರುತ್ತಾರೆ ಆಗ ಸುನಿಲ್ ಕೂಡ ಇವಳ ಅಂದವನ್ನು ಇವನ ಸ್ನೇಹಿತರ ಜೊತೆ ವರ್ಣಿಸಿರುತ್ತಾನೆ. ತುಂಬಾ ಅದ್ಭುತವಾಗಿ ಇದ್ದಾಳೆ ಅಂತ ಇವರ ಸ್ನೇಹಿತರ ಜೊತೆ ಇವಳ ವರ್ಣನೆಯನ್ನು ವರ್ಣಿಸಿರುತ್ತಾರೆ ಸುನಿಲ್ ಗೆ ಇವಳನ್ನು ಕಂಡರೆ ತುಂಬಾನೇ ಇಷ್ಟವೂ ಕೂಡ ಇರುತ್ತದೆ. ಶ್ವೇತಾಳು ಸುನಿಲ್ ಗೆ ಕಣ್ಣು ಹೊಡೆದು ಮುತ್ತು ಕೊಟ್ಟಾಗ ಸುನಿಲ್ ಏನು ಮಾಡಬೇಕು ಎಂದು ತಿಳಿಯದೆ ಅವಳನ್ನೇ ನೋಡುತ್ತಾ ಆಗೆ ನಿಂತು ಬಿಡುತ್ತಾನೆ. ಸುನಿಲ್ ಆಟದಿಂದ ಸೋಲುತ್ತಾನೆ ಆಗ ಅವನ ಸ್ನೇಹಿತರೆಲ್ಲ ಯಾಕೋ ಸುನಿ ಏನಾಯ್ತು ಯಾಕೋ ಬಿಟ್ಟೆ ಅಂತ ಹೋಗಿ ಅವನನ್ನು ಕೇಳುತ್ತಾರೆ ಸರಿ ನಾನೇ ಸೋತೆ ಅವರೇ ವಿನ್ ಆದ್ರು. ಅವರೇ ಗೆದ್ರು ಬಿಡು ಅವರೇ ಚಾಂಪಿಯನ್ ಅಂತ ಅವರನ್ನೇ ನೋಡುತ್ತಾ ಅವಳ ಗೆಲುವನ್ನು ಹೊಗಳುತ್ತಾನೆ.

ಶ್ವೇತಾ ಸೌಂದರ್ಯ ಕಂಡು ಮನಸ್ಸು ಚಡಪಡಿಕೆ:

           ಸುನಿಲ್ ಸ್ನೇಹಿತರು ಶ್ವೇತಾ ನೀನು ತುಂಬಾ ಚೆನ್ನಾಗಿ ಆಡುತ್ತೀಯ ನಿನ್ನ ರೀತಿ ಯಾರೂ ಕೂಡ ಆಡುವುದಿಲ್ಲ ನೀನು ನಮ್ಮ ಸ್ನೇಹಿತನನ್ನೇ ಸೋಲಿಸಿದ್ದೀಯಾ? ನೀನು ಇಷ್ಟೊಂದು ಚೆನ್ನಾಗಿ ಆಟ ಆಡುತ್ತೀಯಾ ಎಂದು ನಮಗೆ ಗೊತ್ತಿರಲಿಲ್ಲ ಅಂತ ಎಲ್ಲರೂ ಕೂಡ ಹೊಗಳುತ್ತಾ ಕೊನೆಗೆ ಎಲ್ಲರೂ ಕೂಡ ತಮ್ಮ ತಮ್ಮ ಮನೆಗೆ ಹೊರಡುತ್ತಾರೆ. ಸುನಿಲ್ ಇದೇ ಗುಂಗಿನಲ್ಲಿ ತಮ್ಮ ಮನೆಗೆ ಬಂದು ಅವಳ ಸೌಂದರ್ಯವನ್ನು ನೆನಪಿಸಿಕೊಳ್ಳುತ್ತಾ ಅವಳ ಅಂದವನ್ನು ನೆನೆಸಿಕೊಳ್ಳುತ್ತಾ ಶ್ವೇತಾ ಶ್ವೇತ ಅಂತ ಕನವರಿಸುತ್ತಾ ಇವಳನ್ನು ನಾನು ಮತ್ತೆ ನೋಡಬೇಕು ಇವಳನ್ನು ನಾನು ಮಾತನಾಡಿಸಬೇಕು ಇವಳ ಜೊತೆ ನಾನು ಇರಬೇಕು ಇವಳ ಜೊತೆ ನಾನು ಟೈಮ್ ಸ್ಪೆಂಡ್ ಮಾಡಬೇಕು ಇವಳನ್ನು ಹೇಗಾದರೂ ಮಾಡಿ ನನ್ನ ಜೊತೆ ಪ್ರತಿದಿನ ಆಟವಾಡಬೇಕು ಆ ರೀತಿ ಮಾಡಿಕೊಳ್ಳಬೇಕು. ಹೇಗಾದರೂ ಮಾಡಿ ಇವಳನ್ನು ನಾನು ಪಟಾಯಿಸಿಕೊಳ್ಳಬೇಕು. ಎಂದು ಶ್ವೇತಾಳನ್ನೇ ಕನವರಿಸುತ್ತಾ ಮಲಗಿಕೊಳ್ಳುತ್ತಾನೆ. ಬೆಳಿಗ್ಗೆ ಎದ್ದ ನಂತರ ಮತ್ತೆ ಹೇಗಾದರೂ ಮಾಡಿ ಶ್ವೇತಾಳ ಮನೆ ಹತ್ತಿರ ಹೋಗೋಣ ಮನೆಯಲ್ಲಿಯೇ ಇರುತ್ತಾಳೆ ಅವಳನ್ನು ಮಾತನಾಡಿಸಿಕೊಂಡು ಬರ್ಲಾ ಅಂತ ರೆಡಿಯಾಗಿ ಶ್ವೇತಾಳ ಮನೆ ಹತ್ತಿರ ಬರುತ್ತಾನೆ.

           ಶ್ವೇತಾಳ ಮನೆಯ ಹತ್ತಿರ ಬಂದು ಶ್ವೇತಾ ಅಂತ ಕರೆದು ಏನ್ ಮಾಡ್ತಾ ಇದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ಶ್ವೇತ ಏನೂ ನಮ್ಮ ಮನೆಗೆ ಬಂದಿದ್ದೀರಾ? ಏನ್ ಆಗ ಬೇಕಾಗಿತ್ತು ಅಂತ ಕೇಳುತ್ತಾಳೆ ಅದಕ್ಕೆ ಸುನಿಲ್ ಏನು ಇಲ್ಲ ಹಾಗೆ ಸುಮ್ಮನೆ ಬಂದೆ ಅದೇ ನೆನ್ನೆ ಆಟದಲ್ಲಿ ಎಂದು ತೊದಲಿಸುತ್ತಾ ಹೇಳುತ್ತಾನೆ. ಅದಕ್ಕೆ ಶ್ವೇತಾ ಏನಾಯ್ತು ನೆನ್ನೆ ಆಟದಲ್ಲಿ ನಾನೇ ಗೆದ್ದೆ ಅಂತ ಶ್ವೇತ ಹೇಳುತ್ತಾಳೆ. ಅದಕ್ಕೆ ಸುನಿಲ್ ಅದು ನೀವು ಮೋಸ ಮಾಡಿ ನನ್ನಿಂದ ವಿನ್ ಆಗಿದ್ದೀರಾ ಅಂತ ಹೇಳುತ್ತಾನೆ. ಅದಕ್ಕೆ ಶ್ವೇತಾ ನಾನು ಮೋಸ ಮಾಡಿದ್ನ ನಾನೇನು ಮೋಸ ಮಾಡಿದ್ದೆ ಅಂತ ಶ್ವೇತಾ ಕೇಳುತ್ತಾಳೆ. ಅದಕ್ಕೆ ಅದು ಏನು ಇಲ್ಲ ಬಿಡಿ ನೀವೇ ವಿನ್ ಆಗಿದ್ದು ಮತ್ತೆ ಅದೇ ರೀತಿ ವಿನ್ ಆಗಿ ಮತ್ತೆ ಆಡೋಣ ಸೆಟಲ್ ಕಾಕ್ ಇವತ್ತು ಕೂಡ ಬರುತ್ತೀರಾ ಅಂತ ಸುನಿಲ್ ಕೇಳುತ್ತಾನೆ. ಅದಕ್ಕೆ ಶ್ವೇತಾ ಇಲ್ಲ ಇವತ್ತು ಬರುವುದಕ್ಕೆ ಆಗುವುದಿಲ್ಲ ನಮ್ಮ ಮನೆಯಲ್ಲಿ ಯಾರೂ ಕೂಡ ಇವತ್ತು ಇಲ್ಲ ಎಲ್ಲಾ ಊರಿಗೆ ಹೋಗಿದ್ದಾರೆ. 

            ಮನೆಯಲ್ಲಿ ನಾನು ಒಬ್ಬಳೇ ಇರಬೇಕು ಅದಕ್ಕಾಗಿ ನಾನು ಇವತ್ತು ಆಟಕ್ಕೆ ಬರುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾಳೆ ಅದಕ್ಕೆ ತುಂಬಾ ಖುಷಿಪಡುತ್ತಾ ಹೇಗೋ ಇವಳ ಮನೆಯಲ್ಲಿ ಯಾರೂ ಕೂಡ ಇಲ್ಲ ಹೇಗಾದರೂ ಮಾಡಿ ನಾನು ಈಗ ಒಳಗೆ ಹೋಗಬೇಕು ಎಂದು ಹಾಗೆ ಮಾತನಾಡುತ್ತಾ ನಿಂತುಕೊಳ್ಳುತ್ತಾನೆ. ಇವಳು ಕೂಡ ಒಳಗೆ ಕರೆಯದೆ ಅಲ್ಲೆ ಮಾತನಾಡಿಕೊಂಡು ನಿಲ್ಲುತ್ತಾಳೆ. ಆಗ ಸುನಿಲ್ ಮನೆಗೆ ಬಂದವರನ್ನು ಮನೆಗೆ ಕರೆಯದೆ ಇಲ್ಲೇ ನಿಂತುಕೊಂಡು ಮಾತನಾಡಿಸಿ ಇಲ್ಲಿಯೇ ನಮ್ಮ ಮನೆಗೆ ಓಡಿಸುವ ಪ್ಲಾನ್ ಇದೆಯೇ ಎಂದು ರೆಗಿಸುತ್ತಾನೆ ಹಾಗ ಶ್ವೇತ ಅಯ್ಯೋ sorry ನಾನು ಮರೆತೆ ಹೋದೆ ಬನ್ನಿ ಮನೆಗೆ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಸೋಫಾ ಮೇಲೆ ಕುರಿಸುತ್ತಾಳೆ. ಶ್ವೇತಾ ಇವನಿಗೆ ಒಂದು ಲೋಟ ಜ್ಯೂಸ್ ಮಾಡಿಕೊಂಡು ತೆಗೆದುಕೊಂಡು ಬಂದು ಕೊಡುತ್ತಾಳೆ. ಸುನಿಲ್ ಜ್ಯೂಸ್ ಕುಡಿದು ಇದು ಕೂಡ ನಿಮ್ಮ ರೀತಿಯೇ ಸಿಹಿ ಸಿಹಿಯಾಗಿ ಇದೆ. ತುಂಬಾ ಚೆನ್ನಾಗಿ ಜ್ಯೂಸ್ ಮಾಡಿದ್ದೀರಾ ಈ ಜ್ಯೂಸ್ ಮಾಡಲು ನಿಮಗೆ ಯಾರು ಹೇಳಿಕೊಟ್ಟರು ಎಂದು ಕೇಳುತ್ತಾನೆ. ಅದಕ್ಕೆ ಶ್ವೇತಾ ಇದನ್ನು ನನ್ನ ತಾಯಿ ಹೇಳಿಕೊಟ್ಟಿದ್ದರು ಅದರಿಂದ ನಾನು ನಿಮಗೆ ಮಾಡಿಕೊಟ್ಟೆ ಎಂದು ಹೇಳುತ್ತಾಳೆ. 

ಶ್ವೇತಾಳಂದ ಸಿಹಿಯಾದ ಮುತ್ತು:

         ಆಗ ಸುನಿಲ್ ಹೌದ ಹಾಗಾದ್ರೆ ಈ ಜ್ಯೂಸ್ ಅನ್ನು ನನಗೂ ಕೂಡ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೀರಾ ದಯವಿಟ್ಟು ಹೇಳಿಕೊಡಿ ಎಂದು ಕೇಳುತ್ತಾನೆ. ಅದಕ್ಕೆನಂತೆ ಹೇಳಿ ಕೊಡುತ್ತೇನೆ ಅಂತ ಶ್ವೇತಾ ಹೇಳುತ್ತಾ ಇರುತ್ತಾಳೆ ಆಗ ಸುನಿಲ್ ನೀವು ಈಗೆ ಹೇಳಿದರೆ ನನಗೆ ಗೊತ್ತಾಗುವುದಿಲ್ಲ ಒಂದು ಸಲ ಮಾಡಿ ತೋರಿಸಿ ಎಂದು ಕೇಳುತ್ತಾನೆ ಅದಕ್ಕೆ ಶ್ವೇತಾ ಸರಿ ಆಯ್ತು ಬನ್ನಿ ಎಂದು ತನ್ನ ಅಡುಗೆ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಜ್ಯೂಸ್ ಅನ್ನು ಹೇಗೆ ಮಾಡುವುದು ಎಂದು ಹೇಳಿಕೊಡುತ್ತಾ ಇರುತ್ತಾಳೆ ಆಗ ಸುನಿಲ್ ಇವಳನ್ನೇ ನೋಡುತ್ತಾ ಇವಳ ಕೈಗಳನ್ನು ಮುಟ್ಟುತ್ತಾ ಇವಳನ್ನೇ ನೋಡುತ್ತಾ ಇರುತ್ತಾನೆ ಆಗ ಶ್ವೇತಾ ಸ್ವಲ್ಪ ನಡುಗುತ್ತಾ ಕಾಲು ಜಾರಿ ಕೇಳಕ್ಕೆ ಬೀಳೋದಿಕ್ಕೆ ಹೋಗುತ್ತಾಳೆ ಆಗ ಸುನಿಲ್ ಅವಳನ್ನು ಹಿಡಿದುಕೊಂಡು ಇಬ್ಬರು ಕೂಡ ಒಬ್ಬರ ಕಣ್ಣನ್ನು ಇನ್ನೊಬ್ಬರು ನೋಡುತ್ತಾ ಹಾಗೆಯೇ ನಿಂತುಕೊಳ್ಳುತ್ತಾರೆ. ಆಗ ಶ್ವೇತಾ ಸುನಿಲ್ ಬಿಡಿ ಎಂದು ಸುನಿಲ್ ಕೈಲಿ ಬಿಡಿಸಿಕೊಂಡು ಜ್ಯೂಸ್ ಮಾಡುವುದನ್ನು ಹೇಳಿಕೊಡಲು ಮತ್ತೆ ಪ್ರಾರಂಭ ಮಾಡುತ್ತಾಳೆ. ಆಗ ಸುನಿಲ್ ನಾನು ಕೂಡ ನಿಮಗೆ ಸಹಾಯ ಮಾಡ್ತೀನಿ ಅಂತ ಹೇಳಿ ಅವಳ ಹಿಂದೆ ನಿಂತುಕೊಂಡು ಅವಳನ್ನು ಹಿಂದೆಯಿಂದ ಗಟ್ಟಿಯಾಗಿ ತಬ್ಬಿಕೊಂಡು ಅಲ್ಲ ಶ್ವೇತ ನೀವು ನೆನ್ನೆ ನನಗೆ ಕಣ್ಣೊಡೆದು ಒಂದು ಮುತ್ತನ್ನು ಕೊಟ್ಟೆ ಅಲ್ವಾ ಈಗಲೂ ಕೂಡ ನನಗೆ ಒಂದು ಮುತ್ತು ಬೇಕು ಕೊಡಿ ಎಂದು ಕೇಳುತ್ತಾನೆ. ಆಗ ಶ್ವೇತ ಸುನಿಲ್ ಏನು ಮಾಡುತ್ತಿದ್ದೀರಾ ಅಂತ ಕೇಳುತ್ತಾಳೆ. ಅದಕ್ಕೆ ಸುನಿಲ್ ಈಗ ನನಗೆ ನೆನ್ನೆ ರೀತಿ ಒಂದು ಮುತ್ತು ಬೇಕು ಕೊಡು ಅಂತ ಕೇಳುತ್ತಾನೆ. 

ಇಬ್ಬರ ರೊಮ್ಯಾಂಟಿಕ್ ಕ್ಷಣಗಳು:

              ಶ್ವೇತಾ ಸ್ವಲ್ಪ ಬೆವರಿ ಒದ್ದೆಯಾಗಿ ಅವನ ಮಾತುಗಳನ್ನು ಕೇಳುತ್ತಾ ಅಲ್ಲಿಯೇ ನಿಂತು ಬಿಡುತ್ತಾಳೆ. ಆಗ ಸುನಿಲ್ ಅವಳನ್ನು ಮುಂದಕ್ಕೆ ನಿಲ್ಲಿಸಿಕೊಂಡು ಅವಳ ಕೂದಲನ್ನು ಸರಿ ಮಾಡುತ್ತಾ ಅವಳ ತುಟಿಯ ಮೇಲೆ ಅವನ ಬೆರಳಾಡಿಸುತ್ತಾ ಈಗ ನನಗೆ ಒಂದು ಮುತ್ತು ಬೇಕೇ ಬೇಕು ಕೊಡು ಎಂದು ಕೇಳುತ್ತಾನೆ. ಅದಕ್ಕೆ ಶ್ವೇತಾ ಸರಿ ಆಯ್ತು ಕಣ್ಣು ಮುಚ್ಚಿಕೋ ಕೊಡುತ್ತೇನೆ ಎಂದು ಕೇಳುತ್ತಾಳೆ. ಆಗ ಸುನಿಲ್ ಕಣ್ಣು ಮುಚ್ಚಿ ಕೊಳ್ಳುತ್ತಾನೆ ಆಗ ಶ್ವೇತಾ ಅವನನ್ನು ಸ್ವಲ್ಪ ಹಿಂದಕ್ಕೆ ತಳ್ಳಿ ರೂಮಿಗೆ ಓಡಿ ಹೋಗುತ್ತಾಳೆ. ಆಗ ಸುನಿಲ್ ಕೂಡ ಅವಳ ಹಿಂದೆ ಅವಳ ರೂಮಿಗೆ ಹೋಗಿ ಅವಳ ರೂಮ್ ಬಾಗಿಲನ್ನು ಕ್ಲೋಸ್ ಮಾಡುತ್ತಾನೆ. ಹೇಗೂ ಇವತ್ತು ನಿಮ್ಮ ಮನೆಯಲ್ಲಿ ಯಾರೂ ಕೂಡ ಇಲ್ಲ ನಾನು ಒಳ್ಳೆಯ ದಿನವೇ ನಿಮ್ಮ ಮನೆಗೆ ಬಂದಿದ್ದೇನೆ. ಅಂತ ಹೇಳುತ್ತಾನೆ ಆಗ ಶ್ವೇತಾ ಹೌದು ಎಂದು ನಾಚುತ್ತ ಅವನನ್ನೇ ನೋಡುತ್ತಾ ಹೇಳುತ್ತಾಳೆ ಅವಳ ಹತ್ತಿರ ಹೋಗಿ ಅವಳ ಕೈಗಳನ್ನು ಗಟ್ಟಿಯಾಗಿ ಹಿಡಿದು ನಾವಿಬ್ಬರೂ ಈ ದಿನ ಸೇರಿದರೆ ನಿನಗೆ ಏನಾದರೂ ಬೇಜಾರ್ ಆಗುತ್ತಾ ಎಂದು ಕೇಳುತ್ತಾನೆ. ಅದಕ್ಕೆ ಶ್ವೇತಾ ಇಲ್ಲ ನಿನ್ನನ್ನು ನೋಡಿದರೆ ನನಗೂ ಕೂಡ ಆಸೆಯಾಗುತ್ತೆ ನೀನು ಒಳ್ಳೆಯ ಹೀರೋ ರೀತಿ ಇದ್ದೀಯ ನಿನ್ನನ್ನು ನಾನು ತುಂಬಾ ದಿನಗಳಿಂದ ನೋಡುತ್ತಲೇ ಇದ್ದೆ, ನೀನು ಇಷ್ಟ ಆಗಿರೋದಕ್ಕೆ ನಾನು ನಿನಗೆ ಒಂದು ಮುತ್ತನ್ನು ಕೊಟ್ಟು ಕಣ್ಣು ಹೊಡಿದೆ ಎಂದು ಶ್ವೇತಾ ಹೇಳುತ್ತಾಳೆ. ಆಗ ಸುನಿಲ್ ಹೌದ ನಾನು ಕೂಡ ನಿನ್ನ ಅಂದವನ್ನು ನನ್ನ ಸ್ನೇಹಿತರ ಜೊತೆ ವರ್ಣನೆ ಮಾಡುತ್ತಿದ್ದೆ ನನಗೂ ಕೂಡ ನೀನು ಎಂದರೆ ತುಂಬಾನೆ ಇಷ್ಟ ಎಂದು ಅವಳಿಗೆ ಗಟ್ಟಿಯಾಗಿ ಮುತ್ತನ್ನು ಕೊಡುತ್ತಾನೆ.

         ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ನೋಡುತ್ತಾ ಏಕಾಂತಕ್ಕೆ ಹೋಗಿ ಅವಳಿಗೆ ಮುತ್ತಿನ ಸುರಿ ಮಳೆ ಯನ್ನೇ ಸುರಿಸಿ ಅವಳನ್ನೆ ಹಾಗೆ ನೋಡುತ್ತಾ ಅವಳ ಸೆರಗನ್ನು ಜಾರಿಸಿ ಸುನಿಲ್ ಕೆಳಗಡೆ ಕುಳಿತುಕೊಂಡು ಅವಳ ಸೊಂಟಕ್ಕೆ ಒಂದು ಮುತ್ತನ್ನು ನೀಡುತ್ತಾನೆ. ಆಗ ಸುನಿಲ್ ಅವಳನ್ನು ಅಲ್ಲಿಯೇ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ. ಆಗ ಶ್ವೇತಾ ನನ್ನಿಂದ ಕಾಯಲು ಆಗುತ್ತಾ ಇಲ್ಲ ಬಾ ಇಬ್ಬರೂ ಮುಂದುವರಿಸೋಣ ಇವತ್ತು ರಾತ್ರಿ ನಮ್ಮ ಮನೆಯಲ್ಲಿ ಈ ದಿನ ಯಾರೂ ಕೂಡ ಇಲ್ಲ ನಾನು ಒಬ್ಬಳೇ ಇರುತ್ತೇನೆ. ನಾವಿಬ್ಬರೂ ಕೂಡ ಖುಷಿಯನ್ನು ಪಡೋಣ ಆನಂದ ಪಡೋಣ. ಇಷ್ಟು ದಿನ ನಿನಗಾಗಿ ನಾನು ಕಾಯುತ್ತಾ ಇದ್ದೆ ನನ್ನನ್ನು ನಿನಗೆ ಯಾವ ರೀತಿ ಬೇಕೋ ಆ ರೀತಿ ಮಾಡಿಕೋ ಎಂದು ಶ್ವೇತಾ ಹೇಳುತ್ತಾಳೆ. ಅದಕ್ಕೆ ಸುನಿಲ್ ನಾನು ಕೂಡ ನಿನ್ನ ಜೊತೆ ಈ ದಿನಕ್ಕಾಗಿ ಇಷ್ಟು ದಿನದಿಂದ ಕಾಯುತ್ತಾ ಇದ್ದೆ ಈ ದಿನ ನಿನ್ನ ಜೊತೆ ತುಂಬಾ ಶಕ್ತಿಶಾಲಿಯಾಗಿರಲು ಪ್ರತಿದಿನ ಒಂದೊಂದು ಗಂಟೆಗಳ ಕಾಲ ಆಟಗಳನ್ನು ಹಾಡುತ್ತಾ ಇದ್ದೆ ಈ ದಿನ ನಾನು ಎಷ್ಟು ಸ್ಟ್ರಾಂಗ್ ಆಗಿ ಇದ್ದೇನೆ ಅನ್ನುವುದನ್ನು ನಿನಗೆ ತೋರಿಸುತ್ತೇನೆ ಬಾ ಎಂದು ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಪಕ್ಕಕ್ಕೆ ಇಟ್ಟು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಇಬ್ಬರು ಕೂಡ ಒಬ್ಬರಿಗೊಬ್ಬರು ಇಷ್ಟಪಟ್ಟು. ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾರೆ. ಇಬ್ಬರೂ ಕೂಡ ರಾತ್ರಿ ಪೂರ ನಿದ್ದೆಯನ್ನು ಮಾಡದೆ ಸುಖವಾದ ರಾತ್ರಿಯನ್ನು ಪಡೆಯುತ್ತಾರೆ. ಇಬ್ಬರೂ ಕೂಡ ನಾವಿಬ್ಬರು ಇದೇ ರೀತಿ ಜೊತೆಯಾಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವಾ ಅಂತ ಮಾತನಾಡಿಕೊಳ್ಳುತ್ತಾರೆ. ಇಬ್ಬರೂ ಕೂಡ ಹಾಗಾಗ ಸಮಯ ಸಿಕ್ಕಾಗಲೆಲ್ಲಾ ಇಬ್ಬರ ಮನೆಯಲ್ಲಿ ಯಾರು ಇಲ್ಲದೆ ಹೋದಾಗ ಇಬ್ಬರೂ ಕೂಡ ಮಿಲನ ಹೊಂದುತ್ತಿದ್ದರು. ಇಬ್ಬರು ತಮ್ಮ ತಮ್ಮ ಆಸೆಗಳನ್ನು ತೀರಿಸಿಕೊಂಡು ತೃಪ್ತಿ ಪಡುತ್ತಿದ್ದರು.

Leave a Comment

Your email address will not be published. Required fields are marked *

Scroll to Top