`; paragraphs[0].insertAdjacentElement("beforebegin", adContainer); } }); });

ಅಂಕಲ್ ಟ್ಯೂಷನ್ ನೆಪದಲ್ಲಿ ಪರಿಚಯವಾಗಿ ಟೀಚರ್ ಜೊತೆ ಕಳೆದ ಮಧುರವಾದ ಅನುಭವ

ಟ್ಯೂಷನ್ ನೆಪದಲ್ಲಿ ಪರಿಚಯವಾದ ಅಂಕಲ್:

ನನ್ನ ಹೆಸರು ದೀಪಿಕಾ ನನ್ನ ವಯಸ್ಸು 33 ನಾನು ಧಾರವಾಡ ದಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಮೂರು ವರ್ಷಗಳಿಂದ ಬೆಂಗಳೂರಿನ ಒಂದು ಹಳ್ಳಿಯಲ್ಲಿ ಗೌರ್ಮೆಂಟ್ ಶಾಲೆಯ ಶಿಕ್ಷಕಿಯಾಗಿ ಕೆಲಸವನ್ನು ನಿರ್ವಹಿಸುತ್ತಾ ಇದ್ದೆ ಈಗ ನನ್ನನ್ನು ಧಾರವಾಡಕ್ಕೆ ಟ್ರಾನ್ಸ್ ಫರ್ ಅನ್ನು ಮಾಡಿದ್ದಾರೆ. ಇಲ್ಲಿಗೆ ಬಂದು ಒಂದು ತಿಂಗಳಿಗಳು ಕಳೆಯುತ್ತಾ ಬಂತು ಆದರೆ ನನಗೆ ಇಲ್ಲಿ ಯಾರೂ ಕೂಡ ಪರಿಚಯವಿರಲಿಲ್ಲ ನಾನು ಒಬ್ಬಳೇ ಒಂದು ಪುಟ್ಟ ಮನೆಯನ್ನು ಮಾಡಿಕೊಂಡು ನನ್ನ ಜೀವನವನ್ನು ನಡೆಸುತ್ತಾ ಇದ್ದೆ. ನಾನು ಪಾಠವನ್ನು ಮಾಡುತ್ತಿದ್ದ ಶಾಲೆಯಲ್ಲಿ ಒಟ್ಟು 38 ಜನರು ಇದ್ದರು ಅಲ್ಲಿ ಪಾಠವನ್ನು ಮಾಡಿ ಮನೆಗೆ ಬಂದು ಕೆಲವು ಮಕ್ಕಳುಗಳಿಗೆ ಟ್ಯೂಷನ್ ಕೂಡ ತೆಗೆದುಕೊಳ್ಳುತ್ತಿದ್ದೆ ನನಗೆ ಸರ್ಕಾರಿ ಸಂಬಳ ಚೆನ್ನಾಗಿ ಬರುತ್ತಿತ್ತು ನಾನು ಹಣವನ್ನು ನನ್ನ ತಂದೆ ತಾಯಿಗೆ ಸ್ವಲ್ಪ ಕಳುಹಿಸುತ್ತಿದ್ದೆ ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು ಅದ್ದುದ್ದರಿಂದ ನಾನು ಇಲ್ಲಿ ದುಡಿಯುವ ಹಣವನ್ನು ಸ್ವಲ್ಪ ನನ್ನ ತಂದೆ ತಾಯಿಗೆ ಒಂದು ತಿಂಗಳಿಗೆ ಎಷ್ಟು ಬೇಕು ಅಷ್ಟು ಹಣವನ್ನು ನಾನು ಅವರಿಗೆ ಕಳುಹಿಸುತ್ತಾ ಇದ್ದೆ.

ಜೊತೆಗೆ ನಾನು ಟ್ಯೂಷನ್ ಕೂಡ ಮಾಡುತ್ತಿದ್ದೆ ಟ್ಯೂಷನ್ ನಲ್ಲಿ ಅಷ್ಟಾಗಿ ಹಣ ಬರುತ್ತಿರಲಿಲ್ಲ ಆದರೂ ಮನೆಗೆ ಬಂದು ಏನು ಮಾಡಲಿ ಸುಮ್ಮನೆ ಬೇಜಾರಾಗುತ್ತದೆ ಅದಕ್ಕಾಗಿ ಮನೆ ಅಕ್ಕ ಪಕ್ಕದ ಮನೆಯ ಮಕ್ಕಳಿಗೆ ಟ್ಯೂಷನ್ ಅನ್ನು ತೆಗೆದುಕೊಳ್ಳುತ್ತಿದ್ದೆ. ಹೀಗೆ ಒಂದು ದಿನ ನಾನು ಸ್ಕೂಲ್ ಇಂದ ಮನೆಗೆ ಬಂದು ಟ್ಯೂಷನ್ ಅನ್ನು ಮುಗಿಸಿ ವಾಕ್ ಮಾಡಲು ಆಚೆ ಹೋದೆ ಆಗ ನಮ್ಮ ಮನೆಯ ಪಕ್ಕದ ಸಿದ್ದಣ್ಣ ಅಂಕಲ್ ಕೂಡ ವಾಕಿಂಗ್ ಗೆ ಬಂದಿದ್ದರು. ನಾನು ಹೀಗೆ ವಾಕ್ ಮಾಡಿಕೊಂಡು ಹೋಗಬೇಕಾದರೆ ಸಿದ್ದಣ್ಣ ಅಂಕಲ್, ಊಟ ಆಯ್ತಾ ಟೀಚರ್ ಅಂತ ಕೇಳಿದರು ನಾನು ಕೇಳಿದೆ ಅದಕ್ಕೆ ಸಿದ್ದಣ್ಣ ಅಂಕಲ್ ಆ ಮೇಡಂ ಆಯಿತು ನೀವು ಈಗ ಟ್ಯೂಷನ್ ಮಾಡುತ್ತಾ ಇದ್ದೀರಂತೆ, ನಮ್ಮ ಚಿಕ್ಕಪ್ಪನ ಒಂದು ಮಗು ಇದೆ ಆ ಮಗುವನ್ನು ಕರೆದುಕೊಂಡು ಬರುತ್ತೇನೆ ಆ ಮಗುಗೂ ಕೂಡ ಟ್ಯೂಷನ್ ಮಾಡುತ್ತೀರಾ ಎಂದು ಕೇಳುತ್ತಾನೆ ಅದಕ್ಕೆ ಟೀಚರ್ ಸರಿ ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ.

ಆಗ ಸಿದ್ದಣ್ಣ ಅಂಕಲ್ ಸರಿ ನಾಳೆ ಕರೆದುಕೊಂಡು ಬರುತ್ತೇನೆ ನಮ್ಮ ಮಗುವಿಗೆ ಚೆನ್ನಾಗಿ ಟ್ಯೂಷನ್ ಮಾಡಿ ನಾನು ನಮ್ಮ ಚಿಕ್ಕಪ್ಪನಿಂದ ನಿಮಗೆ ಎರಡು ಸಾವಿರ ರೂಪಾಯಿಯನ್ನು ಟ್ಯೂಷನ್ ಫೀಸ್ ಅನ್ನು ಕೊಡುತ್ತೇವೆ ಆದರೆ ನೀವು ಟ್ಯೂಷನ್ ಅನ್ನು ನಮ್ಮ ಮಗುಗೆ ಚೆನ್ನಾಗಿ ಮಾಡಬೇಕು ಅಂತ ಸಿದ್ದಣ್ಣ ಅಂಕಲ್ ಹೇಳುತ್ತಾನೆ. ಸರಿ ಆಯಿತು ಅಂತ ಟೀಚರ್ ಮೇಡಮ್ ಕೂಡ ಒಪ್ಪಿಕೊಳ್ಳುತ್ತಾಳೆ ಆಗ ಸಿದ್ದಣ್ಣ ಅಂಕಲ್ ಸರಿ ಮೇಡಂ ಹಾಗಿದ್ದರೆ ನಾಳೆಯಿಂದ ನಮ್ಮ ಚಿಕ್ಕಪ್ಪನ ಮಗುವನ್ನು ಕೂಡ ನಿಮ್ಮ ಟ್ಯೂಷನ್ಗೆ ಕಳುಹಿಸುತ್ತೇನೆ ಎಂದು ಹೇಳುತ್ತಾನೆ ಸರಿ ಎಂದು ಇಬ್ಬರೂ ಕೂಡ ವಾಕ್ ಮುಗಿಸಿಕೊಂಡು ತಮ್ಮ ತಮ್ಮ ಮನೆಗೆ ಹೊರಡುತ್ತಾರೆ.

ಅಂಕಲ್ ಟೀಚರ್ ಮನೆಗೆ ಬಂದ:

ನಾಳೆ ಭಾನುವಾರ ಸ್ಕೂಲಿಗೆ ರಜೆ ಇರುತ್ತೆ ಜೊತೆಗೆ ಟ್ಯೂಷನ್ ಕೂಡ ರಜೆ ಇರುತ್ತೆ ಆದರೆ ಸಿದ್ದಣ್ಣ ಅಂಕಲ್, ಭಾನುವಾರ ಬೆಳಿಗ್ಗೆ 10:00ಗೆ ಟೀಚರ್ ಮನೆಗೆ ಬರುತ್ತಾನೆ. ಮೇಡಂ ಎಂದು ಕೂಗುತ್ತಾ ಮನೆಯ ಒಳಗೆ ಬರುತ್ತಾನೆ. ಟೀಚರ್ ದೀಪಿಕಾ ಬನ್ನಿ ಅಂಕಲ್ ಎಂದು ಕರೆಯುತ್ತಾ ಹೇಳಿ ಏನಾಗಬೇಕಾಗಿತ್ತು ಎಂದು ಟೀಚರ್ ಕೇಳುತ್ತಾಳೆ ಅದಕ್ಕೆ ಸಿದ್ದಣ್ಣ ಅಂಕಲ್ ಅದೇ ಮೇಡಂ ಟ್ಯೂಷನ್ ಬಗ್ಗೆ ನಿಮ್ಮ ಹತ್ತಿರ ಸ್ವಲ್ಪ ವಿಚಾರಿಸಿಕೊಂಡು ಹೋಗೋಣ ಎಂದು ನಾನು ನಿಮ್ಮ ಮನೆಯ ಹತ್ತಿರ ಬಂದೆ ಎಂದು ಕೇಳುತ್ತಾನೆ ಅದಕ್ಕೆ ಹೌದಾ ಹಾಗಿದ್ದರೆ ಬನ್ನಿ ಕುಳಿತುಕೊಳ್ಳಿ ಟೀ ಮಾಡಿಕೊಡುತ್ತೇನೆ ಎಂದು ಕುರ್ಚಿಯ ಮೇಲೆ ಕೂರಿಸಿ ಒಂದು ಕಪ್ ಟೀ ಅನ್ನು ತಂದು ಸಿದ್ದಣ್ಣ ಅಂಕಲ್ ಗೆ ಕೊಡುತ್ತಾಳೆ. ಟೀಚರ್ ದೀಪಿಕಾ ತುಂಬಾ ಸೌಂದರ್ಯಯುತ ಹೆಣ್ಣು ಇವಳನ್ನು ನೋಡಿ ಮೆಚ್ಚದವರು ಯಾರು ಇಲ್ಲ. ಇವಳನ್ನು ನೋಡಿ ಇಷ್ಟಪಡದ ಗಂಡಸರೇ ಇಲ್ಲ ಹಾಗೆ ಇವಳ ಕಣ್ಣುಗಳು ಇದ್ದವು ಇವಳನ್ನು ನೋಡುತ್ತಿದ್ದರೆ ಎಂತವರಿಗೆ ಆಗಲಿ ಇವಳ ಮೇಲೆ ಪ್ರೀತಿ ಉಂಟಾಗುತ್ತಿತ್ತು. ಇದೇ ರೀತಿ ಸಿದ್ದಣ್ಣ ಅಂಕಲ್ ಕೂಡ ಇವಳನ್ನು ನೋಡಿ ತುಂಬಾ ಇಷ್ಟಪಟ್ಟಿದ್ದ ಪ್ರತಿನಿತ್ಯವೂ ಕೂಡ ವಾಕಿಂಗ್ ಗೆ ಬರುತ್ತಿರುವಾಗ ಇವಳ ನಡೆಯನ್ನು ನೋಡಿ ಇವಳನ್ನು ಹೇಗಾದರೂ ಮಾತನಾಡಿಸ ಬೇಕು ಎಂದು ಪ್ರತಿ ನಿತ್ಯವೂ ಕೂಡ ಕಾಯುತ್ತಿದ್ದ ಕೊನೆಗೆ ಟ್ಯೂಷನ್ ಎಂಬ ನೆಪದಲ್ಲಿ ಟೀಚರ್ ದೀಪಿಕಾ ಅವರನ್ನು ಮಾತನಾಡಿಸಿಕೊಂಡು ಕೊನೆಗೂ ಹೇಗೂ ಭಾನುವಾರ ಮನೆಗೆ ಬಂದಿರುತ್ತಾನೆ.

ಸಿದ್ದಣ್ಣ ಅಂಕಲ್ ದೀಪಿಕಾಳನ್ನು ನೋಡುತ್ತಾ ಮೇಡಂ ನೀವು ನಮ್ಮ ಏರಿಯಾಗೆ ನಂಬರ್ ಒನ್ ಫಿಗರ್ ನಿಮ್ಮ ರೀತಿ ನಮ್ಮ ಏರಿಯಾದಲ್ಲಿ ಯಾರೂ ಕೂಡ ಇಲ್ಲ ನೀವು ನಡೆಯುತ್ತಾ ಇರಬೇಕಾದರೆ ಪ್ರತಿಯೊಬ್ಬರೂ ಕೂಡ ನಿಮ್ಮನ್ನೇ ನೋಡುತ್ತಾ ಇರುತ್ತಾರೆ ಅಷ್ಟು ಮುದ್ದಾಗಿ ನೀವು ಇದ್ದೀರಾ ಅಂತ ಸಿದ್ದಣ್ಣ ಹೇಳುತ್ತಾನೆ. ಅದಕ್ಕೆ ದೀಪಿಕಾ ಏನ್ ಅಂಕಲ್ ನೀವು ನನ್ನನ್ನು ಇಷ್ಟೊಂದು ಹೊಗಳುತ್ತಾ ಇದ್ದೀರಾ ಇದನ್ನು ಕೇಳಿದರೆ ನನಗೆ ಒಂದು ರೀತಿಯ ನಾಚಿಕೆ ಆಗುತ್ತೆ ಅಂತ ಸ್ವಲ್ಪ ನಗುತ್ತಾ ತಲೆಯನ್ನು ಕೆಳಕ್ಕೆ ಬಗ್ಗಿಸಿ ಹೇಳುತ್ತಾಳೆ. ಅದಕ್ಕೆ ಸಿದ್ದಣ್ಣ ಅಂಕಲ್ ನಿಜಾ ಮೇಡಂ ನಿಮ್ಮ ರೀತಿಯ ಹೆಣ್ಣನ್ನು ನಾನು ಇಲ್ಲಿವರೆಗೂ ಯಾರನ್ನು ಕೂಡ ನೋಡಿರಲಿಲ್ಲ ಇಡೀ ಪ್ರಪಂಚಕ್ಕೆ ನೀವೇ ಅದ್ಭುತವಾಗಿ ಇದ್ದೀರಾ ನಿಮ್ಮನ್ನು ಇಷ್ಟ ಪಡದ ಹುಡುಗರಾಗಲಿ ವಯಸ್ಕರ ಆಗಲಿ ಎಂತ ಮುದುಕರಾಗಲಿ ನಿಮ್ಮ ಅಂದವನ್ನು ನೆನೆಸಿಕೊಳ್ಳುತ್ತಾ ನಿಮ್ಮ ಅಂದವನ್ನು ವರ್ಣನೆ ಮಾಡದವರು ಈ ಇಡೀ ಪ್ರಪಂಚದ ಮೇಲೆ ಯಾರೂ ಕೂಡ ಇಲ್ಲ ಆ ರೀತಿ ಇದ್ದೀರಾ ನೀವು ಎಂದು ದೀಪಿಕಾಗೆ ಹೊಗಳುತ್ತಾನೆ. ಈ ಮಾತನ್ನು ಕೇಳಿ ದೀಪಿಕಾ ಸಿದ್ದಣ್ಣ ಅಂಕಲ್ ಗೆ ಮರುಳಾಗಿ ಅಂಕಲ್, ಬರೀ ನೀವು ನನ್ನನ್ನೇ ಹೊಗಳುತ್ತಾ ಇದ್ದೀರಾ ನೀವು ಏನು ಯಾರಿಗೆ ಏನು ಕಡಿಮೆ ಇದ್ದೀರಾ ಇಡಿ ಏರಿಯಾದಲ್ಲಿ ನಿಮ್ಮ ರೀತಿ ಬಾಡಿ ಬಿಲ್ಡರ್ ರೀತಿ ತುಂಬಾ ಸ್ಟ್ರಾಂಗ್ ಆಗಿ ತುಂಬಾ ಸ್ಟೈಲಿಶ್ ಆಗಿ ನಿಮ್ಮ ರೀತಿ ಯಾರೂ ಕೂಡ ಇಲ್ಲ ನಾನು ಕೂಡ ನಿಮ್ಮನ್ನು ಗಮನಿಸಿದ್ದೇನೆ ನೀವು ನಡೆಯುವಂತಹ ಸ್ಟೈಲ್ ನಿಮ್ಮ ಬೈಕ್ ಮೇಲೆ ನೀವು ಹೋಗುತ್ತಿರುವಾಗ ಒಳ್ಳೆ ಹೀರೋ ರೀತಿ ಕಾಣುಸ್ತೀರಾ ಅಂಕಲ್ ನೀವು ಕೂಡ ತುಂಬಾನೇ ಚೆನ್ನಾಗಿ ಇದ್ದೀರಾ ಅಂತ ಇವಳು ಕೂಡ ಸಿದ್ದಣ್ಣ ಅಂಕಲ್ನನ್ನು ಹೊಗಳುತ್ತಾಳೆ.

ಇಬ್ಬರ ನಡುವಲ್ಲೂ ಅಪಾರ ಪ್ರೀತಿ ಮಿಲನಕ್ಕೆ ದಾರಿ:

ದೀಪಿಕಾ ಬಾಯಿಂದ ಈ ಮಾತುಗಳನ್ನು ಕೇಳಿದ ಸಿದ್ದಣ್ಣ ಅಂಕಲ್ ಮನಸ್ಸಿನಲ್ಲಿ ತುಂಬಾ ಖುಷಿ ಪಡುತ್ತಾ ತುಪ್ಪ ಜಾರಿ ರೊಟ್ಟಿಗೆ ಬಿತ್ತು ಅನ್ನುವ ಗಾದೆಯನ್ನು ನೆನೆಸಿಕೊಂಡು ಯಾವುದೇ ಹೆಣ್ಣಾದರೂ ಹೆಣ್ಣಿನ ಅಂದವನ್ನು ವರ್ಣಿಸುವ ಗಂಡಸರ ಪ್ರೀತಿಗೆ ಬೀಳಲೇಬೇಕು ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಅವಳ ವರ್ಣನೆಯನ್ನು ಪ್ರಕೃತಿಯ ಮಡಿಲಿಗೆ ನಮ್ಮ ಭೂಮಿ ತಾಯಿಗೆ ಕೊನೆಗೆ ನವಿಲಿಗೆ ಹೋಲಿಸುತ್ತಾ ಅವಳ ಮನಸ್ಸನ್ನು ಇವನ ಕಡೆಗೆ ಸುಲಭವಾಗಿ ಎಳೆದು ಕೊಂಡನು.

ಸಿದ್ದಣ್ಣ ಅಂಕಲ್ ಲೋಟವನ್ನು ದೀಪಿಕಾ ಮೇಡಂ ತೆಗೆದುಕೊಳ್ಳಿ ಎಂದು ಅವಳ ಕೈ ಟಚ್ ಆಗುವ ರೀತಿ ತೆಗೆದುಕೊಳ್ಳಿ ಎಂದು ಕೊಡುತ್ತಾನೆ. ಆಗ ದೀಪಿಕಾ ತನ್ನ ಮೈ ಮರೆತು ಆ ಕೈ ಸ್ಪರ್ಶಕ್ಕೆ ಮನಸೋತು ಸಿದ್ದಣ್ಣ ಅಂಕಲ್ ಕಣ್ಣುಗಳನ್ನು ನೋಡುತ್ತಾ ಅವನನ್ನೇ ನೋಡುತ್ತಾ ಅಲ್ಲಿಯೇ ನಿಂತುಕೊಂಡಳು. ಇದನ್ನು ನೋಡಿದ ಸಿದ್ದಣ್ಣ ಅವಳ ಕೈಯಲ್ಲಿರುವ ಲೋಟವನ್ನು ಮತ್ತೆ ತನ್ನ ಕೈಗೆ ಪಡೆದುಕೊಂಡು ಟೇಬಲ್ ಮೇಲೆ ಇಟ್ಟು ಅವಳ ಹತ್ತಿರ ಹೋಗಿ ನಿಲ್ಲುತ್ತಾನೆ. ಇಬ್ಬರೂ ಕೂಡ ಮುಖಾಮುಖಿಯಾಗಿ ಇಬ್ಬರಿಗೂ ತಮ್ಮ ಇಬ್ಬರ ದೇಹ ಸೋಕುವಂತೆ ನಿಲ್ಲುತ್ತಾರೆ. ದೀಪಿಕಾ ಟೀಚರ್ ಎದೆಯ ಬಡಿತ ಸಿದ್ದಣ್ಣ ಅಂಕಲ್ ಗೆ ಜೋರಾಗಿ ಕೇಳಿಸುತ್ತಾ ಇರುತ್ತೆ. ದೀಪಿಕಾ ಳ ಎದೆಯ ಬಳಿಕ ನಿಮಿಷಕ್ಕೆ 90 ರಿಂದ 100 ಬಾರಿ ಲಬ್ ಡಬ್ ಎಂದು ಬಡೆದುಕೊಳ್ಳುತ್ತಾ ಇರುತ್ತೆ ಇದನ್ನು ಕೇಳಿದಂತಹ ಸಿದ್ದಣ್ಣ ಅಂಕಲ್ ತುಂಬಾ ಉಸ್ತುಕತೆಯಿಂದ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ.

ಅವಳ ಕೈಯನ್ನು ಹಿಡಿದುಕೊಂಡು ಸ್ವಲ್ಪ ಸಮಾಧಾನವನ್ನು ಮಾಡುತ್ತಾನೆ ಆಗ ಇವಳ ಹೃದಯ ಬಡಿತ ನಿಮಿಷಕ್ಕೆ 72 ರಿಂದ 80 ಬಾರಿ ಬಡೆದು ಕೊಳ್ಳುವ ಹಂತಕ್ಕೆ ಬರುತ್ತದೆ. ಸಿದ್ದಣ್ಣ ಅಂಕಲ್ ದೀಪಿಕಾ ಗೆ ಅವಳ ಕೂದಲನ್ನು ಸರಿ ಮಾಡುತ್ತಾ ಅವಳ ಕೂದಲನ್ನು ಮುಟ್ಟಿದ ಇವನ ದೇಹದ ಶಾಖಕ್ಕೆ ಅವಳು ಹುಟ್ಟಿರುವ ಸೀರೆಯ ಸೆರಗು ಜಾರಿ ನೆಲಕ್ಕೆ ಬೀಳುತ್ತದೆ. ದೀಪಿಕಾ ತನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣುಗಳನ್ನು ಜೋರಾಗಿ ಮುಚ್ಚಿ ಹಾಗೆ ನಿಂತುಕೊಂಡು ಬಿಡುತ್ತಾಳೆ. ಸಿದ್ದಣ್ಣ ಅಂಕಲ್ ನಿಮ್ಮ ಮನೆಯಲ್ಲಿ ಎಷ್ಟು ರೂಮುಗಳಿವೆ ಬಾ ತೋರಿಸು ಎಂದು ಕೇಳುತ್ತಾನೆ. ಅದಕ್ಕೆ ದೀಪಿಕಾ ಟೀಚರ್ ನಮ್ಮ ಮನೆಯಲ್ಲಿ ಒಂದೇ ರೂಮ್ ಇರುವುದು ಯಾಕೆಂದರೆ ಈ ಮನೆಯಲ್ಲಿ ನಾನು ಒಬ್ಬಳೇ ಇರುವುದು ಅಂತ ಹೇಳಿ ತನ್ನ ರೂಮ್ ತೋರಿಸಲು ತನ್ನ ಸೀರೆಯ ಸೆರಗನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ತನ್ನ ರೂಮ್ಗೆ ಸಿದ್ದಣ್ಣ ಅಂಕಲ್ನನ್ನು ಕರೆದುಕೊಂಡು ಹೋಗುತ್ತಾಳೆ.

ಸಿದ್ದಣ್ಣ ಅಂಕಲ್ ಬಿಳಿಯ ರೇಷ್ಮೆ ಪಂಚೆ ಮತ್ತು ಬಿಳಿ ಶರ್ಟನ್ನು ಹಾಕಿರುತ್ತಾನೆ. ತುಂಬಾ ಬೆಳ್ಳಗೆ ಇರುತ್ತಾನೆ. ಸಿದ್ದಣ್ಣ ಅಂಕಲ್ ಬಾ ಹಾಸಿಗೆಯ ಮೇಲೆ ಕುಳಿತುಕೋ ಎಂದು ದೀಪಿಕಾಳನ್ನು ಕರೆಯುತ್ತಾನೆ. ಆಗ ಅವಳು ಸಿದ್ದಣ್ಣ ನ ಪಕ್ಕಕ್ಕೆ ಹೋಗಿ ಕುಳಿತುಕೊಂಡು ಅವನನ್ನೇ ತಿನ್ನುವ ರೀತಿ ನೋಡುತ್ತಾ ಇರುತ್ತಾಳೆ. ಸಿದ್ದಣ್ಣ ಅವಳನ್ನು ನೋಡುತ್ತಾ ನೋಡುತ್ತಾ ಅವನ ಮೈ ತುಂಬಾ ಬಿಸಿಯಾಗಿರುತ್ತದೆ ಈ ಕಡೆ ದೀಪಿಕಾ ತುಂಬಾ ಚಳಿಯಿಂದ ನಡುಗುತ್ತಾ ಇರುತ್ತಾಳೆ ಅದಕ್ಕೆ ಸಿದ್ದಣ್ಣ ನಾವಿಬ್ಬರೂ ಒಂದಾದರೆ ಸರಿಯಾದ ಹಂತಕ್ಕೆ ಇಬ್ಬರು ತಲುಪುತ್ತೇವೆ ಎಂದು ಹೇಳುತ್ತಾನೆ. ಅದಕ್ಕೆ ದೀಪಿಕಾ ನಾಚುತ್ತಾ ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ. ಸಿದ್ದಣ್ಣ ದೀಪಿಕಾ ಳ ಕೆನ್ನೆಗೆ ಮುತ್ತನ್ನು ಗಟ್ಟಿಯಾಗಿ ಕೊಡುತ್ತಾನೆ. ಅವಳಿಗೆ ಕರೆಂಟ್ ಶಾಕ್ ಒಡೆದ ರೀತಿ ಆಗುತ್ತೆ ಮತ್ತೆ ಸಿದ್ದಣ್ಣ ಅವಳ ದೇಹಕ್ಕೆಲ್ಲಾ ಮುತ್ತಿನ ಸುರಿಮಳೆಯನ್ನೇ ಸುರಿಸುತ್ತಾನೆ. ಅವಳು ಇವನಿಂದ ತುಂಬಾನೇ ಖುಷಿಯನ್ನು ಪಡುತ್ತಾ ಅವನ ದೇಹದ ಮೈ ಶಾಖಕ್ಕೆ ಮುಲುಗುತ್ತಾ ತನ್ನ ಬಾಯಿಂದ ಶಬ್ದ ಆಚೆ ಬರುತ್ತಾ ಇರುತ್ತೆ. ಸಿದ್ದಣ್ಣ ಅಂಕಲ್, ಬರೀ ನಾನು ಮುತ್ತು ಕೊಟ್ಟರೆ ಸಾಕ ನೀನು ಕೊಡುವುದಿಲ್ಲವೇ ಎಂದು ಕೇಳುತ್ತಾನೆ. ಅದಕ್ಕೆ ದೀಪಿಕಾ ಅವನಿಗೂ ಮುತ್ತನ್ನು ಕೊಟ್ಟು ಅವನನ್ನೇ ನೋಡುತ್ತಾ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನನ್ನು ಖುಷಿಪಡಿಸಿ ಎದ್ದು ನಿಲ್ಲುತ್ತಾಳೆ.

ಸೌಂದರ್ಯ ಸವಿದು ಇಬ್ಬರೂ ತೃಪ್ತಿ:

ಈ ಕಡೆ ಸಿದ್ದಣ್ಣ ಅವಳ ಮೈ ಶಾಖವನ್ನು ತಡೆಯಲಾರದೆ ತನ್ನ ಪಂಚೆಯನ್ನು ಬಿಚ್ಚಿ ಪಕ್ಕಕ್ಕೆ ಇಡುತ್ತಾನೆ. ಸಿದ್ದಣ್ಣ ಅಂಕಲ್ ಪಟಪಟಿ ಚಡ್ಡಿಯನ್ನು ಹಾಕಿರುತ್ತಾನೆ. ಇದನ್ನು ನೋಡಿದಂತಹ ದೀಪಿಕಾ ಏನು ಅಂಕಲ್ ಮೇಲೆ ನೋಡಿದರೆ ಒಳ್ಳೆ ಹೀರೋ ರೀತಿ ರೆಡಿಯಾಗುತ್ತೀರಾ ಒಳಗೆ ನೋಡಿದರೆ ಪಟಪಟಿ ಚೆಡ್ಡಿಯನ್ನು ಹಾಕಿದ್ದೀರಲ್ಲ ಎಂದು ಜೋರಾಗಿ ನಗುತ್ತಾಳೆ. ಅದಕ್ಕೆ ಸಿದ್ದಣ್ಣ ಒಳಗೆ ಹೇಗಾದರೂ ಇರಬಹುದು ತುಂಬಾ ಚೆನ್ನಾಗಿ ಸ್ಟೈಲಿಶ್ ಆಗಿ ಕಾಣಬೇಕು ಈಗ ನೀನೆ ನೋಡು ನನ್ನ ಸೌಂದರ್ಯಕ್ಕೆ ಮಾರು ಹೋಗಿದ್ದೆ ಎಂದು ಅವಳನ್ನು ಗಟ್ಟಿಯಾಗಿ ಇಡಿದು ಈಗ ಮಾತನಾಡಲು ಸಮಯವಿಲ್ಲ ಬಾ ಹಾಸಿಗೆಯ ಮೇಲೆ ಮಲಗಿಕೊ ಎಂದು ಇಬ್ಬರೂ ಕೂಡ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾರೆ. ಇಬ್ಬರೂ ಕೂಡ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಹಾಸಿಗೆಯ ಮೇಲೆ ಇಡುತ್ತಾರೆ. ಆ ನಂತರ ಅಂಕಲ್ ಅವಳ ನಾಲಿಗೆಯಿಂದ ಅವಳ ಮುಖವನ್ನು ಸ್ಪರ್ಶಿಸಿ ಅವ್ಳಿಗೆ ತುಂಬಾ ನಾಚಿಕೆಯಾಗುವ ಮಾಡುತ್ತಾನೆ. ಅವನು ಅವಳ ಮೇಲೆ ಬಟ್ಟೆಯಿಲ್ಲದ ಆ ಸೌಂದರ್ಯ ಕಂಡು ಅವನಿಗೆ ಇನ್ನೂ ಹೆಚ್ಚಿನ ಆಸಕ್ತಿ, ಶಕ್ತಿ, ಪ್ರೀತಿ, ಎಲ್ಲಾ ಸಹ ಸೇರಿ ಇಬ್ಬರೂ ಆ ತಣ್ಣನೆಯ ಹಾಸಿಗೆಯ ಮೇಲೆ ಮಲಗಿ ಆ ಹಾಸಿಗೆಯನ್ನು ಇಬ್ಬರ ಶಾಖಕ್ಕೆ ಅದನ್ನು ಇನ್ನೂ ಬಿಸಿಯಾಗುವಂತೆ ಮಾಡುತ್ತಾರೆ.

ಇಬ್ಬರೂ ಕೂಡ ತಮಗೆ ಬೇಕಾದದ್ದು ಪಡೆದುಕೊಂಡು ಇಬ್ಬರು ಕೂಡ ಭಾನುವಾರದಂದು ತುಂಬಾ ಖುಷಿ ಆನಂದವನ್ನು ಪಡೆಯುತ್ತಾರೆ. ಸಿದ್ದಣ್ಣ ಅಂಕಲ್ ನಾವಿಬ್ಬರೂ ಪ್ರತಿನಿತ್ಯ ಕೂಡ ಇದೇ ರೀತಿ ಮಾಡಿದರೆ ನಮ್ಮ ಜೀವನ ಎಷ್ಟು ಅದ್ಭುತವಾಗಿ ಇರುತ್ತೆ ಅಲ್ವಾ ಅಂತ ಕೇಳುತ್ತಾನೆ ಅದಕ್ಕೆ ದೀಪಿಕಾ ಪ್ರತಿನಿತ್ಯ ನನ್ನ ಕೈನಲ್ಲಿ ಆಗುವುದಿಲ್ಲ ನನಗೆ ಈಗಲೇ ಸುಸ್ತು ಆಗುತ್ತಾ ಇದೆ ದೇಹ ಪೂರ್ತಿ ನೋವು ಆಗುತ್ತೆ ಇದೆ ಎಂದು ಹೇಳುತ್ತಾಳೆ. ಅದಕ್ಕೆ ಸಿದ್ದಣ್ಣ ಇವತ್ತು ಮೊದಲ ದಿನ ಅಲ್ಲವೇ ಅದಕ್ಕೆ ನಿನಗೆ ಈ ರೀತಿ ಹಾಗಿದೆ ಮುಂದೆ ಮುಂದೆ ಹೋಗುತ್ತಾ ಸರಿ ಹೋಗುತ್ತೆ. ಅದಕ್ಕೆ ಟೀಚರ್ ಹೇಳುತ್ತಾರೆ ಅದೇನೋ ಒಂದು ರೀತಿಯಲ್ಲಿ ನಿಜ ನೀವು ತುಂಬಾನೇ ತುಂಟ ಎಂದು ಹೇಳುತ್ತಾರೆ. ಆಗ ಅಂಕಲ್ ಹೇಳುತ್ತಾರೆ ನೀನು ಇಡೀ ವಾರ ತುಂಬಾ ಸುಸ್ತು ಹಾಗಿರುತ್ತಿಯ ಡ್ಯೂಟಿ ಮಾಡಿ ನಾನು ಅದನ್ನು ನಾನು sunday duty ಮಾಡಿ ಅದನ್ನು ಹೋಗಿಸುತ್ತೇನೆ ಎಂದು ಹೇಳುತ್ತಾನೆ. ಈ ಭಾನುವಾರದಂದು ಮಿಲನಗೊಳ್ಳುತ್ತಾರೆ. ಹೀಗೆ ಟೀಚರ್ ಮತ್ತು ಅಂಕಲ್ ಪ್ರತಿ ಭಾನುವಾರ ಇಬ್ಬರು ಜೊತೆ ಸೇರಿ ತಮ್ಮ ಮಿಲನದ ಸಮಯವನ್ನು ಕಳೆಯುತ್ತಾ ಇಬ್ಬರು ಕೂಡ ವಾರಕ್ಕೆ ಒಂದು ಬಾರಿ ಮಿಲನ ಹೊಂದುತ್ತಾರೆ.

Leave a Comment

Your email address will not be published. Required fields are marked *

Scroll to Top